alex Certify Business | Kannada Dunia | Kannada News | Karnataka News | India News - Part 308
ಕನ್ನಡ ದುನಿಯಾ
    Dailyhunt JioNews

Kannada Duniya

‘ಡೀಸೆಲ್’ ಬೆಲೆ ಏರಿಕೆಯಿಂದ ಕಂಗೆಟ್ಟ ರೈತ ಸಮುದಾಯ

ಲಾಕ್ ಡೌನ್ ಸಂದರ್ಭದಲ್ಲಿ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದ್ದ ರೈತ ಸಮುದಾಯ ಲಾಕ್ ಡೌನ್ ಸಡಿಲಿಕೆ ಬಳಿಕ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. Read more…

ಶಾಕಿಂಗ್ ನ್ಯೂಸ್: ನಿವೇಶನ ಮಾರಾಟಕ್ಕೂ GST ಅನ್ವಯ

ನವದೆಹಲಿ: ನಿವೇಶನ ಮಾರಾಟಕ್ಕೂ ಜಿಎಸ್ಟಿ ಅನ್ವಯವಾಗಲಿದೆ ಎಂದು ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ ತಿಳಿಸಿದೆ. ಚರಂಡಿ ವ್ಯವಸ್ಥೆ, ವಿದ್ಯುತ್, ನೀರು ಮೊದಲಾದ ಮೂಲಸೌಕರ್ಯವನ್ನು ಹೊಂದಿರುವ ನಿವೇಶನಗಳ ಮಾರಾಟಕ್ಕೆ ಸರಕು Read more…

ಬೆಳೆ ವಿಮೆ: ಆಧಾರ್ ಸೇರಿ ಅಗತ್ಯ ದಾಖಲೆ ಹೊಂದಿದ ರೈತರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ಗದಗ: ಪ್ರಸಕ್ತ ಸಾಲಿನ ಮುಂಗಾರು ಅವಧಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳಾದ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆಗೆ ವಿಮೆ ಸೌಲಭ್ಯ ಅಂತಿಮಗೊಳಿಸಲಾಗಿದ್ದು, ನಿಗದಿತ Read more…

ದಂಗಾಗಿಸುವಂತಿದೆ ವಿಪ್ರೋ ಸಿಇಒ ಪಡೆಯುವ ‘ವೇತನ’

ಐಟಿ ದಿಗ್ಗಜ ಸಂಸ್ಥೆಗಳ ಪೈಕಿ ಒಂದಾಗಿರುವ ವಿಪ್ರೋದ ನೂತನ ಸಿಇಒ ಆಗಿ ನೇಮಕಗೊಂಡಿರುವ ಥಿಯರ್ರಿ ಡೇಲಾಪೋರ್ಟ್ ಅವರ ವಾರ್ಷಿಕ ವೇತನ ದಂಗಾಗಿಸುವಂತಿದೆ. ಬರೋಬ್ಬರಿ 62 ಕೋಟಿ ರೂಪಾಯಿಗಳನ್ನು ಅವರು Read more…

ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ಹೊಸ ಹುದ್ದೆಗೆ ಸೇರಿದ NPS ಸಿಬ್ಬಂದಿಗೂ ಹಳೆ ಪೆನ್ಷನ್ ಜಾರಿ

ತಾಂತ್ರಿಕ ಕಾರಣಗಳಿಂದ ನೂತನ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿರದ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. 2004ರ ಜನವರಿ 1 ರ ಮೊದಲೇ ಕೆಲಸಕ್ಕೆ ಸೇರಿಕೊಂಡಿದ್ದರು ತಾಂತ್ರಿಕ ಕಾರಣದಿಂದ ಕೇಂದ್ರ Read more…

ಹಾಲು ಉತ್ಪಾದಕರಿಗೆ ಶಾಕ್: ಹಾಲು ಖರೀದಿ ದರ ಕಡಿತ

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಜೂನ್ 21 ರಿಂದ ಹಾಲು ಉತ್ಪಾದಕರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ಒಂದು ರೂಪಾಯಿ ಕಡಿತ ಮಾಡಲಿದೆ. ದಕ್ಷಿಣ ಕನ್ನಡ Read more…

ವಾಟರ್‌ ಪ್ರೂಫ್‌‌ ವಾಚ್‌ ನಲ್ಲಿ ನೀರು ಹೇಗೆ ಹೊರ ಹೋಗುತ್ತೆ ಗೊತ್ತಾ…?

ಆಪಲ್‌ ವಾಚುಗಳ ಸೀರೀಸ್ 2 ಹಾಗೂ ಅದರಾಚೆಯ ಮಾಡೆಲ್‌ಗಳು ವಾಟರ್‌ಪ್ರೂಫ್ ಆಗಿದ್ದು, ಇವುಗಳನ್ನು ಈಜುವಾಗಲೂ, ಸ್ನಾನ ಮಾಡುವಾಗಲೂ ಧರಿಸಬಹುದಾಗಿದೆ. ಈ ವಾಚುಗಳ ಸ್ಪೀಕರ್‌ಗಳು ಒಳಬಂದ ನೀರನ್ನು ಹೊರಚಿಮ್ಮಿಸುವ ಮೂಲಕ Read more…

ಬಿಡುಗಡೆಗೂ ಮುನ್ನವೇ ಸೋಲ್ಡ್‌ ಔಟ್ ಆದ ಇಟಲಿ ಮೂಲದ ಸ್ಕೂಟರ್..!

ಸಾಮಾನ್ಯವಾಗಿ ಬೈಕ್, ಸ್ಕೂಟರ್ ಹೊಸ ವಿನ್ಯಾಸದ ಮೂಲಕ ಮಾರುಕಟ್ಟೆಗೆ ಬಂದರೆ ವೈಶಿಷ್ಟ್ಯದ ಆಧಾರದ ಮೇಲೆ ಕೊಂಡುಕೊಳ್ಳೋದನ್ನ ನೋಡಿದ್ದೇವೆ. ಅದು ಮಾರುಕಟ್ಟೆಗೆ ಬಂದ ನಂತರ. ಆದರೆ ಇಟಲಿ ಮೂಲದ ಸ್ಕೂಟರ್ Read more…

ಕೊರೊನಾ ಸಂಕಷ್ಟದ ನಡುವೆ ತೈಲ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ ಜನ

ಕೊರೊನಾ ಸಂಕಷ್ಟದ ಜೊತೆಗೆ ಬೆಲೆ ಏರಿಕೆಗಳು ಗ್ರಾಹಕರ ಕೈ ಸುಡುತ್ತಿವೆ. ಇತ್ತ ತೈಲ ಬೆಲೆ ಏರಿಕೆ ಬಿಸಿ ರೈತರಿಗೂ ತಟ್ಟಿದೆ. ಬೆಲೆ ಏರಿಕೆಯಿಂದ ರೈತಾಪಿ ವರ್ಗದ ಜನ ಕಂಗಾಲಾಗಿದ್ದಾರೆ. Read more…

ವಿಮಾ ಪಾಲಿಸಿದಾರರಿಗೆ ಇಲ್ಲಿದೆ ಖುಷಿ ಸುದ್ದಿ..!

ಖಾಸಗಿ ವಲಯದ ಪ್ರಮುಖ ಜೀವ ವಿಮಾ ಕಂಪನಿಗಳಲ್ಲಿ ಐಸಿಐಸಿಐ ಪ್ರೊಡೆನ್ಶಿಯಲ್ ಕೂಡ ಒಂದು. ಈ ಕಂಪನಿ ತನ್ನ ವಿಮಾದಾರರಿಗೆ ಆರ್ಥಿಕವಾಗಿ ಸಹಾಯ ಮಾಡುವ ಮೂಲಕ ಪಾಲಿಸಿದಾರರ ಕಷ್ಟಕ್ಕೆ ನೆರವಾಗುತ್ತಿದೆ. Read more…

ಮೀನು ಖಾದ್ಯ ಪ್ರಿಯರಿಗೆ ಭರ್ಜರಿ ಸುದ್ದಿ: ಹೊಸ ರುಚಿ ಸವಿಯುವ ಅವಕಾಶ

ಬೆಂಗಳೂರು: ಆಲೂಗಡ್ಡೆ, ಬಾಳೆಕಾಯಿ, ಗೆಣಸು ಮೊದಲಾದ ಚಿಪ್ಸ್ ಗಳ ಮಾದರಿಯಲ್ಲೇ ಬೂತಾಯಿ ಮತ್ತು ರಾಣಿ ಮೀನಿನ ಚಿಪ್ಸ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ, Read more…

ಸತತ 14 ನೇ ದಿನವೂ ವಾಹನ ಸವಾರರಿಗೆ ಶಾಕ್: ಪೈಸೆಗಳ ಲೆಕ್ಕದಲ್ಲಿ ಏರಿದ ಪೆಟ್ರೋಲ್ 5.88 ರೂ., ಡೀಸೆಲ್ 6.50 ರೂ. ಹೆಚ್ಚಳ

ನವದೆಹಲಿ: ಸತತ 14ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಪೆಟ್ರೋಲ್ ಲೀಟರಿಗೆ 51 ಪೈಸೆ ಹಾಗೂ ಡೀಸೆಲ್ 61 ಪೈಸೆ ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ Read more…

ATM ಬಳಕೆದಾರರಿಗೆ ಬಿಗ್ ಶಾಕ್: 5 ಸಾವಿರ ರೂ. ಮೇಲ್ಪಟ್ಟ ವಹಿವಾಟಿಗೆ ಭಾರೀ ಶುಲ್ಕ…?

ಕೊರೊನಾ ಲಾಕ್ಡೌನ್ ಕಾರಣಕ್ಕೆ ವ್ಯಾಪಾರ-ವಹಿವಾಟಿಲ್ಲದೆ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದ ಸಾರ್ವಜನಿಕರ ನೆರವಿಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಟಿಎಂ ವಹಿವಾಟಿನ ಮೇಲೆ ವಿಧಿಸುತ್ತಿದ್ದ ಶುಲ್ಕವನ್ನು ರದ್ದು ಪಡಿಸಿತ್ತು. ಹೀಗಾಗಿ ಬ್ಯಾಂಕ್ Read more…

ಕೇವಲ 25 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್…!

ದೇಶದಲ್ಲಿ ಕಳೆದ 13ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್ ಗೆ 80 ರೂಪಾಯಿ ಸಮೀಪಿಸಿದ್ದು, ಇದರ ಮಧ್ಯೆ ಮೈಸೂರಿನಲ್ಲಿ Read more…

ರೈತ ಸಮುದಾಯಕ್ಕೆ ಇಲ್ಲಿದೆ ಮತ್ತೊಂದು ʼಗುಡ್ ನ್ಯೂಸ್ʼ

ಶಿವಮೊಗ್ಗ: ರೈತರು ನಿಗಧಿಪಡಿಸಿದ ದಿನಾಂಕದೊಳಗಾಗಿ ಸುಸ್ತಿ ಇರುವ ಮಧ್ಯಮಾವಧಿ ಸಾಲದ ಸುಸ್ತಿ ಅಸಲನ್ನು ಮರುಪಾವತಿಸಿ, ಬಡ್ಡಿ ಮನ್ನಾ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ Read more…

BIG NEWS: ಬಾಯಿ ಮಾತಿಗೆ ಚೀನಾ ಉತ್ಪನ್ನ ಬಹಿಷ್ಕಾರ..!? ಕೇವಲ ಎಂಟೇ ನಿಮಿಷದಲ್ಲಿ ಒನ್ ಪ್ಲಸ್ 8 ಪ್ರೊ ಸ್ಮಾರ್ಟ್ ಫೋನ್ ಸೋಲ್ಡ್ ಔಟ್

ಲಡಾಖ್ ಗಾಲ್ವನ್ ಕಣಿವೆಯಲ್ಲಿ ನಡೆದ ಘಟನೆಯ ನಂತರ ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಇದೇ ಸಂದರ್ಭದಲ್ಲಿ ಚೀನಾ ಉತ್ಪನ್ನಗಳ ಬಹಿಷ್ಕಾರಕ್ಕೆ ಆಂದೋಲನ ತೀವ್ರಗೊಂಡಿದೆ. ಅಗ್ಗದ Read more…

ಆನ್ ‌ಲೈನ್‌ ನಲ್ಲಿ ʼಆಧಾರ್ʼ ಡೌನ್‌ ಲೋಡ್ ಮಾಡುವವರಿಗೊಂದು ಮಹತ್ವದ ಸುದ್ದಿ..!

ನೀವೇನಾದರೂ ಆನ್‌ ಲೈನ್ ಮೂಲಕ ಆಧಾರ್ ಕಾರ್ಡ್ ಡೌನ್‌ ಲೋಡ್ ಮಾಡಬೇಕು ಅಂತಿದ್ದೀರಾ..? ಹಾಗಾದ್ರೆ ಈ ಸುದ್ದಿ ಓದಲೇ ಬೇಕು. ಅಧಿಕೃತ ವೆಬ್ ‌ಸೈಟ್‌ ನಲ್ಲಿಯೇ ನಿಮ್ಮ ಆಧಾರ್ Read more…

ಷೇರುದಾರರಿಗೆ ಖುಷಿ ಸುದ್ದಿ ನೀಡಿದ ಮುಖೇಶ್ ಅಂಬಾನಿ

ದೇಶದಅ ತಿ ದೊಡ್ಡ ಕಂಪನಿಗಳಲ್ಲಿ ಒಂದಾದ ರಿಲಾಯನ್ಸ್ ಇಂಡಸ್ಟ್ರೀಸ್ ಇದೀಗ ಸಾಲಮುಕ್ತವಾಗಿದೆ. ಈ ವಿಚಾರವನ್ನು ಸ್ವತಃ ಮುಖೇಶ್ ಅಂಬಾನಿಯೇ ಘೋಷಣೆ ಮಾಡಿದ್ದು, ಷೇರುದಾರರಿಗೆ ಖುಷಿಯ ವಿಚಾರ ಹೇಳಿದ್ದಾರೆ. ಕಳೆದ Read more…

ಅಬ್ಬಾ…! ವಿಮೆ ಹಣ ಪಡೆಯಲು ಈ ಮಹಿಳೆ ಮಾಡಿದ ಉಪಾಯ ಕೇಳಿದ್ರೇ…..

ಫ್ಲೈಟ್ ಡಿಲೇ ಇನ್ಶುರೆನ್ಸ್‌ ವ್ಯವಸ್ಥೆಯಲ್ಲಿರುವ ಇತಿಮಿತಿಗಳ ಲಾಭ ಪಡೆದುಕೊಂಡು, ವಿಳಂಬವಾಗಿ ಟೇಕಾಫ್ ಆಗಬಲ್ಲ ಹಾಗೂ ಲ್ಯಾಂಡ್ ಆಗಬಲ್ಲ ವಿಮಾನಗಳ ಟಿಕೆಟ್ ‌ಗಳನ್ನು ಬೇಕಂತಲೇ ಖರೀದಿ ಮಾಡುವ ಮೂಲಕ ಚೀನಾದ Read more…

ಸಿಡಿದೆದ್ದ ಭಾರತ ಬಿಸಿ ಮುಟ್ಟಿಸಲು ಸಜ್ಜು, ಚೀನಾಗೆ ಮತ್ತೊಂದು ಬಿಗ್ ಶಾಕ್

ನವದೆಹಲಿ: ಲೈನ್ ಆಫ್ ಅಕ್ಚುಯಲ್ ಕಂಟ್ರೋಲ್ ನಲ್ಲಿ ಭಾರತ ಮತ್ತು ಚೀನಾ ಸೈನಿಕರು ಜಮಾವಣೆಗೊಂಡಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದೇ ವೇಳೆ ಚೀನಾಕ್ಕೆ ಬಿಸಿ ಮುಟ್ಟಿಸಲು ಭಾರತ ಮುಂದಾಗಿದ್ದು, ಚೀನಾದಿಂದ Read more…

BREAKING NEWS: ಸತತ 13 ನೇ ದಿನವೂ ದರ ಹೆಚ್ಚಳ ಶಾಕ್ – ಏರುತ್ತಲೇ ಇದೆ ಪೆಟ್ರೋಲ್, ಡೀಸೆಲ್ ಬೆಲೆ

ನವದೆಹಲಿ: ಸತತ 13 ನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಇವತ್ತು ಪೆಟ್ರೋಲ್ ಲೀಟರ್ ಗೆ 56 ಪೈಸೆ ಹಾಗೂ ಡೀಸೆಲ್ ಲೀಟರ್ ಗೆ 63 ಪೈಸೆಯಷ್ಟು Read more…

‘ಲಾಕ್ ಡೌನ್’ ನಷ್ಟ ಸರಿದೂಗಿಸಲು ಅನಾವಶ್ಯಕ ವೆಚ್ಚಕ್ಕೆ ಕಡಿವಾಣ

ಲಾಕ್ ಡೌನ್ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಆದ ನಷ್ಟವನ್ನು ಸರಿದೂಗಿಸುವ ಸಲುವಾಗಿ ಅನಾವಶ್ಯಕ ವೆಚ್ಚಗಳಿಗೆ ಕಡಿವಾಣ ಹಾಕಲು ಸಂಸ್ಥೆ ಮುಂದಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ Read more…

ಕೃಷಿಕರಿಗೆ ಭರ್ಜರಿ ಗುಡ್ ನ್ಯೂಸ್: ಜೂ.30 ರೊಳಗೆ ಅಸಲು ಪಾವತಿಸಿದರೆ ಬಡ್ಡಿಮನ್ನಾ

ಶಿವಮೊಗ್ಗ: ಕೃಷಿಕರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಸುಸ್ತಿಯಾದ ಮಧ್ಯಮಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಅಸಲನ್ನು ಪಾವತಿಸಿದರೆ ಬಡ್ಡಿ ಮನ್ನಾ ಮಾಡಲಾಗುತ್ತದೆ ಎಂದು ಶಿವಮೊಗ್ಗ ಡಿಸಿಸಿ ಬ್ಯಾಂಕ್ Read more…

ಕೇಂದ್ರ ಸರ್ಕಾರದ ಈ ʼಪಿಂಚಣಿʼ ಯೋಜನೆ ಬಗ್ಗೆ ನಿಮಗೆ ಗೊತ್ತಿದೆಯಾ..!

ಜನತೆಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ನೀಡಿದೆ. ಅದರಲ್ಲೂ ಲಾಕ್‌ ಡೌನ್ ಸಮಯದಲ್ಲಂತೂ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೇ ಕೇಂದ್ರ ಸರ್ಕಾರ ಈ ಹಿಂದೆ ಜಾರಿಗೆ ತಂದಿದ್ದ Read more…

ಬಿಗ್‌ ನ್ಯೂಸ್: ಕೊರೊನಾ ವೈರಸ್ ಕೊಲ್ಲುತ್ತಂತೆ ಈ ಮಾಸ್ಕ್…!

ಕೊರೊನಾ ವಿರುದ್ಧ ಹೋರಾಡಲು ಸಂಶೋಧಕರು ವಿವಿಧ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಇದೀಗ ಇಸ್ರೇಲಿ ಸಂಶೋಧಕರು ಕೋವಿಡ್ 19 ವೈರಸ್ ‌ಗಳನ್ನು ಕೊಲ್ಲಬಲ್ಲ ಮಾಸ್ಕ್ ಆವಿಷ್ಕರಿಸಿದ್ದಾರೆ. ಸ್ವಯಂಚಾಲಿತವಾಗಿ ಸ್ವಚ್ಛಗೊಳಿಸುವ ಮತ್ತು Read more…

ಚೀನಾ ವಿರುದ್ದ ಆಕ್ರೋಶಗೊಂಡಿರುವ ಭಾರತೀಯರು ಹುಡುಕಿದ್ದೇನು ಗೊತ್ತಾ…?

ನವದೆಹಲಿ: ಚೀನಾದ ಅಪ್ರಚೋದಿತ ದಾಳಿಗೆ ಭಾರತದ 20 ಸೈನಿಕರು ಹುತಾತ್ಮರಾಗಿದ್ದಾರೆ. ಈ ಘಟನೆಯ ಬಳಿಕ ಲಡಾಕ್ ಗಡಿಯಲ್ಲಿ ಸಾಕಷ್ಟು, ಆತಂಕದ ವಾತಾವರಣವಿದೆ. ಚೀನಾದ ಕೃತ್ಯದಿಂದ ಕ್ರೋಧಿತರಾಗಿರುವ ಭಾರತೀಯರು ಪ್ರತೀಕಾರಕ್ಕೆ Read more…

ಕೆಲಸವಿಲ್ಲದೆ ಬೈಕ್‌ ನಲ್ಲಿ ಫುಡ್‌ ಡೆಲಿವರಿ ಮಾಡುತ್ತಿದ್ದಾನೆ ಈ ಪೈಲಟ್…!

ಕೋವಿಡ್-19 ಲಾಕ್‌ ಡೌನ್ ಕಾರಣದಿಂದಾಗಿ ವಿಮಾನಯಾನ ಸ್ಥಗಿತಗೊಂಡಿದ್ದು, ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕ ಮಂದಿಗೆ ಗಂಭೀರವಾದ ಆರ್ಥಿಕ ಸವಾಲುಗಳು ಬಂದೆರಗಿವೆ. ಥಾಯ್ಲೆಂಡ್‌‌ನ ಸಹ ಪೈಲಟ್ ನಕಾರಿನ್ ಇಂಟಾ Read more…

1 ಲಕ್ಷ ರೂ. ಹೂಡಿಕೆ ಮಾಡಿ ಕೈ ತುಂಬಾ ಗಳಿಸಿ ʼಹಣʼ

ವಿದ್ಯೆಗೆ ತಕ್ಕ ಉದ್ಯೋಗ ಸಿಗೋದು ಸುಲಭದ ಮಾತಲ್ಲ. ಎಲ್ಲರಿಗೂ ಅರ್ಹತೆಗೆ ತಕ್ಕ ಉದ್ಯೋಗ ಸಿಗುವುದಿಲ್ಲ. ಹೊಟ್ಟೆ ಪಾಡಿಗೆ ಉನ್ನತ ಶಿಕ್ಷಣ ಪಡೆದವರೂ ಕಡಿಮೆ ವಿದ್ಯಾರ್ಹತೆಯ ನೌಕರಿ ಮಾಡ್ತಾರೆ. ಹಾಗೆ Read more…

ವಾಹನ ಸವಾರರಿಗೆ ಮತ್ತೊಂದು ಶಾಕ್: ಸತತ 12 ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

ನವದೆಹಲಿ: ಸತತ 12 ನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಇವತ್ತು ಪೆಟ್ರೋಲ್ ಲೀಟರ್ ಗೆ 53 ಪೈಸೆ ಹಾಗೂ ಡೀಸೆಲ್ ಲೀಟರ್ ಗೆ 64 Read more…

ಯೋಧರ ಬಲಿದಾನಕ್ಕೆ ಪ್ರತೀಕಾರ: ಚೀನಾಗೆ ಭಾರತದಿಂದ ಮೊದಲ ಶಾಕ್

ನವದೆಹಲಿ: ಗಾಲ್ವನ್ ಕಣಿವೆಯಲ್ಲಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ ಚೀನಾಗೆ ತಕ್ಕ ಪಾಠ ಕಲಿಸಲು ಭಾರತ ಮುಂದಾಗಿದ್ದು, ಗಡಿಯಲ್ಲಿ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಇದೇ ವೇಳೆ ಆರ್ಥಿಕವಾಗಿಯೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...