alex Certify BIG NEWS: ರಷ್ಯಾದೊಂದಿಗಿನ ‘ಶಾಂತಿ ಮಾತುಕತೆ’ ಧೃಡೀಕರಿಸಿದ ಉಕ್ರೇನ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಷ್ಯಾದೊಂದಿಗಿನ ‘ಶಾಂತಿ ಮಾತುಕತೆ’ ಧೃಡೀಕರಿಸಿದ ಉಕ್ರೇನ್​​

ಉಕ್ರೇನ್​ ಹಾಗೂ ರಷ್ಯಾ ನಡುವೆ ಯುದ್ಧ ಆರಂಭವಾಗಿ ಒಂದು ವಾರಗಳೇ ಕಳೆದಿದೆ. ರಷ್ಯಾದ ಆಕ್ರಮಣಕ್ಕೆ ಉಕ್ರೇನ್​ನ ಪ್ರಮುಖ ನಗರಗಳು ಹಾನಿಗೊಳಗಾಗಿವೆ. ಆದರೂ ಧೈರ್ಯ ಕಳೆದುಕೊಳ್ಳದ ಉಕ್ರೇನ್​ ರಷ್ಯಾಗೆ ತನ್ನ ಪ್ರತಿರೋಧವನ್ನೇ ಒಡ್ಡುತ್ತಿದೆ.

ಈ ಎಲ್ಲದರ ನಡುವೆ ಉಕ್ರೇನ್​ ಇಂದು ತಾನು ರಷ್ಯಾದೊಂದಿಗೆ ಶಾಂತಿ ಮಾತುಕತೆಯನ್ನು ನಡೆಸುತ್ತಿರುವುದರ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿದೆ.

ಈ ವಿಚಾರವಾಗಿ ಮಾಹಿತಿ ನೀಡಿದ ಉಕ್ರೇನಿಯನ್​ ನಿಯೋಗದ ಸದಸ್ಯ , ಶಾಸಕ ಡೇವಿಡ್​ ಅರಾಖಮಿಯಾ ಉಕ್ರೇನ್​ ಕನಿಷ್ಟ ಮಾನವೀಯ ಕಾರಿಡಾರ್​ನ್ನು ಒಪ್ಪಿಕೊಳ್ಳಲು ನೋಡುತ್ತಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...