alex Certify Featured News | Kannada Dunia | Kannada News | Karnataka News | India News - Part 213
ಕನ್ನಡ ದುನಿಯಾ
    Dailyhunt JioNews

Kannada Duniya

WATCH: ಗೂಳಿಗೆ ಕಿರಿಕ್ ಮಾಡಲು ಹೋಗಿ ತಾನೇ ದಾಳಿಗೊಳಗಾದ ವ್ಯಕ್ತಿ; ಭಯಾನಕ ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಲಕ್ಷಣ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆದ ವಿಡಿಯೋದಲ್ಲಿ, ಕೋಪಗೊಂಡ ಗೂಳಿಯೊಂದು ವ್ಯಕ್ತಿಯೊಬ್ಬರನ್ನು ನಿರ್ದಯವಾಗಿ ದಾಳಿ ಮಾಡುತ್ತಿರುವುದು ಕಂಡುಬಂದಿದೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ Read more…

‘ಪುಷ್ಪರಾಜ್‘ ಸ್ಟೈಲ್ ನಲ್ಲಿ ಮಿಂಚಿದ ಗಣಪ; ಹೊಸ ರೂಪ ನೋಡಿ ಖುಷಿಯಾದ ಭಕ್ತರು

ಎಲ್ಲೆಲ್ಲೂ ಗಣೇಶ ಹಬ್ಬದ್ದೇ ಸಂಭ್ರಮ ಸಡಗರ, ವಿಘ್ನನಾಶಕನ ದರ್ಶನ ಪಡೆದು ಭಕ್ತರು ಪುನೀತರಾಗುತ್ತಿದ್ದಾರೆ. ಅದರಲ್ಲೂ ಕೊರೊನಾ ಕಾಲ 2ವರ್ಷದ ನಂತರ ಬಂದ ಹಬ್ಬವಾದ್ದರಿಂದ ಭಕ್ತರು ಈ ಹಬ್ಬವನ್ನ ಭರ್ಜರಿಯಾಗಿ Read more…

WATCH: ರಸ್ತೆ ಗುಂಡಿಯಿಂದ ಪ್ರಾಣ ಕಳೆದುಕೊಂಡ ವಾಹನ ಸವಾರ; ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಸ್ಕೂಟರ್ ಸವಾರನೊಬ್ಬ ರಸ್ತೆಯ ಗುಂಡಿಗೆ ಬಿದ್ದು ಟ್ರಕ್‌ಗೆ ಸಿಲುಕಿ ಸಾವನ್ನಪ್ಪಿರುವ ದುರ್ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ಸಂಭವಿಸಿದೆ. ಭೀಕರ ಘಟನೆಯ ಸಿಸಿ ಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Read more…

ಕ್ಯಾಮರಾಗೆ ಸೆರೆಸಿಕ್ಕಿದೆ ರಾಯಲ್‌ ಎನ್‌ಫೀಲ್ಡ್‌ ಹೊಸ ಬೈಕ್‌ನ ಮೊದಲ ಝಲಕ್‌…!

ರಾಯಲ್‌ ಎನ್‌ಫೀಲ್ಡ್‌ ಅಂದಾಕ್ಷಣ ಬೈಕ್‌ ಪ್ರಿಯರು ಹೊಸ ಮಾಡೆಲ್‌ ಬಿಡುಗಡೆಯ ನಿರೀಕ್ಷೆಯಲ್ಲಿರುತ್ತಾರೆ. ಸದ್ಯದಲ್ಲೇ ಮಾರುಕಟ್ಟೆಗೆ ಬರಲಿರುವ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ 450 ಬೈಕ್‌ನ ಟೀಸರ್‌ ಅನ್ನು ಕಂಪನಿ ಇತ್ತೀಚೆಗೆ Read more…

BIG NEWS: ಬಿಗ್‌ಬಾಸ್‌ ಮನೆಯಿಂದ ಹೊರಬರ್ತಿದ್ದಂತೆ ಈ ನಟಿಗೆ ಕೊಲೆ, ಅತ್ಯಾಚಾರ ಬೆದರಿಕೆ; ನೋವು ಬಿಚ್ಚಿಟ್ಟ ನಟಿ

ʼತಶನ್‌-ಎ-ಇಷ್ಕ್‌ʼ ಧಾರಾವಾಹಿಯ ಟ್ವಿಂಕಲ್‌ ತನೇಜಾ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿರುವ ಕಿರುತೆರೆ ನಟಿ ಜಾಸ್ಮಿನ್‌ ಭಾಸಿನ್‌ಗೆ ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಬಳಿಕ ಸಾಕಷ್ಟು ಬೆದರಿಕೆಗಳು ಬರುತ್ತಿವೆಯಂತೆ. Read more…

ಇದನ್ನು ಓದಿದ್ಮೇಲೆ ನೀವು ಸುವಾಸನೆಯುಳ್ಳ ಕ್ಯಾಂಡಲ್ ಹಚ್ಚಲಾರಿರಿ

ಮನೆಯೆಲ್ಲಾ ಘಮ ಘಮ ಎನ್ನಲು ಹಲವರು ರೂಮ್ ಫ್ರೆಶನರ್ಸ್ ಬಳಸುತ್ತಾರೆ. ಇದರಿಂದ ಆಹ್ಲಾದಕರ ವಾತಾವರಣವಿರುತ್ತದಲ್ಲದೇ ಮನಸ್ಸಿಗೆ ಮುದವೆನಿಸುತ್ತದೆ. ಮತ್ತೇ ಕೆಲವರು ಸುವಾಸನಾಭರಿತ ಕ್ಯಾಂಡಲ್ ಗಳನ್ನು ಹಚ್ಚಿಡುತ್ತಾರೆ. ಅದರಲ್ಲೂ ‘ಕ್ಯಾಂಡಲ್ Read more…

ಭಾರತದಲ್ಲಿ ಹೆಚ್ಚುತ್ತಲೇ ಇವೆ ಅತ್ಯಾಚಾರ ಪ್ರಕರಣಗಳು, ಅತಿ ಹೆಚ್ಚು ಕೇಸ್‌ಗಳು ವರದಿಯಾಗಿರೋ ರಾಜ್ಯ ಯಾವುದು ಗೊತ್ತಾ?

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳಂತೂ ಆಘಾತಕಾರಿಯಾಗಿವೆ. ಈ ಡೇಟಾದ ಪ್ರಕಾರ 2020 ಮತ್ತು Read more…

ಮಳೆ ನಡುವೆಯೂ ರಾಜ್ಯದಾದ್ಯಂತ ಗೌರಿ – ಗಣೇಶ ಹಬ್ಬದ ಸಂಭ್ರಮ

ನಾಡಿನ ಎಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂದು ಗೌರಿ ಹಬ್ಬ ಹಿನ್ನೆಲೆಯಲ್ಲಿ ಸಡಗರದ ವಾತಾವರಣ ಕಂಡು ದೇವಸ್ಥಾನಗಳಲ್ಲೂ ಬೆಳಗ್ಗೆಯಿಂದಲೇ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು. Read more…

BIG NEWS: KSRTC ಬಸ್- ಬೈಕ್ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ದುರ್ಮರಣ

ರಾಯಚೂರು: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಬಳಿ ನಡೆದಿದೆ. Read more…

ಮನೆಯಲ್ಲಿ ಜಗಳಕ್ಕೆ ಕಾರಣವಾಗುತ್ತೆ ಈ ವಸ್ತು

ಮೂರು ವಿಷ್ಯಗಳು ಮನೆಯ ಸಂತೋಷಕ್ಕೆ ಕಾರಣವಾಗುತ್ತವೆ. ಮನೆಯ ಬಣ್ಣ, ಮನೆಯ ತರಂಗ, ಮನೆಯಲ್ಲಿ ವಾಸವಾಗುವ ಜನರು. ಈ ಮೂರರಲ್ಲಿ ಎರಡು ಸರಿಯಿದ್ರೆ ಮನೆಯಲ್ಲಿ ಸುಖ, ಸಂತೋಷ ನೆಲೆಸಿರುತ್ತದೆ. ಇಲ್ಲವಾದ್ರೆ Read more…

ವಿಜಯ್ ದೇವರಕೊಂಡ – ಅನನ್ಯಾ ಪಾಂಡೆಯ ʼಲೈಗರ್ʼ ಹಾಡಿಗೆ ಜಪಾನ್‌ ಯುವತಿಯರ ಬೊಂಬಾಟ್ ಸ್ಟೆಪ್ಸ್

‘ಲೈಗರ್’ ಹಾಡಿನ ‘ಆಫತ್’ ನಲ್ಲಿ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ನಡುವಿನ ಕೆಮಿಸ್ಟ್ರಿ ಈಗಾಗಲೇ ಬಹುತೇಕ ಸಂಗೀತ ಪ್ರೇಮಿಗಳ ಗಮನ ಸೆಳೆದಿದೆ. ರೀಲ್ಸ್ ಪ್ರಿಯರು ತಮ್ಮದೇ ಆದ Read more…

ಗೆಳೆಯರೊಂದಿಗೆ ಒಟ್ಟಿಗೆ ಕಾಣಿಸಿಕೊಂಡ ಹೃತಿಕ್ ರೋಶನ್ ಮತ್ತು ಸೂಸೈನ್ ಖಾನ್

ಹೃತಿಕ್ ರೋಶನ್ ಬಾಲಿವುಡ್​​ನ ಜಗತ್ತಿನ ಸೂಪರ್ ಸ್ಟಾರ್. ಅನೇಕ ಹಿಟ್ ಸಿನೆಮಾಗಳನ್ನ ಕೊಟ್ಟ ಹೃತಿಕ್ ರೋಶನ್ ತಮ್ಮ ಸಿನೆಮಾದ ಹೊರತುಪಡಿಸಿ ತಮ್ಮ ಖಾಸಗಿ ಜೀವನ ಶೈಲಿಯಿಂದಲೂ ಸುದ್ದಿಯಲ್ಲಿದ್ದವರು. ಸೂಸೈನ್ Read more…

ನಾಳೆ ಸಿಹಿ ಸುದ್ದಿ ಹಂಚಿಕೊಳ್ಳಲಿದ್ದಾರಂತೆ ನಟಿ ರಮ್ಯಾ…! ಚರ್ಚೆಗೆ ಕಾರಣವಾಯ್ತು ಅವರ ಟ್ವೀಟ್

ಮೋಹಕ ತಾರೆ ರಮ್ಯಾ ರಾಜಕೀಯ ಕಾಲಿಟ್ಟ ಬಳಿಕ ಸಿನಿಮಾ ರಂಗದಿಂದ ಬಹುತೇಕ ದೂರವಿದ್ದರು. ಮಂಡ್ಯ ಸಂಸದೆಯಾಗಿದ್ದ ಅವರು ಈಗ ರಾಜಕಾರಣದಲ್ಲೂ ಅಷ್ಟೇನು ಸಕ್ರಿಯರಾಗಿಲ್ಲ. ಇದರ ಮಧ್ಯೆ ಅವರ ಮುಂದಿನ Read more…

BIG NEWS: AICC ಅಧ್ಯಕ್ಷ ಚುನಾವಣೆ ತೆರೆಮರೆಯಲ್ಲಿ ಭಾರಿ ಕಸರತ್ತು; ಸ್ಪರ್ಧಿಸಲಿದ್ದಾರಾ ಶಶಿ ತರೂರ್?

ನವದೆಹಲಿ: ಅಕ್ಟೋಬರ್ 17ರಂದು ನಡೆಯಲಿರುವ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದ್ದು, ಹಿರಿಯ ನಾಯಕ ಶಶಿ ತರೂರ್ ಕೂಡ ಸ್ಪರ್ಧೆ ಮಾಡಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ. Read more…

8 ತಿಂಗಳಿಗಾಗುವಷ್ಟು ಅಡುಗೆ ಸಿದ್ಧಮಾಡಿ ಸಂಗ್ರಹಿಸಿಟ್ಟಿದ್ದಾಳೆ ಈ ಮಹಿಳೆ….!

ಸಾಮಾನ್ಯವಾಗಿ ಇಂದು ಒಂದು ದಿನದ ಊಟ, ತಿಂಡಿ ಮೆನು ಎರಡನೇ ದಿನಕ್ಕೆ ಇಷ್ಟವಾಗುವುದಿಲ್ಲ, ಕೆಲವು ಮನೆಗಳಲ್ಲಿ ಮಧ್ಯಾಹ್ನಕ್ಕೆ ಮಾಡಿದ ಅಡುಗೆ ರಾತ್ರಿಗೆ ಆಗಿಬರುವುದಿಲ್ಲ. ವೆುನು ನಿರ್ಧಾರದ ಬಗ್ಗೆ ದೊಡ್ಡ Read more…

ಬಂಧನದ ವೇಳೆ ಹೂಸು ಬಿಟ್ಟ ಆರೋಪಿ; 34 ತಿಂಗಳು ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌….!

ಕೊಲೆ, ಸುಲಿಗೆ, ದರೋಡೆ, ಕೌಟುಂಬಿಕ ಹಿಂಸಾಚಾರ ಇವೆಲ್ಲ ಪ್ರತಿನಿತ್ಯ ನಾವು ಕೇಳುವ ಅಪರಾಧಗಳು. ಆದ್ರೆ ಹೂಸು ಬಿಡುವುದು ಕೂಡ ಬಹುದೊಡ್ಡ ಅಪರಾಧ ಅನ್ನೋದು ಬ್ರಿಟನ್‌ನಲ್ಲಿ ಸಾಬೀತಾಗಿದೆ. ಆರೋಪಿಯೊಬ್ಬ ಪೊಲೀಸ್‌ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; 24 ಗಂಟೆಯಲ್ಲಿ ಪತ್ತೆಯಾದ ಕೇಸ್ ಗಳೆಷ್ಟು ? ಇಲ್ಲಿದೆ ಮಾಹಿತಿ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತಗೊಂಡಿರುವುದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕಳೆದ 24 ಗಂಟೆಯಲ್ಲಿ 5,439 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ದೇಶದಲ್ಲಿ 65,732 Read more…

ಪ್ರವಾಹದಲ್ಲಿ ಮುಳುಗಿಕೊಂಡೇ ಕರ್ತವ್ಯ ನಿರ್ವಹಣೆ; ನೆಟ್ಟಿಗರ ಮನಗೆದ್ದಿದೆ ಪಾಕ್‌ ವರದಿಗಾರನ ವೈರಲ್‌ ವಿಡಿಯೋ

ಲೈವ್ ರಿಪೋರ್ಟಿಂಗ್ ನಾವು ಅಂದುಕೊಂಡಷ್ಟು ಸುಲಭವಲ್ಲ. ವಿಭಿನ್ನ ಸವಾಲುಗಳು, ತೊಂದರೆಗಳು ವರದಿಗಾರಿಕೆ ಸಂದರ್ಭದಲ್ಲಿ ಎದುರಾಗುತ್ತವೆ. ವರದಿಗಾರರು ಕೆಲವೊಮ್ಮೆ ಪರಿಸ್ಥಿತಿಯ ನಿಖರವಾದ ಚಿತ್ರಣವನ್ನು ನೀಡಲು ಸಾಕಷ್ಟು ಕಷ್ಟಪಡಬೇಕಾಗಿ ಬಿಡುತ್ತದೆ, ಅದು Read more…

ಬಿಜೆಪಿ ವರಿಷ್ಠರ ವಿರುದ್ಧ ಮುನಿಸಿಕೊಂಡಿದ್ದಾರಾ ಸಚಿವ ಗಡ್ಕರಿ ? ಚರ್ಚೆಗೆ ಕಾರಣವಾಗಿದೆ ಈ ಮಾತು

ಬಿಜೆಪಿ, ಇತ್ತೀಚೆಗೆ ತನ್ನ ಸಂಸದೀಯ ಮಂಡಳಿಯನ್ನು ಪುನರ್ ರಚನೆ ಮಾಡಿದ್ದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೈ ಬಿಡಲಾಗಿತ್ತು. Read more…

ಪಾಕ್ ವಿರುದ್ಧ ಟೀಂ ಇಂಡಿಯಾ ಜಯಭೇರಿ ಬಾರಿಸುತ್ತಿದ್ದಂತೆ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಂದ ಮೊಳಗಿತು ʼಚಕ್ ದೇ ಇಂಡಿಯಾʼ ಹಾಡು; ವಿಡಿಯೋ ವೈರಲ್

ಭಾನುವಾರ, ಏಷ್ಯಾಕಪ್‌ನ ಆರಂಭಿಕ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ 5 ವಿಕೆಟ್‌ಗಳ ಜಯಭೇರಿ ಸಾಧಿಸಿದಾಗ, ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಚಕ್ ದೇ ಇಂಡಿಯಾ ಹಾಡನ್ನು ಒಕ್ಕೊರಳಿನಿಂದ Read more…

ಬಿಗ್‌ ಬಿ ಪ್ರತಿಮೆಯನ್ನು ಮನೆಯೆದುರು ಸ್ಥಾಪಿಸಿದೆ ಈ ಕುಟುಂಬ, ಅಮಿತಾಭ್‌ ತನ್ನ ದೇವರೆಂದು ಆರಾಧನೆ

ಬಾಲಿವುಡ್ ಸೆಲೆಬ್ರಿಟಿಗಳಿಗೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಕೆಲವೊಮ್ಮೆ ಈ ಅಭಿಮಾನ ಅತಿರೇಕಕ್ಕೂ ಹೋಗಬಹುದು. ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಕುಟುಂಬವೊಂದು ನ್ಯೂಜೆರ್ಸಿಯ ಎಡಿಸನ್ ಸಿಟಿಯಲ್ಲಿರುವ ತಮ್ಮ Read more…

ಭಾರತ- ಪಾಕ್ ಪಂದ್ಯದ ವೇಳೆ ಈ ವಿಷಯಗಳನ್ನು ಹೆಚ್ಚು ಸರ್ಚ್ ಮಾಡಿದ್ದಾರೆ ನೆಟ್ಟಿಗರು…!

ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯ ಅಭಿಮಾನಿಗಳಲ್ಲಿ ಅದೆಂತಹ ಕ್ರೇಜ್ ಹೆಚ್ಚಿರುತ್ತದೆ ಎಂದರೆ ಅನೇಕ ಉತ್ತಮ‌ ಹಾಗೂ ಕೆಟ್ಟ ಸಂಗತಿಗಳು ಹೊರಬರುತ್ತವೆ ಎಂಬುದಕ್ಕೆ ಸಾಕಷ್ಟು ಉದಾಹರಣೆ ಏಷ್ಯಾಕಪ್‌ನಲ್ಲಿ ಭಾರತವು Read more…

BIG NEWS: ಬಿ.ಎಸ್.ವೈ, ಕಟೀಲ್, ಅರುಣ್ ಸಿಂಗ್ ನೇತೃತ್ವದಲ್ಲಿ ವಿವಿಧೆಡೆ ರಾಜ್ಯ ಪ್ರವಾಸ; ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ 6 ಕಡೆ ಬಿಜೆಪಿ ಬೃಹತ್ ರ್ಯಾಲಿ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೂಚನೆ ಮೇರೆಗೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಆರು ಕಡೆ ಬೃಹತ್ ರ್ಯಾಲಿಗಳನ್ನು Read more…

ಈಶ್ವರಪ್ಪರ ಹಾಳು ಬಾಯಿಯಿಂದ ಶಿವಮೊಗ್ಗದ ಶಾಂತಿಯೇ ಕದಡಿ ಹೋಗಿದೆ; ಬೇಳೂರು ಆರೋಪ

ಗಣಪತಿ ಹಬ್ಬಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಹೇಳಿದರು. ಅವರು ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿನ Read more…

BIG NEWS: ಮುರುಘಾಶ್ರೀ ಪೊಲೀಸರ ವಶಕ್ಕೆ; ಮಠದತ್ತ ಧಾವಿಸಿ ಬಂದ ಭಕ್ತರು; ಮತ್ತೊಂದೆಡೆ ಮೌನ ಪ್ರತಿಭಟನೆ

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾಶ್ರೀಗಳನ್ನು ಚಿತ್ರದುರ್ಗ ಪೊಲೀಸರು ಬಂಕಾಪುರ ಹೆದ್ದಾರಿ ಬಳಿ ಶ್ರೀಗಳನ್ನು ವಶಕ್ಕೆ ಪಡೆದಿದ್ದಾರೆ. ಮುರುಘಾಶ್ರೀಗಳನ್ನು ವಶಕ್ಕೆ ಪಡೆದ ವಿಚಾರ ಗೊತ್ತಾಗುತ್ತಿದ್ದಂತೆ ಭಕ್ತಾದಿಗಳು Read more…

55 ವರ್ಷದ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ ಪಾಕಿಸ್ತಾನದ 18ರ ಯುವತಿ….!

ಪ್ರೀತಿಗೆ ವಯಸ್ಸು, ಜಾತಿಯ ಹಂಗಿಲ್ಲ ಅನ್ನೋ ಮಾತಿದೆ. ಇದಕ್ಕೆ ತಾಜಾ ಉದಾಹರಣೆ ಪಾಕಿಸ್ತಾನದ ನವ ದಂಪತಿ. 18 ವರ್ಷದ ಯುವತಿಯೊಬ್ಬಳು 55 ವರ್ಷದ ವ್ಯಕ್ತಿಯನ್ನು ಮದುವೆಯಾಗುವ ಮೂಲಕ ಅಚ್ಚರಿ Read more…

ʼಕಲ್​ ಹೋ ನಾ ಹೋʼ ಹಾಡಿದ ಅಮೆರಿಕನ್ ನೇವಿ ಬ್ಯಾಂಡ್

ಬಾಲಿವುಡ್​ ಸಂಗೀತ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ, ಟ್ರೆಂಡ್​ ಆದ ಹಾಡುಗಳು ವಿದೇಶಿಯರ ಬಾಯಲ್ಲಿ ನಲಿಯುತ್ತದೆ, ಇಲ್ಲವೇ ಡ್ಯಾನ್ಸ್​ ರೂಪದಲ್ಲಾದರೂ ಪ್ರತಿಕ್ರಿಯೆಯಾಗಿ ಬರುತ್ತದೆ. ಶಾರುಖ್​ ಖಾನ್​, ಸೈಫ್​ ಅಲಿ ಖಾನ್​ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ

ನವದೆಹಲಿ: ಮಳೆಯ ಅಬ್ಬರದ ನಡುವೆ ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಕುಸಿತಗೊಂಡಿರುವುದು ಜನರು ನಿಟ್ಟುಸಿರು ಬಿಡುವಂತಾಗಿದೆ. ಕಳೆದ 24 ಗಂಟೆಯಲ್ಲಿ ಮತ್ತೆ 7,591 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. Read more…

ಎತ್ತರದ ಕಾರಣಕ್ಕೆ ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ ಈ ಜೋಡಿ…!

ಸಾಮಾನ್ಯವಾಗಿ ಭಾರತದಲ್ಲಿ ಗಂಡು – ಹೆಣ್ಣಿನ ನಡುವೆ ಎತ್ತರದ ವ್ಯತ್ಯಾಸ ಕೂಡ ವೈವಾಹಿಕ ಸಂಬಂಧ ಏರ್ಪಡುವಾಗ ಮಹತ್ವದ ಪಾತ್ರ ವಹಿಸುತ್ತದೆ. ಅಮೆರಿಕಾದಲ್ಲೊಂದು ಜೋಡಿ ತಮಗೆ ಎತ್ತರ ಪ್ರಮುಖ ಅಂಶವೇ Read more…

ಮೊದಲ ಬಾರಿಗೆ ಭಾರತೀಯ ತಿಂಡಿ ತಿನ್ನಲು ಪ್ರಯತ್ನಿಸಿದ ಆಸ್ಟ್ರೇಲಿಯಾ ಮಹಿಳೆ…! ವಿಡಿಯೋ ವೈರಲ್​

ಭಾರತೀಯ ಆಹಾರವು ಪ್ರಪಂಚದಾದ್ಯಂತ ವೈವಿಧ್ಯತೆಗೆ ಹೆಸರುವಾಸಿ. ದೇಶದೊಳಗಿನ ವಿವಿಧತೆಗೆ ಅನುಗುಣವಾಗಿ ತಿನಿಸುಗಳೂ ವಿಭಿನ್ನ. ಜನಸಂಖ್ಯೆಯ ಪ್ರಮುಖ ಭಾಗವು ದೇಸಿ ಭಕ್ಷ್ಯಗಳನ್ನು ಸವಿಯಲು ಇಷ್ಟಪಡುತ್ತದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...