alex Certify Featured News | Kannada Dunia | Kannada News | Karnataka News | India News - Part 279
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಸ್ಥಾನದ ಹುಂಡಿಗೆ ಕನ್ನ; ಇಬ್ಬರು ಆರೋಪಿಗಳು ಅಂದರ್

ದೇವಸ್ಥಾನದ ಹುಂಡಿಯನ್ನು ಕದ್ದ ಆರೋಪದ ಅಡಿಯಲ್ಲಿ ಇಬ್ಬರನ್ನು ಪೆರರ್ಕಡ ಪೊಲೀಸರು ಬಂಧಿಸಿದ್ದಾರೆ. ಅಂಬ್ಲಮುಕ್ಕು ಬಳಿಯ ದೇವಸ್ಥಾನದ ಹುಂಡಿಯಲ್ಲಿ ಇವರು ಹಣವನ್ನು ಕದಿಯಲೆತ್ನಿಸಿದ್ದರು ಎನ್ನಲಾಗಿದೆ.‌ ಫೆಬ್ರವರಿ 24 ರ ರಾತ್ರಿ Read more…

BIG NEWS: ಸರ್ವತೋಮುಖ ಅಭಿವೃದ್ಧಿ ಬಜೆಟ್; ಮಾಜಿ ಸಿಎಂ BSY ಶ್ಲಾಘನೆ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಮಂಡಿಸಿರುವ ರಾಜ್ಯ ಬಜೆಟ್ ಸರ್ವತೋಮುಖ ಅಭಿವೃದ್ಧಿಯ, ಉತ್ತಮ ಬಜೆಟ್ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಶ್ಲಾಘಿಸಿದ್ದಾರೆ. ಸಿಎಂ ಬೊಮ್ಮಾಯಿ ಮಂಡಿಸಿದ ಚೊಚ್ಚಲ Read more…

ಮಾರ್ಚ್‌ 8 ರಂದು ಮುಂಬೈ ಮಹಿಳಾ ಪೊಲೀಸರಿಗೆ ಸಿಕ್ತಿದೆ ʼಬಂಪರ್‌ʼ ಸುದ್ದಿ

ಮುಂಬೈನ ನೂತನ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿರುವ ಸಂಜಯ್ ಪಾಂಡೆ ಅವರ ಆಗಮನದಿಂದ ಸಾಕಷ್ಟು ಬದಲಾವಣೆಯಾಗುವ ಸಾಧ್ಯತೆ ಕಾಣುತ್ತಿದೆ. ಪಾಂಡೆ ಅವರು, ಮಹಾರಾಷ್ಟ್ರದ ಡಿಜಿಪಿಯಾಗಿದ್ದಾಗ ಮಹಿಳಾ ಅಧಿಕಾರಿಗಳಿಗೆ Read more…

ಯುದ್ದ ಪೀಡಿತ ಉಕ್ರೇನ್‌ ನಿಂದ ವಿದ್ಯಾರ್ಥಿಗಳ ಸ್ಥಳಾಂತರ; ಕೇಂದ್ರ ಸರ್ಕಾರದ ನಡೆಗೆ ʼಸುಪ್ರೀಂʼ ಶ್ಲಾಘನೆ

ಯುದ್ಧಪೀಡಿತ ಉಕ್ರೇನ್​ನಿಂದ ನೂರಾರು ಭಾರತೀಯರನ್ನು ಸ್ಥಳಾಂತರಿಸಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್​ ಮೆಚ್ಚುಗೆ ವ್ಯಕ್ತಪಡಿಸಿದೆ. ಕೇಂದ್ರದ ಪ್ರಾಮಾಣಿಕ ಪ್ರಯತ್ನಗಳನ್ನು ಶ್ಲಾಘಿಸಿದ ಸರ್ವೋಚ್ಛ ನ್ಯಾಯಾಲಯವು ಜನರ Read more…

ಬಹು ನಿರೀಕ್ಷಿತ ‘ಟೈಗರ್​ 3’ ಸಿನಿಮಾದ ರಿಲೀಸ್ ಡೇಟ್​ ಘೋಷಿಸಿದ ಸಲ್ಮಾನ್​ ಖಾನ್​..!

ಸೂಪರ್ ಸ್ಟಾರ್​ ಸಲ್ಮಾನ್​ ಖಾನ್​​ ತಮ್ಮ ಬಹುನಿರೀಕ್ಷಿತ ಸಿನಿಮಾ ಟೈಗರ್​ 3 ಮೊದಲ ಟೀಸರ್​ನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಟೀಸರ್​ ನಲ್ಲಿ ಕತ್ರಿನಾ ಕೈ​ಫ್ ಮನಸೆಳೆಯುವ Read more…

35ನೇ ವಸಂತಕ್ಕೆ ಕಾಲಿಟ್ಟ ನಟಿ ಶ್ರದ್ಧಾ ದಾಸ್

ಬಹುಭಾಷಾ ನಟಿ ಶ್ರದ್ಧಾ ದಾಸ್ ಇಂದು ತಮ್ಮ 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಸಿನಿತಾರೆಯರಿಂದ  ಹಾಗೂ ಅವರ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. 2008ರಂದು ಬಿಡುಗಡೆಯಾದ Read more…

ಏಪ್ರಿಲ್ 1ರಂದು ತೆರೆಮೇಲೆ ಬರಲಿದೆ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಹೋಮ್ ಮಿನಿಸ್ಟರ್’

ಸುಜಯ್ ಕೆ ಶ್ರೀಹರಿ ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷೆಯ ‘ಹೋಮ್ ಮಿನಿಸ್ಟರ್’ ಸಿನಿಮಾ  ಏಪ್ರಿಲ್ 1ರಂದು ರಾಜ್ಯಾದ್ಯಂತ ತೆರೆಮೇಲೆ ಬರಲಿದೆ ಈ ಕುರಿತು ಚಿತ್ರತಂಡ  ಸಾಮಾಜಿಕ Read more…

‘Dear ಸತ್ಯ’ ಟ್ರೈಲರ್ ರಿಲೀಸ್

ಈಗಾಗಲೇ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಆರ್ಯನ್ ಸಂತೋಷ್ ನಟನೆಯ ‘Dear ಸತ್ಯ’ ಟ್ರೈಲರ್ ಅನ್ನು ಪರ್ಪಲ್ ರಾಕ್ ಎಂಟರ್ ಟೇನ್ ಮೆಂಟ್ ಯುಟ್ಯೂಬ್ ಚಾನೆಲ್ ನಲ್ಲಿ Read more…

BIG NEWS: ಪತ್ನಿಯಷ್ಟೇ ಚಂದದ ಮಗಳು ಹುಟ್ಟಿದ್ದಾಳೆ; ಸಂತಸ ಹಂಚಿಕೊಂಡ ರಿಷಬ್ ಶೆಟ್ಟಿ

ಬೆಂಗಳೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿ ಎರಡನೇ ಮಗುವಿನ ತಂದೆಯಾದ ಸಂಭ್ರಮದಲ್ಲಿದ್ದಾರೆ. ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ರಿಷಬ್ ಶೆಟ್ಟಿ Read more…

WAR BREAKING: ಪರಮಾಣು ವಿದ್ಯುತ್ ಸ್ಥಾವರದ ಬಳಿ ಸ್ಫೋಟ; ಶೆಲ್ ದಾಳಿಗೆ ಹೊತ್ತಿಕೊಂಡ ಬೆಂಕಿ; ಚೆರ್ನಿಹಿವ್ ನಲ್ಲಿ 33 ಜನ ಸಾವು

ಕೀವ್: ಉಕ್ರೇನ್ ಮೇಲೆ ರಷ್ಯಾ ಸೇನೆ 9 ದಿನವೂ ದಾಳಿ ಮುಂದುವರೆಸಿದ್ದು, ಪರಮಾಣು ವಿದ್ಯುತ್ ಸ್ಥಾವರದ ಬಳಿ ಸ್ಫೋಟ ನಡೆಸಿದೆ. ಸ್ಫೋಟದ ಭೀಕರತೆಗೆ ಬೆಂಕಿ ಹೊತ್ತಿಕೊಂಡಿದೆ. ಝಪೋರೊಝಿಯಾದಲ್ಲಿರುವ ಪರಮಾಣು Read more…

BIG NEWS; ಸಂಜನಾ ಗಲ್ರಾಣಿಗೆ ಅಶ್ಲೀಲ ಮೆಸೇಜ್; ಆಡಂ ಬಿದ್ದಪ್ಪ ಪೊಲೀಸ್ ವಶಕ್ಕೆ

ಬೆಂಗಳೂರು: ನಟಿ ಸಂಜನಾ ಗಲ್ರಾಣಿ ಅವರಿಗೆ ಅಶ್ಲೀಲ ಸಂದೇಶಗಳನ್ನು ರವಾನಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರ ಆಡಂ ಬಿದ್ದಪ್ಪ ಅವರನ್ನು ಪೊಲೀಸರು ವಶಕ್ಕೆ Read more…

BIG BREAKING: 24 ಗಂಟೆಯಲ್ಲಿ 6,300ಕ್ಕೂ ಹೆಚ್ಚು ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 6,396 ಜನರಲ್ಲಿ ಸೋಂಕು ಪತ್ತೆಯಾಗಿದೆ. ಆದರೆ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. Read more…

90 ನೇ ಹುಟ್ಟುಹಬ್ಬದಂದು ವೃದ್ದೆಗೆ ಸರ್ಪ್ರೈಸ್;‌ ಹೃದಯಸ್ಪರ್ಶಿ ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

ಪ್ರತಿಯೊಬ್ಬರು ಕೂಡ ತಮ್ಮ ಹುಟ್ಟುಹಬ್ಬಕ್ಕೆ ಪ್ರೀತಿಪಾತ್ರರು ಏನಾದ್ರೂ ಸರ್ಪೈಸ್ ಉಡುಗೊರೆ ನೀಡಬಹುದಾ ಅಂತಾ ಕಾಯುತ್ತಿರುತ್ತಾರೆ. ಆ ಉಡುಗೊರೆಯು ಕೇಕ್, ಅಥವಾ ಸ್ಪೆಷಲ್ ವ್ಯಕ್ತಿ ಅಥವಾ ಇನ್ನಿತರೆ ಆಗಿರಬಹುದು. ಒಟ್ನಲ್ಲಿ Read more…

ಆಸ್ಟ್ರೇಲಿಯಾದಲ್ಲಿ ಪತ್ತೆಯಾಯ್ತಾ ಅನ್ಯಗ್ರಹ ಜೀವಿ..? ಕುತೂಹಲ ಕೆರಳಿಸಿದೆ ಈ ಫೋಟೋ

ಬ್ರಹ್ಮಾಂಡವು ಬಹಳ ವಿಸ್ಮಯಕಾರಿಯಾದ ವಿಷಯವಾಗಿದೆ. ಭೂಮಿಯಲ್ಲಿ ಹೊರತುಪಡಿಸಿ ಬೇರೆ ಯಾವುದಾದರೂ ಗ್ರಹದಲ್ಲಿ ಜೀವಿಗಳು ಇವೆಯೇ ಎಂಬ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಲೇ ಇದ್ದಾರೆ. ಅನ್ಯ ಗ್ರಹದಲ್ಲಿ ಏಲಿಯನ್ ಗಳಿದ್ದಾವೆ Read more…

‘ಕಚಾ ಬಾದಾಮ್’ಗೆ ಪುಟ್ಟ ಬಾಲೆಯ ಬೊಂಬಾಟ್ ಸ್ಟೆಪ್ಸ್: ವಿಡಿಯೋ ವೈರಲ್

ಇದೀಗ ಇಂಟರ್ನೆಟ್ ತುಂಬೆಲ್ಲಾ ಕಚಾ ಬಾದಮ್ ಜ್ವರ ಆವರಿಸಿದೆ. ಈ ಹಾಡಿನ ಹಿನ್ನೆಲೆ ಬಗ್ಗೆ ಬಹುಶಃ ನಿಮಗೆ ಗೊತ್ತಿರಲೇಬೇಕು. ಕಡಲೆಕಾಯಿ ಮಾರಲು ಭುವನ್ ಬಡ್ಯಾಕರ್ ಬಂಗಾಳಿ ಭಾಷೆಯಲ್ಲಿ ಹಾಡಿರುವ Read more…

BIG NEWS: ರಷ್ಯಾದೊಂದಿಗಿನ ‘ಶಾಂತಿ ಮಾತುಕತೆ’ ಧೃಡೀಕರಿಸಿದ ಉಕ್ರೇನ್​​

ಉಕ್ರೇನ್​ ಹಾಗೂ ರಷ್ಯಾ ನಡುವೆ ಯುದ್ಧ ಆರಂಭವಾಗಿ ಒಂದು ವಾರಗಳೇ ಕಳೆದಿದೆ. ರಷ್ಯಾದ ಆಕ್ರಮಣಕ್ಕೆ ಉಕ್ರೇನ್​ನ ಪ್ರಮುಖ ನಗರಗಳು ಹಾನಿಗೊಳಗಾಗಿವೆ. ಆದರೂ ಧೈರ್ಯ ಕಳೆದುಕೊಳ್ಳದ ಉಕ್ರೇನ್​ ರಷ್ಯಾಗೆ ತನ್ನ Read more…

ತಾಯ್ನಾಡನ್ನು ತಲುಪಲು 10-15 ಕಿಮೀ ಕಾಲ್ನಡಿಗೆಯಲ್ಲೇ ಸಾಗಿದ ಭಾರತೀಯ ವಿದ್ಯಾರ್ಥಿಗಳು: ಡಾ. ಕೆ. ಸುಧಾಕರ್​ ಮಾಹಿತಿ

ಕೈವ್​​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ತುರ್ತು ಎಚ್ಚರಿಕೆ ನೀಡಿದ ನಾಲ್ಕು ಗಂಟೆಗಳಲ್ಲಿ ಖಾರ್ಕಿವ್​​ನಿಂದ ಪಾರಾಗಲು ರಾಜ್ಯ ಸೇರಿದಂತೆ 3500ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು 10 ರಿಂದ 15 ಕಿಲೋಮೀಟರ್​ Read more…

WAR BREAKING: ಯಾವ ಭಾರತೀಯರೂ ಒತ್ತೆಯಾಳಾಗಿಲ್ಲ; ರಷ್ಯಾ – ಉಕ್ರೇನ್ ಆರೋಪ – ಪ್ರತ್ಯಾರೋಪ ನಿರಾಕರಿಸಿದ ಭಾರತ

ಕೀವ್: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ ಇನ್ನಷ್ಟು ತೀವ್ರಗೊಂಡಿರುವ ನಡುವೆಯೇ ರಷ್ಯಾ ಹಾಗೂ ಉಕ್ರೇನ್ ದೇಶಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ. ಭಾರತೀಯರನ್ನು ರಷ್ಯಾ ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ; ಇಲ್ಲಿದೆ ಕೋವಿಡ್ ಕೇಸ್ ಕುರಿತ ಸಂಪೂರ್ಣ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿತಗೊಂಡಿದೆ. ಕಳೆದ 24 ಗಂಟೆಯಲ್ಲಿ ಕೇವಲ 6,561 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

ಅಲ್ಲು ಅರ್ಜುನ್ ಅವರ ಶ್ರೀವಲ್ಲಿ ಹಾಡಿಗೆ ಬಾಂಗ್ಲಾ ಸ್ಪರ್ಶ ನೀಡಿದ ಖ್ಯಾತ ಗಾಯಕಿ ಉಷಾ ಉತ್ತುಪ್

ಅಲ್ಲು ಅರ್ಜುನ್ ಅವರ ಬ್ಲಾಕ್‌ಬಸ್ಟರ್ ಹಿಟ್ ಪುಷ್ಪಾ ಚಿತ್ರದ ಹಾಡುಗಳು, ಡೈಲಾಗ್ ಗಳು ಇನ್ನೂ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಕೇಳಿಬರುತ್ತಲೇ ಇದೆ. ಲಿಪ್ ಸಿಂಕ್ ನಿಂದ ಹಿಡಿದು ಐಕಾನಿಕ್ Read more…

ಇಂಟರ್ನೆಟ್‍ನಲ್ಲಿ ನಟ ಬಾಬಿ ಡಿಯೋಲ್‍ ಮೆಮೆ ಫುಲ್ ವೈರಲ್: ಇದಕ್ಕೆ ನಟನ ಪ್ರತಿಕ್ರಿಯೆ ಹೇಗಿದೆ ಗೊತ್ತಾ…..?

ನೀವು ಇಂಟರ್ನೆಟ್‌ನಲ್ಲಿ ಸಕ್ರಿಯರಾಗಿದ್ದರೆ, ನೀವು ಹಲವಾರು ವೈರಲ್ ಮೆಮ್‌ಗಳನ್ನು ನೋಡಿರಬಹುದು. ಉತ್ತಮ ಹಾಸ್ಯ ಪ್ರಜ್ಞೆಗೆ ಹೆಸರುವಾಸಿಯಾಗಿರುವ ಬಾಬಿ ಡಿಯೋಲ್, ಇದೀಗ ಕೆಲವು ಮೀಮ್‌ಗಳ ವಿಷಯವಾಗಿದ್ದಾರೆ. ಅದನ್ನು ನಟ ಪಾಸಿಟಿವ್ Read more…

ಕಚಾ ಬಾದಾಮ್ ಹಾಡಿದ ಬಡ್ಯಾಕರ್ ನಂತರ ಸೀಬೆ ಹಣ್ಣಿನ ವ್ಯಾಪಾರಿ ಸರದಿ….!

ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಹಾಡಿರುವ ಕಚಾ ಬಾದಮ್ ಗೀತೆ ಎಷ್ಟು ಜನಪ್ರಿಯವಾಗಿದೆ ಎಂಬುದು ಬಹುಶಃ ನಿಮಗೆ ತಿಳಿದಿರಬಹುದು. ಅತ್ಯಂತ ವೇಗದಲ್ಲಿ ಈ ಹಾಡು ಇಂಟರ್ನೆಟ್ Read more…

ʼಯಕ್ಷಗಾನʼಕ್ಕೂ ಕಾಲಿಟ್ಟ ಪುಷ್ಪ; ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಕಲಾವಿದ

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಸಿನಿಮಾ ತನ್ನ ರೋಮಾಂಚನಕಾರಿ ಸಂಭಾಷಣೆಗಳು ಮತ್ತು ಆಕರ್ಷಕ ಹಾಡುಗಳಿಂದ ಎಲ್ಲರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಸಾಮಾಜಿಕ ಮಾಧ್ಯಮದ Read more…

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ ರಾಧೆ ಶ್ಯಾಮ್​ ಚಿತ್ರದ ಟ್ರೇಲರ್​

ಬಾಹುಬಲಿ ಸ್ಟಾರ್​ ಪ್ರಭಾಸ್​ ಹಾಗೂ ನಟಿ ಪೂಜಾ ಹೆಗ್ಡೆ ನಟನೆಯ ಬಹುನಿರೀಕ್ಷಿತ ಸಿನಿಮಾ ರಾಧೆ ಶ್ಯಾಮ್​​ನ ಟ್ರೇಲರ್​ ರಿಲೀಸ್​ ಆಗಿದೆ. 1 ನಿಮಿಷ 8 ಸೆಕೆಂಡ್​ಗಳ ಟ್ರೇಲರ್​ನಲ್ಲಿ ಪ್ರೀತಿಯ Read more…

BIG NEWS: ಕೊರೊನಾ ಸಾಂಕ್ರಾಮಿಕದ ಎರಡು ವರ್ಷಗಳ ಬಳಿಕ ಸಹಜ ಸ್ಥಿತಿಯತ್ತ ಭಾರತ

ಕೋವಿಡ್​ 19 ಸೋಂಕನ್ನು ನಿಯಂತ್ರಣಕ್ಕೆ ತರಲು ಭಾರತವು ವಿಶ್ವದ ಅತಿದೊಡ್ಡ ಲಾಕ್​ಡೌನ್​ಗೆ ಮೊರೆ ಹೋದ ಸುಮಾರು 2 ವರ್ಷಗಳ ಬಳಿಕ ಇದೀಗ ಮಹಾರಾಷ್ಟ್ರದಲ್ಲಿ ಎಲ್ಲಾ ವಿದ್ಯಾರ್ಥಿಗಳು ಇಂದಿನಿಂದ ಶಾಲೆಗಳಿಗೆ Read more…

ದೇಗುಲಗಳ ನಗರಿ ಉಜ್ಜಯನಿಯಲ್ಲಿ ಕೇವಲ 10 ನಿಮಿಷದಲ್ಲಿ ಬೆಳಗಿದ 11.71 ಲಕ್ಷ ದೀಪಗಳು…! ಗಿನ್ನಿಸ್‌ ದಾಖಲೆಗೆ ಪಾತ್ರವಾಯ್ತು ʼಅರ್ಪಣಂ ಮಹೋತ್ಸವʼ

ಮಹಾಶಿವರಾತ್ರಿಯ ಅಂಗವಾಗಿ ಮಧ್ಯಪ್ರದೇಶದ ದೇಗುಲಗಳ ಪಟ್ಟಣವಾದ ಉಜ್ಜಯಿನಿಯಲ್ಲಿ ಶಿವಜ್ಯೋತಿ ಅರ್ಪಣಂ ಮಹೋತ್ಸವದ ಅಂಗವಾಗಿ ಬರೋಬ್ಬರಿ 11.71 ಲಕ್ಷ ಮಣ್ಣಿನ ದೀಪಗಳನ್ನು ಕೇವಲ 10 ನಿಮಿಷಗಳಲ್ಲಿ ಬೆಳಗುವ ಮೂಲಕ ಗಿನ್ನೆಸ್​ Read more…

ಟ್ರಾಫಿಕ್​​​ ನಿಯಮ ಪಾಲಿಸಿದವರ ಅದ್ಭುತ ಫೋಟೋ ಹಂಚಿಕೊಂಡ ಆನಂದ್​ ಮಹೀಂದ್ರಾ..!

ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿರುವ ಮಿಜೋರಾಂಗೆ ಸಂಬಂಧಿಸಿದ ಫೋಟೋವೊಂದು ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರಾ ಶೇರ್​ ಮಾಡಿದ್ದಾರೆ. ಈ ಫೋಟೊವನ್ನು ಮೊದಲು ಟ್ವಿಟರ್​ನಲ್ಲಿ ಸಂದೀಪ್​ ಅಹ್ಲಾವತ್​ ಎಂಬವರು ಶೇರ್​ Read more…

ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರಾ ರಶ್ಮಿಕಾ – ವಿಜಯ್​ ದೇವರಕೊಂಡ ಜೋಡಿ…..? ಸಂದರ್ಶನದಲ್ಲಿ ಮದುವೆ ವಿಚಾರ ಹೇಳಿದ್ದೇನು ‘ಪುಷ್ಪಾ’ ನಟಿ

ಕಳೆದ ವಾರದಿಂದ ನಟ ವಿಜಯ್​ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣರ ಮದುವೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದಾಗಿ ಒಂದು ವಾರದ ಬಳಿಕ ನಟಿ Read more…

ಕನ್ನಡಿಗ ವಿದ್ಯಾರ್ಥಿ ನವೀನ್ ಸಾವಿಗೆ ಕೇಂದ್ರ ಸರ್ಕಾರವೇ ಹೊಣೆ; ರಾಮಲಿಂಗಾರೆಡ್ಡಿ ಆಕ್ರೋಶ

ಬೆಂಗಳೂರು: ಉಕ್ರೇನ್ ನಲ್ಲಿ ಕನ್ನಡಿಗ ನವೀನ್ ಸಾವಿಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಮಲಿಂಗಾರೆಡ್ಡಿ, Read more…

BIG BREAKING: ನಿನ್ನೆಗಿಂತ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ ಮತ್ತೆ 223 ಜನ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿತಗೊಂಡಿದೆಯಾದರೂ ನಿನ್ನೆಗಿಂತ ಇಂದು ಸೋಂಕಿತರ ಸಂಖ್ಯೆ ಕೊಂಚ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಕೇವಲ 7,554 ಜನರಲ್ಲಿ ಸೋಂಕು ಪತ್ತೆಯಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...