alex Certify Featured News | Kannada Dunia | Kannada News | Karnataka News | India News - Part 309
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ಸುಂದರಿ ಹರ್ನಾಜ್​ ಸಂಧು ಸಾಧನೆಯ ಬಗ್ಗೆ ಕುಟುಂಬಸ್ಥರು ಹೇಳೋದೇನು…..?

ನಟಿ – ಮಾಟೆಲ್​ ಹರ್ನಾಜ್​ ಸಂಧು 2021ನೇ ಸಾಲಿನ ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಬರೋಬ್ಬರಿ 21 ವರ್ಷಗಳ ಬಳಿಕ ಭಾರತಕ್ಕೆ ಈ ಕಿರೀಟವನ್ನು ತಂದುಕೊಟ್ಟಿದ್ದಾರೆ. Read more…

ಬಾಲಿವುಡ್ ನಲ್ಲಿ ಮತ್ತೆ ಕೊರೊನಾ ಸದ್ದು: ಕರೀನಾ, ಅಮೃತಾ ಅರೋರಾಗೆ ಸೋಂಕು

ದೇಶದಲ್ಲಿ ಕೊರೊನಾ ಅಪಾಯ ಕಡಿಮೆಯಾಗಿದೆ. ಆದರೆ ಕೊರೊನಾ ಸೋಂಕು ಸಂಪೂರ್ಣ ದೇಶ ಬಿಟ್ಟು ಹೋಗಿಲ್ಲ. ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಒಮಿಕ್ರಾನ್ ಎಲ್ಲರ ಆತಂಕ ಹೆಚ್ಚಿಸಿದೆ. ಜನವರಿಯಲ್ಲಿ Read more…

ಉಯ್ಯಾಲೆ ಮುಖಾಂತರ ಅದ್ಭುತ ಎಂಟ್ರಿ ಕೊಡಲು ಹೋಗಿ ಕೆಳಗೆ ಬಿದ್ದ ನವಜೋಡಿ: ವಿಡಿಯೋ ವೈರಲ್

ರಾಯ್‌ಪುರ: ವಿವಾಹ ಅಂದ್ರೆ ಪ್ರತಿಯೊಬ್ಬರ ಜೀವನದಲ್ಲೂ ಒಂದು ಸ್ಮರಣೀಯ ಕ್ಷಣವಾಗಿದೆ. ತಮ್ಮ ಮದುವೆಯ ದಿನವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಲು ವಧು-ವರರು ಡಿಫರೆಂಟಾಗಿ ವೇದಿಕೆಗೆ ಎಂಟ್ರಿ ಕೊಡುತ್ತಿರುವುದು ಸಾಮಾನ್ಯವಾಗಿದೆ. ಹಾಗೆಯೇ ಇಲ್ಲೊಂದೆಡೆ Read more…

BIG NEWS: ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್; ಬಿ.ಎಸ್.ವೈ.ಯಿಂದ ಹಿಡಿದು ಬೊಮ್ಮಾಯಿವರೆಗೂ ಸಮಸ್ಯೆಗೆ ಸ್ಪಂದಿಸಿಲ್ಲ; ಡಿ. ಕೆಂಪಣ್ಣ ಆಕ್ರೋಶ

ಬೆಂಗಳೂರು: ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ವಿಚಾರವಾಗಿ ಮಾತನಾಡಿರುವ ಕರ್ನಾಟಕ ರಾಜ್ಯ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ, ಡಿ. ಕೆಂಪಣ್ಣ, ನಮ್ಮ ಸಮಸ್ಯೆಗಳ ಬಗ್ಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ Read more…

ಏಲಿಯನ್‍ ಹುಡುಕಲು ಕ್ಲೌನ್ ಮಾಸ್ಕ್ ಧರಿಸಿ ವಿಮಾನ ಹೈಜಾಕ್‍ಗೆ ವ್ಯಕ್ತಿ ಯತ್ನ..! ನಕಲಿ ಬಾಂಬ್ ಮೂಲಕ ಬೆದರಿಕೆ

ನಕಲಿ ಬಾಂಬ್‌ನೊಂದಿಗೆ ಕ್ಲೌನ್ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಲಾಸ್ ವೇಗಾಸ್ ವಿಮಾನ ನಿಲ್ದಾಣಕ್ಕೆ ನುಗ್ಗಿದ್ದು, ವಿಮಾನ ಹೈಜಾಕ್ ಮಾಡಲು ಪ್ರಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ. ಮ್ಯಾಥ್ಯೂ ಹ್ಯಾನ್‌ಕಾಕ್ ಎಂಬ Read more…

ಅಗ್ನಿ ಅನಾಹುತಕ್ಕೆ ಹೊತ್ತಿ ಉರಿದ ಕ್ರಿಸ್ಮಸ್ ಟ್ರೀ…! ಭಯಾನಕ ವಿಡಿಯೋದ ಹಿಂದಿದೆ ಸುರಕ್ಷತಾ ಸಲಹೆ

ಏಸುವಿನ ಜನ್ಮದಿನ ಕ್ರಿಸ್ಮಸ್ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಪ್ರಪಂಚದಾದ್ಯಂತ ಹಬ್ಬದ ತಯಾರಿಗಳು ಜೋರಾಗಿಯೇ ನಡೆಯುತ್ತಿವೆ. ಕ್ರಿಸ್ಮಸ್ ಅಂದ್ರೆ ಮೊದಲಿಗೆ ನೆನಪಾಗೋದು ಕ್ರಿಸ್ಮಸ್ ಟ್ರೀ. ಇದಿಲ್ಲದಿದ್ರೆ ಹಬ್ಬವೇ Read more…

ದರ್ಗಾಕ್ಕೆ ಭೇಟಿ‌ ನೀಡಿದ ಸಮಂತಾ

ವಿಚ್ಛೇದನದ ಬಳಿಕ ಮಾಧ್ಯಮಗಳಿಗೆ ಸುದ್ದಿ ಮಾಡಲು ಸದಾ ಬೇಕಾಗಿಬಿಟ್ಟಿರುವಂತೆ ಕಾಣುವ ಸಮಂತಾ ರುತ್‌ ಪ್ರಭು ಆಂಧ್ರ ಪ್ರದೇಶದ ಕಡಪಾಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಅಮೀಣ್ ಪೀರ್‌ ದರ್ಗಾಗೆ Read more…

‘ನಾಟು ನಾಟು’ ಹಾಡಿಗೆ ಕುಣಿದು ಕುಪ್ಪಳಿಸಿದ ಫ್ರೆಂಚ್ ವ್ಯಕ್ತಿ….! ವಿಡಿಯೋ ವೈರಲ್

ವಿದೇಶಿಗರು ಬಾಲಿವುಡ್ ಚಲನಚಿತ್ರಗಳ ಹಾಡುಗಳಿಗೆ ನೃತ್ಯ ಮಾಡಿರುವ ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೀರಿ. ನೀವು ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ರೆ, ಅಮೆರಿಕಾದ ರಿಕಿ ಪಾಂಡ್ ಎಂಬುವವರು ಬಾಲಿವುಡ್ ಹಾಡುಗಳಿಗೆ ನೃತ್ಯ Read more…

ದಾಖಲೆ ಮೊತ್ತಕ್ಕೆ ಮಾರಾಟವಾಯ್ತು ಹ್ಯಾರಿ ಪಾಟರ್ ಪುಸ್ತಕ: ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!

$ 471,000 ಕ್ಕೆ ಮಾರಾಟವಾದ ಹ್ಯಾರಿ ಪಾಟರ್ ಪುಸ್ತಕವು 20 ನೇ ಶತಮಾನದ ಅತ್ಯಂತ ದುಬಾರಿ ಕಾಲ್ಪನಿಕ ಕೃತಿಯಾಗಿದೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಹ್ಯಾರಿ ಪಾಟರ್ ನ ಮೊದಲ Read more…

ಅನುಮಾನಾಸ್ಪದ ವಸ್ತು ಹೊತ್ತ ಪಾರಿವಾಳ ಪತ್ತೆ, ಮೂಡಿದ ಆತಂಕ

ಪೋರಬಂದರ್ ನಲ್ಲಿ ಮೀನುಗಾರಿಕಾ ದೋಣಿ ಮಾಲೀಕರಿಗೆ ಅನುಮಾನಾಸ್ಪದ ವಸ್ತುಗಳನ್ನು ಹೊಂದಿದ್ದ ಪಾರಿವಾಳ ಸಿಕ್ಕಿದ್ದು, ಅವುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಎರಡು ಪಾರಿವಾಗಳು ಮೀನುಗಾರಿಕಾ ದೋಣಿಯಲ್ಲಿ ಡಿ.5ರಂದು ಬಂದು ಕುಳಿತಿವೆ. ಅವುಗಳನ್ನು Read more…

ಆಸೆ, ಆಮಿಷಗಳಿಗೆ ಒಳಗಾಗಿ ಮತಾಂತರ ಆಗುವುದು ತಪ್ಪು – ಬೊಮ್ಮಾಯಿ…!

ಹುಬ್ಬಳ್ಳಿ : ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ. ಆಸೆ, ಆಮಿಷಗಳಿಗೆ ಒಳಗಾಗಿ ಮತತಾಂತರವಾಗುವುದು ತಪ್ಪು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. ನಗರದಲ್ಲಿ ತಮ್ಮ ನಿವಾಸದ ಹತ್ತಿರ ಸುದ್ದಿಗಾರರೊಂದಿಗೆ Read more…

ಸೋಮವಾರದಂದು ಪ್ರಧಾನಿ ಮೋದಿಯವರಿಂದ ಕಾಶಿ ವಿಶ್ವೇಶ್ವರ ಧಾಮ ಲೋಕಾರ್ಪಣೆ

ಕಾಶಿಯಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾದ ವಿಶ್ವನಾಥ ಧಾಮವನ್ನು ಡಿಸೆಂಬರ್‌ 13ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಪರಮೇಶ್ವರನಿಗೆ ಸೋಮವಾರ ಮೆಚ್ಚಿನ ದಿನವಾದ ಕಾರಣ ಈ ಸುಸಂದರ್ಭಕ್ಕೆ ಆ Read more…

ಐಷಾರಾಮಿ ಕಾರು ಮಾರಾಟಕ್ಕಿಟ್ಟ ಶಾರುಖ್‌ ಖಾನ್…!‌

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೂಲಕ ಹೊರಗೆ ಬಂದಿದ್ದಾರೆ. ಈ ಘಟನೆಯಿಂದ ಸಾಕಷ್ಟು ನೊಂದಿರುವ Read more…

ಮಹಿಳೆಯರನ್ನು ಇಂಜಿನಿಯರಿಂಗ್/ವೈದ್ಯಕೀಯ ವೃತ್ತಿಗಳಿಗೆ ನೇಮಕ ಮಾಡೋದ್ರಲ್ಲಿ ಅರ್ಥವಿಲ್ಲ ಎಂದ ಪ್ರೊಫೆಸರ್‌

ಮಹಿಳೆಯರನ್ನು ಕಾನೂನು, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವೃತ್ತಿಗಳಲ್ಲಿ ಸೇರಿಸಿಕೊಳ್ಳುವ ಕುರಿತು ಅಮೆರಿಕ ವಿವಿಯೊಂದರ ಪ್ರಾಧ್ಯಾಪಕರು ಕೊಟ್ಟ ಹೇಳಿಕೆಯೊಂದು ವಿಪರೀತ ಅರ್ಥಗಳಿಗೆ ಗ್ರಾಸವಾಗಿಬಿಟ್ಟಿದೆ. ಇಡಾಹೋದಲ್ಲಿರುವ ಬೋಯ್ಸ್‌ ಸ್ಟೇಟ್ ವಿವಿಯಲ್ಲಿ ರಾಜಕೀಯ Read more…

ಚಿಪ್ಕೋ ಚಳುವಳಿಗಾಗಿ ಭಾರತದ ಗ್ರಾಮೀಣ ಮಹಿಳೆಯರನ್ನು ಶ್ಲಾಘಿಸಿದ ಹಾಲಿವುಡ್ ನಟಿ ಎಮ್ಮಾ ವ್ಯಾಟ್ಸನ್

ವಾಷಿಂಗ್ಟನ್: 1970ರ ಚಿಪ್ಕೋ ಆಂದೋಲನದಲ್ಲಿ ಅಹಿಂಸಾತ್ಮಕ ಸಾಮಾಜಿಕ ಮತ್ತು ಪರಿಸರ ಆಂದೋಲನದ ಮೂಲಕ ಕಾಡುಗಳನ್ನು ಸಂರಕ್ಷಿಸಿದ ಭಾರತೀಯ ಗ್ರಾಮೀಣ ಮಹಿಳೆಯರನ್ನು ಹಾಲಿವುಡ್ ನಟಿ ಎಮ್ಮಾ ವ್ಯಾಟ್ಸನ್ ಶ್ಲಾಘಿಸಿದ್ದಾರೆ. ತನ್ನ Read more…

ಅಮೆರಿಕದ ಹಲವು ಪ್ರದೇಶಗಳಲ್ಲಿ ಸುಂಟರಗಾಳಿ ಆರ್ಭಟ: 50ಕ್ಕೂ ಹೆಚ್ಚು ಜನ ಬಲಿ

ಯು ಎಸ್ ನಲ್ಲಿ ಸುಂಟರಗಾಳಿಯ ಹಾವಳಿಗೆ 50ಕ್ಕೂ ಹೆಚ್ಚು ಜನರು ಬಲಿಯಾಗಿರುವ ಘಟನೆ ನಡೆದಿದೆ. ಅಮೆರಿಕದ ಆಗ್ನೇಯ ರಾಜ್ಯವಾಗಿರುವ ಕೆಂಟಕಿ ಹಾಗೂ ಇನ್ನಿತರ ನಗರಗಳಲ್ಲಿ ಶುಕ್ರವಾರ ಸಂಜೆಯಿಂದ ಸುಂಟರಗಾಳಿ Read more…

ಇಲ್ಲಿವೆ ಕತ್ರಿನಾ ಕೈಫ್-ವಿಕ್ಕಿ ಕೌಶಲ್‍ರ ಹಳದಿ ಸಮಾರಂಭದ ಅದ್ಭುತ ಫೋಟೋ ಝಲಕ್

ರಾಜಸ್ಥಾನದ ಸವಾಯಿ ಮಾಧೋಪುರದ ಫೋರ್ಟ್ ಬರ್ವಾರಾದಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಂಪತಿ ಅದ್ಧೂರಿ ವಿವಾಹವಾದ ಎರಡು ದಿನಗಳ ನಂತರ, ತಮ್ಮ ಹಳದಿ ಸಮಾರಂಭದ ಕೆಲವು ಫೋಟೋಗಳನ್ನು Read more…

ರಾಷ್ಟ್ರ ವಿರೋಧಿ ಎಮೋಜಿಗಳ ಮಧ್ಯೆ ನಾನಿರಲಾರೆ ಎಂದು ಮುಸ್ಲಿಂ ಧರ್ಮದಿಂದ ಹಿಂದು ಧರ್ಮಕ್ಕೆ ಮತಾಂತರಗೊಂಡ ನಿರ್ದೇಶಕ

ಕೊಚ್ಚಿ: ರಾಷ್ಟ್ರ ವಿರೋಧಿ ಚಟುವಟಿಕೆ ನಡೆದರೂ ಮುಸ್ಲಿಂ ಧರ್ಮದ ಹಿರಿಯರು ಅದನ್ನು ವಿರೋಧಿಸುವ ಕಾರ್ಯ ಮಾಡುತ್ತಿಲ್ಲ. ಹೀಗಾಗಿಯೇ ಈ ಧರ್ಮದ ಮೇಲೆ ನನಗೆ ನಂಬಿಕೆ ಹೋಗಿದೆ ಎಂದು ನಿರ್ದೇಶಕ Read more…

ಪ್ರೋಟಿನ್ ಗಾಗಿ ಮೊಟ್ಟೆ ನೀಡಲಾಗುತ್ತಿದೆ; ತಿನ್ನಲೇಬೇಕೆಂಬ ಒತ್ತಡವಿಲ್ಲ ಎಂದ ಶಿಕ್ಷಣ ಸಚಿವ

ಮಂಡ್ಯ: ಶಾಲೆಗಳಲ್ಲಿ ಮೊಟ್ಟೆ ಯೋಜನೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಮಕ್ಕಳಿಗೆ ಮೊಟ್ಟೆ ತಿನ್ನಲೇಬೇಕು ಎಂದು ಸರ್ಕಾರ ಒತ್ತಡ ಹೇರುತ್ತಿಲ್ಲ. ಮಕ್ಕಳಿಗೆ ಬಾಳೆಹಣ್ಣನ್ನು ಕೂಡ ಕೊಡುತ್ತಿದ್ದೇವೆ ಎಂದು Read more…

ಅಂಡರ್​ 19 ದಿನಗಳನ್ನು ಜ್ಞಾಪಿಸುತ್ತಾ ವಿಶೇಷ ಫೋಟೋ ಶೇರ್​ ಮಾಡಿದ ಹರ್ಭಜನ್​ ಸಿಂಗ್​​….!

ಹರ್ಭಜನ್​ ಸಿಂಗ್​​ ತಮ್ಮ ವೃತ್ತಿ ಜೀವನದ ಆರಂಭಿಕ ದಿನದ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ. ಈ ವರ್ಷದ ಇಂಡಿಯನ್​ ಪ್ರೀಮಿಯರ್​ ಲೀಗ್​​​ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂದಿದ್ದ ಹರ್ಭಜನ್​ ಸಿಂಗ್​ ತಮ್ಮ Read more…

ಕೋವಿಡ್ ಸಂಕಷ್ಟದ ನಡುವೆ ಮಕ್ಕಳಲ್ಲಿ ಆರಂಭವಾದ ವಿಚಿತ್ರ ಸಿಂಡ್ರ‍ೋಮ್

ನವದೆಹಲಿ: ಕೊರೊನಾ ಸೋಂಕು, ಒಮಿಕ್ರಾನ್ ಆತಂಕದ ನಡುವೆ ಮಕ್ಕಳಲ್ಲಿ ವಿಚಿತ್ರ ಸಿಂಡ್ರೋಮ್ ಕಾಣಿಸಿಕೊಳ್ಳುತ್ತಿದ್ದು, ಮೊಬೈಲ್ ಗೇಮಿಂಗ್ ಸಿಂಡ್ರೋಮ್ ಗೆ ಮಕ್ಕಳು ಒಳಗಾಗುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. Read more…

BIG NEWS: ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೆ ಡಿ.ಕೆ.ಶಿವಕುಮಾರ್ ವ್ಯಂಗ್ಯ

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನ ಗೆಲ್ಲಲಿದೆ ಎಂಬ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೆ ವ್ಯಂಗ್ಯವಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಉಳಿದ ಸ್ಥಾನವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡಲಿ, Read more…

’ಭರವಸೆ ಕಳೆದುಕೊಳ್ಳಬೇಡಿ, ನಿಮ್ಮಲ್ಲಿ ನೀವು ನಂಬಿಕೆ ಇಡಿ’: ಕಿರಿಯರಿಗೆ ಪ್ರೇರಣಾತ್ಮಕ ಪತ್ರ ಬರೆದಿದ್ದ ಗ್ರೂಪ್‌ ಕ್ಯಾಪ್ಟನ್ ವರುಣ್ ಸಿಂಗ್

ಸಶಸ್ತ್ರ ಪಡೆಗಳ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್‌ರ ದುರ್ಮರಣಕ್ಕೆ ಕಾರಣವಾದ ಹೆಲಿಕಾಪ್ಟರ್‌ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಾದ ಗ್ರೂಪ್ ಕ್ಯಾಪ್ಟನ್‌ ವರುಣ್ ಸಿಂಗ್ ಬರೆದಿದ್ದ ಪತ್ರವೊಂದು ಸಾಮಾಜಿಕ Read more…

ಕೋಪಗೊಂಡಿದ್ದ ಮಗುವಿಗೆ ಅಮ್ಮನ ಮನಮುಟ್ಟುವ ಮಾತುಗಳು ಹೇಗಿವೆ ಗೊತ್ತಾ…..? ವಿಡಿಯೋ ವೈರಲ್

ಪೋಷಕತ್ವವು ತುಂಬಾ ಕಷ್ಟಕರವಾದ ಕೆಲಸವಾಗಿದೆ. ಏಕೆಂದರೆ ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸಬೇಕೆಂದ್ರೆ ಕೆಲವೊಂದು ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, Read more…

ಇಲ್ಲಿದೆ 2021 ರಲ್ಲಿ ನಡೆದ ವಿವಾಹದ ವೇಳೆಯ ಮೋಜಿನ ಕ್ಷಣಗಳು

2021ನೇ ವರ್ಷ ಕೊನೆಗೊಳ್ಳಲು ದಿನಗಣನೆ ಶುರುವಾಗಿದೆ. ಆದರೆ, ಭಾರತೀಯ ವಿವಾಹಗಳಲ್ಲಿ ನಡೆಯುತ್ತಿರುವ ಕೆಲವೊಂದು ವಿಲಕ್ಷಣ ಘಟನೆಗಳಿಗೆ ಅಂತ್ಯವಿಲ್ಲ. ಮೋಜು-ಮಸ್ತಿ ಸಾಮಾನ್ಯವಾಗಿದೆ. ಆದರೆ, ಕೆಲವೊಂದು ಮದುವೆಗಳಲ್ಲಿ ನಡೆದಿರುವ ತಮಾಷೆಯ ಪ್ರಸಂಗಗಳ Read more…

ಹಿರಿಯ ನಟ ʼದೇವಾನಂದ್‌ʼ ಕುರಿತು ಇಲ್ಲಿದೆ ನಿಮಗೆ ಗೊತ್ತಿರದ ಸಂಗತಿ

ಬಾಲಿವುಡ್ ನಾಯಕ ನಟರಾಗಿದ್ದ ದೇವಾನಂದ್‌ ಡಿಸೆಂಬರ್‌ 3 ರಂದು ವಿಧಿವಶರಾಗಿದ್ದರು. ಈ ಹಿರಿಯ ನಟನ ಕುರಿತು ಬಹುಶಃ ಎಲ್ಲರಿಗೂ ಹೆಚ್ಚು ಗೊತ್ತಿರದ ಕೆಲವು ಸಂಗತಿಗಳನ್ನು ಇಲ್ಲಿ ನೀಡಲಾಗಿದೆ. ಬಾಲಿವುಡ್ Read more…

ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಸ್ಫೋಟ – ಒಂದೇ ದಿನ 7 ಪ್ರಕರಣ ದಾಖಲು

ಪಕ್ಕದ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಸ್ಫೋಟವಾಗಿದೆ. ಒಂದೇ ದಿನ 7 ಜನರಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಪಿಂಪ್ರಿಯ ನಾಲ್ವರು ಹಾಗೂ ಮುಂಬಯಿನ ಮೂವರಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ Read more…

ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಕೌಶಲ್ಯ ಹೆಚ್ಚಿಸಲು ‘ಕೋಡ್ ಉನ್ನತಿ’ ಕಾರ್ಯಕ್ರಮ

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಕೌಶಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ಐಟಿ, ಬಿಟಿ ಮತ್ತು ಕೌಶಲ್ಯ ಇಲಾಖೆಯಿಂದ ‘ಕೋಡ್ ಉನ್ನತಿ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಯುವ ಜನ ಸಬಲೀಕರಣ Read more…

‘ಲೇಜಿ ಲಾಡ್’ಗೆ ಕುಣಿದು ಕುಪ್ಪಳಿಸಿದ ಮಹಿಳೆ: ವಿಡಿಯೋ ವೈರಲ್

ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ತಮ್ಮದೇ ಆದ ಪ್ರತಿಭೆಗಳನ್ನು ಹೊಂದಿದ್ದಾರೆ. ಇದೀಗ ಹಲವಾರು ಸಾಮಾಜಿಕ ಮಾಧ್ಯಮಗಳು ಇರೋದ್ರಿಂದ ಈ ಮೂಲಕ ಉತ್ತಮ ಪ್ರತಿಭೆಗಳು ಹೊರಬರುತ್ತಿವೆ. ಇದೀಗ Read more…

ಈ ಬಣ್ಣದ ಚಹಾವನ್ನು ಕುಡಿಯುವ ಮುನ್ನ ಎಚ್ಚರ….!

ಹೆಚ್ಚಿನ ಜನರು ತಮ್ಮ ದಿನವನ್ನು ಒಂದು ಕಪ್ ಚಹಾ ಕುಡಿಯುವ ಮೂಲಕ ಆರಂಭಿಸುತ್ತಾರೆ. ಚಹಾದಲ್ಲಿ ಹಲವಾರು ವಿಧಗಳಿವೆ. ಬ್ಲ್ಯಾಕ್ ಟೀ, ಹಾಲು ಮಿಶ್ರಿತ ಟೀ, ಶುಂಠಿ ಟೀ, ನಿಂಬೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...