alex Certify ಫಾಂಟಾ ಬಾಟಲಿ ಮುಚ್ಚಳ ತೆಗೆಯಲು ಜೇನ್ನೊಣಗಳ ಸಾಹಸ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಾಂಟಾ ಬಾಟಲಿ ಮುಚ್ಚಳ ತೆಗೆಯಲು ಜೇನ್ನೊಣಗಳ ಸಾಹಸ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಬಹಳ ಕಾಲ ಟ್ರೆಂಡ್ ಆಗುತ್ತವೆ.

ಎರಡು‌ ಜೇನು ನೊಣಗಳು ಸೇರಿಕೊಂಡು ಫಾಂಟಾ ಬಾಟಲಿಯ ಮುಚ್ಚಳ ತೆಗೆಯಲು ಯತ್ನಿಸುತ್ತಿರುವ ವಿಡಿಯೋವೊಂದು ನೆಟ್ಟಿಗರಿಗೆ ಸಖತ್‌ ಫೇವರಿಟ್ ಆಗಿಬಿಟ್ಟಿದೆ.

ಕೊರೊನಾ ಆರ್ಭಟದ ನಡುವೆಯೇ ಭರವಸೆ ಹುಟ್ಟಿಸುವಂತಿದೆ ಈ ವೈರಲ್​ ವಿಡಿಯೋ..!

ಬ್ರೆಜಿಲ್‌ನ ಸಾವೋ ಪೌಲೋದಲ್ಲಿ ಈ ವಿಡಿಯೋ ಶೂಟ್ ಮಾಡಲಾಗಿದ್ದು, ಬಾಟಲಿ ಮುಚ್ಚಳದ ಇಬ್ಬದಿಗಳಲ್ಲಿ ಕುಳಿತ ಜೇನ್ನೊಣಗಳು ಅದನ್ನು ತೆಗೆಯಲು ಸಾಹಸ ಮಾಡುತ್ತಿರುವುನ್ನು ನೋಡುವುದೇ ಒಂದು ಚಂದ.

ಕೋವಿಶೀಲ್ಡ್ ಮೊದಲ ಡೋಸ್​ ಪಡೆದವರಿಗೆ ಎರಡನೇ ಡೋಸ್​ನಲ್ಲಿ ಕೊವ್ಯಾಕ್ಸಿನ್​ ನೀಡಿ ಯಡವಟ್ಟು….!

ಅಮೆರಿಕದ ವೃತ್ತಿಪರ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್ಮನ್ ಈ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...