alex Certify Featured News | Kannada Dunia | Kannada News | Karnataka News | India News - Part 181
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜೀವ್ ಗಾಂಧಿ ಹಂತಕರು ಜೈಲಿನಿಂದ ಬಿಡುಗಡೆ

ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರು ತಮಿಳುನಾಡಿನ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಎಲ್ಲಾ 6 ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ತಮಿಳುನಾಡಿನ ವೆಲ್ಲೂರು Read more…

ಆಲಿಯಾ ಭಟ್‌ ಬಳಿಕ ಬಿಪಾಶಾ ಬಸು ಸರದಿ; ಅಮ್ಮನಾಗಿ ಬಡ್ತಿ ಪಡೆದಿದ್ದಾಳೆ ಬಾಲಿವುಡ್‌ನ ಈ ಬಿಂದಾಸ್‌ ನಟಿ

ಬಾಲಿವುಡ್ ನಟಿ ಬಿಪಾಶಾ ಬಸು ಅಮ್ಮನಾಗಿ ಬಡ್ತಿ ಪಡೆದಿದ್ದಾರೆ. ಬಿಪಾಶಾ ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಮಗಳ ಆಗಮನದಿಂದ ಈ ತಾರಾ ಜೋಡಿ Read more…

BIG NEWS: ಖರ್ಗೆ ಅಧ್ಯಕ್ಷರಾದ ಬಳಿಕ ಸೋಮವಾರದಂದು ಎಐಸಿಸಿ ಮಹತ್ವದ ಸಭೆ

2024ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ನೂತನ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಪಡೆ ಸೋಮವಾರ ಮೊದಲ ಬಾರಿಗೆ ಸಭೆ ಸೇರಲಿದೆ. ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ Read more…

ಬೆಂಗಳೂರಲ್ಲಿ ಕಾರ್ಯಕ್ರಮ ರದ್ದು; ವೀರ್ ದಾಸ್ ಗೆ ಕೋಲ್ಕತ್ತಾಗೆ ಬರುವಂತೆ ಆಹ್ವಾನಿಸಿದ ಟಿಎಂಸಿ

ಹಿಂದೂ ಬಲಪಂಥೀಯ ಗುಂಪುಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೊನೆಯ ಗಳಿಗೆಯಲ್ಲಿ ಬೆಂಗಳೂರಿನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ವೀರ್ ದಾಸ್ ಅವರ ಕಾರ್ಯಕ್ರಮ ರದ್ದಾದ ಒಂದು ದಿನದ ನಂತರ ಟಿಎಂಸಿ ಸಂಸದ ಡೆರೆಕ್ Read more…

BIG NEWS: ಪ್ರಿಯಾಂಕ್ ಖರ್ಗೆ ನನ್ನ ಮೇಲೆ ಗುಂಡು ಹಾರಿಸಲಿ; ಬಿಜೆಪಿ ನಾಯಕ ಮಣಿಕಂಠ ರಾಠೋಡ್ ಆಕ್ರೋಶ

ಕಲಬುರ್ಗಿ: ಕಲಬುರ್ಗಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವಿನ ಜಟಾಪಟಿ ಮುಂದುವರೆದಿದ್ದು, ಬಿಜೆಪಿ ಮುಖಂಡರು ನನಗೆ ಕ್ಷೇತ್ರದಲ್ಲಿ ತಿರುಗಾಡಲು ಬಿಡುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದರು. ಖರ್ಗೆ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; ಮೂರು ದಿನಗಳಿಂದ ಪ್ರತಿದಿನ 800ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ 833 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,528 ಜನರು ಕೋವಿಡ್ ನಿಂದ Read more…

‘ಜಿಮ್’‌ ನಲ್ಲೇ ಸಿದ್ಧವಾಯ್ತು ಬೃಹತ್‌ ಶಿವಲಿಂಗ….! ಡಂಬೆಲ್ಸ್‌ ‌ಗಳಲ್ಲೇ ಅರಳಿದೆ ಮಾಲೀಕರ ಸೃಜನಶೀಲತೆ

ಇತ್ತೀಚಿನ ದಿನಗಳಲ್ಲಿ ಜಿಮ್‌ಗೆ ಹೋಗೋದು, ವರ್ಕೌಟ್‌ ಮಾಡೋದು ಒಂಥರಾ ಪ್ರತಿಷ್ಠೆಯಾಗಿ ಬದಲಾಗಿಬಿಟ್ಟಿದೆ. ಜಿಮ್‌ನಲ್ಲಿ ಪ್ರತಿದಿನ ಬೆವರು ಸುರಿಸಲು ನಮ್ಮ ಮನಸ್ಸು ಕೂಡ ದೃಢವಾಗಿರಬೇಕು. ತಪ್ಪದೇ ದೇಹವನ್ನು ದಂಡಿಸಲು, ಫಿಟ್‌ Read more…

ನಟಿ ರವೀನಾ ಟಂಡನ್ ಮಾಧ್ಯಮಗಳ ಮುಂದಿಟ್ಟಿದ್ದಾರೆ ಈ ಪ್ರಮುಖ ಪ್ರಶ್ನೆ….!

ಮಾಧುರಿ ದೀಕ್ಷಿತ್ ಅವರನ್ನು 90 ರ ದಶಕದ ಸೂಪರ್ ಸ್ಟಾರ್ ಎಂದು ಹೇಳುತ್ತೀರಿ. ಆದರೆ ಇದನ್ನು ಸಲ್ಮಾನ್ ಖಾನ್ ಗಾಗಲೀ, ಸಂಜಯ್ ದತ್ ಅವರಿಗಾಗಲೀ ಏಕೆ ಹೇಳುವುದಿಲ್ಲ ಎಂದು Read more…

ದಾಖಲೆ ಪ್ರಮಾಣದಲ್ಲಿ ಮತ ಚಲಾವಣೆಗೆ ಪ್ರಧಾನಿ ಮೋದಿ ಕರೆ

ಹಿಮಾಚಲ ಪ್ರದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಇಂದು ಮತದಾರರಿಗೆ ಮನವಿ ಮಾಡಿದ್ದಾರೆ. ಇಂದು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲಿರುವ ಯುವ ಮತದಾರರಿಗೆ ಟ್ವೀಟ್‌ನಲ್ಲಿ Read more…

ಅಕ್ಕಿ ಹಿಟ್ಟಿನ ʼನಿಪ್ಪಟ್ಟುʼ ಮಾಡುವ ವಿಧಾನ

ಊಟದ ಜೊತೆಗೆ ಹಾಗೂ ಬಿಡುವಿನ ವೇಳೆಯಲ್ಲಿ ಕಾಫಿ, ಟೀ ಜೊತೆಗೆ ನಿಪ್ಪಟ್ಟು ಇದ್ದರೆ ಚೆನ್ನ. ವಿಶೇಷವಾದ ಅಕ್ಕಿ ಹಿಟ್ಟಿನ ನಿಪ್ಪಟ್ಟು ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ನೀವೂ ಒಮ್ಮೆ Read more…

ಸಾನಿಯಾ ಮಿರ್ಜಾಗೆ ಮೋಸ ಮಾಡಿದ್ರಾ ಶೋಯೆಬ್‌ ಮಲಿಕ್‌ ? ವೈರಲ್‌ ಆಗಿವೆ ಪಾಕ್‌ ರೂಪದರ್ಶಿ ಜೊತೆಗಿರುವ ಫೋಟೋಗಳು….!

ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ವಿಚ್ಛೇದನ ಪಡೆಯಲಿದ್ದಾರೆ ಅನ್ನೋ ಸುದ್ದಿ ಇಂಟರ್ನೆಟ್‌ನಲ್ಲಿ ಹರಿದಾಡುತ್ತಲೇ ಇದೆ. ಈ ಬಗ್ಗೆ ಸಾನಿಯಾ ಹಾಗೂ Read more…

ಸಿನೆಮಾದಲ್ಲಿ ಮಾತ್ರವಲ್ಲ ರಿಯಲ್‌ ಹೀರೋ ಪುಷ್ಪಾ ಖ್ಯಾತಿಯ ಈ ನಟ: ಅಭಿಮಾನಿಗಳ ಮನ ಗೆದ್ದಿದೆ ಅಲ್ಲು ಅರ್ಜುನ್‌ ಮಾಡಿರೋ ಕೆಲಸ

ದಕ್ಷಿಣದ ಸೂಪರ್‌ ಸ್ಟಾರ್‌, ‘ಪುಷ್ಪ’ ಖ್ಯಾತಿಯ ನಟ ಅಲ್ಲು ಅರ್ಜುನ್ ತೆರೆಮೇಲೆ ಮಾತ್ರವಲ್ಲ ರಿಯಲ್‌ ಲೈಫ್‌ನಲ್ಲೂ ಹೀರೋ. ಅಲ್ಲು ಅರ್ಜುನ್‌ರಲ್ಲಿರೋ ಪರೋಪಕಾರದ ಗುಣ ಅವರಿಗೆ ಅಸಲಿ ಹೀರೋನ ಪಟ್ಟವನ್ನು Read more…

2 ಕೋಟಿ ರೂಪಾಯಿಗಳಿಗೂ ಅಧಿಕ ನಗದು ಜಪ್ತಿ; ಎಂಟು ಮಂದಿ ಅರೆಸ್ಟ್

ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್ 58 ಪ್ರದೇಶದಲ್ಲಿ ಗುರುವಾರ ಸಂಜೆ ಕಾರಿನಲ್ಲಿ 2 ಕೋಟಿಗೂ ಹೆಚ್ಚು ನಗದು ವಶಪಡಿಸಿಕೊಂಡು ಎಂಟು ಜನರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ನಗದು ಹವಾಲಾ Read more…

‘ಟೆಕ್ಕಿ’ ಆಗಲು ಬಯಸಿರುವ ಬಾಲಕನಿಗೆ ಮಲ್ಲಿಕಾರ್ಜುನ್ ಖರ್ಗೆಯವರಿಂದ ಲ್ಯಾಪ್ಟಾಪ್ ಕೊಡುಗೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾಫ್ಟ್‌ವೇರ್ ಇಂಜಿನಿಯರ್ ಆಗಲು ಬಯಸಿದ ಮಹಾರಾಷ್ಟ್ರದ ನಾಂದೇಡ್‌ನ ಶಾಲಾ ಬಾಲಕ ಸರ್ವೇಶ್ ಅವರಿಗೆ ಲ್ಯಾಪ್‌ಟಾಪ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಗುರುವಾರ ನಡೆದ Read more…

ಜಿನ್ ಜಿನ್ ಹಾಡಿಗೆ ಮೈಮರೆತು ಸೊಂಟ ಬಳುಕಿಸಿದ ಮಹಿಳೆ: ವೈರಲ್​ ವಿಡಿಯೋಗೆ ಭಾರಿ ಮೆಚ್ಚುಗೆ

ಹುಟ್ಟುಹಬ್ಬದ ಪಾರ್ಟಿಗಳಿಂದ ಹಿಡಿದು ಮದುವೆ ಅಥವಾ ಯಾವುದೇ ಸಮಾರಂಭಗಳಿರಲಿ, ಎಲ್ಲವುಗಳಲ್ಲಿಯೂ ಸಂಗೀತ ಕಾರ್ಯಕ್ರಮ ಅತ್ಯಗತ್ಯ ಎನಿಸುವಷ್ಟರ ಮಟ್ಟಿಗೆ ಬೇಕಾಗುತ್ತವೆ. ಅವುಗಳ ಪೈಕಿ ಕೆಲವೊಂದು ನೃತ್ಯಗಳು ಭಾರಿ ವೈರಲ್​ ಆಗುತ್ತವೆ. Read more…

ಹಣ ಗಳಿಕೆಯಲ್ಲಿ ಮತ್ತೊಂದು ದಾಖಲೆ ಮಾಡುತ್ತಿರುವ ಕಾಂತಾರಾ

ಇಡೀ ಭಾರತ ಚಿತ್ರರಂಗವೇ ತಿರುಗಿನೋಡುವಂತೆ ಮಾಡಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಗಲ್ಲಾಪಟ್ಟಿಗೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಪ್ರತಿದಿನ ಹೊಸ ದಾಖಲೆ ಮಾಡುತ್ತಿರುವ ಕಾಂತಾರಾ ಇದೀಗ ಹಣಗಳಿಗೆಯಲ್ಲಿ Read more…

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳ ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳಾದ ನಳಿನಿ ಶ್ರೀಹರನ್ ಸೇರಿದಂತೆ ಆರು ಅಪರಾಧಿಗಳನ್ನು 33 ವರ್ಷಗಳ ಜೈಲುವಾಸದ ನಂತರ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದೆ. ಮೇ ತಿಂಗಳಲ್ಲಿ, ಏಳನೇ Read more…

ಮನೆಗೆಲಸದವನಿಗೆ ನಟಿಯಿಂದ ಕಪಾಳ ಮೋಕ್ಷ ?

ಕಾಲಿವುಡ್ ನಟಿ ಪಾರ್ವತಿ ನಾಯರ್ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಮನೆಗೆಲಸದವರ ಕೈಗೆ ಉಗುಳಿ, ಕಪಾಳಮೋಕ್ಷ ಮಾಡಿದ್ದಾರೆಂದು ಆರೋಪಿಸಲಾಗಿದೆ. ಪಾರ್ವತಿ ನನ್ನ ಕೈಗೆ ಉಗುಳಿದರು ಮತ್ತು ಎರಡು ಬಾರಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ರಿಕೆಟಿಗ ಸಂಜು ಸ್ಯಾಮ್ಸನ್

ಭಾರತ ಕ್ರಿಕೆಟ್ ತಂಡದಲ್ಲಿ ಆಗಾಗ ಸಿಕ್ಕ ಅವಕಾಶದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ಯುವ ಕ್ರಿಕೆಟಿಗ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಸಂಜು Read more…

‌ʼಹೇರಾ ಫೇರಿ 3′ ನಿಂದ ಹೊರಬಿದ್ದ ಅಕ್ಷಯ್‌ ಕುಮಾರ್…! ಕಾರ್ತಿಕ್ ಆರ್ಯನ್‌ ಗೆ ಚಾನ್ಸ್

ಕಾಮಿಡಿ ಸೀರಿಸ್ ಚಿತ್ರಗಳಲ್ಲಿ ನಟಿಸಿದ್ದ ಅಕ್ಷಯ್ ಕುಮಾರ್ ಅವರು ಹೇರಾ ಫೇರಿ, ವೆಲ್‌ಕಮ್ ಮತ್ತು ಅವಾರಾ ಪಾಗಲ್ ದೀವಾನಾ ದಲ್ಲಿ ಮಿಂಚಿದ್ದರು. ಆದರೆ ಈ ‘ಖಿಲಾಡಿ’ ಸ್ಟಾರ್ ಈಗ Read more…

ಕೆಂಪೇಗೌಡರ ಬೃಹತ್ ಪ್ರಗತಿ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪ್ರಧಾನಿ ನರೇಂದ್ರ ಮೋದಿ ನಾಡಪ್ರಭು ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನ Read more…

BIG NEWS: ಒಂದೇ ದಿನದಲ್ಲಿ ಮತ್ತೆ 800ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿಯೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಕೊಂಚ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 842 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಮಹಾಮಾರಿಗೆ ಒಂದೇ ದಿನದಲ್ಲಿ 8ಕ್ಕೂ ಹೆಚ್ಚು Read more…

ನವೆಂಬರ್ 25ಕ್ಕೆ ತೆರೆ ಕಾಣಲಿದೆ ‘ಧರಣಿ ಮಂಡಲ ಮಧ್ಯದೊಳಗೆ’

ಶ್ರೀಧರ್ ಶಿಕಾರಿಪುರ ನಿರ್ದೇಶನದ ನವೀನ್ ಅಭಿನಯದ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಇದೇ ತಿಂಗಳು ನವೆಂಬರ್ 25ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಆರಂಭದಲ್ಲಿ ಶೀರ್ಷಿಕೆಯನ್ನು ಲಾಂಚ್ ಮಾಡುವ Read more…

ಶ್ರೇಯಸ್ ನಟನೆಯ ‘ರಾಣ’ ರಿಲೀಸ್

ನಂದಕಿಶೋರ್ ನಿರ್ದೇಶನದ ಶ್ರೇಯಸ್ ಅಭಿನಯದ ಬಹುನಿರೀಕ್ಷಿತ ರಾಣಾ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಾಂತಾರ ಸಿನಿಮಾದ ಅಬ್ಬರದ ನಡುವೆಯೂ ರಾಣ ಚಿತ್ರ ಹೌಸ್ ಫುಲ್ Read more…

ಇಂದು ‘ನಿವಾರ್ಯ’ ಶಾರ್ಟ್ ಫಿಲಂ ರಿಲೀಸ್

ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಇಂದು ‘ನಿವಾರ್ಯ’ ಎಂಬ ಕಿರುಚಿತ್ರವೊಂದು ಸಂಜೆ 6 ಗಂಟೆಗೆ ಬಿಡುಗಡೆಯಾಗಲಿದೆ. ಸಿಹಿಕಹಿ ಚಂದ್ರು ಸೇರಿದಂತೆ ಸೋನು ಗೌಡ, ಸುಜಯ್ ಶಾಸ್ತ್ರೀ, ಕಾರ್ತಿಕ್ ಕುಂದೂರು, Read more…

ಗುರುನಾನಕ್ ಜಯಂತಿಗೆಂದೇ ಸಿದ್ಧಪಡಿಸಿದ ಸ್ಪೆಷಲ್ ಕೇಕ್: ಲಂಗರ್ ರೂಪದಲ್ಲಿ ಜನರಿಗೆ ಹಂಚಿಕೆ

ಗುರುನಾನಕ್ ಜಯಂತಿ ಸಿಖ್‌ರ ಪಾಲಿಗೆ ವಿಶೇಷ ದಿನ. ಈ ದಿನದ ಪ್ರಯುಕ್ತ ಸಿಖ್‌ರು ವಿಶೇಷ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿರುತ್ತಾರೆ. ಗುರುನಾನಕ್ ಅವರು ರಾಯ್ ಭೋಯ್ ಕಿ ತಲ್ವಂಡಿ ಎಂಬ ಹಳ್ಳಿಯಲ್ಲಿ Read more…

ಕಳ್ಳನ ಈ ಐಡಿಯಾ ನೋಡಿ ಶಾಕ್ ಆದ ದೆಹಲಿ ಪೊಲೀಸ್…!

ಎಷ್ಟೋ ಸಿನೆಮಾಗಳು ನೈಜ ಘಟನೆ ಆಧಾರಿತವಾಗಿರುತ್ತೆ. ಆದರೆ ಇತ್ತೀಚೆಗೆ ಜನರು ಸಿನೆಮಾಗಳಿಂದ ಇನ್ಸ್ಪಾಯರ್ ಆಗಿರ್ತಾರೆ. ಇಲ್ಲೊಬ್ಬ ಕಳ್ಳ ಢೋಲ್ ಸಿನೆಮಾದಲ್ಲಿ ಬರುವ ಸೀನ್‌ನಂತೆ ಕಳ್ಳತನದ ಹಣವನ್ನ ಮುಚ್ಚಿಟ್ಟಿರುವ ಘಟನೆ Read more…

10 ಶತಕೋಟಿ ವರ್ಷಗಳಿಗಿಂತ ಹಳೆಯ ನಕ್ಷತ್ರಗಳನ್ನು ಕಂಡುಹಿಡಿದ ಖಗೋಳಶಾಸ್ತ್ರಜ್ಞರು

ಲಂಡನ್​: ಇಂಗ್ಲೆಂಡ್​ನ ವಾರ್ವಿಕ್ ವಿಶ್ವವಿದ್ಯಾನಿಲಯದ ನೇತೃತ್ವದ ಖಗೋಳಶಾಸ್ತ್ರಜ್ಞರ ಸಮೂಹವು ನಕ್ಷತ್ರಪುಂಜದಲ್ಲಿ ಅತ್ಯಂತ ಹಳೆಯ ಎರಡು ನಕ್ಷತ್ರಗಳನ್ನು ಕಂಡುಹಿಡಿದಿದೆ. ಈಗ ಕಂಡುಹಿಡಿದಿರುವ ಈ ನಕ್ಷತ್ರವು ಅತ್ಯಂತ ಹಳೆಯ ಕಲ್ಲಿನ ಮತ್ತು Read more…

ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ ಮಾಡದಂಥ ಅದ್ಭುತ ಸಾಧನೆ, ಹೊಸ ವಿಶ್ವದಾಖಲೆ ಬರೆದ ವಿರಾಟ್‌ ಕೊಹ್ಲಿ

ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತೊಂದು ವಿಶ್ವದಾಖಲೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ Read more…

ಮುದ್ದು ಮಗಳಿಗೆ ಕೇಶವಿನ್ಯಾಸ ಮಾಡಿ ಶಾಲೆಗೆ ಕಳುಹಿಸಿದ ಅಪ್ಪ: ಭಾವುಕಗೊಳಿಸುವ​ ವಿಡಿಯೋ ವೈರಲ್

ಸಾಮಾನ್ಯವಾಗಿ ಮಗಳಿಗೆ ಜಡೆ ಹೆಣೆಯುವುದು, ಕೂದಲು ಬಾಚುವುದು ತಾಯಿ. ಆದರೆ ತಂದೆಯೊಬ್ಬ ತನ್ನ ಮಗಳ ಕೂದಲನ್ನು ವಿಶಿಷ್ಟ ರೀತಿಯಲ್ಲಿ ಬಾಚುತ್ತಿರುವ ವಿಡಿಯೋ ಒಂದು ವೈರಲ್​ ಆಗಿದ್ದು, ಇದೀಗ ಐದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...