alex Certify Featured News | Kannada Dunia | Kannada News | Karnataka News | India News - Part 308
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಮಿಲಿಯನ್ ವೀಕ್ಷಣೆ ಗಳಿಸಿದ ಸುರೇಶ್ ರೈನಾ ‘ಸಾಸಿವೆ ಸೊಪ್ಪಿನ ಗೊಜ್ಜು’ ತಯಾರಿಸಿದ ವಿಡಿಯೋ…..!

ಕ್ರಿಕೆಟಿಗ ಸುರೇಶ್ ರೈನಾ ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಚಳಿಗಾಲದ ವಿಶೇಷವಾದ ಸಾರ್ಸನ್ ಕಾ ಸಾಗ್ (ಸಾಸಿವೆ ಸೊಪ್ಪಿನ ಗೊಜ್ಜು)  ಖಾದ್ಯವನ್ನು ತಯಾರಿಸಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದು ಭಾರತದಲ್ಲಿ ವಿಶೇಷವಾಗಿ Read more…

ಬಲು ಅಪರೂಪದ ಅಮೆರಿಕನ್ ಬಾರ್ನ್ ಗೂಬೆ ರಕ್ಷಣೆ

ಸುಪೌಲ್: ಬಿಹಾರದ ಸುಪೌಲ್‌ನಲ್ಲಿ ಬುಧವಾರ ಅರಣ್ಯ ಇಲಾಖೆ ಅಧಿಕಾರಿಗಳು ಅಮೆರಿಕನ್ ಬಾರ್ನ್ ಗೂಬೆಯನ್ನು ರಕ್ಷಿಸಿದ್ದಾರೆ. ಈ ಅಪರೂಪದ ಗೂಬೆಯು ಸಾಮಾನ್ಯವಾಗಿ ಯುಎಸ್, ಇಂಗ್ಲೆಂಡ್ ಮತ್ತು ಯುರೋಪ್ ದೇಶಗಳ ಕೆಲವು Read more…

‘ಡೋಂಟ್ ಗೋ ಯೆಟ್‌’ಗೆ ತಂದೆ-ಮಗಳ ಅದ್ಭುತ ಸ್ಟೆಪ್ಸ್: ಮುದ್ದಾದ ವಿಡಿಯೋ ವೀಕ್ಷಿಸಿದ್ದು ಒಂದು ಮಿಲಿಯನ್ ಮಂದಿ..!

ಪುಟ್ಟ ಬಾಲಕಿಯೊಬ್ಬಳು ತನ್ನ ತಂದೆಯೊಂದಿಗೆ ಡ್ಯಾನ್ಸ್ ಮಾಡಿರುವ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಂದೆ-ಮಗಳ ಜೋಡಿಯು ಕ್ಯಾಮಿಲಾ ಕ್ಯಾಬೆಲ್ಲೊ ಅವರ ಹಿಟ್ ಹಾಡು ‘ಡೋಂಟ್ ಗೋ Read more…

ನಾಳೆ ಬಿಡುಗಡೆಯಾಗಲಿದೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’

ಈಗಾಗಲೇ ಟೀಸರ್ ಹಾಗೂ ಟ್ರೈಲರ್ ಮೂಲಕ ಭರ್ಜರಿ ಸೌಂಡ್ ಮಾಡಿರುವ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ನಾಳೆ ತೆಲುಗು ಸೇರಿದಂತೆ ಕನ್ನಡ, Read more…

100 ಮಿಲಿಯನ್ ವೀಕ್ಷಣೆ ಪಡೆದ ‘RRR’ ಟ್ರೈಲರ್

ಕರ್ನಾಟಕದಲ್ಲೂ ಸಾಕಷ್ಟು ಸದ್ದು ಮಾಡುತ್ತಿರುವ ‘ಆರ್ ಆರ್ ಆರ್’ ಹಾಗೂ ‘ಪುಷ್ಪ’ ಚಿತ್ರದ ಟ್ರೈಲರ್ ಗಳು ಯುಟ್ಯೂಬ್ ನಲ್ಲಿ ದಾಖಲೆ ಬರೆಯುತ್ತಿವೆ. ರಾಜಮೌಳಿ ನಿರ್ದೇಶನದ ಜ್ಯೂ. ಎನ್ಟಿಆರ್ ಹಾಗೂ Read more…

‘ಲವ್ ಯೂ ರಚ್ಚು’ ಸಿನಿಮಾ ಟ್ರೈಲರ್ ರಿಲೀಸ್

ಶಂಕರ್ ಎಸ್ ರಾಜ್ ನಿರ್ದೇಶನದ ಅಜಯ್ ರಾವ್ ನಟನೆಯ ರೊಮ್ಯಾಂಟಿಕ್ ಎಂಟರ್ ಟೇನರ್ ಕಥಾಹಂದರ ಹೊಂದಿರುವ ‘ಲವ್ ಯೂ ರಚ್ಚು’ ಚಿತ್ರದ ಟ್ರೈಲರ್ ಇಂದು ಆನಂದ್ ಆಡಿಯೋ ಯುಟ್ಯೂಬ್ Read more…

ಎಲಾನ್ ಮಸ್ಕ್‌ ರಂತೆಯೇ ಕಾಣುವ ಏಷ್ಯನ್ ವ್ಯಕ್ತಿ: ವಿಡಿಯೋ ವೈರಲ್

ಬಹುಮುಖ ಪ್ರತಿಭೆ ಎಲಾನ್ ಮಸ್ಕ್‌ ಇಂಜಿನಿಯರಿಂಗ್, ಉದ್ಯಮಶೀಲತೆ ಹಾಗೂ ದತ್ತಿ ಕೆಲಸಗಳ ಮೂಲಕ ಜಗತ್ತಿನಾದ್ಯಂತ ಭಾರೀ ಫೇಮಸ್ ಆಗಿರುವ ವ್ಯಕ್ತಿ. ಬಹಳ ಕಡಿಮೆ ಮಾತನಾಡಿದರೂ ಸಹ ಮಸ್ಕ್ ಸಾಮಾಜಿಕ Read more…

ಸಹಜವಾಗಿಯೇ ಮದುವೆ ಫೋಟೋದಲ್ಲಿ ಕಾಣಿಸಿಕೊಂಡ ನಟನ ಪುತ್ರಿಗೆ ನೆಟ್ಟಿಗರ ಮೆಚ್ಚುಗೆ

ಜನಪ್ರಿಯ ಟಿವಿ ಸೀರೀಸ್ ’ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ವೀಕ್ಷಕರಿಗೆ ಜೇಠಾಲಾಲ್‌ ಎಂಬ ಪಾತ್ರ ಚೆನ್ನಾಗಿ ಗೊತ್ತಿರುತ್ತದೆ. ಆ ಪಾತ್ರದಲ್ಲಿ ನಟ ದಿಲೀಪ್ ಜೋಶಿ ಅಭಿನಯಿಸಿದ್ದಾರೆ. ಜೋಶಿ Read more…

ಬಾಸ್ ಇಲ್ಲದಿದ್ದಾಗ ಉದ್ಯೋಗಿ ಮಾಡಿದ್ದೇನು ಗೊತ್ತಾ..? ವಿಡಿಯೋ ವೈರಲ್

ಶಾಲೆ ಅಥವಾ ಕಾಲೇಜುಗಳಲ್ಲಿ ಶಿಕ್ಷಕರು ತರಗತಿಯಿಂದ ಹೋದ ತಕ್ಷಣ ವಿದ್ಯಾರ್ಥಿಗಳೆಲ್ಲಾ ಬೊಬ್ಬಿಡಲು, ತಮಾಷೆ ಮಾಡಲು ಶುರುಮಾಡುತ್ತಾರೆ. ರೆಸ್ಟೋರೆಂಟ್‌ಗಳು, ಕೆಫೆಗಳು ಮತ್ತು ಕಚೇರಿಗಳಲ್ಲೂ ಕೂಡ ಇದು ಭಿನ್ನವಾಗಿರುವುದಿಲ್ಲ. ಇಲ್ಲಿ ಕೂಡ Read more…

ಮನಿ ಹೀಸ್ಟ್‌ನ ‘ಬೆಲ್ಲಾ ಸಿಯಾವೊ’ ಗೆ ದೇಸಿ ಟ್ವಿಸ್ಟ್: ಡ್ಯಾನ್ಸರ್ಸ್ ಪರ್ಫಾಮೆನ್ಸ್ ಗೆ ಬೆರಗಾದ ನೆಟ್ಟಿಗರು..!

ಸ್ಪ್ಯಾನಿಷ್ ಥ್ರಿಲ್ಲರ್ ಸರಣಿ ಮನಿ ಹೀಸ್ಟ್‌ನ ಜನಪ್ರಿಯ ಹಾಡು ಬೆಲ್ಲಾ ಸಿಯಾವೊ ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿರುವುದು ಬಹುಶಃ ನಿಮಗೆ ಗೊತ್ತಿರಬಹುದು. ಭಾರತೀಯರು ಕೂಡ ಈ ಹಾಡನ್ನು ಬಹಳ Read more…

ಒಂದು ತಿಂಗಳ ಮದುವೆ ಆನಿವರ್ಸರಿಗೆ ಅಂದದ ಫೋಟೋ ಹಂಚಿಕೊಂಡ ರಾಜ್‌ಕುಮಾರ್ ರಾವ್ ದಂಪತಿ

ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಮತ್ತು ನಟಿ ಪತ್ರಲೇಖಾ ವಿವಾಹವಾಗಿ ಒಂದು ತಿಂಗಳಾಗಿದೆ. 11 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಜೋಡಿ ಕಳೆದ ಒಂದು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ Read more…

ಕೃತಕ ಕಾಲುಗಳ ಮುಖಾಂತರ ಮ್ಯಾರಥಾನ್ ನಲ್ಲಿ ಭಾಗವಹಿಸಿ ಸ್ಪೂರ್ತಿಯಾಗಿದ್ದಾರೆ ಈ ವ್ಯಕ್ತಿ

ಹೈದರಾಬಾದ್: 2013ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಸಾಧನೆಗೆ ದೈಹಿಕ ನ್ಯೂನತೆ ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕೃತಕ ಕಾಲುಗಳ ಮುಖಾಂತರ 28 ವರ್ಷದ ಅಳಿಗಾ ಪ್ರಸನ್ನ ಮ್ಯಾರಥಾನ್‌ನಲ್ಲಿ Read more…

ಬಾಸ್ ಗೆ ಬೈದ್ರೂ ಮಹಿಳೆಗೆ ಸಿಕ್ಕಿದೆ ಇಷ್ಟೊಂದು ಹಣ…..!

ಆಸ್ಟ್ರೇಲಿಯಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ಬಾಸ್ ಗೆ ಬೈದಿದ್ದಾಳೆ. ಈ ಕಾರಣಕ್ಕೆ ಆಕೆಯನ್ನು ಕೆಲಸದಿಂದ ತೆಗೆಯಲಾಗಿದೆ. ಆದ್ರೆ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಮಹಿಳೆಗೆ 4 ಲಕ್ಷದ Read more…

ಬೆಚ್ಚಿಬೀಳಿಸುತ್ತೆ ವಂಚಕ ಸುಕೇಶ್​ನಿಂದ ನಟಿ ಜಾಕ್ವೆಲಿನ್ ಪಡೆದ ಉಡುಗೊರೆಗಳ ಪಟ್ಟಿ..!

200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್​ ಚಂದ್ರಶೇಖರ್​​ ಪ್ರಕರಣ ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಹಾಗೂ ನೋರಾ ಫತೇಹಿ Read more…

ನಾನೂ ಸಹ ಬ್ರಾಹ್ಮಣ ಕುಟುಂಬಕ್ಕೆ ಸೇರಿದವಳು: ಚುನಾವಣಾ ಪ್ರಚಾರದಲ್ಲಿ ದೀದಿ ಹೇಳಿಕೆ

ಗೋವಾದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಮತದಾರರಿಗೆ ಕೋರಿಕೊಂಡಿದ್ದಾರೆ. ಆಡಳಿತಾರೂಢ ಬಿಜೆಪಿ ಹಾಗೂ Read more…

ಪತ್ನಿ ಹಾಗೂ ಮಕ್ಕಳ ವಿರುದ್ಧವೇ ದೂರು ದಾಖಲಿಸಿದ ಹಿರಿಯ ನಟ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಅಶ್ವತ್ಥ ನಾರಾಯಣ ತಮ್ಮ ಕುಟುಂಬದ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪತ್ನಿ, ಮಗ ಹಾಗೂ 3ನೇ ಮಗಳು ತಮ್ಮನ್ನು ಚೆನ್ನಾಗಿ Read more…

ಸಾರಾ ಅಲಿಖಾನ್‌ರ ʼಚಕಾ ಚಕ್ʼ ಹಾಡಿಗೆ ಮಸ್ತ್‌ ಸ್ಟೆಪ್ ಹಾಕಿದ ಅವಳಿ ಸಹೋದರಿಯರು

ಸಾಮಾಜಿಕ ಜಾಲತಾಣದಲ್ಲಿ ಡ್ಯಾನ್ಸ್ ವಿಡಿಯೋಗಳಿಗೆ ಬರವಿಲ್ಲ. ಇಂಥದ್ದೇ ಮತ್ತೊಂದು ವಿಡಿಯೋದ ಲಿಂಕ್ ಅನ್ನು ನಾವಿಲ್ಲಿ ಶೇರ್‌ ಮಾಡುತ್ತಿದ್ದು, ಇದು ನಿಮ್ಮ ಮೊಗದಲ್ಲಿ ಖುಷಿ ಮೂಡಿಸುತ್ತದೆ. ಸಾರಾ ಅಲಿಖಾನ್‌ ನಟನೆಯ Read more…

ಮೈಕೆಲ್ ಜಾಕ್ಸನ್ ನೆನಪಿಸಿದ ಯುವಕನ ಹಾಡಿಗೆ ನೆಟ್ಟಿಗರು ಫಿದಾ…..!

ಮೈಕೆಲ್ ಜಾಕ್ಸನ್ ಸತ್ತು ದಶಕದ ಮೇಲಾದರೂ ಆತನ ಜನಪ್ರಿಯತೆ ಮಾತ್ರ ಎಂದೆಂದಿಗೂ ಅಳಿಯುವುದಿಲ್ಲ ಎನ್ನಬಹುದು. ತನ್ನ ನೃತ್ಯ ಹಾಗೂ ಗಾಯನದಿಂದ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಜಾಕ್ಸನ್ ಹೊಂದಿದ್ದರು. ಅತಿಥಿ ಉಪನ್ಯಾಸಕರಿಗೆ Read more…

ಮಿಜೋರಾಂನಲ್ಲಿ 47 ಅಡಿ ಎತ್ತರದ ಕ್ರಿಸ್‌ ಮಸ್ ಸ್ಟಾರ್ ನಿರ್ಮಿಸಿದ ಅಸ್ಸಾಂ ರೈಫಲ್ಸ್

ಐಜ್ವಾಲ್: ಕ್ರಿಸ್ಮಸ್ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಹಬ್ಬದ ಸಿದ್ಧತೆ ಬಹಳ ಜೋರಾಗಿಯೇ ನಡೆಯುತ್ತಿದೆ. ಇದೀಗ ಹಬ್ಬಕ್ಕೂ ಮುನ್ನ ಅಸ್ಸಾಂ ರೈಫಲ್ಸ್ ಸೈನಿಕರು ಮಿಜೋರಾಂನಲ್ಲಿ 47 ಅಡಿಗಳಷ್ಟು Read more…

ಮಲೈಕಾ ಅರೋರಾ ಫಿಟ್‌ ಆಗಿರಲು ಪ್ರತಿದಿನ ಮಾಡ್ತಾರಂತೆ ಈ ವ್ಯಾಯಾಮ

ಫಿಟ್ ನೆಸ್ ಕಾಪಾಡಿಕೊಳ್ಳುವ ಬಾಲಿವುಡ್ ನಟಿಯರಲ್ಲಿ ಮಲೈಕಾ ಅರೋರಾ ಕೂಡ ಒಬ್ಬರು. ಅವರು ಪ್ರತಿಬಾರಿ ತನ್ನ ಇನ್ ಸ್ಟಾಗ್ರಾಂನಲ್ಲಿ ತಮ್ಮ ಫಿಟ್ ನೆಸ್ ರಹಸ್ಯವನ್ನು ಹಂಚಿಕೊಳ್ಳುತ್ತಾರೆ. ತಮ್ಮ ಆಹಾರ Read more…

‘ಮನಿಕೆ ಮಗೆ ಹಿತೆ’ ಆಯ್ತು ಈಗ ಜುಗ್ನು ಫೀವರ್…! ವೈರಲ್ ಆಯ್ತು ಗಗನಸಖಿಯ ಸ್ಟೆಪ್ಸ್

ಇಂಡಿಗೋ ಗಗನಸಖಿಯು ವಿಮಾನದಲ್ಲಿ ಸಿಂಹಳೀಯ ಹಾಡು ಮನಿಕೆ ಮಗೆ ಹಿತೆಗೆ ನೃತ್ಯ ಮಾಡಿದ ಬಳಿಕ ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಆಕೆಯ ನೃತ್ಯವು ಎಷ್ಟು ಜನಪ್ರಿಯವಾಯಿತು ಎಂದರೆ Read more…

ರಾಜಕೀಯದಲ್ಲಿ ಪತ್ನಿಯ ಹಾದಿಯನ್ನೇ ತುಳಿದ ನಿವೃತ್ತ ಸರ್ಕಾರಿ ಅಧಿಕಾರಿ..! ಪಂಚಾಯತ್​ ಚುನಾವಣೆಯಲ್ಲಿ ಭರ್ಜರಿ ಜಯಭೇರಿ

ಮುಖ್ಯ ಜಾಗೃತ ಆಯೋಗದ ಕಮಿಷನರ್​ ಆಗಿದ್ದ ಅರುಣ್​ ಕುಮಾರ್ ಬಿಹಾರದ ಸಿತಾಮರ್ಹಿ ಜಿಲ್ಲೆಯ ಸೋನ್​​ ಬರ್ಸಾ ಬ್ಲಾಕ್​​ನ​​ ಪಂಚಾಯತ್​​​ ಚುನಾವಣೆಯಲ್ಲಿ ಆರಾಮದಾಯಕ ಗೆಲುವು ಸಾಧಿಸಿದ್ದಾರೆ. ಅರುಣ್​ ಕುಮಾರ್​ ಪತ್ನಿ Read more…

ನಿಶ್ಚಿತಾರ್ಥ ಮಾಡಿಕೊಂಡ ಅನಿಲ್​ ಅಂಬಾನಿ ಹಿರಿಯ ಪುತ್ರ ಅನ್ಮೋಲ್

ಉದ್ಯಮಿ ಅನಿಲ್ ಅಂಬಾನಿ ಹಾಗೂ ಟೀನಾ ಅಂಬಾನಿ ಹಿರಿಯ ಪುತ್ರ ಜೈ ಅನ್ಮೋಲ್​ ಅಂಬಾನಿ ಕೃಷ್ಣಾ ಶಾ ಎಂಬವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಜೈ ಅನ್ಮೋಲ್​ ಸ್ನೇಹಿತ ಹಾಗೂ Read more…

ಮದುವೆ ಸಂಭ್ರಮದ ವೇಳೆ ಗನ್ ಫೈರ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ವಧು-ವರ

ಹಲವಾರು ಜೋಡಿಗಳು ತಮ್ಮ ಮದುವೆಯನ್ನು ಸ್ಮರಣೀಯವಾಗಿಸಲು ಏನಾದರೊಂದು ಡಿಫರೆಂಟ್ ಆಗಿ ಮಾಡುತ್ತಾರೆ. ಅದ್ಧೂರಿ ಮದುವೆಗಳಲ್ಲಿ ವೇದಿಕೆಗೆ ವಿಭಿನ್ನವಾಗಿ ಎಂಟ್ರಿ ಕೊಡಬೇಕು ಅನ್ನೋದು ಹಲವರ ಕನಸಾಗಿದೆ. ಹಾಗೆಯೇ ಯುಪಿ ಮತ್ತು Read more…

ಇಲ್ಲಿದೆ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದ 2021ರ ಟಾಪ್ 10 ವೈರಲ್ ವಿಡಿಯೋ

ಕೋವಿಡ್-19 ಸಾಂಕ್ರಾಮಿಕ ರೋಗ ಕಾಲಿಟ್ಟ ನಂತರ ಹಲವಾರು ಮಂದಿ ಮನೆಯಲ್ಲೇ ಕೆಲಸ ಮಾಡುವಂತಾಗಿದೆ. ಮನೆಯಲ್ಲೇ ಕೂತು ಬೇಜಾರಾಗಿದ್ದವರಿಗೆ ಸಾಮಾಜಿಕ ಜಾಲತಾಣದ ಮೀಮ್ ಗಳು, ವೈರಲ್ ವಿಡಿಯೋಗಳು ಕೊಂಚ ನಗೆತರಿಸಿದ್ದಂತೂ Read more…

ಏಳು ವಾರಗಳ ಕೋವಿಡ್ ಕೋಮಾದಿಂದ ಎಚ್ಚರವಾದಾಗ ಹೆಣ್ಣು ಮಗುವಿಗೆ ಜನ್ಮ ನೀಡಿರುವುದನ್ನು ಕಂಡುಕೊಂಡ ಮಹಿಳೆ..!

ಕೋವಿಡ್ ಸೋಂಕಿಗೆ ಒಳಗಾಗಿದ್ದ ಗರ್ಭಿಣಿಯೊಬ್ಬರು ಕೋಮಾಗೆ ಜಾರಿದ್ದರು. 7 ವಾರಗಳ ಬಳಿಕ ಕೋಮಾದಿಂದ ಎಚ್ಚರವಾದ ಅವರಿಗೆ ತಾನು ಹೆಣ್ಣುಮಗುವಿಗೆ ಜನ್ಮ ನೀಡಿರುವುದು ತಿಳಿದುಬಂದಿದೆ. ಗರ್ಭಿಣಿಯಾಗಿದ್ದಾಗ ಕೋವಿಡ್ ಸೋಂಕಿಗೆ ಒಳಗಾದ Read more…

ಟ್ರೋಲ್‌ ಮಾಡಿದವರಿಗೆ ಸಂಯುಕ್ತಾ ಹೆಗಡೆ ಖಡಕ್‌ ಉತ್ತರ

ನಟಿ ಸಂಯುಕ್ತ ಹೆಗಡೆ ಅಭಿಮಾನಿಗಳ ಕಮೆಂಟ್ ಗಳ ಬಗ್ಗೆ ಬೇಸರ ವ್ಯಕ್ತಪಡಿಸಿ, ವಿಶೇಷ ಪತ್ರವೊಂದನ್ನು ಬರೆದು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ನಟಿ ಸಂಯುಕ್ತ ಹೆಗಡೆ ಸಾಮಾಜಿಕ ಜಾಲತಾಣದಲ್ಲಿ Read more…

ಸುಶಾಂತ್ ಸಿಂಗ್‍ ರ ʼಖೈರಿಯಾತ್ʼ ಹಾಡಿಗೆ ಲಿಪ್ ಸಿಂಕ್ ಮಾಡಿದ ಇಂಟರ್ನೆಟ್ ಸೆನ್ಸೇಷನ್ ಕಿಲಿ ಪಾಲ್

ತಾಂಜೇನಿಯಾ ಮೂಲದ ಸೋದರ-ಸೋದರಿ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡಿರುವ ವಿಡಿಯೋ ಅಂತರ್ಜಾಲದಲ್ಲಿ ಭಾರಿ ವೈರಲ್ ಆಗಿರುವುದು ಬಹುಶಃ ನಿಮಗೆ ಗೊತ್ತಿರಬಹುದು. ಇದೀಗ ಕಿಲಿ ಪಾಲ್ ಅವರು ಅರ್ಜಿತ್ Read more…

ರ‍್ಯಾಪರ್‌ ಆಗಿ ಮಿಂಚುತ್ತಿರುವ ರಿಕ್ಷಾ ಚಾಲಕನ ಪುತ್ರಿ

ಮುಂಬೈನ ಗೋವಾಂಡಿ ಪ್ರದೇಶದ ರಿಕ್ಷಾ ಚಾಲಕರೊಬ್ಬರ ಪುತ್ರಿಯಾದ ಸಾನಿಯಾ ಮಿಸ್ತ್ರಿ ತನ್ನ 15ನೇ ವಯಸ್ಸಿನಲ್ಲೇ ಖ್ಯಾತಿ ಪಡೆಯುವ ಸಾಧನೆಗೈದಿದ್ದಾಳೆ. 11ನೇ ತರಗತಿ ವಿದ್ಯಾರ್ಥಿನಿ ಸಾನಿಯಾ ರ‍್ಯಾಪರ್‌ ಆಗುವ ಕಲೆಯನ್ನು Read more…

ʼಮಿಸ್ ಯೂನಿವರ್ಸ್ʼ ಹರ್ನಾಜ್ ಸಂಧು ಜೊತೆ ಸಂಭ್ರಮಿಸಿದ ಊರ್ವಶಿ ರೌಟೇಲಾ

ಭಾರತದ ಹರ್ನಾಜ್ ಸಂಧು ಮಿಸ್ ಯೂನಿವರ್ಸ್-2021 ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಸೋಮವಾರ ಇತಿಹಾಸ ನಿರ್ಮಿಸಿದ್ದಾರೆ. ಚಂಡೀಗಢದ 21 ವರ್ಷದ ಹರ್ನಾಜ್, ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...