alex Certify Featured News | Kannada Dunia | Kannada News | Karnataka News | India News - Part 296
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯಾದ ಯುದ್ಧ ನೌಕೆಗಳೊಂದಿಗೆ ಸಮರಾಭ್ಯಾಸ ನಡೆಸಿದ INS ಕೊಚ್ಚಿ

ಭಾರತೀಯ ನೌಕಾಪಡೆಯ ಸ್ವದೇಶವಾಗಿ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಕ್ಷಿಪಣಿ ವಿಧ್ವಂಸಕ ಐಎನ್‌ಎಸ್ ಕೊಚ್ಚಿ, ಅರಬ್ಬಿ ಸಮುದ್ರದಲ್ಲಿ ರಷ್ಯಾದ ನೌಕಾಪಡೆಯ ಹಡಗುಗಳೊಂದಿಗೆ ಜಂಟಿ ಸಮರಾಭ್ಯಾಸ ನಡೆಸಿದೆ. ಈ ವ್ಯಾಯಾಮವು ಎರಡು Read more…

ಮೊದಲ ಚಿತ್ರದ ಶೂಟಿಂಗ್‌ ನಡೆದ ಸ್ಥಳಕ್ಕೆ 29 ವರ್ಷಗಳ ಬಳಿಕ ಶಿಲ್ಪಾ ಶೆಟ್ಟಿ ಭೇಟಿ

ನಟಿ ಶಿಲ್ಪಾ ಶೆಟ್ಟಿ ತಮ್ಮ‌ ಅಭಿಮಾನಿಗಳಿಗೆ, ಅವರ ವೃತ್ತಿ ಜೀವನ ಪ್ರಾರಂಭಿಸಿದ ಸ್ಥಳದ ಸಂಪೂರ್ಣ ನೋಟವನ್ನ ಸಣ್ಣ ವಿಡಿಯೋ ಮೂಲಕ ನೀಡಿದ್ದಾರೆ. ಸುಮಾರು ಮೂರು ದಶಕಗಳ ಹಿಂದೆ ಬಾಜಿಗರ್‌ನಲ್ಲಿ Read more…

ಬೆಳಗ್ಗೆ ಬೇಗ ಏಳಬೇಕೆಂದು ಮಲಗುವ ಮುನ್ನವೇ ಮೇಕಪ್‌…! ಅಮೆರಿಕದಲ್ಲೊಬ್ಬ ʼಸೋಮಾರಿʼ ಸುಂದರಿ

ಬೆಳಗ್ಗೆ ಬೇಗ ಎದ್ದೇಳುವುದು, ಎದ್ದು ಯಾವುದೇ ಚಟುವಟಿಕೆಯಲ್ಲಿ ತೊಡಗುವುದು ಎಂದರೆ ಬಹುತೇಕ ಜನರಿಗೆ ಕಷ್ಟದ ಕೆಲಸವೇ. ಇದಕ್ಕೆ ಅವರು ನೀಡುವ ಕಾರಣಗಳು, ನೆಪಗಳು ಹಲವಾರು ಇರುತ್ತವೆ. ಇದಕ್ಕೆ ನಿದರ್ಶನ Read more…

ರಸ್ತೆಗಳನ್ನು ನಟಿ ಕೆನ್ನೆಗೆ ಹೋಲಿಸಿದ ಮತ್ತೊಬ್ಬ ಜನ ಪ್ರತಿನಿಧಿ

ರಾಜಕಾರಣಿಗಳಿಗೆ ಅದ್ಯಾಕೋ ಸಿನೆಮಾ ನಟಿಯರ ಮೇಲೆ ಒಂದು ರೀತಿಯ ಅವಿನಾಭಾವ ನಂಟು ಎಂದು ಕಾಣುತ್ತದೆ. ತಮ್ಮ ಕ್ಷೇತ್ರದ ರಸ್ತೆಗಳನ್ನು ಕಂಗನಾ ರಣಾವತ್‌ ಕೆನ್ನೆಗಿಂತ ನುಣುಪಾಗಿ ನಿರ್ಮಾಣ ಮಾಡುವುದಾಗಿ ಜಾರ್ಖಂಡ್‌ನ ಜಮ್ತಾರಾ Read more…

ಮುಂಬರುವ ವಿತ್ತೀಯ ವರ್ಷದಲ್ಲಿ FMCG ಕಂಪನಿಗಳಿಗೆ ರಿಲೀಫ್: ಎಡಲ್ವೀಸ್ ವರದಿ

ಕಚ್ಛಾ ವಸ್ತುಗಳ ಬೆಲೆಗಳಲ್ಲಿ ಮಂದಗತಿ ಏರಿಕೆ ಹಾಗೂ ಸತತವಾಗಿ ಬೆಲೆ ಏರಿಕೆ ಮಾಡುತ್ತಾ ಬಂದ ಕಾರಣ ಗ್ರಾಹಕ ಬಳಕೆ ಉತ್ಪನ್ನಗಳ ಉತ್ಪಾದಕರಿಗೆ ಮುಂಬರುವ ವಿತ್ತೀಯ ವರ್ಷದಲ್ಲಿ ಲಾಭಾಂಶದಲ್ಲಿ ಅಲ್ಪಮಟ್ಟದ Read more…

ತುಂಡುಡುಗೆ ಧರಿಸಿದ್ದ ಮಾಜಿ ಭುವನ ಸುಂದರಿಗೆ ವಿಮಾನ ಏರಲು ತಡೆ…!

ಕೆಲವೊಮ್ಮೆ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಮೇಲೆ ಹೇರುವ ವಸ್ತ್ರಸಂಹಿತೆಯು ನಗು ತರಿಸುತ್ತವೆ. ಇಂತಹ ನಿಯಮಗಳೇ ಪ್ರಯಾಣಿಕರಿಗೆ ಕಿರಿಕಿರಿಯುಂಟು ಮಾಡುತ್ತವೆ. ಇದೇ ರೀತಿ ಮಾಜಿ ಭುವನ ಸುಂದರಿಗೇ ವಸ್ತ್ರಸಂಹಿತೆ ಕಾರಣದಿಂದ Read more…

ʼಬ್ಲಾಂಕೆಟ್‌ ಆಕ್ಟೋಪಸ್‌ʼ ನರ್ತಿಸುವ ಅಪರೂಪದ ವಿಡಿಯೊ ವೈರಲ್‌

ಅತ್ಯಂತ ಅಪರೂಪದ ಸಮುದ್ರ ಜೀವಿಗಳಲ್ಲಿ ಒಂದಾದ ಬ್ಲಾಂಕೆಟ್‌ ಆಕ್ಟೋಪಸ್‌ ನರ್ತಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹಳದಿ ಮತ್ತು ಕೇಸರಿ ಮಿಶ್ರಿತ ಚಿನ್ನದ ಬಣ್ಣದ ಆಕ್ಟೋಪಸ್‌ ಇದು. Read more…

BIG NEWS: ತೆಲಂಗಾಣದಲ್ಲಿ ಶಾಲಾ-ಕಾಲೇಜುಗಳು ಬಂದ್; ಕೇರಳದಲ್ಲೂ ರಜೆ ಘೋಷಣೆ; ಕರ್ನಾಟಕದಲ್ಲೂ ಮತ್ತೆ ಕ್ಲೋಸ್ ಆಗುತ್ತಾ ಶಾಲೆಗಳು…?

ಬೆಂಗಳೂರು: ದೇಶಾದ್ಯಂತ ಕೊರೊನಾ ಸೋಂಕು ಸ್ಫೋಟಗೊಂಡಿದ್ದು, ಪ್ರತಿ ದಿನ 2.71 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ವಿವಿಧ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಹಲವು ರಾಜ್ಯಗಳು ಶಿಕ್ಷಣ Read more…

ಕೊಹ್ಲಿ ನಾಯಕತ್ವದ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದೇನು….?

ಭಾರತೀಯ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ ಅವರ ನಿರ್ಧಾರಕ್ಕೆ ಇಡೀ ಕ್ರಿಕೆಟ್ ಲೋಕವೇ ಆಘಾತ ವ್ಯಕ್ತಪಡಿಸಿದೆ. ಇತ್ತೀಚೆಗಷ್ಟೇ ಕೊಹ್ಲಿ ಅವರನ್ನು ಏಕದಿನ ನಾಯಕತ್ವದಿಂದ ಕೆಳೆಗೆ ಇಳಿಸುತ್ತಿದ್ದಂತೆ ಅಭಿಮಾನಿಗಳು Read more…

ಬೆಳಗಾವಿಯಲ್ಲಿ ಮತ್ತೆ ಪುಂಡಾಟ ಮೆರೆದ MES; ಕನ್ನಡಪರ ಸಂಘಟನೆಗಳ ಆಕ್ರೋಶ

ಬೆಳಗಾವಿ; ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಮತ್ತೆ ಪುಂಡಾಟ ಮೆರೆದಿದ್ದಾರೆ. ಕನ್ನಡ ನಾಮಫಲಕಗಳಿಗೆ ಮಸಿ ಬಳಿದು ಮತ್ತೆ ಉದ್ಧಟತನ ಪ್ರದರ್ಶಿಸಿದ್ದಾರೆ. ಇತ್ತೀಚೆಗಷ್ಟೇ ರಾಯಣ್ಣ ಪ್ರತಿಮೆ ವಿರೋಪಗೊಳಿಸಿ ದುಷ್ಕೃತ್ಯವೆಸಗಿದ್ದ Read more…

ಡಬ್ಬಿಂಗ್ ಸ್ಟುಡಿಯೋದಿಂದ ಸೆಲ್ಫಿ ತೆಗೆದು ಶೇರ್‌ ಮಾಡಿದ ಸಮಂತಾ

ಹಬ್ಬದ ದಿನವೂ ಕೆಲಸದ ಮೂಡ್‌ನಲ್ಲಿರುವ ಸಮಂತಾ ರುತ್‌ ಪ್ರಭು ಸ್ಟುಡಿಯೋ ಒಂದರಿಂದ ತಮ್ಮ ಚಿತ್ರ ಶೇರ್‌ ಮಾಡಿಕೊಂಡಿದ್ದಾರೆ. ಕೆಲಸ ಮತ್ತು ವರ್ಕೌಟ್‌ಗಳಿಂದ ಸಮಂತಾ ಯಾವಾಗಲೂ ಹಿಂದೆ ಸರಿಯುವುದಿಲ್ಲ ಎಂದು Read more…

BIG BREAKING: ಕೊರೊನಾ ಸ್ಫೋಟ; ಒಂದೇ ದಿನದಲ್ಲಿ 2.71 ಲಕ್ಷ ಜನರಲ್ಲಿ ಹೊಸದಾಗಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಮಹಾಸ್ಫೋಟ ಸಂಭವಿಸಿದ್ದು, ಕಳೆದ 24 ಗಂಟೆಯಲ್ಲಿ 2.71 ಲಕ್ಷ ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

ಮನೆಯಲ್ಲಿಯೇ ತಯಾರಿಸಿ ʼಗರಂ ಮಸಾಲʼ

ಯಾವುದೇ ಪದಾರ್ಥಕ್ಕಾದರೂ ಚಿಟಿಕೆ ಗರಂ ಮಸಾಲ ಬಿದ್ದರೆ ಅದರ ಪರಿಮಳವೇ ಬೇರೆ. ಹೊರಗಡೆ ತರುವುದಕ್ಕಿಂತ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: ½ ಕಪ್ Read more…

ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಪ್ರಿಯಾಂಕ್ ಖರ್ಗೆಗೂ ಕೊರೊನಾ ಪಾಸಿಟಿವ್

ಬೆಂಗಳೂರು : ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಹಲವು ಕಾಂಗ್ರೆಸ್ ನಾಯಕರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೂ ಕೋವಿಡ್ ಪಾಸಿಟಿವ್ ಬಂದಿದೆ. ಈ ಕುರಿತು Read more…

ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ಕಾಡುತ್ತಿದೆ ಕೊರೊನಾ; ಮಹಾಮಾರಿಯ ಆರ್ಭಟಕ್ಕೆ ಜನ ತತ್ತರ

ಜಗತ್ತಿನಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತೀವ್ರ ಆತಂಕ ಮೂಡಿಸುತ್ತಿದೆ. ಹಲವು ದೇಶಗಳು ಮಹಾಮಾರಿಗೆ ತತ್ತರಿಸಿ ಹೋಗುತ್ತಿರುವುದು ಅಂಕಿ- ಅಂಶಗಳಿಂದ ಸಾಬೀತಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಜಗತ್ತಿನಲ್ಲಿ Read more…

ನಿಮ್ಮ ಮಗುವಿನ ನೆಚ್ಚಿನ ವಿಡಿಯೋ ’ಬೇಬಿ ಶಾರ್ಕ್‌ ಡಾನ್ಸ್‌’ ನಿರ್ಮಿಸಿದೆ ಹೊಸ ದಾಖಲೆ

ಬೇಬಿ ಶಾರ್ಕ್‌….ಡು……ಡು ಎಂದು ಗುನುಗಿದರೆ ಸಾಕು, ನಿಮ್ಮ ಬಳಿಗೆ ಓಡಿಬರುವ ಅಥವಾ ನಿಂತಲ್ಲೇ ನಗುತ್ತಾ ಕುಪ್ಪಳಿಸುವ ಮಗುವೇ ಇಲ್ಲ ಎನಿಸುತ್ತದೆ. ಅಷ್ಟರಮಟ್ಟಿಗೆ ಸಣ್ಣಮಕ್ಕಳ ಮನಸ್ಸಿನಲ್ಲಿ ಈ ಹಾಡು ಜನಪ್ರಿಯವಾಗಿ Read more…

ವಿಡಿಯೋ: ಮದುವೆ ಸಮಾರಂಭದ ಮಧ್ಯೆಯೇ ಚೈನೀಸ್ ಖಾದ್ಯಗಳ ಭರ್ಜರಿ ಬ್ಯಾಟಿಂಗ್ ಮಾಡಿದ ಮದುಮಗಳು

ಮದುವೆ ಸಮಾರಂಭಗಳಲ್ಲಿ ಇಟ್ಟುಕೊಳ್ಳುವ ಹತ್ತಾರು ಶಾಸ್ತ್ರಗಳೆಲ್ಲಾ ಮಾಡಿ ಮುಗಿಸುವಷ್ಟರಲ್ಲಿ ಮದುಮಕ್ಕಳಿಗೆ ಅದ್ಯಾವ ಮಟ್ಟದಲ್ಲಿ ಹೊಟ್ಟೆ ಹಸಿದಿರುತ್ತದೆ ಎಂದು ಅವರಿಗೇ ಗೊತ್ತಿರುವ ವಿಚಾರ. ಕೆಲವೊಮ್ಮೆ ಮದುಮಕ್ಕಳು ಈ ಅವಧಿಯಲ್ಲಿ ಸರಿಯಾಗಿ Read more…

VIDEO: ಜಾನಪದ ಹಾಡುಗಳ ಮೂಲಕ ಸಂಕ್ರಾಂತಿ ಆಚರಿಸಿದ ಯೋಧರು

ಜಾನಪದ ಹಾಡುಗಳ ಮೂಲಕ ಸುಗ್ಗಿ ಸಂಭ್ರಮದ ಲೋಹ್ರಿ ಹಬ್ಬ ಆಚರಿಸುತ್ತಿರುವ ಭಾರತೀಯ ಸೇನೆಯ ಯೋಧರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಸಂಕ್ರಾಂತಿ ಸಂದರ್ಭದಲ್ಲಿ ದೇಶದ ಉತ್ತರದ ಗಡಿಗಳಲ್ಲಿ ಇರುವ Read more…

BIG BREAKING: ಸಂಕ್ರಾಂತಿ ಹಬ್ಬದ ನಡುವೆಯೇ ದೇಶದಲ್ಲಿ ಕೊರೊನಾ ಸ್ಫೋಟ; 2,68,833 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿಯೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಸ್ಫೋಟಗೊಂಡಿದ್ದು, 24 ಗಂಟೆಯಲ್ಲಿ 2,68,833 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಭಾರಿ ಏರಿಕೆಯಾಗಿದ್ದು, 24 ಗಂಟೆಯಲ್ಲಿ Read more…

ಲಂಡನ್‌ನಲ್ಲಿ ಹೊಸ ಆಫೀಸ್ ತೆರೆದ ಗೂಗಲ್‌, ಚಿತ್ರಗಳನ್ನು ಶೇರ್‌ ಮಾಡಿಕೊಂಡ ಸಿಇಓ ಸುಂದರ್‌ ಪಿಚ್ಚೈ

ಲಂಡನ್‌ನಲ್ಲಿ ಹೊಸದಾಗಿ ಆಫೀಸ್ ಮಾಡಿರುವ ಟೆಕ್‌ ದಿಗ್ಗಜ ಗೂಗಲ್, ನಗರದ ಸೆಂಟ್ರಲ್ ಸೇಂಟ್ ಜೈಲ್ಸ್ ಪ್ರದೇಶದಲ್ಲಿ $1 ಶತಕೋಟಿ ವೆಚ್ಚದಲ್ಲಿ ಈ ಜಾಗ ಖರೀದಿ ಮಾಡಿದೆ. ಗೂಗಲ್ ಸಿಇಓ Read more…

ಅಬ್ಬಬ್ಬಾ…..! ಸ್ಪೈಡರ್‌ ಮ್ಯಾನ್ ಕಾಮಿಕ್ಸ್‌ನ ಒಂದೇ ಒಂದು ಪುಟ ಬರೋಬ್ಬರಿ 24 ಕೋಟಿ ರೂ.ಗೆ ಹರಾಜು

ಸ್ಪೈಡರ್‌-ಮ್ಯಾನ್ ಕಾಮಿಕ್ಸ್‌ನ ಒಂದೇ ಒಂದು ಪುಟದ ಕಲಾಕೃತಿಯೊಂದು ದಾಖಲೆಯ $3.36 ದಶಲಕ್ಷಕ್ಕೆ ಹರಾಜಾಗಿದೆ. 1984ರ ಕಾಲಘಟ್ಟದ ಮಾರ್ಚೆಲ್ ಕಾಮಿಕ್ಸ್‌ ಸೀಕ್ರೆಟ್ ವಾರ್ಸ್ ನಂ8 ಕಾಮಿಕ್ ಪುಸ್ತಕದ 25ನೇ ಪುಟಕ್ಕೆ Read more…

ಅಂತರಾಷ್ಟ್ರೀಯ ಪ್ರಯಾಣಿಕರು ಭಾರತಕ್ಕೆ ಬಂದ ಬಳಿಕ ಮಾಡಲೇಬೇಕು ಈ ಕೆಲಸ

ಭಾರತದಲ್ಲಿ ಕೊರೊನಾ ಮೂರನೇ ಅಲೆ ಆರಂಭವಾಗಿದೆ. ಇದರ ಜೊತೆಗೆ ಒಮಿಕ್ರಾನ್‌ ಭೀತಿಯೂ ಕಾಡುತ್ತಿದ್ದು, ಈ ಹಿನ್ನಲೆಯಲ್ಲಿ ಇದರ ನಿಯಂತ್ರಣಕ್ಕಾಗಿ ಕೆಲ ರಾಜ್ಯಗಳು ವೀಕೆಂಡ್‌ ಕರ್ಫ್ಯೂ, ನೈಟ್‌ ಕರ್ಫ್ಯೂ ಸೇರಿದಂತೆ Read more…

ಮನೆಯಲ್ಲೇ ತಯಾರಿಸಿ ರುಚಿಕರ ಜೋಳದ ʼಬಾಕರ್ ವಾಡಿʼ

ಬಾಕರ್ ವಾಡಿ ತಿಂಡಿ ಎಲ್ಲರಿಗೂ ತಿಳಿದೇ ಇದೆ. ಮಹಾರಾಷ್ಟ್ರ ಮೂಲದ ಈ ಕುರುಕಲು ತಿಂಡಿಯನ್ನು ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನಿಸುವ ಆಸೆ ಆಗುತ್ತದೆ. ಸಿಹಿ ಖಾರ ಮಿಶ್ರಿತ Read more…

ತಮಿಳುನಾಡಿನ ಸಾಂಪ್ರದಾಯಿಕ ಜಲ್ಲಿಕಟ್ಟು ಸ್ಪರ್ಧೆ; 46 ಜನರಿಗೆ ಗಾಯ

ನೆರೆಯ ತಮಿಳುನಾಡಿನಲ್ಲಿ ಹೆಚ್ಚು ಖ್ಯಾತಿ ಹೊಂದಿರುವ ಜಲ್ಲಿಕಟ್ಟು ಸ್ಪರ್ಧೆಯಲ್ಲಿ 46 ಜನ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲಿಯ ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ ಈ ಸ್ಪರ್ಧೆ ನಡೆದಿತ್ತು. ಈ Read more…

5 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿ ಲಸಿಕೆ ಹಾಕುತ್ತಿದ್ದಂತೆ ನಡೆದಾಡಿದ

ವ್ಯಕ್ತಿಯೊಬ್ಬರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕಳೆದ 5 ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಅವರಿಗೆ ಮಾತನಾಡಲು ಹಾಗೂ ನಡೆದಾಡಲು ಕೂಡ ಆಗುತ್ತಿರಲಿಲ್ಲ. ಹೀಗಾಗಿ ಅವರ ಜೀವನವೆಲ್ಲ ಹಾಸಿಗೆಯಲ್ಲಿಯೇ ಎನ್ನುವಂತಾಗಿತ್ತು. ಆದರೆ, Read more…

ಮೇಕೆದಾಟು ಯೋಜನೆ ರಾಜಕೀಯ ಪಕ್ಷಗಳ ಸ್ವಾರ್ಥ ಸಾಧನೆ; ಮೂರು ಪಕ್ಷಗಳು ಒಂದಾಗಿ ಪರಿಸರದ ಮೇಲೆ ಯುದ್ಧ ಸಾರಿವೆ; ನಟ ಚೇತನ್ ಆಕ್ರೋಶ

ಬೆಂಗಳೂರು: ಸ್ಯಾಂಡಲ್ ವುಡ್ ನಟ ಚೇತನ್ ಮೇಕೆದಾಟು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ಮೂರು ರಾಜಕೀಯ ಪಕ್ಷಗಳು ಸ್ವಾರ್ಥ ಸಾಧನೆಗಾಗಿ ನಡೆಸುತ್ತಿರುವ ಹೋರಾಟ ಎಂದು ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ Read more…

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸ್ಫೋಟ; ಹೈರಿಸ್ಕ್ ಪಟ್ಟಿಯಲ್ಲಿ 9 ವಾರ್ಡ್ ಗಳು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದರಲ್ಲೂ ಪ್ರಮುಖವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟಗೊಂಡಿದೆ. ಬಿಬಿಎಂಪಿ ಅಧಿಕಾರಿಗಳು ಹೈರಿಸ್ಕ್ ವಾರ್ಡ್ ಗಳ ಪಟ್ಟಿ ಮಾಡಿದ್ದಾರೆ. ರಾಜ್ಯದಲ್ಲಿ Read more…

ಶಬರಿಮಲೆಗೆ ಭೇಟಿ ನೀಡಿದ ನಟ ಅಜಯ್ ದೇವಗನ್

ತಮಿಳು ಚಿತ್ರ ’ಕೈತಿ’ಯ ಹಿಂದಿ ರೀಮೇಕ್‌ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದ ಬೆನ್ನಿಗೇ ನಟ ಅಜಯ್ ದೇವಗನ್ ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಅಜಯ್‌ರ ಈ ಯಾತ್ರೆಯ Read more…

3 ನೇ ಮಗು ದತ್ತು ತೆಗೆದುಕೊಂಡರೇ ಸುಶ್ಮಿತಾ ಸೇನ್…? ವೈರಲ್‌ ಸುದ್ದಿಗೆ ಸ್ಪಷ್ಟನೆ ಕೊಟ್ಟ ನಟಿ

ಮೂರನೇ ಮಗುವನ್ನು ದತ್ತು ಪಡೆದಿದ್ದಾರೆ ಎಂಬ ವದಂತಿಗಳು ನಟಿ ಸುಶ್ಮಿತಾ ಸೇನ್ ಸುತ್ತ ಹಬ್ಬಿವೆ. ಪುಟಾಣಿ ಬಾಲಕನೊಬ್ಬನೊಂದಿಗೆ ಸುಶ್ಮಿತಾ ತೆಗೆಸಿಕೊಂಡ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಿಗೇ Read more…

BIG BREAKING: ಕೊರೊನಾ ಇಂದು ಮತ್ತಷ್ಟು ಹೆಚ್ಚಳ; 2,64,202 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಸರಣಿ ಸ್ಫೋಟ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 2,64,202 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ನಿನ್ನೆಗಿಂತ ಶೇ.6.7ರಷ್ಟು ಸೋಂಕಿತರ ಪ್ರಮಾಣ ಹೆಚ್ಚಿದೆ. ಇನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...