alex Certify ರಕ್ತದಿಂದ ಚಿತ್ರಿಸಿದ ಪೇಂಟಿಂಗ್ ಗಿಫ್ಟ್ ಮಾಡಿದ ಸೋನು ಸೂದ್ ಅಭಿಮಾನಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಕ್ತದಿಂದ ಚಿತ್ರಿಸಿದ ಪೇಂಟಿಂಗ್ ಗಿಫ್ಟ್ ಮಾಡಿದ ಸೋನು ಸೂದ್ ಅಭಿಮಾನಿ….!

ಬಾಲಿವುಡ್ ನಟ ಸೋನು ಸೂದ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಸೋನು ಸೂದ್ ತಮ್ಮ ಮಾನವೀಯ ಕಾರ್ಯಗಳಿಂದಾಗಿ ಮನೆ ಮಾತಾಗಿದ್ದು, ಸಂಕಷ್ಟದಲ್ಲಿರುವವರ ನೆರವಿಗೆ ಸದಾ ಮುಂದಾಗುತ್ತಾರೆ.

ಅದರಲ್ಲೂ ಕೊರೊನಾ ಸಂದರ್ಭದಲ್ಲಿ ಸೋನು ಸೂದ್ ತೋರಿದ ಹೃದಯವಂತಿಕೆ ಯಾರೂ ಮರೆಯಲಾಗದಂತದ್ದು. ಈಗಲೂ ಸಹ ಕಷ್ಟದಲ್ಲಿರುವವರಿಗೆ ಅವರು ನೆರವಾಗುತ್ತಿದ್ದು, ಆದರೆ ಅಭಿಮಾನಿಯೊಬ್ಬ ಮಾಡಿರುವ ಕೆಲಸ ಅವರಿಗೆ ಇಷ್ಟವಾದಂತಿಲ್ಲ.

ಹೌದು, ಸೋನು ಸೂದ್ ಅಭಿಮಾನಿ ರಕ್ತದಲ್ಲಿ ಚಿತ್ರಿಸಿದ ಪೇಂಟಿಂಗ್ ಗಿಫ್ಟ್ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಸೋನು, ರಕ್ತವನ್ನು ಇಂತಹ ಕಾರ್ಯಗಳಿಗೆ ಬಳಸಿಕೊಳ್ಳುವ ಬದಲು ರಕ್ತದಾನ ಮಾಡಿ ಮತ್ತೊಬ್ಬರ ಪ್ರಾಣ ಉಳಿಸಿ ಎಂದು ಮನವಿ ಮಾಡಿದ್ದಾರೆ.

— sonu sood (@SonuSood) September 9, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...