alex Certify 200 ಮಿಲಿಯನ್ ವೀಕ್ಷಣೆ ಪಡೆದ ಮಂಗ್ಲಿ ಹಾಡಿದ ‘ಸರಂಗ ದರಿಯಾ’ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

200 ಮಿಲಿಯನ್ ವೀಕ್ಷಣೆ ಪಡೆದ ಮಂಗ್ಲಿ ಹಾಡಿದ ‘ಸರಂಗ ದರಿಯಾ’ ಹಾಡು

ಶೇಖರ್ ಕಮ್ಮುಲ ನಿರ್ದೇಶನದ ನಾಗಚೈತನ್ಯ ನಟನೆಯ ‘ಲವ್ ಸ್ಟೋರಿ’ ಚಿತ್ರದ ‘ಸರಂಗ ದರಿಯಾ’ ಹಾಡು ಸಾಕಷ್ಟು ಜನಪ್ರಿಯತೆ ಪಡೆದಿದೆ.

‘ಸರಂಗ ದರಿಯಾ’ ಲಿರಿಕಲ್ ಹಾಡನ್ನು 2 ತಿಂಗಳ ಹಿಂದೆ ಅದಿತ್ಯ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದರು. ಈ ಹಾಡು ಇದೀಗ ಬರೋಬ್ಬರಿ 200 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ರಾಗಿಣಿ ದ್ವಿವೇದಿ

ರಾಬರ್ಟ್ ಗಾಯಕಿ ಮಂಗ್ಲಿ ಈ ಹಾಡಿಗೆ ಧ್ವನಿಯಾಗಿದ್ದು, ನಟಿ ಸಾಯಿ ಪಲ್ಲವಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇನ್ನು ವಿಡಿಯೋ ಸಾಂಗ್ ರಿಲೀಸ್ ಆದರೆ ಸಾಕಷ್ಟು ವೀಕ್ಷಣೆ ಪಡೆಯುವ ಸಾಧ್ಯತೆ ಇದೆ. ಈ ಹಿಂದೆ ಸಾಯಿ ಪಲ್ಲವಿ ಅವರ ರೌಡಿ ಬೇಬಿ ಹಾಡು 1 ಬಿಲಿಯನ್ ವೀಕ್ಷಣೆ ಪಡೆದು ದಾಖಲೆ ಸೃಷ್ಟಿಸಿತ್ತು. ಇದೀಗ ‘ಸರಂಗ ದರಿಯಾ’ ವಿಡಿಯೋ ಹಾಡು ಬಿಡುಗಡೆಯಾದರೇ ಯಾವ ಮಟ್ಟಿಗೆ ವೀಕ್ಷಣೆ ಗಳಿಸಲಿದೆ ಎಂಬುದು ಗಾನಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...