alex Certify ಕೋವಿಡ್‌ ಲಸಿಕೆ ಹಾಕಿಸಿಕೊಂಡ ಬಳಿಕ ಗುಡ್‌ & ಬ್ಯಾಡ್ ನ್ಯೂಸ್ ಹೇಳಿದ ಹಾಲಿವುಡ್ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್‌ ಲಸಿಕೆ ಹಾಕಿಸಿಕೊಂಡ ಬಳಿಕ ಗುಡ್‌ & ಬ್ಯಾಡ್ ನ್ಯೂಸ್ ಹೇಳಿದ ಹಾಲಿವುಡ್ ನಟ

Good News, Bad News': Actor Steve Martin Opens up About Getting Covid-19 Vaccine at 75

ಜಗತ್ತಿನೆಲ್ಲೆಡೆ ಕೋವಿಡ್ ಲಸಿಕೆಯದ್ದೇ ಸುದ್ದಿಯಾಗಿದೆ. 2021ರ ವರ್ಷವನ್ನಾದರೂ ನೆಮ್ಮದಿಯಿಂದ ಕಳೆಯೋಣ ಎಂದು ಕೋವಿಡ್-19 ವಿರುದ್ಧದ ಲಸಿಕೆ ಕಾರ್ಯಕ್ರಮಕ್ಕೆ ಜಗತ್ತಿನ ದೊಡ್ಡ ದೇಶಗಳೆಲ್ಲಾ ಬಹಳ ಒತ್ತು ಕೊಡುತ್ತಿವೆ.

ಹಾಲಿವುಡ್ ನಟ ಸ್ಟೀವ್‌ ಮಾರ್ಟಿನ್ ಕೋವಿಡ್-19 ಲಸಿಕೆ ಹಾಕಿಸಿಕೊಂಡ ಅನುಭವ ಹಂಚಿಕೊಂಡಿದ್ದಾರೆ.

“ಗುಡ್‌ ನ್ಯೂಸ್‌/ಬ್ಯಾಡ್‌ ನ್ಯೂಸ್‌. ಗುಡ್ ನ್ಯೂಸ್‌: ನಾನು ಈಗ ತಾನೇ ಲಸಿಕೆ ಹಾಕಿಸಿಕೊಂಡೆ..! ಬ್ಯಾಡ್ ನ್ಯೂಸ್‌: ನನಗೆ 75 ವರ್ಷವಾದ ಕಾರಣ ಲಸಿಕೆ ಹಾಕಿಸಿಕೊಳ್ಳಬೇಕಾಯಿತು” ಎಂದು ಮಾರ್ಟಿನ್‌ ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.

ಲಸಿಕೆ ಕಾರ್ಯಕ್ರಮವನ್ನು ನಾಜೂಕಾಗಿ ನಡೆಸಿಕೊಂಡು ಹೋಗಲು ವ್ಯವಸ್ಥೆ ಮಾಡಿರುವ ಅಮೆರಿಕದ ಸೇನೆ ಹಾಗೂ ನೌಕಾಪಡೆಗೆ ಧನ್ಯವಾದ ತಿಳಿಸಿದ್ದಾರೆ ಸ್ಟೀವ್‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...