alex Certify ಮೀಮ್ಸ್ ಮೂಲಕ ಸಂಭ್ರಮಿಸುತ್ತಿರುವ ಮದ್ಯಪ್ರಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀಮ್ಸ್ ಮೂಲಕ ಸಂಭ್ರಮಿಸುತ್ತಿರುವ ಮದ್ಯಪ್ರಿಯರು

ನವದೆಹಲಿ: ಹಸಿರು‌ ಹಾಗೂ ಕಿತ್ತಳೆ ವಲಯದಲ್ಲಿ ಮದ್ಯದ ಅಂಗಡಿಯನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ್ದನ್ನು ನೆಟ್ಟಿಗರು ಸಾಕಷ್ಟು‌ ಮೀಮ್ಸ್‌ ಮೂಲಕ ಸಂಭ್ರಮಿಸುತ್ತಿದ್ದಾರೆ.

“ಅಭಿ ಮಜಾ ಆಯೆಗಾ ನಾ ಬೀಡು” ಎಂದು ಒಬ್ಬರು ಹೇಳಿದ್ದಾರೆ. ಲಿಕ್ಕರ್ ಅಂಗಡಿಯ ಮಾಲೀಕರು ಇದಕ್ಕೆ ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನು ಹೇರಾ ಫೇರಿ ಚಿತ್ರದ “ಅಬ್ ಪೈಸಾ‌ ಹಿ ಪೈಸಾ‌ ಹೋಗಾ” ಎಂಬ ಹೇಳಿಕೆಯ ಮೂಲಕ ಹೇಳಲಾಗಿದೆ. 3 ಈಡಿಯಟ್ ಚಿತ್ರದ ಒಂದು ದೃಶ್ಯದ ಜತೆ “ಚೆಕ್ ಕರ್‌ ಗ್ರೀನ್‌ ಝೋನ್ ಸೆ” ಎಂದು ಇನ್ನೊಂದು ಮೀಮ್ ಮಾಡಲಾಗಿದೆ.

ಕರೋನಾ ಲಾಕ್ ಡೌನ್‌ ಮತ್ತೆರಡು ವಾರ ಮುಂದುವರಿಸಲಾಗಿದೆ. ಆದರೆ‌,‌ ಕೆಲವು ವಿನಾಯಿತಿ ನೀಡಲಾಗಿದೆ.‌ ಹಸಿರು ಮತ್ತು ಕಿತ್ತಳೆ‌ ವಲಯದಲ್ಲಿ‌ ಮದ್ಯದ ಅಂಗಡಿಗಳನ್ನು‌ ತೆರೆಯಬಹುದು. ಒಮ್ಮೆ 5 ಕ್ಕಿಂತ ಹೆಚ್ಚು ಜನ‌ ಸೇರುವಂತಿಲ್ಲ. 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು‌ ಎಂಬ ನಿರ್ಬಂಧ ವಿಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...