alex Certify ಪಿಜ್ಜಾ ಆರ್ನಮೆಂಟ್ಸ್ ಕಂಡಿರಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಜ್ಜಾ ಆರ್ನಮೆಂಟ್ಸ್ ಕಂಡಿರಾ…..?

ಎಲ್ಲರೂ ಇಷ್ಟಪಡುವ ಫಾಸ್ಟ್ ಫುಡ್ ಯಾವುದು ಎಂದು ಪ್ರಶ್ನಿಸಿದರೆ ಪಿಜ್ಜಾ ಎಂದು ಎಲ್ಲರೂ ಉತ್ತರಿಸುತ್ತಾರೆ. ಅದೇ ವಿನ್ಯಾಸದ ಸ್ಟಡ್ ಹಾಗೂ ಹ್ಯಾಂಗಿಂಗ್ಸ್ ಗಳು ಬಂದರೆ ಹೇಗಿರಬಹುದು ?

ಹೌದು, ಫ್ಯಾಷನ್ ಲೋಕಕ್ಕೂ ಪಿಜ್ಜಾ ಕಾಲಿಟ್ಟಿದೆ. ಫುಲ್ ಶೇಪ್ ಪಿಜ್ಜಾ, ಟ್ರಯಾಂಗಲ್ ಶೇಪ್ ಪಿಜ್ಜಾ ಹಾಗೂ ಸ್ಲೈಸ್ ಪಿಜ್ಜಾಗಳು ಆನ್ ಲೈನ್ ಹಾಗೂ ಮಳಿಗೆಗಳಲ್ಲಿ ಲಭ್ಯವಿದೆ.

ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಆಯಾ ಸೀಸನ್ ಗೆ ಹೊಂದಿಕೊಳ್ಳುವಂತೆ ನಿಮ್ಮ ಉಡುಪಿಗೆ ಮ್ಯಾಚ್ ಆಗುವ ಟ್ರೆಂಡಿ ಪಿಜ್ಜಾ ಇಯರಿಂಗ್ ವಿನ್ಯಾಸಗಳು ಲಭ್ಯವಿವೆ. ಕೆಂಪು, ಬಿಳಿ, ಹಸಿರು ಹರಳಿನಿಂದ ವಿನ್ಯಾಸಗೊಳಿಸಲಾದ ಇವು ಮೆಟಲ್, ಪರ್ಲ್, ಸ್ಟೋನ್, ಕಾಟನ್, ಟೆರ್ರಾಕೋಟಾ, ವುಡನ್ ಗಳಲ್ಲಿ ಲಭ್ಯವಿದೆ.

ಪಿಜ್ಜಾವನ್ನು ಬಹುವಾಗಿ ಇಷ್ಟಪಡುವ ನಿಮ್ಮಸ್ನೇಹಿತರಿಗೆ ಇದನ್ನು ಉಡುಗೊರೆಯಾಗಿಯೂ ನೀಡಬಹುದು. ಪಿಜ್ಜಾ ವಿನ್ಯಾಸದ ಇಯರಿಂಗ್ಸ್ ಜೊತೆ ಪಿಜ್ಜಾ ಪೆಂಡೆಂಟ್ ಇರುವ ಚೈನ್, ಬ್ರಾಸ್ ಲೈಟ್ ಗಳನ್ನು ಹೆಚ್ಚಾಗಿ ಜನ ಖರೀದಿಸುತ್ತಿದ್ದಾರೆ ಎನ್ನಲಾಗಿದೆ. ಅಧುನಿಕ ಈ ವಿನ್ಯಾಸಗಳು ಯುವತಿಯರನ್ನು ಮಾತ್ರವಲ್ಲ ಮಕ್ಕಳನ್ನೂ ಆಕರ್ಷಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...