alex Certify Featured News | Kannada Dunia | Kannada News | Karnataka News | India News - Part 189
ಕನ್ನಡ ದುನಿಯಾ
    Dailyhunt JioNews

Kannada Duniya

RRR ಚಿತ್ರದ ‘ನಾಟು ನಾಟು’ಗೆ ಜಪಾನಿಗರು ಫಿದಾ: ರಸ್ತೆ ನಡುವೆಯೇ ಯೂಟ್ಯೂಬರ್​ ಹೆಜ್ಜೆ- ವಿಡಿಯೋ ವೈರಲ್​

ಕೆಲವು ಸಿನಿಮಾ ಹಾಡುಗಳೇ ಹಾಗೆ. ಎಷ್ಟು ಪ್ರಸಿದ್ಧಿ ಪಡೆಯುತ್ತವೆ ಎಂದರೆ ಇದು ವಿದೇಶಗಳಲ್ಲಿಯೂ ಮನೆಮಾತಾಗಿಬಿಡುತ್ತವೆ. ಅರ್ಥ ಗೊತ್ತಿಲ್ಲದಿದ್ದರೂ ಅವುಗಳ ಮ್ಯೂಸಿಕ್​ಗೆ ಜನರು ಫಿದಾ ಆಗಿಬಿಡುತ್ತಾರೆ. ಅಂಥದ್ದೇ ಹಾಡುಗಳಲ್ಲಿ ಒಂದಾಗಿದೆ Read more…

BIG NEWS: ದೀಪಾವಳಿ ಸಾಮಗ್ರಿಗಳನ್ನು ಹಿಂದೂ ಅಂಗಡಿಗಳಿಂದಲೇ ಖರೀದಿಸಿ; VHP ವಿವಾದಾತ್ಮಕ ಪೋಸ್ಟ್

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ ಸಾಮಗ್ರಿಗಳನ್ನು ಹಿಂದೂಗಳ ಅಂಗಡಿಯಿಂದ ಮಾತ್ರ ಖರೀದಿ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್ ವಿವಾದಕ್ಕೆ ಕಾರಣವಾಗಿದೆ. ದೀಪಾವಳಿ Read more…

BIG NEWS: ಡೆಪ್ಯುಟಿ ಸ್ಪೀಕರ್ ಅನಂದ್ ಮಾಮನಿ ನಿಧನ; ಬಿಜೆಪಿ ಸಮಾವೇಶ ರದ್ದು; ಕಿತ್ತೂರು ಉತ್ಸವ ಮುಂದೂಡಿಕೆ

ಬೆಂಗಳೂರು: ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ನಿಧನ ಹಿನ್ನೆಲೆಯಲ್ಲಿ ಕಲಬುರ್ಗಿಯಲ್ಲಿ ನಡೆಯಬೇಕಿದ್ದ ಬಿಜೆಪಿ ಜನಸಂಕಲ್ಪ ಸಮಾವೇಶ ರದ್ದು ಮಾಡಲಾಗಿದೆ. ಆಳಂದ ಹಾಗೂ ಚಿತ್ತಾಪುರ ಪಟ್ಟಣದಲ್ಲಿ ಇಂದು ಜನಸಂಕಲ್ಪ Read more…

ಅಯೋಧ್ಯೆಯಲ್ಲಿಂದು ಪ್ರಧಾನಿ ಮೋದಿಯವರಿಂದ ‘ದೀಪೋತ್ಸವ’ ಉದ್ಘಾಟನೆ; ಬೆಳಗಲಿವೆ 18 ಲಕ್ಷ ಹಣತೆ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ದೀಪಾವಳಿ ಹಬ್ಬದ ಪ್ರಯುಕ್ತ ದೀಪೋತ್ಸವವನ್ನು ಉದ್ಘಾಟಿಸಿ ಬಳಿಕ ದೇಗುಲದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 18 ಲಕ್ಷ Read more…

BIG NEWS: ಇದು ಸರ್ಕಾರದ ದಿವಾಳಿತನ ತೋರಿಸುತ್ತದೆ; HDK ಆಕ್ರೋಶ

ಬೆಂಗಳೂರು: ಸರ್ಕಾರಿ ಶಾಲೆಗಳಿಂದ 100 ರೂಪಾಯಿ ದೇಣಿಗೆ ಸಂಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಇದು ಸರ್ಕಾರದ ದಿವಾಳಿ ತನವನ್ನು ತೋರುತ್ತದೆ ಎಂದು ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

ಅಪರೂಪದ ಸ್ನೇಹಿತನ ಸ್ವಾಗತಕ್ಕೆ ಭಲ್ಲೆ ಭಲ್ಲೆ ನರ್ತನ….!

ಬಹಳ ಸಮಯದ ನಂತರ ಸ್ನೇಹಿತರನ್ನು ಭೇಟಿಯಾದರೆ ಸಿಗುವ ಅನುಭೂತಿ ಹೇಳಲು ಸಾಧ್ಯವಿಲ್ಲ. ಅಂಥದ್ದೇ ಒಂದು ಅಪರೂಪದ ರೋಮಾಂಚನಕಾರಿ ವಿಡಿಯೋ ಒಂದು ಇಬ್ಬರು ಸ್ನೇಹಿತರ ಭೇಟಿಯಲ್ಲಿ ಆಗಿದ್ದು, ಅದರ ವಿಡಿಯೋ Read more…

‘ಪೊನ್ನಿಯಿನ್ ಸೆಲ್ವನ್’ ಚಿತ್ರಕ್ಕೆ ವಿದ್ಯಾರ್ಥಿಗಳು ಫಿದಾ; ಚಿತ್ರಮಂದಿರದಲ್ಲಿ ಕುಳಿತು ಮೈಮರೆತ ಮಕ್ಕಳು

ದಕ್ಷಿಣ ಭಾರತದ ಚಲನಚಿತ್ರಗಳು ಇತ್ತೀಚಿನ ದಿನಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಅದರಲ್ಲಿಯೂ ಕೆಲವೊಂದು ಚಿತ್ರಗಳ ದೃಶ್ಯ ಅಥವಾ ಹಾಡುಗಳ ಜನಮಾನಸದಲ್ಲಿ ನೆಲೆ ನಿಂತುಬಿಡುತ್ತವೆ. ಮಕ್ಕಳಿಂದ ಹಿಡಿದು Read more…

BIG NEWS: ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋ ರವಾನೆ; ಪ್ರೊಫೆಸರ್ ಸಸ್ಪೆಂಡ್

ಬೆಂಗಳೂರು: ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋ ಸಂದೇಶ ಕಳುಹಿಸುತ್ತಿದ್ದ ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ಪ್ರೊಫೆಸರ್ ಓರ್ವರನ್ನು ಅಮಾನತುಗೊಳಿಸಲಾಗಿದೆ. ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಮಧುಸೂಧನ್ ಆಚಾರ್ಯ ಅಮಾನತುಗೊಂಡಿರುವ ಪ್ರೊಫೆಸರ್. ವಿದ್ಯಾರ್ಥಿಗಳಿಗೆ Read more…

ನೀರಿನೊಳಗೆ ಶಾರ್ಕ್​ ಜತೆ ಸೊಗಸಾದ ನರ್ತನ: ರೊಮಾಂಟಿಕ್​ ಹಾಡಿನ ನೃತ್ಯಕ್ಕೆ ವ್ಹಾರೆವ್ಹಾ ಎಂದ ನೆಟ್ಟಿಗರು

ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧ ಅನೂಹ್ಯವಾದದ್ದು. ಅದು ಸಾಕು ಪ್ರಾಣಿಯೇ ಆಗಿರಬಹುದು ಅಥವಾ ಇನ್ನಾವುದೇ ಪ್ರಾಣಿ, ಪಕ್ಷಿಗಳಾಗಿರಬಹುದು. ಕೆಲವು ಪ್ರಾಣಿ- ಪಕ್ಷಿಗಳು ಕೂಡ ಮನುಷ್ಯನನ್ನು ತುಂಬಾ ಪ್ರೀತಿಸಿಬಿಡುತ್ತವೆ. Read more…

Viral Video: ಮೆಕ್ಸಿಕೋದಲ್ಲಿ ಸೇತುವೆಗೆ ಅಪ್ಪಳಿಸಿದ ಟ್ಯಾಂಕರ್; ಭಾರಿ ಅಗ್ನಿ ಅವಘಡ- ಮನೆಗಳು ಸುಟ್ಟು ಕರಕಲು, ಜನರ ಸ್ಥಳಾಂತರ

ಮೆಕ್ಸಿಕೋ: ಇಂಧನ ತುಂಬಿದ ಟ್ಯಾಂಕರ್ ಟ್ರಕ್​ ಒಂದು, ರೈಲು ಮಾರ್ಗದ ಬಳಿ ಇರುವ ಸೇತುವೆಗೆ ಅಪ್ಪಳಿಸಿದ ಪರಿಣಾಮ ಭಾರಿ ಅಗ್ನಿ ಅವಘಡ ಸಂಭವಿಸಿದ ಘಟನೆ ಮಧ್ಯ ಮೆಕ್ಸಿಕೋದಲ್ಲಿ ನಡೆದಿದೆ. Read more…

BIG NEWS: ಪುನೀತ್ ಅಭಿಮಾನಿ ಹೃದಯಾಘಾತದಿಂದ ಸಾವು; ’ಪುನೀತ ಪರ್ವ’ ನೋಡುತ್ತಿದ್ದಾಗಲೇ ಘಟನೆ

ಬೆಂಗಳೂರು: ಪುನೀತ ಪರ್ವ ಕಾರ್ಯಕ್ರಮ ನೋಡುತ್ತಿದ್ದಾಗಲೇ ಪುನೀತ್ ರಾಜ್ ಕುಮಾರ್ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ನಡೆದಿದೆ. ಪುನೀತ್ ರಾಜ್ ಕುಮಾರ್ ಅವರ ಕೊನೇ Read more…

BIG NEWS: ಒಂದೇ ದಿನದಲ್ಲಿ ಮತ್ತೆ 2,000ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; ಏರಿಕೆಯಾಗುತ್ತಿದೆ ಕೋವಿಡ್ ಪ್ರಕರಣ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚುತ್ತಿದ್ದು, ಕಳೆದ ಮೂರು ದಿನಗಳಿಂದ ಪ್ರತಿ ದಿನ 2000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. 24 ಗಂಟೆಯಲ್ಲಿ 2,112 ಜನರಲ್ಲಿ ಹೊಸದಾಗಿ Read more…

BIG NEWS: ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಂದ 100 ರೂ. ದೇಣಿಗೆ ಸಂಗ್ರಹಕ್ಕೆ ವ್ಯಾಪಕ ವಿರೋಧ

ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪೋಷಕರಿಂದ ಪ್ರತಿ ತಿಂಗಳು ನೂರು ರೂಪಾಯಿ ದೇಣಿಗೆ ಸಂಗ್ರಹಿಸಲು ಶಾಲಾಭಿವೃದ್ಧಿ ಸಮಿತಿ (SDMC) ಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತಂತೆ Read more…

ರಾಜ್ ಬಿ ಶೆಟ್ಟಿಗೆ ನಾಯಕಿ ಪಟ್ಟದಿಂದ ಹಿಂದೆ ಸರಿದ ರಮ್ಯಾ; ಅಭಿಮಾನಿಗಳಿಗೆ ನಿರಾಸೆ

ಬೆಂಗಳೂರು: ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ನಾಯಕಿ ಪಟ್ಟದಿಂದ ಮೋಹಕ ತಾರೆ ನಟಿ ರಮ್ಯಾ ಹಿಂದೆ ಸರಿದಿದ್ದಾರೆ. ಸ್ವಾತಿ ಮುತ್ತಿನ Read more…

BIG NEWS: ಜಿ.ಟಿ.ಡಿ ಬಗ್ಗೆ ಅಪಸ್ವರ ಎತ್ತಿದರೆ ಹುಷಾರ್; ವಾರ್ನಿಂಗ್ ಕೊಟ್ಟ ಹೆಚ್.ಡಿ.ದೇವೇಗೌಡ

ಮೈಸೂರು: ಮೈಸೂರು ಭಾಗದ ನಾಯಕತ್ವವನ್ನು ಜಿ.ಟಿ.ದೇವೇಗೌಡ ಅವರಿಗೆ ವಹಿಸಲಾಗಿದೆ. ಅವರ ನಾಯಕತ್ವದ ಬಗ್ಗೆ ಒಂದೇ ಒಂದು ಅಪಸ್ವರ ವ್ಯಕ್ತವಾದರೂ ನಾನು ಸಹಿಸಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಎಚ್ಚರಿಕೆ Read more…

ನಿಂತಲ್ಲೇ ಮೂತ್ರ ಮಾಡಿಕೊಂಡರೂ ಸ್ಪರ್ಧೆ ಬಿಟ್ಟುಕೊಡದ ಆರ್ಯವರ್ಧನ್‌ ಗುರೂಜಿ…!

ಬಿಗ್ ಬಾಸ್ 9 ರ ಸೀಸನ್ ಒಂದು ರೀತಿಯಾಗಿ ವಿಶೇಷ ಅಂದರೆ ತಪ್ಪಾಗಲ್ಲ. ಯಾಕಂದ್ರೆ ಹಳೆಯ ಸ್ಪರ್ಧಿಗಳು ಸೇರಿದಂತೆ ಹೊಸ ಸ್ಪರ್ಧಿಗಳು ಕೂಡ ಸೆಣಸಾಡುತ್ತಿದ್ದಾರೆ. ಈಗಾಗಲೇ ಮನೆಯಿಂದ ಮೂರು Read more…

ಟಿಶ್ಯೂ ಪೇಪರ್ ಮೇಲೆ ಶ್ರೀ ಕೃಷ್ಣನ ಫೋಟೋ…..! ಅಂಗಡಿ ಮೇಲೆ ಬಜರಂಗ ದಳ ಕಾರ್ಯಕರ್ತರ ದಾಳಿ

ಗದಗ: ಕೃಷ್ಣನ ಆರಾಧಕರು ಯಾರಿಲ್ಲ ಹೇಳಿ. ಕೃಷ್ಣಂ ವಂದೇ ಜಗದ್ಗುರುಂ ಎಂಬ ಸಂಪ್ರದಾಯ ನಮ್ಮದು. ಇಂತಹ ಸಂಪ್ರದಾಯಕ್ಕೆ ಯಾರಾದರೂ ಅವಮಾನ ಮಾಡಿದರೆ ಹೇಗೆ. ಇಲ್ಲೊಂದು ಕಡೆ ಕೈ ಒರೆಸುವ Read more…

ಸ್ಯಾಕ್ಸೋಫೋನ್ ದನಿಗೆ ಓಡೋಡಿ ಬಂದ ಹಸುಗಳು…!

ಕಿಂದರ ಜೋಗಿ ಕಥೆ ನಿಮಗೆಲ್ಲ ಗೊತ್ತೇ ಇರುತ್ತೆ. ಆತನ ಬಳಿ ಇರುವ ವಿಶೇಷ ಕೊಳಲನ್ನ ನುಡಿಸಿ, ಊರಲ್ಲಿರೋ ಇಲಿಗಳನ್ನೆಲ್ಲ ಸಂಮೋಹನ ಮಾಡಿ, ಊರನ್ನ ಇಲಿಗಳಿಂದ ಮುಕ್ತ ಮಾಡುತ್ತಾನೆ. ಅಂತಹ Read more…

BIG NEWS: ಡ್ರಗ್ಸ್ ಸಾಗಿಸುತ್ತಿದ್ದ ಮೂವರು ರೈಲ್ವೆ ಸಿಬ್ಬಂದಿ ಅರೆಸ್ಟ್

ಡ್ರಗ್ಸ್ ಸಾಗಿಸುತ್ತಿದ್ದ ಮೂವರು ರೈಲ್ವೆ ಸಿಬ್ಬಂದಿಯನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಇವರಿಂದ 80 ಲಕ್ಷ ರೂಪಾಯಿ ಮೌಲ್ಯದ ಅಶಿಶ್ ಆಯಿಲ್ ಮತ್ತು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ ಆರೋಪಿಗಳು ಈಶಾನ್ಯ Read more…

BIG NEWS: ನಟ ಚೇತನ್ ವಿರುದ್ಧ ಮತ್ತೊಂದು ದೂರು ದಾಖಲು

ಧಾರವಾಡ: ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂದು ಹೇಳಿಕೆ ನೀಡಿದ್ದ ನಟ ಚೇತನ್ ವಿರುದ್ಧ ಇದೀಗ ಮತ್ತೊಂದು ಕೇಸ್ ದಾಖಲಾಗಿದೆ. ನಟ ಚೇತನ್ ವಿರುದ್ಧ ನಿನ್ನೆ ಉಡುಪಿ ಜಿಲ್ಲೆಯ ಕಾರ್ಕಳ Read more…

BIG NEWS: 24 ಗಂಟೆಯಲ್ಲಿ ಮತ್ತೆ 2,119 ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 2,119 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,953 ಜನರು ಕೋವಿಡ್ ನಿಂದ Read more…

ಆಸ್ಪತ್ರೆ ಅವ್ಯವಸ್ಥೆ ರೆಕಾರ್ಡ್ ಮಾಡುತ್ತಿದ್ದ ಯುವಕರಿಗೆ ನರ್ಸ್ ಗಳಿಂದ ಹಿಗ್ಗಾಮುಗ್ಗಾ ಥಳಿತ; ಆಘಾತಕಾರಿ ವಿಡಿಯೋ ವೈರಲ್

ಆಘಾತಕಾರಿ ಘಟನೆ ಒಂದರಲ್ಲಿ ಆಸ್ಪತ್ರೆಯ ಕಳಪೆ ವ್ಯವಸ್ಥೆಯನ್ನು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಇಬ್ಬರು ಯುವಕರನ್ನು ನರ್ಸ್ ಗಳು ಅಮಾನುಷವಾಗಿ ಥಳಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಇದರ Read more…

‘ಜಿಹಾದ್’ ಇಸ್ಲಾಂನಲ್ಲಿ ಮಾತ್ರವಲ್ಲ, ಭಗವದ್ಗೀತೆಯಲ್ಲೂ ಇದೆ; ಮಾಜಿ ಕೇಂದ್ರ ಸಚಿವರ ವಿವಾದಾತ್ಮಕ ಹೇಳಿಕೆ

ಜಿಹಾದ್ ಎನ್ನುವುದು ಕೇವಲ ಇಸ್ಲಾಂ ನಲ್ಲಿ ಮಾತ್ರವಲ್ಲ ಭಗವದ್ಗೀತೆ ಹಾಗೂ ಕ್ರೈಸ್ತ ಧರ್ಮದಲ್ಲೂ ಇದೆ ಎಂದು ಮಾಜಿ ಕೇಂದ್ರ ಸಚಿವ ಶಿವರಾಜ್ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿರಿಯ Read more…

‘ಗಂಧದ ಗುಡಿ’ ಪ್ರಿ ರಿಲೀಸ್ ಇವೆಂಟ್: ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ‘ಪುನೀತಪರ್ವ’

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಖ್ಯಾತ ನಟ ದಿ. ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ‘ಗಂಧದಗುಡಿ’ ಪ್ರಿ ರಿಲೀಸ್ ಇವೆಂಟ್ ‘ಪುನೀತ ಪರ್ವ’ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು Read more…

ಸವಿಯಾದ ಫ್ರೆಂಚ್ ಪೊಟ್ಯಾಟೋ ಸಲಾಡ್ ಮಾಡಿ ಸವಿಯಿರಿ

ಬೇಕಾಗುವ ಪದಾರ್ಥಗಳು : 4 ಕ್ಯಾರೆಟ್, 3 ಟೊಮೆಟೊ, ಅರ್ಧ ಕಪ್ ವಿನೈಗ್ರೇಟ್ ಸಾಸ್, ಒಗ್ಗರಣೆಗೆ ಎಣ್ಣೆ – ಸಾಸಿವೆ, 250 ಗ್ರಾಂ ಬೇಯಿಸಿದ ಆಲೂಗಡ್ಡೆ, ರುಚಿಗೆ ತಕ್ಕಷ್ಟು Read more…

ʼಲಕ್ಷ್ಮಿʼ ಒಲಿಸಿಕೊಳ್ಳಲು ದೀಪಾವಳಿ ಪೂಜೆ ವೇಳೆ ತಪ್ಪದೆ ಮಾಡಿ ಈ ಕೆಲಸ

ದೀಪಾವಳಿಯಲ್ಲಿ ಸಂಪತ್ತು, ಸಂತೋಷ ಪ್ರಾಪ್ತಿಗೆ ತಾಯಿ ಲಕ್ಷ್ಮಿ ಪೂಜೆಯನ್ನು ಮಾಡ್ತೇವೆ. ಲಕ್ಷ್ಮಿ ಆರಾಧನೆಯಿಂದ ವರ್ಷವಿಡಿ ಸಂಪತ್ತು ಮನೆಯಲ್ಲಿರುತ್ತದೆ ಎಂದು ನಂಬಲಾಗಿದೆ. ಭಕ್ತರು ವಿಧಿವಿಧಾನಗಳ ಮೂಲಕ ಲಕ್ಷ್ಮಿ ಪೂಜೆ ಮಾಡಬೇಕು. Read more…

ಸಾಲ ಹಿಂದಿರುಗಿಸಲು ಕೆಲಸಕ್ಕೆ ಸೇರಿದ ಮಹಿಳೆ; ಮನಸೋಇಚ್ಛೆ ಥಳಿಸಿ ವಿಡಿಯೋ ಹರಿಬಿಟ್ಟ ರಾಕ್ಷಸ ಪತಿ….!

ತಿರುವನಂತಪುರ: ಕೇರಳದಲ್ಲಿ ಭಯಾನಕ ಕೌಟುಂಬಿಕ ದೌರ್ಜನ್ಯದ ಪ್ರಕರಣವೊಂದು ನಡೆದಿದೆ. ರಾಕ್ಷಸ ಪತಿ ತನ್ನ ಪತ್ನಿಯ ಮೇಲೆ ದೌರ್ಜನ್ಯ ನಡೆಸಿದ್ದೂ ಅಲ್ಲದೇ ಅದರ ವಿಡಿಯೋ ಮಾಡಿ ತನ್ನ ಸ್ನೇಹಿತರೊಂದಿಗೆ ವಿಡಿಯೋವನ್ನು Read more…

BIG NEWS: ನಟ ಪುನೀತ್ ರಾಜ್ ಕುಮಾರ್ ಗೆ ನ.1ರಂದು ಕರ್ನಾಟಕ ರತ್ನ ಪ್ರಶಸ್ತಿ; ಸಿಎಂ ಮಾಹಿತಿ

ಬೆಂಗಳೂರು: ನಟ ದಿ.ಪುನೀತ್ ರಾಜ್ ಕುಮಾರ್ ಅವರಿಗೆ ನ.1ರಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ Read more…

Watch Video: ಟ್ರೆಡ್‌ ಮಿಲ್‌ನಲ್ಲಿ ಹರಿಯಾಣ್ವಿ ಡಾನ್ಸ್; ಇಂಪ್ರೆಸ್‌ ಆದ ನೆಟ್ಟಿಗರು

ಜನರ ಅನನ್ಯವಾದ ಪ್ರತಿಭೆಯನ್ನು ಪ್ರದರ್ಶಿಸುವ ವೀಡಿಯೊಗಳಿಂದ ಜಾಲತಾಣ ಸದಾ ತುಂಬಿರುತ್ತದೆ. ಸಾಮಾನ್ಯವಾಗಿ ಡ್ಯಾನ್ಸ್ ವೀಡಿಯೊಗಳು ಹೆಚ್ಚು ಜನಪ್ರಿಯವಾಗಿರುತ್ತವೆ. ಇದೀಗ ಟ್ರೆಡ್‌ಮಿಲ್‌ನಲ್ಲಿ ಯುವಕನೊಬ್ಬ ಕೆಲವು ಕೂಲ್ ಡ್ಯಾನ್ಸ್ ಸ್ಟೆಪ್ ಪ್ರದರ್ಶಿಸುವ Read more…

ಕೋವಿಡ್-19 ʼಲಾಕ್‌ ಡೌನ್ʼ ಕಾರಣಕ್ಕೆ ತಮ್ಮ‌ ಮಗುವಿಗೆ ʼಲಾಕಿʼ ಎಂದು ಹೆಸರಿಟ್ಟ ದಂಪತಿ

ಕೋವಿಡ್-19 ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತ ದೊಡ್ಡ ಪರಿಣಾಮ ಬೀರಿದೆ. ಈಗ ಅದು ತನ್ನ ಪ್ರಭಾವ ಕ್ಷೀಣಿಸುವ ಲಕ್ಷಣಗಳನ್ನು ತೋರಿಸುತ್ತಿರಬಹುದು ಆದರೆ ಅದು ಮನುಕುಲದ ಮೇಲೆ ತೋರಿದ ಪರಿಣಾಮ ಎಂದಿಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...