alex Certify Featured News | Kannada Dunia | Kannada News | Karnataka News | India News - Part 196
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆಯಿಂದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ಶುರು

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟಿ ಟ್ವೆಂಟಿ ಸರಣಿ ನಿನ್ನೆಯಷ್ಟೆ ಮುಕ್ತಾಯವಾಗಿದ್ದು, ನಾಳೆಯಿಂದ ಏಕದಿನ ಸರಣಿ ಪ್ರಾರಂಭವಾಗಲಿದೆ. ಭಾರತ ತಂಡ ಈಗಾಗಲೇ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 2,468 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೇ 17 ಮಂದಿ  ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈವರೆಗೆ Read more…

ಇಂದು ನಡೆಯಲಿದೆ ಲೆಜೆಂಡ್ಸ್ ಲೀಗ್ ಟಿ ಟ್ವೆಂಟಿಯ ಫೈನಲ್ ಪಂದ್ಯ

ಇಂದು ಲೆಜೆಂಡ್ಸ್ ಲೀಗ್ ಟಿ ಟ್ವೆಂಟಿ ಪಂದ್ಯ ಅಂತಿಮ ಘಟ್ಟ ತಲುಪಿದ್ದು, ಕ್ರಿಕೆಟ್ ಪ್ರೇಮಿಗಳು ತಮ್ಮ ಹಳೆ ಹೀರೋಗಳನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ. ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ Read more…

ಈ ದ್ವೀಪದ ಸೌಂದರ್ಯಕ್ಕೆ ಮನಸೋತಿದೆ ಬಾಲಿವುಡ್….!

ವಿಶ್ವದಲ್ಲಿ ಅನೇಕ ಸುಂದರ ಪ್ರವಾಸಿ ಸ್ಥಳಗಳಿವೆ. ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡಬೇಕೆನ್ನಿಸುವ ಸುಂದರ ಸ್ಥಳಗಳು ನಮ್ಮ ದೇಶದಲ್ಲೂ ಇದೆ. ಆದ್ರೆ ಬಾಲಿವುಡ್ ಸ್ಟಾರ್ ವಿದೇಶದಲ್ಲಿರುವ ಆ ದ್ವೀಪಕ್ಕೆ Read more…

ಅಪ್ಪಿತಪ್ಪಿಯೂ ತಾಯಿ ಲಕ್ಷ್ಮಿಯ ಇಂಥ ಮೂರ್ತಿ ಇಡಬೇಡಿ

ಶಾಸ್ತ್ರದಲ್ಲಿ ತಾಯಿ ಲಕ್ಷ್ಮಿ ದೇವಿಯನ್ನು ಧನಲಕ್ಷ್ಮಿ ಎಂದು ಕರೆಯಲಾಗುತ್ತದೆ. ಜನರು ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಮನೆಯಲ್ಲಿ ಲಕ್ಷ್ಮಿ ದೇವಿ ಫೋಟೋ, ಮೂರ್ತಿಗಳನ್ನಿಟ್ಟು ಪೂಜೆ Read more…

ಬಿಯರ್‌ ಕುಡಿದು ಬಂದಿರೋ ಹೊಟ್ಟೆ ಬೊಜ್ಜನ್ನು ಕರಗಿಸಲು ಹೀಗೆ ಮಾಡಿ…!

ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ.ಆದರೆ ಮಿತಿಮೀರಿದ ಮದ್ಯಪಾನವು ಹಲವಾರು ಗಂಭೀರ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಮದ್ಯದಿಂದ ತಯಾರಿಸಿದ ಹಲವಾರು ರೀತಿಯ ಪಾನೀಯಗಳು ಸಹ ಮಾರುಕಟ್ಟೆಯಲ್ಲಿವೆ. ಅವು Read more…

’ಸ್ಮಾರ್ಟ್ ಸಿಟಿ’ ಹದಗೆಟ್ಟ ರಸ್ತೆಯಲ್ಲಿ ಕಾಣಿಸಿಕೊಂಡ ಪುಟಾಣಿ ದುರ್ಗೆ…! ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸ್ಥಳೀಯರು

ನವರಾತ್ರಿಯಂದು ಒಂಬತ್ತು ದಿನವೂ ದುರ್ಗೆ ವಿವಿಧ ರೂಪಗಳಲ್ಲಿ ಕಂಗೊಳಿಸುತ್ತಿರುತ್ತಾಳೆ. ಭಿನ್ನ ಭಿನ್ನ ರೂಪ ತಾಳಿರುವ, ಆ ದೇವಿಯ ಮೂರ್ತಿ ಮೆರವಣಿಗೆ ಹೊರಟಾಗ ಅದನ್ನ ನೋಡೋದೇ ಕಣ್ಣಿಗೆ ಹಬ್ಬ. ಆದರೆ Read more…

ಗರ್ಬಾ ನೃತ್ಯ ವೇಳೆ ಸ್ಥಳದಲ್ಲೇ ಯುವಕ ಸಾವು; ಮಗನ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ತಂದೆಯೂ ನಿಧನ

ಸಾವು…… ಯಾವ ಕ್ಷಣದಲ್ಲಿ, ಯಾವ ರೂಪದಲ್ಲಿ, ಬಂದು ಬಲಿ ತೆಗೆದುಕೊಳ್ಳುತ್ತೊ ಯಾರಿಗೂ ಗೊತ್ತಿಲ್ಲ. ಇತ್ತೀಚೆಗೆ ನಡೆದ ಘಟನೆ ನೋಡ್ತಿದ್ರೆ, ಈ ಮಾತು ಸತ್ಯ ಅಂತ ಅನಿಸದೇ ಇರೋಲ್ಲ. ಮಹಾರಾಷ್ಟ್ರದ Read more…

BIG NEWS: ಸಿದ್ದರಾಮಯ್ಯ ಸರ್ಕಾರದಿಂದ ಸಾಕ್ಷ್ಯ ನಾಶ; ಕ್ಷಮೆ ಕೇಳೋ ಪ್ರಶ್ನೆಯೇ ಇಲ್ಲ; ಪರಿಷತ್ ಸದಸ್ಯ ರವಿಕುಮಾರ್ ವಾಗ್ದಾಳಿ

ಬೆಂಗಳೂರು: ಪರೇಶ್ ಮೇಸ್ತಾ ಪ್ರಕರಣದ ವರದಿ ಬಗ್ಗೆ ಬಿಜೆಪಿ ಕ್ಷಮೆ ಯಾಚಿಸುವ ಪ್ರಶ್ನೆಯೇ ಇಲ್ಲ. ಸಾಕ್ಷ್ಯ ನಾಶ ಮಾಡಿದ್ದಕ್ಕಾಗಿ ಸಿದ್ದರಾಮಯ್ಯ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಪರಿಷತ್ ಸದಸ್ಯ Read more…

BIG NEWS: 2 ದಿನದ ಮಟ್ಟಿಗೆ ರಾಜ್ಯಕ್ಕೆ ಆಗಮಿಸಿದ ಸೋನಿಯಾ ಗಾಂಧಿ; ಸಿದ್ದರಾಮಯ್ಯ – ಡಿ.ಕೆ.ಶಿ ಒಂದುಗೂಡಿಸಲು ವರ್ಷ ಸಾಕಾಗಲ್ಲ ಎಂದು ವ್ಯಂಗ್ಯವಾಡಿದ ಬಿಜೆಪಿ ರಾಜ್ಯಾಧ್ಯಕ್ಷ

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜ್ಯ ಪ್ರವಾಸದ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿಎಂ ಕುರ್ಚಿ ಭ್ರಮೆಯಲ್ಲಿ ಕಾದಾಟ ನಡೆಸುತ್ತಿರುವ ಸಿದ್ದರಾಮಾಯ್ಯ Read more…

ಮಹಿಳೆಯನ್ನು ಅನುಕರಿಸಿ ಡಾನ್ಸ್ ಮಾಡೋ ಎಮ್ಮೆ….! ವಿಡಿಯೋ ವೈರಲ್

ಜಾಲತಾಣವು ಹಲವಾರು ತಮಾಷೆಯ ಪ್ರಾಣಿಗಳ ವಿಡಿಯೋಗಳಿಂದ ತುಂಬಿದ್ದು, ನೆಟ್ಟಿಗರನ್ನು ಖುಷಿಪಡಿಸುತ್ತದೆ. ಈಗ ದೇಶೀಯ ಎಮ್ಮೆಯ ಡ್ಯಾನ್ಸ್ ವಿಡಿಯೋ ವೈರಲ್ ಕ್ಲಿಪ್ ಆಗಿದ್ದು, ಇದು ಮಹಿಳೆಯೊಂದಿಗೆ ನೃತ್ಯ ಮಾಡುವುದನ್ನು ಕಾಣಬಹುದು. Read more…

BIG NEWS: ರಕ್ತದ ಕಲೆ ಅಂಟಿರುವುದು ಅವರ ಕೈಗೆ; ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ

ಮೈಸೂರು: ಪರೇಶ್ ಮೇಸ್ತಾ ಹತ್ಯೆ ಪ್ರಕರಣದ ಬಗ್ಗೆ ಸಿಬಿಐ ಸಲ್ಲಿಸಿದ ವರದಿ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಶೀಘ್ರದಲ್ಲಿಯೇ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಕೇಂದ್ರ ಸಚಿವೆ ಶೋಭಾ Read more…

BIG NEWS: ಸಚಿವರು, ಶಾಸಕರು ಸಹಕಾರ ನೀಡುತ್ತಿಲ್ಲ; ಸಚಿವ ಸೋಮಶೇಖರ್ ಅಸಮಾಧಾನ

ಮೈಸೂರು: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸಚಿವರು ಹಾಗೂ ಶಾಸಕರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಸರಾ ಸಂದರ್ಭದಲ್ಲಿ ತನಗೆ ಯಾರೂ ಸಹಕಾರ ನೀಡುತ್ತಿಲ್ಲ ಎಂದು ಹೇಳಿದ್ದಾರೆ. ವಿಶ್ವವಿಖ್ಯಾತ Read more…

ಪರೇಶ್ ಮೇಸ್ತಾ ಸಾವಿನ ಕುರಿತ CBI ವರದಿ ಸಲ್ಲಿಕೆ; ಬಿಜೆಪಿಯನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸಿದ್ದು..!

ಪರೇಶ್ ಮೆಸ್ತಾ ಸಾವಿನ ಪ್ರಕರಣ ಸಂಬಂಧ ಇದೀಗ ಸಿಬಿಐ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ. ಇದೊಂದು ಕೊಲೆ ಅಲ್ಲ ಆಕಸ್ಮಿಕ ಸಾವು ಅಂತ ಆ ವರದಿಯಲ್ಲಿ ತಿಳಿಸಿದೆ. ಈ Read more…

BIG NEWS: ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 1,968 ಜನರಲ್ಲಿ ಸೋಂಕು ಪತ್ತೆಯಾಗಿದೆ. ಮಹಾನವಮಿ, ವಿಜಯದಶಮಿ ಸಂದರ್ಭದಲ್ಲಿ ದೇಶದ ಜನರು Read more…

‘ಪಾಸ್ಪೋರ್ಟ್’ ಗೆ ಅರ್ಜಿ ಸಲ್ಲಿಸುವವರಿಗೆ ಗುಡ್ ನ್ಯೂಸ್; 21 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಪೊಲೀಸ್ ವೆರಿಫಿಕೇಶನ್

ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿದ ವೇಳೆ ಸಂದರ್ಶನ ನೀಡಿದ ಬಳಿಕ ಪೊಲೀಸ್ ವೆರಿಫಿಕೇಶನ್ ಆದ ನಂತರವೇ ಪಾಸ್ ಪೋರ್ಟ್ ನಮ್ಮ ಕೈ ಸೇರುತ್ತದೆ. ಆದರೆ ಕೆಲವೊಮ್ಮೆ ಪೊಲೀಸ್ ವೆರಿಫಿಕೇಷನ್ Read more…

ಆಸ್ಪತ್ರೆಯಲ್ಲಿದ್ದ ಮಕ್ಕಳನ್ನು ಹುರಿದುಂಬಿಸಲು ‘ಸೂಪರ್ ‌ಹೀರೋ’ ಗಳಾದ ಕ್ಲೀನರ್ಸ್…! ಹೃದಯಸ್ಪರ್ಶಿ ಫೋಟೋ ವೈರಲ್

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ‌ ಮಕ್ಕಳನ್ನು ಹುರಿದುಂಬಿಸಲು ಇಲ್ಲೊಂದು ಆಸ್ಪತ್ರೆ ಹೊಸ ಪ್ರಯೋಗ ಮಾಡಿದೆ. ಕೆನಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಹುರಿದುಂಬಿಸಲು ಕಿಟಕಿ ಕ್ಲೀನರ್‌ಗಳು ಕೆಲಸ ಮಾಡುವಾಗ ಸೂಪರ್ Read more…

71ರ ಇಳಿವಯಸ್ಸಿನಲ್ಲೂ 4 ಸಾವಿರ ಕಿಲೋ ಮೀಟರ್ ನಡಿಗೆ; ಯುವಕರನ್ನೂ ನಾಚಿಸುತ್ತೆ ಈ ವೃದ್ಧನ ಜೀವನೋತ್ಸಾಹ

ಮನುಷ್ಯನ ವಯಸ್ಸು 60ರ ಹತ್ತಿರ ಬಂದರೆ ಸಾಕು, ವಯಸ್ಸಾಯ್ತು ಅನ್ನೋ ಚಿಂತೆ ಕಾಡೋದಕ್ಕೆ ಶುರುವಾಗಿ ಬಿಡುತ್ತೆ. ಬಿಪಿ, ಶುಗರ್ ಮಾತ್ರೆ ಲೆಕ್ಕ ಹಾಕಿ ನುಂಗ್ತಾನೇ ಜೀವನ ಕಳೆದುಬಿಡ್ತಾರೆ. ಹಾಗಂತ Read more…

ವಿಐಪಿಗಳ ಬದಲು ಬೀದಿ ಮಕ್ಕಳಿಂದ ದುರ್ಗಾ ಪೆಂಡಾಲ್ ಉದ್ಘಾಟನೆ

ದಕ್ಷಿಣ ಕೋಲ್ಕತ್ತಾದ ದುರ್ಗಾಪೂಜಾ ಪೆಂಡಾಲ್ ದುರ್ಗೆಯನ್ನು ಸ್ವಾಗತಿಸಲು ಬೀದಿ ಮಕ್ಕಳನ್ನು ಆಹ್ವಾನಿಸಿ ಹೊಸ ಪರಂಪರೆಗೆ ನಾಂದಿ ಹಾಡಿದೆ. ಟ್ರೈಕಾನ್ ಪಾರ್ಕ್ ಸರ್ಬೋಜನಿನ್ ದುರ್ಗೋತ್ಸವದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಸಿದ್ಧ ಸೆಲೆಬ್ರಿಟಿಗಳ Read more…

ದೇವಿ ಮೂರ್ತಿಗೆ ವಿಶೇಷ ಅಲಂಕಾರ: ಗೋಡೆ, ನೆಲ ಎಲ್ಲೆಲ್ಲೂ ಕರೆನ್ಸಿಮಯ…!

ನವರಾತ್ರಿಯಂದು ದುರ್ಗೆ 9 ದಿನಗಳೂ ನವರೂಪದಲ್ಲಿ ಕಂಗೊಳಿಸುತ್ತಿರುತ್ತಾಳೆ. ಅದು ನೋಡುವುದೇ ಒಂದು ಹಬ್ಬ. ಒಂದೊಂದು ಅಲಂಕಾರ ಒಂದೊಂದು ವಿಶೇಷತೆಯಿಂದ ಕೂಡಿರುತ್ತೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಹಳೆಯದಾದ ದೇವಸ್ಥಾನವೊಂದರಲ್ಲಿ ದುರ್ಗೆಯ ಅಲಂಕಾರ Read more…

ಪಾರ್ಟಿಯಲ್ಲಿ ಪಿಸ್ತೂಲ್‌ ಹಿಡಿದು ಹೆಜ್ಜೆ ಹಾಕಿದ ಯುವತಿ….! ವಿಡಿಯೋ ವೈರಲ್

ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಸಂಭ್ರಮಾಚರಣೆ ವೇಳೆ ಫೈರಿಂಗ್ ಪದ್ಧತಿ ಇನ್ನೂ ಸಾಮಾನ್ಯವಾಗಿದೆ. ಅಂತಹ ಗುಂಡಿನ ದಾಳಿಗಳು ಕಾನೂನು ಬಾಹಿರವಾಗಿದ್ದರೂ, ಆಗಾಗ್ಗೆ ಆಕಸ್ಮಿಕ ಸಾವುಗಳಿಗೆ Read more…

ಶುಕ್ರವಾರ ಈ ಕೆಲಸ ಮಾಡಿದ್ರೆ ದೊರೆಯುತ್ತೆ ಲಕ್ಷ್ಮಿ ಕೃಪೆ

ಶುಕ್ರವಾರದ ದಿನ ತಾಯಿ ಲಕ್ಷ್ಮಿಗೆ ಅರ್ಪಿಸಲಾಗಿದೆ. ಸಂಪತ್ತು, ಗೌರವ, ಯಶಸ್ಸು, ಆರೋಗ್ಯ ಬಯಸುವವರು ಶುಕ್ರವಾರದ ದಿನ ತಾಯಿಯ ಆರಾಧನೆ ಮಾಡಬೇಕು. ಶುಕ್ರವಾರ ಮಾಡುವ ಸಣ್ಣಪುಟ್ಟ ಕೆಲಸಗಳು ತಾಯಿಯನ್ನು ಒಲಿಸಿಕೊಳ್ಳಲು Read more…

BIG NEWS: ಕಡಿಮೆ ಮಾಲಿನ್ಯಕಾರಕ ವಾಹನಗಳಿಗೂ ತೆರಿಗೆ ವಿನಾಯಿತಿ; ಸಿದ್ಧವಾಗುತ್ತಿದೆ ಕೇಂದ್ರ ಸರ್ಕಾರದ ಹೊಸ ಯೋಜನೆ

ತೆರಿಗೆ ರಿಯಾಯಿತಿ ಮೂಲಕ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್‌ ಆಟೊಮೊಬೈಲ್‌ ಕ್ಷೇತ್ರವನ್ನು ಉತ್ತೇಜಿಸುವುದರೊಂದಿಗೆ ವಾಯು ಮಾಲಿನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮುಂದಾಗಿದೆ. ಕಡಿಮೆ ಇಂಧನ ಹೊರಸೂಸುವಿಕೆ ಅಥವಾ ಹೆಚ್ಚು ಮೈಲೇಜ್ Read more…

60 ಮಿಲಿಯನ್ ವೀಕ್ಷಣೆ ಪಡೆದ ‘ಆದಿಪುರುಷ್’ ಟೀಸರ್

ಓಂ ರೌತ್ ನಿರ್ದೇಶನದ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಆದಿಪುರುಷ್ ಟೀಸರ್ ನಿನ್ನೇ ತೆಲುಗು ಸೇರಿದಂತೆ ಕನ್ನಡ, ತಮಿಳು, ಹಿಂದಿ ಸೇರಿದಂತೆ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ. Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 3,011 ಜನರಲ್ಲಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ ದೇಶದಲ್ಲಿ ಕೋವಿಡ್ ಮಹಾಮಾರಿಗೆ 28 Read more…

ರೇಷ್ಮೆ ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಶಿವಮೊಗ್ಗ: ರೇಷ್ಮೆ ಇಲಾಖೆ ವತಿಯಿಂದ 2021-22 ನೇ ಸಾಲಿನ ರೇಷ್ಮೆ ಕೃಷಿ ಪ್ರಶಸ್ತಿ ನೀಡಲು ಉತ್ತಮ ಪ್ರಗತಿ ಸಾಧಿಸಿದ ರೇಷ್ಮೆ ಬೆಳೆಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಕನಿಷ್ಟ ಒಂದು ಎಕರೆ Read more…

ಅಭಿಮಾನಿಯ ದುರ್ವರ್ತನೆಗೆ ಕರೀನಾ ಕಂಗಾಲು; ಹೆಗಲ ಮೇಲೆ ಕೈಹಾಕಲು ಬಂದಿದ್ದನ್ನು ನೋಡಿ ಬೆಚ್ಚಿಬಿದ್ದ ನಟಿ

ಸೆಲೆಬ್ರಿಟಿಗಳ ಜೊತೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿ ಬೀಳುವುದು ಸಹಜ ಸಂಗತಿ. ಆದರೆ ಕೆಲವೊಮ್ಮೆ ಅಭಿಮಾನಿಗಳು ತೋರುವ ಅತಿರೇಕದ ವರ್ತನೆ ಸೆಲೆಬ್ರಿಟಿಗಳನ್ನು ಮುಜುಗರಕ್ಕೀಡು ಮಾಡುತ್ತದೆ. ಅಂತಹುದೇ ಒಂದು ಘಟನೆ Read more…

BIG NEWS: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ; JDS ಇಬ್ಬರು ಶಾಸಕರಿಗೆ ನೋಟೀಸ್ ಜಾರಿ

ಬೆಂಗಳೂರು: ರಾಜ್ಯಸಭಾ ಚುನಾವಣೆ ವೇಳೆ ಅಡ್ಡಮತದಾನ ಮಾಡಿದ್ದ ಜೆಡಿಎಸ್ ನ ಇಬ್ಬರು ಶಾಸಕರಿಗೆ ನೋಟೀಸ್ ಜಾರಿ ಮಾಡಲಾಗಿದೆ. ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಜೆಡಿಎಸ್ ನ ಇಬ್ಬರು ಶಾಸಕರಿಗೆ ಕಾರಣ Read more…

ಅಸ್ಸಾಂ ಪೊಲೀಸ್​ ಜೊತೆ ರೋಹಿತ್​ ಶರ್ಮಾ; ಫೋಟೋ ನೋಡಿದ್ರೆ ಬಂಧನಕ್ಕೊಳಗಾದಂತೆ ಕಾಣ್ತಿದೆ ಅಂದ್ರು ನೆಟ್ಟಿಗರು

ಸಾಮಾನ್ಯವಾಗಿ ಕ್ರಿಕೆಟಿಗರು, ರಾಜಕಾರಣಿಗಳು, ಚಿತ್ರರಂಗದ ತಾರೆಯರನ್ನು ಕಂಡೊಡನೆ ಜನಸಾಮಾನ್ಯರು ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ. ಪೊಲೀಸರೊಳಗಿನ ಅಭಿಮಾನವೂ ಕೆಲವೊಮ್ಮೆ ಎದ್ದುಕೂರುತ್ತದೆ. ಇದರ ಪರಿಣಾಮ ಪೊಲೀಸರು ಸಹ ತಾವು ಕರ್ತವ್ಯದಲ್ಲಿ ಇದ್ದಾಗಲೇ Read more…

BIG NEWS: ಬಾಲಕನನ್ನು ಪುಸಲಾಯಿಸಿ ಬೆತ್ತಲೆ ಪೂಜೆ; ವಿಡಿಯೋ ಮಾಡಿ ವಿಕೃತಿ ಮೆರೆದ ಕಿರಾತಕರು

ಹುಬ್ಬಳ್ಳಿ: ಬೆತ್ತಲೆ ಪೂಜೆ ಮಾಡಿದರೆ ಸಾಲ ತೀರುತ್ತದೆ ಎಂದು ಬಾಲಕನನ್ನು ನಂಬಿಸಿದ ಕಿರಾತಕರು ಬೆತ್ತಲೆ ಪೂಜೆ ಮಾಡಿ ವಿಕೃತಿ ಮೆರೆದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...