alex Certify ಕುತೂಹಲ ತಡೆಯೋಕೆ ಆಗ್ತಿಲ್ಲ ಅಂದ್ರು ಸನ್ನಿ ಲಿಯೋನ್​​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುತೂಹಲ ತಡೆಯೋಕೆ ಆಗ್ತಿಲ್ಲ ಅಂದ್ರು ಸನ್ನಿ ಲಿಯೋನ್​​..!

ಅಮೆರಿಕದಲ್ಲಿ ಚುನಾವಣಾ ಫಲಿತಾಂಶದ ಲೆಕ್ಕಾಚಾರ ನಡೆಯುತ್ತಿದ್ದು ಇಡೀ ವಿಶ್ವವೇ ದೊಡ್ಡಣನ ಸಾರಥಿ ಯಾರಾಗ್ತಾರೆ ಅಂತಾ ಕಾದು ನೋಡ್ತಿದೆ. ಮುಂದಿನ ನಾಲ್ಕು ವರ್ಷಕ್ಕೆ ಟ್ರಂಪ್​ ಮತ್ತೊಮ್ಮೆ ಆಯ್ಕೆಯಾಗುತ್ತಾರಾ ಇಲ್ಲವೇ ಜೋ ಬಿಡೇನ್​ ಅಧ್ಯಕ್ಷ ಗಾದಿ ವಹಿಸಿಕೊಳ್ತಾರಾ ಅನ್ನೋದು ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ.

ಈ ಕುತೂಹಲ ಬಾಲಿವುಡ್​ ನಟಿ ಸನ್ನಿ ಲಿಯೋನ್​ರನ್ನೂ ಬಿಟ್ಟಿಲ್ಲ. ಟ್ವಿಟರ್​ನಲ್ಲಿ ಪತಿಯೊಂದಿಗಿನ ತನ್ನ ಫೋಟೋ ಶೇರ್​ ಮಾಡಿರುವ ನಟಿ, ನನಗೆ ಕುತೂಹಲ ತಡೆಯೋಕೆ ಆಗ್ತಿಲ್ಲ ಅಂತಾ ಬರೆದುಕೊಂಡಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸೋಕೆ ಅಂತಾ ಈ ದಂಪತಿ ಲಾಸ್​ ಎಂಜಲೀಸ್​ನಲ್ಲಿ ಬೀಡು ಬಿಟ್ಟಿದೆ.

— sunnyleone (@SunnyLeone) November 4, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...