alex Certify Featured News | Kannada Dunia | Kannada News | Karnataka News | India News - Part 373
ಕನ್ನಡ ದುನಿಯಾ
    Dailyhunt JioNews

Kannada Duniya

’ಫ್ರೆಂಡ್ಸ್‌’ ಪೋಸ್ಟರ್‌ ಗೆ ದೇಸೀ ಕಿಚಡಿ ಟ್ವಿಸ್ಟ್‌

ಜನಪ್ರಿಯ ಸಿಟ್ಕಾಮ್‌ ’ಫ್ರೆಂಡ್ಸ್‌’ ಬಿತ್ತರವಾಗುತ್ತಿದ್ದು ಜಗತ್ತಿನಾದ್ಯಂತ ವೀಕ್ಷಕರು ತಮ್ಮ ಮೆಚ್ಚಿನ ಪಾತ್ರಗಳು 17 ವರ್ಷಗಳ ಬಳಿಕ ಟಿವಿಯಲ್ಲಿ ಬರುವುದನ್ನು ನೋಡಲು ಉತ್ಸಾಹದಿಂದ ಕಾಯುತ್ತಿದ್ದರು. ಒತ್ತಡ ನಿವಾರಿಸಿಕೊಳ್ಳಲು ನೃತ್ಯದ ಮೊರೆ Read more…

ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚನೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಯುವತಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇಂತಹ ಅಮಾನವೀಯ ಘಟನೆ ಸಹಿಸಲಾಗದು ಎಂದು ಕಿಡಿಕಾರಿದ್ದಾರೆ. ಜನ Read more…

BIG NEWS: ಹಿಂದೆ ಮಾಡಿದ್ದರ ಪಾಪದ ಫಲವನ್ನು ಬಿಜೆಪಿ ಇಂದು ಅನುಭವಿಸುತ್ತಿದೆ; ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು: ರಾಜಕೀಯ ಪಕ್ಷವೊಂದು ದ್ವಿಮುಖ ಧೋರಣೆಯ ರಾಜಕಾರಣ ಮಾಡಬಾರದು ಎಂಬುದಕ್ಕೆ ಇದೊಂದು ನಿದರ್ಶನ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. Read more…

ಪತಿ ಫೋನ್‌ ಮೇಲೆ ’ಕಣ್ಣಿಟ್ಟ’ ಪತ್ನಿಗೆ ದಂಡ ವಿಧಿಸಿದ ನ್ಯಾಯಾಲಯ

ತನ್ನ ಪತಿಯ ಫೋನ್‌ ಅನ್ನು ಕದ್ದು ನೋಡಿದ ಕಾರಣ ಆತನ ಖಾಸಗಿತನಕ್ಕೆ ಧಕ್ಕೆಯಾಗಿದ್ದು, ಇದಕ್ಕಾಗಿ 4,500 ದಿರ್ಹಮ್‌ (ಒಂದು ಲಕ್ಷ ರೂ.) ದಂಡ ಕಟ್ಟಿಕೊಡುವಂತೆ ಅರಬ್ ಮಹಿಳೆಯೊಬ್ಬರಿಗೆ ದುಬೈ Read more…

ಐಶ್ವರ್ಯಾ ರೈ – ಜಯಾ ಬಚ್ಚನ್​​​ ಕುರಿತಾದ ಇಂಟರೆಸ್ಟಿಂಗ್​ ಮಾಹಿತಿ ಶೇರ್​ ಮಾಡಿದ ಅಭಿಷೇಕ್​ ಬಚ್ಚನ್​

ಬಾಲಿವುಡ್​ ಬ್ಯೂಟಿ ಕ್ವೀನ್​ ಐಶ್ವರ್ಯಾ ರೈ ಬಚ್ಚನ್​ ಹಾಗೂ ಜಯಾ ಬಚ್ಛನ್​ ಫೇಮಸ್​ ಅತ್ತೆ – ಸೊಸೆಯಂದಿರು ಅಂದರೆ ತಪ್ಪಾಗಲಿಕ್ಕಿಲ್ಲ. ಸೋಶಿಯಲ್​ ಮೀಡಿಯಾಗಳಲ್ಲಿ ಮಾತ್ರವಲ್ಲದೇ ಮನೆಯಲ್ಲಿಯೂ ಸಹ ಐಶ್ವರ್ಯಾ Read more…

SHOCKING NEWS: ಐವರು ಮಕ್ಕಳು; ಮೂರು ನವಜಾತ ಶಿಶುಗಳಿಗೂ ಕೊರೊನಾ ಸೋಂಕು

ಕೊಪ್ಪಳ: ಕೊರೊನಾ ಎರಡನೇ ಅಲೆ ನಡುವೆಯೇ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಸದ್ದಿಲ್ಲದೇ ಆರಂಭವಾಗಿದೆಯೇ ಎಂಬ ಅನುಮಾನ ಶುರುವಾಗಿದೆ. ಕೊಪ್ಪಳ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಚಿಕ್ಕ ಮಕ್ಕಳು, ನವಜಾತ Read more…

ಫಾಂಟಾ ಬಾಟಲಿ ಮುಚ್ಚಳ ತೆಗೆಯಲು ಜೇನ್ನೊಣಗಳ ಸಾಹಸ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಬಹಳ ಕಾಲ ಟ್ರೆಂಡ್ ಆಗುತ್ತವೆ. ಎರಡು‌ ಜೇನು ನೊಣಗಳು ಸೇರಿಕೊಂಡು ಫಾಂಟಾ ಬಾಟಲಿಯ ಮುಚ್ಚಳ ತೆಗೆಯಲು ಯತ್ನಿಸುತ್ತಿರುವ Read more…

ಕೋವಿಡ್‌ ಸೋಂಕಿತ 15 ಮಂದಿಯನ್ನು ಆಸ್ಪತ್ರೆಗೆ ಸಾಗಿಸಿದ ಬಳಿಕ ತಾಯಿ ಅಂತ್ಯಕ್ರಿಯೆ ನೆರವೇರಿಸಿದ ಆಂಬುಲೆನ್ಸ್ ಚಾಲಕ

ತನ್ನ ತಾಯಿಯ ಅಗಲಿಕೆಯ ಸುದ್ದಿ ಕೇಳಿದ ಬಳಿಕವೂ ಕೋವಿಡ್-19 ಪೀಡಿತ 15 ಮಂದಿಯನ್ನು ತನ್ನ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆ ಸೇರಿಸಿದ ಬಳಿಕವೇ ಬಂದು ಹೆತ್ತವಳ ಅಂತ್ಯಸಂಸ್ಕಾರ ಮಾಡುವ ಮೂಲಕ ಮಥುರಾದ Read more…

ಕೋವಿಶೀಲ್ಡ್ ಮೊದಲ ಡೋಸ್​ ಪಡೆದವರಿಗೆ ಎರಡನೇ ಡೋಸ್​ನಲ್ಲಿ ಕೊವ್ಯಾಕ್ಸಿನ್​ ನೀಡಿ ಯಡವಟ್ಟು….!

ಗ್ರಾಮಸ್ಥರಿಗೆ ಮೊದಲ ಹಾಗೂ ಎರಡನೆ ಡೋಸ್​​ ಲಸಿಕೆಯ ವೇಳೆ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್​ ಅದಲುಬದಲಾದ ಘಟನೆ ಉತ್ತರದ ಪ್ರದೇಶದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಸಿದ್ದಾರ್ಥನಗರ ಜಿಲ್ಲೆಯ ಸರಿಸುಮಾರು 20 Read more…

ಹೆಚ್.ಎಸ್.ದೊರೆಸ್ವಾಮಿ ನಿಧನಕ್ಕೆ ಸಿಎಂ ಯಡಿಯೂರಪ್ಪ ಸಂತಾಪ

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ನಿಧನ ಸುದ್ದಿಕೇಳಿ ಆಘಾತವಾಗಿದೆ. ಅವರು ನಾಡುನುಡಿ ಜನಪರ ಕಾಳಜಿಗಳಿಗೆ ಸದಾ ಧ್ವನಿಯಾಗಿದ್ದರು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ಟ್ವಿಟರ್ ನಲ್ಲಿ Read more…

ನೆಟ್ಟಿಗನ ಕುಚೇಷ್ಟೆ ಪ್ರಶ್ನೆಗೆ ಮುಂಬೈ ಪೊಲೀಸರಿಂದ ಖಡಕ್ ಪ್ರತಿಕ್ರಿಯೆ

ಮುಂಬೈ ಪೊಲೀಸ್ ತನ್ನ ಸಾಮಾಜಿಕ ಜಾಲತಾಣಗಳ ಹ್ಯಾಂಡಲ್ ಮೂಲಕ ಸಾರ್ವಜನಿಕರ ಜೊತೆಗೆ ಎಂಗೇಜ್ ಆಗಿದ್ದುಕೊಂಡು ಅವರಲ್ಲಿ ಕಾನೂನು ಪಾಲನೆ ಕುರಿತಂತೆ ಜಾಗೃತಿ ಮೂಡಿಸಲೆಂದು ಆಕರ್ಷಕ ಕಂಟೆಂಟ್‌ಗಳನ್ನು ಆಗಾಗ್ಗೆ ಪೋಸ್ಟ್ Read more…

ಅಮ್ಮನೊಂದಿಗೆ ಆಡುತ್ತಿರುವ ಆನೆಮರಿಗಳ‌ ಮುದ್ದಾದ ವಿಡಿಯೋ ವೈರಲ್

ಅಂತರ್ಜಾಲದಲ್ಲಿ ವೈರಲ್ ಆಗುವ ಅತ್ಯಂತ ಕ್ಯೂಟ್ ವಿಡಿಯೋಗಳಲ್ಲಿ ಆನೆಗಳ ವಿಡಿಯೋಗಳು ಸದಾ ಮುಂದೆ ಇರಲಿವೆ. ಥಾಯ್ಲೆಂಡ್‌ನ ಆನೆಗಳ ಧಾಮದಲ್ಲಿ ಆನೆಯೊಂದು ತನ್ನ ಮುದ್ದು ಮರಿಗಳೊಂದಿಗೆ ಭಾರೀ ಖುಷಿಯಲ್ಲಿ ಆಟವಾಡುತ್ತಿರುವ Read more…

ಇಂದು ನಟ ವಿಜಯ್ ರಾಘವೇಂದ್ರ ಅವರ ಜನ್ಮದಿನ

ʼಚಿನ್ನಾರಿ ಮುತ್ತʼ ನಟ ವಿಜಯ್ ರಾಘವೇಂದ್ರ ಇಂದು ತಮ್ಮ 42ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿಜಯ್ ರಾಘವೇಂದ್ರ 1982ರಂದು ‘ಚಲಿಸುವ ಮೋಡಗಳು’ ಎಂಬ ಚಿತ್ರದಲ್ಲಿ ಬಾಲ ಕಲಾವಿದನಾಗಿ ಸಿನಿಮಾ ರಂಗಕ್ಕೆ Read more…

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಚಹಾ ಬಿಸ್ಕೆಟ್​ ಐಸ್​ಕ್ರೀಂ..!

ಸೋಶಿಯಲ್​ ಮೀಡಿಯಾದಲ್ಲಿ ತರಹೇವಾರಿ ತಿಂಡಿಗಳನ್ನ ಶೇರ್​ ಮಾಡುವವರಿಗೆ ಬರಗಾಲವಿಲ್ಲ. ಖಾರ ಜಿಲೇಬಿ, ಸ್ವೀಟ್​ ಗೋಭಿ ಸೇರಿದಂತೆ ಚಿತ್ರ ವಿಚಿತ್ರ ತಿನಿಸುಗಳನ್ನ ಸೋಶಿಯಲ್​ ಮೀಡಿಯಾ ಕಂಡಿದೆ. ಇದೀಗ ಇನ್​ಸ್ಟಾಗ್ರಾಂನಲ್ಲಿ ಚಹ Read more…

ಪಿಎಂ ಕೇರ್ಸ್‌ ಗೆ 2.5 ಲಕ್ಷ ದೇಣಿಗೆ ಕೊಟ್ಟವರ ತಾಯಿಗೆ ಆಸ್ಪತ್ರೆಯಲ್ಲಿ ಸಿಗಲಿಲ್ಲ ಹಾಸಿಗೆ….!

ಕೋವಿಡ್ ಎರಡನೇ ಅಲೆಗೆ ದೇಶವೇ ತತ್ತರಿಸಿ ಹೋಗಿದೆ ಎನ್ನುವಷ್ಟರ ಮಟ್ಟಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯ ಸುದ್ದಿಗಳು ತೇಲಿ ಬರುತ್ತಲೇ ಇವೆ. ಒಮ್ಮೆಲೇ ಈ ಜಾಗತಿಕ ಸೋಂಕಿನ ಅಬ್ಬರ ದೇಶದಲ್ಲೆಲ್ಲಾ Read more…

BIG NEWS: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ; ಹಿರಿಯ ನಟ ಕೃಷ್ಣೇಗೌಡ ವಿಧಿವಶ

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆ ಕನ್ನಡ ಚಿತ್ರರಂಗ ಒಬ್ಬರ ಹಿಂದೊಬ್ಬರಂತೆ ಹಿರಿಯ ಕಲಾವಿದರನ್ನು ಕಳೆದುಕೊಳ್ಳುತ್ತಿದೆ. ಇದೀಗ ಹಿರಿಯ ನಟ, ರಂಗಭೂಮಿ ಕಲಾವಿದ ಕೃಷ್ಣೇಗೌಡ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. PNB ಹಗರಣ; Read more…

ಕೋವಿಡ್​ ಸೋಂಕಿತರಿಗಾಗಿ ಆಂಬುಲೆನ್ಸ್ ಆಗಿ ಪರಿವರ್ತನೆಯಾಯ್ತು ಆಟೋ

ಕೊರೊನಾ ಎರಡನೆ ಅಲೆಯ ಆರ್ಭಟ ಯಾವ ಮಟ್ಟಕ್ಕೆ ಇದೆ ಎಂದರೆ ವೈದ್ಯಕೀಯ ಸೌಲಭ್ಯಗಳ ಅಭಾವವೇ ಉಂಟಾಗ್ತಿದೆ. ಆಂಬುಲೆನ್ಸ್​ನಂತಹ ಸೌಲಭ್ಯವೂ ರೋಗಿಗಳಿಗೆ ಸರಿಯಾದ ಸಮಯಕ್ಕೆ ಸಿಗದಂತಹ ಪರಿಸ್ಥಿತಿ ಎದುರಾಗಿದೆ. ಜನರ Read more…

BIG NEWS: ಗ್ರಾಮೀಣ ಭಾಗದಲ್ಲಿ ಹೆಚ್ಚಿದ ಕೊರೊನಾ; ಸೋಂಕು ನಿಯಂತ್ರಣಕ್ಕೆ ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳಲ್ಲಿ ಸಮಿತಿ ರಚನೆ

ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ಲಾಕ್ ಡೌನ್ ನಿಯಮ ಜಾರಿಯಲ್ಲಿದ್ದರೂ ಗ್ರಾಮೀಣ ಭಾಗಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಹಾಗಾಗಿ ಹಳ್ಳಿ, ಹಳ್ಳಿಗಳಲ್ಲೂ ಕೊರೊನಾ ಕಟ್ಟಿಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು, ಮೈಕ್ರೋ Read more…

2022ರಲ್ಲಿ ಪುನಾರಂಭಗೊಳ್ಳಲಿದೆ ಮೇಣದ ಮ್ಯೂಸಿಯಂ: ಕೋವಿಡ್​ ವಾರಿಯರ್ಸ್​, ಲಸಿಕೆ ಪಡೆದವರಿಗೆ ಸಿಗಲಿದೆ ವಿನಾಯಿತಿ

ದೆಹಲಿಯಲ್ಲಿರುವ ಮೇಡಮ್​ ಟುಸ್ಸಾಡ್ಸ್​ ಮೇಣದ ಮ್ಯೂಸಿಯಂ ಶಾಖೆ ಕೊರೊನಾ ಕಾರಣದಿಂದಾಗಿ ಕಳೆದ 1ವರ್ಷದಿಂದ ಬಾಗಿಲು ಹಾಕಿದೆ. ಇದೀಗ ದೆಹಲಿಯ ಮೇಣದ ಮ್ಯೂಸಿಯಂ ಪುನಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮುಂದಿನ Read more…

ಕೊರೊನಾ ಸಮಯದಲ್ಲಿ ಆರೋಗ್ಯವಾಗಿರಲು ಟೊಮೊಟೊ ಸೂಪ್

ಕೊರೊನಾ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸೂಪ್ ಆರೋಗ್ಯಕ್ಕೆ ಒಳ್ಳೆಯದು. ಮನೆಯಲ್ಲೇ ಟೊಮೊಟೊ ಸೂಪ್ ಮಾಡಿ ಸೇವಿಸಿದ್ರೆ ಸಾಕಷ್ಟು ಪ್ರಯೋಜನವಿದೆ. ಟೊಮೊಟೊ ಸೂಪ್ ಗೆ ಬೇಕಾಗುವ ಪದಾರ್ಥ: Read more…

25 ಮಿಲಿಯನ್ ವೀಕ್ಷಣೆ ಪಡೆದ ‘ಜೊತೆ ಜೊತೆಯಲಿ’ ಧಾರಾವಾಹಿಯ ಟೈಟಲ್ ಟ್ರ್ಯಾಕ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಜೊತೆ ಜೊತೆಯಲಿ’ ಧಾರವಾಹಿ ಸಾಕಷ್ಟು ಜನಪ್ರಿಯತೆ ಪಡೆದಿದೆ. ಈ ಧಾರಾವಾಹಿಯಲ್ಲಿ ಬರುವ ಎಲ್ಲಾ ಪಾತ್ರಗಳು ವೀಕ್ಷಕರ ಗಮನ ಸೆಳೆಯುತ್ತಿದೆ. ‘ಜೊತೆ ಜೊತೆಯಲಿ’ ಧಾರಾವಾಹಿಯ Read more…

ಇನ್ ಸ್ಟಾಗ್ರಾಂನಲ್ಲಿ 500 k ಫಾಲೋವರ್ಸ್ ಪಡೆದ ನಟಿ ಹರ್ಷಿಕಾ ಪೂಣಚ್ಚ

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಟಿ ಹರ್ಷಿಕಾ ಪೂಣಚ್ಚ ತಮ್ಮ ಪ್ರತಿಯೊಂದು ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಹರ್ಷಿಕಾ ಪೂಣಚ್ಚ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ 5 Read more…

ಬೊಂಬೆಯಂತೆ ಕಾಣಲು ಪ್ಲಾಸ್ಟಿಕ್ ಸರ್ಜರಿಗೆ 10 ಲಕ್ಷ ಖರ್ಚು ಮಾಡಿದ ಯುವಕ

ಕಾಸ್ಮೆಟಿಕ್ ಸರ್ಜರಿಯ ಹುಚ್ಚು ಹಿಡಿಸಿಕೊಂಡಿರುವ ಬ್ರಿಟನ್‌ನ ಯುವಕನೊಬ್ಬ ತನ್ನನ್ನು ತಾನು ಬಾರ್ಬಿ ಗೊಂಬೆಯ ಪ್ರಿಯಕರನ ಹಾಗೆ ಕಾಣುವಂತೆ ಮಾಡಲು $14,000 ಖರ್ಚು ಮಾಡಿದ್ದಾನೆ. ಜಿಮ್ಮಿ ಫೆದರ್‌ಸ್ಟೋನ್ ಹೆಸರಿನ ಈ Read more…

200 ಮಿಲಿಯನ್ ವೀಕ್ಷಣೆ ಪಡೆದ ಮಂಗ್ಲಿ ಹಾಡಿದ ‘ಸರಂಗ ದರಿಯಾ’ ಹಾಡು

ಶೇಖರ್ ಕಮ್ಮುಲ ನಿರ್ದೇಶನದ ನಾಗಚೈತನ್ಯ ನಟನೆಯ ‘ಲವ್ ಸ್ಟೋರಿ’ ಚಿತ್ರದ ‘ಸರಂಗ ದರಿಯಾ’ ಹಾಡು ಸಾಕಷ್ಟು ಜನಪ್ರಿಯತೆ ಪಡೆದಿದೆ. ‘ಸರಂಗ ದರಿಯಾ’ ಲಿರಿಕಲ್ ಹಾಡನ್ನು 2 ತಿಂಗಳ ಹಿಂದೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ರಾಗಿಣಿ ದ್ವಿವೇದಿ

ನಟಿ ರಾಗಿಣಿ ದ್ವಿವೇದಿ ಇಂದು ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾಗಿಣಿ ದ್ವಿವೇದಿ 2009ರಲ್ಲಿ ಕಿಚ್ಚ ಸುದೀಪ್ ಜೊತೆ ‘ವೀರ ಮದಕರಿ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ Read more…

ಕೋವಿಡ್ ಸಂತ್ರಸ್ತರಿಗೆ ಹಾಡಿನ ಮೂಲಕ ಧೈರ್ಯ ತುಂಬುತ್ತಿರುವ ಜಾನಪದ ಗಾಯಕ

ದೇಶಾದ್ಯಂತ ಕೋವಿಡ್ ಭೀತಿಯ ವಾತಾವರಣ ನೆಲೆಸಿರುವ ನಡುವೆ ದಿಟ್ಟ ಮನಸ್ಸಿನ ಮಂದಿ ತಮ್ಮ ಸುತ್ತಲಿನ ಸಮಾಜದಲ್ಲಿ ಸಾಧ್ಯವಾದಷ್ಟು ಸಕಾರಾತ್ಮಕತೆ ತುಂಬಿಸಲು ಯತ್ನಿಸುತ್ತಿದ್ದಾರೆ. ಇಂಥದ್ದೇ ಒಂದು ನಿದರ್ಶನದಲ್ಲಿ ಅಸ್ಸಾಂನ ಗಾಯಕರೊಬ್ಬರು Read more…

ಕೋವಿಡ್ ವಿರುದ್ಧ ಹೋರಾಡುತ್ತಿರುವವರಿಗೆ ಮೂರು ಲಕ್ಷಕ್ಕೂ ಅಧಿಕ ಊಟದ ವ್ಯವಸ್ಥೆ ಮಾಡಿದ ಹೊಟೇಲ್ ಸಮೂಹ

ಕೋವಿಡ್‌ ಸಂಕಷ್ಟದ ನಡುವೆ ಮಾನವೀಯತೆಯ ಪರಾಕಾಷ್ಠೆ ಮೆರೆಯುತ್ತಿರುವ ಅನೇಕ ಮಂದಿ ಹಾಗೂ ಸಂಘಟನೆಗಳ ಅನುಕರಣೀಯ ನಡೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ನೋಡುತ್ತಲೇ ಇರುತ್ತೇವೆ. ಇಂಥ ಕೆಲಸಗಳಲ್ಲಿ ಸದಾ Read more…

ಮಕ್ಕಳಿಗೆ ನೀಡಿ ಮೊಳಕೆ ಹೆಸರುಕಾಳಿನ ‘ದೋಸೆ’

ಬೆಳೆಯುವ ಮಕ್ಕಳಿಗೆ ಹೆಸರುಕಾಳಿನಿಂದ ಮಾಡಿದ ತಿನಿಸುಗಳಿಗಿಂತ ಉತ್ತಮವಾದ ಆಹಾರ ಇನ್ನೊಂದಿಲ್ಲ. ಪೌಷ್ಟಿಕಾಂಶಗಳ ಆಗರವಾಗಿರುವ ಈ ಕಾಳಿನ ತಿಂಡಿ ಶಾಲಾ ಮಕ್ಕಳ ಲಂಚ್‌ ಬಾಕ್ಸ್‌ಗೂ ಉತ್ತಮ. ಇಲ್ಲಿದೆ ಮೊಳಕೆ ಹೆಸರುಕಾಳು Read more…

BIG NEWS: ಆಕ್ಸಿಜನ್ ದುರಂತ ಪ್ರಕರಣ; ಸಾವಿನಲ್ಲೂ ತಾರತಮ್ಯ ಮೆರೆದ ರಾಜ್ಯ ಸರ್ಕಾರ; ಆರ್. ಧ್ರುವನಾರಾಯಣ್ ಆಕ್ರೋಶ

ಬೆಂಗಳೂರು: ಚಾಮರಾಜನಗರದಲ್ಲಿ ಸಂಭವಿಸಿದ ಆಕ್ಸಿಜನ್ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರ ನೀಡಿಕೆಯಲ್ಲೂ ರಾಜ್ಯ ಸರ್ಕಾರ ತಾರತಮ್ಯವೆಸಗಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಬೆಂಗಳೂರಿನಲ್ಲಿ ಮಾತನಾಡಿದ ಆರ್. ಧ್ರುವನಾರಾಯಣ್, Read more…

ಕೊರೊನಾದಿಂದ ಗುಣಮುಖರಾದ ಬಳಿಕ ಲಸಿಕೆ ಹಾಕಿಸಿಕೊಂಡ ಸಲ್ಮಾನ್ ಸಹೋದರಿ

ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಶನಿವಾರದಂದು ಕೋವಿಡ್-19 ಲಸಿಕೆಯ ಮೊದಲ ಚುಚ್ಚುಮದ್ದು ಹಾಕಿಸಿಕೊಂಡಿದ್ದಾರೆ. ಚುಚ್ಚುಮದ್ದು ಹಾಕಿಸಿಕೊಳ್ಳುತ್ತಿರುವ ತಮ್ಮ ಚಿತ್ರವೊಂದನ್ನು ಶೇರ್‌ ಮಾಡಿಕೊಂಡ ಅರ್ಪಿತಾ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...