alex Certify Corona | Kannada Dunia | Kannada News | Karnataka News | India News - Part 213
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಸ್ವೀಕರಿಸಿದ ವೈದ್ಯನ ಆರೋಗ್ಯದಲ್ಲಿ ಏರುಪೇರು..!

ಕೊರೊನಾ ಲಸಿಕೆ ಸ್ವೀಕರಿಸಿದ ಬಳಿಕ ತಲೆ ತಿರುಗುವಿಕೆ, ಜ್ವರ, ನಿರ್ಜಲೀಕರಣ ಹಾಗೂ ದೌರ್ಬಲ್ಯದಿಂದ ಬಳಲುತ್ತಿದ್ದ ಮುಂಬೈ ವೈದ್ಯರನ್ನ ವಿ.ಎನ್.​ ದೇಸಾಯಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ವಿ.ಎನ್.​ Read more…

BIG NEWS: ಲಕ್ಷದ್ವೀಪದಲ್ಲಿ ವರದಿಯಾಯ್ತು ಮೊದಲ ಕೊರೊನಾ ಪಾಸಿಟಿವ್​ ಕೇಸ್​..!

ದೇಶದಲ್ಲಿ ಕೊರೊನಾ ವೈರಸ್​ ಹರಡಿ ಸುಮಾರು 1 ವರ್ಷಗಳ ಬಳಿಕ ಸೋಮವಾರ ಲಕ್ಷದ್ವೀಪದಲ್ಲಿ ಮೊದಲ ಕೊರೊನಾ ಪ್ರಕರಣ ವರದಿಯಾಗಿದೆ. ಇಂಡಿಯಾ ರಿಸರ್ವ್​ ಬೆಟಾಲಿಯನ್​​ಗೆ ಸೇರಿದ ಈ ವ್ಯಕ್ತಿ ಜನವರಿ Read more…

ಕೋವಿಡ್‌ ಲಸಿಕೆ ಹಾಕಿಸಿಕೊಂಡ ಬಳಿಕ ಗುಡ್‌ & ಬ್ಯಾಡ್ ನ್ಯೂಸ್ ಹೇಳಿದ ಹಾಲಿವುಡ್ ನಟ

ಜಗತ್ತಿನೆಲ್ಲೆಡೆ ಕೋವಿಡ್ ಲಸಿಕೆಯದ್ದೇ ಸುದ್ದಿಯಾಗಿದೆ. 2021ರ ವರ್ಷವನ್ನಾದರೂ ನೆಮ್ಮದಿಯಿಂದ ಕಳೆಯೋಣ ಎಂದು ಕೋವಿಡ್-19 ವಿರುದ್ಧದ ಲಸಿಕೆ ಕಾರ್ಯಕ್ರಮಕ್ಕೆ ಜಗತ್ತಿನ ದೊಡ್ಡ ದೇಶಗಳೆಲ್ಲಾ ಬಹಳ ಒತ್ತು ಕೊಡುತ್ತಿವೆ. ಹಾಲಿವುಡ್ ನಟ Read more…

ಕೋವಿನ್​ ಅಪ್ಲಿಕೇಶನ್​​ನಲ್ಲಿ ತಾಂತ್ರಿಕ ದೋಷ: ಲಸಿಕೆ ವಿತರಣೆ ಪ್ರಕ್ರಿಯೆ ವಿಳಂಬ

ಕೊರೊನಾ ಲಸಿಕೆ ಬಗ್ಗೆ ಮಾಹಿತಿಯನ್ನ ಸಂಗ್ರಹ ಮಾಡೋಕೆ ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿರುವ ಕೋವಿನ್​ ಅಪ್ಲಿಕೇಶನ್​​ ಒಂದಿಲ್ಲೊಂದು ತಾಂತ್ರಿಕ ದೋಷವನ್ನ ಎದುರಿಸುತ್ತಲೇ ಇದೆ. ಸೋಮವಾರ ಕೆಲ ರಾಜ್ಯಗಳಲ್ಲಿ ಕೋವಿನ್​ Read more…

ಕೊರೊನಾಗೆ ಹೆದರಿ ಬರೋಬ್ಬರಿ 3 ತಿಂಗಳು ಏರ್​ಪೋರ್ಟ್​ನಲ್ಲೇ ಅವಿತಿದ್ದ ಭೂಪ..!

ಕ್ಯಾಲಿಫೋರ್ನಿಯಾದ 36 ವರ್ಷದ ವ್ಯಕ್ತಿಯೊಬ್ಬ ಕೊರೊನಾದ ಭಯದ ಹಿನ್ನೆಲೆ ಕಳೆದ ಮೂರು ತಿಂಗಳಿನಿಂದ ವಿಮಾನ ನಿಲ್ದಾಣದಲ್ಲಿಯೇ ವಾಸ ಮಾಡುತ್ತಿರುವ ವಿಚಿತ್ರ ಪ್ರಸಂಗವೊಂದು ವರದಿಯಾಗಿದೆ. ಆದಿತ್ಯ ಸಿಂಗ್​ ಅಕ್ಟೋಬರ್​​ 19ರಂದು Read more…

ಈ ಸಮಸ್ಯೆಯಿರುವವರು ಕೋವಾಕ್ಸಿನ್ ಲಸಿಕೆ ತೆಗೆದುಕೊಳ್ಳಬೇಡಿ

ಭಾರತ್ ಬಯೋಟೆಕ್ ನ ಕೊರೊನಾ ಲಸಿಕೆ ಕೋವಾಕ್ಸಿನ್ ಗೆ ಅನುಮೋದನೆ ಸಿಕ್ಕಿದೆ. ಆದ್ರೆ ಲಸಿಕೆ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಡೇಟಾ ಸುರಕ್ಷತೆ, ಲಸಿಕೆ ಪರಿಣಾಮ, ಪಾರದರ್ಶಕತೆಯ ಬಗ್ಗೆ Read more…

GOOD NEWS: ಗಣನೀಯವಾಗಿ ಇಳಿಕೆ ಕಂಡ ಕೊರೊನಾ ಸೋಂಕಿತರ ಸಂಖ್ಯೆ: 1,02,28,753 ಸೋಂಕಿತರು ಗುಣಮುಖ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 10,064 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,05,81,837ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಕೋವಿಡ್ ಲಸಿಕೆ ಹಾಕಿಸಿಕೊಂಡ 500ಕ್ಕೂ ಹೆಚ್ಚು ಜನರಲ್ಲಿ ಸೈಡ್ ಎಫೆಕ್ಟ್

ನವದೆಹಲಿ: ದೇಶಾದ್ಯಂತ ಮಹಾಮಾರಿ ಕೊರೊನಾ ತಡೆಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಆದರೆ ವ್ಯಾಕ್ಸಿನ್ ಪಡೆದ ಹಲವರಲ್ಲಿ ಅಡ್ಡ ಪರಿಣಾಮವುಂಟಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಜನವರಿ 16 ರಿಂದ ಆರಂಭವಾಗಿರುವ Read more…

ಮ್ಯಾಕ್ ‌ಡೊನಾಲ್ಡ್ಸ್ ಗೆ‌ ಹೋಗುವ ಆಸೆಗೆ 200 ಪೌಂಡ್ ದಂಡ ಕಟ್ಟಿದ ಭೂಪ

ಫಾಸ್ಟ್ ಫುಡ್ ತಿನ್ನಬೇಕೆಂಬ ಆಸೆ ಎಂಥವರನ್ನೂ ಬಿಟ್ಟಿಲ್ಲ. ಕೆಲವೊಮ್ಮೆ ನಮ್ಮಿಚ್ಛೆಯ ಜಂಕ್ ಫುಡ್ ತಿನ್ನಲು ಬಹಳ ದೂರ ಹೋಗಲೂ ನಾವು ಯೋಚಿಸುವುದಿಲ್ಲ. ಕೋವಿಡ್‌ ಲಾಕ್‌ಡೌನ್ ನಡುವೆಯೇ ಮ್ಯಾಕ್‌ಡೊನಾಲ್ಡ್‌ ರೆಸ್ಟಾರಂಟ್‌ Read more…

BIG NEWS: ಬಡ ರಾಷ್ಟ್ರಗಳಿಗೆ ಸಿಗ್ತಿಲ್ಲ ಕೊರೋನಾ ಲಸಿಕೆ: ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ

ಜಿನೆವಾ, ಸ್ವಿಟ್ಜರ್ ಲೆಂಡ್: ಕೊರೋನಾ ಲಸಿಕೆ ವಿತರಣೆಯಲ್ಲಿ ಬಡ ರಾಷ್ಟ್ರಗಳನ್ನು ಕಡೆಗಣಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಡಾನೊಮ್ ಗೆಬ್ರೆಯೆಸಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. Read more…

ಅಚ್ಚರಿಗೊಳಿಸುತ್ತೆ ಕೊರೊನಾ ಲಸಿಕೆ ಕುರಿತು ಗೂಗಲ್ ನಲ್ಲಿ ಭಾರತೀಯರು ಹುಡುಕಿರುವ ಸಂಗತಿ…!

ಕೊರೊನಾ ವಿರುದ್ಧ ಈ ವರ್ಷದಿಂದ ಹೊಸ ಯುದ್ಧವನ್ನ ಆರಂಭಿಸಿರುವ ಭಾರತ ಜನವರಿ 16ರಿಂದ ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ ಆರಂಭಿಸಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗ್ತಿದೆ. ದೆಹಲಿ Read more…

ಜೋಕೋವಿಕ್​ ಮಾತಿಗೂ ಕಿಮ್ಮತ್ತು ನೀಡದ ಆಸ್ಟ್ರೇಲಿಯಾ ಟೆನ್ನಿಸ್​ ಆಡಳಿತ ಮಂಡಳಿ

ಆಸ್ಟ್ರೇಲಿಯನ್​ ಓಪನ್​ ಟೂರ್ನಿ 2021ರಲ್ಲಿ ಭಾಗಿಯಾಗಲು ತೆರಳಿರುವ ಟೆನ್ನಿಸ್​ ಆಟಗಾರರಿಗೆ ಕ್ವಾರಂಟೈನ್​ ಬಿಸಿ ತುಪ್ಪವಾಗಿ ಪರಿಣಮಿಸಿದೆ. ವಿಶ್ವದ ನಂಬರ್ 1 ಟೆನ್ನಿಸ್​ ಆಟಗಾರ ನೋವಾಕ್​ ಜೋಕೋವಿಕ್​ ಕ್ವಾರಂಟೈನ್​ ಅವಧಿಯನ್ನ Read more…

ಕೊರೊನಾ ಲಸಿಕೆಯಿಂದಲೇ ನನ್ನ ತಂದೆ ಸಾವು: ಮಹಿಪಾಲ್​ ಸಿಂಗ್​ ಪುತ್ರನ ಗಂಭೀರ ಆರೋಪ

ಕೊರೊನಾ ಲಸಿಕೆ ಸ್ವೀಕಾರದ ಬಳಿಕ ಮೃತಪಟ್ಟ ವಾರ್ಡ್​ ಬಾಯ್​ ಮಹಿಪಾಲ್​ ಸಿಂಗ್​​ ಪುತ್ರ ಇದೀಗ ತಮ್ಮ ತಂದೆಯ ಸಾವಿಗೆ ಕೊರೊನಾ ಲಸಿಕೆಯೇ ಕಾರಣ ಎಂದು ಆರೋಪ ಮಾಡಿದ್ದಾರೆ. ಮೊರಾದಾಬಾದ್​ Read more…

ಐದೇ ದಿನಗಳಲ್ಲಿ ನಿರ್ಮಾಣವಾಯ್ತು 1,500 ಕೊಠಡಿಗಳ ಆಸ್ಪತ್ರೆ…!

ದೇಶದಲ್ಲಿ ಕೊರೊನಾ ವೈರಸ್​ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಚೀನಾ ಬೀಜಿಂಗ್​ ನಗರದ ದಕ್ಷಿಣ ಭಾಗದಲ್ಲಿ 1500 ಕೊಠಡಿಗಳುಳ್ಳ ಆಸ್ಪತ್ರೆಯನ್ನ ಕೇವಲ ಐದು ದಿನಗಳಲ್ಲಿ ನಿರ್ಮಿಸಿದೆ. ಕೊರೊನಾ ಸೋಂಕನ್ನ ಹತೋಟಿಗೆ ತರುವ Read more…

ಕ್ವಾರಂಟೈನ್​ ಅವ್ಯವಸ್ಥೆ ಕಂಡು ಬೆಚ್ಚಿಬಿದ್ದ ಟೆನ್ನಿಸ್​ ಆಟಗಾರರು…!

ಫೆಬ್ರವರಿ 8ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಓಪನ್​​ ಟೂರ್ನಮೆಂಟ್​ ಸಲುವಾಗಿ ಮೆಲ್ಬೋರ್ನ್​ನಲ್ಲಿ ಆಟಗಾರರನ್ನ ಕ್ವಾರಂಟೈನ್​ ಮಾಡಲಾಗಿದೆ. ಈಗಾಗಲೇ ಓಪನ್​ ಟೂರ್ನಮೆಂಟ್​​ನಲ್ಲಿ ಭಾಗವಹಿಸಬೇಕಿದ್ದ ನಾಲ್ವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಗ್ರ್ಯಾಂಡ್​ ಸ್ಲ್ಯಾಮ್​​ನ Read more…

ಕೊರೊನಾ ಸೋಂಕಿನ ಅಡ್ಡಪರಿಣಾಮಗಳ ಸಾಧ್ಯತೆ ಪತ್ತೆ ಮಾಡುತ್ತೆ ಈ ಟೆಸ್ಟ್

ಕೋವಿಡ್-19ನಿಂದ ಆಸ್ಪತ್ರೆಗೆ ದಾಖಲಾದ ಸೋಂಕಿತರಿಗೆ ಇತರೆ ರೋಗಗಳು ಹಾಗೂ ಅರೆಕಾಲಿಕ ನಿಧನದ ಸಾಧ್ಯತೆಗಳು ಎಷ್ಟರ ಮಟ್ಟಿಗೆ ಇವೆ ಎಂಬುದನ್ನು ಅಂದಾಜಿಸಲ್ಲ ಸರಳವಾದ ರಕ್ತ ಪರೀಕ್ಷೆಯೊಂದನ್ನು ಭಾರತೀಯ ಮೂಲದವರೊಬ್ಬರನ್ನು ಒಳಗೊಂಡ Read more…

ಇನ್ಮುಂದೆ ಕಾಲರ್​ ಟ್ಯೂನ್​​ನಲ್ಲಿ ಕೇಳಿಸೋಲ್ಲ ʼಬಿಗ್‌ ಬಿ​ʼ ಕೊರೊನಾ ಜಾಗೃತಿ ಧ್ವನಿ

ಕೊರೊನಾ ವೈರಸ್​ ಸಂಕಷ್ಟ ದೇಶದಲ್ಲಿ ಶುರುವಾದಾಗಿನಿಂದ ಫೋನ್​ ಕರೆ ಮಾಡುವ ವೇಳೆ ಜನರು ಕೊರೊನಾ ಜಾಗೃತಿ ಸಂದೇಶವನ್ನ ಕೇಳುತ್ತಾರೆ. ಸಧ್ಯ ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​ ಕೊರೊನಾ Read more…

ಖಾಸಗಿ ಕಾರು ಪ್ರಯಾಣಿಕರಿಗೆ ಮಾಸ್ಕ್​ ವಿನಾಯಿತಿ

ಖಾಸಗಿ ಕಾರಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಮಾಸ್ಕ್​ ಧರಿಸದೇ ಇದ್ದರೂ ದಂಡ ವಿಧಿಸದಂತೆ ಮುಂಬೈ ಮುನ್ಸಿಪಾಲ್​ ಕಮಿಷನರ್​ ಸೂಚನೆ ನೀಡಿದ್ದಾರೆ. ಆದರೆ ಈ ವಿನಾಯಿತಿ ಕೇವಲ ಕಾರಿನಲ್ಲಿ ಪ್ರಯಾಣಿಸುವ Read more…

ತನ್ನ ಕ್ಯಾಬ್‌ ಅನ್ನೇ ನೈಟ್ ‌ಕ್ಲಬ್ ಮಾಡಿದ ಚಾಲಕ…!

ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಎಲ್ಲೆಡೆ ನೆಲೆಸಿರುವ ಡಲ್‌ ಮೂಡ್‌ನಿಂದ ಹೊರಬರಲು ಜನರಿಗೆ ತನ್ನ ಕೈಲಾದ ಮಟ್ಟದಲ್ಲಿ ನೆರವಾಗಲು ಮುಂದಾಗಿರುವ ಗ್ರೀಸ್‌ನ ಟ್ಯಾಕ್ಸಿ ಚಾಲಕರೊಬ್ಬರು ತಮ್ಮ ಕ್ಯಾಬ್‌ ಅನ್ನೇ ತಾತ್ಕಾಲಿಕ Read more…

ಕೋವಿಡ್-19 ನಂತರದ ಅತಿ ದೊಡ್ಡ ಮ್ಯೂಸಿಕ್ ಮೇಳ ಆಯೋಜಿಸಿದ ನ್ಯೂಜಿಲೆಂಡ್

ಕೋವಿಡ್-19 ಲಾಕ್‌ಡೌನ್‌ನಿಂದ ಹೊರಬಂದು ಮತ್ತೆ ಸಹಜತೆಗೆ ಮರಳಲು ಅಣಿಯಾಗುತ್ತಿರುವ ನ್ಯೂಜಿಲೆಂಡ್‌ನಲ್ಲಿ ಸಾಂಕ್ರಮಿಕದ ಬಳಿಕ ಹಮ್ಮಿಕೊಳ್ಳಲಾದ ಸಾರ್ವಜನಿಕ ಮ್ಯೂಸಿಕ್ ಮೇಳವೊಂದಕ್ಕೆ ಭರ್ಜರಿ ಪ್ರತಿಕ್ರಿಯೆ ಬಂದಿದೆ. ಜೂನ್‌ 2020ರಲ್ಲಿ ದೇಶವು ಸಂಪೂರ್ಣವಾಗಿ Read more…

ಮರಣೋತ್ತರ ಪರೀಕ್ಷೆಯಲ್ಲಿ ವಾರ್ಡ್ ಬಾಯ್ ಸಾವಿನ ಹಿಂದಿನ ಕಾರಣ ಬಹಿರಂಗ

ಕೊರೊನಾ ಲಸಿಕೆ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿದೆ. ಕೊರೊನಾ ಲಸಿಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರ್ತಿದೆ ಎಂಬ ಸುದ್ದಿಯೂ ಇದೆ. ಭಾನುವಾರ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಸಾವನ್ನಪ್ಪಿದ Read more…

BIG NEWS: 24 ಗಂಟೆಯಲ್ಲಿ 14,457 ಜನರು ಡಿಸ್ಚಾರ್ಜ್ – ಒಂದೇ ದಿನದಲ್ಲಿ ಪತ್ತೆಯಾದ ಹೊಸ ಕೇಸ್ ಗಳೆಷ್ಟು ಗೊತ್ತಾ….?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 13,788 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,05,71,773ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಕೊರೊನಾ ಲಸಿಕೆಯ ಕರೆ ನಂಬಿ 12 ಲಕ್ಷ ರೂ. ಕಳೆದುಕೊಂಡ ವೃದ್ಧ…!

ಮಹಾಮಾರಿ ಕೊರೊನಾ ಮಣಿಸಲು ಕೊನೆಗೂ ಸಂಜೀವಿನಿ ಲಭ್ಯವಾಗಿದ್ದು, ಭಾರತದಲ್ಲೇ ತಯಾರಾದ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎಂಬ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ. ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಲಸಿಕೆ ನೀಡುವ Read more…

ಕೋವಿನ್​ ಅಪ್ಲಿಕೇಶನ್ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಕೊರೊನಾ ವೈರಸ್​ ವಿರುದ್ಧ ಶನಿವಾರದಿಂದ ಅಸಲಿ ಹೋರಾಟ ಆರಂಭಿಸಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಲಸಿಕೆ ವಿತರಣೆಗೆ ಗ್ರೀನ್​ ಸಿಗ್ನಲ್​ ನೀಡಿದೆ. ಇದರ ಜೊತೆಯಲ್ಲಿ ಕೇಂದ್ರ ಸರ್ಕಾರ ಕೋವಿನ್​ Read more…

ಕೊರೊನಾ ವಾಸಿಯಾದ ಮೇಲೂ ತಪ್ಪದ ಅಪಾಯ….! ಕೋವಿಡ್​​ನಿಂದ ಶ್ವಾಸಕೋಶದ ಮೇಲೆ ಶಾಶ್ವತ ದುಷ್ಪರಿಣಾಮ

ಕೋವಿಡ್​ 19 ಅಪಾಯದಿಂದಾಗಿ ವಿಶ್ವದಲ್ಲಿ ಈಗಾಗಲೇ ಸಾಕಷ್ಟು ಮಂದಿ ಈ ಭಯಾನಕ ಕಾಯಿಲೆಗೆ ಬಲಿಯಾಗಿದ್ದಾರೆ. ಕೊರೊನಾದಿಂದಾಗಿ ಪಾರಾಗಿ ಬಂದವರ ಮೇಲೆ ಈ ವೈರಸ್ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತೆ Read more…

BIG NEWS: ದೆಹಲಿಯಲ್ಲಿ ಲಸಿಕೆ ಪಡೆದ 52 ಜನರಿಗೆ ಸೈಡ್ ಎಫೆಕ್ಟ್

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೊರೋನಾ ಲಸಿಕೆ ಪಡೆದ 52 ಜನರಿಗೆ ಸೈಡ್ ಎಫೆಕ್ಟ್ ಆಗಿದೆ. ದೇಶಾದ್ಯಂತ ಶನಿವಾರದಿಂದ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಿದ್ದು, ರಾಜಧಾನಿಯಲ್ಲಿ ಲಸಿಕೆ 4319 Read more…

ಇವರುಗಳಿಗೆ ನೀಡೋಲ್ಲ ಕೊರೊನಾ ಲಸಿಕೆ….!

ಕೊರೊನಾ ವಿರುದ್ಧದ ಒಂದು ವರ್ಷಗಳ ಹೋರಾಟದ ಬಳಿಕ ಇದೀಗ ದೇಶದಲ್ಲಿ ಕೊರೊನಾ ಲಸಿಕೆ ಬಳಕೆಗೆ ಹಸಿರು ನಿಶಾನೆ ತೋರಿಸಲಾಗಿದೆ. ಪ್ರಧಾನಿ ಮೋದಿ ಸೂಚನೆಯಂತೆ ದೇಶದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮೊದಲ Read more…

ಕೊರೋನಾ ಲಸಿಕೆ ಆಪ್: ಜನ ಸಾಮಾನ್ಯರಿಗೆ ಮುಖ್ಯ ಮಾಹಿತಿ

ನವದೆಹಲಿ: ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ದೇಶಾದ್ಯಂತ ನಿನ್ನೆಯಿಂದ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಿದೆ. ಲಸಿಕೆ ನಿರ್ವಹಣೆಗಾಗಿ ರೂಪಿಸಿರುವ ಕೋ -ವಿನ್ ಆಪ್ ಜನ ಸಾಮಾನ್ಯರಿಗೆ ಲಭ್ಯವಿರುವುದಿಲ್ಲ ಎಂದು Read more…

ʼಪಿಎಂ ಕೇರ‍್ಸ್ʼ‌ ಪಾರದರ್ಶಕತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಿವೃತ್ತ ಐಎಎಸ್ – ಐಪಿಎಸ್‌ ಅಧಿಕಾರಿಗಳು

ಪಿಎಂ-ಕೇರ‍್ಸ್‌ ನಿಧಿಯ ಪಾರದರ್ಶಕತೆಯ ಬಗ್ಗೆ ಪ್ರಶ್ನೆ ಎತ್ತಿರುವ ನಾಗರಿಕ ಸೇವೆಯ 100 ಮಂದಿ ಮಾಜಿ ಅಧಿಕಾರಿಗಳು, ಈ ಖಾತೆಯ ಮುಖಾಂತರ ನಡೆಯುವ ವ್ಯವಹಾರಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಕೋರಿದ್ದಾರೆ. Read more…

ಮೊದಲ ದಿನವೇ 1.91 ಲಕ್ಷ ಮಂದಿಗೆ ಕೋವಿಡ್ ಪ್ರತಿರೋಧಕ ಲಸಿಕೆ

ದೇಶದ ಅತಿ ದೊಡ್ಡ ಸಾಮೂಹಿಕ ಲಸಿಕಾ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ಕೊಟ್ಟಿದ್ದಾರೆ. ಕೋವಿಡ್‌-19 ವಿರುದ್ಧ ಹೋರಾಟ ಮಾಡುತ್ತಿರುವ ಮುಂಚೂಣಿ ಹೋರಾಟಗಾರರಿಗೆ ನಮನ ಸಲ್ಲಿಸುವ ಮೂಲಕ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...