alex Certify Featured News | Kannada Dunia | Kannada News | Karnataka News | India News - Part 282
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುತ್ತೆ ದೇಶದ ಗಡಿಯಲ್ಲಿರುವ ಈ ಹೊಟೇಲ್ ʼವಿಶೇಷತೆʼ

ವಿಭಿನ್ನ ಹಾಗೂ ಚಿತ್ರ ವಿಚಿತ್ರ ಹೊಟೇಲ್ ಗಳು ವಿಶ್ವದಾದ್ಯಂತ ಇವೆ. ಆದ್ರೆ ಈ ಹೊಟೇಲ್ ಎಲ್ಲಕ್ಕಿಂತ ಸ್ವಲ್ಪ ಭಿನ್ನವಾಗಿದೆ. ತುಂಬಾ ಹಳೆಯ ಈ ಹೊಟೇಲ್ ಸ್ವಿಜರ್ಲ್ಯಾಂಡ್ ಹಾಗೂ ಫ್ರಾನ್ಸ್ Read more…

ಯುಜ್ವೇಂದ್ರ ಚಹಾಲ್ ರಿಂದ ʼಪುಷ್ಪಾʼ ಸಿನಿಮಾದ ಡೈಲಾಗ್

ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿರುವುದು ನಿಮಗೆ ಗೊತ್ತೇ ಇದೆ. ಚಿತ್ರದ ಹಾಡುಗಳಿಂದ ಹಿಡಿದು ಡೈಲಾಗ್‌ಗಳವರೆಗೆ ಎಲ್ಲವೂ ಸೂಪರ್ ಹಿಟ್ ಆಗಿದೆ. ಸಾಮಾನ್ಯರಿಂದ Read more…

ʼಶ್ರೀವಲ್ಲಿʼ ಹಾಡನ್ನು ಐದು ಭಾಷೆಗಳಲ್ಲಿ ಹಾಡಿದ ಗಾಯಕ: ವಿಡಿಯೋ ನೋಡಿ ಮಂತ್ರಮುಗ್ಧಗೊಂಡ ನೆಟ್ಟಿಗರು….!

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಭಾರತದಲ್ಲಿ ಅಪಾರ ಯಶಸ್ಸನ್ನು ಗಳಿಸಿದೆ. ಸಿನಿಮಾದ ರೋಚಕ ಸಂಭಾಷಣೆಗಳು ಮತ್ತು ಆಕರ್ಷಕ ಹಾಡುಗಳಿಂದ ಎಲ್ಲರನ್ನೂ ಆಕರ್ಷಿಸುವಲ್ಲಿ Read more…

ಮ್ಯೂಸಿಯಂ ಆಫ್ ದಿ ಫ್ಯೂಚರ್; ಭೂಮಿ ಮೇಲಿನ ಅತ್ಯಂತ ಸುಂದರ ಕಟ್ಟಡದ ಉದ್ಘಾಟನೆ‌ ಮಾಡಿದ ದುಬೈ…!

ಜಾಗತಿಕ ಮಟ್ಟದಲ್ಲಿ ಹಲವು ಮೊದಲುಗಳ ಹಾಗೂ ಸಾಕಷ್ಟು ವಿಶ್ವದಾಖಲೆಗಳನ್ನು ತನ್ನದಾಗಿಸಿಕೊಂಡಿರುವ ದುಬೈ, ಈಗ ಮತ್ತೊಂದು ದಾಖಲೆ ಬರೆದಿದೆ. ಜಗತ್ತಿನ‌ ಅತಿ ಸುಂದರವಾದ ಕಟ್ಟಡ ಎಂದು ಬಣ್ಣಿಸಲಾಗಿರುವ ಮ್ಯೂಸಿಯಂ ಒಂದನ್ನು Read more…

‘ಗಂಗೂಬಾಯಿ’ ರಿಲೀಸ್​ಗೂ ಮುನ್ನವೇ ವಿವಾದ..! ಇವೆಲ್ಲ ಪ್ರಚಾರಕ್ಕಾಗಿ ಎಂದ ಬನ್ಸಾಲಿ ಪ್ರೊಡಕ್ಷನ್ ಪರ ವಕೀಲ

ಬಾಲಿವುಡ್ ನಟಿ ಆಲಿಯಾ ಭಟ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಗಂಗೂಬಾಯಿ ಸಿನಿಮಾ ಇದೇ ಶುಕ್ರವಾರದಂದು ರಿಲೀಸ್​ ಆಗಲಿದೆ. ಆದರೆ ಇದಕ್ಕೂ ಮುನ್ನ ಗಂಗೂಬಾಯಿ ಸಿನಿಮಾದ ವಿರುದ್ಧ ಸಲ್ಲಿಕೆಯಾದ ಮೂರು Read more…

ಆಲ್ಕೋಹಾಲ್‌ ಜಾಹೀರಾತಿನಲ್ಲಿ ಕಾಣಿಸಿಕೊಳ್ಳದಿರುವುದರ ಹಿಂದಿನ ಕಾರಣ ಬಿಚ್ಚಿಟ್ಟ ಲಾರಾ ದತ್ತಾ

ಸ್ಯಾನಿಟರಿ ನ್ಯಾಪ್ಕಿನ್, ಆಲ್ಕೋಹಾಲ್ ಹಾಗೂ ಸಿಗರೇಟ್ ನಂತಹ ಬ್ರ್ಯಾಂಡ್ ಗಳ ಜಾಹೀರಾತು ಮಾಡುವುದಿಲ್ಲ ಎಂದು ನಟಿ ಲಾರಾದತ್ತ ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಲಾರಾ ಈ ಹೇಳಿಕೆ ನೀಡಿದ್ದು, Read more…

ತಂದೆ ಹಾಗೂ ಬಾಯ್​ಫ್ರೆಂಡ್​ ಜೊತೆಗಿನ ವಿಶೇಷ ಫೋಟೋ ಶೇರ್​ ಮಾಡಿದ ಅಮೀರ್​ ಖಾನ್​ ಪುತ್ರಿ

ಸೂಪರ್​ ಸ್ಟಾರ್​ ಅಮೀರ್​ ಖಾನ್​ ಪುತ್ರಿ ಈರಾ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​ ಇದ್ದು ತಮ್ಮ ಫೋಟೊ ಹಾಗೂ ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರ್ತಾರೆ. ಅದೇ ರೀತಿ ಈ Read more…

ಐಷಾರಾಮಿ ಕಾರಿನಲ್ಲಿ ಡ್ರಗ್ ದಂಧೆ ಮಾಡುತ್ತಿದ್ದವ ‌ʼಅಂದರ್ʼ

ಐಷಾರಾಮಿ ಕಾರಿನಲ್ಲಿ ಡ್ರಗ್ ದಂಧೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಒಡಿಶಾ ಪೊಲೀಸ್ ತಂಡದ, ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಬಂಧಿಸಿದೆ. ಬುಧವಾರ ನಯಾಘರ್ ಜಿಲ್ಲೆಯ ಫತೇಗಢ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ವ್ಯಕ್ತಿಯ Read more…

ಹರ್ಷ ಮನೆಗೆ ಬಿಜೆಪಿ ನಾಯಕರ ಭೇಟಿ; ಪೋಷಕರಿಗೆ ಸಾಂತ್ವನ ಹೇಳಿದ ನಳಿನ್‌ ಕುಮಾರ್ ಕಟೀಲ್

ಮೂರು ದಿನಗಳ ಹಿಂದೆ ಕೊಲೆಯಾದ ಬಜರಂಗದಳದ ಕಾರ್ಯಕರ್ತ ಹರ್ಷನ ಮನೆಗೆ ಬಿಜೆಪಿ ನಾಯಕರ ಭೇಟಿ ನೀಡಿದ್ದಾರೆ. ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಈಶ್ವರಪ್ಪ ಹಾಗೂ ವಿಜಯೇಂದ್ರ Read more…

ಹೆಚ್.​ಡಿ.ಕೆ. ನಾಯಕತ್ವದಿಂದ ಬೇಸತ್ತ ಕಾರ್ಯಕರ್ತರು ಬಿಜೆಪಿ ಸೇರ್ತಿದ್ದಾರೆ: ಸಿ.ಪಿ. ಯೋಗೀಶ್ವರ್​ ಹೇಳಿಕೆ

ಮಾಜಿ ಸಿಎಂ ಹೆಚ್​​.ಡಿ. ಕುಮಾರಸ್ವಾಮಿಗೆ ಕ್ಷೇತ್ರದ ಮೇಲಿರುವ ಉದಾಸೀನತೆ ಹಾಗೂ ಅವರ ನಾಯಕತ್ವ ವೈಫಲ್ಯದಿಂದ ಬೇಸತ್ತು ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ ಎಂದು ಬಿಜೆಪಿ ಎಂಎಲ್​ಸಿ ಸಿ.ಪಿ. ಯೋಗೀಶ್ವರ್​​ ಹೇಳಿದ್ದಾರೆ. Read more…

ಪ್ರಧಾನಿ ಮೋದಿಯವರಿಗೆ ಜಾಗತಿಕವಾಗಿ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತಾ ಹಿಜಾಬ್​ ವಿವಾದ….? ಬಿಜೆಪಿ ಕೇಂದ್ರ ನಾಯಕರನ್ನು ಕಾಡುತ್ತಿದೆ ಈ ಚಿಂತೆ

ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್​ ವಿವಾದದ ವಿಚಾರದಲ್ಲಿ ಬಿಜೆಪಿ ಸರ್ಕಾರವು ಎಚ್ಚರಿಕೆಯ ಹೆಜ್ಜೆಗಳನ್ನೇ ಇಡುತ್ತಿದೆ. ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್​ ಧರಿಸಿ‌ ಬಂದವರಿಗೆ ತರಗತಿಗೆ ಕುಳಿತುಕೊಳ್ಳಲು ಅವಕಾಶ ನೀಡದ ಕ್ರಮವು Read more…

ಹರ್ಷ ಕೊಲೆ ಪ್ರಕರಣ; ಕಾಂಗ್ರೆಸ್ ಗೆ ತಿರುಗೇಟು ನೀಡಲು ಬಿಜೆಪಿ ರಣತಂತ್ರ..!

ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣದಿಂದ ಶಿವಮೊಗ್ಗ ಬೆಚ್ಚಿಬಿದ್ದಿದೆ. ಶಿವಮೊಗ್ಗದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಒಬ್ಬರ ಮೇಲೆ ಒಬ್ಬರು ಆರೋಪ Read more…

ಯುಪಿ ಚುನಾವಣೆಯಲ್ಲಿ ಬಿಗ್ ಟ್ವಿಸ್ಟ್; ಅಖಿಲೇಶ್ ಜತೆ ಕಾಣಿಸಿಕೊಂಡ ಬಿಜೆಪಿ ಸಂಸದೆಯ ಪುತ್ರ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ವಿವಿಧ ಹಂತಗಳಲ್ಲಿ ಮತದಾನ ನಡೆದಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹಠತೊಟ್ಟು ಕೆಲಸ ಮಾಡುತ್ತಿದ್ದರೆ, ಬಿಜೆಪಿಯನ್ನು ಸೋಲಿಸಿ ಮರಳಿ ಅಧಿಕಾರಕ್ಕೇರಲು ಸಮಾಜವಾದಿ ಪಕ್ಷ ಹಾತೊರೆಯುತ್ತಿದೆ. Read more…

ಫೆಬ್ರವರಿ 28 ರಂದು ‘ವೀರಂ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಕುಮಾರ್ ರಾಜ್ (ಖದರ್) ನಿರ್ದೇಶನದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷಿತ ಅಕ್ಷನ್ ರೊಮ್ಯಾಂಟಿಕ್ ಆಧಾರಿತ ‘ವೀರಂ’ ಚಿತ್ರದ ಲಿರಿಕಲ್ ಸಾಂಗ್ ವೊಂದನ್ನು ಇದೇ ತಿಂಗಳು ಫೆಬ್ರವರಿ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; ಸಾವಿನ ಸಂಖ್ಯೆಯಲ್ಲೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಂದು ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 15,102 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಕೊಂಚ ಏರಿಕೆಯಾಗಿದ್ದು, 24 Read more…

ದಂಗಾಗಿಸುವಂತಿದೆ ಫೇಸ್ ಬುಕ್ ಜಾಹೀರಾತಿಗಾಗಿ ಬಿಜೆಪಿ ಮಾಡಿರುವ ಖರ್ಚು…!

ಬಿಜೆಪಿಯು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಫೇಸ್​ಬುಕ್​ ಜಾಹೀರಾತುಗಳಿಗೆಂದೇ ಮೂರು ಕೋಟಿಗೂ ಅಧಿಕ ಹಣ ಖರ್ಚು ಮಾಡಿದೆ ಎಂದು ಫೇಸ್​ಬುಕ್​ ಜಾಹೀರಾತು ಲೈಬ್ರರಿ ಡೇಟಾ ಬಹಿರಂಗಪಡಿಸಿದೆ. ಜನವರಿ Read more…

BIG NEWS: ಆಕ್ಷೇಪಾರ್ಹ ಟ್ವೀಟ್;‌ ನಟ ಚೇತನ್‌ ಗೆ 14 ದಿನ ನ್ಯಾಯಾಂಗ ಬಂಧನ

ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದ ಹಿನ್ನಲೆಯಲ್ಲಿ ನಟ ಚೇತನ್‌ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬೆಂಗಳೂರಿನ 8 ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ಈ ಕುರಿತು Read more…

ಅಜಿತ್‍ರ ಬಹುನಿರೀಕ್ಷಿತ ಆಕ್ಷನ್ ಚಿತ್ರ ‘ವಲಿಮೈ’ಗೆ ಬಳಸಿದ ವಾಹನಗಳೆಷ್ಟು ಗೊತ್ತಾ…..?

ಅಜಿತ್ ಕುಮಾರ್ ಅವರು ತಮ್ಮ ಮುಂಬರುವ ಆಕ್ಷನ್ ಚಿತ್ರ ವಲಿಮೈ ಸಿನಿಮಾ ಅಭಿಮಾನಿಗಳಲ್ಲಿ  ಭಾರಿ ಕುತೂಹಲ ಮೂಡಿಸಿದೆ. ಇದು ಪ್ಯಾನ್ ಇಂಡಿಯಾ ಚಲನಚಿತ್ರವಾಗಿರುವುದರಿಂದ ಅತಿದೊಡ್ಡ ಆಕ್ಷನ್ ಎಂಟರ್ಟೈನರ್ ಎಂದೇ Read more…

ಕೇಂದ್ರ ಸಚಿವರ ಆರೋಪದ ಬಳಿಕ ದಿವಂಗತ ನಟ ಸುಶಾಂತ್ ಸಿಂಗ್ ಆಪ್ತ ಸಹಾಯಕಿ ಕುಟುಂಬವನ್ನು ಭೇಟಿ ಮಾಡಿದ ಮುಂಬೈ ಮೇಯರ್​

ಬಾಲಿವುಡ್​ ನಟ ದಿವಂಗತ ಸುಶಾಂತ್​ ಸಿಂಗ್​ ರಜಪೂತ್​​ರ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ್​ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು ಎಂಬ ಕೇಂದ್ರ ಸಚಿವ ನಾರಾಯಣ್​ ರಾಣೆ ಹೇಳಿಕೆ ವಿರುದ್ಧ Read more…

ಕೇಂದ್ರ ಸರ್ಕಾರದಿಂದ ‘ಪಂಜಾಬ್ ಪಾಲಿಟಿಕ್ಸ್’​ ಟಿವಿ ಬ್ಯಾನ್

ನಿಷೇಧಿತ ಸಿಖ್ಸ್​​ ಫಾರ್​ ಜಸ್ಟೀಸ್​​ ಜೊತೆ ಹತ್ತಿರದ ಸಂಬಂಧವನ್ನು ಹೊಂದಿರುವ ವಿದೇಶಿ ಮೂಲದ ಪಂಜಾಬ್​ ಪಾಲಿಟಿಕ್ಸ್​ ಟಿವಿಯ ಎಲ್ಲಾ ಅಪ್ಲಿಕೇಶನ್​, ವೆಬ್​ಸೈಟ್​ ಸೇರಿದಂತೆ ಎಲ್ಲಾ ಸೋಶಿಯಲ್​ ಮೀಡಿಯಾ ಖಾತೆಗಳನ್ನು Read more…

ಲಕ್ಷ್ಮಿ ‘ಸೈಕಲ್’ – ‘ಆನೆ’ ಮೇಲೆ ಕುಳಿತು ಬರೋದಿಲ್ಲ; ರಾಜನಾಥ್​ ಸಿಂಗ್ ವಿವಾದಾತ್ಮಕ ಹೇಳಿಕೆ​

ಲಕ್ಷ್ಮೀ ದೇವಿಯು ‘ಸೈಕಲ್​’ ಅಥವಾ ‘ಆನೆ’ಯ ಮೇಲೆ ಮನೆಗೆ ಭೇಟಿ ನೀಡೋದಿಲ್ಲ. ಅಥವಾ ತನ್ನ ‘ಕೈ’ಗಳನ್ನು ಬೀಸಿ ತೋರಿಸುವುದಿಲ್ಲ. ಆಕೆಯು ಕೇವಲ ‘ಕಮಲ’ದ ಮೇಲೆ ಬರುತ್ತಾಳೆ ಎಂದು ಹೇಳುವ Read more…

Big News: 38 ದಿನಗಳಲ್ಲಿ ಎಕ್ಸ್‌ಪೈರ್ ಆಗಲಿವೆ 1.24 ಲಕ್ಷ ಕೋವಿಶೀಲ್ಡ್ ಲಸಿಕೆ…!

ಪುಣೆ ಪುರಸಭೆಯ ವ್ಯಾಪ್ತಿಯಲ್ಲಿರುವ 22 ಖಾಸಗಿ ಲಸಿಕೆ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಒಟ್ಟು 1.24 ಲಕ್ಷ ಕೋವಿಶೀಲ್ಡ್ ಲಸಿಕೆ ಡೋಸ್‌ಗಳನ್ನು ಸಂಗ್ರಹಿಸಲಾಗಿದೆ ಎಂದು ಇತ್ತೀಚಿನ ಪುಣೆ ಮುನ್ಸಿಪಲ್ ಕಾರ್ಪೊರೇಷನ್ Read more…

ಮೀಸಲಾತಿಯಲ್ಲಿ ಅತಿ ಹಿಂದುಳಿದ ವರ್ಗಗಳಿಗೆ ಅನ್ಯಾಯ: ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ಮನವಿ

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮೀಸಲಾತಿಗೆ ಸಂಬಂಧಿಸಿದಂತೆ ಇಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಕರ್ನಾಟಕದ ಸ್ಥಳೀಯ ಸಂಸ್ಥೆಗಳ ಮೀಸಲಾತಿಯಲ್ಲಿ ಅತೀ ಹಿಂದುಳಿದ ವರ್ಗಗಳಿಗೆ ಅನ್ಯಾಯ Read more…

BIG BREAKING: ಹರ್ಷ ಹತ್ಯೆಗೆ ಕಾಂಗ್ರೆಸ್ ಗದ್ದಲ, ಧರಣಿಯೇ ಕಾರಣ; ಸಿಎಂ ಬೊಮ್ಮಾಯಿ ಗಂಭೀರ ಆರೋಪ

ಬೆಂಗಳೂರು: ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಇಂದೂ ಕೂಡ ಕಾಂಗ್ರೆಸ್ ಸದಸ್ಯರು ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ Read more…

BIG NEWS: ಬಾಲಿವುಡ್ ನಟ ಸೋನು ಸೂದ್ ವಿರುದ್ಧ FIR ದಾಖಲು

ಮುಂಬೈ: ನೀತಿ ಸಂಹಿತೆ ಉಲ್ಲಂಘನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಸಹೋದರಿ Read more…

Big News: ಉಕ್ರೇನ್ ನಲ್ಲಿರುವ ಭಾರತೀಯರನ್ನು ಕರೆತರಲಿದೆ ಏರ್​ ಇಂಡಿಯಾ ವಿಶೇಷ ವಿಮಾನ

ಟಾಟಾ ಒಡೆತನದ ಏರ್​ ಇಂಡಿಯಾದ ವಿಶೇಷ ವಿಮಾನವು ಇಂದು ರಾತ್ರಿ ಉಕ್ರೇನ್​ ವಿಮಾನ ನಿಲ್ದಾಣದಿಂದ ಸುರಕ್ಷಿತ ವಾಪಸ್ಸಾತಿಗಾಗಿ ವಾಪಸ್ಸಾತಿಗಾಗಿ ನೋಂದಾಯಿಸಿಕೊಂಡಿದ್ದ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳನ್ನು ವಾಪಸ್​ ಕರೆದುಕೊಂಡು Read more…

ಸೈಕಲ್ ಸವಾರನನ್ನು ಕೊಂಬಿನಿಂದ ತಿವಿದು ಎತ್ತಿ ಬಿಸಾಕಿದ ಗೂಳಿ..! ಭಯಾನಕ ವಿಡಿಯೋ ವೈರಲ್

ಕೋಪಗೊಂಡ ಗೂಳಿಯೊಂದು ಸೈಕಲ್ ಸವಾರರ ಮೇಲೆ ದಾಳಿ ಮಾಡಿದ ಭಯಾನಕ ಘಟನೆ ಯುಎಸ್ ನ ಸೆಂಟ್ರಲ್ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಆಫ್-ರೋಡ್ ರೇಸ್‌ನಲ್ಲಿ ಭಾಗವಹಿಸಿದ ಸೈಕಲ್ ಸವಾರರ ಮೇಲೆ ಗೂಳಿ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಕುಸಿತ; ಸಾವಿನ ಸಂಖ್ಯೆಯಲ್ಲಿ ಕೊಂಚ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 13,405 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಮೂರನೇ ಅಲೆ ಅತಿ Read more…

ಹೊತ್ತಿ ಉರಿಯುತ್ತಿದ್ದ ಅಪಾರ್ಟ್ಮೆಂಟ್ ನಲ್ಲಿ ಸಿಕ್ಕಿಬಿದ್ದ ಮಕ್ಕಳನ್ನು ಜೀವದ ಹಂಗು ತೊರೆದು ರಕ್ಷಿಸಿದ ಯುವಕ…!

ಉರಿಯುತ್ತಿರುವ ಕಟ್ಟಡದೊಳಗೆ ಸಿಕ್ಕಿಬಿದ್ದ ಇಬ್ಬರು ಮಕ್ಕಳನ್ನು ಆಪದ್ಬಾಂಧವನೊಬ್ಬ ರಕ್ಷಿಸಿರುವ ಘಟನೆ ಅರಿಝೋನಾದಲ್ಲಿ ನಡೆದಿದೆ. ಗಿಲ್ಬರ್ಟ್ ರಸ್ತೆ ಮತ್ತು ಸದರ್ನ್ ಅವೆನ್ಯೂ ಬಳಿ ಇರುವ ಮೆಸಾ ಅಪಾರ್ಟ್‌ಮೆಂಟ್‌ನಲ್ಲಿ ಫೆಬ್ರವರಿ 18 Read more…

ಈ ಕಾರಣಕ್ಕೆ ಇನ್ಮುಂದೆ ಕಡಲೆಕಾಯಿ ಮಾರೋದಿಲ್ಲವಂತೆ ‌ʼʼಕಚ್ಚಾ ಬಾದಾಮ್‌ʼʼ ಖ್ಯಾತಿಯ ಭುವನ್

ಪಶ್ಚಿಮ ಬಂಗಾಳದ ಕಡಲೆಕಾಯಿ ವ್ಯಾಪಾರಿ ಭುವನ್​​ ಬಡ್ಯಾಕರ್​​​ ಹಾಡಿದ ಒಂದೇ ಒಂದು ಹಾಡು ಸೋಶಿಯಲ್​ ಮೀಡಿಯಾದಲ್ಲಿ ಎಷ್ಟರ ಮಟ್ಟಿಗೆ ಧೂಳೆಬ್ಬಿಸಿತು ಅಂದರೆ ಈ ಹಾಡು ಇದೀಗ ಯುವಜನತೆಯ ಬಾಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...