alex Certify Latest News | Kannada Dunia | Kannada News | Karnataka News | India News - Part 4082
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಕೊರತೆ ನೀಗಿಸಲು ಮತ್ತೊಂದು ಮಹತ್ವದ ಕ್ರಮ

ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ರೋಗಿಗಳ ಚಿಕಿತ್ಸೆಗೆ ಆಕ್ಸಿಜನ್ ಕೊರತೆಯಾಗದಂತೆ ಖಾತ್ರಿಪಡಿಸುವ ಉದ್ದೇಶದಿಂದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ ಆರಂಭಿಸಲಾಗಿದೆ. ಮೆಡಿಕಲ್ ಆಕ್ಸಿಜನ್ ಪ್ಲಾಂಟ್ ಅಳವಡಿಸಲು Read more…

ಮದ್ಯದ ಅಮಲಿನಲ್ಲಿ ಪತಿಯಿಂದಲೇ ಘೋರ ಕೃತ್ಯ

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಐನೋರಹೊಸಹಳ್ಳಿಯಲ್ಲಿ ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ಪತ್ನಿಗೆ ಥಳಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. 28 ವರ್ಷದ ರತ್ನಮ್ಮ ಕೊಲೆಯಾದ ಮಹಿಳೆ ಎಂದು ಹೇಳಲಾಗಿದೆ. ಅಂಧನಾಗಿರುವ Read more…

ರಾಜ್ಯದಲ್ಲಿ ಕೃಷಿ ಉತ್ಪಾದನೆ ಹೆಚ್ಚಳಕ್ಕೆ ಸೌರಶಕ್ತಿ: ರೈತ ಸಮುದಾಯಕ್ಕೆ ‌ʼಗುಡ್ ನ್ಯೂಸ್ʼ

ನವದೆಹಲಿ: ಕೃಷಿ ಸಚಿವ ಬಿ.ಸಿ.ಪಾಟೀಲ್ ದೆಹಲಿಯಲ್ಲಿಂದು ಕೇಂದ್ರ ಇಂಧನ ಖಾತೆ ಸಚಿವ ಆರ್.ಕೆ. ಸಿಂಗ್ ಅವರನ್ನು ಭೇಟಿ ಮಾಡಿ ಸೌರಶಕ್ತಿ ಬಲವರ್ಧನೆ ಸಂಬಂಧ ಚರ್ಚಿಸಿ ರಾಜ್ಯಕ್ಕೆ ಸೌರಶಕ್ತಿಗಾಗಿ ಹೆಚ್ಚುವರಿ Read more…

ಸ್ಯಾಂಡಲ್‌ ವುಡ್‌ ಡ್ರಗ್ಸ್‌ ನಂಟಿನ ಬಗ್ಗೆ ಶಾಕಿಂಗ್ ಸಂಗತಿ ಬಿಚ್ಚಿಟ್ಟ ಇಂದ್ರಜಿತ್‌ ಲಂಕೇಶ್

ಬೆಂಗಳೂರು: ಹಣ, ಹೆಸರು ಮಾಡುವ ಉದ್ದೇಶದಿಂದಾಗಿ ಹಲವು ಯುವ ನಟ – ನಟಿಯರು ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ಹೇಳುವ ಮೂಲಕ ಸ್ಯಾಂಡಲ್ ವುಡ್ ಗೆ ಡ್ರಗ್ಸ್ Read more…

ಮೂರನೇ ಬಾರಿಗೆ ಕಳ್ಳತನವಾಯ್ತು ಅದೇ ʼಪೇಂಟಿಂಗ್ʼ

ಮಗ್ ಬಿಯರ್ ಹಿಡಿದ ‘ಟು ಲಾಫಿಂಗ್ ಬಾಯ್ಸ್’ (ಇಬ್ಬರು ನಗುವ ಹುಡುಗರು) ಅತ್ಯಾಕರ್ಷಕ ಪೇಂಟಿಂಗ್ ಒಂದು ಸತತ ಮೂರನೇ ಬಾರಿಗೆ ವಸ್ತು ಸಂಗ್ರಹಾಲಯದಿಂದ ಕಳುವಾಗಿದೆ. ಡಚ್ ನ ಪ್ರಖ್ಯಾತ Read more…

ಶಾಕಿಂಗ್: ಬಾಲಕನ ಜೀವ ತೆಗೆದ ಜೋಕಾಲಿ

ಬೆಂಗಳೂರು: ಹೊರವಲಯದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ದರ್ಗಾಜೋಗಹಳ್ಳಿಯ ಬಾಲಕನೊಬ್ಬ ಜೋಕಾಲಿ ಉರುಳಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಮಂಜುನಾಥ್ ಅವರ ಪುತ್ರ ವಿಶ್ವಾಸ್ ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ. ಖಾಸಗಿ Read more…

ಬಾತುಕೋಳಿಗಳ ಸಖತ್‌ ಡ್ಯಾನ್ಸ್

ಮ್ಯೂಸಿಕ್‌ ಬ್ಯಾಂಡ್‌ ಗಾಯನಕ್ಕೆ ಬರೀ ಮನುಷ್ಯರು ಮಾತ್ರವಲ್ಲದೇ ಕೆಲವೊಮ್ಮೆ ಪ್ರಾಣಿಗಳು ಕುಣಿಯುವುದನ್ನೂ ಸಾಕಷ್ಟು ಬಾರಿ ನೋಡಿದ್ದೇವೆ. ಬಾತುಕೋಳಿಗಳು ತಮ್ಮದೊಂದು ವೃಂದ ಕಟ್ಟಿಕೊಂಡು, ವಾದ್ಯಗೋಷ್ಠಿಯೊಂದಕ್ಕೆ ಸ್ಟೆಪ್ ಹಾಕುತ್ತಿರುವ ಕ್ಯೂಟ್‌ ವಿಡಿಯೋ Read more…

ಕೊರೊನಾ ಗೆಲ್ಲೋದ್ರಲ್ಲಿ ಭಾರತೀಯರು ಮುಂದೆ

ದೇಶದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇಂದು ವಿಶ್ವದಲ್ಲಿಯೇ ಅತಿ ಹೆಚ್ಚು ಸಕ್ರಿಯ ಪ್ರಕರಣ ಭಾರತದಲ್ಲಿ ದಾಖಲಾಗಿದೆ. ಆದ್ರೆ ಇಷ್ಟರ ಮಧ್ಯೆಯೂ ಭಾರತೀಯರಿಗೆ ಖುಷಿ ಸುದ್ದಿ ಸಿಕ್ಕಿದೆ. ಕೊರೊನಾ Read more…

‘ಉದ್ಯೋಗ’ದ ನಿರೀಕ್ಷೆಯಲ್ಲಿರುವ ರಾಜ್ಯದ ಜನತೆಗೆ ಭರ್ಜರಿ ಬಂಪರ್

ಸ್ವೀಡಿಷ್ ಚಿಲ್ಲರೆ ವ್ಯಾಪಾರಿ ಇಕಿಯಾ ಮತ್ತು ಎಚ್ ಅಂಡ್ ಎಂ ಬೆಂಗಳೂರಿನಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಿವೆ. ಎರಡೂ ಕಂಪನಿಗಳು ಆರಂಭದಲ್ಲಿ ಒಟ್ಟು 2,000 ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ನಿರ್ಧಾರ Read more…

ಬೆಚ್ಚಿಬೀಳಿಸುವಂತಿದೆ ಲಾರಾ ಚಂಡಮಾರುತದ ಅಬ್ಬರ

ಲಾರಾ ಚಂಡಮಾರುತವು ತೀವ್ರಗತಿಯಲ್ಲಿ ಭೂಮಿಗೆ ಅಪ್ಪಳಿಸಿದ್ದು, ಅಮೆರಿಕದ ಲೂಸಿಯಾನಾ ಪ್ರದೇಶವು ಅಕ್ಷರಶಃ ತತ್ತರಿಸಿದೆ. ಗಂಟೆಗೆ 240 ಕಿಮೀ ವೇಗದಲ್ಲಿ ಬೀಸುತ್ತಿರುವ ಗಾಳಿಯ ಜೊತೆಗೆ ಪ್ರವಾಹದ ಪರಿಸ್ಥಿತಿಯೂ ನೆಲೆಸಿದೆ. ಲೂಸಿಯಾನಾ Read more…

ಡಿ.ವೈ.ಎಸ್.ಪಿ. ಗಣಪತಿ ಆತ್ಮಹತ್ಯೆ ಪ್ರಕರಣ: ಕೆ.ಜೆ. ಜಾರ್ಜ್ ಗೆ ಮತ್ತೆ ಸಂಕಷ್ಟ

ಬೆಂಗಳೂರು: ಡಿ.ವೈ.ಎಸ್.ಪಿ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಜೆ. ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ಅವರಿಗೆ ಮತ್ತೆ ಸಮನ್ಸ್ ಜಾರಿ Read more…

ಪತ್ನಿ ಬಳೆಯಿಂದ ಗೊತ್ತಾಯ್ತು ಪತಿ ಹತ್ಯೆ ರಹಸ್ಯ…!

ಬಿಹಾರದ ಭಾಗಲ್ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪ್ರೇಮಿ ಜೊತೆ ಸೇರಿ ಮಹಿಳೆ ತನ್ನ ಪತಿಯ ಹತ್ಯೆ ಮಾಡಿದ್ದಾಳೆ. ಮಹಿಳೆಯ ಬಣ್ಣ ಬಳೆಯಿಂದ ಗೊತ್ತಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಗುರುವಾರ Read more…

ಮನೆಯೊಳಗೆ ನುಗ್ಗಲು ಯತ್ನಿಸುತ್ತಿರುವ ಕಳ್ಳ ಬೆಕ್ಕಿನ ವಿಡಿಯೋ ವೈರಲ್

ಬೆಕ್ಕುಗಳು ಯಾವಾಗಲೂ ತಮ್ಮ ತುಂಟಾಟ ಹಾಗೂ ಸಕ್ರಿಯತೆಯಿಂದ ಮನೆಯಲ್ಲಿ ಬಲೇ ಸದ್ದು ಮಾಡುತ್ತವೆ. ವಿಪರೀತ ಕುತೂಹಲ ಇರುವ ಈ ಬೆಕ್ಕುಗಳು ತಮ್ಮ ಚೇಷ್ಟೆಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳಾಗಿಬಿಟ್ಟಿವೆ. ಊಟ Read more…

ಒಂದು ಕಾಲದ ಫೇವರಿಟ್ ಬಾಲನಟನಿಗೆ ಈಗ ವಯಸ್ಸೆಷ್ಟು ಗೊತ್ತಾ…?

1990ರ ದಶಕದಲ್ಲಿ ಆಡಿಕೊಂಡು ಬೆಳೆದ ಹುಡುಗರಿಗೆಲ್ಲಾ ಫೇವರಿಟ್ ಆಗಿದ್ದ ’ಹೋಂ ಅಲೋನ್’ ಚಿತ್ರಗಳ ಸರಣಿಯನ್ನು ನಾವೆಲ್ಲಾ ನೋಡೇ ಇದ್ದೇವೆ. ಚಿತ್ರದಲ್ಲಿ ಹೀರೋ ಆಗಿ ಮಿಂಚಿದ್ದ ’ಕೆವಿನ್ ಮ್ಯಾಕ್‌ಅಲೆಸ್ಟರ್‌‌’ ಪಾತ್ರಧಾರಿಯಾಗಿ Read more…

ನೆಲ-ಜಲ, ಭಾಷೆ, ಗಡಿ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ: ಹೆಚ್.ಡಿ.ಕೆ.

ಬೆಂಗಳೂರು: ಸಂಗೊಳ್ಳಿ ರಾಯಣ್ಣ ನಮ್ಮ ನಾಡಿನ ಹೆಮ್ಮೆ. ಅವರ ಪ್ರತಿಮೆ ಸ್ಥಾಪನೆಗೆ ವಿರೋಧಿಸುವುದು ಕನ್ನಡಿಗರ ಕೆಚ್ಚೆದೆಯ ಸ್ವಾಭಿಮಾನ ಕೆಣಕಿದಂತೆ. ನಾಡಿನ ವೀರಪುತ್ರ ಮತ್ತು ವನಿತೆಯರ ವಿರುದ್ಧ ನಮ್ಮ ನೆಲದಲ್ಲಿ Read more…

ಐಪಿಎಲ್ ಪಂದ್ಯಗಳಿಗೆ ದುಬಾರಿಯಾಗಿದೆ ಯುಎಇ ನಿಯಮ

ಮುಂದಿನ ತಿಂಗಳು ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಐಪಿಎಲ್ ಪ್ರಾರಂಭವಾಗಲಿದೆ. ಪಂದ್ಯಾವಳಿಗಾಗಿ ಎಲ್ಲಾ ತಂಡಗಳು ಯುಎಇ ತಲುಪಿದೆ. ಆದ್ರೆ ಇಲ್ಲಿಯವರೆಗೆ  ಬಿಸಿಸಿಐ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಇದಕ್ಕೆ Read more…

ವಿಚಿತ್ರ ಕಾರಣಕ್ಕೆ ನಿಶ್ಚಿತಾರ್ಥ ಮುರಿದುಕೊಂಡಿದ್ದಳು ಈ ಹುಡುಗಿ…!

ಇನ್ನೇನು ಮದುವೆ ಆಗಬೇಕು ಅನ್ನುವಷ್ಟರಲ್ಲಿ ಫಿಕ್ಸ್ ಆಗಿದ್ದ ಮದುವೆಯನ್ನು ಮುರಿದುಕೊಂಡಿರುವ ಸಾಕಷ್ಟು ಮಹಿಳೆಯರನ್ನು ಕಂಡಿದ್ದೇವೆ. ಕೆಲವೊಮ್ಮೆ ಅವರ ನಿರ್ಧಾರದ ಹಿಂದಿನ ಕಾರಣಗಳು ಸರಿ ಅಂತಲೂ ಅನಿಸಬಹುದು. ನಿಕೋಲ್ ರುಸ್ಸೋ Read more…

ಈ ಚಿತ್ರದಲ್ಲಿ ಎಷ್ಟು ಬಣ್ಣಗಳಿವೆ…? ನೆಟ್ಟಿಗರಿಗೆ ಹೊಸ ಸವಾಲು

ಆಯತಾಕಾರದ ಚಿತ್ರವೊಂದು ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಮೇಲ್ನೋಟಕ್ಕೆ ಖಾಲಿ ಬಿಳಿ ಬಾಕ್ಸ್ ಮಾತ್ರ ಕಾಣುವ ಚಿತ್ರವನ್ನು ಲ್ಯಾಪ್ಟಾಪ್ ನಲ್ಲಿ ಬೇರೆ ಬೇರೆ ಕಡೆಯಿಂದ ನೋಡಿದಾಗ ಬಣ್ಣಗಳು ಕಾಣಿಸಿಕೊಳ್ಳುತ್ತವೆ.‌ Read more…

ಕೊರೊನಾ ಕಾರಣಕ್ಕೆ ಚುನಾವಣೆ ಮುಂದೂಡಲು ಸಾಧ್ಯವಿಲ್ಲ: ಸುಪ್ರೀಂ ಮಹತ್ವದ ಆದೇಶ

ಕೊರೊನಾ ಕಾರಣಕ್ಕೆ ಚುನಾವಣೆ ಮುಂದೂಡಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಕೊರೊನಾ ಹಿನ್ನಲೆಯಲ್ಲಿ ಬಿಹಾರ್ ಚುನಾವಣೆ ಮುಂದೂಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಇಂಥ ಪರಿಸ್ಥಿತಿಯಲ್ಲಿ ಏನು Read more…

ಹೆಚ್.ಡಿ. ರೇವಣ್ಣಗೂ ಕೊರೊನಾ ಸೋಂಕು

ಹಾಸನ: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಹಲವಾರು ಸಚಿವರು, ಶಾಸಕರು ಕೊರೊನಾ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮಾಜಿ Read more…

ಸುಶಾಂತ್ ಸಿಂಗ್ ಮಗುವಿಗೆ ತಾಯಿಯಾಗಲು ಬಯಸಿದ್ದಳು ರಿಯಾ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನಾನಂತರ ಅವರ ಸಾವಿನ ಬಗ್ಗೆ ಗಂಭೀರ ತನಿಖೆ ನಡೆಯುತ್ತಿದೆ. ಇದೇ ವೇಳೆ ಸುಶಾಂತ್ ಸ್ನೇಹಿತೆ ರಿಯಾ ಚಕ್ರವರ್ತಿ ಮೇಲೆ ಒಂದಷ್ಟು ಆರೋಪಗಳು Read more…

ಮಾಸ್ಕ್ ಚೆಕ್ ಮಾಡಲು ಬಂದಿದೆ ಮಹಿಳಾ‌ ರೋಬೋ…!

ಕೊರೊನಾ ಬಂದ ಬಳಿಕ‌ ಸೋಂಕು‌ ತಡೆಗಟ್ಟಲು ಹಾಗೂ ಮಾರ್ಗಸೂಚಿ ಪಾಲಿಸುವುದಕ್ಕೆ‌ ತಂತ್ರಜ್ಞಾನದ‌ ಮೊರೆ ಹೋಗಿದ್ದಾರೆ. ಇದಕ್ಕೆ ಇದೀಗ ಮತ್ತೊಂದು ಸೇರ್ಪಡೆಯಾಗಿದೆ. ಹೌದು, ತಮಿಳುನಾಡಿನ ತಿರುಚಿರಾಪಳ್ಳಿಯ‌ ಬಟ್ಟೆ ಅಂಗಡಿಯ ಲ್ಲಿ Read more…

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ಯಾಪ್ ತಯಾರಿಸಿದ ಬಾಲಕಿ

ಕೊರೊನಾ ವೈರಸ್ ಹಲವು ಬದಲಾವಣೆಗಳನ್ನು ತಂದಿದೆ. ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈಗ ಹೊಸ ತಂತ್ರಜ್ಞಾನಗಳನ್ನು ಕಂಡು ಹಿಡಿಯಲಾಗುತ್ತಿದೆ.‌ ಭಾರತೀಯ Read more…

ಜೆಸಿಬಿ ಬಳಸಿ ತಾಯಿ ಶವ ಸಾಗಿಸಿದ ಪುತ್ರ

ಕೊರೊನಾ ಪಾಸಿಟಿವ್ ಆಗಿದ್ದ ಮಗನೊಬ್ಬ ತಾಯಿಯ ಶವವನ್ನು ಜೆಸಿಬಿಯಲ್ಲಿ ಸಾಗಿಸಿದ ಪ್ರಸಂಗ ನಿಜಮಾಬಾದ್ ನಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಗೂ ಕೊರೊನಾ ತಗುಲಿರಬಹುದು ಎಂಬ ಭಯದಿಂದ ಯಾರೂ ಸಹ ಅವರ Read more…

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುಕೆ ಪ್ರಧಾನಿಗೆ ಇ ಮೇಲ್ ಮಾಡಿದ ದೆಹಲಿ ಮಹಿಳೆ

ದೆಹಲಿಯ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುಕೆ ಪ್ರಧಾನಿಗೆ ಸಂದೇಶ ಕಳಿಸಿದ್ದ ವಿಚಿತ್ರ ಪ್ರಸಂಗವೊಂದು ನಡೆದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಯುಕೆ ಪ್ರಧಾನಿ ಕಚೇರಿಯು ಲಂಡನ್ ನಲ್ಲಿರುವ ಭಾರತದ ರಾಯಭಾರ ಕಚೇರಿಗೆ Read more…

ಪರೀಕ್ಷೆ ಮುಂದೂಡಿಕೆ ಮಾತ್ರ, ರದ್ದತಿ ಇಲ್ಲ

ವಿಶ್ವವಿದ್ಯಾಲಯ ಮಟ್ಟದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆಯೇ ಮುಂದಿನ‌ ತರಗತಿಗೆ ಬಡ್ತಿ ನೀಡುವಂತಿಲ್ಲ ಎಂಬ ಯುಜಿಸಿ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಅಷ್ಟೇ ಅಲ್ಲದೆ, ಯುಜಿಸಿ Read more…

‘ಜನ್ ಧನ್’ ಯೋಜನೆಯಡಿ ತೆರೆಯಲ್ಪಟ್ಟಿದೆ ಇಷ್ಟು ಖಾತೆ

ಪ್ರಧಾನ್ ಮಂತ್ರಿ ಜನ ಧನ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಗ್ತಿದೆ. ಜನ್ ಧನ್ ಯೋಜನೆಯಡಿ ದೇಶದಲ್ಲಿ 40 ಕೋಟಿ 35 ಲಕ್ಷ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.  ಆರು ವರ್ಷಗಳ Read more…

ವೈವಾಹಿಕ ಬದುಕಿಗೆ ಕಾಲಿಟ್ಟ ವಿನಾಯಕ ಜೋಶಿ

ಸ್ಯಾಂಡಲ್ ವುಡ್ ನಟ, ಆರ್ ಜೆ ವಿನಾಯಕ ಜೋಶಿ ತಮ್ಮ ಗೆಳತಿ ವರ್ಷಾ ಬೆಳವಾಡಿ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಧರ್ಮಗಿರಿಯ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಜೋಶಿ, ವರ್ಷಾ Read more…

ಸಂತಾನಹರಣ ಚಿಕಿತ್ಸೆ ನಂತ್ರವೂ 6ನೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಹಾರ್ಡೊಯ್ ಆರೋಗ್ಯ ಇಲಾಖೆ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಒಂದು ವರ್ಷದ ಹಿಂದೆ ಮಹಿಳೆಯೊಬ್ಬರು ಜಿಲ್ಲಾ ಆಸ್ಪತ್ರೆಯಲ್ಲಿ ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದರು. ಆದ್ರೆ ಚಿಕಿತ್ಸೆ ನಂತ್ರವೂ ಮಹಿಳೆಗೆ ಮಗು ಜನಿಸಿದೆ. Read more…

ಇರಲಿ ಎಚ್ಚರ….! ಟಾಯ್ಲೆಟ್ ಫ್ಲಷ್‌ನಿಂದಲೂ‌ ಬರಬಹುದು ‘ಕೊರೊನಾ’

ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ ಹೇಗೆ ಹಬ್ಬುತ್ತಿದೆ ಎನ್ನವುದೇ ಅನೇಕರಿಗೆ ನಿಖರವಾಗಿ ತಿಳಿಯುತ್ತಿಲ್ಲ. ಇದೀಗ ಚೀನಾದ ಸಂಶೋಧನೆಯೊಂದರ ಪ್ರಕಾರ, ಟಾಯ್ಲೆಟ್ ಪೈಪ್‌ನಿಂದಲೂ ಕೊರೊನಾ ಹಬ್ಬಬಹುದು ಎನ್ನಲಾಗಿದೆ. ಹೌದು, ಚೀನಾದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...