alex Certify Business | Kannada Dunia | Kannada News | Karnataka News | India News - Part 183
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಟೆಲ್ ತಾಜ್ ಮುಡಿಗೆ ಮತ್ತೊಂದು ಗರಿ

ದಕ್ಷಿಣ ಏಷ್ಯಾದ ಅತಿ ದೊಡ್ಡ ಆತಿಥ್ಯ ಸಮೂಹವಾದ ಇಂಡಿಯಾ ಹೊಟೇಲ್ಸ್‌ ನಿಯಮಿತ (ಐಎಚ್‌ಸಿಎಲ್) ತನ್ನ ಪ್ರಖ್ಯಾತ ʼತಾಜ್ʼ ಜಗತ್ತಿನ ಅತ್ಯಂತ ಬಲಿಷ್ಠ ಹೊಟೇಲ್ ಬ್ರಾಂಡ್ ಆಗಿದೆ ಎಂದು ಘೋಷಿಸಿದೆ. Read more…

‘ಟೆಲಿಗ್ರಾಂ’ ಬಳಕೆದಾರರಿಗೆ ಸಿಹಿ ಸುದ್ದಿ

ಟೆಲಿಗ್ರಾಂ ಬಳಕೆದಾರರ ಬೇಡಿಕೆಯಂತೆ ಕೊನೆಗೂ ವಿಡಿಯೋ ಕಾಲ್​ ಸೌಲಭ್ಯವನ್ನ ಪರಿಚಯಿಸಿದೆ. ವಿಡಿಯೋ ಕಾಲ್​ ಸೌಲಭ್ಯವನ್ನ ತರಲಿದ್ದೇವೆ ಎಂದು ಕಂಪನಿ ಹೇಳಿದ 1 ವರ್ಷದ ಬಳಿಕ ಇದು ಬಳಕೆದಾರರಿಗೆ ಲಭ್ಯವಾಗಲಿದೆ. Read more…

SBI ನಲ್ಲಿ ‘ಜನ್​ ಧನ್’​ ಖಾತೆ ಹೊಂದಿರುವವರಿಗೆ ಗುಡ್​ ನ್ಯೂಸ್​ : 2 ಲಕ್ಷ ರೂ. ವರೆಗೆ ಸಿಗಲಿದೆ ಉಚಿತ ವಿಮೆ

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಜನ್​ಧನ್​ ಖಾತೆಯನ್ನ ಹೊಂದಿರುವ ಗ್ರಾಹಕರು 2 ಲಕ್ಷ ರೂಪಾಯಿ ಮೌಲ್ಯದವರೆಗೆ ಉಚಿತ ವಿಮಾ ಸೌಲಭ್ಯವನ್ನ ಹೊಂದಬಹುದಾಗಿದೆ. ಜನ್​​ ಧನ್​ ಖಾತೆಯನ್ನ ಹೊಂದಿರುವವರಿಗೆ ಎಸ್​ಬಿಐ Read more…

ಪಿಂಚಣಿದಾರರಿಗೆ ಬಿಗ್​ ರಿಲೀಫ್​: ಪಿಂಚಣಿ ವಿಚಾರದಲ್ಲಿ ಹೊಸ ಸೌಲಭ್ಯ ಜಾರಿಗೆ ತಂದ ಕೇಂದ್ರ ಸರ್ಕಾರ

ಜುಲೈ 1ನೇ ತಾರೀಖಿನಿಂದ ಮತ್ತೆ ಆರಂಭವಾಗಲಿರುವ ಆತ್ಮೀಯ ಭತ್ಯೆ (ಡಿಎ)ಗಾಗಿ ಲಕ್ಷಾಂತರ ಮಂದಿ ಕೇಂದ್ರ ಸರ್ಕಾರ ಪಿಂಚಣಿದಾರರು ಎದುರು ನೋಡುತ್ತಿದ್ದಾರೆ. ಈ ನಡುವೆ ಪಿಂಚಣಿದಾರರಿಗೆ 7ನೇ ವೇತನ ಆಯೋಗ Read more…

GOOD NEWS: ಕೇವಲ 999 ರೂ. ಗಳಿಗೆ ವಿಮಾನ ಪ್ರಯಾಣ ಲಭ್ಯ

ದೇಶೀ ಮಾರ್ಗಗಳ ಮೇಲೆ ಬಂಪರ್‌ ಕೊಡುಗೆಗಳನ್ನು ಘೋಷಿಸಿರುವ ವಿಮಾನಯಾನ ಸೇವಾದಾರ ಸಂಸ್ಥೆಗಳು ಪ್ರಯಾಣಿಕರಿಗೆ ಶುಭಸುದ್ದಿ ಕೊಟ್ಟಿವೆ. ವಿಸ್ತಾರಾ ಏರ್‌ಲೈನ್‌ ಸಕಲ ವೆಚ್ಚವನ್ನೂ ಒಳಗೊಂಡ ಒನ್‌-ವೇ ಟಿಕೆಟ್‌ ದರಗಳನ್ನು 1099 Read more…

ತೆರಿಗೆ ಪಾವತಿದಾರರ ಗಮನಕ್ಕೆ: ’ವಿವಾದ್ ಸೇ ವಿಶ್ವಾಸ್’ ಸ್ಕೀಂ ಗಡುವು ವಿಸ್ತರಣೆ

ಕೋವಿಡ್-19 ಕಾಲಘಟ್ಟದಲ್ಲಿ ತೆರಿಗೆ ಪಾವತಿಯ ಮಟ್ಟ ಹೆಚ್ಚಿಸಲು ಕ್ರಮ ತೆಗೆದುಕೊಂಡಿರುವ ಕೇಂದ್ರ ಸರ್ಕಾರ, ತಡವಾಗಿ ತೆರಿಗೆ ಕಟ್ಟುವವರಿಗೆ ಬಡ್ಡಿರಹಿತ ಪಾವತಿಯ ವ್ಯವಸ್ಥೆ ಮಾಡಿಕೊಡುವ ’ವಿವಾದ್‌ ಸೇ ವಿಶ್ವಾಸ್’ ಸ್ಕೀಂನ Read more…

ಸಹಕಾರ ಬ್ಯಾಂಕ್ ನಿರ್ದೇಶಕ ಹುದ್ದೇಗೇರುವವರಿಗೆ RBI ಶಾಕ್: ಶಾಸಕರು ಸೇರಿ ಜನಪ್ರತಿನಿಧಿಗಳಿಗೆ ನಿಷೇಧ – ಶೈಕ್ಷಣಿಕ ಅರ್ಹತೆ ನಿಗದಿ

ಮುಂಬಯಿ: ನಗರಸಭೆ, ಸ್ಥಳೀಯ ಆಡಳಿತ ಸಂಸ್ಥೆಗಳ ಪ್ರತಿನಿಧಿಗಳು, ಸಂಸದರು, ಶಾಸಕರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶಾಕ್ ನೀಡಿದೆ. ನಗರ ಸಹಕಾರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಪೂರ್ಣಾವಧಿ Read more…

ತೆರಿಗೆ ವಿನಾಯಿತಿ ಬಗ್ಗೆ ಕೇಂದ್ರದಿಂದ ಮಹತ್ವದ ಕ್ರಮ: ಕೊರೊನಾ ಚಿಕಿತ್ಸೆ ವೆಚ್ಚ, ಪರಿಹಾರಕ್ಕೆ ಇಲ್ಲ ತೆರಿಗೆ

ನವದೆಹಲಿ: ಕೇಂದ್ರ ಸರ್ಕಾರ ಕೋವಿಡ್ ಚಿಕಿತ್ಸೆಗೆ ಪಡೆದುಕೊಂಡ ಹಣಕ್ಕೆ ತೆರಿಗೆ ವಿನಾಯಿತಿ ನೀಡಿದೆ. ಈ ಮೂಲಕ ಕಂಪನಿಗಳು, ಉದ್ಯೋಗದಾತರು ನೌಕರರಿಗೆ ಚಿಕಿತ್ಸೆ ಉದ್ದೇಶಕ್ಕೆ ನೀಡಿದ ಹಣ ತೆರಿಗೆ ವಿನಾಯಿತಿ Read more…

ಪಾನ್ – ಆಧಾರ್ ಜೋಡಣೆಗೆ ಮತ್ತೆ ಅವಧಿ ವಿಸ್ತರಣೆ, ಆಧಾರ್ ಲಿಂಕ್ ಆಗದ ಪಾನ್ ಕಾರ್ಡ್ ನಿಷ್ಕ್ರಿಯ

ನವದೆಹಲಿ: ಕೇಂದ್ರ ಸರ್ಕಾರ ಪಾನ್ ಮತ್ತು ಆಧಾರ್ ಕಾರ್ಡ್ ಜೋಡಣೆಗೆ ಕಾಲಾವಕಾಶವನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಣೆ ಮಾಡಿದೆ. ಜೂನ್ 30 ರಿಂದ ಸೆಪ್ಟೆಂಬರ್ 30ರ ವರೆಗೆ Read more…

Bank Alerts…! ಜುಲೈನಲ್ಲಿ ಬರೋಬ್ಬರಿ 15 ದಿನ ಬ್ಯಾಂಕ್ ರಜೆ, ಮೊದಲೇ ಪ್ಲಾನ್ ಮಾಡಿಕೊಳ್ಳಿ –ಇಲ್ಲಿದೆ ರಜೆ ಪಟ್ಟಿ

ನವದೆಹಲಿ: ಜುಲೈ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನಗಳವರೆಗೆ ರಜೆ ಇರಲಿದೆ. ಮುಂದಿನ ವಾರ ನೀವು ಯಾವುದೇ ಬ್ಯಾಂಕ್ ಸಂಬಂಧಿತ ಕೆಲಸವನ್ನು ಹೊಂದಿದ್ದರೆ, ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಬ್ಯಾಂಕಿನ ಕೆಲಸವನ್ನು Read more…

BIG BREAKING NEWS: ಪಾನ್ – ಆಧಾರ್ ಜೋಡಣೆ ಬಗ್ಗೆ ಗುಡ್ ನ್ಯೂಸ್, ಮತ್ತೆ 3 ತಿಂಗಳು ಅವಧಿ ವಿಸ್ತರಣೆ

ನವದೆಹಲಿ: ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೋಡಣೆಗೆ ಕಾಲಾವಕಾಶವನ್ನು ಮತ್ತೆ ಮೂರು ತಿಂಗಳ ಕಾಲ ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ. ಜೂನ್ 30 ರಿಂದ ಸೆಪ್ಟೆಂಬರ್ 30ರ Read more…

ನಿರುದ್ಯೋಗಿಗಳಿಗೆ GOOD NEWS: ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ಸ್ (SECL) ನಲ್ಲಿ ಖಾಲಿ ಇರುವ 428 ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ 8-10ನೇ ತರಗತಿ ಓದಿರಬೇಕು. ಡ್ರೈವಿಂಗ್‌ ಲೈಸೆನ್ಸ್‌ ಹೊಂದಿರಬೇಕು. Read more…

ಸಾಲಗಾರರ ಅನುಮತಿ ಪಡೆಯದೆ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಬದಲಿಸುವಂತಿಲ್ಲ ಬ್ಯಾಂಕ್…!‌ ಗ್ರಾಹಕ ಆಯೋಗದ ಮಹತ್ವದ ಆದೇಶ

ಸಾಲಗಾರರ ಅನುಮತಿ ಪಡೆಯದೇ ಬ್ಯಾಂಕುಗಳು ತಮ್ಮ ಗೃಹ ಸಾಲದ ಮೇಲಿನ ಬಡ್ಡಿದರದಲ್ಲಿ ಬದಲಾವಣೆ ಮಾಡುವಂತಿಲ್ಲ ಎಂದು ದೆಹಲಿ ಗ್ರಾಹಕ ಆಯೋಗ ಮಹತ್ವದ ಆದೇಶ ನೀಡಿದೆ. ಬಡ್ಡಿದರಗಳಲ್ಲಿ ಸ್ವಯಂಚಾಲಿತ ಬದಲಾವಣೆಯು Read more…

ಲ್ಯಾಪ್ಸ್ ಆಗಿರುವ LIC ಪಾಲಿಸಿಗೆ ಮರುಜೀವ ತುಂಬುವುದು ಹೇಗೆ…? ನಿಮಗಿರಲಿ ಈ ಮಾಹಿತಿ

ಜೀವ ವಿಮಾ ಪಾಲಿಸಿ (ಎಲ್‌ಐಸಿ) ಸ್ಕೀಂಗೆ ಸಹಿ ಮಾಡಿದಲ್ಲಿ ನೀವು ಪ್ಲಾನ್ ಪ್ರಕಾರ ನಿಮ್ಮ ಪ್ರೀಮಿಯಂಗಳನ್ನು ಸಕಾಲದಲ್ಲಿ ಕಟ್ಟಿಕೊಂಡು ಹೋಗುತ್ತಲೇ ಇರಬೇಕು. ಆದರೆ ಬಹಳಷ್ಟು ಪ್ರಕರಣಗಳಲ್ಲಿ ಬಹಳಷ್ಟು ಮಂದಿ Read more…

BIG NEWS: ಬಳಕೆದಾರ ಸ್ನೇಹಿ ವಿಂಡೋಸ್ 11 ಹೊಸ ಆವೃತ್ತಿ ಬಿಡುಗಡೆ

ವಿಶ್ವದ ಅತ್ಯಂತ ಪ್ರಮುಖ ಕಂಪ್ಯೂಟರ್ ಸಾಫ್ಟ್ ವೇರ್ ಆಗಿರುವ ಮೈಕ್ರೋಸಾಫ್ಟ್ 5 ವರ್ಷಗಳ ನಂತರ ಎಂಎಸ್ ವಿಂಡೋಸ್ 11 ಹೊಸ ಆವೃತ್ತಿ ಬಿಡುಗಡೆ ಮಾಡಿದೆ. ವಿಂಡೋಸ್ 10 ಬಳಕೆದಾರರಿಗೆ Read more…

Good News: ಇನ್ನಷ್ಟು ಸರಳಗೊಳ್ಳಲಿದೆ ಪಾಸ್‌ಪೋರ್ಟ್ ನಿಯಮಾವಳಿ

ಪಾಸ್‌ಪೋರ್ಟ್ ನಿಯಮಾವಳಿಗಳನ್ನು ಇನ್ನಷ್ಟು ಸರಳೀಕರಣಗೊಳಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಚಿಂತಿಸುತ್ತಿದೆ. ಅಂಚೆ ಇಲಾಖೆಯೊಂದಿಗೆ ಸಹಯೋಗದಲ್ಲಿ ಜನಸಾಮಾನ್ಯರನ್ನು ಇನ್ನಷ್ಟು ಆಳವಾಗಿ ತಲುಪಲು ವಿದೇಶಾಂಗ ಇಲಾಖೆ ಮುಂದಾಗಿದೆ. ಭಾರತದಲ್ಲಿ ಅದಾಗಲೇ 555 Read more…

ಡಿಎ, ಡಿಆರ್‌ ನಿರೀಕ್ಷೆಯಲ್ಲಿರುವ ಉದ್ಯೋಗಿಗಳಿಗೊಂದು ಬಹುಮುಖ್ಯ ಮಾಹಿತಿ

ಬಹಳ ಕಾತರದಿಂದ ತುಟ್ಟಿ ಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿರುವ ಕೇಂದ್ರ ಸರ್ಕಾರೀ ನೌಕರರಿಗೆ 7ನೇ ವೇತನಾ ಆಯೋಗದ ಶಿಫಾರಸಿನಂತೆ ಪರಿಷ್ಕೃತ ವೇತನಗಳು ಜುಲೈ 1ರಿಂದ ಪಾವತಿಯಾಗಲಿವೆ ಎಂದು ಸರ್ಕಾರ ಅದಾಗಲೇ Read more…

ʼಪಾಸ್‌ ಪೋರ್ಟ್ʼ ಜೊತೆ ಕೊರೊನಾ ಲಸಿಕಾ ಪ್ರಮಾಣ ಪತ್ರ ಲಿಂಕ್ ಮಾಡುವುದು ಹೇಗೆ…? ಇಲ್ಲಿದೆ ಸಂಪೂರ್ಣ ಮಾಹಿತಿ

ಕೋವಿಡ್ ನಿರ್ಬಂಧಗಳ ನಡುವೆ ವಿದೇಶಗಳಿಗೆ ತೆರಳಲು ಬಯಸುವ ಮಂದಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ಅಥವಾ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಭಾರತದ ಕೋವಿಡ್ ನಿರ್ವಹಣಾ ಪೋರ್ಟಲ್ ಕೋ-ವಿನ್ Read more…

ಕಡಿಮೆ ದರದಲ್ಲಿ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಸಿಹಿ ಸುದ್ದಿ

ಮುಂಬೈ: ಕೈಗೆಟಕುವ ದರದಲ್ಲಿ ಸ್ಮಾರ್ಟ್ ಫೋನ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಇಲ್ಲಿದೆ. ಗಣೇಶ ಚತುರ್ಥಿ ವೇಳೆಗೆ ಜಿಯೋ ಫೋನ್ ನೆಕ್ಸ್ಟ್ ಬಿಡುಗಡೆಯಾಗಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ Read more…

ʼಆನ್ ಲೈನ್ʼ ಹಣ ವರ್ಗಾವಣೆಯಲ್ಲಿ ಯಡವಟ್ಟಾದ್ರೆ ಏನು ಮಾಡಬೇಕು…? ಇಲ್ಲಿದೆ ಉಪಯುಕ್ತ ಮಾಹಿತಿ

ಆನ್ ಲೈನ್ ವಹಿವಾಟು ಎಷ್ಟು ಸೇಫ್ ಅನ್ನೋ ಪ್ರಶ್ನೆ ಎಲ್ಲರಲ್ಲೂ ಇದೆ. ಎಲ್ರೂ ಮೊಬೈಲ್, ಡೆಸ್ಕ್ ಟಾಪ್ ಎಲ್ಲೆಂದರಲ್ಲಿ ಆನ್ ಲೈನ್ ವಹಿವಾಟು ಮಾಡ್ತಿದ್ದಾರೆ. ಈ ಧಾವಂತದಲ್ಲಿ ಎಷ್ಟೋ ಮಂದಿ Read more…

‌ʼಲಾಕ್‌ ಡೌನ್‌ʼ ಸಂಕಷ್ಟದಲ್ಲಿದ್ದ ರೆಸ್ಟೋರೆಂಟ್ ಸಿಬ್ಬಂದಿಗೆ ಸಿಕ್ತು ಬಂಪರ್‌ ಗಿಫ್ಟ್

ಕೊರೊನಾ ವೈರಸ್​ ತಡೆಗಟ್ಟಲು ಜಾರಿಯಾದ ಲಾಕ್​ಡೌನ್​ ಆದೇಶದಿಂದಾಗಿ ವಿಶ್ವದ ಎಲ್ಲಾ ಕಡೆಯಲ್ಲೂ ರೆಸ್ಟೋರೆಂಟ್​ ಉದ್ಯಮ ಸಂಪೂರ್ಣ ನೆಲ ಕಚ್ಚಿದೆ. ಈಗೀಗ ರೆಸ್ಟೋರೆಂಟ್ ​ಗಳು ಪುನಾರಂಭವಾಗುತ್ತಿದ್ದು ರೆಸ್ಟೋರೆಂಟ್​ ಮಾಲೀಕರು ಉತ್ತಮ Read more…

BIG BREAKING: ಆಸ್ತಿ ತೆರಿಗೆ, ವಿದ್ಯುತ್ ಶುಲ್ಕ ಪಾವತಿದಾರರಿಗೆ ಗುಡ್ ನ್ಯೂಸ್, ಶೇಕಡ 50 ರಷ್ಟು ರಿಯಾಯ್ತಿ

ಬೆಂಗಳೂರು: ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆಯಲ್ಲಿ ಶೇಕಡ 50 ರಷ್ಟು ವಿನಾಯಿತಿ ನೀಡಲಾಗಿದೆ. 2021- 22 ನೇ ಆರ್ಥಿಕ ವರ್ಷದಲ್ಲಿ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ Read more…

ಗೃಹಿಣಿಯರ ʼಉಳಿತಾಯʼದ ಹಣ ಕುರಿತು ನ್ಯಾಯಾಲಯದಿಂದ ಮಹತ್ವದ ತೀರ್ಪು

ನೋಟು ಅಮಾನ್ಯೀಕರಣದ ಬಳಿಕದ ಅವಧಿಯಲ್ಲಿ ಗೃಹಿಣಿಯರು ಠೇವಣಿ ಮಾಡುವ 2.5 ಲಕ್ಷ ರೂ.ಗಳವರೆಗಿನ ನಗದಿನ ಮೇಲೆ ಆದಾಯ ತೆರಿಗೆ ಪರಿಶೀಲನೆ ಇರುವುದಿಲ್ಲ ಎಂದು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಲಯ Read more…

ಜಿಯೋ ಫೋನ್​​ ನೆಕ್ಸ್ಟ್​​ 5ಜಿ ಬಿಡುಗಡೆಗೆ ಮುಹೂರ್ತ ಫಿಕ್ಸ್: ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧಿಕೃತ ಘೋಷಣೆ

ರಿಲಯನ್ಸ್​ ಇಂಡಸ್ಟ್ರೀಸ್ ಲಿಮಿಟೆಡ್​ 44ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಫೋನ್ ನೆಕ್ಸ್ಟ್​ 5ಜಿ ಫೋನ್​ನ್ನು ಅಧಿಕೃತವಾಗಿ ಪರಿಚಯಿಸಿದೆ. ಟೆಲಿಕಾಂ ದೈತ್ಯ ಕಂಪನಿಯು ಟೆಕ್​ ದೈತ್ಯ ಗೂಗಲ್​ ಜೊತೆ Read more…

BIG NEWS: ಐದು ಲಕ್ಷ ರೂ.ಗಿಂತ ಹೆಚ್ಚಿನ ಬೆಲೆ ಆಭರಣ, ವಾಹನ ಖರೀದಿ ವೇಳೆ ನೀಡ್ಬೇಕು ‘ಆಧಾರ್’

ಆಧಾರ್‌ ಜೊತೆ ಪಾನ್ ಲಿಂಕ್ ಅನಿವಾರ್ಯವಾಗಿದೆ. ಜೂನ್ 30ರೊಳಗೆ ಪಾನ್-ಆಧಾರ್ ಲಿಂಕ್ ಆಗದೆ ಹೋದಲ್ಲಿ ಪಾನ್ ಕಾರ್ಡ್ ಅಮಾನ್ಯವಾಗಲಿದೆ. ಇದರಿಂದಾಗಿ ಬ್ಯಾಂಕಿಗೆ ಸಂಬಂಧಿಸಿದ ಅನೇಕ ಕೆಲಸಗಳಿಗೆ ಅಡ್ಡಿಯಾಗಲಿದೆ. ಅಮಾನ್ಯವಾದ Read more…

ಮಕ್ಕಳ ʼಬಾಲ್ ಆಧಾರ್ʼ ಕಾರ್ಡ್ ಬಗ್ಗೆ ಇಲ್ಲಿದೆ ಮಾಹಿತಿ

ಆಧಾರ್ ಕಾರ್ಡ್ ಇಂದು ಅತ್ಯಗತ್ಯ ದಾಖಲೆಯಾಗಿದೆ. ವೃದ್ಧರು, ಯುವಕರಿಗೆ ಮಾತ್ರವಲ್ಲ, ಮಕ್ಕಳಿಗೂ ಬಹಳ ಮುಖ್ಯವಾಗಿದೆ. ಮಕ್ಕಳ ಶಾಲೆ ಪ್ರವೇಶ ಸೇರಿದಂತೆ ಅನೇಕ ಕೆಲಸಗಳಿಗೆ ಆಧಾರ್ ಅಗತ್ಯವಿದೆ. ಐದು ವರ್ಷಕ್ಕಿಂತ Read more…

ಈ ರಾಜ್ಯಗಳಲ್ಲಿ ಮುಂದಿನ ವಾರ ನಾಲ್ಕು ದಿನ ʼಬಂದ್ʼ ಇರಲಿದೆ ಬ್ಯಾಂಕ್

ಮುಂದಿನ ವಾರ ಬ್ಯಾಂಕ್ ಕೆಲಸದ ಪ್ಲಾನ್ ನಲ್ಲಿದ್ದರೆ ಈ ವಾರವೇ ಆ ಕೆಲಸವನ್ನು ಮುಗಿಸಿ. ಯಾಕೆಂದ್ರೆ ಮುಂದಿನ ವಾರ ಬ್ಯಾಂಕ್ ಗಳಿಗೆ ನಾಲ್ಕು ದಿನಗಳ ಕಾಲ ರಜೆಯಿರಲಿದೆ. ಹಾಗಾಗಿ Read more…

ಹಣ ಗಳಿಸುವ ಸುವರ್ಣಾವಕಾಶ ನೀಡ್ತಿದೆ ‌ʼಅಮೆಜಾನ್ʼ

ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಡೈಲಿ ಆಪ್ ರಸಪ್ರಶ್ನೆಯ ಹೊಸ ಆವೃತ್ತಿ ಪ್ರಾರಂಭವಾಗಿದೆ. ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್ ರಸಪ್ರಶ್ನೆ ಮೂಲಕ 15 ಸಾವಿರ ರೂಪಾಯಿ ಗೆಲ್ಲುವ ಅವಕಾಶವನ್ನು ನೀಡುತ್ತಿದೆ. Read more…

BIG NEWS: ದೂರು ನೀಡಿದ 24 ಗಂಟೆಯಲ್ಲಿ ‘ಬಂದ್’ ಆಗಲಿದೆ ಸೋಷಿಯಲ್‌ ಮೀಡಿಯಾದ ನಕಲಿ ಪ್ರೊಫೈಲ್

ಫೇಸ್ಬುಕ್, ಇನ್ಸ್ಟ್ರಾಗ್ರಾಮ್, ಯುಟ್ಯೂಬ್ ನಂತಹ ಸಾಮಾಜಿಕ ಜಾಲತಾಣಗಳು ಪ್ರಸಿದ್ಧ ವ್ಯಕ್ತಿಗಳು, ಪ್ರಭಾವಿ ವ್ಯಕ್ತಿಗಳು ಮತ್ತು ಸಾಮಾನ್ಯ ಜನರ ನಕಲಿ ಪ್ರೊಫೈಲ್‌ಗಳನ್ನು ನಿಷೇಧಿಸಬಹುದಾಗಿದೆ. ಹೊಸ ಐಟಿ ನಿಯಮಗಳ ಅಡಿಯಲ್ಲಿ ದೂರು Read more…

50,000 ರೂ. ಹೂಡಿಕೆ ಮಾಡಿ 3,300 ರೂ. ಪಿಂಚಣಿ ಪಡೆಯಲು ಇಲ್ಲಿದೆ ಮಾಹಿತಿ

ಭದ್ರತೆ ಹಾಗೂ ದೊಡ್ಡ ರಿಟರ್ನ್ಸ್ ಬಯಸುವ ಮಂದಿಗೆ ಅಂಚೆ ಕಚೇರಿಗಳಲ್ಲಿ ಹೂಡಿಕೆ ಮಾಡುವುದು ಭಾರೀ ಜನಪ್ರಿಯವಾದ ಆಯ್ಕೆಯಾಗಿದೆ. ಮಾಸಿಕ ಆದಾಯ ಯೋಜನೆ (ಎಂಐಎಸ್‌) ಯೋಜನೆಯೊಂದರ ಮೂಲಕ ದೊಡ್ಡ ಮೊತ್ತವೊಂದರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...