alex Certify Latest News | Kannada Dunia | Kannada News | Karnataka News | India News - Part 4131
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆಯಲ್ಲಿ ಅಭಿಷೇಕ್ ಬಚ್ಚನ್ ಗೆ ಮುಂದುವರೆದ ಚಿಕಿತ್ಸೆ

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಕಳೆದ 26 ದಿನಗಳಿಂದ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ನಟ ಅಮಿತಾಬ್ ಬಚ್ಚನ್ ಈ ಯುದ್ಧವನ್ನು ಗೆದ್ದು ಮನೆಗೆ ವಾಪಸ್ ಆಗಿದ್ದಾರೆ. ಆದ್ರೆ Read more…

ಬಿಗ್‌ ನ್ಯೂಸ್: ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದ RBI

ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಪರಿಶೀಲನಾ ಸಭೆಯಲ್ಲಿ ಜನಸಾಮಾನ್ಯರಿಗೆ ಯಾವುದೇ ನೆಮ್ಮದಿ ಸುದ್ದಿ ಸಿಕ್ಕಿಲ್ಲ. ಮೂರು ದಿನಗಳ ಕಾಲ ನಡೆದ ಈ ಸಭೆಯಲ್ಲಿ ರೆಪೊ ದರಕ್ಕೆ ಸಂಬಂಧಿಸಿದಂತೆ ಯಾವುದೇ Read more…

ಐಪಿಎಲ್ ಆಟಗಾರರು ಈ ನಿಮಯ ಮುರಿದ್ರೆ ಶಿಕ್ಷೆ

ಈ ವರ್ಷ ಯುಎಇನಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ. ಐಪಿಎಲ್ ಪಂದ್ಯಕ್ಕೂ ಮುನ್ನ ಕೊರೊನಾ ಹಿನ್ನಲೆಯಲ್ಲಿ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಿಯಮ ಮುರಿದ್ರೆ ಶಿಕ್ಷೆ ವಿಧಿಸುವುದಾಗಿ ಬಿಸಿಸಿಐ ಹೇಳಿದೆ. Read more…

ಬಾಲಿವುಡ್‌ ಚಿತ್ರರಂಗದ ಕುರಿತು ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ನಟಿ

90 ರ ದಶಕದ ಬಾಲಿವುಡ್ ನಟಿಯರ ಪಟ್ಟಿಯಲ್ಲಿ ರವೀನಾ ಟಂಡನ್  ಹೆಸರು ಕೇಳಿ ಬರುತ್ತೆ. ನಟನೆ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸೆಳೆದ ನಟಿ ರವೀನಾ ದಾರಿ ಸುಗಮವಾಗಿರಲಿಲ್ಲ. ಯಾಕೆ Read more…

OMG: ಈ ಮಾಸ್ಕ್‌ ಧರಿಸಿದರೆ ಮಾತನಾಡಬಹುದು 8 ಭಾಷೆ…!

ಕೊರೊನಾ ವೈರಸ್‌ನಿಂದ ರಕ್ಷಣೆಗಾಗಿ N95 ಮಾಸ್ಕ್ ಧಾರಣೆ ಮಾಡುವುದನ್ನು ಕಿರಿಕಿರಿ ಎಂದುಕೊಳ್ಳುತ್ತಿರುವ ಮಂದಿಗೆ ಮಾಸ್ಕ್ ಧರಿಸುವಂತೆ ಮಾಡಲು ಜಪಾನಿ ಸಂಶೋಧಕರು ಒಂದು ಅದ್ಧೂರಿ ಐಡಿಯಾದೊಂದಿಗೆ ಮುಂದೆ ಬಂದಿದ್ದಾರೆ. ಮಾಸ್ಕ್‌ Read more…

ಶೌಚಾಲಯದಲ್ಲಿ ಹಾವು ಕಂಡು ಮಹಿಳೆ ಕಂಗಾಲು

ಅಮೆರಿಕಾದ ಕೊಲಾರೊಡಾದಲ್ಲಿ ಮಹಿಳೆಯೊಬ್ಬರು ತಮ್ಮ‌ ಅಪಾರ್ಟ್ ಮೆಂಟ್ ನ ಶೌಚಾಲಯದಲ್ಲಿ ಹಾವು ಕಂಡು ಹೌಹಾರಿದ್ದಾರೆ. ಮಿರಾಂಡಾ ಸ್ಟುವರ್ಟ್ ಎಂಬುವರು ಹಾವಿನ ಸುದ್ದಿಯನ್ನು ಸಾಮಾಹಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮ್ಮ ‌ಮನೆಯ Read more…

ಖಾಸಗಿ ಶಾಲೆಗಳ ಬೋಧನಾ ಶುಲ್ಕ ಸಂಗ್ರಹ ಕುರಿತಂತೆ ನ್ಯಾಯಾಲಯದಿಂದ ಮಹತ್ವದ ಆದೇಶ

ಕೊರೊನಾ ವೈರಸ್‌ನಿಂದಾಗಿ ದೇಶದಾದ್ಯಂತ ಶಾಲಾ-ಕಾಲೇಜುಗಳು ಬಂದ್ ಆಗಿವೆ. ಕಳೆದ 5 ತಿಂಗಳಿಂದ ಶಾಲೆಗಳನ್ನು ಮುಚ್ಚಲಾಗಿದೆ. ಆನ್ಲೈನ್ ಶಾಲಾ ಶಿಕ್ಷಣ, ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ವಿವಾದಗಳು ಕೇಳಿ ಬರ್ತಿವೆ. Read more…

ಈ ರೆಸ್ಟೋರೆಂಟ್ ನಲ್ಲಿ ಗೂಬೆಗಳೇ ಗ್ರಾಹಕರ ಆಕರ್ಷಣೆ…!

ವಿದೇಶಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರನ್ನು ಖುಷಿಯಾಗಿಡಲು ಏನೆನೆಲ್ಲಾ ಆಕರ್ಷಣೆಗಳನ್ನು ಮಾಡುತ್ತಾರೆ ಗೊತ್ತೆ ? ಮತ್ಸ್ಯಾಗಾರದಲ್ಲಿ ಹೋಟೆಲ್ ನಿರ್ಮಿಸುವುದು, ನೀರಿನಲ್ಲಿ ಮೀನು ಬಿಟ್ಟು ಗ್ರಾಹಕರಿಗೆ ಕಚಗುಳಿ ಕೊಡಿಸುವುದು, ಪಳಗಿದ Read more…

ಟಿಕ್‌ಟಾಕ್ ಬದಲು ಈ ಆಪ್ ಮೂಲಕ ವಿಡಿಯೋ ಹಂಚಿಕೊಳ್ಳಿ…!

ಟಿಕ್‌ಟಾಕ್ ಆಪ್‌ ದೇಶಾದ್ಯಂತ ನಿಷೇಧ ಮಾಡಲಾಗಿದೆ. ಈ ಟಿಕ್ ಟಾಕ್ ಆಪ್ ಮೂಲಕ ಅದೆಷ್ಟೋ ಪ್ರತಿಭೆಗಳು ಹೊರ ಬಂದಿದ್ದವು. ಆದರೆ ಇದೀಗ ಚೀನಾದ ನರಿ ಬುದ್ದಿಯಿಂದಾಗಿ ಈ ಆಪ್ Read more…

ಚಿನ್ನದ ಮೇಲಿನ ಸಾಲಕ್ಕೆ ಹೆಚ್ಚಾಯ್ತು ಬೇಡಿಕೆ…!

ಕೊರೊನಾ ಸಮಯದಲ್ಲಿ ಸಾಕಷ್ಟು ಮಂದಿಯ ಕೆಲಸಕ್ಕೆ ಕತ್ತರಿ ಬಿದ್ದಿದೆ. ಕೊರೊನಾದಿಂದಾಗಿ ಜೀವದ ಜೊತೆ ಜೀವನ ಕೂಡ ಬೀದಿಗೆ ಬಿದ್ದಂತಾಗಿದೆ. ಅತ್ತ ಕೆಲಸವೂ ಇಲ್ಲ, ಆದಾಯವೂ ಇಲ್ಲ. ಹೀಗಾಗಿ ಅನೇಕ Read more…

ಭಯೋತ್ಪಾದಕರ ದಾಳಿಗೆ ಬಿಜೆಪಿ ನಾಯಕ ಬಲಿ

ಜಮ್ಮು- ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕ ದಾಳಿ ನಡೆದಿದೆ. ಕುಲ್ಗಂನಲ್ಲಿ ಸರ್ಪಂಚ್ ಸಜ್ಜಾದ್ ಅಹ್ಮದ್ ಖಂಡೆಯನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಖಂಡೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಭಾರತೀಯ ಜನತಾ ಪಕ್ಷದ ನಾಯಕ Read more…

ಕೊರೊನಾ ವಿಚಾರವಾಗಿ ಹೊರ ಬಿತ್ತೊಂದು ಸಿಹಿ ಸುದ್ದಿ…!

ಕೊರೊನಾ ಮಹಾಮಾರಿಯಿಂದಾಗಿ ಇಡೀ ದೇಶವೇ ನಲುಗಿ ಹೋಗಿದೆ. ಹೆಮ್ಮಾರಿಯ ಕಾಟಕ್ಕೆ ಜನ ಬೇಸತ್ತು ಹೋಗಿದ್ದಾರೆ. ಈ ರೋಗಕ್ಕೆ ಯಾವಾಗಪ್ಪ ಮದ್ದು ಸಿಗುತ್ತೆ ಅಂತಾ ಜನ ಕಾಯ್ತಾ ಇದ್ದಾರೆ. ಇದರ Read more…

ಮಂದಿರ ನಿರ್ಮಾಣದ ಬಗ್ಗೆ ಮಾತನಾಡಿದ ಕ್ರಿಕೆಟಿಗನ ಪತ್ನಿಗೆ ರೇಪ್ ಬೆದರಿಕೆ

ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ, ಪತ್ನಿ ಹಸೀನ್ ಜಹಾನ್ ನಿಂದ ದೂರವಾಗಿದ್ದಾರೆ. ಹಸೀನ್ ಅನೇಕ ಕಾರಣಗಳಿಗೆ ಸುದ್ದಿಯಲ್ಲಿರ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಆಕೆ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ತಾರೆ. Read more…

ಸುದೀರ್ಘ ಕಾಲದ ಬಳಿಕ ಆರಂಭವಾದ ಶಾಲೆ; ಮೊದಲ ದಿನದ ಚಿತ್ರಣ ನೋಡಿ ಪೋಷಕರು ಕಂಗಾಲು

ಜಾರ್ಜಿಯಾ: ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ಕೊರೊನಾ ವೈರಸ್ ಲಾಕ್‌ಡೌನ್ ನಂತರ ಸೋಮವಾರದಿಂದ ಕೆಲ ಶಾಲೆಗಳು ಮರು ಪ್ರಾರಂಭವಾಗಿವೆ‌. ಆದರೆ, ಪಾಲಕರು ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕಿತರಾಗಿದ್ದಾರೆ.‌ ಜಾರ್ಜಿಯಾದ ಪೌಲ್ಡಿಂಗ್ Read more…

ಎಚ್ಚರ…! ಮಾರುಕಟ್ಟೆಗೆ ಬಂದಿದೆ ಆರೋಗ್ಯ ಹದಗೆಡಿಸುವ ಸ್ಯಾನಿಟೈಜರ್

ಕೊರೊನಾ ಬಿಕ್ಕಟ್ಟಿನ ಮಧ್ಯೆ ಹಣ ಸಂಪಾದಿಸಲು ಕೆಲ ಕಂಪನಿಗಳು ಮೋಸದ ದಾರಿ ಹಿಡಿದಿವೆ. ಆರೋಗ್ಯ ಹಾಳು ಮಾಡುವ ಸ್ಯಾನಿಟೈಜರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡ್ತಿವೆ. ಹಾಗಾಗಿ ಸ್ಯಾನಿಟೈಜರ್ ಖರೀದಿ Read more…

ʼಮಿಸ್‌ ಇಂಡಿಯಾʼ ಮಾಜಿ ಸ್ಪರ್ಧಿ ಈಗ ಐಎಎಸ್ ಅಧಿಕಾರಿ

ಮಿಸ್ ಇಂಡಿಯಾ 2016ರ ಫೈನಲಿಸ್ಟ್ ಐಶ್ವರ್ಯ ಶೆರೋನ್ ಯುಪಿಎಸ್ಸಿ ಪರೀಕ್ಷೆಯಲ್ಲಿ 93ನೇ ರ್ಯಾಂಕ್ ಗಳಿಸಿದ್ದಾರೆ.‌ 2014 ರಲ್ಲಿ ನವದೆಹಲಿಯಲ್ಲಿ ನಡೆದ ಟೈಮ್ಸ್ ಫ್ರೆಶ್ ಫೇಸ್ ಎಂಬ ಸೌಂದರ್ಯ ಸ್ಪರ್ಧೆಯಿಂದ Read more…

ಹಕ್ಕಿಗಳನ್ನು ಖರೀದಿಸಿ ಹಾರಿ ಬಿಡುತ್ತಾನೆ ವ್ಯಕ್ತಿ…!

ಪ್ರಾಣಿ, ಪಕ್ಷಿಗಳಿಗೆ ಪ್ರೀತಿ ತೋರಿಸುವ ಸಾಕಷ್ಟು ಜನ ಜಗತ್ತಿನಲ್ಲಿದ್ದಾರೆ. ಅವುಗಳಿಗೆ ಆಹಾರ, ಚಿಕಿತ್ಸೆ ನೀಡುವ ಎಷ್ಟೋ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣುತ್ತಿರುತ್ತವೆ. ಇಲ್ಲಿ ವ್ಯಕ್ತಿಯೊಬ್ಬ ಹಕ್ಕಿಗಳನ್ನು ಮಾರಾಟಗಾರನಿಂದ ಖರೀದಿಸಿ Read more…

ಕೊರೊನಾ ಕಾರಣಕ್ಕೆ ಮನೆ ಬಳಿಯೇ ಬರುತ್ತೆ ಶಾಲೆ…!

ಗ್ವಾಟೆಮಾಲಾ: ಕೊರೊನಾ ಕಾರಣದಿಂದ ಶಾಲೆಗಳು ಬಂದ್ ಆಗಿದ್ದು, ಶಿಕ್ಷಕರೊಬ್ಬರು ಮಕ್ಕಳಿಗೆ ಕಲಿಸಲು ವಿಭಿನ್ನ ವಿಧಾನ ಕಂಡುಕೊಂಡಿದ್ದಾರೆ. ಗೆರಾರ್ಡೊ ಇಕ್ಸೊಯ್ ಎಂಬ 27 ವರ್ಷದ ಶಿಕ್ಷಕ ಸೈಕಲ್ ಕ್ಲಾಸ್ ರೂಂ Read more…

ಸತತ ಹಿನ್ನಡೆ ಅನುಭವಿಸಿದ ಕಾಂಗ್ರೆಸ್ ಗೆ ಮತ್ತೊಂದು ಶಾಕ್

ನವದೆಹಲಿ: ಕೆಲವು ವರ್ಷಗಳಿಂದ ರಾಜಕೀಯವಾಗಿ ಭಾರಿ ಹಿನ್ನಡೆ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ದೇಶದ ರಾಜಧಾನಿ ದೆಹಲಿಯಲ್ಲಿರುವ ಕೇಂದ್ರ ಕಚೇರಿಯನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ. ಲೀಸ್ ಅವಧಿ ಮುಗಿದ ಹಿನ್ನೆಲೆಯಲ್ಲಿ Read more…

ಭೀಕರ ಶಬ್ದಕ್ಕೆ ಬೆಚ್ಚಿಬಿದ್ದು ಓಡಿದ್ಲು ಫೋಟೋ ತೆಗೆಸಿಕೊಳ್ಳುತ್ತಿದ್ದ ವಧು

ಬೈರೂತ್ ಬಂದರಿನ‌ ಗೋದಾಮಿನಲ್ಲಿ ಮಂಗಳವಾರ ಸಂಭವಿಸಿದ ಭಾರಿ ಸ್ಫೋಟಕ್ಕೆ ಇಡೀ ಲೆಬನಾನ್ ಬೆಚ್ಚಿ ಬಿದ್ದಿದೆ.‌ ಲೆಬನಾನ್ ರಾಜಧಾನಿ ಬೈರೂತ್ ನ ಬಂದರಿನಲ್ಲಿ ಘಟನೆ ನಡೆದಿದ್ದು, 75 ಜನ ಮೃತಪಟ್ಟಿದ್ದಾರೆ.‌ Read more…

ರಾಮಮಂದಿರ ಬಗ್ಗೆ ಪ್ರಚೋದನಕಾರಿ ಸ್ಟೇಟಸ್: ಯುವಕ ಅರೆಸ್ಟ್

ಬಾಗಲಕೋಟೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. ಇದರ ಬೆನ್ನಲ್ಲೇ ವಾಟ್ಸಾಪ್ ಸ್ಟೇಟಸ್ ನಲ್ಲಿ ಪ್ರಚೋದನಕಾರಿ ಬರಹ ಹಾಕಿಕೊಂಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಕೆರೂರ Read more…

ಪೇಚಿಗೆ ಸಿಲುಕಲು ಕಾರಣವಾಯ್ತು ವರದಿಗಾರ್ತಿ ಹೇಳಿದ ಕೊನೆಯ ಶಬ್ದ…!

ವಿಶ್ವದಲ್ಲಿ ಕೊರೊನಾ ಶುರುವಾದ ಬಳಿಕ ಪತ್ರಕರ್ತರಿಗೆ ಶುರುವಾಗಿರುವ ವರ್ಕ್ ಫ್ರಮ್ ಹೋಂ ವೇಳೆ ಆಗುತ್ತಿರುವ ಎಡವಟ್ಟು ಒಂದೆರೆಡಲ್ಲ‌. ಇದೀಗ ಇದೇ ರೀತಿಯ ವಿಡಿಯೋ ಭಾರಿ ವೈರಲ್ ಆಗಿದೆ. ಹೌದು,‌ Read more…

9.5 ಲಕ್ಷ ರೈತರಿಗೆ ಬೆಳೆ ಸಾಲ ವಿತರಣೆ

ಬೆಂಗಳೂರು: 2020 21 ನೇ ಸಾಲಿನಲ್ಲಿ ಇದುವರೆಗೆ 9 ಲಕ್ಷ ರೈತರಿಗೆ ಬೆಳೆ ಸಾಲ ವಿತರಿಸಲಾಗಿದೆ ಎಂದು ಸಹಕಾರ ಇಲಾಖೆ ಸಚಿವ ಎಸ್.ಟಿ. ಸೋಮಶೇಖರ್ ಕಾರ್ಯಾಲಯದಿಂದ ಮಾಹಿತಿ ನೀಡಲಾಗಿದೆ. Read more…

ಶ್ರೀರಾಮನಿಂದ ಆಶೀರ್ವಾದ ಪಡೆಯುತ್ತಿರುವ ಪ್ರಧಾನಿ; ಮಿನಿಯೇಚರ್ ಕೃತಿ ಫುಲ್ ವೈರಲ್

ಅಯೋಧ್ಯೆ ರಾಮಮಂದಿರ ಭೂಮಿಪೂಜೆ ಪೂರ್ಣವಾದರೂ,‌ ಅದಕ್ಕೆ ಸಂಬಂಧಿಸಿದ ಸುದ್ದಿಗಳು ಮಾತ್ರ‌ ನಿಂತಿಲ್ಲ. ಇದೀಗ ಭೂಮಿಪೂಜೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಶ್ರೀರಾಮ ಆಶೀರ್ವಾದ ಮಾಡುತ್ತಿರುವ ರೀತಿಯ ಮಿನಿಯೇಚರ್ ಕಲೆ Read more…

ಬ್ಯಾಂಕ್ ಉದ್ಯೋಗ: 1167 ಹುದ್ದೆಗಳಿಗೆ ನೇಮಕಾತಿ, ಕನ್ನಡಿಗರಿಗೆ ಮತ್ತೆ ಬಿಗ್ ಶಾಕ್

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ ಐಬಿಪಿಎಸ್ ಕನ್ನಡಿಗರಿಗೆ ಮತ್ತೆ ಮೋಸ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಪ್ರೊಬೇಷನರಿ ಅಧಿಕಾರಿ ಮ್ಯಾನೇಜ್ಮೆಂಟ್ Read more…

ಮುಖ್ಯ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ʼಡಿಜಿ ಲಾಕರ್ʼ ಓಪನ್ ಮಾಡುವುದರ ಕುರಿತು ಇಲ್ಲಿದೆ ಮಾಹಿತಿ

ನಿಮ್ಮ ಆಧಾರ್ ಕಾರ್ಡನ್ನು ಸುಲಭವಾಗಿ ಡಿಜಿ ಲಾಕರ್ ನಲ್ಲಿ ಸೇವ್ ಮಾಡಬಹುದು. ಅಷ್ಟೇ ಅಲ್ಲ ಡಿಜಿ ಲಾಕರ್ ನಲ್ಲಿರೋ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಪ್ರೊಫೈಲ್ ವಿವರ ಮತ್ತು Read more…

ಭೂಮಿ ಪೂಜೆ ಸುದ್ದಿ ಕೇಳಿ ಖುಷಿಪಟ್ಟ ’ರಾಮ – ಸೀತೆ’

ದೂರದರ್ಶನದ ಎವರ್‌ಗ್ರೀನ್‌ ಹಿಟ್ ರಾಮಾಯಣ ಧಾರಾವಾಹಿಯ ತಾರಾಗಣದ ಮುಂಚೂಣಿ ಪಾತ್ರಗಳಲ್ಲಿ ಅಭಿನಯಿಸಿದ್ದ ಅರುಣ್ ಗೋವಿಲ್, ದೀಪಿಕಾ ಚಿಕ್ಲಿಯಾ ಹಾಗೂ ಸುನೀಲ್ ಲಹಿರಿ ಅಯೋಧ್ಯೆ ರಾಮ ಮಂದಿರದ ಭೂಮಿ ಪೂಜೆ Read more…

BREAKING NEWS: ಕೋವಿಡ್ 19 ಆಸ್ಪತ್ರೆಯಲ್ಲಿ ಅಗ್ನಿ ದುರಂತ – 8 ಮಂದಿ ಸಾವು

ಕೊರೊನಾ ಸಂಕಷ್ಟದ ನಡುವೆ ಗುಜರಾತಿನ ಅಹಮದಾಬಾದ್ ನಲ್ಲಿ ದಾರುಣ ಘಟನೆಯೊಂದು ನಡೆದಿದೆ. ಅಮದಾಬಾದ್ ನ ಕೋವಿಡ್-19 ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 8ಮಂದಿ ಕೊರೊನಾ ಸೋಂಕಿತರು ಬಲಿಯಾಗಿದ್ದಾರೆ ಎಂದು Read more…

ಪ್ರಧಾನಿ ಮೋದಿಯನ್ನು ಕೊಂಡಾಡಿದ್ದ ಡಿಎಂಕೆ ಶಾಸಕನಿಗೆ ಪಕ್ಷದಿಂದ ‘ಗೇಟ್ ಪಾಸ್’

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದರ ನಡುವೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಬಹಿರಂಗವಾಗಿಯೇ ಹೊಗಳಿದ್ದ ಶಾಸಕನನ್ನು ಡಿಎಂಕೆ ಪಕ್ಷ ಅಮಾನತು ಮಾಡಿದೆ. ಡಿಎಂಕೆ ಶಾಸಕ Read more…

ಮಾಲೀಕನಿಂದಲೇ ಲೈಂಗಿಕ ಕಿರುಕುಳ, ಯುವತಿಗೆ ಬ್ಲಾಕ್ಮೇಲ್

ಬೆಂಗಳೂರು: ಕಂಪನಿಯ ಮಾಲೀಕ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಯುವತಿಯೊಬ್ಬಳು ವೈಟ್ ಫೀಲ್ಡ್ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದಾಳೆ. ಬೆಳ್ಳಂದೂರು ನಿವಾಸಿಯಾಗಿರುವ 26 ವರ್ಷದ ಯುವತಿ ನೀಡಿದ ದೂರಿನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...