alex Certify Featured News | Kannada Dunia | Kannada News | Karnataka News | India News - Part 292
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಂತ್ರಿ ಸ್ಥಾನ ಸಿಗುತ್ತೋ, ಇಲ್ಲವೋ…? ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇನೆ ಎಂದ ರಾಮದಾಸ್

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಮತ್ತೆ ಚರ್ಚೆಗೆ ಬಂದಿದ್ದು, ಮಂತ್ರಿ ಸ್ಥಾನಕ್ಕಾಗಿ ಹಲವು ಹಿರಿಯ ಶಾಸಕರು ಮತ್ತೆ ಕಸರತ್ತು ನಡೆಸಿದ್ದಾರೆ. ಈ ಗುಂಪಿನಲ್ಲಿ ಶಾಸಕ ಎಸ್.ಎ. ರಾಮದಾಸ್ ಕೂಡ Read more…

ವನ್ಯಜೀವಿಗಳನ್ನು ವೀಕ್ಷಿಸಲೆಂದೇ ಆರಂಭವಾಗಿದ್ದ ಹೋಟೆಲ್ ಬಂದ್ ಮಾಡಲು ಆದೇಶ

ಪೂರ್ವ ಚೀನಾದ ಹೋಟೆಲ್ ಕೋಣೆಯೊಂದನ್ನು ಸುತ್ತುವರಿದಂತೆ ಇರುವ ಜಾಗದಲ್ಲಿ ಬಂಧಿಯಾಗಿರುವ ಹುಲಿಯನ್ನು ತೋರುತ್ತಿರುವ ಚಿತ್ರವು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ಹೋಟೆಲ್ 20,000ಕ್ಕೂ ಹೆಚ್ಚಿನ ವನ್ಯಪ್ರಾಣಿಗಳಿರುವ ನಾಂಟಾಂಗ್ ಅರಣ್ಯ Read more…

BREAKING NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಆದರೆ ಏರುತ್ತಲೇ ಇದೆ ಸಾವಿನ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 2,51,209 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದಿನದ ಪಾಸಿಟಿವಿಟಿ ರೇಟ್ ಶೇ.15.88ಕ್ಕೆ ಏರಿಕೆಯಾಗಿದೆ ಸೋಂಕಿತರ ಸಾವಿನ Read more…

ಐಷಾರಾಮಿ ಕಾರಿನಲ್ಲಿತ್ತು ಯಾವುದೇ ಲೆಕ್ಕಪತ್ರವಿಲ್ಲದ 21 ಲಕ್ಷ ರೂ. ನಗದು

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ನೋಯ್ಡಾದಲ್ಲಿ ಉದ್ಯಮಿಯೊಬ್ಬರಿಂದ 21 ಲಕ್ಷಕ್ಕೂ ಹೆಚ್ಚು ಮೌಲ್ಯದ ಲೆಕ್ಕಕ್ಕೆ ಸಿಗದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಸ್ಥಳೀಯ ಸೆಕ್ಟರ್ Read more…

ʼಬಿಗ್ ಬಾಸ್ʼ ನಿಂದ ಹೊರ ಬೀಳುತ್ತಲೇ ರಾಖಿ ಸಾವಂತ್‌ ಹೊಸ ಕ್ಯಾತೆ; ಪ್ರತಿ ಬಾರಿಯೂ ನನ್ನನ್ನು ಬಳಸಿಕೊಂಡು ಬಳಿಕ ಕೈ ಬಿಡುತ್ತಾರೆ ಎಂದು ಅಳಲು

ಸ್ವಯಂಘೋಷಿತ ’ಭಾರತದ ಮನರಂಜನಾ ರಾಣಿ’ ರಾಖಿ ಸಾವಂತ್, ಜನಪ್ರಿಯ ದೂರದರ್ಶನ ರಿಯಾಲಿಟಿ ಶೋ “ಬಿಗ್ ಬಾಸ್ 15” ನಲ್ಲಿ ಪ್ರೇಕ್ಷಕರನ್ನು ರಂಜಿಸಲು ಮತ್ತೊಮ್ಮೆ ವಿಫಲರಾದರು. ಎಂದಿನಂತೆ, ಪ್ರದರ್ಶನದ ಟಿಆರ್‌ಪಿ Read more…

ಏಷ್ಯಾಕಪ್ ಹಾಕಿ; ಕಂಚಿಗಾಗಿ ಪೈಪೋಟಿ ನಡೆಸಲಿರುವ ಭಾರತೀಯ ಮಹಿಳೆಯರ ತಂಡ

ಏಷ್ಯಾಕಪ್ ಮಹಿಳೆಯರ ಹಾಕಿಯಲ್ಲಿ ಫೈನಲ್ ಪ್ರವೇಶಿಸಲು ವಿಫಲವಾಗಿದ್ದ ಭಾರತೀಯ ವನಿತೆಯರ ತಂಡವು ಕಂಚಿಗಾಗಿ ಪೈಪೋಟಿ ನಡೆಸಲಿದೆ. ಟೂರ್ನಿಯ ಆರಂಭದಲ್ಲಿ ಭಾರತೀಯ ಮಹಿಳೆಯರ ತಂಡ ಉತ್ತಮ ಪ್ರದರ್ಶನವನ್ನೇ ತೋರಿಸಿತ್ತು. ಮಲೇಷ್ಯಾ Read more…

BIG NEWS: ಚುನಾವಣೆಗೂ ಮುನ್ನ ಕಾಂಗ್ರೆಸ್ ಗೆ ತೀವ್ರ ಮುಜುಗರ; ಸಿಎಂ ಅಭ್ಯರ್ಥಿ ಹೆಸರು ಘೋಷಿಸುವಂತೆ ವೇದಿಕೆಯಲ್ಲಿಯೇ ಒತ್ತಾಯಿಸಿದ ಚರಣ್ ಜಿತ್ ಸಿಂಗ್ ಚೆನ್ನಿ

ಚಂಡೀಗಢ : ದೇಶದ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಇದಕ್ಕಾಗಿ ಎಲ್ಲ ರಾಜ್ಯಗಳಲ್ಲಿ ಪ್ರತಿಯೊಂದು ಪಕ್ಷಗಳು ಕೂಡ ತಂತ್ರ- ಪ್ರತಿತಂತ್ರ ಹೆಣೆಯುತ್ತಿವೆ. ಕಾಂಗ್ರೆಸ್ ಗೆ ಪಂಜಾಬ್ ಪ್ರತಿಷ್ಠೆಯ Read more…

ರೈತರಿಗೆ ಲಾಠಿ ಏಟು; ಪ್ರತಿಭಟನೆ ನಂತರ ಸಿಕ್ತು ಅನುಮತಿ

ಮಂಡ್ಯ : ಕೊರೊನಾ ಹಾವಳಿಯಿಂದಾಗಿ ಸರ್ಕಾರವು ಜಾತ್ರೆ ಸೇರಿದಂತೆ ಹಲವು ವಿಷಯಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಆದರೂ ಕೆಲವು ಸಂಪ್ರದಾಯಗಳ ಆಚರಣೆಗೆ ಜನರು ಮುಂದಾಗುತ್ತಿದ್ದಾರೆ. ಹೀಗೆ ದನದ Read more…

ಮಿನ್ನಲ್ ಮುರಳಿ ಧಿರಿಸು ತೊಟ್ಟು ಪೋಸ್ಟ್ ವೆಡ್ಡಿಂಗ್ ಶೂಟ್ ಗೆ ಪೋಸ್ ಕೊಟ್ಟ ಕೇರಳದ ವರ..!

ಟೋವಿನೋ ಥಾಮಸ್ ಅವರ ಚಿತ್ರ ಮಿನ್ನಲ್ ಮುರಳಿಯಿಂದ ಪ್ರೇರಿತನಾದ ವರನೊಬ್ಬ ತನ್ನ ಮದುವೆಗೆ ಸೂಪರ್ ಹೀರೋ ಅವತಾರದಲ್ಲಿ ಕಂಗೊಳಿಸಿ ವೈರಲ್ ಆಗಿದ್ದಾರೆ. ವರ ಅಮಲ್ ರವೀಂದ್ರನ್ ಮದುವೆಯ ಬಳಿಕ Read more…

BIG NEWS: ಪವರ್ ಎಂಜಾಯ್ ಮಾಡುತ್ತಿರುವವರಿಗೆ ಒಂದು ಮಾತು; ಗೌಪ್ಯ ಸಭೆ ನಡೆಸಿದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ: ಸಚಿವ ಉಮೇಶ್ ಕತ್ತಿ ನೇತೃತ್ವದಲ್ಲಿ ನಡೆದ ಗೌಪ್ಯ ಸಭೆ ವಿಚಾರವಾಗಿ ಮಾತನಾಡಿದ ಕೆ ಎಂ ಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ, 17 ಶಾಸಕರು ಬಿಜೆಪಿಗೆ ಬರದಿದ್ದರೆ Read more…

ಅಜ್ಜಿಯೊಂದಿಗೆ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಹಾರ್ದಿಕ್ ಪಾಂಡ್ಯಾ; ಇಬ್ಬರ ಜೋಡಿಗೆ ಫಿದಾ ಆದ ನೆಟ್ಟಿಗರು…!

ಅಲ್ಲುಅರ್ಜುನ್ ಹಾಗೂ ರಶ್ಮಿಕಾಮಂದಣ್ಣ ಅಭಿನಯದ ಪುಷ್ಪಾ ಚಿತ್ರ ಬಿಗ್ ಸ್ಕ್ರೀನ್ ನಲ್ಲಿ‌ ಮಾತ್ರವಲ್ಲ‌ ಸಾಮಾಜಿಕ ಮಾಧ್ಯಮಗಳಲ್ಲು ಸಿಕ್ಕಾಪಟ್ಟೆ ಟ್ರೆಂಡ್‌ ಆಗ್ತಿದೆ. ಪುಷ್ಪಾ ಚಿತ್ರದ ಹಾಡುಗಳಂತು ಅಕ್ಷರಶಃ ಎಲ್ಲಾ ಪ್ಲಾಟ್ Read more…

ಕೆಲಸ ತೊರೆಯುವ ಮುನ್ನ ನಾಟಕೀಯ ಬೆಳವಣಿಗೆ..! ವಿಡಿಯೋ ಮೂಲಕ ತನ್ನ ಸಂಕಷ್ಟ ಬಿಚ್ಚಿಟ್ಟ ಮಹಿಳೆ

ನಾಟಕೀಯವಾದ ದೂರವಾಣಿ ಕರೆಯೊಂದರ ಕಾರಣದಿಂದ ಸಬ್‌ವೇ ಕೆಲಸಗಾರ್ತಿಯೊಬ್ಬರು ಕೆಲಸ ಬಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಕ್ಲಿಪ್ ಅನ್ನು ಅವಾ (@avathynne) ಅವರು ಟಿ‌ಕ್‌ಟಾಕ್‌ ನಲ್ಲಿ Read more…

ಮಗ ಯುವತಿಯೊಂದಿಗೆ ಪರಾರಿಯಾಗಿದ್ದಕ್ಕೆ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ

ಚೆನ್ನೈ: ಯುವತಿಯೊಂದಿಗೆ ಯುವಕ ಪರಾರಿಯಾಗಿದ್ದ ಕಾರಣಕ್ಕೆ ಆತನ ತಾಯಿಯನ್ನು ಕಟ್ಟಿ ಹಾಕಿ ಥಳಿಸಿರುವ ಘಟನೆ ನಡೆದಿದೆ. ಈ ವಿಲಕ್ಷಣ ಹಾಗೂ ಅಮಾನವೀಯ ಘಟನೆ ತಮಿಳುನಾಡಿನ ವಿರುಧಾನಗರ ಜಿಲ್ಲೆಯ ವಗೈಕುಲಮ್ Read more…

ಕೈಗೆಟುಕುವ ದರದಲ್ಲಿ ಸಿಗಲಿದೆ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್

ಕೊರೋನ ವೈರಸ್ ವಿರುದ್ಧ ಲಸಿಕೆಗಳನ್ನು ಕೈಗೆಟುಕುವಂತೆ ಮಾಡುವ ಪ್ರಯತ್ನವೊಂದರಲ್ಲಿ, ಭಾರತದಲ್ಲಿ ಕೋವಿಡ್-19 ವಿರುದ್ಧ ವ್ಯಾಪಕವಾಗಿ ಬಳಸಲಾಗುವ ಎರಡು ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್‌ನ ಬೆಲೆಯನ್ನು ಪ್ರತಿ ಡೋಸ್‌ಗೆ ರೂ. Read more…

ಟಾಂಜ಼ಾನಿಯಾದಲ್ಲೂ ಮೊಳಗಿದ ʼಕಚಾ ಬದಾಮ್ʼ

ಕೆಲವು ದಿನಗಳ ಹಿಂದೆ, ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರರೊಬ್ಬರು ಕಡಲೆಕಾಯಿ ಮಾರಾಟ ಮಾಡಲು ಸೂಪರ್ ಆಗಿರುವ ಕ್ಯಾಚಿ ಜಿಂಗಲ್ ಹಾಡೊಂದನ್ನು ಸಂಯೋಜಿಸಿ ಸಾಮಾಜಿಕ ಮಾಧ್ಯಮದಲ್ಲಿ ಭಯಂಕರ ವೈರಲ್ ಆಗಿದ್ದರು. Read more…

ಪಾರ್ಕಿಂಗ್ ಸಮಸ್ಯೆಯನ್ನು ಸೋಷಿಯಲ್‌ ಮೀಡಿಯಾದಲ್ಲಿ ತೆರೆದಿಟ್ಟ ನೆಟ್ಟಿಗ

ಈ ಪಾರ್ಕಿಂಗ್ ಅನ್ನೋದು ನೆರೆಹೊರೆಯವರ ನಡುವೆ ಜಗಳ ತಂದೊಡ್ಡುವ ಒಂದು ವಿಷಯವಾಗಿದೆ. ಕೆಲವು ನಿವಾಸಿಗಳು ತಮ್ಮ ವಾಹನಗಳಿಗೆ ಪಾರ್ಕಿಂಗ್ ಮಾಡಲು ಆಯಕಟ್ಟಿನ ಜಾಗ ಪಡೆಯಲು ಜಗಳಕ್ಕೂ ಮುಂದಾಗುತ್ತಾರೆ. ಒಬ್ಬ Read more…

ಹೃದ್ರೋಗದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತೆ ಈ ಚಟುವಟಿಕೆ

ಕಳೆದ ಕೆಲವು ದಶಕಗಳಿಂದ ಭಾರತದಲ್ಲಿ ಹೃದ್ರೋಗದ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಸಾಗಿವೆ. ಅಕಾಲಿಕ ಸಾವುಗಳಿಗೂ ಈ ಹೃದ್ರೋಗ ಕಾರಣವಾಗುತ್ತಿರುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ ದೈಹಿಕವಾಗಿ ಸಕ್ರಿಯವಾಗಿರುವ Read more…

ಇಲ್ಲಿದೆ ರಶ್ಮಿಕಾ ಮಂದಣ್ಣ ಸೇರಿದಂತೆ ದಕ್ಷಿಣ ಭಾರತದ ಟಾಪ್‌ ನಟಿಯರ ಶೈಕ್ಷಣಿಕ ವಿವರ

ಸಮಂತಾ ರುತ್ ಪ್ರಭು ಟಾಲಿವುಡ್ ಬ್ಲಾಕ್‌ ಬಸ್ಟರ್ ಹಿಟ್ ಚಿತ್ರ ‘ಪುಷ್ಪ: ದಿ ರೈಸ್ – ಭಾಗ 1’ ನಲ್ಲಿ ಐಟಂ ಸಾಂಗ್‌ ಮೂಲಕ ಇತ್ತೀಚೆಗೆ ಭಾರೀ ಸುದ್ದಿ Read more…

ಜಾಗತಿಕ ಭ್ರಷ್ಟಾಚಾರ ಗ್ರಹಿಕೆ: 85ನೇ ಸ್ಥಾನದಲ್ಲಿ ಭಾರತ, 140ನೇ ಸ್ಥಾನಕ್ಕೆ ಕುಸಿದ ಪಾಕಿಸ್ತಾನ

ಜಗತ್ತಿನಾದ್ಯಂತ ದೇಶಗಳಲ್ಲಿರುವ ಭ್ರಷ್ಟಾಚಾರದ ಮಟ್ಟಗಳ ಕುರಿತು ದಿ ಟ್ರಾನ್ಸ್‌ಪರೆನ್ಸಿ ಇಂಟರ್ನ್ಯಾಷನಲ್‌ನ ವರದಿಯು ಮಂಗಳವಾರ ಬಿಡುಗಡೆಯಾಗಿದೆ. ಈ ವರದಿಯ ರ‍್ಯಾಂಕಿಂಗ್‌ನಲ್ಲಿ ಭಾರತ 85ನೇ ಸ್ಥಾನದಲ್ಲಿದ್ದು, ನೆರೆಯ ಪಾಕಿಸ್ತಾನ 140 ನೇ Read more…

ಐಎಎಫ್​ ಟ್ಯಾಬ್ಲೋದಲ್ಲಿ ಭಾಗಿಯಾದ ದೇಶದ 2ನೇ ರೈಫಲ್​ ಜೆಟ್​ ಫೈಟರ್​ ಪೈಲಟ್​ ಬಗ್ಗೆ ಇಲ್ಲಿದೆ ಮಾಹಿತಿ

ದೇಶವು 73ನೇ ವರ್ಷದ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. ಈ ಗಣರಾಜ್ಯೋತ್ಸವದ ಅಂಗವಾಗಿ ದೇಶದ ಮೊದಲ ಮಹಿಳಾ ರಫೇಲ್​ ಫೈಟರ್​ ಜೆಟ್​ ಪೈಲಟ್​​ ಶಿವಾಂಗಿ ಸಿಂಗ್​​ ಗಣರಾಜ್ಯೋತ್ಸವದ ಪರೇಡ್​​ನಲ್ಲಿ ಭಾರತೀಯ ವಾಯುಪಡೆಯ Read more…

ಸಿದ್ದರಾಮಯ್ಯ ಅವರ ಹೇಳಿಕೆಗೆ ಟಾಂಗ್ ಕೊಟ್ಟ HDK

ಬೆಂಗಳೂರು : ಇತ್ತೀಚೆಗಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ಹಾಗೂ ಕಾಂಗ್ರೆಸ್ ನಿಂದ ನಮ್ಮ ಪಕ್ಷಕ್ಕೆ ಬರಲು ಹಲವರು ಸಿದ್ಧರಾಗಿದ್ದಾರೆ. ಅವರೆಲ್ಲ ಈಗಾಗಲೇ ನನ್ನ ಸಂಪರ್ಕದಲ್ಲಿದ್ದಾರೆ ಎಂದು Read more…

ರೇಂಜ್ ರೋವರ್ ನಿಂದ BMW, ತೆಲುಗು ಸೂಪರ್ ಸ್ಟಾರ್ ರವಿತೇಜಾ ಅವ್ರ ದುಬಾರಿ ಕಾರ್ ಕಲೆಕ್ಷನ್….!

ರವಿತೇಜಾ ತೆಲುಗು ಇಂಡಸ್ಟ್ರಿಯ ಸೂಪರ್ ಸ್ಟಾರ್. ಜನವರಿ 26ರಂದು 54ನೇ ವಸಂತಕ್ಕೆ ಕಾಲಿಟ್ಟಿರುವ ಇವರು ತಮ್ಮ ವಿಭಿನ್ನ ಮ್ಯಾನರಿಸಂನಿಂದ ತಮ್ಮದೆ ಅಭಿಮಾನಿ ಬಳಗ ಹೊಂದಿದ್ದಾರೆ. ಕಾರ್ ಗಳ ಬಗ್ಗೆ Read more…

ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ ಹಿರಿಯ ಕಲಾವಿದೆ; ಕಿರಿಯರನ್ನು ಪ್ರೋತ್ಸಾಹಿಸುವಂತೆ ಸಲಹೆ

ನವದೆಹಲಿ : ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಹಿರಿಯ ಗಾಯಕಿ ಸಂಧ್ಯಾ ಮುಖರ್ಜಿ ಅವರು ಪ್ರಶಸ್ತಿಯನ್ನು ಹಿಂದಿರುಗಿಸಿದ್ದು, ಕಿರಿಯ ಕಲಾವಿದರಿಗೆ ಪ್ರೋತ್ಸಾಹಿಸುವಂತೆ ಸಲಹೆ ನೀಡಿದ್ದಾರೆ. ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಪಶ್ಚಿಮ ಬಂಗಾಳ Read more…

ಅಂಗಡಿಯಲ್ಲಿಟ್ಟಿದ್ದ ಡಿಜಿಟಲ್ ಸ್ಕ್ಯಾನರ್ ಬದಲಾಯಿಸಿ 13 ಲಕ್ಷ ರೂ. ಎಗರಿಸಿದ ಭೂಪ

ಕುಣಿಗಲ್: ವ್ಯಾಪಾರ ವಹಿವಾಟು ಮಾಡುವ ಮಾಲೀಕರಿಗೆ ಪ್ರಾಮಾಣಿಕ ಕೆಲಸಗಾರ ಸಿಕ್ಕರೆ ಸಾಕು, ಯಾವುದನ್ನೂ ಲೆಕ್ಕಿಸದೆ ಅವರ ಮೂಲಕ ವ್ಯವಹಾರ ಪ್ರಾರಂಭಿಸಿರುತ್ತಾರೆ. ಆದರೆ, ಆ ಕೆಲಸಗಾರನ ಮನಸ್ಸಲ್ಲಿ ವಂಚನೆ ಹೊಕ್ಕರೆ Read more…

ಎರಡು ದಶಕಗಳ ನಂತರ ಒಟ್ಟಿಗೆ ನಟಿಸಲಿದ್ದಾರೆ ಹೃತಿಕ್ ಹಾಗೂ ಕರೀನಾ……!

ಹೃತಿಕ್ ರೋಷನ್ ಮತ್ತು ಕರೀನಾ ಕಪೂರ್ ಖಾನ್ ಜೋಡಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ‌.‌ ಕಭಿ ಖುಷಿ ಕಭಿ ಗಮ್, ಮೇ ಪ್ರೇಮ್ ಕಿ ದಿವಾನಿ ಹೂಂ ಚಿತ್ರದಲ್ಲಿ Read more…

ಹೆತ್ತವರ ಋಣ ತೀರಿಸಲು ಸಾಧ್ಯವೇ ಎಂದು, ಭಾವನಾತ್ಮಕವಾಗಿ ಹಾಡಿದ ಶಾಲಾ ವಿದ್ಯಾರ್ಥಿನಿ

ಹೆತ್ತವರು ತಮ್ಮ ಮಕ್ಕಳ ಬದುಕನ್ನು ಹಸನುಗೊಳಿಸಲು ತಮ್ಮ ಬದುಕನ್ನೆ ಸವೆಸುತ್ತಾರೆ. ತಂದೆ ತಾಯಿ ತ್ಯಾಗದ ಪ್ರತಿರೂಪ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನಮ್ಮನ್ನು ಭೂಮಿಗೆ ತಂದ ಅವರು, ನಮ್ಮನ್ನು ಬೆಳೆಸಲು, Read more…

ʼಪುಷ್ಪಾʼ ಚಿತ್ರದ ಫೇಮಸ್ ಡೈಲಾಗ್‌ಗೆ ಲಿಪ್ ಸಿಂಕ್ ಮಾಡಿದ ಗಾಯಕಿ

ಆನ್ಲೈನ್‌ನಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿರುವ ಅಲ್ಲು ಅರ್ಜುನ್‌ರ ಪುಷ್ಪಾ ಚಿತ್ರದ ಶ್ರೀವಲ್ಲಿ ಹಾಡಿಗೆ ನೆಟ್ಟಿಗರು ತಮ್ಮದೇ ಸ್ಟೆಪ್ ಹಾಕಿಕೊಂಡು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುವ ಟ್ರೆಂಡ್ ಚಾಲ್ತಿಯಲ್ಲಿರುವುದು ಗೊತ್ತೇ ಇದೆ. ಇದೀಗ Read more…

ಸಹನಟನ ಜಾಕೆಟ್ ಪಡೆದು ಟ್ರೋಲ್ ಆದ ಅನನ್ಯಾ……!

ಬಾಲಿವುಡ್‌ನ ಸ್ಟಾರ್‌ ಕಿಡ್‌ಗಳಲ್ಲಿ ಒಬ್ಬಳಾದ ಅನನ್ಯಾ ಪಾಂಡೆ ಸದ್ಯ ದೀಪಿಕಾ ಪಡುಕೋಣೆ ಮತ್ತು ಸಿದ್ಧಾಂತ್‌ ಚತುರ್ವೇದಿ ಜೊತೆಗೆ ತನ್ನ ಮುಂಬರುವ ಚಿತ್ರ ’ಗೆಹ್ರಾಯಾನ್’ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮೂವರೂ Read more…

’ನಿಂಗೆ ಚಳಿ ಆಗ್ತಾ ಇಲ್ವಾ’….? ರಶ್ಮಿಕಾ ಹೊಸ ಅವತಾರ ಕಂಡು ನೆಟ್ಟಿಗರ ಪ್ರಶ್ನೆ

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣಗೆ ಆನ್ಲೈನ್‌ನಲ್ಲಿ ಪಡ್ಡೆ ಹುಡುಗರ ಫಾಲೋಯಿಂಗ್ ದಿನೇ ದಿನೇ ಏರುತ್ತಲೇ ಇದೆ. ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಹಾಕುವ ಫೋಟೋಗಳು Read more…

ಆರೆಂಜ್​ ಔಟ್​ಫಿಟ್​ನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ದೀಪಿಕಾ….! ಹುಬ್ಬೇರಿಸುತ್ತೆ ಈ ಧಿರಿಸಿನ ಬೆಲೆ

ತಮ್ಮ ಮುಂಬರುವ ಸಿನಿಮಾ ಗೆಹರಿಯಾದ ಪ್ರಮೋಷನ್​ನಲ್ಲಿ ಬ್ಯುಸಿ ಆಗಿರುವ ನಟಿ ದೀಪಿಕಾ ಪಡುಕೋಣೆ ಹೊಸ ಹೊಸ ಔಟ್​ಫಿಟ್​ಗಳಲ್ಲಿ ಕ್ಯಾಮರಾ ಕಣ್ಣೆದುರು ಬೀಳುತ್ತಲೇ ಇದ್ದಾರೆ. ಈ ಭಾರಿ ನಟಿ ದೀಪಿಕಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...