alex Certify Latest News | Kannada Dunia | Kannada News | Karnataka News | India News - Part 4041
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಸ್ಕೌಂಟ್ ಜಾಹೀರಾತಿಗೆ ಅರೆಬೆತ್ತಲಾದ ಮಹಿಳಾ ಜಡ್ಜ್

ಮಹಿಳಾ ಜಡ್ಜ್ ಒಬ್ಬರು ಬಟ್ಟೆ ಡಿಸ್ಕೌಂಟ್ ಜಾಹೀರಾತಿಗೆ ನ್ಯೂಡ್ ಆಗಿದ್ದಾರೆ. ಅಲ್ಲದೆ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ. ಘಟನೆ ಕೊಲಂಬಿಯಾದಲ್ಲಿ ನಡೆದಿದೆ. ಈ ಮಹಿಳಾ ಜಡ್ಜ್ ವಿರುದ್ಧ ತನಿಖೆ Read more…

3 ವರ್ಷದ ಮಗಳಿಗೆ ಅಮಾನುಷವಾಗಿ ಥಳಿಸಿದ ತಾಯಿ ಹೇಳಿದ್ದೇನು…?

ಹರಿದ್ವಾರದಲ್ಲಿ ಮೂರು ವರ್ಷದ ಮುಗ್ಧ ಬಾಲಕಿಯನ್ನು ಕ್ರೂರವಾಗಿ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈರಲ್ ಆದ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಸುಮಾರು ಮೂರು ವರ್ಷದ ಮುಗ್ಧ Read more…

ರಾಜ್ಯ ರಾಜಧಾನಿಯಲ್ಲಿ ನಕಲಿ ಛಾಪಾ ಕಾಗದ ದಂಧೆ ಬಯಲು

ರಾಜಧಾನಿ ಬೇಂಗಳೂರಿನಲ್ಲಿ ನಕಲಿ ಛಾಪಾ ಕಾಗದ ದಂಧೆಯಲ್ಲಿ ತೊಡಗಿದ್ದ ಛೋಟಾ ತೆಲಗಿ ಸೇರಿದಂತೆ ನಾಲ್ವರನ್ನು ಎಸ್.ಜೆ. ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 443 ನಕಲಿ ಛಾಪಾ ಕಾಗದ Read more…

‌ʼಮಾಸ್ಕ್ʼ ಆಗಿ ಬಳಕೆಯಾಯ್ತು ಸ್ಯಾನಿಟರಿ ಪ್ಯಾಡ್….!

ಮ್ಯಾಂಚೆಸ್ಟರ್‌: ತನ್ನ ಸ್ನೇಹಿತೆಯ ಜತೆ ಅಂಗಡಿಗೆ ತೆರಳುವಾಗ ಮಹಿಳೆಯೊಬ್ಬಳು ಮುಖಕ್ಕೆ ಸ್ಯಾನಿಟರಿ ಪ್ಯಾಡ್ ಹಾಕಿಕೊಂಡು ಬಂದು ಸುದ್ದಿಯಾಗಿದ್ದಾಳೆ. ಯುನೈಟೆಡ್ ಕಿಂಗ್ಡಮ್ ನ ಗ್ರೇಟ್ ಮ್ಯಾಂಚೆಸ್ಟರ್‌ ನ ಅಥೆರ್ಟನ್ ನ Read more…

ಕೇರಳ ಬಾಲಕಿಯ ಸುಶ್ರಾವ್ಯ ಗಾಯನಕ್ಕೆ ಸಿಎಂ ಫಿದಾ

ಶಿಮ್ಲಾ: ಹಿಮಾಚಲ ಪ್ರದೇಶ ಸಿಎಂ ಜಯರಾಮ ಠಾಕೂರ್ ಕೇರಳದ ವಿದ್ಯಾರ್ಥಿನಿಯನ್ನು ಪ್ರಶಂಸೆ ಮಾಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಅರೆ, ಅದೇನು ವಿಶೇಷ..? ಎನ್ನುತ್ತೀರ ಇಲ್ಲಿದೆ ಮಾಹಿತಿ. Read more…

ಬಿಗ್ ನ್ಯೂಸ್: ಕೊನೆಗೂ ಎಚ್ಚೆತ್ತ ಸರ್ಕಾರ‌ – ವಿದ್ಯಾಗಮ ಸ್ಥಗಿತಕ್ಕೆ ನಿರ್ಧಾರ

ಬೆಂಗಳೂರು: ಶಿಕ್ಷಕರಿಗೆ ಮಾರಕವಾಗಿದ್ದ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿರ್ದೇಶನ ನೀಡಿದ್ದಾರೆ. ವಿದ್ಯಾಗಮ ಯೋಜನೆಯಡಿ ಮಕ್ಕಳಿಗೆ ಪಾಠ ಮಾಡಲು ತೆರಳಿದ್ದ ಸುಮಾರು 100ಕ್ಕೂ Read more…

ಉಚಿತ ಮೊಬೈಲ್ ನೀಡಲು ಬೇಡಿಕೆಯಿಟ್ಟವನಿಗೆ ಬಂಪರ್ ಗಿಫ್ಟ್…!

ಎಲ್ಲರೂ ತಮ್ಮ ಕೈಯ್ಯಲ್ಲಿ ಪ್ರಸಿದ್ಧ ಕಂಪನಿಯ ಹೈ ಎಂಡ್ ನ ಸ್ಮಾರ್ಟ್ ಫೋನ್ ಇರಬೇಕು ಎಂದು ಬಯಸುತ್ತಾರೆ. ಆದರೆ, ಎಷ್ಟು ಜನರಿಗೆ ಆ ಅದೃಷ್ಟ ದೊರೆಯುತ್ತದೆ‌. ಭಾರತದ ಯುವಕನಿಗೆ Read more…

ನಿಮ್ಮ ಪತಿ ಒಳ್ಳೆಯ ಫಾರ್ಮ್ ನಲ್ಲಿಲ್ಲ ದುಬೈಗೆ ಹೋಗಿ ಆಂಟಿ ಎಂದು ರಸ್ಸೆಲ್ ಪತ್ನಿಗೆ ಕಾಲೆಳೆದ ಅಭಿಮಾನಿ

ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಆಂಡ್ರೆ ರಸ್ಸೆಲ್ ಐಪಿಎಲ್ ನಲ್ಲಿ ಕೆಕೆಆರ್ ತಂಡದಲ್ಲಿ ಇದುವರೆಗೂ 5 ಪಂದ್ಯಗಳಲ್ಲಿ ಕೇವಲ 50ರನ್ ಗಳಿಸಿದ್ದಾರೆ. ಹಾಗೂ ಬೌಲಿಂಗ್‌ನಲ್ಲೂ ಕೂಡ ಅಷ್ಟೊಂದು Read more…

ಸರ್ಕಾರದ ವಿರುದ್ಧ ಪ್ರತಿಭಟನೆ ಎಚ್ಚರಿಕೆ ನೀಡಿದ ಕುಮಾರಸ್ವಾಮಿ

ಬೆಂಗಳೂರು: ಮಕ್ಕಳಿಗೆ ಶಿಕ್ಷಣ ಕೊಡುವ ಸೋಗಿನಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಜೀವದ ಜೊತೆ ಆಟವಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸುವುದಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. Read more…

ಒಂದು ನಿಮಿಷದಲ್ಲಿ ಕೊರೊನಾ ಪತ್ತೆ ಮಾಡ್ಬುಹುದು

ಪ್ರಪಂಚದಾದ್ಯಂತ ಕೊರೊನಾ ವಿರುದ್ಧದ ಹೋರಾಟ ಮುಂದುವರೆದಿದೆ. ಕೊರೊನಾಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆದಿದೆ. ಕೊರೊನಾ ಸೋಲಿಸಲು ವಿಜ್ಞಾನಿಗಳು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಈ ಮಧ್ಯೆ ಭಾರತ ಹಾಗೂ Read more…

ʼಕೊರೊನಾʼ ಲಸಿಕೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಅಮೆರಿಕಾ ಅಧಿಕಾರಿ

ಕೊರೊನಾ ವೈರಸ್ ಗೆ ವಿಶ್ವದಾದ್ಯಂತ ಲಸಿಕೆ ಕಂಡು ಹಿಡಿಯಲಾಗ್ತಿದೆ. ಅಕ್ಟೋಬರ್ ನಲ್ಲಿ ಅಮೆರಿಕಾದಲ್ಲಿ ಲಸಿಕೆ ಸಿಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದ್ರೆ ಅವ್ರ ಈ ಹೇಳಿಕೆ Read more…

ಮಹಿಳೆಯರು, ಮಕ್ಕಳ ವಿಷಯದಲ್ಲಿ ಸರ್ಕಾರ ಮಾತಿಗೆ ತಪ್ಪಿದೆ: ಹಾಲಿ ಸಿಎಂ ವಿರುದ್ಧ ಮಾಜಿ ಸಿಎಂ ಕಿಡಿ

ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ವಿಷಯದಲ್ಲಿ ಸರ್ಕಾರ ಮಾತು ತಪ್ಪಿದೆ. ನೊಂದ ಮಹಿಳೆಯರಿಗೆ ಆಸರೆಯಾಗಿದ್ದ ಸಾಂತ್ವನ ಕೇಂದ್ರಗಳನ್ನು ಮುಂದುವರಿಸುವುದಾಗಿ ಹೇಳಿದ್ದ ರಾಜ್ಯ ಸರ್ಕಾರ, ಲಾಕ್ ಡೌನ್ ಸಮಯದಲ್ಲಿ ಮಹಿಳಾ Read more…

ಮುಂದಿನ ತಿಂಗಳು ಕೆಜಿಎಫ್ ಅಖಾಡಕ್ಕೆ ಅಧೀರನ ಎಂಟ್ರಿ…?

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಇದೀಗ ನವೆಂಬರ್ ನಲ್ಲಿ ಅಧೀರನ ಪಾತ್ರಧಾರಿ ಬಾಲಿವುಡ್ ನಟ ಸಂಜಯ್ ದತ್ ಕೆಜಿಎಫ್ Read more…

ʼಕಿಸಾನ್ ಸಮ್ಮಾನ್ʼ ಯೋಜನೆ ಫಲಾನುಭವಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ರೈತರಿಗಾಗಿ ಶುರು ಮಾಡಲಾಗಿರುವ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 94 ಸಾವಿರ ಕೋಟಿ ರೂಪಾಯಿಯನ್ನು ರೈತರಿಗೆ ನೀಡಲಾಗಿದೆ. ದೇಶದ 11 ಕೋಟಿಗೂ ಹೆಚ್ಚು ರೈತರು ಇದ್ರ ಲಾಭ Read more…

ಕೆಲಸ ಕಳೆದುಕೊಂಡ ಸಮಯದಲ್ಲಿ ನೆರವಾಗುತ್ತೆ ಈ ಪ್ಲಾನ್

ಕೊರೊನಾ ಇಡೀ ಜಗತ್ತನ್ನು ಬದಲಿಸಿದೆ. ಕೊರೊನಾದಿಂದಾಗಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೊರೊನಾಗೂ ಮುನ್ನ ಸಾಕಷ್ಟು ಸೇವಿಂಗ್ ಮಾಡಿದ್ದವರು ಕೂಡ ಈಗ ಒಂದು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಬಂದಿದೆ. Read more…

ಕೊರೊನಾ ವೈರಸ್ ಮೊದಲೇ ಇತ್ತು ಎನ್ನುತ್ತಿವೆ ಹಲವು ದೇಶಗಳು…!

ಕೊರೊನಾದಿಂದ ಜನ ಬೇಸತ್ತು ಹೋಗಿದ್ದಾರೆ. ಲಕ್ಷಾಂತರ ಜನ ಕೊರೊನಾಗೆ ಬಲಿಯಾಗಿದ್ದಾರೆ. ಇನ್ನೂ ಕೋಟ್ಯಾಂತರ ಜನ ಕೊರೊನಾದಿಂದ ಬಳಲುತ್ತಿದ್ದಾರೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಎಷ್ಟೇ ಮುನ್ನೆಚ್ಚರಿಕಾ Read more…

ವಿದ್ಯಾಗಮ ಕಾರ್ಯಕ್ರಮದಿಂದ ಹರಡುತ್ತಿದೆಯಾ ಸೋಂಕು…? ಸಚಿವ ಸುರೇಶ್ ಕುಮಾರ್ ಹೇಳೋದೇನು…?

ವಿದ್ಯಾಗಮ ಶಿಕ್ಷಣ ವ್ಯವಸ್ಥೆ ಇದೀಗ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಸೋಂಕು ಹರಡುವ ತಾಣವಾಗಿ ಮಾರ್ಪಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈಗಾಗಲೇ ಜಿಲ್ಲೆಯ ನಾನಾ ಭಾಗಗಳಲ್ಲಿ ವಿದ್ಯಾಗಮ ನಡೆಸಿದ Read more…

ನಟಿ ರೇಖಾ ಒಪ್ಪಿಗೆಯಿಲ್ಲದೆ ತುಟಿಗೆ ಮುತ್ತಿಟ್ಟಿದ್ದ ನಟ…!

ಎವರ್ ಗ್ರೀನ್ ಬ್ಯೂಟಿ ನಟಿ ರೇಖಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ರೇಖಾ 66ನೇ ವರ್ಷಕ್ಕೆ ಕಾಲಿಡ್ತಿದ್ದಾರೆ. ತಮ್ಮ ನಟನೆಯಿಂದಲೇ ರೇಖಾ ಲಕ್ಷಾಂತರ ಅಭಿಮಾನಿಗಳ ಮನಸ್ಸಿನಲ್ಲಿ ನೆಲೆ ನಿಂತಿದ್ದಾರೆ. ಈಗ್ಲೂ Read more…

ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮುಂದಾದ ಸರ್ಕಾರ: ವಠಾರಾ ಶಾಲೆ ರೂವಾರಿ ದಿಢೀರ್ ಎತ್ತಂಗಡಿ

ಕಲಬುರಗಿ; ವಿದ್ಯಾಗಮ ಯೋಜನೆಯಡಿ ಶಾಲೆಗೆ ಹೋದ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರ ವಠಾರಾ ಶಾಲೆಯ ರೂವಾರಿ, ವಿದ್ಯಾಗಮ ಯೋಜನೆ ಪರಿಚಯಿಸಿದ್ದ ಐಎಎಸ್ ಅಧಿಕಾರಿಯನ್ನು Read more…

ಸ್ಯಾಂಡಲ್ ವುಡ್ ಸ್ಟಾರ್ ನಟನಿಗೆ ಶಾಕ್ ನೀಡಲಿದೆಯಾ NCB…?

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎನ್.ಸಿ.ಬಿ. (ಮಾದಕ ವಸ್ತು ನಿಯಂತ್ರಣ ಸಂಸ್ಥೆ) ಕೂಡ ಅಖಾಡಕ್ಕೆ ಇಳಿದಿದ್ದು, ಶೀಘ್ರದಲ್ಲೇ ಸ್ಯಾಂಡಲ್ ವುಡ್ Read more…

ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್: ಶೂನ್ಯ ಬಡ್ಡಿಯಲ್ಲಿ ಕಿರು ಸಾಲ ಯೋಜನೆಗೆ ಚಾಲನೆ

ಕೊರೊನಾದಿಂದಾಗಿ ಕಂಗೆಟ್ಟಿದ್ದ ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಸರ್ಕಾರ ಸಾಲ ನೀಡುವ ಮೂಲಕ ಆರ್ಥಿಕವಾಗಿ ಸಬಲೀಕರಣ ಮಾಡಲು ಸರ್ಕಾರ ಮುಂದಾಗಿದೆ. ಬಡವರ ಬಂಧು ಯೋಜನೆ ಹೆಸರಿನಲ್ಲಿ Read more…

ಗಮನಿಸಿ: ಬ್ಯಾಂಕ್ ನಲ್ಲೂ ಮಾಡ್ಬಹುದು ʼಆಧಾರ್ʼ ಕಾರ್ಡ್ ನವೀಕರಣ

ಮಕ್ಕಳಿಂದ ಹಿಡಿದು ವೃದ್ಧರವರೆಗೆ ಭಾರತದ ಪ್ರತಿಯೊಬ್ಬ ಪ್ರಜೆಗೂ ಆಧಾರ್ ಕಾರ್ಡ್ ಅವಶ್ಯಕ. ಆಧಾರ್ ಕಾರ್ಡ್ ಒಮ್ಮೆ ಪಡೆದ್ರೆ ಆಗ್ಲಿಲ್ಲ. ವಿಳಾಸ, ಮೊಬೈಲ್ ಸಂಖ್ಯೆ ಬದಲಾದಂತೆ ಅದನ್ನು ನವೀಕರಿಸಬೇಕಾಗುತ್ತದೆ. ಆಧಾರ್ Read more…

ಕಾಲಿವುಡ್‌ ಗೂ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ

ಕನ್ನಡ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ, ಬೇರೆ ಬೇರೆ ಭಾಷೆಯಲ್ಲಿ ಸಿನಿಮಾ ಮಾಡುವ ಮೂಲಕ ಮತ್ತಷ್ಟು ಮನೆ ಮಾತಾದರು. ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಿರುವ Read more…

ಕೊರೊನಾ ನಡುವೆಯೇ ಶುರುವಾಯ್ತು ಮತ್ತೊಂದು ವೈರಸ್ ಕಾಟ…!

ಕೊರೊನಾ ಮಹಾಮಾರಿಯ ಕಾಟ ಇನ್ನೂ ತಪ್ಪಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಆಗುತ್ತಲೇ ಇದೆ. ಇದರ ಮಧ್ಯೆ ಮತ್ತೊಂದು ವೈರಸ್‌ನ ಪ್ರಾರಂಭವಾಗಿದೆ. ಈ ವೈರಸ್ ತಗಲುವ ಭೀತಿ Read more…

ಹೆಬ್ಬಾವನ್ನು ಕುತ್ತಿಗೆಗೆ ಹಾಕಿಕೊಂಡು ಅಡ್ಡಾಡುತ್ತಿದ್ದಾಳೆ ಪುಟ್ಟ ಬಾಲಕಿ

ಇಸ್ರೇಲ್‌ನ ಎಂಟು ವರ್ಷದ ಬಾಲಕಿಯೊಬ್ಬಳು ತನ್ನ 11 ಅಡಿ ಹೆಬ್ಬಾವಿನೊಂದಿಗೆ ತನ್ನ ಮನೆಯ ಹಿತ್ತಲಿನಲ್ಲಿರುವ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಸಖತ್‌ ಎಂಜಾಯ್ ಮಾಡಿಕೊಂಡು ಭಾರೀ ಸದ್ದು ಮಾಡುತ್ತಿದ್ದಾಳೆ. ಇನ್ಬಾರ್‌ ಹೆಸರಿನ Read more…

ESIC ಸದಸ್ಯರಾಗಿರುವ ನೌಕರರಿಗೆ ಭರ್ಜರಿ ಗುಡ್ ನ್ಯೂಸ್…!

ಕೊರೊನಾ ಸೋಂಕು ಯಾವಾಗ ದೇಶವನ್ನು ಪ್ರವೇಶ ಮಾಡಿತ್ತೋ ಅಂದಿನಿಂದಲೂ ಕೂಡ ದೇಶದ ಜನತೆ ನೆಮ್ಮದಿ ಕಳೆದುಕೊಂಡಿರೋದಂತೂ ಸತ್ಯ. ಅದರಲ್ಲೂ ನೌಕರರಿಗೆ ಒಂದು ಕಡೆ ಆರೋಗ್ಯದ ಕಡೆ ಗಮನ ಹರಿಸಿದರೆ, Read more…

ಬೆಂಗಳೂರಿನ ಶಾಪಿಂಗ್ ತಾಣಗಳ ಕುರಿತು ಇಲ್ಲಿದೆ ಮಾಹಿತಿ…!

ಕೆಲವರು ಬೆಂಗಳೂರಿಗೆ ಶಾಪಿಂಗ್ ಮಾಡುವುದಕ್ಕೆ ಅಂತಲೇ ಬರುತ್ತಾರೆ. ಯಾಕೆಂದರೆ ರೋಡ್ ಸೈಡ್ ಶಾಪಿಂಗ್ ಮಾಡೊಂದೆಂದರೆ ಬಹಳಷ್ಟು ಹೆಣ್ಮಕ್ಕಳಿಗೆ ಇಷ್ಟ. ಬೆಂಗಳೂರು ಖಚಿತವಾಗಿ ಇಂತಹ ಅಂಗಡಿಗಳನ್ನು ಹೇರಳವಾಗಿ ಹೊಂದಿದೆ. ಅವುಗಳು Read more…

ಮನೆಯಲ್ಲಿ ಚೀನೀ ಏಡಿ ಕಂಡು ಬೆಚ್ಚಿಬಿದ್ದ ಮಹಿಳೆ

ಮನೆಯ ಮಹಡಿ ಮೇಲೆ 25 ಸೆಂಮೀ ಉದ್ದವಿರುವ ಚೀನೀ ಏಡಿಯೊಂದನ್ನು ಕಂಡ ದಕ್ಷಿಣ ಜರ್ಮನಿಯ ಮಹಿಳೆಯೊಬ್ಬರು ಶಾಕ್ ಆಗಿದ್ದಾರೆ. ಕೂಡಲೇ ತಾನಿರುವ ಫ್ರೈಬರ್ಗ್‌ನ ಪೊಲೀಸರಿಗೆ ಕರೆ ಮಾಡಿ ದೂರು Read more…

BIG NEWS: ‘ವರ್ಕ್ ಫ್ರಮ್ ಹೋಮ್’ ನಿಂದಾಗಿ ಎದುರಾಗುತ್ತಿರುವ ಸಮಸ್ಯೆ ಕುರಿತು ಶಾಕಿಂಗ್ ಸಂಗತಿ ಬಹಿರಂಗ

ಇಡೀ ಜಗತ್ತು ಪ್ರಸ್ತುತ ಕೊರೊನಾ ಸೋಂಕಿನಿಂದ ಬಳಲುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಆದ್ಯತೆ ನೀಡಿವೆ. ಉದ್ಯೋಗಿಗಳು ಮನೆಯಿಂದಲೇ ಕೆಲಸ Read more…

ಮೆಕ್ಸಿಕೋ ಆಗಸವನ್ನು ಬೆಳಗಿದ ಉಲ್ಕಾ ಶಿಲೆಗಳು

ಮೆಕ್ಸಿಕೋದ ಈಶಾನ್ಯ ಭಾಗದ ಮೇಲೆ ಭಾರೀ ಬೆಳಕಿನ ಪ್ರಕಾಶ ಕಾಣಿಸಿಕೊಂಡಿದ್ದು ಈ ಘಟನಾವಳಿಯ ವಿಡಿಯೋಗಳು ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಉಲ್ಕಾ ಶಿಲೆ ಇರಬಹುದು ಎಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...