alex Certify Featured News | Kannada Dunia | Kannada News | Karnataka News | India News - Part 363
ಕನ್ನಡ ದುನಿಯಾ
    Dailyhunt JioNews

Kannada Duniya

ತೆರೆ ಮೇಲೆ ಬರಲು ಸಜ್ಜಾದ ‘ಮಹಿಷಾಸುರ’

ಉದಯ್ ಪ್ರಸನ್ನ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಮಹಿಷಾಸುರ’ ಎಂಬ ಹೊಸ ಚಿತ್ರವನ್ನು ಜನವರಿ 8ರ ಇಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಹೊಸ ಕಲಾವಿದರ ದಂಡೇ ಇದೆ. Read more…

ಜನವರಿ 10 ರಂದು ‘ಲವ್ ಸ್ಟೋರಿ’ ಚಿತ್ರದ ಟೀಸರ್ ರಿಲೀಸ್

ಶೇಖರ್ ಕಮ್ಮುಲ ನಿರ್ದೇಶನದ ನಾಗಚೈತನ್ಯ  ನಟನೆಯ ತೆಲುಗಿನ ‘ಲವ್ ಸ್ಟೋರಿ’ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದ್ದು, ಈ ಚಿತ್ರದ ಟೀಸರ್ ಅನ್ನು ಜನವರಿ 10 ರಂದು ರಿಲೀಸ್ Read more…

ಫೆಬ್ರವರಿ 14ಕ್ಕೆ ‘ಲವ್ ಮಾಕ್‌ಟೇಲ್ 2’ ಚಿತ್ರದ ಹಾಡು ಬಿಡುಗಡೆ

ನಟ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಾಯಕನಾಗಿ ನಟಿಸಿದ ‘ಲವ್ ಮಾಕ್‌ಟೇಲ್’ ಸಿನಿಮಾ ಸಿನಿ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಚಿತ್ರದ ಮೂಲಕ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಲಕ್ಷ್ಮಿ ಗೋಪಾಲಸ್ವಾಮಿ

ನಟಿ ಹಾಗೂ ಭರತನಾಟ್ಯ ಕಲಾವಿದೆಯಾದ ಲಕ್ಷ್ಮಿ ಗೋಪಾಲಸ್ವಾಮಿ ಇಂದು ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಲಕ್ಷ್ಮಿ ಗೋಪಾಲಸ್ವಾಮಿ 2000 ರಲ್ಲಿ ‘ಅರಯನ್ನಂಗಲುದೆ ವೀಡು’ ಎಂಬ ಮಲೆಯಾಳಂ ಸಿನಿಮಾ ಮೂಲಕ Read more…

ಸಂಖ್ಯಾ ಶಾಸ್ತ್ರಜ್ಞನ ಮಾತು ಕೇಳಿ ರತನ್‌ ಟಾಟಾ ಕಾರಿನ ನೋಂದಣಿ ಸಂಖ್ಯೆ ನಕಲು ಮಾಡಿದ ಮಹಿಳೆ

ಸಂಚಾರಿ ನಿಯಮಾವಳಿಯ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಟಾಟಾ ಸನ್ಸ್‌ನ ರತನ್‌ ಟಾಟಾ ಕಾರ್ಯಾಲಯಕ್ಕೆ ಇ-ಚಲನ್ ಒಂದನ್ನು ಇತ್ತೀಚೆಗೆ ಕಳುಹಿಸಲಾಗಿತ್ತು. ಚಲನ್ ನೋಡಿ ದಂಗುಬಡಿದ ರತನ್‌ ಕಚೇರಿಯ ಅಧಿಕಾರಿಗಳು, Read more…

ಕಳುವಾದ ಕಮ್ಯೂನಿಟಿ ಫ್ರಿಡ್ಜ್; ಸೊಸೈಟಿ ಜನ ಮಾಡಿದ್ದೇನು ಗೊತ್ತಾ…?

ಥ್ಯಾಂಕ್ಸ್‌ ಗಿವಿಂಗ್‌ ಸಂದರ್ಭದಲ್ಲಿ ಡಜನ್‌ಗಟ್ಟಲೇ ನಿರುದ್ಯೋಗಿ ನಿವಾಸಿಗಳಿಗೆ ಟರ್ಕಿ ಕೊಟ್ಟ ಶೆರಿನಾ ಜೋನ್ಸ್‌ಗೆ ತಾನು ಪೂರೈಸಿದ ಉಚಿತ ಫ್ರಿಡ್ಜ್‌ ಕಾಣೆಯಾಗಿದೆ ಎಂಬ ಸುದ್ದಿ ಕಿವಿಗೆ ಬಿದ್ದಿದೆ. ಮಿಯಾಮಿಯ ಏರಿಯಾವೊಂದರಲ್ಲಿ Read more…

ಕಡಲು ಸೇರಿಕೊಂಡ ಆಮೆ ಮರಿಗಳ ಚಿತ್ರ ವೈರಲ್

ಅದಾಗ ತಾನೇ ಜನ್ಮತಾಳಿದ ಡಜನ್‌ಗಟ್ಟಲೇ ಆಮೆಗಳು ಇಂಡೋನೇಷ್ಯಾದ ತೀರದಲ್ಲಿ ಅಡ್ಡಾಡುತ್ತಾ ಹಿಂದೂ ಮಹಾಸಾಗರದ ಒಡಲು ಸೇರುತ್ತಿರುವ ಚಿತ್ರಗಳು ವೈರಲ್ ಆಗಿವೆ. ಅಂಗೈಯಲ್ಲಿ ಹಿಡಿದಿಟ್ಟುಕೊಳ್ಳಬಹುದಾಷ್ಟು ಪುಟ್ಟದಾದ ಈ ಮರಿಗಳು ತಮ್ಮ Read more…

ಭರ್ತಿ ಚಿತ್ರಮಂದಿರಗಳಿಂದ ಆಗುವ ಅನಾಹುತದ ಬಗ್ಗೆ ವೈದ್ಯರಿಂದ ಬಹಿರಂಗ ಪತ್ರ

ಚಿತ್ರ ಮಂದಿರಗಳನ್ನು 100% ಸಾಮರ್ಥ್ಯದಲ್ಲಿ ನಡೆಸಲು ಅನುಮತಿ ಕೊಟ್ಟ ತಮಿಳುನಾಡು ಸರ್ಕಾರದ ನಿರ್ಧಾರದ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಇಂಥ ನಡೆಗಳಿಂದ ಕೋವಿಡ್-19 ಸೋಂಕು ಇನ್ನಷ್ಟು ವ್ಯಾಪಕವಾಗಿ Read more…

ಅಮೆರಿಕದ ಮೃಗಾಲಯದಲ್ಲಿ ಜನಿಸಿದ ಅಪರೂಪದ ಬಿಳಿ ಹುಲಿ ಮರಿ

ನಿಕರಾಗುವಾ ಮೃಗಾಲಯದಲ್ಲಿ ಜನಿಸಿದ ಅಪರೂಪದ ಬಿಳಿ ಹುಲಿ ಮರಿಯನ್ನ ಅದರ ತಾಯಿ ತಿರಸ್ಕರಿಸಿದ ಬಳಿಕ ಮೃಗಾಲಯ ಸಿಬ್ಬಂದಿಯೇ ಹುಲಿ ಮರಿಯನ್ನ ಪೋಷಿಸುತ್ತಿದ್ದಾರೆ. ಕಳೆದ ವಾರ ಜನಿಸಿದ ಈ ಬಿಳಿ Read more…

ಬರೋಬ್ಬರಿ 30 ಗಂಟೆಗಳ ಕಾರ್ಯಾಚರಣೆ ನಡೆಸಿ ಕಿವುಡ ಶ್ವಾನ ರಕ್ಷಿಸಿದ ಮಾಲೀಕ..!

20 ಅಡಿ ಆಳದಲ್ಲಿ ಸಿಲುಕಿದ್ದ ಕಿವುಡ ನಾಯಿಯನ್ನ ರಕ್ಷಿಸಲು ವ್ಯಕ್ತಿಯೊಬ್ಬರು ಜೆಸಿಬಿಯನ್ನ ಬಳಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ. ಬರೋಬ್ಬರಿ 30 ಗಂಟೆಗಳ ಕಾರ್ಯಾಚರಣೆ ಬಳಿಕ ನಾಯಿಯನ್ನ ರಕ್ಷಣೆ Read more…

ಇಂದು ಮಾಸ್ಟರ್ ಕಿಶನ್ ಜನ್ಮದಿನ

ಮಾಸ್ಟರ್ ಕಿಶನ್ ಇಂದು ತಮ್ಮ 25ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಿಶನ್ ಬಾಲನಟನಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು, 2006ರಂದು ‘ಕೇರಾಫ್ ಫುಟ್ ಪಾತ್’ ಸಿನಿಮಾ ನಿರ್ದೇಶಿಸಿದ್ದರು. ಚಿಕ್ಕ ವಯಸ್ಸಿನಲ್ಲೇ Read more…

ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಂಡ ಸಮಂತಾ ಅಕ್ಕಿನೇನಿ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಸಾಕಷ್ಟು ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ. ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ  ಶೇರ್ ಮಾಡುತ್ತಲೇ ಇರುತ್ತಾರೆ. ಸಮಂತಾ Read more…

ಫೇಸ್ ಬುಕ್ ಲೈವ್ ನಲ್ಲಿ ಬರುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜನವರಿ 10 ರ ಬೆಳಿಗ್ಗೆ 11 ಗಂಟೆಗೆ ಫೇಸ್ ಬುಕ್ ಲೈವ್ ನಲ್ಲಿ ಬರುತ್ತಿದ್ದಾರೆ. ತಮ್ಮ ಅಭಿಮಾನಿಗಳಿಂದ Read more…

ನಿಶ್ವಿಕಾ ನಾಯ್ಡು ಲೇಟೆಸ್ಟ್ ಫೋಟೋ ಶೂಟ್

ಸ್ಯಾಂಡಲ್ ವುಡ್ ನ ಯುವನಟಿ ನಿಶ್ವಿಕಾ ನಾಯ್ಡು ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಇರ್ತಾರೆ ತಮ್ಮ ಪ್ರತಿಯೊಂದು ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಪ್ರೇಮಾ

ಖ್ಯಾತ ನಟಿ ಪ್ರೇಮಾ ಇಂದು ತಮ್ಮ 44ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಪ್ರೇಮಾ 1995ರಂದು ಕನ್ನಡದ ‘ಸವ್ಯಸಾಚಿ’ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಸಿನಿಮಾರಂಗ ಪ್ರವೇಶಿಸಿದರು. ನಂತರ ಸಾಕಷ್ಟು Read more…

40 ವರ್ಷಗಳ ಹಿಂದೆ ಕದ್ದಿದ್ದ ಖಡ್ಗವನ್ನ ಕ್ಷಮಾಪಣೆಯೊಂದಿಗೆ ವಾಪಸ್​ ಮಾಡಿದ ಭೂಪ..!

40 ವರ್ಷಗಳ ಹಿಂದೆ ಕ್ರಾಂತಿಕಾರಿ ಯುದ್ಧದಲ್ಲಿ ಭಾಗಿಯಾಗಿದ್ದ ಜನರಲ್​​ ಪ್ರತಿಮೆಯಿಂದ ತಾನು ಕದ್ದ ಖಡ್ಗವನ್ನ ವ್ಯಕ್ತಿಯೊಬ್ಬರು ಹಿಂದಿರುಗಿಸಿದ್ದಾರೆ. ಅಲ್ಲದೇ ತಮ್ಮ ಕಳ್ಳತನದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮ್ಯಾಸಚೂಸೆಟ್ಸ್​ Read more…

8 ಮಿಲಿಯನ್ ವೀಕ್ಷಣೆ ಪಡೆದ ‘ಪೊಗರು’ ಚಿತ್ರದ ತೆಲುಗು ಟ್ರೈಲರ್

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ‘ಪೊಗರು’ ಸಿನಿಮಾದ ತೆಲುಗು ವರ್ಷನ್ ಟ್ರೈಲರ್ ಅನ್ನು ಇತ್ತೀಚೆಗೆ ಹೊಸ ವರ್ಷದ ಪ್ರಯುಕ್ತ ಅದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ Read more…

ದೀಪಿಕಾ ಪಡುಕೋಣೆ ಹುಟ್ಟುಹಬ್ಬಕ್ಕೆ ಶುಭ ಕೋರಿದ ಪ್ರಭಾಸ್

ಇಂದು ನಟಿ ದೀಪಿಕಾ ಪಡುಕೋಣೆ ಅವರ ಜನ್ಮ ದಿನವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿನಿ ತಾರೆಯರಿಂದ ಹಾಗೂ ಅಭಿಮಾನಿಗಳಿಂದ ದೀಪಿಕಾ ಪಡುಕೋಣೆ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿವೆ. ಟಾಲಿವುಡ್ ನಟ Read more…

ಪುತ್ರನ ಹುಟ್ಟುಹಬ್ಬಕ್ಕೆ ಶುಭ ಕೋರಿದ ನವರಸ ನಾಯಕ ಜಗ್ಗೇಶ್

ಇಂದು ನವರಸ ನಾಯಕ ಜಗ್ಗೇಶ್ ಅವರ ಹಿರಿಯ ಪುತ್ರ ಗುರುರಾಜ್  ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಜಗ್ಗೇಶ್ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಸಾಲುಗಳನ್ನು ಬರೆದುಕೊಳ್ಳುವ ಮೂಲಕ ಹುಟ್ಟು ಹಬ್ಬದ Read more…

ʼಮಿಸ್​ ಇಂಟರ್​ನ್ಯಾಷನಲ್​ ಟ್ರಾನ್ಸ್ 2021ʼರಲ್ಲಿ ಭಾರತವನ್ನ ಪ್ರತಿನಿಧಿಸಲಿದ್ದಾರೆ ಆರ್ಚಿ ಸಿಂಗ್

ಈ ವರ್ಷ ಕೊಲಂಬಿಯಾದಲ್ಲಿ ನಡೆಯುತ್ತಿರುವ ಮಿಸ್​ ಇಂಟರ್​ನ್ಯಾಷನಲ್ ಟ್ರಾನ್ಸ್​​​ 2021ರಲ್ಲಿ ಭಾರತವನ್ನ ಆರ್ಚಿ ಸಿಂಗ್​​ ಎಂಬ ಮಾಡೆಲ್​ ಪ್ರತಿನಿಧಿಸಲಿದ್ದಾರೆ. ನೀವು ನಿಜವಾದ ಮಹಿಳೆ ಅಲ್ಲ ಎಂದು ನನಗೆ ಮಾಡೆಲಿಂಗ್​ Read more…

ಹೆಲ್ಮೆಟ್ ಹಾಕದ ಸವಾರರ ಬೈಕ್‌ ಜಫ್ತಿ ಮಾಡಲು ಮುಂದಾದ ಸಂಚಾರಿ ಪೊಲೀಸ್

ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡುವ ಪರಿಪಾಠಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಸೈಬರಾಬಾದ್ ಸಂಚಾರಿ ಪೊಲೀಸರು ಹೊಸ ನಿಯಮವೊಂದನ್ನು ತಂದಿದ್ದಾರೆ. ಹೆಲ್ಮೆಟ್ ಇಲ್ಲದ ಸವಾರರಿಗೆ ಭಾರೀ ದಂಡ ಹಾಕುವ Read more…

ದೆಹಲಿ-ಡೆಹ್ರಾಡೂನ್ ಅಂತರದಲ್ಲಿ 50 ಕಿಮೀ ತಗ್ಗಿಸಲಿದೆ ಡೂನ್‌ ಎಕ್ಸ್‌ಪ್ರೆಸ್ ‌ವೇ

ದೆಹಲಿ ಹಾಗೂ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನಡುವೆ ನಿರ್ಮಿಸಲಾಗುವ ಎಕ್ಸ್‌ಪ್ರೆಸ್ ‌ವೇನಿಂದ ಉಭಯ ನಗರಗಳ ನಡುವಿನ ಅಂತರವು 50 ಕಿಮೀಗಳಷ್ಟು ತಗ್ಗಲಿದೆ. ಈ ಹೆದ್ದಾರಿಯು ದೆಹಲಿ-ಡೆಹ್ರಾಡೂನ್ ನಡುವಿನ ಲೋನಿ, Read more…

ಕಾಶ್ಮೀರದಲ್ಲಿ ‘ರತ್ನನ್ ಪ್ರಪಂಚ’ ಶೂಟಿಂಗ್: ಡಾಲಿ ಧನಂಜಯ್ ಹಾಗೂ ರೆಬಾ ಮೋನಿಕಾ ಫೋಟೋ ವೈರಲ್

ಡಾಲಿ ಧನಂಜಯ್ ನಟನೆಯ ‘ರತ್ನನ್ ಪ್ರಪಂಚ’ ಸಿನಿಮಾದ ಚಿತ್ರೀಕರಣ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿದ್ದು, ಈ ಚಿತ್ರದ ನಾಯಕಿ ರೆಬಾ ಮೋನಿಕಾ ಸಾಮಾಜಿಕ ಜಾಲತಾಣದಲ್ಲಿ ಡಾಲಿ ಧನಂಜಯ್ ಜೊತೆಗಿನ ಫೋಟೋವೊಂದನ್ನು Read more…

‘ಕಡಲೆಹಿಟ್ಟಿನ ದೋಸೆ’ ರುಚಿ ನೋಡಿ

ತೂಕ ಹೆಚ್ಚಾಗುವ ಭಯದಿಂದ ಈಗ ಎಲ್ಲರೂ ರಾತ್ರಿ ಊಟದ ಬದಲು ಚಪಾತಿ, ಸಲಾಡ್ ಅನ್ನು ಸೇವಿಸುತ್ತಾರೆ. ಆದರೆ ಎಲ್ಲರಿಗೂ ಈ ಚಪಾತಿ, ಸಲಾಡ್ ಒಗ್ಗಿ ಬರುವುದಿಲ್ಲ. ಅಂತಹವರು ಕಡಲೆ Read more…

ಮಾಸ್ಟರ್ ಆನಂದ್ ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ನವರಸ ನಾಯಕ ಜಗ್ಗೇಶ್

ಮಾಸ್ಟರ್ ಆನಂದ್ ಬಾಲ ಕಲಾವಿದನಾಗಿ ಸಿನಿಮಾ ರಂಗಕ್ಕೆ ಬಂದು ಒಬ್ಬ ಪ್ರತಿಭಾವಂತ ಹಾಸ್ಯ ನಟನಾಗಿ, ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇಂದು ಅವರ ಜನ್ಮದಿನವಾಗಿದ್ದು, ನವರಸ Read more…

ಮತ್ತೊಂದು ವಿಡಿಯೋ ಮೂಲಕ ನೆಟ್ಟಿಗರ ಮನ ಗೆದ್ದ ʼಪೀಚೆ ದೇಖೋ ಪೀಚೆʼ ಬಾಲಕ

ಸೋಶಿಯಲ್​ ಮೀಡಿಯಾದಲ್ಲಿ ಹಲ್​ ಚಲ್​ ಎಬ್ಬಿಸಿದ್ದ ಪಾಕಿಸ್ತಾನಿ ಬಾಲಕ ಪೀರ್​ ಮಹಮ್ಮದ್​ ಶಾ ನಿಮಗಿನ್ನೂ ನೆನಪಿದ್ದಾನಾ? ಪೀಚೆ ದೇಖೋ ಪೀಚೆ ಎಂದು ಹೇಳಿಯೇ ನೆಟ್ಟಿಗರ ಮನ ಗೆದ್ದಿದ್ದ ಈ Read more…

ಹೊಸ ವರ್ಷದ ಪಾರ್ಟಿ ಎಲ್ಲಿ ಎಂದು ಕೇಳಿದಾತನಿಗೆ ಮುಂಬೈ ಪೊಲೀಸರ ಸ್ಮಾರ್ಟ್ ಉತ್ತರ

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಜನರಿಗೆ ಕಾನೂನು ಪಾಲನೆ ಬಗ್ಗೆ ಅರಿವು ಮೂಡಿಸುವ ಮುಂಬೈ ಪೊಲೀಸ್‌ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಸಾಕಷ್ಟು ಟ್ವೀಟ್‌ಗಳು ವೈರಲ್ ಆಗುತ್ತಲೇ ಇರುತ್ತವೆ. ಡಿಸೆಂಬರ್‌ 31ರಂದು ಮನೆಗಳಲ್ಲೇ Read more…

ಇರಾನ್​ ಬೆದರಿಕೆ ನಡುವೆಯೂ ಮಧ್ಯಪ್ರಾಚ್ಯದಲ್ಲೇ ಉಳಿದ ಅಮೆರಿಕ ವಿಮಾನ ವಾಹಕ ನೌಕೆ

ಇರಾನ್​​ನ ನಿರಂತರ ಬೆದರಿಕೆಗಳ ನಡುವೆಯೂ ಅಮೆರಿಕದ ವಿಮಾನ ವಾಹಕ ನೌಕೆ ಯುಎಸ್​ಎಸ್​ ನಿಮಿಟ್ಜ್​​​ ಗಲ್ಫ್​​ನಲ್ಲೇ ಉಳಿಯಲಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ. ಅಮೆರಿಕ ವಿಮಾನ ವಾಹಕ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಸ್ಟರ್ ಆನಂದ್

ಹಾಸ್ಯನಟ ಹಾಗೂ ನಿರ್ದೇಶಕರಾದ ಮಾಸ್ಟರ್ ಆನಂದ್ ಇಂದು ತಮ್ಮ 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಾಸ್ಟರ್ ಆನಂದ್ 1991ರಂದು ಅನಂತನಾಗ್ ನಟನೆಯ ‘ಗೌರಿ ಗಣೇಶ’ ಚಿತ್ರದಲ್ಲಿ ಬಾಲ ಕಲಾವಿದನಾಗಿ ನಟಿಸುವ Read more…

ಕೊರೊನಾ ನಡುವೆ ರಾಜಸ್ಥಾನಕ್ಕೆ ಮತ್ತೊಂದು ಶಾಕ್​: ಹಕ್ಕಿ ಜ್ವರ – ಹೈ ಅಲರ್ಟ್​..!

ರಾಜಸ್ಥಾನದಲ್ಲಿ ಹಕ್ಕಿ ಜ್ವರ ಸಂಭವಿಸುತ್ತಿರುವ ಪ್ರದೇಶಗಳಿಂದ ಮಾದರಿ ಸಂಗ್ರಹಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಜ್ವರ ಲಕ್ಷಣ ಕಂಡುಬಂದವರನ್ನ ಗುರುತಿಸುವ ಪ್ರಕ್ರಿಯೆಯೂ ರಾಜ್ಯದಲ್ಲಿ ಆರಂಭವಾಗಿದೆ. ರಾಜಸ್ಥಾನದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...