alex Certify ಹೆಬ್ಬಾವನ್ನು ಕುತ್ತಿಗೆಗೆ ಹಾಕಿಕೊಂಡು ಅಡ್ಡಾಡುತ್ತಿದ್ದಾಳೆ ಪುಟ್ಟ ಬಾಲಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಬ್ಬಾವನ್ನು ಕುತ್ತಿಗೆಗೆ ಹಾಕಿಕೊಂಡು ಅಡ್ಡಾಡುತ್ತಿದ್ದಾಳೆ ಪುಟ್ಟ ಬಾಲಕಿ

ಇಸ್ರೇಲ್‌ನ ಎಂಟು ವರ್ಷದ ಬಾಲಕಿಯೊಬ್ಬಳು ತನ್ನ 11 ಅಡಿ ಹೆಬ್ಬಾವಿನೊಂದಿಗೆ ತನ್ನ ಮನೆಯ ಹಿತ್ತಲಿನಲ್ಲಿರುವ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಸಖತ್‌ ಎಂಜಾಯ್ ಮಾಡಿಕೊಂಡು ಭಾರೀ ಸದ್ದು ಮಾಡುತ್ತಿದ್ದಾಳೆ.

ಇನ್ಬಾರ್‌ ಹೆಸರಿನ ಈ ಹುಡುಗಿ ಬೆಲ್ಲೆ ಹೆಸರಿನ ಈ ಸಾಕು ಹೆಬ್ಬಾವನ್ನು ಎಳವೆಯಿಂದಲೇ ಸಾಕಿಕೊಂಡು ಬಂದಿದ್ದಾಳೆ. ಕೊರೋನಾ ಸಾಂಕ್ರಮಿಕದಿಂದ ಇಡೀ ಜಗತ್ತೇ ಲಾಕ್‌ಡೌನ್ ಆಗಿತ್ತು. ಜೊತೆಗೆ ಈ ಕಾರಣಕ್ಕೆ ಶಾಲೆಗಳು ಮುಚ್ಚಲ್ಪಟ್ಟಿವೆ. ಹೀಗಾಗಿ ಬಾಲಕಿ ತನ್ನ ಸಾಕು ಹೆಬ್ಬಾವಿನೊಂದಿಗೆ ಮೋಜು ಮಾಡುತ್ತಾ ಕಾಲ ಕಳೆದಿದ್ದಾಳೆ.

ಬಾಲಕಿಯ ಈ ಅಸಹಜ ಸ್ನೇಹದ ಬಗ್ಗೆ ನೆಟ್ಟಿಗರು ಸಖತ್‌ ಕಲರ್‌ಫುಲ್ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...