alex Certify ಡಬ್ಬಿಂಗ್ ಸ್ಟುಡಿಯೋದಿಂದ ಸೆಲ್ಫಿ ತೆಗೆದು ಶೇರ್‌ ಮಾಡಿದ ಸಮಂತಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಬ್ಬಿಂಗ್ ಸ್ಟುಡಿಯೋದಿಂದ ಸೆಲ್ಫಿ ತೆಗೆದು ಶೇರ್‌ ಮಾಡಿದ ಸಮಂತಾ

ಹಬ್ಬದ ದಿನವೂ ಕೆಲಸದ ಮೂಡ್‌ನಲ್ಲಿರುವ ಸಮಂತಾ ರುತ್‌ ಪ್ರಭು ಸ್ಟುಡಿಯೋ ಒಂದರಿಂದ ತಮ್ಮ ಚಿತ್ರ ಶೇರ್‌ ಮಾಡಿಕೊಂಡಿದ್ದಾರೆ. ಕೆಲಸ ಮತ್ತು ವರ್ಕೌಟ್‌ಗಳಿಂದ ಸಮಂತಾ ಯಾವಾಗಲೂ ಹಿಂದೆ ಸರಿಯುವುದಿಲ್ಲ ಎಂದು ಮತ್ತೊಮ್ಮೆ ಸಾಬೀತು ಮಾಡಿಕೊಂಡಿದ್ದಾರೆ.

ಟಾಲಿವುಡ್ ನಟಿ ಅದ್ಯಾವ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿಲ್ಲ. ಸಮಂತಾ ಸದ್ಯ ಡಬ್ಬಿಂಗ್ ಪ್ರಕ್ರಿಯೆಯಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪಾ ಚಿತ್ರದ ಐಟಂ ಹಾಡಿನಲ್ಲಿ ಕುಣಿದು ಅಭಿಮಾನಿಗಳ ಎದೆಗೆ ಬೆಂಕಿ ಇಟ್ಟಿರುವ ಸಮಂತಾರ ಮುಂದೆ ರಾಶಿ ರಾಶಿ ಪ್ರಾಜೆಕ್ಟ್‌ಗಳು ಇವೆ.

ಸೌದಿ ಮಹಿಳೆಯರಿಗೆ ಸೈಕ್ಲಿಂಗ್ ಕ್ರೇಜ಼್‌ ಹುಟ್ಟಿಸುತ್ತಿದ್ದಾರೆ ಈ ಮಹಿಳೆ…!

ಇದೇ ವೇಳೆ, ಜಿಮ್‌ನಲ್ಲಿ 80ಕೆಜಿ ವೇಟ್‌ಲಿಫ್ಟ್‌ ಎತ್ತುತ್ತಿರುವ ತಮ್ಮ ವಿಡಿಯೋವೊಂದನ್ನು ಸಮಂತಾ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ದೇವ್ ಮೋಹನ್‌ರ ಶಾಕುಂತಲಂ ಮತ್ತು ವಿಘ್ನೇಶ್‌ ಶಿವನ್‌ರ ನಿರ್ದೇಶನದ ಕಾಥು ವಾಕುಲಾ ರೆಂಡು ಕಾದಲ್‌ಗಳ ಬಿಡುಗಡೆಗಾಗಿ ಸಮಂತಾ ಕಾಯುತ್ತಿದ್ದಾರೆ. ಹಾಲಿವುಡ್‌ನಲ್ಲಿ ಅರೇಂಜ್ಮೆಂಟ್ಸ್ ಆಫ್ ಲವ್‌ ಹೆಸರಿನ ಚಿತ್ರವೊಂದರಲ್ಲಿ ಫಿಲಿಪ್ ಜಾನ್‌ರೊಂದಿಗೆ ಸಮಂತಾ ಕೆಲಸ ಮಾಡಲಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...