alex Certify Latest News | Kannada Dunia | Kannada News | Karnataka News | India News - Part 4113
ಕನ್ನಡ ದುನಿಯಾ
    Dailyhunt JioNews

Kannada Duniya

ಡಿ.ಕೆ. ಸುರೇಶ್ ವಿರುದ್ಧ ಬಿಜೆಪಿ ದೂರು: ಪೊಲೀಸ್ ಅಧಿಕಾರಿಗೆ ಬೆದರಿಕೆ ಆರೋಪ

ಬೆಂಗಳೂರು: ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರ ವಿರುದ್ಧ ಬಿಜೆಪಿಯಿಂದ ದೂರು ನೀಡಲಾಗಿದೆ. ರಾಜ್ಯ ಮುಖ್ಯ ಚುನಾವಣಾ Read more…

ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಬೆಳೆಗಾರರಿಂದ MSP ಅಡಿ ಭತ್ತ, ಶೇಂಗಾ ಖರೀದಿಗೆ ನಿರ್ಧಾರ

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ ಯೋಜನೆ( MSP)ಯಡಿ ಭತ್ತ ಖರೀದಿಗೆ ರಾಜ್ಯ ಸಚಿವ ಸಂಪುಟ ಉಪ ಸಮಿತಿಯಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ನಡೆದ Read more…

ಮೆಡಿಕಲ್​ ತ್ಯಾಜ್ಯದಿಂದ ತಯಾರಾಯ್ತು ದುರ್ಗಾ ಮೂರ್ತಿ

ನವರಾತ್ರಿ ಹಬ್ಬದ ಪ್ರಯುಕ್ತ ಈಗಾಗಲೇ ಅನೇಕ ಮೂರ್ತಿ ತಯಾರಕರು ಕರೊನಾ ವಿರುದ್ದ ಜಾಗೃತಿ ಸಾರುವ ದುರ್ಗೆಯ ಮೂರ್ತಿಯನ್ನ ತಯಾರಿಸಿದ್ದಾರೆ. ಈ ಸಾಲಿಗೆ ಇದೀಗ ಇನ್ನೊಬ್ಬ ಕಲಾವಿದ ಸೇರಿದ್ದು ಮೆಡಿಕಲ್​ Read more…

ಅಕ್ರಮ ಗಣಿಗಾರಿಕೆ ತಡೆಗೆ ಹೊಸ ಪ್ಲಾನ್​..!

ಉತ್ತರ ಪ್ರದೇಶದ ಮೀರತ್​ ಜಿಲ್ಲಾಡಳಿತ ಗಣಿಗಾರಿಕೆ ನಡೆಸುವ ವಾಹನಗಳಿಗೆ ಮೈನ್​ ಟ್ಯಾಗ್​ನ್ನು ಕಡ್ಡಾಯಗೊಳಿಸಿದೆ. ಅಕ್ರಮ ಗಣಿಗಾರಿಕೆ ತಡೆಯುವ ಉದ್ದೇಶದಿಂದ ಈ ಟ್ಯಾಗ್​ನ್ನು ಕಡ್ಡಾಯಗೊಳಿಸಲಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಗಣಿಗಾರಿಕೆ Read more…

‘ಭಾಗ್ಯಲಕ್ಷ್ಮಿ’ ಯೋಜನೆ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷೆಯ ಭಾಗ್ಯಲಕ್ಷ್ಮಿ ಯೋಜನೆ ಇನ್ನು ಮುಂದೆ ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆ ಮೂಲಕ ಮುಂದುವರೆಯಲಿದೆ. ಭಾರತೀಯ ಜೀವವಿಮಾ ನಿಗಮದ Read more…

BIG NEWS: ತಡೆಯಾಜ್ಞೆ ತೆರವು, ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಗೆ ʼಗ್ರೀನ್ ಸಿಗ್ನಲ್ʼ

ಬೆಂಗಳೂರು: ಪಟ್ಟಣ ಪಂಚಾಯಿತಿ ಹಾಗೂ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ರಾಜ್ಯ ಸರ್ಕಾರದ ವತಿಯಿಂದ ಅಕ್ಟೋಬರ್ 8 ರಂದು ಅಧಿಸೂಚನೆ ಹೊರಡಿಸಿ ಪುರಸಭೆ ಮತ್ತು Read more…

ರೈತರ ಖಾತೆಗೆ ಸರ್ಕಾರದಿಂದ ನೇರವಾಗಿ ನಗದು ವರ್ಗಾವಣೆ: ಸಿಎಂ ಯೋಗಿ ಚಾಲನೆ

ಲಖ್ನೋ: ಉತ್ತರ ಪ್ರದೇಶದಲ್ಲಿ 3.4 ಲಕ್ಷ ರೈತರ ರೈತರ ಖಾತೆಗೆ 113 ಕೋಟಿ ರೂಪಾಯಿ ಪಾವತಿ ಮಾಡಲಾಗಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 19 ಜಿಲ್ಲೆಗಳಲ್ಲಿ ನೆರೆ ಸಂತ್ರಸ್ತರಾಗಿರುವ Read more…

ಕೊರೊನಾ ಲಸಿಕೆ ಕುರಿತಂತೆ ಭರ್ಜರಿ ಗುಡ್ ನ್ಯೂಸ್: 2 ನೇ ಹಂತದ ಪ್ರಯೋಗ ಸಕ್ಸಸ್

ನವದೆಹಲಿ: ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಕೊರೋನಾ ಲಸಿಕೆಯ ಎರಡನೇ ಹಂತದ ಪ್ರಯೋಗ ಮುಕ್ತಾಯವಾಗಿದೆ. ಎರಡನೇ ಹಂತದ ಪ್ರಯೋಗದಲ್ಲಿ ಲಸಿಕೆ ಸುರಕ್ಷಿತವಾಗಿದೆ ಎನ್ನುವುದು ಗೊತ್ತಾಗಿದೆ. ನವೆಂಬರ್ ನಲ್ಲಿ ಮೂರನೇ ಹಂತದ Read more…

BIG NEWS: ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ವಿತರಣೆ – ಸಿಎಂ ಪಳನಿಸ್ವಾಮಿ ಘೋಷಣೆ

ಚೆನ್ನೈ: ತಮಿಳುನಾಡಿನಲ್ಲಿ ಕೊರೋನಾ ಲಸಿಕೆ ಉಚಿತವಾಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಘೋಷಿಸಿದ್ದಾರೆ. ಕೊರೋನಾ ಲಸಿಕೆ ಉಚಿತವಾಗಿ ನೀಡಲಾಗುವುದು ಎಂದು ಪಳನಿಸ್ವಾಮಿ ಘೋಷಣೆ ಮಾಡಿದ್ದಾರೆ. ಮುಂದಿನ Read more…

ಡ್ರಗ್ಸ್ ಕೇಸ್ ನಲ್ಲಿ ಸಂಜನಾಗೆ ಸದ್ಯಕ್ಕಿಲ್ಲ ರಿಲೀಫ್

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾಣಿ ಜಾಮೀನು ಅರ್ಜಿ ವಿಚಾರಣೆಯನ್ನು ಮತ್ತೆ ಮುಂದೂಡಿ ಹೈಕೋರ್ಟ್ ಆದೇಶ ನಿಡಿದೆ. Read more…

ಬರೋಬ್ಬರಿ 70 ವರ್ಷದ ಬಳಿಕ ಭೇಟಿಯಾದ ಸ್ನೇಹಿತರು

ಎರಡನೇ ವಿಶ್ವ ಮಹಾಯುದ್ಧಕ್ಕೂ ಮುನ್ನ ಜರ್ಮನಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರನ ಹೋಲೋಕಾಸ್ಟ್‌ ನರಕದಲ್ಲಿ ಬೆಂದು ಬದುಕುಳಿದ ಇಬ್ಬರು ಝೂಮ್ ಮೀಟಿಂಗ್‌ನಲ್ಲಿ ಭೇಟಿಯಾಗಿದ್ದಾರೆ. ರುತ್‌ ಬ್ರಾಂಡ್‌ಸ್ಪೈಗಲ್ ಹಾಗೂ ಇಸ್ರೇಲ್ ಶಶಾ Read more…

ಗೋಲ್ಡನ್ ಚಾರಿಯಟ್ ರೈಲು ಸಂಚಾರಕ್ಕೆ ದಿನಾಂಕ ನಿಗದಿ

ಮೂರು ವರ್ಷಗಳ ಬಳಿಕ ಮತ್ತೆ ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು ಸಂಚಾರ ಮಾಡುತ್ತಿದೆ. 2020ರ ಜನವರಿಯಿಂದ ಸಂಚಾರ ಆರಂಭಿಸಬೇಕಿದ್ದ ಈ ರೈಲು 2021 ಜನವರಿಯಿಂದ ತನ್ನ ಸಂಚಾರ ಆರಂಭ Read more…

ಕುರಿ ಮರಿಯ ರಕ್ಷಣೆ ನಾಟಕವಾಡಿ ಬಿಲ್ಡಪ್ ತೆಗೆದುಕೊಂಡ ಪಿಎಸ್ಐ

ಕಲಬುರಗಿ: ರಾಜ್ಯದ ಹಲವು ಜಿಲ್ಲೆಗಳ ಜನರು ಪ್ರವಾಹದಿಂದಾಗಿ ನಲುಗಿ ಹೋಗಿದ್ದಾರೆ. ಮನೆ, ಮಠ, ಬೆಳೆ ಕಳೆದುಕೊಂಡು ಊಟಕ್ಕಾಗಿ ಪರದಾಡುತ್ತಿದ್ದಾರೆ. ಜನರ ಸಂಕಷ್ಟದ ಸಂದರ್ಭದಲ್ಲಿ ಕೆಲ ಅಧಿಕಾರಿಗಳು ಪ್ರಚಾರಕ್ಕಾಗಿ ಹೇಗೆಲ್ಲ Read more…

ಅಯೋಧ್ಯೆಯಲ್ಲಿ ಅದ್ಧೂರಿ ದೀಪೋತ್ಸವ ನಡೆಸಲು ಯೋಗಿ ಸರ್ಕಾರ ನಿರ್ಧಾರ..!

ಕೊರೊನಾ ಹೆಮ್ಮಾರಿಯಿಂದಾಗಿ ಅದ್ಧೂರಿಯಾಗಿ ನಡೆಯಬೇಕಾದ ಮಹೋತ್ಸವಗಳು, ಉತ್ಸವಗಳು ಸರಳವಾಗಿ ನಡೆಯುತ್ತಿವೆ. ಆದರೆ ಅಯೋಧ್ಯೆಯಲ್ಲಿ ನಡೆಯುವ ದೀಪೋತ್ಸವದ ಕಥೆ ಹಾಗಲ್ಲ. ಕೊರೊನಾ ನಡುವೆಯೂ ಅದ್ಧೂರಿಯಾಗಿ ದೀಪೋತ್ಸವ ನಡೆಯಲಿದೆ. ಭಕ್ತರು ಇಲ್ಲದೇ Read more…

ಯಾವ ಇಲಾಖೆ ನೌಕರರಿಗೆ ಸಿಗಲಿದೆ ಹಬ್ಬದ ಬೋನಸ್…?‌ ಇಲ್ಲಿದೆ ಮಾಹಿತಿ

ಕರೊನಾ ಸಂಕಷ್ಟದ ನಡುವೆಯೂ ಕೇಂದ್ರ ಸರ್ಕಾರ ತನ್ನ ನೌಕರರಿಗೆ 3737 ಕೋಟಿ ರೂಪಾಯಿ ಬೋನಸ್​ ವಿತರಣೆಗೆ ಒಪ್ಪಿಗೆ ನೀಡಿದೆ. ವಿಜಯದಶಮಿಗೂ ಮುನ್ನವೇ ದೀಪಾವಳಿ ಬೋನಸ್​​ ಕೇಂದ್ರ ಸರ್ಕಾರಿ ನೌಕರರ Read more…

ಗಡ್ಡ ಬೆಳೆಸಿದ್ದ ಪೊಲೀಸ್​ ಅಧಿಕಾರಿ ಅಮಾನತು..!

ಅನುಮತಿ ಕೇಳದೇ ಗಡ್ಡ ಬೆಳೆಸಿದ್ದಾರೆ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಬಾಘ್​ಪತ್​ ಜಿಲ್ಲೆಯ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ರನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಎಸ್​ಐ ಇಂತೇಸಾರ್​ ಅಲಿ ಎಂಬವರು Read more…

ಆನೆಗಳಿಗೆ ಡಿಕ್ಕಿ ಹೊಡೆದ ರೈಲು, ಅಪರಾಧಿ ಸ್ಥಾನದಲ್ಲಿ ರೈಲು ಎಂಜಿನ್..!

ವಾಹನಗಳಿಂದ ಸಾವು ಸಂಭವಿಸಿದರೆ ವಾಹನ ಚಾಲಕರನ್ನು ಬಂಧಿಸೋದನ್ನು ನೋಡಿದ್ದೇವೆ. ಆದರೆ ವಾಹನಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸೋದನ್ನು ನೋಡಿರುವುದು ತೀರಾ ಅಂದರೆ ತೀರಾ ಕಡಿಮೆ. ಇದೀಗ ಇಂತಹದ್ದೇ ಘಟನೆಯೊಂದು ಅಸ್ಸಾಂನಲ್ಲಿ Read more…

BIG NEWS: ವೀಸಾ ನಿಯಮ ಸಡಿಲಿಸಿದ ಕೇಂದ್ರ ಸರ್ಕಾರ

ಕರೊನಾ ಹಿನ್ನೆಲೆ ವಿದೇಶ ಪ್ರಯಾಣಕ್ಕೆ ಹಾಕಲಾಗಿದ್ದ ನಿರ್ಬಂಧಗಳನ್ನ ಕೊಂಚ ಸಡಿಲಿಸಿರುವ ಕೇಂದ್ರ ಗೃಹ ಇಲಾಖೆ ವಿದೇಶಗರಿಗೆ ಭಾರತಕ್ಕೆ ಬರಲು ಅನುಮತಿ ನೀಡಿದೆ. ಆದರೆ ಪ್ರವಾಸಿ ಉದ್ದೇಶದಿಂದ ಬರುವವರಿಗೆ ಮಾತ್ರ Read more…

ರೆಸ್ಟೋರೆಂಟ್ ನಲ್ಲಿ‌ ಇಣುಕಿ ನೋಡುತ್ತಿರುವ ಯುವರಾಜನ ಫೋಟೋ ವೈರಲ್

ಬ್ರಿಟಸ್‌ನ ಡ್ಯೂಕ್ ವಿಲಿಯಂ ತಮ್ಮ ಅಧಿಕೃತ ಪ್ರವಾಸದ ವೇಳೆ ರೆಸ್ಟೋರೆಂಟ್‌ ಒಂದನ್ನು ಇಣುಕಿ ನೋಡುತ್ತಿದ್ದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಕೆಎಫ್‌ಸಿ ಇದೇ ಚಿತ್ರಕ್ಕೆ ವಿನೋದಮಯ Read more…

ಡಾಲ್ಫಿನ್​ಗೆ ಮರುಜೀವ ಕೊಟ್ಟ ಕಡಲ ಮಕ್ಕಳು..!

ದಕ್ಷಿಣ ಚೀನಾ ಭಾಗದ ಸಮುದ್ರವೊಂದರಲ್ಲಿ ಕೆಸರಿನ ರಾಶಿಯಲ್ಲಿ ಸಿಲುಕಿದ್ದ ಡಾಲ್ಫಿನ್​ನ್ನ ಮೀನುಗಾರರು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಗುವಾಂಗ್ಸಿ ಪ್ರಾಂತ್ಯದ ಕ್ಸಿಲಿ ಬೇ ಪಟ್ಟಣದ ಹೊರವಲಯದಲ್ಲಿರುವ ಸಮುದ್ರದಲ್ಲಿ ಸೋಮವಾರ Read more…

ಕೊರೊನಾ ವಾರಿಯರ್​ ಸೋನು ಸೂದ್​ ಗೆ ಕಲಾಕೃತಿ ಮೂಲಕ ಗೌರವಾರ್ಪಣೆ

ಕರೊನಾ ವೈರಸ್ ಎಚ್ಚರಿಕೆ ನಡುವೆಯೇ ದೇಶದಲ್ಲಿ ನವರಾತ್ರಿ ಹಬ್ಬವನ್ನ ಆಚರಿಸಲಾಗ್ತಾ ಇದೆ. ಕೊಲ್ಕತ್ತಾದ ದುರ್ಗಾ ಪೂಜಾ ಕಮಿಟಿ ಈಗಾಗಲೇ ಸಾಕಷ್ಟು ದೇವಿ ಮೂರ್ತಿಗಳನ್ನ ಪೂಜೆಗೆ ಇರಿಸಿದ್ದು ಒಂದೊಂದು ದೇವಿ Read more…

ಬಿಹಾರ ಡಿಸಿಎಂಗೆ ಕೊರೊನಾ ಪಾಸಿಟಿವ್​

ಬಿಹಾರ ಉಪಮುಖ್ಯಮಂತ್ರಿ ಸುಶೀಲ್​ ಕುಮಾರ್​ ಮೋದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಸಂಬಂಧ ಟ್ವೀಟ್​ ಮಾಡಿ ಮಾಹಿತಿ ಹೊರಹಾಕಿದ್ದಾರೆ, ನನಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎರಡು ದಿನದ ಹಿಂದೆ Read more…

ಕಟೀಲ್‌ ಕುರಿತು ವ್ಯಂಗ್ಯವಾಡಿದ್ದ ಸಿದ್ದುಗೆ ಬಿಜೆಪಿ ಟಾಂಗ್

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದ, ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ರಾಜ್ಯ ಬಿಜೆಪಿ ಘಟಕ ತಿರುಗೇಟು ನೀಡಿದ್ದು, ನೀವು ಬಳಸುತ್ತಿರುವ Read more…

ವ್ಯಂಗ್ಯ ಮಾಡಲು ಹೋಗಿ ವಿವಾದಕ್ಕೀಡಾದ ವಕೀಲೆ

2018ರಲ್ಲಿ ಕಥುವಾ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ಪರ ವಾದ ಮಂಡಿಸಿ ಸುದ್ದಿಯಾಗಿದ್ದ ವಕೀಲೆ ದೀಪಿಕಾ ಸಿಂಗ್​ ರಾಜಾವತ್​ ಹೊಸ ವಿವಾದವೊಂದನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ. ನವರಾತ್ರಿ ಹಬ್ಬವನ್ನ ಅತ್ಯಾಚಾರ Read more…

ನಡುರಸ್ತೆಯಲ್ಲಿ ಪುಂಡರು ಮಾಡಿದ್ದೇನು ನೋಡಿ….!

ಜೀವವನ್ನೂ ಲೆಕ್ಕಿಸದ ಯುವಕರಿಬ್ಬರು ನಡುರಸ್ತೆಯಲ್ಲಿ ಬೈಕ್​ ನಲ್ಲಿ ಹುಚ್ಚು ಸಾಹಸ ಮಾಡಿದ ಘಟನೆ ಗುಜರಾತ್​ ರಾಜ್ಯದ ಸೂರತ್​ನ ಶ್ರೀ ಚಂದ್ರ ಶೇಖರ ಆಜಾದ್​ ಬ್ರಿಡ್ಜ್​​ನಲ್ಲಿ ನಡೆದಿದೆ. ಮಧ್ಯರಾತ್ರಿ ಸಮಯದಲ್ಲಿ Read more…

ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಸಾವು

ವರ್ಷಾನುಗಟ್ಟಲೇ ಫ್ರಿಜ್​ನಲ್ಲಿ ಇಡಲಾಗಿದ್ದ ನೂಡಲ್ಸ್​ ಸೇವಿಸಿದ ಒಂದೇ ಕುಟುಂಬದ 9 ಮಂದಿ ಸಾವನ್ನಪ್ಪಿದ ಘಟನೆ ಚೀನಾದಲ್ಲಿ ನಡೆದಿದೆ. ನೂಡಲ್​ನಲ್ಲಿದ್ದ ಜೋಳದ ಹಿಟ್ಟು ವಿಷವಾಗಿ ಬದಲಾಗಿದ್ದರಿಂದ ಈ ಸಾವು ಸಂಭವಿಸಿದೆ Read more…

‌ʼದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆʼ ವಿಶ್ವದಾದ್ಯಂತ ಮತ್ತೆ ರಿಲೀಸ್

ಬಾಲಿವುಡ್​ನ ಹೆಸರಾಂತ ಸಿನಿಮಾ ದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆ ರಿಲೀಸ್​ ಆಗಿ 25 ವರ್ಷಗಳೇ ಕಳೆದಿದೆ. ಇದರ ಸವಿನೆನಪಿಗಾಗಿ ವಿಶ್ವಾದ್ಯಂತ ಸಿನಿಮಾವನ್ನ ಮತ್ತೊಮ್ಮೆ ರಿಲೀಸ್​ ಮಾಡಲು ವಿತರಕರು ಚಿಂತನೆ Read more…

ಮುಗಿದಿಲ್ಲ ಕೊರೊನಾ ಕಾಟ, ಬೀದಿಗಳಲ್ಲಿ ಕೂರಿಸಿ ಮಕ್ಕಳಿಗೆ ಪಾಠ..!

ಇಟಲಿಯಲ್ಲೂ ಕೂಡ ಕೊರೊನಾ ವೈರಸ್​ ತಾಂಡವವಾಡ್ತಾ ಇದ್ದು ಶಾಲೆಗಳನ್ನ ಬಂದ್​ ಮಾಡಲಾಗಿದೆ. ಹೀಗಾಗಿ ದಕ್ಷಿಣ ಇಟಲಿಯ ಕ್ಯಾಂಪೆನಿಯಾ ಭಾಗದಲ್ಲಿ ಮಕ್ಕಳಿಗೆ ಬೀದಿಗಳಲ್ಲಿ ಶಿಕ್ಷಕರು ಪಾಠ ಮಾಡ್ತಿದ್ದಾರೆ. ಕ್ಯಾಂಪಾನಿಯಾ ಭಾಗದಲ್ಲಿ Read more…

172 ಸಾವಿರ ವರ್ಷ ಹಿಂದಿನ ನದಿ ಪುರಾವೆ ಪತ್ತೆ…!

ಥಾರ್​ ಮರುಭೂಮಿಯ ಬಿಕಾನೆರ್​ ಬಳಿ 172 ಸಾವಿರ ವರ್ಷಗಳ ಹಿಂದೆ ಇತ್ತು ಎನ್ನಲಾದ ನದಿಯ ಪುರಾವೆಗಳನ್ನ ಸಂಶೋಧಕರು ಕಂಡು ಹಿಡಿದಿದ್ದಾರೆ . ಜರ್ಮನಿಯ ದಿ ಮ್ಯಾಕ್ಸ್​ ಪ್ಲಾಂಕ್​ ವಿಶ್ವವಿದ್ಯಾಲಯದ Read more…

ಬೀದಿ ಅಲೆಯುತ್ತಿದ್ದ ಕಟೀಲ್ ನನ್ನು ಯಾರೋ ತಮ್ಮ ‘ಸಂತೋಷ’ಕ್ಕಾಗಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ: ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು; ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಾಯಕರ ವಾಕ್ಸಮರ ತಾರಕಕ್ಕೇರಿದ್ದು, ಮಂಗಳೂರಿನಲ್ಲಿ ಎಲ್ಲಿಯೋ ಬೀದಿ ಅಲೆಯುತ್ತಿದ್ದ ನಳೀನ್ ಕುಮಾರ್ ಕಟೀಲ್ ಎಂಬ ಪೋಕರಿಯನ್ನು ಯಾರೋ ತಮ್ಮ ‘ಸಂತೋಷ’ಕ್ಕಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...