alex Certify Business | Kannada Dunia | Kannada News | Karnataka News | India News - Part 136
ಕನ್ನಡ ದುನಿಯಾ
    Dailyhunt JioNews

Kannada Duniya

SBI ಗ್ರಾಹಕರಿಗೆ ಬಿಗ್ ಶಾಕ್: ಕ್ರೆಡಿಟ್ ಕಾರ್ಡ್ EMI ಗೆ 99 ರೂ. ಹೆಚ್ಚುವರಿ ಶುಲ್ಕದ ಬರೆ

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಗ್ರಾಹಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಕ್ರೆಡಿಟ್ ಕಾರ್ಡ್ ನಿಂದ ಇಎಂಐ ಮೂಲಕ ಖರೀದಿಗೆ 99 Read more…

ಭತ್ತ ಬೆಳೆಗಾರರಿಗೆ ಬಿಗ್ ಶಾಕ್: ಮಳೆಯಿಂದಾಗಿ ಕೊಯ್ಲು ವಿಳಂಬ, ದರ ಕುಸಿತ

ಬೆಂಗಳೂರು: ಅನೇಕ ಕಡೆ ಭತ್ತದ ಕಟಾವು ನಡೆದಿದೆ. ಮತ್ತೆ ಕೆಲವೆಡೆ ಮಳೆಯ ಕಾರಣ ಕೊಯ್ಲು ವಿಳಂಬವಾಗಿದೆ. ಇದರಿಂದಾಗಿ ಕೈಗೆ ಬಂದ ಬೆಳೆ ಮಳೆಗೆ ಹಾಳಾಗುವಂತಾಗಿದೆ. ಹೀಗಿರುವಾಗಲೇ ಭತ್ತದ ದರ Read more…

ʼಜನ್ ಧನ್ʼ ಖಾತೆ ಹೊಂದಿದವರು ಈಗ್ಲೇ ಮಾಡಿ ಈ ಕೆಲಸ..!

ಜನ್ ಧನ್ ಖಾತೆದಾರರಿಗೆ ಮಹತ್ವದ ಸುದ್ದಿಯೊಂದಿದೆ. ಜನ್ ಧನ್ ಖಾತೆದಾರರಿಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇದನ್ನು ಪಾಲಿಸದಿದ್ದರೆ 1 ಲಕ್ಷ 30 ಸಾವಿರ ರೂಪಾಯಿ ನಷ್ಟವಾಗಲಿದೆ. Read more…

ಅಗ್ಗದ ಬೆಲೆಗೆ ಬಿಎಸ್‌ಎನ್‌ಎಲ್ ನೀಡ್ತಿದೆ ಡೇಟಾ, ಉಚಿತ ಕರೆ

ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಅಗ್ಗದ ಯೋಜನೆಗಳನ್ನು ಜಾರಿಗೆ ತರ್ತಿವೆ. ಅದ್ರಲ್ಲಿ ಜಿಯೋ, ಏರ್ಟೆಲ್ ಸೇರಿದಂತೆ ಖಾಸಗಿ ಕಂಪನಿಗಳು ಮುಂದಿವೆ. ಆದ್ರೆ ಸಾರ್ವಜನಿಕ ವಲಯದ ಕಂಪನಿ ಬಿಎಸ್ಎನ್ಎಲ್ ಕೂಡ Read more…

ಪಿಂಚಣಿ ಖಾತೆದಾರರು ತಮ್ಮ ಖಾತೆಯ UAN ಸಂಖ್ಯೆ ಸಕ್ರಿಯಗೊಳಿಸಲು ಇಲ್ಲಿದೆ ಮಾಹಿತಿ

ಸಂಘಟಿತ ನೌಕರರ ವಲಯದ ಪ್ರತಿ ಸಂಸ್ಥೆಯ ನೌಕರರಿಗೂ ಸಕ್ರಿಯವಾದ ಪಿಎಫ್‌ ಖಾತೆ ತೆರೆದಿಡಲಾಗಿರುತ್ತದೆ. ಮಾಸಿಕ ವೇತನದ ಸ್ವಲ್ಪ ಭಾಗವು ಈ ಪಿಎಫ್‌ ಖಾತೆಗೆ ತಾನೇ ತಾನಾಗಿಯೇ ವರ್ಗಾವಣೆಗೊಳ್ಳುತ್ತದೆ. ವಾರ್ಷಿಕವಾಗಿ Read more…

ಕ್ರೆಡಿಟ್ ಕಾರ್ಡ್ ಬಳಕೆದಾರರು ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು….!

ಪ್ರತಿ ದಿನ ಒಂದಲ್ಲ ಒಂದು ಬ್ಯಾಂಕ್ ನಿಂದ ಕ್ರೆಡಿಟ್ ಕಾರ್ಡ್ ಕರೆ ಬರುತ್ತಲೆ ಇರುತ್ತೆ. ಕ್ರೆಡಿಟ್ ಕಾರ್ಡ್ ಬಹುತೇಕರ ಕೈನಲ್ಲಿರುತ್ತದೆ. ಕ್ರೆಡಿಟ್ ಕಾರ್ಡ್ ಪಡೆಯುವ ಜನರು ಅದ್ರ ಬಗ್ಗೆ Read more…

ಯೆಜ್ಡಿ ಬೈಕ್‌ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್: ಮತ್ತೆ ರಸ್ತೆಗಿಳಿಯಲಿದ್ದಾನೆ ’ರೋಡ್‌‌ ಕಿಂಗ್’

ದಶಕಗಳ ಹಿಂದೆ ಭಾರತೀಯ ರಸ್ತೆಗಳಲ್ಲಿ ತನ್ನದೇ ಹವಾ ಎಬ್ಬಿಸಿದ್ದ ’ಕ್ಲಾಸಿಕ್ ಲೆಜೆಂಡ್ಸ್‌’ನ ’ಯೆಜ಼್ಡಿ’ ಬೈಕುಗಳು ದೇಶೀ ಮಾರುಕಟ್ಟೆಗೆ ಮತ್ತೊಮ್ಮೆ ಪ್ರವೇಶಿಸಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮೋಟರ್‌ Read more…

GOOD NEWS: ನೋಂದಾಯಿತ ಮೊಬೈಲ್ ನಂಬರ್ ಇಲ್ಲವೆಂದ್ರೂ ಡೌನ್ಲೋಡ್ ಆಗುತ್ತೆ ‘ಆಧಾರ್’

ಅಗತ್ಯ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಸೇರಿದೆ. ಸರ್ಕಾರ ಹಾಗೂ ಖಾಸಗಿಯ ಕೆಲ ಸೇವೆಗಳನ್ನು ಪಡೆಯಲು ಆಧಾರ್ ಅನಿವಾರ್ಯವಾಗಿದೆ. ಆಧಾರ್ ಡೌನ್‌ಲೋಡ್ ಮಾಡಲು ಬಯಸುವವರಿಗೆ ಖುಷಿ ಸುದ್ದಿಯೊಂದಿದೆ. ಆಧಾರ್ ಕಾರ್ಡ್ Read more…

ಐಷಾರಾಮಿ ಎಲೆಕ್ಟ್ರಿಕ್‌ ಕಾರ್ ’’ಪೊರ್ಶೆ ಟೇಯ್‌ಕನ್‌’’ ಭಾರತದ ಮಾರುಕಟ್ಟೆಗೆ

ಇಂಧನ ಬೆಲೆಗಳು ದಾಖಲೆ ಬರೆದಿರುವ ಕಾರಣ ಪರ್ಯಾಯ ಇಂಧನವಾಗಿ ಎಲೆಕ್ಟ್ರಿಕ್‌ ಬೈಕ್‌ ಮತ್ತು ಕಾರುಗಳ ಬಳಕೆ ಹೆಚ್ಚುತ್ತಿದೆ. ಅದರಲ್ಲೂ ಕಾರುಗಳಿಗಾಗಿ ಬೇಡಿಕೆ ದಿನೇ ದಿನೆ ಭಾರತದಲ್ಲಿ ಏರಿಕೆ ಕಾಣುತ್ತಲೇ Read more…

ನಿಮಗೆ ತಿಳಿದಿರಲಿ ಈ ವಿಷಯ: ಗ್ಯಾಸ್ ಸಿಲಿಂಡರ್ ನಿಂದ ಅಪಘಾತವಾದ್ರೆ ಸಿಗಲಿದೆ 50 ಲಕ್ಷದವರೆಗೆ ವಿಮೆ

ಈಗ ಮನೆ ಮನೆಗೂ ಗ್ಯಾಸ್ ಸಿಲಿಂಡರ್ ಬಂದಿದೆ. ಆದ್ರೆ ಗ್ಯಾಸ್ ಸಿಲಿಂಡರ್ ಅಪಾಯಕಾರಿ. ಸಣ್ಣ ತಪ್ಪು ಕೂಡ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಸಿಲಿಂಡರ್ ಬಳಸುವಾಗ ಯಾವ ತಪ್ಪುಗಳನ್ನೂ ಮಾಡಬಾರದು. Read more…

ಅಂಚೆ ಕಚೇರಿಯಲ್ಲೂ ಸಿಗಲಿದೆ ಬಜಾಜ್‌ ನ ಈ ಎರಡು ವಿಮಾ ಯೋಜನೆ

ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್‌ (ಐಪಿಪಿಬಿ) ಮತ್ತು ಅಂಚೆ ಇಲಾಖೆಯು ಗ್ರಾಮೀಣ ಭಾಗದ ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಮತ್ತು ಅವರಿಗೆ ವಿಮೆ ಸೇವೆ ಒದಗಿಸಲು ಬಜಾಜ್‌ ಅಲಯನ್ಸ್‌ ಜೀವ ವಿಮೆ Read more…

ಮೆಕ್ಕೆಜೋಳ ಬೆಳೆಗಾರರಿಗೆ ಗುಡ್ ನ್ಯೂಸ್: 2 ವರ್ಷದ ನಂತರ ದರ 300 ರೂ. ಹೆಚ್ಚಳ

ಎರಡು ವರ್ಷದ ನಂತರ ಮೆಕ್ಕೆಜೋಳ ಬೆಳೆಗಾರರಿಗೆ ಕೊಂಚ ಸಿಹಿ ಸುದ್ದಿ ಸಿಕ್ಕಿದೆ. ಮೆಕ್ಕೆಜೋಳ ಪ್ರತಿ ಕ್ವಿಂಟಾಲ್ ಗೆ 300 ರೂ.ನಷ್ಟು ಹೆಚ್ಚಳವಾಗಿದೆ. ಬಹುತೇಕ ಭಾಗದಲ್ಲಿ ಮಳೆ ಸುರಿದ ಕಾರಣ Read more…

ಮದ್ಯಪ್ರಿಯರಿಗೆ ಬಿಗ್ ಶಾಕ್: ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೆ ಬರೆ; ದುಬಾರಿಯಾಗಲಿವೆ ಬಟ್ಟೆ, ಎಲೆಕ್ಟ್ರಾನಿಕ್ಸ್ ವಸ್ತು, ಮದ್ಯ

ನವದೆಹಲಿ: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಮುಖ್ಯವಾದ ಮಾಹಿತಿ ಇಲ್ಲಿದೆ. ಎಲೆಕ್ಟ್ರಾನಿಕ್ಸ್ ವಸ್ತುಗಳು, ಮದ್ಯ ಮತ್ತು ಜವಳಿ ಉತ್ಪನ್ನಗಳ ದರ ಶೀಘ್ರದಲ್ಲೇ ಶೇಕಡ Read more…

BIG NEWS: ಓಲಾಗೆ ಟಕ್ಕರ್ ನೀಡಲು ಬಂದಿದೆ ಬೂಮ್ ಎಲೆಕ್ಟ್ರಿಕ್ ಸ್ಕೂಟರ್; ಇಂದಿನಿಂದ ಶುರುವಾಗಿದೆ ಬುಕ್ಕಿಂಗ್

ಪೆಟ್ರೋಲ್ – ಡಿಸೇಲ್ ಬೆಲೆ ಏರಿಕೆ ನಂತ್ರ ಜನರು ಎಲೆಕ್ಟ್ರಿಕ್ ವಾಹನದತ್ತ ಮುಖ ಮಾಡ್ತಿದ್ದಾರೆ. ಕಂಪನಿಗಳು ಕೂಡ, ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಮಹತ್ವ ನೀಡ್ತಿವೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ Read more…

ಹಾಳಾದ ನೋಟುಗಳನ್ನು ಬದಲಿಸುವ ಮುನ್ನ ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ

ಹರಿದ ಬಳಿಕ ಪುನಃ ಜೋಡಿಸಿರುವ, ಮಣ್ಣು ಮೆತ್ತುಕೊಂಡು ಮಾಸಿದ ಬಣ್ಣಕ್ಕೆ ತಿರುಗಿರುವ ವಿವಿಧ ಮುಖಬೆಲೆಯ ನೋಟುಗಳು ನಿಮ್ಮ ಬಳಿ ಇದ್ದಲ್ಲಿ, ಅವುಗಳನ್ನು ಸಮೀಪದ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ನೀಡಿ ವಿನಿಮಯ Read more…

ಇಂಟರ್ನೆಟ್, ಮೊಬೈಲ್ ಡೇಟಾ ಇಲ್ಲದೆ PF ಬ್ಯಾಲೆನ್ಸ್ ಹೀಗೆ ಚೆಕ್ ಮಾಡಿ

ಪಿಎಫ್ ಖಾತೆಗೆ ಹಣ ವರ್ಗಾವಣೆಯಾಗಿದೆಯಾ,ಇಲ್ಲವಾ ಎಂಬುದನ್ನು ತಿಳಿದುಕೊಳ್ಳಲು ಇಂಟರ್ನೆಟ್ ಅವಶ್ಯಕತೆಯಿಲ್ಲ. ಮಿಸ್ಡ್ ಕಾಲ್ ಅಥವಾ ಎಸ್‌ಎಂಎಸ್ ಮೂಲಕ ಮೊಬೈಲ್‌ನಿಂದ ಸುಲಭವಾಗಿ ಪಿಎಫ್ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಬಹುದು. ಮೋದಿ Read more…

ಬಹುನಿರೀಕ್ಷಿತ ಸ್ಕೋಡಾ ’ಸ್ಲೇವಿಯಾ’ ಸೆಡಾನ್‌ ಕಾರಿನ ಡ್ರೈವರ್‌ ಕ್ಯಾಬಿನ್‌ ಸ್ಕೆಚ್‌ ಬಿಡುಗಡೆ

ಮಾರುತಿ ಸುಜುಕಿ ಸಿಯಾಜ್‌, ಹುಂಡೈ ವೆರ್ನಾ, ಹೊಂಡಾ ಸಿಟಿ ನಂತರ ಮಧ್ಯಮ ಗಾತ್ರದ ಸೆಡಾನ್‌ ಮಾದರಿಯ ಕಾರೊಂದು ಭಾರತದ ಮಾರುಕಟ್ಟೆಗೆ ಹಲವು ವರ್ಷಗಳಿಂದ ಪರಿಚಯಿಸಲಾಗಿಲ್ಲ. ಕೊರೊನಾ ಹಾವಳಿ ನಂತರವಂತೂ Read more…

ಆಭರಣ ಪ್ರಿಯರಿಗೆ ಬಿಗ್‌ ಶಾಕ್…! ಕೇವಲ 10 ದಿನಗಳಲ್ಲಿ ʼಚಿನ್ನʼವಾಯ್ತು‌ ಇಷ್ಟು ದುಬಾರಿ

ಭಾರತೀಯರ ಅತ್ಯಂತ ನೆಚ್ಚಿನ ಆಭರಣ ಎಂದರೆ ಚಿನ್ನದಿಂದ ತಯಾರಿಸಿದ ಆಭರಣಗಳು. ಈ ಚಿನ್ನವನ್ನು ಆಪತ್ಕಾಲದ ನೆಂಟ ಎಂದು ಕೂಡ ಭಾರತದ ಜನತೆ ಭಾವಿಸಿದ್ದಾರೆ. ಹಾಗಾಗಿಯೇ ವಜ್ರ, ಪ್ಲ್ಯಾಟಿನಮ್‌ಗಳಂತಹ ವಿದೇಶಿ Read more…

ನಾಳೆಯಿಂದ ಜೇಬು ಸುಡಲಿದೆ ಪೇಂಟ್​ ದರ….! ಪ್ರಸಿದ್ಧ ಪೇಂಟಿಂಗ್​​ ಬ್ರ್ಯಾಂಡ್​​ಗಳ ದರದಲ್ಲಿ ಗಣನೀಯ ಏರಿಕೆ

ಮನೆಗೆ ಪೇಂಟ್​ ಮಾಡಿಸಬೇಕು ಎಂದು ಯೋಚನೆ ಮಾಡ್ತಾ ಇದ್ದರೆ ನಾಳೆಯಿಂದ ನಿಮಗೆ ಜೇಬು ಕೊಂಚ ಜಾಸ್ತಿಯೇ ಸುಡಲಿದೆ. ಏಕೆಂದರೆ ಪ್ರಸಿದ್ಧ ಪೇಂಟ್​ ತಯಾರಕರು ಬಣ್ಣಗಳ ದರದಲ್ಲಿ 5 – Read more…

ಸುರಕ್ಷತೆ ವಿಷ್ಯದಲ್ಲಿ ದಾಖಲೆ ಬರೆದ ಎಕ್ಸ್ ಯುವಿ 700

ಮಹೀಂದ್ರಾ & ಮಹೀಂದ್ರಾ ಕಂಪನಿ ತನ್ನದೇ ಆದ ಸುರಕ್ಷತಾ ದಾಖಲೆ ಮುರಿದಿದೆ. ಇತ್ತೀಚೆಗೆ ಬಿಡುಗಡೆಯಾದ XUV700, 5 ಸ್ಟಾರ್ ಗ್ಲೋಬಲ್ NCAP ರೇಟಿಂಗ್  ಪಡೆದಿದೆ. ಮಕ್ಕಳು ಹಾಗೂ ವಯಸ್ಕರ Read more…

ಸರ್ಕಾರಿ ಬ್ಯಾಂಕ್ ಜೊತೆ ಸೇರಿ ತಿಂಗಳಿಗೆ ಗಳಿಸಿ 5000 ರೂ.

ಸರ್ಕಾರಿ ಕೆಲಸಕ್ಕಾಗಿ ಅನೇಕರು ಪ್ರಯತ್ನ ನಡೆಸುತ್ತಾರೆ. ಆದ್ರೆ ಎಲ್ಲರಿಗೂ ಕೆಲಸ ಸಿಗುವುದಿಲ್ಲ. ಸರ್ಕಾರಿ ಕೆಲಸ ಸಿಗಲಿಲ್ಲ ಎಂಬ ಕಾರಣಕ್ಕೆ ನಿರಾಸೆಯಾಗುವುದು ಬೇಡ. ಸರ್ಕಾರಿ ಬ್ಯಾಂಕ್‌ ಜೊತೆ ಸೇರಿ ತಿಂಗಳಿಗೆ Read more…

ATM ತಯಾರಿಸಲು ಸ್ಫೂರ್ತಿಯಾಯ್ತು ಚಾಕೋಲೆಟ್ ಮಶಿನ್

ಬ್ಯಾಂಕ್ ನಲ್ಲಿ ಹಣಕ್ಕೆ ಕ್ಯೂ ನಿಲ್ಲುತ್ತಿದ್ದ ಜನರ ಕೆಲಸ ಎಟಿಎಂ ಬಂದ್ಮೇಲೆ ಸುಲಭವಾಗಿದೆ. ಎಟಿಎಂನಿಂದ ಆರಾಮವಾಗಿ ಹಣ ವಿತ್ ಡ್ರಾ ಮಾಡ್ತಿದ್ದಾರೆ. ಎಟಿಎಂ ಶುರುವಾಗಿ ಎಷ್ಟೋ ವರ್ಷಗಳಾಗಿವೆ. ಆದ್ರೆ Read more…

ಚಿಲ್ಲರೆ ಹೂಡಿಕೆದಾರರಿಗೆ ಮೋದಿ ಸರ್ಕಾರದಿಂದ ಭರ್ಜರಿ ಕೊಡುಗೆ

ಸರ್ಕಾರಿ ಭದ್ರತೆಗಳಲ್ಲಿ ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆ ಹೆಚ್ಚಿಸಲು ಆರ್.ಬಿ.ಐ. ಮಹತ್ವದ ಹೆಜ್ಜೆಯಿಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ, ನವೆಂಬರ್ 12 ರಂದು ಆರ್.ಬಿ.ಐ. ರಿಟೇಲ್ ಡೈರೆಕ್ಟ್ ಸ್ಕೀಮ್ ಪ್ರಾರಂಭಿಸಲಿದ್ದಾರೆ. Read more…

EPFO ಉದ್ಯೋಗಿಗಳಿಗೆ ನೆಮ್ಮದಿ ಸುದ್ದಿ…..! ಆಕಸ್ಮಿಕ ಸಾವಿನ ನಂತ್ರ ಕುಟುಂಬಕ್ಕೆ ಸಿಗಲಿದೆ ಇಷ್ಟು ಹಣ

ನೌಕರರ ಭವಿಷ್ಯ ನಿಧಿ ಸಂಸ್ಥೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಇಪಿಎಫ್ಒ ನೌಕರರು ಮತ್ತು ಕುಟುಂಬಸ್ಥರಿಗೆ ಪರಿಹಾರ ನೀಡಲು ನಿರ್ಧರಿಸಿದೆ. ಇಪಿಎಫ್‌ಒ ಸಿಬ್ಬಂದಿಯ ಹಠಾತ್ ನಿಧನದ ಸಂದರ್ಭದಲ್ಲಿ ಸಂಬಂಧಿಕರಿಗೆ ನೀಡಲಾಗುವ Read more…

BIG NEWS: 40 ಲಕ್ಷ ರೂ. ಗಳಿಸುವ ಅವಕಾಶ ನೀಡ್ತಿದೆ RBI

ಭಾರತೀಯ ರಿಸರ್ವ್ ಬ್ಯಾಂಕ್  40 ಲಕ್ಷ ರೂಪಾಯಿ ಗಳಿಸುವ ಅವಕಾಶ ನೀಡುತ್ತಿದೆ. ಆರ್‌.ಬಿ.ಐ. ತನ್ನ ಮೊದಲ ಜಾಗತಿಕ ಹ್ಯಾಕಥಾನ್ ಆಯೋಜಿಸಿದೆ. ಡಿಜಿಟಲ್ ಪಾವತಿಗೆ ಪ್ರೋತ್ಸಾಹ, ಸುರಕ್ಷತೆ ಇದ್ರ ಮುಖ್ಯ Read more…

ಸ್ವಂತ ʼಉದ್ಯೋಗʼ ಶುರು ಮಾಡುವವರಿಗೆ ಮಾದರಿ ಈ ಮಹಿಳೆ

ಮುಖ್ರಾಯ್, ಮಥುರಾ ಜಿಲ್ಲೆಯ ಒಂದು ಗ್ರಾಮ. ಈ ಗ್ರಾಮದ ಬಹುತೇಕ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೆ ಇಲ್ಲಿನ ಮಹಿಳೆಯೊಬ್ಬಳು ಎಲ್ಲರಿಗೆ ಮಾದರಿಯಾಗಿದ್ದಾರೆ. ಹಳ್ಳಿಯ ಸೀಮಾದೇವಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಸೀಮಾ Read more…

ದೇಶದ ಜನತೆಗೆ ಗುಡ್ ನ್ಯೂಸ್: ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ದರ ಕಡಿಮೆಯಾದ ನಂತ್ರ ಬೇಳೆಕಾಳುಗಳ ಬೆಲೆಯೂ ಇಳಿಕೆ

ನವದೆಹಲಿ: ಇತ್ತೀಚೆಗೆ ಪೆಟ್ರೋಲ್, ಡೀಸೆಲ್‌ ಬೆಲೆ ಇಳಿಕೆಯಾದ ನಂತರ ಬೇಳೆಕಾಳುಗಳ ದರವೂ ಕೊಂಚ ಇಳಿಕೆಯಾಗಿದ್ದು, ಜನಸಾಮಾನ್ಯರಿಗೆ ನೆಮ್ಮದಿ ತಂದಿದೆ. ಖಾದ್ಯ ತೈಲ ದರ ಇಳಿಕೆ ನಂತರ ಹಲವು ಬೇಳೆಕಾಳುಗಳ Read more…

ಡಿ.15ಕ್ಕೆ ಬರಲಿದೆ ಕಿಸಾನ್ ಸಮ್ಮಾನ್ ನಿಧಿ ಹಣ: ಬ್ಯಾಂಕ್ ಖಾತೆ ಸಂಖ್ಯೆ ತಪ್ಪಾದಲ್ಲಿ ಹೀಗೆ ಸರಿಪಡಿಸಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯೆ 10ನೇ ಕಂತು ಯಾವಾಗ ಬರುತ್ತೆ ಎಂಬ ಪ್ರಶ್ನೆ ಅನೇಕರಲ್ಲಿ. ಯೋಜನೆಯ 10 ನೇ ಕಂತು ಡಿಸೆಂಬರ್ 15 ರಂದು ಬರಲಿದೆ Read more…

BIG NEWS: ದೇಶದ ಮಹಿಳಾ ಬಿಲಿಯೇನರ್​ ಪಟ್ಟಿಗೆ ನೈಕಾ ಸಂಸ್ಥಾಪಕಿ ಫಾಲ್ಗುಣಿ ನಾಯರ್​ ಸೇರ್ಪಡೆ

ನೈಕಾ ಕಂಪನಿ ಸಂಸ್ಥಾಪಕಿ ಫಾಲ್ಗುಣಿ ನಾಯರ್​​ ದೇಶ ಕಂಡ ಏಳನೇ ಮಹಿಳಾ ಬಿಲಿಯೇನರ್​ ಎಂಬ ಕೀರ್ತಿಗೆ ಇಂದು ಪಾತ್ರರಾಗಿದ್ದಾರೆ. ಇದು ಮಾತ್ರವಲ್ಲದೇ ಇನಿಷಿಯಲ್​ ಪಬ್ಲಿಕ್​​ ಆಫರಿಂಗ್​​ನಲ್ಲಿ ಸ್ವಯಂ ನಿರ್ಮಿತ Read more…

ಅಮೆರಿಕ ಹಾಗೂ ನ್ಯೂಜಿಲೆಂಡ್​ನಲ್ಲಿ ಆರಂಭವಾಯ್ತು ‘ಟ್ವಿಟರ್​ ಬ್ಲೂ’ ಸೇವೆ…..! ಏನಿದರ ವಿಶೇಷತೆ….? ಇಲ್ಲಿದೆ ಮಾಹಿತಿ

ಟ್ವಿಟರ್​ ಬ್ಲೂ ಇದೀಗ ಅಮೆರಿಕ ಹಾಗೂ ನ್ಯೂಜಿಲೆಂಡ್​ನ ಬಳಕೆದಾರರಿಗೆ ಲಭ್ಯವಿದೆ ಎಂದು ಕಂಪನಿ ಮಾಹಿತಿ ನೀಡಿದೆ. ‌ ʼಟ್ವಿಟರ್​ ಬ್ಲೂʼ ಎಂಬುವುದು ಟ್ವಿಟರ್​ ಮೈಕ್ರೋಬ್ಲಾಗಿಂಗ್​ ವೇದಿಕೆ ನೀಡುತ್ತಿರುವ ಚಂದಾದಾರಿಕೆಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...