alex Certify Featured News | Kannada Dunia | Kannada News | Karnataka News | India News - Part 178
ಕನ್ನಡ ದುನಿಯಾ
    Dailyhunt JioNews

Kannada Duniya

ಬಾದಾಮಿ ಸೇವನೆಯಿಂದ ದೇಹಕ್ಕೆ ಇದೆ ಹಲವಾರು ಪ್ರಯೋಜನ

ಒಣ ಹಣ್ಣು ಬಾದಾಮಿ ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಪೋಷಕಾಂಶಗಳ ಆಗರವಾಗಿರುವ ಬಾದಾಮಿ ಮಕ್ಕಳ ಬುದ್ಧಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ದಿನ ನೆನೆಸಿದ ನಾಲ್ಕು Read more…

ಭಾಂಗ್ರಾ ಹಾಡಿಗೆ ಅದ್ಭುತ ಸ್ಟೆಪ್ಸ್​ ಹಾಕಿದ ವೃದ್ಧರು: ನೃತ್ಯಕ್ಕೆ ವಯಸ್ಸಿನ ಹಂಗಿಲ್ಲ ಎಂದ ನೆಟ್ಟಿಗರು

ಅಮೃತಸರ: ಭಾರತೀಯ ವಿವಾಹದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್​ ಆಗುತ್ತಲೇ ಇರುತ್ತವೆ. ವಿವಾಹ ಸಮಾರಂಭಗಳಲ್ಲಿನ ನೃತ್ಯ ಪ್ರದರ್ಶನಗಳು, ಮದುವೆಯ ಬಟ್ಟೆಗಳು, ವಧುವಿನ ಪ್ರವೇಶ ಮತ್ತು ವಿವಾಹಗಳಿಂದ ಪ್ರಣಯ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; ಸಕ್ರಿಯ ಪ್ರಕರಣಗಳಲ್ಲೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 492 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 530574 ಜನರು ಕೋವಿಡ್ Read more…

ಮಳೆ ನಿಲ್ಲುವುದನ್ನು ಕಾಯುತ್ತಾ ʼಫುಟ್‌ವಾಲಿʼ ಆಡಿದ ಭಾರತ-ನ್ಯೂಜಿಲೆಂಡ್​ ಕ್ರಿಕೆಟಿಗರು

ವೆಲ್ಲಿಂಗ್ಟನ್‌: ವೆಲ್ಲಿಂಗ್ಟನ್‌ನಲ್ಲಿ ಕಳೆದ ಶುಕ್ರವಾರ ನಡೆಯಬೇಕಿದ್ದ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಮೊದಲ ಟಿ-20 ಪಂದ್ಯ ಮಳೆಯಿಂದಾಗಿ ರದ್ದಾಯಿತು. ಸಮಯವನ್ನು ಕಳೆಯುವ ಸಲುವಾಗಿ, ಎರಡೂ ತಂಡಗಳ ಆಟಗಾರರು ಈ Read more…

ಗೆದ್ದ ಪ್ರಶಸ್ತಿಯನ್ನು ದಿವಂಗತ ಗೆಳೆಯನಿಗೆ ಅರ್ಪಿಸಿದ ನಟಿ ಶೆಹನಾಜ್

ಕಾರ್ಯಕ್ರಮವೊಂದರಲ್ಲಿ ಗೆದ್ದ ಪ್ರಶಸ್ತಿಯನ್ನು ನಟಿ ಶೆಹನಾಜ್ ಗಿಲ್ ತನ್ನ ಗೆಳೆಯ ಮತ್ತು ದಿವಂಗತ ನಟ ಸಿದ್ಧಾರ್ಥ್ ಶುಕ್ಲಾ ಅವರಿಗೆ ಅರ್ಪಿಸಿದ್ದಾರೆ. ಶನಿವಾರ ದುಬೈನಲ್ಲಿ ನಡೆದ ಫಿಲ್ಮ್‌ಫೇರ್ ಮಿಡಲ್ ಈಸ್ಟ್ Read more…

ಆಥಿಯಾ – ಕೆ.ಎಲ್. ರಾಹುಲ್ ಮದುವೆ ಕುರಿತು ಕೊನೆಗೂ ಬಾಯ್ಬಿಟ್ಟ ಸುನಿಲ್‌ ಶೆಟ್ಟಿ

ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ ಪ್ರಣಯಪಕ್ಷಿಗಳು. ಈ ಪ್ರಣಯಪಕ್ಷಿಗಳು ಕ್ರಿಕೆಟ್ ಅಂಗಳ ಸೇರಿದಂತೆ ಬಾಲಿವುಡ್ ನಲ್ಲಿ ಆಗಾಗ್ಗೆ ಹೆಡ್ ಲೈನ್ ಆಗ್ತಾರೆ. ಇವರಿಬ್ಬರ ಮದುವೆ ಯಾವಾಗ Read more…

ಬಿಡುಗಡೆಯ ಹೊಸ ದಿನಾಂಕ ಘೋಷಣೆ ಮಾಡಿದ ʼಧರಣಿ ಮಂಡಲ ಮಧ್ಯದೊಳಗೆʼ ಚಿತ್ರತಂಡ

ನವೆಂಬರ್ 25ಕ್ಕೆ ಬಿಡುಗಡೆಯಾಗಬೇಕಿದ್ದ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾ ಇದೀಗ ಡಿಸೆಂಬರ್ 2 ಕ್ಕೆ ತೆರೆಕಾಣಲಿದೆ. ಕಾರಣಾಂತರದಿಂದ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಚಿತ್ರತಂಡ ಸಾಮಾಜಿಕ Read more…

ಇಂದು ಬೆಂಗಳೂರು ಬುಲ್ಸ್ ಹಾಗೂ ಪೂಣೇರಿ ಪಲ್ಟಾನ್ ನಡುವೆ ಕಾದಾಟ

ವಿವೋ ಪ್ರೋ ಕಬ್ಬಡಿ ಸೀಸನ್ 9ರ  ಟೇಬಲ್ ಟಾಪರ್ ಆಗಿರುವ ಬೆಂಗಳೂರು ಬುಲ್ಸ್ ಹಾಗೂ ಪೂಣೇರಿ ಪಲ್ಟಾನ್ ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕಾಗಿ ಕಬ್ಬಡಿ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಂಕಪಟ್ಟಿಯಲ್ಲಿ Read more…

ವಿವೋ ಪ್ರೋ ಕಬ್ಬಡಿ 2022; ಹೊಸ ದಾಖಲೆ ಬರೆದ ಮೊಹಮ್ಮದ್ರೆಝಾ ಚಿಯಾನೆ

ನಿನ್ನೆ ನಡೆದ ಕಬ್ಬಡಿ ದಬಾಂಗ್ ಡೆಲ್ಲಿ ಕೆಸಿ ಹಾಗೂ ಪಾಟ್ನಾ ಪೈರೇಟ್ಸ್ ಮುಖಮುಖಿಯಾಗಿದ್ದು ಜಯದ ಹುಡುಕಾಟದಲ್ಲಿದ್ದ ದಬಾಂಗ್ ಡೆಲ್ಲಿ ಕೇವಲ 3 ಅಂಕಗಳಿಂದ ರೋಚಕ ಗೆಲುವು ಸಾಧಿಸಿದೆ. ಈ Read more…

BIG NEWS: ಆಟೋದಲ್ಲಿ ನಿಗೂಢ ಸ್ಫೋಟ ಪ್ರಕರಣ; ಇದು ಉಗ್ರರ ಕೃತ್ಯ ಎಂದ ಡಿಜಿಪಿ ಪ್ರವೀಣ್ ಸೂದ್

ಮಂಗಳೂರು: ಆಟೋದಲ್ಲಿ ನಿಗೂಢ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಪಿ-ಐಜಿಪಿ ಪ್ರವೀಣ್ ಸೂದ್ ಆಘಾತಕಾರಿ ಮಾಹಿತಿ ಬಹಿರಂಗಗೊಳಿಸಿದ್ದು, ಇದು ಅನಿರೀಕ್ಷಿತ ಸ್ಫೋಟವಲ್ಲ ಉಗ್ರರ ಕೃತ್ಯ ಎಂದು ತಿಳಿಸಿದ್ದಾರೆ. ಮಂಗಳೂರಿನ ನಾಗರಿ Read more…

ವನ್ಯಜೀವಿ ಮಂಡಳಿ ಸದಸ್ಯರಾಗಿ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನೇಮಕ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳೆಂದರೆ ಬಲು ಪ್ರೀತಿ. ಸಮಯ ಸಿಕ್ಕಾಗಲಿಲ್ಲ ಮೈಸೂರು ಸಮೀಪದ ತಮ್ಮ ಫಾರ್ಮ್ ಹೌಸ್ ನಲ್ಲಿರುವ ಹಸು, ಕರು, ಕುದುರೆಗಳೊಂದಿಗೆ ಕಾಲ ಕಳೆಯುತ್ತಾರೆ. Read more…

ಒರಾಂಗುಟಾನ್ ತುಂಟಾಟ ನಿಮ್ಮನ್ನು ನಗಿಸದೇ ಇರದು…!

ಒರಾಂಗುಟಾನ್ ಪ್ರಾಣಿಗಳು ಭವ್ಯ ಜೀವಿಗಳು. ಅವುಗಳು ವಿನೋದ ಮತ್ತು ಪ್ರೀತಿಯಿಂದ ಕೂಡಿರುತ್ತವೆ. ಅವುಗಳು ಯಾರ ಮುಖದಲ್ಲಿ ಬೇಕಾದರೂ ನಗು ತರುತ್ತವೆ. ಮೃಗಾಲಯವೊಂದರಲ್ಲಿನ 45 ವರ್ಷದ ಒರಾಂಗುಟಾನ್‌ ವೀಡಿಯೊವನ್ನು ಹಂಚಿಕೊಂಡಿದ್ದು Read more…

ಎದೆಭಾಗ ಮುಚ್ಚುವುದಕ್ಕೆ ಎರಡು ಮೊಬೈಲ್ ಬಳಸಿಕೊಂಡ ಉರ್ಫಿ…! ಫ್ಯಾಶನ್ ಹೆಸರಲ್ಲಿ ಹುಚ್ಚಾಟ ಅಂದ ನೆಟ್ಟಿಗರು

ಉರ್ಫಿ ಜಾವೇದ್, ಸೋಶಿಯಲ್ ಮೀಡಿಯಾ ಲೋಕದಲ್ಲಿ ಫೇಮಸ್ ಆಗಿರೋ ಹೆಸರಲ್ಲಿ ಈ ಹೆಸರು ಕೂಡಾ ಒಂದು. ಈಕೆಯ ಖಾಸ್‌ಬಾತ್‌ ಏನಂದ್ರೆ, ಈಕೆ ಧರಿಸೋ ಚಿತ್ರ ವಿಚಿತ್ರ ಉಡುಗೆಗಳು. ಈಕೆ Read more…

ಬೆನ್ನಿನ ಮೇಲೆ ಮೊಡವೆಗಳ ಸಮಸ್ಯೆ: ಈ ಮನೆಮದ್ದುಗಳಲ್ಲಿದೆ ಅದಕ್ಕೆ ಪರಿಹಾರ

ಮೊಡವೆಗಳು ನಮ್ಮ ಮುಖದ ಸೌಂದರ್ಯಕ್ಕೆ ಕುತ್ತು ತರುತ್ತವೆ. ಮೊಡವೆಗಳು ಕೇವಲ ಮುಖದ ಮೇಲೆ ಮಾತ್ರ ಕಾಣಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಬೆನ್ನಿನ ಮೇಲೂ ಮೊಡವೆಗಳೇಳುತ್ತವೆ. ಇದನ್ನು ನಾವು ಸಾಮಾನ್ಯವಾಗಿ ನಿರ್ಲಕ್ಷಿಸುತ್ತೇವೆ. ಆದರೆ Read more…

ʼಸ್ತ್ರೀ ಸಮಾನತೆ‌ʼ ಯ ಮೊದಲ ಪ್ರತಿಪಾದಕರು‌ ಡಾ. ಬಿ.ಆರ್. ಅಂಬೇಡ್ಕರ್: ಶಶಿ ತರೂರ್

ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ʼಸ್ತ್ರೀ ಸಮಾನತೆ‌ʼ ಯ ಮೊದಲ ಪ್ರತಿಪಾದಕರು‌ ಎಂದು ಕಾಂಗ್ರೆಸ್ ನ ಶಶಿ ತರೂರ್ ಹೇಳಿದ್ದಾರೆ. ಅಂಬೇಡ್ಕರ್ ಅವರು ದಶಕಗಳ ಹಿಂದೆಯೇ ಸ್ತ್ರೀ Read more…

ಅವಸರವಸರವಾಗಿ ‘ಆಹಾರ’ ಸೇವಿಸ್ತೀರಾ…..? ಹಾಗಾದ್ರೆ ತಪ್ಪದೆ ಇದನ್ನು ಓದಿ

ಅಯ್ಯೋ ನನಗೆ ಸಮಯವೇ ಸಾಕಾಗುತ್ತಿಲ್ಲ. ಎಷ್ಟರ ಮಟ್ಟಿಗೆಂದರೆ ಸರಿಯಾಗಿ ತಿಂಡಿ, ಊಟ ಮಾಡಲು ಸಮಯ ಸಿಗುತ್ತಿಲ್ಲ ಎಂದು ಹೇಳುವವರಿದ್ದಾರೆ. ಬೇಗ ಬೇಗ ತಿನ್ನುವುದರಿಂದ ಗಂಟಲ ಮೂಲಕ ಬೇಗ ಆಹಾರ Read more…

ಮನುಷ್ಯನ ನಿರ್ಲಕ್ಷ್ಯಕ್ಕೆ ಪ್ರಾಣಿಗಳ ಬಲಿ: ಪ್ಲಾಸ್ಟಿಕ್​ ತಿನ್ನುತ್ತಿರುವ ಆನೆ ವಿಡಿಯೋ ವೈರಲ್​

ಪ್ಲಾಸ್ಟಿಕ್ ನಮ್ಮ ಜೀವನದ ಒಂದು ಭಾಗವಾಗಿದೆ. ಪ್ಲಾಸ್ಟಿಕ್‌ನಿಂದ ಮಾಡಿದ ಟೂತ್‌ಬ್ರಶ್‌ನಿಂದ ನಮ್ಮ ದಿನವನ್ನು ಪ್ರಾರಂಭಿಸುವುದರಿಂದ ಹಿಡಿದು ಕುಡಿಯುವ ನೀರಿಗೆ ಬಳಸುವ ಟಂಬ್ಲರ್‌ಗಳವರೆಗೆ, ಎಲ್ಲದ್ದಕ್ಕೂ ಇದನ್ನೇ ಬಳಸುತ್ತಿದ್ದೇವೆ. ಆದರೆ ಎಲ್ಲೆಂದರೆಲ್ಲಿ Read more…

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಏಕದಿನ ಪಂದ್ಯ; 281 ರನ್ ಗಳ ಗುರಿ ನೀಡಿದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ನಡೆದ ಎರಡನೇ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ 280ರನ್ ಗಳ ಗುರಿ ನೀಡಿದೆ ಆಸ್ಟ್ರೇಲಿಯಾ. ಇಂದು ಸಿಡ್ನಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ Read more…

ಆಮೆ ಗೋಡೆ ಏರುವುದನ್ನು ಎಂದಾದರೂ ನೋಡಿರುವಿರಾ ? ಅಚ್ಚರಿಗೊಳಿಸುವ ವಿಡಿಯೋ ವೈರಲ್​

ನೀವು ಆಕ್ಷನ್ ಹಾಸ್ಯ ಚಲನಚಿತ್ರ ನಿಂಜಾ ಟರ್ಟಲ್ಸ್ ಅನ್ನು ವೀಕ್ಷಿಸಿದ್ದರೆ, ಈ ವೈರಲ್​ ವಿಡಿಯೋ ನಿಮಗಾಗಿ. ನಿಂಜಾ ಟರ್ಟಲ್ಸ್​ ಚಿತ್ರದಲ್ಲಿ ಮೂರು ತಳೀಯವಾಗಿ ರೂಪಾಂತರಗೊಂಡ ಆಮೆಗಳ ಕುರಿತು ತಿಳಿಸಲಾಗಿದೆ. Read more…

ಬೆಂಗಳೂರು ಜನತೆಗೆ‌ ಮತ್ತೊಂದು ಗುಡ್‌ ನ್ಯೂಸ್; ಮೆಟ್ರೋದ ಹಂತ-3 ಯೋಜನೆಗೆ ಸಿಎಂ ಗ್ರೀನ್‌ ಸಿಗ್ನಲ್

16,328 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬೆಂಗಳೂರು ಮೆಟ್ರೋದ ಹಂತ-3 ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಅನುಮೋದನೆ ನೀಡಿದರು. ಯೋಜನೆಯು ಈಗ ಕೇಂದ್ರದ ಒಪ್ಪಿಗೆಗಾಗಿ ಕಾಯುತ್ತಿದೆ. ನಗರಾಭಿವೃದ್ಧಿ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಆದರೆ ಸಾವಿನ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 556 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಆದರೆ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಕಳೆದ Read more…

BIG NEWS: ಜಲಾಶಯದ ಹಿನ್ನೀರಿನಲ್ಲಿ ಶವವಾಗಿ ಪತ್ತೆಯಾದ ತಾಯಿ-ಮಕ್ಕಳು

ಬೆಳಗಾವಿ: ತಾಯಿ ಹಾಗೂ ಇಬ್ಬರು ಪುಟಾಣಿ ಮಕ್ಕಳ ಶವ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನವಿಲು ತೀರ್ಥ ಜಲಾಶಯದ ಹಿನ್ನೀರಿನಲ್ಲಿ ಪತ್ತೆಯಾಗಿದೆ. ತನುಜಾ ಪರಸಪ್ಪಗೋಡಿ (32), ಸುದೀಪ್ (4) Read more…

ಭಕ್ತ ಸಾಗರದ ನಡುವೆ ವಿಜೃಂಭಣೆಯಿಂದ ಅಯ್ಯಪ್ಪ ಸ್ವಾಮಿ ಮಂಡಲ ಮಹೋತ್ಸವ

ಶಬರಿಮಲೆಯಲ್ಲಿ ಭಕ್ತರಿಗಾಗಿ ಸ್ವಾಮಿ ಅಯ್ಯಪ್ಪ ದರ್ಶನ ಆರಂಭವಾಗಿದ್ದು, ಶುಕ್ರವಾರದಂದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅಯ್ಯಪ್ಪ ಸ್ವಾಮಿಯ ಮಂಡಲ ಮಹೋತ್ಸವ ವಿಜೃಂಭಣೆಯಿಂದ ನೆರವೇರಿದೆ. ಗುರುವಾರದಿಂದಲೇ ಸ್ವಾಮಿಯ ದರ್ಶನಕ್ಕಾಗಿ ಭಕ್ತರು ಆಗಮಿಸುತ್ತಿದ್ದಾರೆ. Read more…

ಮುಂಬೈನಲ್ಲಿ ನೆರವೇರಿದೆ ಅಮೀರ್‌ ಪುತ್ರಿ ನಿಶ್ಚಿತಾರ್ಥ, ಪ್ರೀತಿಸಿದ ಯುವಕನೊಂದಿಗೆ ಉಂಗುರ ಬದಲಾಯಿಸಿಕೊಂಡ ಇರಾ

ಬಾಲಿವುಡ್‌ ನಟ ಅಮೀರ್ ಖಾನ್ ಪುತ್ರಿಯ ನಿಶ್ಚಿತಾರ್ಥ ನೆರವೇರಿದೆ. ತಾನು ಪ್ರೀತಿಸ್ತಾ ಇದ್ದ ಯುವಕನೊಂದಿಗೆ ಇರಾ ಖಾನ್‌ ಉಂಗುರ ಬದಲಾಯಿಸಿಕೊಂಡಿದ್ದಾಳೆ. ಇರಾ ಖಾನ್ ಫಿಟ್‌ನೆಸ್ ತರಬೇತುದಾರ ನೂಪುರ್ ಶಿಖಾರೆ Read more…

BIG NEWS: ಸಮುದ್ರ ಸ್ನಾನಕ್ಕಿಳಿದ ಇಬ್ಬರು ಮಕ್ಕಳ ಸಾವು

ಸಮುದ್ರಕ್ಕೆ ಇಳಿದ ಮಕ್ಕಳ ಪೈಕಿ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿದ್ದು ಮೂವರನ್ನು ರಕ್ಷಿಸಿರೋ ಘಟನೆ ಮಧ್ಯ ಮುಂಬೈನ ವರ್ಲಿ ಪ್ರದೇಶದಲ್ಲಿ ನಡೆದಿದೆ. ಮೀನುಗಾರರ ಕಾಲೋನಿಯ ವರ್ಲಿ ಕೋಳಿವಾಡ ಬಳಿ Read more…

ಚಿಯರ್ ​ಗರ್ಲ್ಸ್​ಗಿಂತಲೂ ಅದ್ಭುತವಾಗಿ ನೃತ್ಯ ಮಾಡಿದ ಭದ್ರತಾ ಸಿಬ್ಬಂದಿ: ವಿಡಿಯೋ ವೈರಲ್​

ನ್ಯೂಯಾರ್ಕ್​: ನೃತ್ಯವೆಂದರೆ ಹಾಗೆನೇ. ಯಾವುದಾದರೂ ಪ್ರಸಿದ್ಧ ಹಾಡು ಕೇಳಿಬರುತ್ತಿದ್ದರೆ ಸಾಕು, ತಂತಾನೆಯಾಗಿ ಕಾಲು ಹೆಜ್ಜೆಹಾಕಲು ಶುರುಮಾಡುತ್ತದೆ. ಅಂಥದ್ದೇ ಒಂದು ಅದ್ಭುತ ನೃತ್ಯದ ಅಪರೂಪದ ವಿಡಿಯೋ ಒಂದು ವೈರಲ್​ ಆಗಿದೆ. Read more…

ಫಿಫಾ ವಿಶ್ವಕಪ್​ಗೆ ತಮ್ಮದೇ ಹಾಡು ರಚಿಸಿದ ಟಿಎಂಸಿ ಶಾಸಕ ಮದನ್​ ಮಿತ್ರಾ: ಗೀತೆಯಲ್ಲೂ ರಾಜಕೀಯ

ಕತಾರ್​: ಇದೇ 20 ರಂದು ಕತಾರ್‌ನಲ್ಲಿ ಫಿಫಾ ವಿಶ್ವಕಪ್ ಪ್ರಾರಂಭವಾಗಲಿದ್ದು, ಭಾರತದಲ್ಲಿಯೂ ಫುಟ್‌ಬಾಲ್ ಜ್ವರ ಜನರನ್ನು ಆವರಿಸಿದೆ. ಭಾರತವು ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗದಿದ್ದರೂ, ತಮ್ಮ ನೆಚ್ಚಿನ ತಂಡಗಳಾದ Read more…

50 ದಿನ ಪೂರೈಸಿದ ‘ಕಾಂತಾರ’

ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಭಾರತದೆಲ್ಲೆಡೆ ಭರ್ಜರಿ ಸೌಂಡ್ ಮಾಡುವ ಮೂಲಕ ಈಗಾಗಲೇ 370 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಇದೀಗ 50 ದಿನಗಳನ್ನು ಪೂರೈಸಿದೆ. ಈ Read more…

ಡಿಸೆಂಬರ್ 16ಕ್ಕೆ ತೆರೆಕಾಣಲಿದೆ ಯುಟರ್ನ್ 2

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಯಟರ್ನ್ 2 ಸಿನಿಮಾ ಮುಂದಿನ ತಿಂಗಳು ಡಿಸೆಂಬರ್ 16ಕ್ಕೆ ರಾಜ್ಯದ್ಯಂತ ತೆರೆಕಾಣಲಿದೆ ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದೆ. Read more…

ವಿವೋ ಪ್ರೊ ಕಬಡ್ಡಿ 2022: ಇಂದು ನಡೆಯಲಿದೆ ಮೂರು ಪಂದ್ಯಗಳು

ಈ ಬಾರಿಯ ವಿವೋ ಪ್ರೊ ಕಬಡ್ಡಿಯ ಪಂದ್ಯಗಳು ರೋಚಕತೆಯಿಂದ ಸಾಗುತ್ತಿದ್ದು ಇಂದು ಮೂರು ಭರ್ಜರಿ ಪಂದ್ಯಗಳನ್ನು ನೋಡಲು ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಮೊದಲನೇ ಪಂದ್ಯದಲ್ಲಿ ಪಾಯಿಂಟ್ ಟೇಬಲ್ ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...