alex Certify BIG NEWS: ಬಳಕೆದಾರ ಸ್ನೇಹಿ ವಿಂಡೋಸ್ 11 ಹೊಸ ಆವೃತ್ತಿ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಳಕೆದಾರ ಸ್ನೇಹಿ ವಿಂಡೋಸ್ 11 ಹೊಸ ಆವೃತ್ತಿ ಬಿಡುಗಡೆ

ವಿಶ್ವದ ಅತ್ಯಂತ ಪ್ರಮುಖ ಕಂಪ್ಯೂಟರ್ ಸಾಫ್ಟ್ ವೇರ್ ಆಗಿರುವ ಮೈಕ್ರೋಸಾಫ್ಟ್ 5 ವರ್ಷಗಳ ನಂತರ ಎಂಎಸ್ ವಿಂಡೋಸ್ 11 ಹೊಸ ಆವೃತ್ತಿ ಬಿಡುಗಡೆ ಮಾಡಿದೆ. ವಿಂಡೋಸ್ 10 ಬಳಕೆದಾರರಿಗೆ ಅಪ್ಡೇಟ್ ರೀತಿಯಲ್ಲಿ ಉಚಿತವಾಗಿ ಲಭ್ಯವಿರಲಿದ್ದು, ಹೊಸ ಕಂಪ್ಯೂಟರ್, ಇತರೆ ಉಪಕರಣಗಳಲ್ಲಿ ಮುಂದಿನ ತಿಂಗಳಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ..

ಹೊಸ ಆವೃತ್ತಿಯಲ್ಲಿ ಸ್ಮಾರ್ಟ್ ಮೆನು ಪರದೆಯ ಮಧ್ಯಭಾಗದಲ್ಲಿ ತರಲಾಗಿದೆ. ವಿಡ್ಜೆಟ್ ನೆರವಿನೊಂದಿಗೆ ಇದು ಕಾರ್ಯನಿರ್ವಹಿಸಲಿದೆ. ಆಪಲ್ ಮ್ಯಾಕ್ಬುಕ್ ರೀತಿಯಲ್ಲಿ ವಿಂಡೋಸ್ 11 ರಲ್ಲಿ ಡಾಕ್ ಬಾರ್ ಸ್ಕ್ರೀನ್ ಕೆಳಭಾಗದಲ್ಲಿ ಅಳವಡಿಕೆ ಮಾಡಲಾಗಿದೆ. ಈ ಆಪರೇಟಿಂಗ್ ಸಿಸ್ಟಂ ಬಳಕೆದಾರ ಸ್ನೇಹಿಯಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...