alex Certify Featured News | Kannada Dunia | Kannada News | Karnataka News | India News - Part 353
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸ್ಟ್ 20ರಂದು ಬಿಡುಗಡೆಯಾಗಲಿವೆ ಈ ಮೂರು ಸಿನಿಮಾಗಳು

ದುನಿಯಾ ವಿಜಯ್ ನಿರ್ದೇಶಿಸಿ ಅಭಿನಯಿಸಿರುವ ‘ಸಲಗ’ ಚಿತ್ರವನ್ನು ಆಗಸ್ಟ್ 20 ವರಮಹಾಲಕ್ಷ್ಮಿ ಹಬ್ಬದ ದಿನದಂದು ಬಿಡುಗಡೆಯಾಗಲಿದೆ ಈ ಕುರಿತು  ‘ಸಲಗ’ ಚಿತ್ರತಂಡ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿತ್ತು. ಮತ್ತೊಂದೆಡೆ Read more…

ಹೊಸ ಬಿಡುಗಡೆ ದಿನಾಂಕ ಘೋಷಿಸಿದ ‘ರಾಧೆಶ್ಯಾಮ್’ ಚಿತ್ರತಂಡ

ಪ್ರಭಾಸ್ ನಟನೆಯ ರಾಧಾ ಕೃಷ್ಣ ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ‘ರಾಧೆ ಶ್ಯಾಮ್’ ಚಿತ್ರವನ್ನು ಮುಂದಿನ ವರ್ಷ ಜನವರಿ 14ರಂದು ಬಿಡುಗಡೆ ಮಾಡಲಿದ್ದಾರೆ ಈ ಕುರಿತು ‘ರಾಧೆಶ್ಯಾಮ್’ ಚಿತ್ರತಂಡ ಸಾಮಾಜಿಕ Read more…

ಬೆಚ್ಚಿ ಬೀಳಿಸುತ್ತೆ ದೈತ್ಯ ಹಾವಿನೊಂದಿಗೆ ಸರಸವಾಡಿದ ಮಹಿಳೆ ವಿಡಿಯೋ

ಅದೆಷ್ಟು ಪುಟ್ಟ ಹಾವು ನೋಡಿದರೂ ಜೀವವೇ ಬಾಯಿಗೆ ಬಂದಂತೆ ಆಗುವುದು ಎಲ್ಲರಲ್ಲೂ ಸಾಮಾನ್ಯ. ಆದರೆ ಕೆಲವೊಂದು ಅಸಾಧಾರಣ ಮಂದಿ ಹಾವುಗಳೊಂದಿಗೆ ಬೆಕ್ಕಿನ ಮರಿಯೊಂದಿಗೆ ಆಟವಾಡಿದಂತೆ ಆಡುವುದನ್ನು ನೋಡಿದರೆ ಮೈ Read more…

ಒಲಿಂಪಿಕ್ಸ್ ಮಹಿಳಾ ಹಾಕಿ ಪಂದ್ಯದ ವೇಳೆ ಕಾಣಿಸಿಕೊಂಡ ಜಿರಳೆ: ವಿಡಿಯೋ ವೈರಲ್

ಟೋಕಿಯೋ: ಇತರೆ ಕ್ರೀಡಾಕೂಟಗಳಿಗಿಂತ ಒಲಿಂಪಿಕ್ಸ್ ಬಹಳ ಭಿನ್ನವಾಗಿದೆ. ಪ್ರತಿದಿನ ನೂರಾರು ಸ್ಪರ್ಧೆಗಳು ನಡೆಯುವುದರಿಂದ ಕ್ರೀಡಾಭಿಮಾನಿಗಳಿಗೆ ನಿಗಾ ಇಡುವುದು ಸ್ವಲ್ಪ ಕಷ್ಟ. ಹೀಗಾಗಿ ಅಭಿಮಾನಿಗಳಲ್ಲಿ ಉಲ್ಲಾಸ ತರಿಸಲು ಕ್ಯಾಮರಾಮ್ಯಾನ್ ಪ್ರಯತ್ನಿಸಿದ್ದು, Read more…

ಕಿರುತೆರೆ ನಟಿ ಮಹಿಕಾ ಶರ್ಮಾಗಿದ್ಯಂತೆ ಈ ಮಾಜಿ ಕ್ರಿಕೆಟಿಗನ ಮೇಲೆ ಮೋಹ……!

ಮಾಜಿ ಕ್ರಿಕೆಟಿಗ ಇದೀಗ ರಾಜಕಾರಣಿ ಆಗಿರುವ ಗೌತಮ್ ಗಂಭೀರ್ ಅವರ ಮೇಲಿರುವ ಪ್ರೀತಿಯನ್ನು ಪ್ರಸಿದ್ಧ ಕಿರುತೆರೆ ನಟಿ ಮಹಿಕಾ ಶರ್ಮಾ ಬಹಿರಂಗಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘’ಗೌತಮ್ Read more…

’ಬಚ್‌ಪನ್ ಕಾ ಪ್ಯಾರ್‌’ ಟ್ರೆಂಡ್‌ಗೆ ಸ್ಟೆಪ್ ಹಾಕಿದ ಅಮೆರಿಕ ವ್ಯಕ್ತಿ

ಅಮೆರಿಕದ ವಾಷಿಂಗ್ಟನ್ ರಾಜ್ಯದ ರಿಕಿ ಪಾಂಡ್ ಹೆಸರಿನ ಈತ ಬಾಲಿವುಡ್ ಹಾಡುಗಳಿಗೆ ಸ್ಟೆಪ್ ಹಾಕಿ ವಿಡಿಯೋ ಮಾಡುವುದನ್ನು ಇಷ್ಟ ಪಡುತ್ತಾರೆ. ಇದೀಗ ಇವರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿರುವ Read more…

BIG NEWS: ಸಿಎಂ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಕಾರು

ಹುಬ್ಬಳ್ಳಿ: ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಕಾರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ಹುಬ್ಬಳ್ಳಿ ಸಮೀಪ ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲಾ Read more…

‘ನಾಸಾ’ ಕಣ್ಣಲ್ಲಿ ಸೆರೆಯಾಯ್ತು ಟೋಕಿಯೋ ಒಲಿಂಪಿಕ್​​ನ ಅತ್ಯದ್ಭುತ ದೃಶ್ಯ….!

ಜಪಾನ್​ ರಾಜಧಾನಿ ಟೋಕಿಯೋದಲ್ಲಿ ಬೇಸಿಗೆ ಒಲಿಂಪಿಕ್​ ನಡೆಯುತ್ತಿದೆ. ವಿವಿಧ ರಾಷ್ಟ್ರಗಳು ಪದಕ ಬೇಟೆಯಲ್ಲಿ ಬ್ಯುಸಿಯಾಗಿರೋದ್ರ ನಡುವೆಯೇ ನಾಸಾ ಅಂತರಿಕ್ಷದಿಂದ ಟೋಕಿಯೋ ಒಲಿಂಪಿಕ್​​ನ ಅದ್ಭುತ ಫೋಟೋವೊಂದನ್ನ ಸೆರೆ ಹಿಡಿದಿದೆ. ಇನ್​ಸ್ಟಾಗ್ರಾಂನಲ್ಲಿ Read more…

ಶ್ರೀಲಂಕಾದಲ್ಲಿ ಪತ್ತೆಯಾಯ್ತು ಜಗತ್ತಿನ ಅತಿ ದೊಡ್ಡ ನೀಲಮಣಿ

ಜಗತ್ತಿನ ಅತಿ ದೊಡ್ಡ ನೀಲಮಣಿ ಕ್ಲಸ್ಟರ್‌ ಒಂದು ಶ್ರೀಲಂಕಾದಲ್ಲಿ ಪತ್ತೆಯಾಗಿದೆ. ಇಲ್ಲಿನ ರತ್ನಾಪುರ ಪ್ರದೇಶದ ರತ್ನಗಳ ವರ್ತಕರ ಮನೆಯೊಂದರಲ್ಲಿ ಬಾವಿ ತೋಡುತ್ತಿದ್ದ ವೇಳೆ ಈ ಕಲ್ಲು ಪತ್ತೆಯಾಗಿದೆ. ಅಂತಾರಾಷ್ಟ್ರೀಯ Read more…

ದುಲ್ಕರ್​ ಸಲ್ಮಾನ್​ ಬರ್ತಡೇ ಪ್ರಯುಕ್ತ ಅಭಿಮಾನಿಗಳಿಗೆ ಬೆಸ್ಟ್​ ಗಿಫ್ಟ್​..! ಇನ್ನೂ ಹೆಸರಿಡದ ತೆಲಗು ಸಿನಿಮಾದ ಫಸ್ಟ್​ ಲುಕ್​ ಲಾಂಚ್​​

ನಟ ದುಲ್ಕರ್​ ಸಲ್ಮಾನ್​ ಜನ್ಮದಿನದ ಪ್ರಯುಕ್ತ ಅವರ ಮುಂದಿನ ತೆಲಗು ಸಿನಿಮಾದ ಫಸ್ಟ್​ ಲುಕ್​ ರಿಲೀಸ್​ ಮಾಡಲಾಗಿದೆ. ಇನ್ನೂ ಹೆಸರಿಡದ ಸಿನಿಮಾದಲ್ಲಿ ದುಲ್ಕರ್​ ಲೆಫ್ಟಿನಂಟ್​​ ರಾಮ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. Read more…

ಒಲಿಂಪಿಕ್ಸ್ ಸ್ಪರ್ಧಿಗೆ ಕಪಾಳ‌ಮೋಕ್ಷ ಮಾಡಿದ ಕೋಚ್: ವಿಡಿಯೋ ವೈರಲ್

ಟೋಕಿಯೋ: ಒಂದು ವಾರದ ಹಿಂದಷ್ಟೇ ಶುರುವಾಗಿದ್ದ ಒಲಿಂಪಿಕ್ಸ್ ಹಲವು ಕೌತುಕಗಳನ್ನು ಸೃಷ್ಟಿಸಿದೆ. ಕ್ರೀಡಾಳುಗಳು ಕೂಡ ಭಾರಿ ಉತ್ಸಾಹದಲ್ಲಿದ್ದಾರೆ.‌ ತರಬೇತುದಾರರು ಕೂಡ ತಮ್ಮ ವಿದ್ಯಾರ್ಥಿಗಳಿಗೆ ಗೆಲ್ಲಲೇ ಬೇಕು ಅಂತಾ ಬೆನ್ನು Read more…

SHOCKING NEWS: ನೋಡ ನೋಡುತ್ತಿದ್ದಂತೆ ಸೇತುವೆಯಿಂದ ಜಿಗಿದ ವ್ಯಕ್ತಿ; ರಕ್ಷಣೆಗೆ ಧಾವಿಸುವಷ್ಟರಲ್ಲಿ ನೀರಿನಲ್ಲಿ ಕೊಚ್ಚಿ ಹೋದ ವೃದ್ಧ

ಹಾಸನ; ಜನರ ಕಣ್ಣೆದುರೇ ವೃದ್ಧರೊಬ್ಬರು ಯಗಚಿ ನದಿ ಸೇತುವೆ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ ಬೇಲೂರು ಬಳಿ ನಡೆದಿದೆ. ನೋಡ ನೋಡುತ್ತಿದ್ದಂತೆ ಅಪರಿಚಿತ ವೃದ್ಧ Read more…

ʼಹಾಲಿಡೇʼ ಚಿತ್ರಗಳನ್ನು ಶೇರ್‌ ಮಾಡಿದ ಇಶಾ ಗುಪ್ತಾ

’ಬಾದ್‌ಶಾಹೋ’, ’ರುಸ್ತೊಂ’, ಕಮಾಂಡೋ 2’ ಚಿತ್ರಗಳಲ್ಲಿ ನಟಿಸಿರುವ ಇಶಾ ಗುಪ್ತಾ ಇತ್ತೀಚೆಗೆ ಸ್ಪೇನ್‌ ಪ್ರವಾಸಕ್ಕೆ ತೆರಳಿದ ನೆನಪುಗಳನ್ನು ಚಿತ್ರಗಳ ರೂಪದಲ್ಲಿ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. SHOCKING VIDEO: ಖ್ಯಾತ Read more…

ಮಗು ಜನನದ ಬಳಿಕ ನಿಶ್ಚಿತ ವರನೊಂದಿಗೆ ಬ್ರೇಕಪ್​ ಮಾಡಿಕೊಂಡ್ರಾ ಆ್ಯಮಿ ಜಾಕ್ಸನ್​…!?

ಬ್ರಿಟಿಷ್​ ನಟಿ ಆ್ಯಮಿ ಜಾಕ್ಸನ್​​​ ತಮ್ಮ ನಿಶ್ಚಿತ ವರನ ಜೊತೆ ಬ್ರೇಕಪ್​ ಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆ ಬಿ ಟೌನ್​ನಲ್ಲಿ ಹರಿದಾಡುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ನಿಶ್ಚಿತ ವರ ಜಾರ್ಜ್​ Read more…

4 ಮಿಲಿಯನ್ ವೀಕ್ಷಣೆ ಪಡೆದ ‘ತಿಮ್ಮರುಸು’ ಚಿತ್ರದ ಟ್ರೈಲರ್

ಸತ್ಯದೇವ್ ನಟನೆಯ ಶರಣ್ ಕೊಪ್ಪಿಶೆಟ್ಟಿ ನಿರ್ದೇಶನದ ಬಹುನಿರೀಕ್ಷೆಯ ‘ತಿಮ್ಮರುಸು’ ಚಿತ್ರದ ಟ್ರೈಲರ್ ಅನ್ನು ಮೊನ್ನೆಯಷ್ಟೇ ಜ್ಯೂ ಎನ್ಟಿಆರ್ ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ತೆಲುಗು ಫಿಲ್ಮ್ Read more…

ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡ ನಟಿ ವೇದಿಕಾ

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ಬಹುಭಾಷಾ ನಟಿ ವೇದಿಕಾ ಜಿಮ್ ನಲ್ಲಿ ಬೆವರಿಳಿಸಿದ್ದಾರೆ. ಫಿಟ್‌ನೆಸ್ ಗೆ ಸಾಕಷ್ಟು ಪ್ರಾಮುಖ್ಯತೆ ಕೊಡುವ ವೇದಿಕಾ ವರ್ಕೌಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ Read more…

75 ಮಿಲಿಯನ್ ವೀಕ್ಷಣೆ ಪಡೆದ ‘ರಾಬರ್ಟ್’ ಚಿತ್ರದ ‘ಕಣ್ಣು ಹೊಡಿಯಾಕ’ ಹಾಡು

ತರುಣ್ ಸುಧೀರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಬಿನೇಷನ್ ನಲ್ಲಿ ಮೂಡಿಬಂದ ‘ರಾಬರ್ಟ್’ ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಾಕಷ್ಟು ಕಲೆಕ್ಷನ್ ಮಾಡಿತ್ತು. ಈ ಸಿನಿಮಾದ ‘ಕಣ್ಣು ಹೊಡಿಯಾಕ’ Read more…

BIG NEWS: ಬಿಎಸ್ ವೈ ಕೊಂಡಾಡಿದ ಪ್ರಧಾನಿ ಮೋದಿ; ಪಕ್ಷವನ್ನು ಕಟ್ಟಿ ಬೆಳೆಸಿದ ರೀತಿ ಸ್ಮರಣೀಯ ಎಂದು ಶ್ಲಾಘನೆ

ನವದೆಹಲಿ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ನಿರ್ಗಮಿತ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಶ್ಲಾಘಿಸಿರುವ ಪ್ರಧಾನಿ ಮೋದಿ, ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ Read more…

‘ಗೌಳಿ’ ಚಿತ್ರದಲ್ಲಿ ಶ್ರೀನಗರ ಕಿಟ್ಟಿಗೆ ಜೋಡಿಯಾದ ಪಾವನಾ ಗೌಡ

ಶ್ರೀನಗರ ಕಿಟ್ಟಿ ನಟನೆಯ ಸೂರ ನಿರ್ದೇಶನದ ಬಹುನಿರೀಕ್ಷೆಯ ‘ಗೌಳಿ’ ಚಿತ್ರದಲ್ಲಿ ಪಾವನಾ ಗೌಡ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಪಾವನಾ ಗೌಡ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಇತ್ತೀಚೆಗಷ್ಟೇ ಶ್ರೀನಗರ ಕಿಟ್ಟಿ Read more…

ಇಂದು ಭಾರತ ಹಾಗೂ ಶ್ರೀಲಂಕಾ ನಡುವಣ ಎರಡನೇ ಟಿ ಟ್ವೆಂಟಿ ಪಂದ್ಯ: ಸರಣಿ ಗೆಲ್ಲುವ ಉತ್ಸಾಹದಲ್ಲಿ ಶಿಖರ್ ಧವನ್ ಬಳಗ

ಭಾರತ ಹಾಗೂ ಶ್ರೀಲಂಕಾ ನಡುವೆ ಇಂದು ಟಿ ಟ್ವೆಂಟಿ ಸರಣಿಯ ಎರಡನೇ ಪಂದ್ಯ ನಡೆಯಲಿದೆ. ಈಗಾಗಲೇ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಭರ್ಜರಿ ಜಯ ಕಂಡಿರುವ ಭಾರತ ತಂಡ Read more…

‘ಲಂಕೆ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಲೂಸ್ ಮಾದ ಯೋಗಿ ನಟನೆಯ ಎಮ್.ಡಿ. ರಾಮ್ ಪ್ರಸಾದ್ ನಿರ್ದೇಶನದ ಬಹು ನಿರೀಕ್ಷಿತ ‘ಲಂಕೆ’ ಚಿತ್ರದ ‘ನಯನಕೆ ನಯನ’ ಎಂಬ ರೊಮ್ಯಾಂಟಿಕ್  ವಿಡಿಯೋ ಹಾಡನ್ನು ಇಂದು ಆನಂದ್ ಆಡಿಯೋ Read more…

ಮೀರಾಬಾಯಿ ಚಾನು ಅನುಕರಣೆ ಮಾಡಿ ಎಲ್ಲರ ಮನ ಗೆದ್ದ ಪುಟಾಣಿ ಬಾಲಕಿ

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಸಂಪಾದಿಸಿದ ಮೀರಾಬಾಯಿ ಚಾನು ಲಕ್ಷಾಂತರ ಯುವತಿಯರಿಗೆ ಮಾದರಿ ಎನಿಸಿದ್ದಾರೆ. ಮೀರಾಬಾಯಿ ಸಾಧನೆಯಿಂದ ಖುಷ್​ ಆದ ಪುಟಾಣಿ ಅಭಿಮಾನಿಯೊಬ್ಬಳು ಮೀರಾಬಾಯಿಗೆ ವಿಶೇಷ ವಿಡಿಯೋವೊಂದನ್ನ ಅರ್ಪಿಸಿದ್ದಾಳೆ. Read more…

ವಿಶ್ವದ ಹಳೆಯ ಫುಟ್ಬಾಲ್ ಪುಸ್ತಕ 58 ಲಕ್ಷ ರೂ.ಗೆ ಹರಾಜು

ಫುಟ್ ಬಾಲ್ ನ ನಿಯಮಗಳನ್ನು ಒಳಗೊಂಡಿರುವ ಅತ್ಯಂತ ಹಳೆಯ ಹಸ್ತಪ್ರತಿಗಳಲ್ಲಿ ಒಂದನ್ನು $57,000ಗೆ ಹರಾಜು ಮಾಡಲಾಗಿದೆ. ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 58 ಲಕ್ಷ ರೂ.ಗೆ ಸಮಾನವಾಗಿದೆ. ಅಮೆರಿಕಾದ Read more…

ಅಮೆರಿಕ ವಿದೇಶಾಂಗ ಕಾರ್ಯದರ್ಶಿಯಿಂದ ಭಾರತ ಪ್ರವಾಸ

ನವದೆಹಲಿ: ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ತಡ ರಾತ್ರಿ ಭಾರತಕ್ಕೆ ಆಗಮಿಸಲಿದ್ದಾರೆ. ಯುಎಸ್ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್

ಹಿರಿಯ ನಟ ಡೈಲಾಗ್ ಕಿಂಗ್ ಸಾಯಿಕುಮಾರ್ ಇಂದು ತಮ್ಮ 61ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಾಯಿಕುಮಾರ್ 1992ರಲ್ಲಿ ತೆರೆಕಂಡ ‘ಪ್ರೇಮ ಸಂಗಮ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. Read more…

‘ಆರ್ ಆರ್ ಆರ್’ ಚಿತ್ರ ತಂಡದಿಂದ ಶುಭ ಸುದ್ದಿ

ರಾಜಮೌಳಿ ನಿರ್ದೇಶನದ ಜ್ಯೂ. ಎನ್.ಟಿ.ಆರ್. ಹಾಗೂ ರಾಮ್ ಚರಣ್ ಅಭಿನಯದ ‘ಆರ್ ಆರ್ ಆರ್’ ಚಿತ್ರ ಅಭಿಮಾನಿಗಳಿಗೆ ಒಂದರ ಮೇಲೊಂದು ಸರ್ಪ್ರೈಸ್ ನೀಡುತ್ತಲೇ ಇದೆ. ಇದೀಗ ‘ಆರ್ ಆರ್ Read more…

ನಾಳೆ ‘ಲಂಕೆ’ ಚಿತ್ರದ ಮತ್ತೊಂದು ಹಾಡು ರಿಲೀಸ್

ಎಮ್.ಡಿ. ರಾಮ್ ಪ್ರಸಾದ್ ನಿರ್ದೇಶನದ ಲೂಸ್ ಮಾದ ಯೋಗಿ ಅಭಿನಯದ ‘ಲಂಕೆ’ ಚಿತ್ರದ  ‘ನಯನಕೆ ನಯನ’ ಎಂಬ ವಿಡಿಯೋ ಹಾಡನ್ನು ನಾಳೆ ಬೆಳಿಗ್ಗೆ 10 ಗಂಟೆಗೆ ಆನಂದ್ ಆಡಿಯೋ Read more…

ಪೊಲೀಸರೊಂದಿಗೆ ಪತಿ ಬರ್ತಿದ್ದಂತೆ ಶಿಲ್ಪಾ ಶೆಟ್ಟಿ ಮಾಡಿದ್ದೇನು ಗೊತ್ತಾ….?

ಅಶ್ಲೀಲ ವಿಡಿಯೋ ಪ್ರಕರಣದ ವಿಚಾರಣೆ ಸಂಬಂಧ ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರು ರಾಜ್​ ಕುಂದ್ರಾ ಜೊತೆ ಶುಕ್ರವಾರ ಶಿಲ್ಪಾ ಶೆಟ್ಟಿ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಟಿ Read more…

ಅಂದುಕೊಂಡಂತೆ ನಡೆದಿದ್ದರೆ 3 ವರ್ಷದಲ್ಲಿ ಇಷ್ಟಾಗ್ತಿತ್ತು ರಾಜ್ ಕುಂದ್ರಾ ಆಸ್ತಿ…!

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಉದ್ಯಮಿ ರಾಜ್ ಕುಂದ್ರಾ, ಪ್ರಕರಣದ ಬಗ್ಗೆ ದಿನಕ್ಕೊಂದು ಸಂಗತಿ ಬಹಿರಂಗವಾಗ್ತಿದೆ. ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳ ಗಳಿಕೆ ಬಹಿರಂಗವಾಗಿದೆ. ಮುಂಬರುವ 3 Read more…

ತೆಲಂಗಾಣ: 11,000 ವರ್ಷದ ಸುಣ್ಣದ ಕಲ್ಲಿನ ಗುಹೆ ಪತ್ತೆ

ಇತಿಹಾಸ ಪೂರ್ವದ ಕಾಲಕ್ಕೆ ಸೇರಿದ ಸುಣ್ಣದಕಲ್ಲಿನ ಗುಹೆಯೊಂದು ತೆಲಂಗಾಣದಲ್ಲಿ ಪತ್ತೆಯಾಗಿದೆ. ಪ್ರಿಹಾಹ್ ಎಂಬ ಸ್ವತಂತ್ರ ಸಂಸ್ಥೆಯೊಂದು ಇಲ್ಲಿನ ಆಸಿಫಾಬಾದ್‌ನಲ್ಲಿ 11,000 ವರ್ಷಗಳಷ್ಟು ಹಳೆಯ ಈ ಗುಹೆಯನ್ನು ಪತ್ತೆ ಮಾಡಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...