alex Certify ಜ್ವರ ಪತ್ತೆಗಾಗಿ ಬಂತು ಸ್ಮಾರ್ಟ್ ಗ್ಲಾಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜ್ವರ ಪತ್ತೆಗಾಗಿ ಬಂತು ಸ್ಮಾರ್ಟ್ ಗ್ಲಾಸ್…!

ಹಂಗ್ ಝೌ: ಚೀನಾದ ಹಂಗ್ ಝೌ ಪಾರ್ಕ್ ಒಂದರ ಭದ್ರತಾ‌ ಸಿಬ್ಬಂದಿ ಜ್ವರ ಪತ್ತೆಗೆ ಎಐ-ಪವರ್ಡ್ ಸ್ಮಾರ್ಟ್ ಕನ್ನಡಕಗಳನ್ನು ಬಳಸುತ್ತಿದ್ದಾರೆ.

ಹಂಗ್ ಝೌನ ಜೌಗು‌ ಭೂಮಿ‌ ಸಂರಕ್ಷಣಾ ಕಾರ್ಯಕ್ರಮ ಕ್ಷಿಕ್ಷಿ ಭಾಗವಾಗಿ ಉತ್ತರ ಚೈನಾದ ಹಂಗ್ಯುಯನ್‌ ಪಾರ್ಕ್ ಭದ್ರತಾ ಸಿಬ್ಬಂದಿಗೆ ರೊಕಿಡ್ ಕಾರ್ಪ್ಸ್ ಈ ಸ್ಮಾರ್ಟ್ ಕನ್ನಡಕಗಳನ್ನು ನೀಡಿದೆ.

ಈ ಕನ್ನಡಕಗಳು 1 ಮೀಟರ್‌ ದೂರದಿಂದಲೇ ವ್ಯಕ್ತಿಯ ದೇಹದ ಉಷ್ಣಾಂಶವನ್ನು ಗುರುತಿಸಬಲ್ಲದು. ಕನ್ನಡಕದಿಂದ ಎರಡೇ ನಿಮಿಷದಲ್ಲಿ ನೂರಾರು ಜನರ ಉಷ್ಣಾಂಶವನ್ನು ಪತ್ತೆ ಮಾಡಬಹುದಾಗಿದೆ ಎಂದು ಕಂಪನಿ ಹೇಳಿದೆ.

ಸಾಮಾನ್ಯ ಸನ್‌ ಗ್ಲಾಸ್ ನಂತೆ ಕಾಣುವ ಈ ಕನ್ನಡಕ 100 ಗ್ರಾಂ ತೂಕವಿದೆ. ಕಿವಿಗೆ ಸಣ್ಣ ವಯರ್ ಸಂಪರ್ಕ ಹೊಂದಿದ್ದು, ಜ್ವರ ಇರುವವರು ಪತ್ತೆಯಾದಲ್ಲಿ ಧ್ವನಿ ಸಂದೇಶ ಕಳಿಸಲಿದೆ. ಕಂಪನಿ ಇದನ್ನು ಬರುವ ಜನವರಿ ಒಳಗೆ ಎಲ್ಲ ಸಂಚಾರಿ ಪೊಲೀಸರಿಗೆ ಒದಗಿಸುವ ಯೋಜನೆ‌ ಹೊಂದಿದೆ.

Rokid Glass with Thermometric Function

A perfect solution to non contact body temperature measurement for entry and exit screening against #coronavirus! Incorporating infrared thermal camera fever screening, Rokid Glass can efficiently identify individuals with high body temperature.#TechForGood #AR #MR #tech #augmentedreality

Posted by Rokid Inc. on Tuesday, March 10, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...