alex Certify ಬಿಜೆಪಿಗೆ ಮತ ಹಾಕಿದ ಕಾಂಗ್ರೆಸ್ ಶಾಸಕ, ಮತ್ತೊಬ್ಬ ಎಂಎಲ್ಎ ಹಾಕಿದ ಮತವೇ ಕ್ಯಾನ್ಸಲ್: ಇಬ್ಬರೂ ಸಸ್ಪೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿಗೆ ಮತ ಹಾಕಿದ ಕಾಂಗ್ರೆಸ್ ಶಾಸಕ, ಮತ್ತೊಬ್ಬ ಎಂಎಲ್ಎ ಹಾಕಿದ ಮತವೇ ಕ್ಯಾನ್ಸಲ್: ಇಬ್ಬರೂ ಸಸ್ಪೆಂಡ್

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಮತ್ತು ವಿಪ್ ಉಲ್ಲಂಘಿಸಿದ ಕಾರಣಕ್ಕೆ ಅಸ್ಸಾಂ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರನ್ನು ಅಮಾನತುಗೊಳಿಸಲಾಗಿದೆ.

ಬಿಜೆಪಿಗೆ ಅಡ್ಡ ಮತದಾನ ಮಾಡಿದ್ದಕ್ಕಾಗಿ ಅಸ್ಸಾಂ ಶಾಸಕ ಶಶಿಕಾಂತ ದಾಸ್ ಅವರನ್ನು ಕಾಂಗ್ರೆಸ್ ಅಮಾನತುಗೊಳಿಸಿದೆ; ಶಾಸಕ ಸಿದ್ದಿಕ್ ಅಹಮದ್ ಅವರು ಪಕ್ಷದ ವಿಪ್ ಪಾಲಿಸದ ಕಾರಣ ಮತ್ತು ಅವರು ಮತದಾನದ ವೇಳೆ 1 ರ ಬದಲು ಒನ್ ಎಂದು ಬರೆದ ಕಾರಣ ಮತ ರದ್ದಾಗಿದೆ. ಈ ಹಿನ್ನಲೆಯಲ್ಲಿ ಇಬ್ಬರನ್ನೂ ಅಮಾನತು ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...