alex Certify ಚಾಪ್‌ಸ್ಟಿಕ್ ಬಳಸುವುದನ್ನು ಪತ್ನಿಗೆ ಕಲಿಸುತ್ತಿರುವ ನವವಿವಾಹಿತ…! ವಿಡಿಯೋ ನೋಡಿ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಪ್‌ಸ್ಟಿಕ್ ಬಳಸುವುದನ್ನು ಪತ್ನಿಗೆ ಕಲಿಸುತ್ತಿರುವ ನವವಿವಾಹಿತ…! ವಿಡಿಯೋ ನೋಡಿ ನೆಟ್ಟಿಗರು ಫಿದಾ

ರೊಮ್ಯಾಂಟಿಕ್ ಡೇಟ್ ಒಂದರಲ್ಲಿ ಭಾರತೀಯ ದಂಪತಿಗಳಿಬ್ಬರ ನಡುವಿನ ರಸಘಳಿಗೆಯೊಂದರ ವಿಡಿಯೋ ವೈರಲ್ ಆಗಿದೆ.

ತನ್ನ ಪ್ರೀತಿಯ ಪತ್ನಿಗೆ ಚಾಪ್‌ಸ್ಟಿಕ್ ಬಳಸಿಕೊಂಡು ತಿನ್ನುವುದು ಹೇಗೆಂದು ಪತಿ ಹೇಳಿಕೊಡುತ್ತಿರುವ ಈ ವಿಡಿಯೋ ನೆಟ್ಟಿಗರಿಗೆ ಬಲು ಪ್ರೀತಿಯಾಗಿದೆ. ಚೈನೀಸ್ ರೆಸ್ಟೋರೆಂಟ್‌ ಒಂದರಲ್ಲಿ ನೂಡಲ್ಸ್ ಸವಿಯುತ್ತಿರುವ ಈ ಜೋಡಿಯ ವಿಡಿಯೋದಲ್ಲಿ, ಪತಿ ಸಾಯಿ ಗುರುಂಗ್ ತಮ್ಮ ಪತ್ನಿ ಅಕ್ಷಿತಾ ಗುರುಂಗ್‌ಗೆ ಚಾಪ್‌ಸ್ಟಿಕ್ ಬಳಸಿ ತಿನ್ನುವುದು ಹೇಗೆಂದು ಹೇಳಿಕೊಡುತ್ತಿದ್ದಾರೆ.

ನಾಯಕತ್ವ ಬದಲಾವಣೆ ಹೇಳಿಕೆ ನೀಡಿದ ಸಚಿವರಿಗೆ ಬಿಜೆಪಿ ಬಿಗ್ ಶಾಕ್: ಸಂಕ್ರಾಂತಿಗೆ ಅನೇಕ ಮಂತ್ರಿಗಳಿಗೆ ಗೇಟ್ ಪಾಸ್

ಆಹಾರ ಸೇವನೆಯ ಹೊಸ ವಿಧಾನವನ್ನು ಕಲಿಸಿಕೊಡುತ್ತಿರುವ ತನ್ನ ಪತಿಯ ಪ್ರಯತ್ನದಿಂದ ಅಕ್ಷಿತಾ ಖುಷಿಯಾದಂತೆ ಕಂಡಿದ್ದು, ಅವರ ಮೊಗದಲ್ಲಿ ಸುಂದರವಾದ ನಗೆ ಮೂಡಿಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...