alex Certify ‌ʼದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆʼ ವಿಶ್ವದಾದ್ಯಂತ ಮತ್ತೆ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆʼ ವಿಶ್ವದಾದ್ಯಂತ ಮತ್ತೆ ರಿಲೀಸ್

ಬಾಲಿವುಡ್​ನ ಹೆಸರಾಂತ ಸಿನಿಮಾ ದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆ ರಿಲೀಸ್​ ಆಗಿ 25 ವರ್ಷಗಳೇ ಕಳೆದಿದೆ. ಇದರ ಸವಿನೆನಪಿಗಾಗಿ ವಿಶ್ವಾದ್ಯಂತ ಸಿನಿಮಾವನ್ನ ಮತ್ತೊಮ್ಮೆ ರಿಲೀಸ್​ ಮಾಡಲು ವಿತರಕರು ಚಿಂತನೆ ನಡೆಸಿದ್ದಾರೆ.

ಅಂತಾರಾಷ್ಟ್ರೀಯ ಸಿನಿಮಾ ವರ್ತಕರ ಉಪಾಧ್ಯಕ್ಷ ನೆಲ್ಸಾನ್​ ಡಿಸೋಜಾ ಈ ವಿಚಾರವಾಗಿ ಮಾತನಾಡಿ, ಡಿಡಿಎಲ್​ಜೆ ಸಿನಿಮಾ 25 ವರ್ಷಗಳ ಹಿಂದೆ ಬಾಲಿವುಡ್​ನ್ನ ಆಳಿದಂತ ಸಿನಿಮಾ. 25 ವರ್ಷದ ಸಂಭ್ರಮದಲ್ಲಿರುವ ಸಿನಿಮಾದ ಸವಿನೆನಪಿಗಾಗಿ ವಿಶ್ವಾದ್ಯಂತ ಈ ಫಿಲಂನ್ನ ರಿ ರಿಲೀಸ್​ ಮಾಡಲಿದ್ದೇವೆ ಅಂತಾ ಹೇಳಿದ್ರು.

ಜರ್ಮನಿ, ಯುಎಇ, ಸೌದಿ ಅರೇಬಿಯಾ, ಖತ್ತರ್​, ಅಮೆರಿಕ, ಕೆನಡಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್​ ಸೇರಿದಂತೆ ಒಟ್ಟು 18 ರಾಷ್ಟ್ರಗಳಲ್ಲಿ ದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೇ ತೆರೆ ಕಾಣಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...