alex Certify BIG NEWS: ಕೆಬಿಸಿಯಲ್ಲಿ 1 ಕೋಟಿ ರೂ. ಗೆದ್ದ ನಾಜಿಯಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೆಬಿಸಿಯಲ್ಲಿ 1 ಕೋಟಿ ರೂ. ಗೆದ್ದ ನಾಜಿಯಾ..!

Kaun Banega Crorepati 12: Nazia Nasim to be season's first contestant to  win Rs 1 crore - Times of Indiaಬಾಲಿವುಡ್​ ನಟ ಅಮಿತಾಬ್​ ಬಚ್ಚನ್​ ನಡೆಸಿಕೊಡುವ ಹೆಸರಾಂತ ಶೋ ‘ಕೌನ್​ ಬನೇಗಾ ಕರೋಡ್​ಪತಿ’ಯ 12ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಸ್ಪರ್ಧಿಯೊಬ್ಬರು 1 ಕೋಟಿ ರೂಪಾಯಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಆವೃತ್ತಿಯಲ್ಲಿ 1 ಕೋಟಿ ರೂಪಾಯಿ ಗೆದ್ದ ಮೊದಲ ಸ್ಪರ್ಧಿ ಎಂಬ ಕೀರ್ತಿಗೆ ದೆಹಲಿಯ ನಾಜಿಯಾ ಭಾಜನರಾಗಿದ್ದಾರೆ.

ತನ್ನ ಜ್ಞಾನದಿಂದ ಎಲ್ಲಾ ಕಠಿಣವಾದ ಪ್ರಶ್ನೆಗಳಿಗೆ ಉತ್ತರ ನೀಡಿದ ನಾಜಿಯಾ ಒಂದು ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾದರು.

ಇದಾದ ಬಳಿಕ ಬಿಗ್​ ಬಿ 7 ಕೋಟಿ ಮೌಲ್ಯದ ಜಾಕ್​ಪಾಟ್​ ಪ್ರಶ್ನೆ ಕೇಳುತ್ತಿದ್ದಂತೆಯೇ ನಾಜಿಯಾ ಆಟವನ್ನ ಕ್ವಿಟ್​ ಮಾಡಿದ್ದಾರೆ. ಈ ಎಪಿಸೋಡ್​ ಸೋನಿ ಟಿವಿಯಲ್ಲಿ ನವೆಂಬರ್​ 11ರಂದು ಪ್ರಸಾರವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...