alex Certify Featured News | Kannada Dunia | Kannada News | Karnataka News | India News - Part 324
ಕನ್ನಡ ದುನಿಯಾ
    Dailyhunt JioNews

Kannada Duniya

ಇಂತಹ ವರನನ್ನು ಎಲ್ಲಾದರೂ ನೋಡಿದ್ರಾ ನೀವು….!

ವಿವಾಹದ ದಿನ ಮದುಮಗಳು ಯಾವ ರೀತಿ ತಯಾರಾಗುತ್ತಾರೆ ಎಂಬುದು ನಿಮಗೆಲ್ಲರಿಗೂ ಗೊತ್ತೇ ಇದೆ. ವಧು ರೆಡಿ ಆಗೋಕೆ ಸುಮಾರು 2 ರಿಂದ 3 ಗಂಟೆ ಕಾಲ ಸಮಯ ತೆಗೆದುಕೊಳ್ಳುತ್ತದೆ. Read more…

ಹೊಸ ಶೈಲಿಯಲ್ಲಿ ‘ಬಚ್ಪನ್ ಕಾ ಪ್ಯಾರ್’ ಹಾಡಿದ ಇಂಟರ್ನೆಟ್ ಸೆನ್ಸೇಷನ್ ಸಹದೇವ್

ಇಂಟರ್ನೆಟ್ ಸೆನ್ಸೇಷನ್ ಆಗಿರುವ, ‘ಬಚ್ಪನ್ ಕಾ ಪ್ಯಾರ್’ ಖ್ಯಾತಿಯ ಬಾಲಕ ಸಹದೇವ್ ದಿರ್ಡೊ ಮತ್ತೆ ಸಾಮಾಜಿಕ ಜಾಲತಾಣಕ್ಕೆ ಹಿಂತಿರುಗಿದ್ದಾನೆ. ಮತ್ತದೇ ಬಚ್ಪನ್ ಕಾ ಪ್ಯಾರ್ ಹಾಡನ್ನು ತನ್ನ ಹೊಸ Read more…

BIG NEWS: ಶಾರೂಕ್‌ ಪುತ್ರನಿಂದ ಸಹ ಖೈದಿಗಳ ಕುಟುಂಬಕ್ಕೆ ಹಣಕಾಸು ನೆರವು ನೀಡುವ ವಾಗ್ದಾನ

ಐಷಾರಾಮಿ ಕ್ರೂಸ್‌ ನಲ್ಲಿ ಡ್ರಗ್ಸ್‌ ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್‌ 8 ರಂದು ಬಂಧನಕ್ಕೊಳಗಾಗಿದ್ದ ಬಾಲಿವುಡ್‌ ಖ್ಯಾತ ನಟ ಶಾರೂಕ್‌ ಪುತ್ರ ಆರ್ಯನ್‌ ಖಾನ್‌ ಗೆ ಬಾಂಬೆ ಹೈಕೋರ್ಟ್‌ Read more…

ನಟಿ ಶ್ರೀದೇವಿ ಚಿತ್ರದ ಹಾಡಿಗೆ ‘ಡಾನ್ಸಿಂಗ್ ದಾದಿ’ಯ ಬೊಂಬಾಟ್ ಸ್ಟೆಪ್ಸ್

ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಡಾನ್ಸಿಂಗ್ ದಾದಿ ಎಂದೇ ಖ್ಯಾತಿ ಪಡೆದಿರುವ ರವಿ ಬಾಲಾ ಶರ್ಮಾ ಅವರು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. 63 ವರ್ಷ ವಯಸ್ಸಿನ ರವಿ Read more…

ʼವಧುʼ ರೂಪದಲ್ಲಿದ್ದ ತಾಯಿಯನ್ನು ನೋಡಿ ಹೀಗಿತ್ತು ಪುಟ್ಟ ಬಾಲೆಯ ರಿಯಾಕ್ಷನ್

ಪುಟ್ಟ ಬಾಲಕಿಯೊಬ್ಬಳು ಕೋಣೆಗೆ ಎಂಟ್ರಿ ಕೊಟ್ಟಾಗ ವಧುವಿನಂತೆ ಕಂಗೊಳಿಸುತ್ತಿದ್ದ ತನ್ನ ತಾಯಿಯನ್ನು ನೋಡಿ ಖುಷಿಪಟ್ಟಿರುವ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲವರ ಮನಗೆದ್ದಿದೆ. ಮೇಕಪ್ ಕಲಾವಿದೆ ಅಂಜಲಿ ಮಂಚಂದ Read more…

ಬೆಚ್ಚಿಬೀಳಿಸುತ್ತೆ ಈ ಸುದ್ದಿ: ಮೆಕ್‌ ​ಡೊನಾಲ್ಡ್,​​ ಬರ್ಗರ್​ ಕಿಂಗ್​​, ಪಿಜ್ಜಾಹಟ್​​ ಆಹಾರದಲ್ಲಿ ಡಿಟರ್ಜಂಟ್​​ ರಾಸಾಯನಿಕ ಪತ್ತೆ

ಜಂಕ್​ಫುಡ್​ಗಳ ಮೇಲೆ ಈಗಾಗಲೇ ನಡೆಸಲಾದ ಸಾಕಷ್ಟು ಅಧ್ಯಯನದಲ್ಲಿ ಈ ರೀತಿಯ ಆಹಾರಗಳು ಆರೋಗ್ಯಕ್ಕೆ ಹಾನಿಕರ ಎಂಬ ವಿಚಾರ ಪದೇ ಪದೇ ಸಾಬೀತಾಗುತ್ತಲೇ ಇದೆ. ಪಿಜ್ಜಾ, ಬರ್ಗರ್​ಗಳನ್ನು ಪ್ರತಿನಿತ್ಯ ಸೇವನೆ Read more…

ಈ ಕಾರಣಕ್ಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ ಸಬ್ಯಸಾಚಿಯ ಮಂಗಳಸೂತ್ರ ಜಾಹೀರಾತು..!

ಹಿಂದೂ ಧರ್ಮದಲ್ಲಿ ಮಂಗಳಸೂತ್ರವನ್ನು ಪವಿತ್ರ ಆಭರಣ ಎಂದು ಕರೆಯಲಾಗುತ್ತೆ. ಆದರೆ ಇದೇ ಮಂಗಳಸೂತ್ರ ಜಾಹೀರಾತಿನ ವಿಚಾರವಾಗಿ ಡಿಸೈನರ್​​ ಮುಖರ್ಜಿ ಸೋಶಿಯಲ್​ ಮೀಡಿಯಾದಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂಟಿಮೇಟ್​ ಫೈನ್​ ಜ್ಯುವೆಲ್ಲರಿ Read more…

ಶಿಕ್ಷಕರನ್ನು ನೇಮಿಸುವುದು ಪಾಠ ಮಾಡಲು ಹೊರತು ಸಂಸಾರ ನೋಡಲಿಕ್ಕಲ್ಲ; ಗರಂ ಆದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ದಾವಣಗೆರೆ: ಶಿಕ್ಷಕರ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಗರಂ ಆಗಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಿಕ್ಷಕರನ್ನು ನೇಮಕ ಮಾಡುವುದು ಮಕ್ಕಳಿಗೆ ಪಾಠ ಮಾಡಲಿ ಎಂದು ಹೊರತು ಸಂಸಾರ ನೋಡಿಕೊಳ್ಳಲಿ ಎಂದಲ್ಲ Read more…

ನವೆಂಬರ್ 1ರಂದು ‘ಮದಗಜ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಸ್ಯಾಂಡಲ್ ವುಡ್ ನಲ್ಲಿ ಹಾಡುಗಳ ಹಬ್ಬ ಜೋರಾಗೇ ಇದೆ. ಇತ್ತೀಚೆಗೆ ‘ಮದಗಜ’ ಚಿತ್ರದ ‘ಗೆಳೆಯ ನನ್ನ ಗೆಳೆಯ’ ಎಂಬ ಹಾಡು ಯುಟ್ಯೂಬ್ ನಲ್ಲಿ ಧೂಳೆಬ್ಬಿಸಿತ್ತು. ‍ಇದೀಗ ಈ ಸಿನಿಮಾದ Read more…

ನವೆಂಬರ್ 4ರಂದು ‘ಏಕ್ ಲವ್ ಯಾ’ ಚಿತ್ರದ ಮತ್ತೊಂದು ಹಾಡು ರಿಲೀಸ್

ಪ್ರೇಮ್ ನಿರ್ದೇಶನದ ರಕ್ಷಿತಾ ಸಹೋದರ ರಾಣಾ ನಾಯಕ ನಟನಾಗಿ ಅಭಿನಯಿಸಿರುವ ‘ಏಕ್ ಲವ್ ಯಾ’ ಚಿತ್ರದ ‘ಕೇಳ್ರಪ್ಪೋ ಕೇಳಿ’ ಎಂಬ ಹಾಡನ್ನು ನವೆಂಬರ್ 4ರಂದು ಬಿಡುಗಡೆ ಮಾಡಲು ಚಿತ್ರತಂಡ Read more…

‘ಪುಷ್ಪ’ ಸಿನಿಮಾದ ಮೂರನೇ ಹಾಡು ರಿಲೀಸ್

ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹು ನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ಪ್ರೇಕ್ಷಕರಲ್ಲಿ ಒಂದರ ಮೇಲೊಂದು ಸಿಹಿಸುದ್ದಿ ನೀಡುತ್ತಲೇ ಇದೆ.ಇದೀಗ ‘ಪುಷ್ಪ’ ಸಿನಿಮಾದ Read more…

ಅಕ್ಟೋಬರ್ 29ರಂದು ‘ಡಿ5’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಕಲಾ ಸಾಮ್ರಾಟ್ ಎಸ್.‌ ನಾರಾಯಣ್ ನಿರ್ದೇಶನದ ಆದಿತ್ಯ ನಟನೆಯ ‘ಡಿ5’ ಚಿತ್ರದ ಮೊದಲನೇ ಲಿರಿಕಲ್ ಸಾಂಗ್ ನಾಳೆ ಜನ್ಕರ್ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬೆಳಿಗ್ಗೆ 9:30 ಕ್ಕೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಶರ್ಮಿಳಾ ಮಾಂಡ್ರೆ

ನಟಿ ಶರ್ಮಿಳಾ ಮಾಂಡ್ರೆ ಇಂದು ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶರ್ಮಿಳಾ ಮಾಂಡ್ರೆ 2007ರಲ್ಲಿ ತೆರೆಕಂಡ ‘ಸಜನಿ’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ನಂತರ ಅದೇ ವರ್ಷದಂದು Read more…

ಆರ್ಯನ್‌ ಖಾನ್‌ ಡ್ರಗ್ಸ್​​ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್…! ಪ್ರಮುಖ ಸಾಕ್ಷಿ ಕೆ.ಪಿ. ಗೋಸಾವಿ ಅರೆಸ್ಟ್

ಬಾಲಿವುಡ್​ ನಟ ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​​ ಜೊತೆ ಸೆಲ್ಫಿ ತೆಗೆದುಕೊಂಡು ವೈರಲ್​ ಆಗಿದ್ದ ಡ್ರಗ್ಸ್​ ಪ್ರಕರಣದ ಸಾಕ್ಷಿದಾರ ಕೆ.ಸಿ. ಗೋಸಾವಿಯನ್ನು 2018 ರಲ್ಲಿ ಪುಣೆಯಲ್ಲಿ ದಾಖಲಾಗಿದ್ದ Read more…

BREAKING: ಕಮರಿಗೆ ಉರುಳಿದ ಮಿನಿ‌ ಬಸ್ – 8 ಮಂದಿ ಸಾವು

ಮಿನಿ ಬಸ್‌ ಒಂದು ಕಮರಿಗೆ ಉರುಳಿದ ಪರಿಣಾಮ 8 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ. ಈ ಬಸ್‌ ತತ್ರಿಯಿಂದ ದೋಡಾಕ್ಕೆ ತೆರಳುತ್ತಿತ್ತೆಂದು ಹೇಳಲಾಗಿದೆ. Read more…

ಗಂಡನ ಮನೆಗೆ ನಗುನಗುತ್ತಾ ತೆರಳಿದ ವಧು: ಮುದ್ದಾದ ವಿಡಿಯೋ ವೈರಲ್

ಭಾರತೀಯ ಸಂಪ್ರದಾಯದಲ್ಲಿ ಮದುವೆಯಾದ ನಂತರ ವಧುವನ್ನು ಗಂಡನ ಮನೆಗೆ ಕಳುಹಿಸಿ ಕೊಡುವ ಶಾಸ್ತ್ರವು ಅತ್ಯಂತ ದುಃಖಕರವಾಗಿದೆ. ಹೆಚ್ಚಾಗಿ ಎಲ್ಲಾ ಹೆಣ್ಣುಮಕ್ಕಳು ಈ ವೇಳೆ ಅತ್ತು ಗೋಳಾಡುತ್ತಾರೆ. ಆದರೆ, ಇಲ್ಲೊಬ್ಬಳು Read more…

ಬರೋಬ್ಬರಿ 5 ಮಿಲಿಯನ್‌ ಮಂದಿ ವೀಕ್ಷಿಸಿದ್ದಾರೆ ಪುಟ್ಟ ಬಾಲೆಯ ಈ ವಿಡಿಯೋ

  ರ್ಯಾಂಪ್ ವಾಕ್ ಮಾಡುವಾಗ ಏನಾದರೊಂದು ಎಡವಟ್ಟಾಗುವುದು ಸಾಮಾನ್ಯ. ಆದರೆ, ನಂತರ ಆ ರೂಪದರ್ಶಿ ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಮುಖ್ಯವಾಗಿರುತ್ತದೆ. ಯಾಕೆಂದರೆ ಇಲ್ಲಿ ಆತ್ಮವಿಶ್ವಾಸ ಬಹಳ ಮುಖ್ಯವಾಗಿರುತ್ತದೆ. Read more…

‘ಮನಿಕೆ ಮ್ಯಾಗೆ ಹಿತೆ’ಗೆ ಸ್ಟೆಪ್ಸ್ ಹಾಕಿದ ಗರ್ಭಿಣಿ: ವಿಡಿಯೋ ವೈರಲ್

ಶ್ರೀಲಂಕಾದ ಗಾಯಕ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರ  ಮನಿಕೆ ಮಾಗೆ ಹಿತೆ ಹಾಡು ಬಹಳ ಪ್ರಸಿದ್ಧಿ ಪಡೆದಿದೆ. ಈ ಹಾಡಿಗೆ ಸೆಲೆಬ್ರೆಟಿಗಳು ಸೇರಿದಂತೆ ಹಲವಾರು ಮಂದಿ ನೃತ್ಯ Read more…

ಅರಬ್ ರಾಷ್ಟ್ರದಲ್ಲಿ ಪತಿಯೊಂದಿಗೆ ಜಾಲಿ ಮೂಡ್ ನಲ್ಲಿ ನಟಿ ಪ್ರೀತಿ ಜಿಂಟಾ

ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಇದೀಗ ಅವರು ತಮ್ಮ ಪತಿಯೊಂದಿಗೆ ಅರಬ್ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ. ಪತಿ ಜೇನ್ ಗುಡ್‌ನಫ್ ಅವರೊಂದಿಗಿನ Read more…

ಪಾಕ್​ ಆಕ್ರಮಿತ ಕಾಶ್ಮೀರ ವಶಪಡಿಸಿಕೊಳ್ಳುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ ವಾಯುಪಡೆ ಉನ್ನತಾಧಿಕಾರಿ

ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಬಗ್ಗೆ ಸದ್ಯಕ್ಕೆ ಯಾವುದೇ ಯೋಜನೆ ಹೊಂದಿಲ್ಲ ಎಂದು ವಾಯುಪಡೆಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಭಾರತವು ಸಂಪೂರ್ಣ Read more…

ಸ್ಯಾಂಡಲ್ ವುಡ್ ಗೆ ಈ ʼಅವತಾರʼದಲ್ಲಿ ಬರ್ತಿದ್ದಾನೆ ಅಧ್ಯಕ್ಷ

ಕಾಮಿಡಿ ಕಿಂಗ್ ಶರಣ್ ಮತ್ತೆ ಬರ್ತಿದ್ದಾರೆ. ಅಧ್ಯಕ್ಷ, ರ್ಯಾಂಬೋ, ವಿಕ್ಟರಿ ನಂತ್ರ ʼಅವತಾರ ಪುರುಷʼನಾಗಿ ಪ್ರೇಕ್ಷಕರ ಎದುರಿಗೆ ಬರ್ತಿದ್ದಾರೆ. ಶರಣ್ ಸಿನಿಮಾ ಅಂದ್ರೆ ಕಾಮಿಡಿಗೆ ಆದ್ಯತೆ. ಡಿಫರೆಂಟ್ ಸ್ಟೋರಿ Read more…

ಪೆಗಾಸಸ್​ ಮೂಲಕ ಸಂವಿಧಾನವನ್ನು ಹತ್ತಿಕ್ಕಲು ಯತ್ನಿಸಲಾಗಿತ್ತು; ಮೋದಿ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ

ಇಸ್ರೆಲ್​ ಕಂಪನಿಯ ಗೂಢಚರ್ಯ ತಂತ್ರಾಶದ ಮೂಲಕ ಕೇಂದ್ರ ಸರ್ಕಾರವು ಪತ್ರಕರ್ತರು ಸೇರಿದಂತೆ 300ಕ್ಕೂ ಅಧಿಕ ಮಂದಿಯ ಫೋನ್​ ಕದ್ದಾಲಿಕೆ ಮಾಡಿದೆ ಎಂಬ ಪ್ರಕರಣದಡಿಯಲ್ಲಿ ಇಂದು ಮಧ್ಯಂತರ ಆದೇಶ ಪ್ರಕಟಿಸಿದ Read more…

ನಾಳೆ ‘ಮದಗಜ’ ಚಿತ್ರದ ತೆಲುಗು ಹಾಗೂ ತಮಿಳು ಟೀಸರ್ ರಿಲೀಸ್

ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ‘ಮದಗಜ’ ಸಿನಿಮಾದ ಟೀಸರ್ ಅನ್ನು ಕನ್ನಡದಲ್ಲಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಲಾಗಿತ್ತು. ಇದೀಗ ತೆಲುಗು ಹಾಗೂ ತಮಿಳಿನಲ್ಲಿ ಈ Read more…

ಲಖೀಂಪುರ ಖೇರಿ ಹಿಂಸಾಚಾರ: ಪ್ರತ್ಯಕ್ಷದರ್ಶಿಗಳ ಸಂಪೂರ್ಣ ಮಾಹಿತಿ ನೀಡಿದ ಎಸ್​ಐಟಿ

ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಸಾಕ್ಷ್ಯಗಳ ಬಗ್ಗೆ ಸುಪ್ರೀಂ ಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ ಎಸ್​ಐಟಿ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದೆ. ನೂರಾರು ಮಂದಿ ರ್ಯಾಲಿಯಲ್ಲಿ ಭಾಗಿಯಾಗಿದ್ದರೂ ಸಹ ಬೆರಳಣಿಕೆಯ Read more…

Viral Video: ಮನಿಕೇ ಮಗೆ ಹಿತೇಗೆ ಬೆಲ್ಲಿ ಡಾನ್ಸ್‌ ಟಚ್‌ ಕೊಟ್ಟ ಟೆಕ್ಕಿ

ಅಂತರ್ಜಾಲದಲ್ಲಿ ಧೂಳೆಬ್ಬಿಸಿರುವ ಸಿಂಹಳಿ ಹಾಡು ಮನಿಕೆ ಮಗೆ ಹಿತೆಯ ಮೂಲಕ ಶ್ರೀಲಂಕಾದ ಗಾಯಕ ಯೊಹಾನಿ ಡಿಲೋಕಾ ಡಿ ಸಿಲ್ವಾ ಖ್ಯಾತಿಯ ಉತ್ತುಂಗ ತಲುಪಿದ್ದಾರೆ. ಶ್ರೀಲಂಕಾ ಹಾಗೂ ಭಾರತದೆಲ್ಲೆಡೆ ಜನಪ್ರಿಯವಾಗಿರುವ Read more…

Viral Video: ಸಲ್ಮಾನ್ ಖಾನ್ ಹಾಡಿಗೆ ಸ್ಟೆಪ್ ಹಾಕಿ ರಂಜಿಸಿದ ಡಾನ್ಸಿಂಗ್ ಡ್ಯಾಡ್

ಬಾಲಿವುಡ್ ಹಾಡುಗಳು ಭಾರತದಲ್ಲಿ ಮಾತ್ರವಲ್ಲದೇ ಭಾರತೀಯ ಸಂಜಾತರು ಇರುವಲ್ಲೆಲ್ಲಾ ಸದ್ದು ಮಾಡುತ್ತಲೇ ಇರುತ್ತವೆ. ವಾಷಿಂಗ್ಟನ್‌ನಲ್ಲಿರುವ ಇಂಥ ಒಬ್ಬ ಅಭಿಮಾನಿ ರಿಕಿ ಎಲ್‌ ಪಾಂಡ್. ಕಂಟೆಂಟ್ ಸೃಷ್ಟಿಕರ್ತನಾಗಿರುವ ರಿಕಿ, ಬಾಲಿವುಡ್ Read more…

ದಾರಿ ತಪ್ಪಿದರೂ ರಕ್ಷಣಾ ತಂಡದ ಕರೆ ಸ್ವೀಕರಿಸಿರಲಿಲ್ಲ ಭೂಪ…! ನಗು ತರಿಸುತ್ತೆ ಇದರ ಹಿಂದಿನ ಕಾರಣ

ಪರ್ವತದ ಮೇಲೆ ಕಳೆದುಹೋದವನೊಬ್ಬ, ರಕ್ಷಕರ ಸಂಖ್ಯೆಯನ್ನು ಅಪರಿಚಿತ ನಂಬರ್‌ ಗಳಿಂದ ಬಂದ ಕರೆಗಳೆಂಬ ಕಾರಣಕ್ಕೆ ಅವರ ಕರೆಗಳನ್ನು ನಿರ್ಲಕ್ಷಿಸಿ ಎಡವಟ್ಟು ಮಾಡಿಕೊಂಡಿದ್ದಾನೆ. ಯುಎಸ್ ನ ಕೊಲೊರಾಡೋದ ಮೌಂಟ್ ಎಲ್ಬರ್ಟ್ನಲ್ಲಿ Read more…

ನಗು ತರಿಸುತ್ತೆ ಊಟದ ಬದಲು ಪುಟ್ಟ ಕಂದನಿಟ್ಟ ಬೇಡಿಕೆ…!

ಚಿಕ್ಕ ಮಕ್ಕಳಿಗೆ ಊಟ ಮಾಡಿಸುವುದು ಎಷ್ಟು ಕಷ್ಟ ಅನ್ನೋದು ಸಾಮಾನ್ಯವಾಗಿ ಎಲ್ಲಾ ತಾಯಂದಿರಿಗೆ ಗೊತ್ತಿರುತ್ತದೆ. ಮಕ್ಕಳಿಗೆ ಊಟ ತಿನ್ನಿಸಲು ಅಮ್ಮಂದಿರು ಹೆಣಗಾಡುವುದು ಸಾಮಾನ್ಯ. ಅಲ್ಲದೆ ಮಕ್ಕಳು ಊಟದ ಬದಲು Read more…

ತಪ್ಪಾಗಿ ಉಡುಪು ಧರಿಸಿ ಸುದ್ದಿಯಾದ ಸೆಲೆಬ್ರಿಟಿ…..!

ಚಲನಚಿತ್ರ ಪ್ರೀಮಿಯರ್‌ನ ರೆಡ್ ಕಾರ್ಪೆಟ್‌ನಲ್ಲಿ ಯುವತಿಯೊಬ್ಬಳು ಆಕಸ್ಮಿಕವಾಗಿ ತನ್ನ ಉಡುಪನ್ನು ತಪ್ಪಾದ ರೀತಿಯಲ್ಲಿ ಧರಿಸಿರುವ ಘಟನೆ ನಡೆದಿದೆ. ತನ್ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ನಂತರ ಅನೇಕರು Read more…

ಟಿಕ್ ಟಾಕ್ ಮೂಲಕ ಉದ್ಯೋಗದ ಹುಡುಕಾಟ; ವಿಡಿಯೋ ನೋಡಿ ಜಾಬ್‌ ಆಫರ್ಸ್‌ ಸುರಿಮಳೆ

ಮಾರ್ಕೆಟಿಂಗ್ ಉದ್ಯೋಗಿಯಾಗಿರುವ ಜೇ ಬೀಚ್ ಎಂಬಾತ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಬೇರೆ ಕೆಲಸದ ಹುಡುಕಾಟದಲ್ಲಿದ್ದ. ಈ ವೇಳೆ ಆತ ಕಠಿಣ ಪರಿಸ್ಥಿತಿ ಎದುರಿಸಬೇಕಾಯ್ತು. ಅಂತಹ ಪರಿಸ್ಥಿತಿಯಲ್ಲಿ, ಹೆಚ್ಚಿನ ಜನರು ಹೊಸ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...