alex Certify Featured News | Kannada Dunia | Kannada News | Karnataka News | India News - Part 223
ಕನ್ನಡ ದುನಿಯಾ
    Dailyhunt JioNews

Kannada Duniya

ಮರ್ಯಾದೆ ಕೊಟ್ಟು ಮಾತನಾಡಿ ಎಂದ ತಾಪ್ಸಿ ಪನ್ನು; ನಟಿ ವರ್ತನೆಗೆ ಪಾಪರಾಜಿಗಳು ಕಂಗಾಲು

ಬಾಲಿವುಡ್ ಚಿತ್ರರಂಗದಲ್ಲಿ ಪಾಪರಾಜಿಗಳು ನಟ – ನಟಿಯರ ಫೋಟೋಗಾಗಿ ವಿಮಾನ ನಿಲ್ದಾಣ, ಅವರುಗಳ ನಿವಾಸದ ಬಳಿ ಹಗಲು – ರಾತ್ರಿ ಎನ್ನದೆ ಕಾದು ನಿಂತಿರುತ್ತಾರೆ. ಅದರಲ್ಲೂ ಚಿತ್ರರಂಗದ ಯಾವುದೇ Read more…

ಅರಿಶಿನದ ʼಧಾರ್ಮಿಕʼ ಮಹತ್ವವೇನು ಗೊತ್ತಾ…?

ಅರಿಶಿನ ಒಂದು ವಿಧದ ಔಷಧವಾಗಿದೆ. ಹಿಂದೂ ಧರ್ಮದಲ್ಲಿ ಅರಿಶಿನವನ್ನು ಮಂಗಳಕರವೆಂದು, ಶುಭವೆಂದು ಪರಿಗಣಿಸಲಾಗಿದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವ ಜೊತೆಗೆ ಜೀವನವನ್ನು ಮಂಗಳಮಯಗೊಳಿಸುತ್ತದೆ. ಅರಿಶಿನ ವಿಷ ವಿರೋಧಕವಾಗಿದ್ದು, ನಕಾರಾತ್ಮಕ Read more…

BIG NEWS: ಬಿಹಾರ ಸಿಎಂ ನಿತೀಶ್ ಕುಮಾರ್ ರಾಜೀನಾಮೆ

ಪಾಟ್ನಾ: ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಅಂತ್ಯಗೊಂಡಿದ್ದು, ಬಿಹಾರ ಸಿಎಂ ನಿತೀಶ್ ಕುಮಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆರ್ ಜೆಡಿ ನಾಯಕರೊಂದಿಗೆ ರಾಜ್ಯಪಾಲ ಚೌಹಾಣ್ ಅವರನ್ನು ಭೇಟಿಯಾದ ಜೆಡಿಯು Read more…

ಭಾರಿ ಮಳೆಗೆ ಕುಸಿದ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಮನೆ

ಶಿವಮೊಗ್ಗ: ಭಾರೀ ಮಳೆ ಕಾರಣ ನಗರದಲ್ಲಿ ಅಪಾರ ಹಾನಿ ಸಂಭವಿಸಿದೆ. ಶೇಷಾದ್ರಿಪುರಂ ಎರಡನೇ ತಿರುವಿನಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ರಂಗಮ್ಮ ಹನುಮಂತಪ್ಪ ಅವರ ಮನೆ ಕುಸಿದು ಬಿದ್ದಿದ್ದು, Read more…

ಗುರುವಾರದಂದು ಶಿವಮೊಗ್ಗದಲ್ಲಿ ʼರಾಮ್ಸ್‌ ರೆಸ್ಟೋರೆಂಟ್‌ʼ ಶುಭಾರಂಭ

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ನೂತನ ರೆಸ್ಟೋರೆಂಟ್‌ ಆರಂಭವಾಗುತ್ತಿದ್ದು, ಆಗಸ್ಟ್‌ 11 ರ ಗುರುವಾರದಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.‌ ಈಶ್ವರಪ್ಪ ಇದರ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ Read more…

BIG NEWS: VHP ಕಾರ್ಯಕರ್ತನ ಹತ್ಯೆಗೆ ಸಂಚು ವಿಚಾರ; ಮಂಗಳೂರು ಕಮೀಷನರ್ ಸ್ಪಷ್ಟನೆ

ಮಂಗಳೂರು: ಮಂಗಳೂರಿನಲ್ಲಿ ವಿ‌ ಹೆಚ್ ಪಿ ಕಾರ್ಯಕರ್ತನ ಹತ್ಯೆಗೆ ಸಂಚು ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್, ಇದು ಸತ್ಯಕ್ಕೆ ದೂರವಾದ ವಿಚಾರ, ಇಂತಹ Read more…

ರಣಚಂಡಿ ಮಳೆಗೆ ತತ್ತರಿಸಿದ ಕರುನಾಡು; ಆಸ್ತಿಪಾಸ್ತಿ ಜೊತೆಗೆ ಬೆಳೆಯೂ ಹಾನಿ

ನಿರಂತರವಾಗಿ ಸುರಿಯುತ್ತಿರುವ ರಣಚಂಡಿ ಮಳೆಗೆ ಕರುನಾಡು ತತ್ತರಿಸಿಹೋಗಿದ್ದು, ಮನೆ ಕುಸಿತವಾಗುವುದರ ಜೊತೆಗೆ ಬೆಳೆ ಹಾನಿಯೂ ಸಂಭವಿಸಿರುವುದರಿಂದ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಈ ಬಾರಿ ಮುಂಗಾರು Read more…

ಸಿದ್ದರಾಮಯ್ಯ ಸಮಾವೇಶಕ್ಕೆ ಬಂದಿದ್ದ ವೃದ್ಧನನ್ನು ಹುಡುಕುತ್ತಿದ್ದಾರೆ ಮಕ್ಕಳು….!

ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆದಿದ್ದ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟು ಹಬ್ಬದ ‘ಅಮೃತ ಮಹೋತ್ಸವ’ ಕಾರ್ಯಕ್ರಮಕ್ಕೆ ಕಲಬುರಗಿ ಜಿಲ್ಲೆಯಿಂದ ಆಗಮಿಸಿದ್ದ ವೃದ್ಧರೊಬ್ಬರು ಈವರೆಗೆ ನಾಪತ್ತೆಯಾಗಿದ್ದು, ಅವರ ಮಕ್ಕಳು ಹುಡುಕಾಟ Read more…

ಸುಪ್ರೀಂ ಕೋರ್ಟ್ ಕುರಿತು ನಂಬಿಕೆಯನ್ನೇ ಕಳೆದುಕೊಂಡಿದ್ದೇನೆ; ಮಾಜಿ ಕೇಂದ್ರ ಸಚಿವರಿಂದ ವಿವಾದಾತ್ಮಕ ಹೇಳಿಕೆ

ಕೇಂದ್ರದ ಮಾಜಿ ಕಾನೂನು ಸಚಿವ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ ನಲ್ಲಿ 50 ವರ್ಷಗಳ ಕಾಲ ವಕೀಲಿ ವೃತ್ತಿಯನ್ನು ಪೂರ್ಣಗೊಳಿಸಿದ್ದು, ಈ ಸಂದರ್ಭದಲ್ಲಿ ವಿವಾದಾತ್ಮಕ Read more…

ಯುವತಿಯೊಬ್ಬಳ ‘ಪಿಯಾ ತೋಸೆ ನೈನಾ ಲಾಗೇ ರೇ’ ಹಾಡಿಗೆ ಮನಸೋತ ನೆಟ್ಟಿಗರು; ವಿಡಿಯೋ ವೈರಲ್

ಭಾರತ ಪ್ರತಿಭೆಗಳ ಕೊರತೆಯಿಲ್ಲದ ದೇಶ ಎಂದು ಹೇಳಿದರೆ ಅದು ಅತಿಶಯೋಕ್ತಿಯಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಯುವತಿಯೊಬ್ಬಳ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಕೆಯ ಮೋಡಿ ಮಾಡುವ Read more…

BIG BREAKING: ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ; ಸಾವಿನ ಸಂಖ್ಯೆ ಕೊಂಚ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಕಳೆದ ಮೂರು ದಿನಗಳಿಂದ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 12,751 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ Read more…

ಕಿಡ್ನಾಪ್ ಆದ ಹುಡುಗಿ 10 ವರ್ಷದ ನಂತರ ಸೇರಿದ್ಲು ಮನೆ; ಆಕೆಯನ್ನ ಪತ್ತೆ ಹಚ್ಚಿದ್ದೇ ರೋಚಕ ಕಥೆ

ಅದು 10 ವರ್ಷಗಳ ಹಿಂದಿನ ಮಾತು, ಮುಂಬೈ ಮಹಾನಗರಿಯ ಅಂಧೇರಿಯಲ್ಲಿ 7 ವರ್ಷದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಳು. ಆದರೆ ಮುಂಬೈ ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ ರಾಜೇಂದ್ರ ಧೋಂಡು ಭೋಸ್ಲೆ Read more…

ವೈರಲ್ ಹಾಡಿಗೆ ಬೊಂಬಾಟ್ ಸ್ಟೆಪ್ಸ್ ಹಾಕಿದ ಚಹಾಲ್ ಪತ್ನಿ: ಧನಶ್ರೀ ಡಾನ್ಸ್ ಗೆ ನೆಟ್ಟಿಗರು ಫಿದಾ….!

ನೀವು ಇನ್‌ಸ್ಟಾಗ್ರಾಮ್‌ನಲ್ಲಿ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಪತ್ನಿ ಧನಶ್ರೀ ವರ್ಮಾ ಅವರನ್ನು ಅನುಸರಿಸುತ್ತಿದ್ರೆ, ಅವರ ನೃತ್ಯದ ವಿಡಿಯೋಗಳನ್ನು ಬಹುಶಃ ಗಮನಿಸುತ್ತಿರುತ್ತೀರಾ. ಅವರು ಆಗಾಗ್ಗೆ ತಮ್ಮ ನೃತ್ಯದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. Read more…

ಆಕಸ್ಮಿಕವಾಗಿ ಬಂದೊದಗುವ ಸಮಸ್ಯೆಗಳ ನಿವಾರಣೆಗೆ ನಾಯಿಗೆ ತಿನ್ನಿಸಿ ಈ ಆಹಾರ

ಜೀವನವು ಅಂದುಕೊಂಡ ಹಾಗೆ ಇರುವುದಿಲ್ಲ. ಆಕಸ್ಮಿಕವಾದ ಸಮಸ್ಯೆಗಳು ಬಂದು ನಮ್ಮನ್ನು ಕಾಡುತ್ತಿರುತ್ತದೆ. ಈ ಸಮಸ್ಯೆಗಳು ದೂರವಾಗಲು ಈ ಪರಿಹಾರ ಮಾಡಿಕೊಳ್ಳಿ. ನಮಗೆ ಸಮಸ್ಯೆ ಎದುರಾಗಲು ಜಾತಕದಲ್ಲಿರುವ ದೋಷಗಳು ಕೆಲವೊಮ್ಮೆ Read more…

ಮೇಕಪ್ ಹಚ್ಚುವ ವೇಳೆ ಮಾಡಬೇಡಿ ಈ ತಪ್ಪು

ಮೇಕಪ್ ಇಲ್ಲದೆ ಹುಡುಗಿಯರು ಮನೆಯಿಂದ ಹೊರ ಬೀಳೋದಿಲ್ಲ. ಮನೆಯಲ್ಲಿ ಕೂಡ ಮೇಕಪ್ ಮಾಡಿಕೊಂಡೇ ಇರುವವರಿದ್ದಾರೆ. ಪ್ರತಿದಿನ ಮೇಕಪ್ ಗಾಗಿ ಬ್ಯೂಟಿ ಪಾರ್ಲರ್ ಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಮನೆಯೇ Read more…

ಎಲ್ಲೆಲ್ಲಿ ಅಧಿಕಾರ ಸಿಗುತ್ತೋ ಅಲ್ಲೆಲ್ಲ ಸಿದ್ದರಾಮಯ್ಯ ಹರಿದಾಡಿದ್ದಾರೆ: ಕೆ.ಎಸ್. ಈಶ್ವರಪ್ಪ ವ್ಯಂಗ್ಯ

ಶಿವಮೊಗ್ಗ: ಸ್ವಾತಂತ್ರ್ಯ ಬಂದ ನಂತರ ಸಿದ್ದರಾಮಯ್ಯ ಹುಟ್ಟಿದ್ದು. ತುರ್ತು ಪರಿಸ್ಥಿತಿ ಬರುವವರೆಗೂ ಸಿದ್ದರಾಮಯ್ಯ ಕಾಂಗ್ರೆಸ್ ವಿರೋಧ ಮಾಡಿಕೊಂಡು ಬಂದವರು. ತುರ್ತು ಪರಿಸ್ಥಿತಿ ಬಂದಾಗ ಇಂದಿರಾಗಾಂಧಿ ಅವರಿಗೆ ಧಿಕ್ಕಾರ ಹಾಕಿ Read more…

ಡಿಸೆಂಬರ್ ನಲ್ಲಿ ತೆರೆ ಮೇಲೆ ಬರಲಿದೆ ‘ಶುಗರ್ ಫ್ಯಾಕ್ಟರಿ’

ದೀಪಕ್ ಅರಸ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ನಟನೆಯ ಬಹುನಿರೀಕ್ಷಿತ ‘ಶುಗರ್ ಫ್ಯಾಕ್ಟರಿ’ ಚಿತ್ರದ ಶೂಟಿಂಗ್ ಈಗಾಗಲೇ ಬಹುತೇಕ ಕಂಪ್ಲೀಟ್ ಆಗಿದ್ದು. ಮುಕ್ತಾಯದ ಹಂತಕ್ಕೆ ತಲುಪಿದೆ. ಚಿತ್ರತಂಡ ಇದೀಗ ಸಿನಿಪ್ರೇಕ್ಷಕರಿಗೆ Read more…

ʼಅಪರೂಪʼ ಚಿತ್ರದ ಸಾಂಗ್ ಟೀಸರ್ ರಿಲೀಸ್

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ಹಾಡುಗಳ ಹಬ್ಬ ಜೋರಾಗಿದೆ. ಟೀಸರ್ ಹಾಗೂ ಹಾಡುಗಳ ಮೂಲಕವೇ ಸಿನಿಪ್ರೇಕ್ಷಕರ ಗಮನ ಸೆಳೆದಿರುವ ‘ಅಪರೂಪ’ ಚಿತ್ರದ ಮತ್ತೊಂದು ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಇದಕ್ಕೂ Read more…

ಸೀರೆಯಲ್ಲಿ ಮಿಂಚಿದ ನಟಿ ನಿಶ್ವಿಕಾ ನಾಯ್ಡು

ಸ್ಯಾಂಡಲ್ವುಡ್ ನ ಯುವ ನಟಿ ನಿಶ್ವಿಕಾ ನಾಯ್ಡು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಫೋಟೋಶೂಟ್ ನಲ್ಲೂ ಸಾಕಷ್ಟು ಬಿಜಿಯಾಗಿದ್ದಾರೆ. ಇತ್ತೀಚಿಗೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸೀರೆಯನುಟ್ಟು ಫೋಟೋಗೇ ಫೋಸ್ Read more…

BIG NEWS: ಕೋವಿಡ್, ಡೆಂಗ್ಯೂ ಪ್ರಕರಣ ಹೆಚ್ಚಳ; ತಾಂತ್ರಿಕ ಸಲಹಾ ಸಮಿತಿ ಸಭೆ ಕರೆದ ಆರೋಗ್ಯ ಸಚಿವ ಡಾ.ಸುಧಾಕರ್

ಬೆಂಗಳೂರು: ಮಳೆಯ ಆರ್ಭಟದ ನಡುವೆ ರಾಜ್ಯದಲ್ಲಿ ಕೊರೊನಾ ಸೋಂಕು ಹಾಗೂ ಡೆಂಗ್ಯೂ ವ್ಯಾಪಕವಾಗಿ ಹರಡುತ್ತಿದ್ದು, ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಸಭೆ ನಡೆಸಲಾಗುವುದು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಕಳೆದ ಮೂರು ದಿನಗಳಿಂದ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 16,167 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ Read more…

ಶಾರುಖ್ ಕೈ ಹಿಡಿದೆಳೆದ ಅಭಿಮಾನಿ; ಅಪ್ಪನ ನೆರವಿಗೆ ಬಂದ ಆರ್ಯನ್; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಶಾರುಖ್ ಖಾನ್ ತಮ್ಮ ಪುತ್ರರಾದ ಆರ್ಯನ್ ಖಾನ್, ಅಬ್ರಾಹಂ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವೇಳೆ ಅಭಿಮಾನಿಯೊಬ್ಬ ಶಾರುಖ್ ಕೈಹಿಡಿದು ಸೆಲ್ಫಿ Read more…

ನಟ ಸಿದ್ದಾಂತ್ ಕಪೂರ್ ಗೆ ಮತ್ತೆ ಸಂಕಷ್ಟ; ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಪೊಲೀಸರಿಂದ ‘ಸಮನ್ಸ್’

ಬಾಲಿವುಡ್ ನಟ ಸಿದ್ಧಾಂತ್ ಕಪೂರ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಹೋಟೆಲ್ ಮೇಲೆ ದಾಳಿ ನಡೆಸಿದ ವೇಳೆ ಸಿಕ್ಕಿಬಿದ್ದ ನಟನಿಗೆ ವಿಚಾರಣೆಗೆ ಹಾಜರಾಗುವಂತೆ ಈಗ Read more…

ʼಮಣ್ಣುʼ ಬದಲಿಸಬಲ್ಲದು ನಿಮ್ಮ ಅದೃಷ್ಟ

ಪುರಾಣದಲ್ಲಿ ಮಣ್ಣಿಗೆ ಮಹತ್ವದ ಸ್ಥಾನವಿದೆ. ಪ್ರಾಚೀನ ಕಾಲದಲ್ಲಿ ಜೇಡಿಮಣ್ಣಿನ ಬಳಕೆ ಹೆಚ್ಚಾಗಿತ್ತು. ಪ್ರತಿಯೊಂದು ಕೆಲಸಕ್ಕೂ ಮಣ್ಣನ್ನು ಬಳಸ್ತಾ ಇದ್ದರು. ಭೋಜನ ಮಾಡುವ ಪಾತ್ರೆಯಿರಲಿ, ದೇವರ ಪೂಜೆಯ ವಸ್ತುವಿರಲಿ, ಮನೆಯನ್ನು Read more…

ಮನೆಯಲ್ಲೇ ತಯಾರಿಸಿ ನೋಡಿ ಗಟ್ಟಿ ʼಮೊಸರುʼ

ಮೊಸರೆಂದರೆ ನಿಮಗಿಷ್ಟವೇ. ಪ್ರತಿ ಬಾರಿ ಪ್ಯಾಕೆಟ್ ಮೊಸರು ತಂದು ಬಳಸುವ ಬದಲು ಮನೆಯಲ್ಲೂ ರುಚಿಕರವಾದ ದಪ್ಪನೆಯ ಐಸ್ ಕ್ರೀಮ್ ನಂಥ ಮೊಸರನ್ನು ತಯಾರಿಸಬಹುದು. ಹೇಗೆನ್ನುತ್ತೀರಾ? ಪ್ಯಾಕೆಟ್ ಹಾಲಾಗಿದ್ದರೂ ಸರಿ, Read more…

ಹಿಮ್ಮಡಿ ನೋವು ನಿವಾರಣೆಗೆ ಮನೆಯಲ್ಲಿಯೇ ಇದೆ ʼಮದ್ದುʼ

ಹೈ ಹೀಲ್ಡ್ ಚಪ್ಪಲಿಗಳನ್ನು ಹಾಕುವುದರಿಂದ, ಸರಿಯಾಗಿ ಹೊಂದಿಕೊಳ್ಳದ ಬೂಟುಗಳನ್ನು ಧರಿಸುವುದರಿಂದ, ಗಟ್ಟಿಯಾದ ನೆಲದಲ್ಲಿ ನಡೆಯುವುದರಿಂದ ಕೆಲವರಿಗೆ ಹಿಮ್ಮಡಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವನ್ನು ನಿವಾರಿಸಲು ಮನೆಯಲ್ಲಿಯೇ ಈ ರೀತಿ Read more…

‘ಋತುಬಂಧ’ದ ನಂತ್ರ ಮಹಿಳೆ ಅನುಭವಿಸ್ತಾಳೆ ಈ ಕಿರಿಕಿರಿ

ಜನನ-ಮರಣ ನಿಶ್ಚಿತ. ಇದ್ರ ಮಧ್ಯೆ ಅನೇಕ ಸ್ತರಗಳು ಬಂದು ಹೋಗುತ್ವೆ. ಮಹಿಳೆಯರ ಮುಟ್ಟು ಕೂಡ ಒಂದು ನೈಸರ್ಗಿಕ ಸಂಗತಿ. ಆದ್ರೆ ವಯಸ್ಸು ಹೆಚ್ಚಾಗ್ತಿದ್ದಂತೆ ಈ ಮುಟ್ಟು ನಿಂತು ಹೋಗುತ್ತದೆ. Read more…

ಪ್ರತಿ ದಿನ ಕನಸಿನಲ್ಲಿ ದೇವರು ಕಾಣಿಸಿದ್ರೆ ಸಿಗುತ್ತೆ ಈ ಸಂಕೇತ

ಪ್ರತಿಯೊಂದು ಕನಸಿಗೂ ಒಂದೊಂದು ಸಂಕೇತವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಕನಸು ನಮ್ಮ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಮುಂದೆ ಏನಾಗಬಹುದು ಎಂಬುದನ್ನು ಕನಸಿನಲ್ಲಿ ಕಂಡ ವಿಷ್ಯಗಳಿಂದ ಹೇಳಬಹುದಾಗಿದೆ. Read more…

BIG NEWS: ಬಸ್-ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ; ಓರ್ವ ಸ್ಥಳದಲ್ಲೇ ಸಾವು; 20 ಪ್ರಯಾಣಿಕರಿಗೆ ಗಾಯ

ಕೋಲಾರ: ಬಸ್ ಹಾಗೂ ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, 20ಕ್ಕು ಹೆಚ್ಚು ಜನರು ಗಾಯಗೊಂಡಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ದೇಶದ ಜನರಲ್ಲಿ ಕೊಂಚ ನಿಟ್ಟುಸಿರು

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಇನ್ನಷ್ಟು ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 18,738 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ದೇಶದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...