alex Certify Featured News | Kannada Dunia | Kannada News | Karnataka News | India News - Part 219
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹಬ್ಬಗಳ ಸಂದರ್ಭದಲ್ಲಿ ರಸ್ತೆ ಮೇಲೆ ಪೆಂಡಾಲ್; ಅವಕಾಶ ನೀಡದಂತೆ ಹಸಿರು ನ್ಯಾಯ ಪೀಠ ಆದೇಶ

ಗಣೇಶ ಚತುರ್ಥಿ, ದುರ್ಗಾ ಪೂಜೆ ಸೇರಿದಂತೆ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ರಸ್ತೆ ಮೇಲೆ ಪೆಂಡಾಲ್ ಹಾಕಿ ಸ್ವಾಗತ ಕಮಾನುಗಳನ್ನು ನಿರ್ಮಿಸುವುದು ಸಾಮಾನ್ಯ ಸಂಗತಿ. ಆದರೆ ಈ ಕುರಿತಂತೆ ರಾಷ್ಟ್ರೀಯ Read more…

ಬಿಸಿ ಅನ್ನದ ಜತೆ ಸವಿದು ನೋಡಿ ‘ಸೌತೆಕಾಯಿ’ ತಂಬುಳಿ

ದಿನ ಸಾಂಬಾರು, ಸಾರು ಮಾಡಿ ಬೇಜಾರು ಎನ್ನುವವರು ಒಮ್ಮೆ ಈ ತಂಬುಳಿ ಮಾಡಿ ನೋಡಿ. ಥಟ್ ಅಂತ ಆಗಿಬಿಡುತ್ತದೆ. ಕೆಲಸವೂ ಕಡಿಮೆ ಜತೆಗೆ ಇದರ ರುಚಿಯೂ ಚೆನ್ನಾಗಿರುತ್ತದೆ. ಬೇಕಾಗುವ Read more…

ಸಬ್​ ವೇ ಸ್ಯಾಂಡ್​ ವಿಚ್​ನಲ್ಲಿ ಚಾಕು ಕಂಡು ಗರ್ಭಿಣಿಗೆ ಗಾಬರಿ..!

ಸಬ್​ವೇಯಿಂದ ಆರ್ಡರ್​ ಮಾಡಿದ ಸ್ಯಾಂಡ್​ವಿಚ್​ನಲ್ಲಿ ದೊಡ್ಡ ಚಾಕು ಕಂಡು ಗರ್ಭಿಣಿ ದಿಗ್ಭ್ರಮೆಗೊಳಗಾದ ಪ್ರಸಂಗ ನಡೆದಿದೆ. ಇಂಗ್ಲೆಂಡ್​ನ ಸಫೊಲ್ಕ್​ನ 21 ವರ್ಷದ ಮಹಿಳೆ ನೆರಿಸ್​ ಮೋಯ್ಸ್​ 2 ವಾರಗಳ ಹಿಂದೆ Read more…

BIG NEWS: ನಮಗೂ ಮೊಟ್ಟೆ ಎಸೆಯಲು ಬರುತ್ತೆ; ನಾವು ಹೋರಾಟ ಶುರು ಮಾಡಿದ್ರೆ ಸಿಎಂ ಓಡಾಡಲು ಆಗಲ್ಲ; ಸಿದ್ದರಾಮಯ್ಯ ಆಕ್ರೋಶ

ಮಡಿಕೇರಿ: ತಮ್ಮ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಪ್ರತಿಭಟನೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿ ಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಹೋರಾಡಲು Read more…

BIG NEWS: ʼಲಾಲ್ ​ಸಿಂಗ್​ ಚಡ್ಡಾʼ ಬೆಂಬಲಿಸಿದ್ದಕ್ಕೆ ಹೃತಿಕ್​ ರೋಷನ್‌ ಗೂ ತಟ್ಟಿದ ಬಾಯ್ಕಾಟ್‌ ಬಿಸಿ

ಟ್ವಿಟರ್​ ಬಳಕೆದಾರರು ಇತ್ತೀಚೆಗೆ ಬಾಲಿವುಡ್​ ಸಿನಿಮಾಗಳನ್ನು ಬಹಿಷ್ಕರಿಸುವ ಪ್ರವೃತ್ತಿ ಹೆಚ್ಚಾಗಿದ್ದು, ಇದರ ಪರಿಣಾಮ ಇತ್ತೀಚೆಗಷ್ಟೇ ಅಮೀರ್​ ಖಾನ್​ ಅಭಿನಯದ ʼಲಾಲ್​ ಸಿಂಗ್​ ಚಡ್ಡಾʼ ಚಿತ್ರಕ್ಕೆ ಹಿನ್ನಡೆಯಾಗಿದೆ. ವಿಚಿತ್ರವೆಂದರೆ ಟ್ವಿಟ್ಟರ್​ Read more…

ಮೆಸ್​ ಊಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮತ್ತೊಬ್ಬ ಪೊಲೀಸ್

ಉತ್ತರ ಪ್ರದೇಶದ ಪೊಲೀಸ್​ ಮೆಸ್​ನಲ್ಲಿ ನೀಡಲಾದ ಆಹಾರದ ಗುಣಮಟ್ಟದ ಬಗ್ಗೆ ಕಾನ್​ ಸ್ಟೇಬಲ್​ ಅಸಮಾಧಾನ ವ್ಯಕ್ತಪಡಿಸಿ ಸಾರ್ವಜನಿಕವಾಗಿ ಕಣ್ಣೀರಿಟ್ಟ ವಿಡಿಯೋ ಕ್ಲಿಪ್​ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿತ್ತು. ಇದಾದ Read more…

ಮತ್ಸ್ಯ ಕ್ರಾಂತಿಗೆ ಮುಂದಾದ ರಾಜ್ಯ ಸರ್ಕಾರ: ಮೀನು ಪ್ರಿಯರಿಗೆ ತಿನ್ನಲು ಸಿಗಲಿದೆ ವೆರೈಟಿ-ವೆರೈಟಿ ಫಿಶ್..!

ಮತ್ಸ್ಯ ಪ್ರಿಯರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸುದ್ದಿ, ಇನ್ನು ವರ್ಷದ 365 ದಿನವೂ ವೆರೈಟಿ-ವೆರೈಟಿ ಮೀನು ಊಟ ಮಾಡುವ ಅವಕಾಶ ಸಿಗಲಿದೆ. ಇದಕ್ಕೆ ಅವಕಾಶ ಮಾಡಿಕೊಡ್ತಿರೋದು ರಾಜ್ಯ ಸರ್ಕಾರ. Read more…

ಪತಿ ವಿಕ್ಕಿ ಕೌಶಲ್‌ ಜೊತೆ ಜಗಳ ಮಾಡ್ತಾರಂತೆ ನಟಿ ಕತ್ರೀನಾ, ಕಾರಣ ಏನು ಗೊತ್ತಾ….?

ಸೆಲೆಬ್ರಿಟಿಗಳು, ಸ್ಟಾರ್‌ ನಟ ನಟಿಯರ ವೈವಾಹಿಕ ಬದುಕು ಒಂದಿಲ್ಲ ಒಂದು ಕಾರಣಕ್ಕೆ ಚರ್ಚೆಯಾಗುತ್ತಲೇ ಇರುತ್ತದೆ. ಇದೀಗ ಬಾಲಿವುಡ್‌ನ ಸ್ಟಾರ್‌ ಕಪಲ್‌ ವಿಕ್ಕಿ ಕೌಶಲ್‌ ಹಾಗೂ ಕತ್ರೀನಾ ಕೈಫ್‌ ದಂಪತಿ Read more…

ನಾಳೆ ಬಿಡುಗಡೆಯಾಗಲಿದೆ ‘ಶಿವ 143’ ಚಿತ್ರದ ಟ್ರೈಲರ್

ಆಗಸ್ಟ್ 26ರಂದು ರಾಜ್ಯದ್ಯಂತ ತೆರೆಯ ಮೇಲೆ ಬರಲಿರುವ ಧೀರನ್ ರಾಮ್ ಕುಮಾರ್ ಅಭಿನಯದ ಅನಿಲ್ ಕುಮಾರ್ ನಿರ್ದೇಶನದ ಬಹು ನಿರೀಕ್ಷಿತ ‘ಶಿವ 143’ ಚಿತ್ರದ ಟ್ರೈಲರ್ ನಾಳೆ ಮಧ್ಯಾಹ್ನ Read more…

BIG NEWS: ಹುಲಿಹೈದರ್ ಘರ್ಷಣೆ; ಪೊಲೀಸರಿಗೆ ಶರಣಾದ ಕೊಲೆ ಆರೋಪಿ; ಮತ್ತೆ 7 ಜನರ ಬಂಧನ

ಕೊಪ್ಪಳ: ಕೊಪ್ಪಳದ ಹುಲಿಹೈದರ್ ಗ್ರಾಮದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಗುಂಪು ಘರ್ಷಣೆಯಲ್ಲಿ ಬಾಷಾವಲಿ ಎಂಬಾತನನ್ನು ಹತ್ಯೆ ಮಾಡಿದ್ದ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆ; ಸಾವಿನ ಸಂಖ್ಯೆಯಲ್ಲೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 12,608 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿಗೆ 72 ಜನರು Read more…

17 ಲಕ್ಷ ರೂಪಾಯಿ ಮೌಲ್ಯದ ಕ್ಯಾಡ್‌ಬರಿ ಚಾಕಲೇಟ್ ಕದ್ದ ಕಳ್ಳರು.

ಮನೆ ಬೀಗ ಮುರಿದು ಕಳ್ಳತನ ಮಾಡೋ ಕಳ್ಳರು, ಬ್ಯಾಂಕ್‌ ಗೆ ಹೋಗಿ ದರೋಡೆ ಮಾಡೋ ಕಳ್ಳರು, ಪಿಕ್‌ ಪಾಕೆಟ್‌ ಮಾಡೋ ಕಳ್ಳರು, ಚಿನ್ನದ ಸರ ಕದಿಯೋ ಕಳ್ಳರು, ವಾಹನ Read more…

ಧ್ವಜಾರೋಹಣದ ಬಳಿಕ ಯುಪಿ ಪೊಲೀಸರ ’ನಾಗಿನ್ ಡಾನ್ಸ್’: ವಿಡಿಯೋ ವೈರಲ್

ಸ್ವಾತಂತ್ರ್ಯ ದಿನಾಚರಣೆಯಂದು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿತ್ತು. ಶಾಲಾ-ಕಾಲೇಜು ಹೊರತುಪಡಿಸಿ ಸರ್ಕಾರಿ ಕಚೇರಿ ಪೊಲೀಸ್ ಠಾಣೆಯಲ್ಲೂ ಭಿನ್ನ-ವಿಭಿನ್ನ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿತ್ತು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಸೇರಿಂತೆ ಎಲ್ಲರೂ Read more…

ದಿಢೀರ್ ತಯಾರಿಸಿ ರುಚಿಯಾದ ಚಾವಲ್ ಕಿ ಖೀರ್

ಇದೊಂದು ಸಿಹಿ ಖಾದ್ಯ. ಹೆಸರೇ ಹೇಳುವಂತೆ ಇದು ಅಕ್ಕಿಯ ಪಾಯಸ. ಈ ಪಾಕವಿಧಾನ ಬಹಳ ಸರಳ ಹಾಗೂ ಸುಲಭ. ಹಬ್ಬಗಳ ಗಡಿಬಿಡಿ ಸಮಯದಲ್ಲಿ ಹಾಗೂ ಅಚಾನಕ್ ಬಂಧುಗಳು ಬಂದರೆ Read more…

ಬಿಹಾರದ ಹೊಸ ಮೈತ್ರಿ ಸರ್ಕಾರದಲ್ಲಿ ಕ್ರಿಮಿನಲ್‌ಗಳ ದರ್ಬಾರ್‌; ಶೇ.72ರಷ್ಟು ಸಚಿವರ ಮೇಲಿದೆ ಕ್ರಿಮಿನಲ್‌ ಕೇಸ್‌…..!

ಬಿಹಾರದಲ್ಲಿ ಹೊಸ ಸರ್ಕಾರವೇನೋ ಅಸ್ಥಿತ್ವಕ್ಕೆ ಬಂದಿದೆ. ಆದ್ರೆ ಸಿಎಂ ನಿತೀಶ್‌ ಕುಮಾರ್‌ ಅವರ ಸಂಪುಟಕ್ಕೆ ಸೇರ್ಪಡೆಯಾಗಿರುವ ಶೇ.72ರಷ್ಟು ಸಚಿವರುಗಳ ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿವೆ. ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿರುವುದಾಗಿ Read more…

12 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ ವಧು – ವರನ ಈ ಡಾನ್ಸ್‌ ವಿಡಿಯೋ

ಮದುವೆ ಸಮಾರಂಭಗಳಲ್ಲಿ ಒಂದಷ್ಟು ಮೋಜು ಮಸ್ತಿ, ಹಾಡು ಕುಣಿತ ಸಾಮಾನ್ಯ. ಇಲ್ಲೊಂದು ಮದುವೆಯಲ್ಲಿ ಭೋಜ್​ಪುರಿ ಹಾಡಿಗೆ ವಧು – ವರರಿಗೆ ಸ್ಟೆಪ್​ ಹಾಕ ಬಯಸಿದ ಅವರ ಕುಟುಂಬದವರು, ಸ್ನೇಹಿತರು Read more…

ಒಂದೇ ಕುಟುಂಬದ 500 ಸದಸ್ಯರ ʼಅಪೂರ್ವ ಸಂಗಮʼ

ಅವಿಭಕ್ತ ಕುಟುಂಬಗಳ ಮೌಲ್ಯದ ಬಗ್ಗೆ ಅರಿವು ಮೂಡಿಸಲು 10 ವರ್ಷಗಳ ಅಭಿಯಾನದಲ್ಲಿ ಐದು ತಲೆಮಾರುಗಳು ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯಲ್ಲಿ ಒಟ್ಟುಗೂಡಿದ್ದು, ಈ ಕುಟುಂಬ ಮಿಲನದಲ್ಲಿ ಮುತ್ತಜ್ಜನಿಂದ ಹಿಡಿದು ಮೊಮ್ಮಕ್ಕಳವರೆಗೆ Read more…

ʼಇದು ಕೇವಲ ಸ್ಯಾಂಪಲ್ ಅಷ್ಟೇ ಪಿಚ್ಚರ್ ಅಭಿ ಬಾಕಿ ಹೈʼ; ಚಾಕು ಇರಿದ ಆರೋಪಿಗೆ ಪೊಲೀಸರ ಗುಂಡೇಟು ಕುರಿತಂತೆ ಈಶ್ವರಪ್ಪ ಹೇಳಿಕೆ

ಶಿವಮೊಗ್ಗ: ಚಾಕು ಚೂರಿ ಹಾಕುವವರಿಗೆ ಗುಂಡೇಟು ಹೊಡೆದು ಕೂರಿಸಲಾಗಿದೆ. ಇದು ಕೇವಲ ಸ್ಯಾಂಪಲ್ ಅಷ್ಟೇ ಪಿಚ್ಚರ್ ಅಭಿ ಬಾಕಿ ಹೈ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು. ಇಂದು ಮೆಗ್ಗಾನ್ Read more…

BIG NEWS: ಕೋಮು ಗಲಭೆ ಎಂದು ಸಾಬೀತುಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿ; ಬಿಜೆಪಿಯವರಿಗೆ ಶಾಸಕ ಬಿ.ಕೆ. ಸಂಗಮೇಶ್ವರ್ ಸವಾಲು

ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಭದ್ರಾವತಿಯಲ್ಲಿ ನಡೆದ ಗಲಾಟೆಯನ್ನು ಬಿಜೆಪಿಯವರು ಕೋಮುಗಲಭೆ ಎಂದು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಸವಾಲ್ ಹಾಕಿದ್ದಾರೆ. Read more…

ನಿಧನದ 9 ವರ್ಷಗಳ ನಂತರ ಮಗಳಿಗೆ ಸಿಕ್ತು ತಂದೆ ಬರೆದ ಪತ್ರ…! ಅದರಲ್ಲೇನಿತ್ತು ಗೊತ್ತಾ ?

ಲೂಯಿಸ್ವಿಲ್ಲೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಆಮಿ ಕ್ಲೂಕಿ ತನ್ನ ತಂದೆಯ ನಿಧನದ ಒಂಭತ್ತು ವರ್ಷದ ಬಳಿಕ ಅವರು ಬರೆದ ಪತ್ರವನ್ನು ಕಂಡುಕೊಂಡಿದ್ದು, ಅದನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ತಂದೆ ಸಾವಿಗೂ Read more…

ಬಲವಂತವಾಗಿ ಲಡ್ಡು ತಿನ್ನಿಸಿದ ವರನಿಗೆ ಕಪಾಳಮೋಕ್ಷ ಮಾಡಿದ ವಧು….!

ವಧು – ವರರು ನವ ಜೀವನಕ್ಕೆ ಕಾಲಿಟ್ಟು ಕೆಲವು ನಿಮಿಷಗಳು ಕಳೆದಿರಲಿಲ್ಲ, ಅದಾಗಲೇ ವಧು ವರನ ಕಪಾಳಕ್ಕೆ ಬಿಗಿದ ಪ್ರಸಂಗವೊಂದು ನಡೆದಿದೆ. ವಧು – ವರರು ಹಾರ ಬದಲಿಸಿಕೊಳ್ಳುವುದು Read more…

ಹುಟ್ಟಿದೂರಿನಲ್ಲಿ ನಿರ್ಮಾಣವಾಗುತ್ತಿರುವ ಕಣ್ಣಿನಾಸ್ಪತ್ರೆಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿದ ‘ಕೆಜಿಎಫ್’ ನಿರ್ದೇಶಕ

‘ಕೆಜಿಎಫ್’ ಸರಣಿ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗವೇ ಬೆರಗುಗೊಳ್ಳುವಂತೆ ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್, ಸಮಾಜಮುಖಿ ಕಾರ್ಯಗಳಲ್ಲೂ ಮುಂದಿರುತ್ತಾರೆ. ತಮ್ಮ ತಂದೆಯವರ 75ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಶಾಂತ್ Read more…

ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಡುವ ‘ಪವಿತ್ರ ಕ್ಷೇತ್ರ’ ಮಥುರಾ

ಶ್ರೀಕೃಷ್ಣ ಬಾಲ್ಯವನ್ನು ಕಳೆದ ಮಥುರಾ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಶ್ರೀಕೃಷ್ಣನ ನೆಲೆಯಾಗಿರುವ ಮಥುರಾಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಾರೆ. ಉತ್ತರ ಪ್ರದೇಶದ ಯಮುನಾ ನದಿ ದಡದಲ್ಲಿರುವ Read more…

ಯೂಟ್ಯೂಬ್‌ನಲ್ಲಿ 100 ಚಂದಾದಾರರನ್ನು ತಲುಪಿದ್ದಕ್ಕೆ ಬಾಲಕನಿಗೆ ಸ್ನೇಹಿತನಿಂದ ಅದ್ಭುತ ಉಡುಗೊರೆ..!

ಸ್ನೇಹಿತರೆಂದರೆ ಅದು ರಕ್ತ ಸಂಬಂಧಕ್ಕಿಂತಲೂ ಮೀರಿದ ಬಂಧವದು. ಕಷ್ಟದಲ್ಲಿದ್ದಾಗ ಸಹಾಯ ಹಸ್ತ ಚಾಚುವುದು, ಗೆದ್ದಾಗ ಬೆನ್ನು ತಟ್ಟುವವರೇ ನಿಜವಾದ ಸ್ನೇಹಿತರು. ನಿಮಗೂ ಅಂತಹ ಅದ್ಭುತ ಸ್ನೇಹಿತರಿದ್ದರೆ ನೀವು ಬಹಳ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; ಸಾವಿನ ಸಂಖ್ಯೆಯಲ್ಲೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 9,062 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿಗೆ Read more…

ಮಲಯಾಳಂ ಹಾಡಿಗೆ ಬೊಂಬಾಟ್ ಆಗಿ ಹೆಜ್ಜೆ ಹಾಕಿದ ವೈದ್ಯರು

ವೈದ್ಯರೆಂದರೆ ಬಹಳ ಗಾಂಭೀರ್ಯವಾಗಿ ಇರುವವರು ಅಂತಾನೇ ನೋಡಲಾಗುತ್ತದೆ. ಆದರೆ ವೈದ್ಯರೂ ಕೂಡ ಎಂಜಾಯ್ ಮಾಡುತ್ತಾರೆ, ಡಾನ್ಸ್ ಮಾಡೋದನ್ನು ಎಂದಾದ್ರೂ ನೋಡಿದ್ರಾ..? ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಡಾಕ್ಟರ್ಸ್ Read more…

ತ್ರಿವರ್ಣ ಧ್ವಜ ಹಂಚಿದ್ದಕ್ಕಾಗಿ ತಲೆ ಕಡಿಯುವ ಬೆದರಿಕೆ…!

ದೇಶದಾದ್ಯಂತ 75ನೇ ಸ್ವಾತಂತ್ರ್ಯ ಹಬ್ಬದ ಆಚರಣೆ ಸಂಭ್ರಮದಿಂದ ಮಾಡಲಾಗಿದೆ. ಅಗಸ್ಟ್ 15ರಂದು ಇಡೀ ದೇಶವೇ ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ಮಿಂದೆದ್ದ ಹಾಗಿತ್ತು. ಎಲ್ಲಿ ನೋಡಿದ್ರೂ ತ್ರಿವರ್ಣ ಧ್ವಜ Read more…

ಎ.ಆರ್. ರೆಹಮಾನ್ ಹಾಡಿರುವ ಮಾ ತುಜೆ ಸಲಾಮ್ ಗೀತೆಗೆ ಮನಸೋತ ನೆಟ್ಟಿಗರು

ನಟಿ ಸಿಮಿ ಗರೆವಾಲ್ ಅವರು ತಮ್ಮ ಜನಪ್ರಿಯ ಚಾಟ್ ಶೋ ರೆಂಡೆಜ್ವಸ್ ವಿತ್ ಸಿಮಿ ಗರೆವಾಲ್‌ನಿಂದ ಮಿಲಿಯನ್ ಡಾಲರ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಿರೂಪಕರು ಮತ್ತು ಅತಿಥಿ ಸಂಚಿಕೆಯನ್ನು ಮುಕ್ತಾಯಗೊಳಿಸುತ್ತಿದ್ದಂತೆ, Read more…

BIG NEWS: ಸಹಜ ಸ್ಥಿತಿಯತ್ತ ಶಿವಮೊಗ್ಗ ಎಂದಿನಂತೆ ಇಂದಿನಿಂದ ಶಾಲಾ – ಕಾಲೇಜು ಆರಂಭ

ಸಾವರ್ಕರ್ ಫ್ಲೆಕ್ಸ್ ತೆರವುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಉದ್ವಿಗ್ನಗೊಂಡಿದ್ದ ಶಿವಮೊಗ್ಗದಲ್ಲಿ ಪರಿಸ್ಥಿತಿ ಈಗ ಸಹಜ ಸ್ಥಿತಿಗೆ ಮರಳುತ್ತಿದ್ದು, ಎಂದಿನಂತೆ ಇಂದಿನಿಂದ ಶಾಲಾ – ಕಾಲೇಜುಗಳು ಆರಂಭವಾಗಲಿವೆ. ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ Read more…

ಸಾವರ್ಕರ್‌ ಫೋಟೋ ಹಾಕಬೇಡಿ ಎನ್ನಲು ಇವರ್ಯಾರ್ರಿ…? ಅರಗ ಜ್ಞಾನೇಂದ್ರ ಆಕ್ರೋಶದ ಪ್ರಶ್ನೆ

ಸಾವರ್ಕರ್‌ ಭಾವಚಿತ್ರವಿರುವ ಫ್ಲೆಕ್ಸ್‌ ತೆರವುಗೊಳಿಸಿದ್ದರ ವಿಚಾರವಾಗಿ ಶಿವಮೊಗ್ಗದಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೀಗಾಗಿ ಅಲ್ಲಿ 144 ನೇ ಸೆಕ್ಷನ್‌ ಜಾರಿಗೊಳಿಸಲಾಗಿದೆ. ಅಲ್ಲದೇ ನಗರದಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದ್ದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...