alex Certify Latest News | Kannada Dunia | Kannada News | Karnataka News | India News - Part 3962
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವಾರಿಯರ್ ಗೆ ಸಾರ್ವಜನಿಕರಿಂದ ಹೃದಯಸ್ಪರ್ಶಿ ಸ್ವಾಗತ

ಕೊರೊನಾ ತಡೆಗಟ್ಟಲು ಇಡೀ ದೇಶವೇ ನಿಂತಿದೆ. ಪೊಲೀಸರು, ವೈದ್ಯರು ಸೇರಿದಂತೆ ಹಲವಾರು ಮಂದಿ‌ ಹಗಲು – ರಾತ್ರಿ ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಅದರಲ್ಲೂ ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ Read more…

ಮೀಮ್ಸ್ ಮೂಲಕ ಸಂಭ್ರಮಿಸುತ್ತಿರುವ ಮದ್ಯಪ್ರಿಯರು

ನವದೆಹಲಿ: ಹಸಿರು‌ ಹಾಗೂ ಕಿತ್ತಳೆ ವಲಯದಲ್ಲಿ ಮದ್ಯದ ಅಂಗಡಿಯನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ್ದನ್ನು ನೆಟ್ಟಿಗರು ಸಾಕಷ್ಟು‌ ಮೀಮ್ಸ್‌ ಮೂಲಕ ಸಂಭ್ರಮಿಸುತ್ತಿದ್ದಾರೆ. “ಅಭಿ ಮಜಾ ಆಯೆಗಾ ನಾ ಬೀಡು” Read more…

ನಾಳೆಯಿಂದ ಮದ್ಯದಂಗಡಿ ಓಪನ್ ಆದ್ರೂ ವಾರದಲ್ಲಿ ಮೂರು ದಿನ ಮಾತ್ರ ಮಾರಾಟ

ಹಾಸನ: ಲಾಕ್ಡೌನ್ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದ್ದು ನಾಳೆಯಿಂದ ಮದ್ಯದಂಗಡಿ ಆರಂಭವಾಗಲಿವೆ. ಬೆಳಗ್ಗೆ  9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಹಸಿರು ವಲಯದಲ್ಲಿರುವ ಹಾಸನ Read more…

ಊರಿಗೆ ತೆರಳುವ ಸಂಭ್ರಮದಲ್ಲಿ ಸಾಮಾಜಿಕ ಅಂತರ ಮರೆತ ಕಾರ್ಮಿಕರು

ವಲಸೆ ಕಾರ್ಮಿಕರನ್ನು ಆಯಾಯ ಜಿಲ್ಲೆಗಳಿಗೆ ಹೋಗಲು ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಇವರಿಗೆ ಕೆ.ಎಸ್.ಆರ್.ಟಿ.ಸಿ.‌ ಬಸ್ ವ್ಯವಸ್ಥೆ ಮಾಡಲಾಗಿದೆ. Read more…

ವಲಯಗಳ ಮರು ವಿಂಗಡಣೆ: ಹಸಿರು, ಕೆಂಪು, ಆರೆಂಜ್ ಜೋನ್ ನಲ್ಲಿ ಯಾವ ಜಿಲ್ಲೆಗಳಿವೆ…? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಬದಲಾವಣೆ ಕಂಡು ಬಂದ ಹಿನ್ನಲೆಯಲ್ಲಿ ಹಸಿರು, ಕೆಂಪು, ಕಿತ್ತಳೆ ವಲಯಗಳನ್ನು ಮರು ವಿಂಗಡಣೆ ಮಾಡಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ Read more…

ಶಾಕಿಂಗ್ ನ್ಯೂಸ್: ಒಂದೇ ದಿನ 34 ಮಂದಿಗೆ ಕೊರೋನಾ ದೃಢ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 635 ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 635 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಬೆಳಗ್ಗೆ 5 ಮಂದಿಗೆ ಸೋಂಕು ತಗುಲಿದ್ದು ಪತ್ತೆಯಾಗಿದ್ದು, ಸಂಜೆ ವೇಳೆಗೆ ಸಂಖ್ಯೆ 34 ಕ್ಕೆ ಏರಿಕೆಯಾಗಿದೆ. Read more…

BREAKING NEWS: ಬೆಚ್ಚಿ ಬಿದ್ದ ಬೆಣ್ಣೆ ನಗರಿ ದಾವಣಗೆರೆ: ಒಂದೇ ದಿನ 21 ಮಂದಿಗೆ ಕೊರೋನಾ ಪಾಸಿಟಿವ್

ಹಸಿರು ವಲಯದಲ್ಲಿದ್ದ ದಾವಣಗೆರೆಯಲ್ಲಿ ಇವತ್ತು ಒಂದೇ ದಿನ 21 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 31 ಕ್ಕೆ ಏರಿಕೆಯಾಗಿದೆ. ವಾರದ ಮೊದಲು ಹಸಿರು ವಲಯದಲ್ಲಿದ್ದ ದಾವಣಗೆರೆಯಲ್ಲಿ Read more…

BIG NEWS: ನಾಳೆಯಿಂದ 3 ನೇ ಹಂತದ ಲಾಕ್ಡೌನ್ ಆರಂಭ

ನವದೆಹಲಿ: ಕೊರೋನಾ ಸೋಂಕು ತಡೆಗೆ ದೇಶಾದ್ಯಂತ ಜಾರಿಗೊಳಿಸಿರುವ ಮೂರನೇ ಹಂತದ ಲಾಕ್ಡೌನ್ ನಾಳೆಯಿಂದ ಆರಂಭವಾಗಲಿದೆ. ಮೇ 17 ರ ವರೆಗೆ ಜಾರಿಯಲ್ಲಿರುತ್ತದೆ. ಲಾಕ್ ಡೌನ್ ನಿಯಮಗಳಲ್ಲಿ ಕೊಂಚ ಸಡಿಲಿಕೆ Read more…

ನಾಳೆಯಿಂದ ಮದ್ಯ ಮಾರಾಟ ವಿರೋಧಿಸಿ ಪ್ರತಿಭಟನೆ

ಮೈಸೂರಿನ ಸುಣ್ಣದಕೇರಿಯಲ್ಲಿ ನಾಳೆಯಿಂದ ಮದ್ಯದಂಗಡಿ ಓಪನ್ ಮಾಡಲು ಅನುಮತಿ ನೀಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿದ್ದಾರೆ. ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಬೆನ್ನಲ್ಲೆ ವಿರೋಧ ವ್ಯಕ್ತವಾಗಿದ್ದು Read more…

ಪೂರ್ವ ಸಿದ್ಧತೆ ಇಲ್ಲದೆ ಲಾಕ್ಡೌನ್ ಜಾರಿ, ಮುನ್ನೆಚ್ಚರಿಕೆ ಇಲ್ಲದೆ ಸಡಿಲ: ಕುಮಾರಸ್ವಾಮಿ ಆಕ್ರೋಶ

ರಾಜ್ಯ ಸರ್ಕಾರ ಕಾರ್ಮಿಕರ ಆರೋಗ್ಯದ ವಿಚಾರದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೂರ್ವ ಸಿದ್ಧತೆಗಳಿಲ್ಲದೆ ಜಾರಿ ಮಾಡಲಾದ ಲಾಕ್ ಡೌನ್ ಅನ್ನು ಈಗ Read more…

ಐವರು ಯೋಧರು ಹುತಾತ್ಮ, ಪ್ರಧಾನಿ ಮೋದಿ ಕಂಬನಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದು, ಅವರ Read more…

ಜ್ವರ ಪತ್ತೆಗಾಗಿ ಬಂತು ಸ್ಮಾರ್ಟ್ ಗ್ಲಾಸ್…!

ಹಂಗ್ ಝೌ: ಚೀನಾದ ಹಂಗ್ ಝೌ ಪಾರ್ಕ್ ಒಂದರ ಭದ್ರತಾ‌ ಸಿಬ್ಬಂದಿ ಜ್ವರ ಪತ್ತೆಗೆ ಎಐ-ಪವರ್ಡ್ ಸ್ಮಾರ್ಟ್ ಕನ್ನಡಕಗಳನ್ನು ಬಳಸುತ್ತಿದ್ದಾರೆ. ಹಂಗ್ ಝೌನ ಜೌಗು‌ ಭೂಮಿ‌ ಸಂರಕ್ಷಣಾ ಕಾರ್ಯಕ್ರಮ Read more…

ಕಾಂಕ್ರೀಟ್ ಮಿಕ್ಸರ್ ನಿಂದ ಹೊರ ಬಂದವರನ್ನು ನೋಡಿ ಸುಸ್ತಾದ ಪೊಲೀಸರು

ಇಂದೋರ್: ಸಿಮೆಂಟ್-ಜಲ್ಲಿ‌(ಕಾಂಕ್ರಿಟ್) ಮಿಶ್ರಣ ಮಾಡುವ ಲಾರಿಯಲ್ಲಿ ಅವಿತು ಊರು ಸೇರಲು ಹೊರಟಿದ್ದ 18 ಕಾರ್ಮಿಕರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಇಂದೋರ್ ನಿಂದ 35 ಕಿಮೀ ದೂರದ ಪಾಂತ‌ ಪಿಪಲೈ Read more…

ಮಾರುಕಟ್ಟೆಗೆ ಬಂತು ಡಾಕ್ಟರ್ ಮ್ಯಾಂಗೋ…!

ಲಖನೌ: ಕರೊನಾ ಲಾಕ್‌ಡೌನ್ ಸಮಯದಲ್ಲಿ ಬೆಳೆದ ದುಶೇರಿ ಮಾವಿನ ಹಣ್ಣಿನ ಹೊಸ ತಳಿಯೊಂದಕ್ಕೆ “ಡಾಕ್ಟರ್ ಮ್ಯಾಂಗೊ” ಎಂದು ಹೆಸರಿಡಲಾಗಿದೆ. ಮ್ಯಾಂಗೊ ಮ್ಯಾನ್ ಎಂದೇ ಪ್ರಸಿದ್ಧಿ ಪಡೆದ ಪದ್ಮಶ್ರೀ ಪ್ರಶಸ್ತಿ Read more…

ಗೆಳೆಯನಿಗೆ ಲಿಪ್ ಲಾಕ್ ಮಾಡಿ ಫೋಟೋ ಹಾಕಿದ ಖ್ಯಾತ ನಟನ ಪುತ್ರಿ

ಹಿರಿಯ ಬಾಲಿವುಡ್ ನಟ ಜಾಕಿಶ್ರಾಫ್ ಪುತ್ರಿ ಕೃಷ್ಣಾ ಶ್ರಾಫ್ ಸದಾ ಮುಖಪುಟದಲ್ಲಿ ಸುದ್ದಿಯಾಗುತ್ತಾರೆ. ವಿಭಿನ್ನ ನಡೆ, ಫಿಟ್ನೆಸ್, ಉತ್ಸಾಹದಲ್ಲಿ ತನ್ನ‌ ಸಹೋದರ ಟೈಗರ್ ಶ್ರಾಫ್ ರನ್ನು ಮೀರಿಸುತ್ತಾರೆ. ಕೃಷ್ಣಾ ತುಂಬಾನೆ Read more…

ಸಾಲದ ನಿರೀಕ್ಷೆಯಲ್ಲಿದ್ದ ರೈತರು, ಹಳ್ಳಿಗೆ ಮರಳಿದ ಯುವಕರು – ಕಾರ್ಮಿಕರಿಗೆ ಖುಷಿ ಸುದ್ದಿ

ಬೆಂಗಳೂರು: ಲಾಕ್ಡೌನ್ ಜಾರಿಯಾಗಿದ್ದರಿಂದ ಬಹುತೇಕ ಜನ ಊರಿಗೆ ಮರಳಿದ್ದಾರೆ. ಹೀಗೆ ಹಳ್ಳಿಗೆ ಬಂದ ಯುವಕರು, ಕಾರ್ಮಿಕರಲ್ಲಿ ಹೆಚ್ಚಿನ ಸಂಖ್ಯೆಯ ಜನ ಮತ್ತೆ ನಗರಗಳಿಗೆ ತೆರಳುವುದು ಅನುಮಾನವೆನ್ನಲಾಗಿದೆ. ಹಳ್ಳಿಗೆ ಬಂದ Read more…

ನಿಸಾರ್ ಅಹಮದ್ ಅವರಿಗೆ ಪುತ್ರನ ಅಂತಿಮ ದರ್ಶನವನ್ನೂ ಮಾಡಲಾಗಿರಲಿಲ್ಲ…!

ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಬೆಂಗಳೂರಿನ ತಮ್ಮ ಪದ್ಮನಾಭನಗರ ನಿವಾಸದಲ್ಲಿ ಇಂದು ವಿಧಿವಶರಾಗಿದ್ದಾರೆ. 87 ವರ್ಷದ ನಿಸಾರ್ ಅಹಮದ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ನಿಧನರಾಗಿದ್ದಾರೆ. ನಿಸಾರ್ ಅಹಮದ್ ಅವರ Read more…

ಎಲ್ಲೆಲ್ಲೂ ಮದ್ಯದಂಗಡಿ ಓಪನ್ ಬಗ್ಗೆಯೇ ಭಾರೀ ಚರ್ಚೆ: ಫುಲ್ ಟೈಟ್ ಆಗಲು ಕಾಯುತ್ತಿದ್ದವರಿಗೆ ಶಾಕ್, ಕೇಳಿದಷ್ಟು ಸಿಗಲ್ಲ ಮದ್ಯ

ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು ಮೇ 4 ರಂದು ಬೆಳಗ್ಗೆ 9 ಗಂಟೆಯಿಂದ ಮದ್ಯದಂಗಡಿ ಬಾಗಿಲು ಓಪನ್ ಆಗಲಿವೆ. ಸದ್ಯಕ್ಕಂತೂ ಕೊರೋನಾ ವೈರಸ್, ಲಾಕ್ಡೌನ್ ಗಿಂತಲೂ ಮದ್ಯದಂಗಡಿ ಓಪನ್ Read more…

BREAKING NEWS: ‘ಜೋಗದ ಸಿರಿ ಬೆಳಕಿನಲ್ಲಿ’ ಖ್ಯಾತಿಯ ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮ್ಮದ್ ಇನ್ನಿಲ್ಲ

ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ ಕೆ.ಎಸ್. ನಿಸಾರ್ ಅಹಮದ್ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಮನೆಗೆ ತೆರಳಿದ್ದ ಅವರು ನಿಧನರಾಗಿದ್ದಾರೆ. ಜೋಗದ Read more…

ನಿತ್ಯೋತ್ಸವ ಕವಿ ನಿಸಾರ್‌ ಆಹಮ್ಮದ್‌ ಇನ್ನಿಲ್ಲ

ಹಿರಿಯ ಸಾಹಿತಿ, ನಿತ್ಯೋತ್ಸವ ಕವಿ ನಿಸಾರ್‌ ಅಹಮ್ಮದ್‌ ವಿಧಿವಶರಾಗಿದ್ದಾರೆ. 84 ವರ್ಷದ ನಿಸಾರ್‌ ಅಹಮ್ಮದ್‌ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತೆನ್ನಲಾಗಿದ್ದು, ಬೆಂಗಳೂರಿನ ನಿವಾಸದಲ್ಲೇ ನಿಧನರಾಗಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಭಿನ್ನ ಪ್ರತಿಭಟನೆ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಕುರುಡಾಗಿದೆ, ದಾರಿ ತೋರಿಸಿ ಎಂದು ಹೇಳಿದ ಅವರು ಕಣ್ಣಿಗೆ ಬಟ್ಟೆ Read more…

ಹೈವೋಲ್ಟೇಜ್ ಮ್ಯಾಚ್ ನಲ್ಲಿ ಸೋಲು: ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಎಂದಿಗೂ ಗೆಲ್ಲದ ʼರಹಸ್ಯʼ ಬಿಚ್ಚಿಟ್ಟ ಪಾಕಿಸ್ತಾನ ಆಟಗಾರ

ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ಎಂದಿಗೂ ಗೆದ್ದಿಲ್ಲ. ಅಂದ ಹಾಗೆ, ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ನಡೆಯುವ ಪಂದ್ಯವೆಂದರೆ ಹೈ ವೋಲ್ಟೇಜ್ ಮ್ಯಾಚ್ Read more…

ಚಿತ್ರೀಕರಣಕ್ಕೆ ಅನುಮತಿ, ಸಿಎಂ ಯಡಿಯೂರಪ್ಪ ಭರವಸೆ

ಬೆಂಗಳೂರು: ಮೇ 4 ರಿಂದ ಲಾಕ್ ಡೌನ್ ಸಡಿಲವಾಗುತ್ತಿರುವ ಹಿನ್ನೆಲೆಯಲ್ಲಿ ರಿಯಾಲಿಟಿ ಶೋ ಮತ್ತು ಧಾರವಾಹಿ ಚಿತ್ರೀಕರಣಕ್ಕೆ ಅನುಮತಿ ನೀಡುವಂತೆ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ Read more…

25 ಬಿಜೆಪಿ ಸಂಸದರಿದ್ದರೂ ರೈಲು ಬಿಡಲಿಲ್ಲ, ಸರ್ಕಾರಕ್ಕೆ ಕಣ್ಣಿಲ್ಲ – ಕಿವಿಯೂ ಇಲ್ಲ: ಡಿಕೆಶಿ ಆಕ್ರೋಶ

ಬೆಂಗಳೂರು: ರಾಜ್ಯ ಸರ್ಕಾರ ವಲಸೆ ಕಾರ್ಮಿಕರ ಕಷ್ಟ ಸುಖ ಕೇಳದೇ ನಿರ್ಲಕ್ಷ್ಯ ವಹಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರು ಊರಿಗೆ Read more…

ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ಆಕ್ರೋಶ

ಬೆಂಗಳೂರು: ವಲಸೆ ಕಾರ್ಮಿಕರಿಗೆ ತೊಂದರೆ ಇದೆ. ಊಟ, ವಸತಿ ತೊಂದರೆ ಇರುವುದರಿಂದ ಅವರನ್ನು ಆರೋಗ್ಯ ತಪಾಸಣೆ ಮಾಡಿ ಊರಿಗೆ ಕಳಿಸಿಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರೂ, ನಿರ್ಲಕ್ಷ್ಯ ವಹಿಸಲಾಗಿದೆ Read more…

ಮನಕಲಕುತ್ತೆ ದುರಂತ ಸಾವನ್ನಪ್ಪಿದ ಈ ಕೂಲಿ ಕಾರ್ಮಿಕ ದಂಪತಿ ಕಥೆ

ಭಾಗಲಪುರ: ಆ ದಂಪತಿ ಸೈಕಲ್‌ನಲ್ಲಿ 400 ಕಿ.ಮೀ. ಪ್ರಯಾಣ ನಡೆಸಿದ್ದರು. ಇನ್ನೂ 230 ಕಿ.ಮೀ. ತೆರಳಿದ್ದರೆ ಗುರಿ ತಲುಪುತ್ತಿದ್ದರು. ಆದರೆ, ನಡುವೆ ಸಿಕ್ಕ ಲಾರಿ ಏರಿದ ದಂಪತಿ ಸ್ಮಶಾನ Read more…

ಪಂಜಾಬಿ ಹಾಡಿಗೆ ಲಂಡನ್ ನಲ್ಲಿ ಭರ್ಜರಿ ಸ್ಟೆಪ್

ಲಂಡನ್: ಕರೊನಾ ಲಾಕ್‌ ಡೌನ್ ಸಮುದಾಯ ಸ್ಪೂರ್ತಿಯನ್ನು ಹೆಚ್ಚಿಸಿದೆ. ಇಂಗ್ಲೆಂಡ್ ನಲ್ಲಿ ಅಂಥದ್ದೊಂದು ಸನ್ನಿವೇಶ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ದಿಲ್ಜಿತ್ ದೋಸಾಂಜ್ ಅವರ ‘ವೀರ್ ವಾರ್’ ಹಾಡಿಗೆ ಲಂಡನ್ Read more…

“ಎಂಡ್ ಆಫ್ ಅವರ್ ಸ್ಟೋರಿ” ಎಂದು ಭಾವನಾತ್ಮಕ ಸಂದೇಶ ಬರೆದ ರಿಶಿ ಕಪೂರ್ ಪತ್ನಿ

ಮುಂಬೈ: ಗುರುವಾರ ಇಹಲೋಕ ತ್ಯಜಿಸಿದ ಬಾಲಿವುಡ್ ನ ಖ್ಯಾತ ನಟ‌ ರಿಶಿ ಕಪೂರ್ ಅವರ ಫೋಟೋವನ್ನು ಅವರ ಪತ್ನಿ ಇನ್ಸ್ಟಾಗ್ರಾಂ‌ನಲ್ಲಿ ಅಪ್‌ ಲೋಡ್ ಮಾಡಿದ್ದು, ಅವರ ಭಾವನಾತ್ಮಕ ಮಾತುಗಳು Read more…

ಮನೆಯಲ್ಲೇ ಕುಳಿತು ಈ ಕೆಲಸ ಮಾಡಿದ್ರೆ ದಿನಕ್ಕೆ ಸಿಗುತ್ತೆ 3 ಸಾವಿರಕ್ಕೂ ಅಧಿಕ ಹಣ

ಫುಲ್ ಟೈಂ ಹಾಗೂ ವ್ಯಾಪಾರದ ನಡುವೆ ಇರುವ ಇನ್ನೊಂದು ಕೆಲಸ ಫ್ರೀ ಲಾನ್ಸರ್. ಅಂದ್ರೆ ಸ್ವತಂತ್ರವಾಗಿ ಕೆಲಸ ಮಾಡುವುದು. ಈ ಫ್ರೀ ಲಾನ್ಸರ್ ಕೆಲಸದಲ್ಲಿ ಕೈತುಂಬ ಹಣ ಸಿಗುವುದಿಲ್ಲ Read more…

BIG BREAKING NEWS: ವಲಸೆ ಕಾರ್ಮಿಕರಿಗೆ ಕೆ.ಎಸ್.‌ಆರ್.ಟಿ.ಸಿ. ಬಸ್‌ ನಲ್ಲಿ ಉಚಿತ ಪ್ರಯಾಣ

ರಾಜ್ಯ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡಿದೆ. ಶನಿವಾರದಂದು ಊರಿಗೆ ತೆರಳಲು ಮುಂದಾದ ವಲಸೆ ಕಾರ್ಮಿಕರಿಂದ ಕೆ.ಎಸ್.ಆರ್.ಟಿ.ಸಿ. ಬಸ್‌ ಗಳಲ್ಲಿ ದುಪ್ಪಟ್ಟು ಪ್ರಯಾಣ ದರ ವಸೂಲಿ ಮುಂದಾಗಿದ್ದು, ಇದೀಗ ಇಂದಿನಿಂದ ಮೂರು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...