alex Certify Latest News | Kannada Dunia | Kannada News | Karnataka News | India News - Part 4100
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಟೆಸ್ಟ್: ದೇಶದ ಜನರಿಗೆ ಗುಡ್ ನ್ಯೂಸ್

ನವದೆಹಲಿ: ಕೊರೊನಾ ಪರೀಕ್ಷೆಗೆ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷಿಸುವ ಬದಲು ಬದಲಿ ಮಾರ್ಗದ ಅಧ್ಯಯನ ನಡೆಸಲಾಗಿದೆ. ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷಿಸುವ ಬದಲಿಗೆ ಬಾಯಲ್ಲಿ ಮುಕ್ಕಳಿಸಿದ Read more…

ಬಜಾಜ್‌ ಡೊಮಿನಾರ್‌ 250 ಬೈಕ್ ಬೆಲೆ ಎಷ್ಟು ಗೊತ್ತಾ….?

ಬಹಳ ದಿನಗಳಿಂದ ಸುದ್ದಿಯಲ್ಲಿರುವ ಬಜಾಜ್‌ ನ ಡೊಮಿನಾರ್‌‌ 250 ಸ್ಪೋರ್ಟ್ಸ್ ಟೂರರ್‌ ಬೈಕಿನ ರೋಡ್‌ ಟೆಸ್ಟಿಂಗ್ ಮಾಡಲಾಗಿದೆ. ಈ ಬೈಕಿನ ಚಿತ್ರಗಳನ್ನು ಅಧಿಕೃತವಾಗಿ ಹೊರಬಿಡಲಾಗಿದೆ. ಸುಝುಕಿ ಗಿಕ್ಸರ್‌ 250, Read more…

ವಿಮಾನದಲ್ಲಿನ ಕಿಟಕಿ ನೋಡಿ ಬೆಚ್ಚಿ ಬಿದ್ದ ಪ್ರಯಾಣಿಕ…!

ಮಾಂಟ್ರಿಯಲ್: ವಿಮಾನದಲ್ಲಿ ಸಂಚರಿಸುವಾಗ ಕಿಟಕಿ ಗಾಜು ಬಿರುಕು ಬಿಟ್ಟಿದ್ದನ್ನು ನೋಡಿ ಪ್ರಯಾಣಿಕನೊಬ್ಬ ಗಾಬರಿಗೊಂಡ ಘಟನೆ ಕೆನಡಾದಲ್ಲಿ ನಡೆದಿದೆ. ಕಾರಲ್ ಹೆಡೆಡ್ ಎಂಬ 20 ವರ್ಷದ ಯುವಕ ಕೆನಡಾ ಏರ್ Read more…

ಲವ್, ಸೆಕ್ಸ್, ದೋಖಾ: ಪ್ರೇಯಸಿ ಜೊತೆಗೆ ದೈಹಿಕ ಸಂಬಂಧ, ಮತ್ತೊಬ್ಬಳ ಜೊತೆ ಮದುವೆ

ಮಂಗಳೂರು: ಒಂದೇ ಕಡೆ ಕೆಲಸ ಮಾಡುತ್ತಿದ್ದ ಯುವತಿಯನ್ನು ಕಾಡಿಬೇಡಿ ಪ್ರೀತಿಸಿದ ಯುವಕನೊಬ್ಬ ವಂಚಿಸಿ ಬೇರೆ ಮದುವೆಯಾಗಿದ್ದಾನೆ. ಇದರಿಂದ ಕಂಗಾಲಾದ ಯುವತಿ, ಸಂಬಂಧಿಕರ ನೆರವಿನಿಂದ ಪೊಲೀಸರಿಗೆ ಮತ್ತು ಜಮಾತ್ ಗೆ Read more…

ಮಹಿಳೆ ಕಳೆದುಕೊಂಡ ಕಿವಿಯೋಲೆ 20 ವರ್ಷದ ಬಳಿಕ ಸಿಕ್ತು…!

ಕಾಸರಗೋಡು: ಇಪ್ಪತ್ತು ವರ್ಷಗಳ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುವಾಗ ಕೇರಳದ ಮಹಿಳೆ ಕಳೆದುಕೊಂಡಿದ್ದ ಕಿವಿಯೋಲೆ ಇತ್ತೀಚೆಗೆ ಕೆಲಸಗಾರರಿಗೆ ಸಿಕ್ಕಿ ಅಚ್ಚರಿಗೆ ಕಾರಣವಾಗಿದೆ. ಕೇರಳದ ಕಾಸರಗೋಡು ಜಿಲ್ಲೆಯ ಬೆಡಕ ಪಂಚಾಯಿತಿ Read more…

ಆರೋಗ್ಯ ಸಚಿವ ಬಿ. ಶ್ರೀರಾಮುಲುಗೆ ಮಾತೃ ವಿಯೋಗ

ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ತಾಯಿ ಹೊನ್ನೂರಮ್ಮ ನಿಧನರಾಗಿದ್ದಾರೆ. ನಿನ್ನೆ ತಡರಾತ್ರಿ ವಯೋಸಹಜ ಕಾರಣದಿಂದ ಅವರು ನಿಧನರಾಗಿದ್ದಾರೆ. 95 ವರ್ಷಗಳ ತುಂಬು ಜೀವನ ನಡೆಸಿದ ಹೊನ್ನೂರಮ್ಮ ಇತ್ತೀಚೆಗಷ್ಟೇ Read more…

ಗಾಯಗೊಂಡ ಹಸುವನ್ನು ಏರ್ ‌ಲಿಫ್ಟ್‌ ಮಾಡಿದ ರೈತ

ನಡೆಯಲು ಆಗದೇ ಪರದಾಡುತ್ತಿದ್ದ ಹಸುವೊಂದಕ್ಕೆ ಚಿಕಿತ್ಸೆ ಕೊಡಿಸಲು ಸ್ವಿಝರ್ಲೆಂಡ್‌ನ ರೈತರೊಬ್ಬರು ಗೋವನ್ನು ಏರ್‌ ಲಿಫ್ಟ್‌ ಮಾಡಿದ್ದಾರೆ. ಸ್ವಿಸ್ ನ ಆಲ್ಪ್ಸ್‌ ಪರ್ವತಗಳಲ್ಲಿರುವ ಪ್ರದೇಶವೊಂದರಿಂದ ಈ ಹಸುವನ್ನು ಹೀಗೆ ಏರ್‌ Read more…

ಮರ ಕಣ್ಣು ಬಿಟ್ಟಂತಿರುವ ಫೋಟೋ ಹಿಂದಿನ ಕಾರಣ ತಿಳಿದ ನೆಟ್ಟಿಗರಿಗೆ ಅಚ್ಚರಿ…!

ಗಿಡ-ಮರಗಳಲ್ಲಿ ಹಣ್ಣು ಬಿಡುವುದು ಸಾಮಾನ್ಯ. ಆದರೆ, ಈ ಮರ ಕಣ್ಣು ಬಿಟ್ಟಂತೆ ಕಾಣುತ್ತಿದೆ. ಸ್ವಲ್ಪ ಕಣ್ಣು ಬಿಟ್ಟು ನೋಡಿ….. ಅರೆ, ಹೌದಲ್ವಾ ? ಇದೇನಿದು ? ಎಲ್ಲಿಯಾದರೂ ಮರ-ಗಿಡಗಳು Read more…

ಸುಶಾಂತ್ – ಸಾರಾ ಸಂಬಂಧದ ಗುಟ್ಟು ಬಿಚ್ಚಿಟ್ಟ ಸ್ನೇಹಿತ

ನಿಗೂಢ ಸಾವಿಗೀಡಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜತೆ ಸಾರಾ ಆಲಿ ಖಾನ್ ಸಂಬಂಧ ಹೇಗಿತ್ತು ಎಂಬುದನ್ನು ಸುಶಾಂತ್ ಗೆಳೆಯ ಸ್ಯಾಮ್ಯುಯಲ್ ಬಿಚ್ಚಿಟ್ಟಿದ್ದಾರೆ. 2018 ರಲ್ಲಿ ಚೊಚ್ಚಲ Read more…

ಕಡಿಮೆ ಅಂಕ ಬಂದು ಉತ್ತರ ಪತ್ರಿಕೆ ತರಿಸಿಕೊಂಡ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಬಿಗ್ ಶಾಕ್

ದಾವಣಗೆರೆ ಜಿಲ್ಲೆ ತ್ಯಾವಣಿಗೆ ಸಮೀಪದ ಬೆಳಲಗೆರೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಎಸ್ಎಸ್ಎಲ್ಸಿ ಉತ್ತರ ಪತ್ರಿಕೆಯನ್ನು ಬದಲಾವಣೆ ಮಾಡಲಾಗಿದೆ. ಅಲ್ಲದೆ ಆಕೆಯ ನೋಂದಣಿ ಸಂಖ್ಯೆಯನ್ನು ತಿದ್ದುಪಡಿ ಮಾಡಿರುವುದು ಬೆಳಕಿಗೆ ಬಂದಿದೆ. Read more…

PAN ಕಾರ್ಡ್ ಕಳೆದುಹೋಗಿದೆಯೇ…? ಚಿಂತೆ ಬಿಡಿ – ಕೇವಲ 50 ರೂ. ಗಳಲ್ಲಿ ಮತ್ತೊಂದು ಪಡೆಯಿರಿ

‌ವಿವಿಧ ಉದ್ದೇಶಗಳಿಗಾಗಿ ಗುರುತಿನ ದಾಖಲೆಯಾಗಿ ಬಳಸಲಾಗುವ PAN (ಶಾಶ್ವತ ಖಾತೆ ಸಂಖ್ಯೆ) ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದ್ದು, ನಿಮ್ಮ PAN ಕಾರ್ಡ್ ಅನ್ನು ನೀವು ಕಳೆದುಕೊಂಡಿದ್ದರೆ ಅಥವಾ ಅದು Read more…

‘ಕೊರೊನಾ’ದಿಂದ ಕಂಗೆಟ್ಟ ಸಾರ್ವಜನಿಕರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್…!

ಭಾರತದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಸೋಂಕು ದಿನೇ ದಿನೇ ವ್ಯಾಪಕವಾಗುತ್ತಿದ್ದು, ಈಗಾಗಲೇ ಸಾವಿರಾರು ಮಂದಿ ಮೃತಪಟ್ಟಿದ್ದಾರೆ. 29 ಲಕ್ಷಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದು, ಈ ಮಹಾಮಾರಿ ತೊಲಗುವುದು ಯಾವಾಗ Read more…

ಎರಡೇ ದಿನದಲ್ಲಿ 2000 ರೂ. ಇಳಿಕೆಯಾಯ್ತು ಚಿನ್ನದ ದರ

ಬೆಂಗಳೂರು: ಕಳೆದ ಎರಡು ದಿನದ ಅವಧಿಯಲ್ಲಿ ಚಿನ್ನದ ಬೆಲೆ 2000 ರೂಪಾಯಿ ಇಳಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿ ಸಾಗುತ್ತಿದ್ದ ಚಿನ್ನ ನಡುವೆ ಕಡಿಮೆಯಾಗಿತ್ತು. ಕಳೆದ ಎರಡು ದಿನಗಳಿಂದ 2000 Read more…

ಖಜಾನೆ ಅಧಿಕಾರಿ ಕಾರು ಚಾಲಕನ ಮನೆಯಲ್ಲಿದ್ದ ನಗ – ನಗದು ಕಂಡು ದಂಗಾದ ಅಧಿಕಾರಿಗಳು…!

ಆಂಧ್ರಪ್ರದೇಶದ ಖಜಾನೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ್ದ ತೆರಿಗೆ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದರು. ಜೊತೆಗೆ ಈತ ಮಾಡಿದ ಅಕ್ರಮ ಆಸ್ತಿಯ Read more…

ಬಗರ್ ಹುಕುಂ ಸಾಗುವಳಿದಾರರಿಗೆ ಸರ್ಕಾರದಿಂದ ‘ಗುಡ್ ನ್ಯೂಸ್’

ಬೆಂಗಳೂರು: ಕರ್ನಾಟಕ ಭೂ ಮಂಜೂರಾತಿ(ಎರಡನೇ ತಿದ್ದುಪಡಿ) ನಿಯಮಗಳು -2020 ಕ್ಕೆ ಗುರುವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಬಗರ್ ಹುಕುಂ Read more…

ಮಹಿಳೆ ಪ್ರಾಣಕ್ಕೆ ಕುತ್ತು ತಂತು ಮೀನು…!

ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಮೀನನ್ನು ತಿನ್ನುವಾಗ ಬಲು ಎಚ್ಚರಿಕೆಯಿಂದ ಇರುವುದು ಒಳಿತು. ಅದರಲ್ಲಿರುವ ಮುಳ್ಳನ್ನು ಬಿಡಿಸಿಕೊಂಡು ತಿನ್ನುವುದು ಬಹುಮುಖ್ಯ. ಮೀನು ತಿನ್ನುವಾಗ ಗಂಟಲಲ್ಲಿ ಮುಳ್ಳು ಸಿಲುಕಿ Read more…

ಮನೆಯಲ್ಲೇ ಕುಳಿತು ‌ʼಹಣʼ ಗಳಿಸಲು ಇಲ್ಲಿದೆ ಟಿಪ್ಸ್

ಕಚೇರಿಯಲ್ಲಿ 8-10 ಗಂಟೆ ಕೆಲಸ ಮಾಡುವ ಬದಲು ಮನೆಯಲ್ಲಿಯೇ ಕೆಲವೇ ಕೆಲವು ಗಂಟೆ ಕಂಪ್ಯೂಟರ್ ಮುಂದೆ ಕುಳಿತು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಬಹುದು. ದೊಡ್ಡ ವಿಷ್ಯವೆಂದ್ರೆ ಸಂಪಾದನೆಗೆ ನೀವು Read more…

ಇಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್ ಪ್ರವೇಶ: ಇಂದು ಮಧ್ಯಾಹ್ನವೇ CET ಫಲಿತಾಂಶ ಪ್ರಕಟ – ಇಲ್ಲಿದೆ ವೆಬ್ ಸೈಟ್ ಮಾಹಿತಿ

ಬೆಂಗಳೂರು: ಇಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಆಗಸ್ಟ್ 21 ರಂದು ಪ್ರಕಟವಾಗಲಿದೆ. ತಾಂತ್ರಿಕ ಕಾರಣದಿಂದಾಗಿ ಆಗಸ್ಟ್ 20 ರ ಬದಲಿಗೆ Read more…

ʼಕೊರೊನಾʼ ನಡುವೆಯೂ ಗಣಪತಿ ಹಬ್ಬಕ್ಕೆ ನಡೆದಿದೆ ಭರ್ಜರಿ ತಯಾರಿ

ಇಂದು ಗೌರಿ ಹಬ್ಬ, ನಾಳೆ ಗಣಪತಿ ಹಬ್ಬವಿದ್ದು, ಅಂತಿಮ ಹಂತದ ತಯಾರಿ ನಡೆಯುತ್ತಿದೆ. ಕೊರೊನಾ ಸಂಕಷ್ಟದ ಮಧ್ಯೆಯೂ ಹಬ್ಬದ ಆಚರಣೆಗೆ ಸಕಲ ಸಿದ್ದತೆ ನಡೆದಿದೆ. ಈ ಮೊದಲು ಸಾರ್ವಜನಿಕ Read more…

KPSC ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ಸಂದರ್ಶನ ಅನುಪಾತ ಇಳಿಕೆ ಮಾಡಲು ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಕೆಪಿಎಸ್ಸಿಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ರಚಿಸಿದ್ದ ಪಿ.ಸಿ. ಹೋಟಾ ಸಮಿತಿಯ ಪ್ರಮುಖ Read more…

ಇಲ್ಲಿದೆ ಏಷ್ಯಾದ ಮೊದಲ ಮಹಿಳಾ ಬಸ್ ಚಾಲಕಿ ಕುರಿತ ಮಾಹಿತಿ

ಮಹಿಳೆಯರು ಇಂದು ಎಲ್ಲ ರಂಗದಲ್ಲೂ ಪುರುಷರಿಗೆ ಸರಿಸಮಾನರಾಗಿ ದುಡಿಯುತ್ತಿದ್ದಾರೆ. ಭಾರತೀಯ ಸೇನೆಯಲ್ಲೂ ಮಹಿಳಾ ಪೈಲೆಟ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಮಧ್ಯೆ ಜೀವನ ನಿರ್ವಹಣೆಗೆಂದು ಚಾಲಕ ವೃತ್ತಿ ಆರಿಸಿಕೊಂಡಿದ್ದ Read more…

ಕೊರೊನಾ ನಡುವೆ ಸೆ.21 ರಿಂದ ವಿಧಾನಮಂಡಲ ಅಧಿವೇಶನ

ಬೆಂಗಳೂರು: ಸೆಪ್ಟೆಂಬರ್ 21 ರಿಂದ 10 ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಕಲಾಪ ನಡೆಸಲು ನಿರ್ಧರಿಸಲಾಗಿದೆ ಎಂದು Read more…

ಗೌರಿ – ಗಣೇಶ ಹಬ್ಬಕ್ಕೆ ಸರ್ಕಾರದಿಂದ ಭರ್ಜರಿ ಗಿಫ್ಟ್: 3 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ

ಬೆಂಗಳೂರು: ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ರಾಜ್ಯದ ಕೊಳಗೇರಿಯಲ್ಲಿ ವಾಸವಾಗಿರುವ ಮೂರು ಲಕ್ಷ ಕುಟುಂಬಗಳಿಗೆ ಸರ್ಕಾರ ಕೊಡುಗೆ ನೀಡಿದೆ. ಸ್ಲಂ ನಿವಾಸಿಗಳಿಗೆ ಸರ್ಕಾರದಿಂದ ಕೊಡುಗೆ ನೀಡಲಾಗಿದ್ದು, 1873 ಕೊಳಚೆ Read more…

ʼಕೊರೊನಾʼ ಸಂಕಷ್ಟದ ಮಧ್ಯೆಯೂ ಗೌರಿ – ಗಣೇಶ ಹಬ್ಬದ ಖರೀದಿ ಬಲು ಜೋರು

ಕೊರೊನಾ ಸಂಕಷ್ಟದಿಂದ ಆರ್ಥಿಕವಾಗಿ ಈಗಾಗಲೇ ತತ್ತರಿಸಿರುವ ಶ್ರೀಸಾಮಾನ್ಯನಿಗೆ ದುನಿಯಾ ದುಬಾರಿಯಾಗಿದೆ. ಇದರ ಮಧ್ಯೆಯೂ ಗೌರಿ-ಗಣೇಶ ಹಬ್ಬದ ಸಂಭ್ರಮ ನಾಡಿನಾದ್ಯಂತ ಕಂಡು ಬರುತ್ತಿದೆ. ಈಗಾಗಲೇ ಹಬ್ಬದ ಸಡಗರ ಎಲ್ಲೆಡೆ ಕಳೆಕಟ್ಟಿದ್ದು, Read more…

ಎಲ್ಲಾ ಜಿಲ್ಲೆಗಳಲ್ಲೂ ಕೊರೊನಾ ದಾಳಿ: ಎಲ್ಲೆಲ್ಲಿ ಎಷ್ಟು ಮಂದಿಗೆ ಕೊರೊನಾ ಪಾಸಿಟಿವ್…? ಇಲ್ಲಿದೆ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು 7385 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2,56,975 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 102 ಮಂದಿ ಸೋಂಕಿತರು Read more…

BIG BREAKING: ರಾಜ್ಯದಲ್ಲಿಂದು 7385 ಜನರಿಗೆ ಕೊರೊನಾ ಪಾಸಿಟಿವ್, 102 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 7385 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2,56,975 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ 102 Read more…

ವೈದ್ಯಾಧಿಕಾರಿ ಆತ್ಮಹತ್ಯೆ: ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ, ಉದ್ಯೋಗ

ಬೆಂಗಳೂರು: ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಸಿಎಂ ಯಡಿಯೂರಪ್ಪ ಡಾ. ನಾಗೇಂದ್ರ ಅವರ Read more…

ರೈತರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಮನೆ ಬಾಗಿಲಿಗೆ ಪಶುಸಂಜೀವಿನಿ ಯೋಜನೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ಪಶುಸಂಜೀವಿನಿ ಯೋಜನೆ ಲೋಕಾರ್ಪಣೆಗೊಳಿಸಿದ್ದಾರೆ. ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಇದನ್ನು ಜಾರಿಗೆ ತರಲಾಗುತ್ತಿದ್ದು ಜಾನುವಾರಗಳ Read more…

ರೋಗ ತಡೆಯಲು ಮಹತ್ವದ ಹೆಜ್ಜೆ: ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ, ಚಲಿಸುವ ಆಸ್ಪತ್ರೆ ಪಾಡ್ ಗೆ ಚಾಲನೆ

ಬೆಂಗಳೂರು: ವೆವ್ರ ಸಂಸ್ಥೆ ಮತ್ತು ಪೋರ್ಚುಗೀಸ್ ನ ಇನೋವೇವ್ ಗ್ರೂಪ್ ಸಹಯೋಗದಲ್ಲಿ ಆರಂಭಿಸಿರುವ ಹೆಲ್ತ್ ಕೇರ್ ಪಾಡ್ ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದ್ದಾರೆ. ನಗರದಲ್ಲಿ Read more…

ಚೇತರಿಸಿಕೊಳ್ಳದ SP ಬಾಲಸುಬ್ರಹ್ಮಣ್ಯಂ ಮತ್ತಷ್ಟು ಗಂಭೀರ: ಹಾಡು ಕೇಳಿಸಿ ಜಗತ್ತಿನಾದ್ಯಂತ ಪ್ರಾರ್ಥನೆ

ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಚೇತರಿಕೆಗೆ ಹಾರೈಸಿ ಜಗತ್ತಿನಾದ್ಯಂತ ಅಭಿಮಾನಿಗಳು ಮತ್ತು ಗಣ್ಯರು ಪ್ರಾರ್ಥಿಸಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...