alex Certify ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಸಾವು

ವರ್ಷಾನುಗಟ್ಟಲೇ ಫ್ರಿಜ್​ನಲ್ಲಿ ಇಡಲಾಗಿದ್ದ ನೂಡಲ್ಸ್​ ಸೇವಿಸಿದ ಒಂದೇ ಕುಟುಂಬದ 9 ಮಂದಿ ಸಾವನ್ನಪ್ಪಿದ ಘಟನೆ ಚೀನಾದಲ್ಲಿ ನಡೆದಿದೆ. ನೂಡಲ್​ನಲ್ಲಿದ್ದ ಜೋಳದ ಹಿಟ್ಟು ವಿಷವಾಗಿ ಬದಲಾಗಿದ್ದರಿಂದ ಈ ಸಾವು ಸಂಭವಿಸಿದೆ ಎನ್ನಲಾಗಿದೆ.

ಈಶಾನ್ಯ ಚೀನಾದ ಹೈಲೊಂಗ್​ ಜಿಯಾಂಗ್​ನಲ್ಲಿ ಈ ಘಟನೆ ಸಂಭವಿಸಿದೆ. ಮನೆಯಲ್ಲಿ ಯಾವುದೋ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕುಟುಂಬ ಈ ನೂಡಲ್ಸ್​ ತಿಂದಿದೆ. ಅದೃಷ್ಟವಶಾತ್​ ಮೂವರು ಮಕ್ಕಳು ಈ ನೂಡಲ್​ ರುಚಿಸದ ಕಾರಣ ತಿನ್ನದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಹುಕಾಲ ಜೋಳದ ಹಿಟ್ಟನ್ನ ಶೇಖರಿಸಿ ಇಟ್ಟರೆ ಅದರಲ್ಲಿ ಬೊಂಗ್ಕ್ರೆಕ್​ ಎಂಬ ಆಸಿಡ್​ ಉತ್ಪಾದನೆ ಆಗುತ್ತೆ. ಇದು ಮನುಷ್ಯನ ಪ್ರಾಣಕ್ಕೆ ಸಂಚಕಾರ ಅಂತಾ ವೈದ್ಯರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...