alex Certify ಯಾವ ಇಲಾಖೆ ನೌಕರರಿಗೆ ಸಿಗಲಿದೆ ಹಬ್ಬದ ಬೋನಸ್…?‌ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವ ಇಲಾಖೆ ನೌಕರರಿಗೆ ಸಿಗಲಿದೆ ಹಬ್ಬದ ಬೋನಸ್…?‌ ಇಲ್ಲಿದೆ ಮಾಹಿತಿ

ಕರೊನಾ ಸಂಕಷ್ಟದ ನಡುವೆಯೂ ಕೇಂದ್ರ ಸರ್ಕಾರ ತನ್ನ ನೌಕರರಿಗೆ 3737 ಕೋಟಿ ರೂಪಾಯಿ ಬೋನಸ್​ ವಿತರಣೆಗೆ ಒಪ್ಪಿಗೆ ನೀಡಿದೆ. ವಿಜಯದಶಮಿಗೂ ಮುನ್ನವೇ ದೀಪಾವಳಿ ಬೋನಸ್​​ ಕೇಂದ್ರ ಸರ್ಕಾರಿ ನೌಕರರ ಖಾತೆಗೆ ಸೇರಲಿದೆ.

3737 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಂದ್ರದ ನೌಕರರಿಗೆ ಬೋನಸ್​ ನೀಡಲಾಗ್ತಾ ಇದ್ದು ಉತ್ಪಾದಕತೆ ಆಧಾರಿತ ಬೋನಸ್​​ಗೆ ಅರ್ಹರಾಗಿರುವ ರೈಲ್ವೇ, ಅಂಚೆ, ಇಸಿಐಸಿಎಂ ವಾಣಿಜ್ಯ ಇಲಾಖೆ, ಇಪಿಎಫ್​ಓದಲ್ಲಿರುವ ಒಟ್ಟು 16.97 ಲಕ್ಷ ನೌಕರರಿಗೆ 2791 ಕೋಟಿ ರೂ. ಹಾಗೂ ಪಿಎಲ್​ಬಿಯೇತರ 13.70 ಲಕ್ಷ ನೌಕರರಿಗೆ 946 ಕೋಟಿ ರೂ. ಬೋನಸ್​ ದೊರೆಯಲಿದೆ ಅಂತಾ ಕೇಂದ್ರ ಸಚಿವ ಪ್ರಕಾಶ್​ ಜಾವ್ಡೇಕರ್​ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...