alex Certify Bike reviews | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾದಲ್ಲಿ ಡಬ್ಲ್ಯೂ 800 ಅನ್ನು ಹಿಂಪಡೆದ ಕವಾಸಕಿ

ಕೆಲವು ಸಮಸ್ಯೆಗಳಿಂದಾಗಿ ಅಮೆರಿಕಾದಲ್ಲಿ ಕವಾಸಕಿ ಡಬ್ಲ್ಯೂ800 ಅನ್ನು ಮರುಪಡೆಯಲಾಗಿದೆ. ಕವಾಸಕಿಯು ಯುಎಸ್‌ಎಯಲ್ಲಿನ ಡಬ್ಲ್ಯೂ800 ಮತ್ತು ಡಬ್ಲ್ಯೂ800 ಕೆಫೆ ಮಾಡರ್ನ್-ರೆಟ್ರೊ ಮೋಟಾರ್‌ಸೈಕಲ್‌ಗೆ ದೋಷಪೂರಿತ ಹಾರ್ನ್ ಸರಂಜಾಮುಗಳನ್ನು ಪರಿಹರಿಸಲು ಹಿಂಪಡೆದಿದೆ. 28 Read more…

ಹೊಸ ಬಣ್ಣಗಳ ಆಯ್ಕೆಯಲ್ಲಿ ಹೈನೆಸ್ ಸಿಬಿ 350 ಮತ್ತು ಸಿಬಿ 350ಆರ್‌‌ಎಸ್

ಭಾರತೀಯ ಮಾರುಕಟ್ಟೆಯ ಆಧುನಿಕ ಕ್ಲಾಸಿಕ್ ಬೈಕ್ ವಿಭಾಗದಲ್ಲಿ ರಾಯಲ್ ಎನ್‌ಫೀಲ್ಡ್‌ನ ಕ್ಲಾಸಿಕ್ 350 ಮತ್ತು ಬುಲೆಟ್ 350ರೊಂದಿಗೆ ಸ್ಪರ್ಧಿಸಲು ಹೋಂಡಾ ತನ್ನ CB350 ಸರಣಿಯನ್ನು 2012ರಲ್ಲಿ ಬಿಡುಗಡೆ ಮಾಡಿತು. Read more…

ಹೊಸ ಬಣ್ಣದಲ್ಲಿ ಹೋಂಡಾ ಸಿಬಿ350 RS ಲಭ್ಯ

ಹೋಂಡಾ ಸಿಬಿ350 ಶ್ರೇಣಿಯ ಬಿಡುಗಡೆಯ ನಂತರ ಭಾರತದಲ್ಲಿ ಜಪಾನೀಸ್ ಬ್ರಾಂಡ್‌ಗಾಗಿ ಆಧುನಿಕ ಕ್ಲಾಸಿಕ್ ಮೋಟಾರ್‌ಸೈಕಲ್‌ಗಳು ರಾಯಲ್ ಎನ್‌ಫೀಲ್ಡ್‌ಗಿಂತ ಹೆಚ್ಚಾಗಿ ಪ್ರಾಬಲ್ಯ ಹೊಂದಿದೆ. ಶೀಘ್ರದಲ್ಲೇ ಇದು ಬುಲೆಟ್ 350 ಮತ್ತು Read more…

ರೋಡಿಗಿಳಿಯಲು ರೆಡಿಯಾಗಿರೋ ಯಮಹಾದ ಎಲೆಕ್ಟ್ರಿಕ್‌ ಸ್ಕೂಟರ್‌ ನಲ್ಲಿದೆ ಇಷ್ಟೆಲ್ಲಾ ವಿಶೇಷತೆ…!

ಎಲ್ಲಾ ಕಡೆ ನಿಧಾನವಾಗಿ ಎಲೆಕ್ಟ್ರಿಕ್‌ ವಾಹನಗಳ ಜಮಾನಾ ಶುರುವಾಗ್ತಿದೆ. ಯಮಹಾ ಕಂಪನಿ ಕೂಡ ಎಲೆಕ್ಟ್ರಿಕಲ್‌ ದ್ವಿಚಕ್ರ ವಾಹನಗಳ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇ01 ಹಾಗೂ ನಿಯೋ ಎಂಬ ಎರಡು Read more…

ಹೊಸ ಬಣ್ಣದ ಆಯ್ಕೆಯಲ್ಲಿ ಬಜಾಜ್ ಪಲ್ಸರ್ ಎಫ್250 ಹಾಗೂ ಎನ್250

ಬಜಾಜ್ ಭಾರತದಲ್ಲಿ ಒಂದಲ್ಲ, ಎರಡು ಪಲ್ಸರ್ ಬೈಕುಗಳಿಗೆ ಹೊಚ್ಚಹೊಸ ಬಣ್ಣದ ಆಯ್ಕೆಯನ್ನು ತಂದಿದೆ. ಹೌದು, ಬಜಾಜ್ ಪಲ್ಸರ್ ಎಫ್250 ಮತ್ತು ಬಜಾಜ್ ಪಲ್ಸರ್ ಎನ್250 ಇದೀಗ ಹೊಸ ನೀಲಿ ಬಣ್ಣದಲ್ಲಿ ಲಭ್ಯವಿವೆ. ಹೊಸ ಬಣ್ಣದ ಆಯ್ಕೆಯಲ್ಲಿ ಎರಡು Read more…

ಓಲಾ, ಚೇತಕ್ ಗೆ ಟಕ್ಕರ್ ನೀಡಲಿದೆ ಓಕಿನಾವಾದ ಈ ಸ್ಕೂಟರ್

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಅನೇಕ ವಾಹನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ತಯಾರಿ ಶುರು ಮಾಡಿವೆ. ಅಲ್ಲದೆ ಅನೇಕ ಕಂಪನಿಗಳು ಹೊಸ ಹೊಸ Read more…

ಎಲೆಕ್ಟ್ರಿಕ್ ವಾಹನವಾಗಿ ʼಹೀರೋ ಸ್ಪ್ಲೆಂಡರ್ʼ ಬದಲಿಸಲು ಖರ್ಚಾಗುತ್ತೆ ಇಷ್ಟು ಹಣ

ಭಾರತದಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಖರೀದಿಯ ಸಂಖ್ಯೆ ನಿಧಾನವಾಗಿ ಏರಿಕೆಯತ್ತ ಸಾಗಿದೆ. ಹಲವಾರು ಕಂಪನಿಗಳು ವಿದ್ಯುತ್ ಚಾಲಿತ (ಎಲೆಕ್ಟ್ರಿಕ್) ವಾಹನಗಳನ್ನು ತಯಾರಿಸುತ್ತಿದೆ. ಇದೀಗ ಒಂದು ಕಾಲದಲ್ಲಿ ಜನಪ್ರಿಯವಾಗಿದ್ದ Read more…

ಮಾರುಕಟ್ಟೆಗೆ ಬರ್ತಿದೆ ಹೊಸ ಶ್ರೇಣಿಯ ಇ ಸೈಕಲ್; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ಸೈಕಲ್ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿರುವ ನೈನ್ಟಿ ಒನ್ ಸೈಕಲ್, ಮೆರಾಕಿ S7 ಶ್ರೇಣಿಯ ಇ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ‌. 34,999 ರೂ. ನಂತೆ ಹೊಸ ಸೈಕಲ್ ಬಿಡುಗಡೆ Read more…

ರಾಯಲ್‌ ಎನ್‌ಫೀಲ್ಡ್‌ ಸ್ಕ್ರಾಮ್ 411 ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್

ರಾಯಲ್ ಎನ್‌ಫೀಲ್ಡ್‌ನಿಂದ ಮುಂದಿನ ಮೋಟಾರ್‌ಸೈಕಲ್ ಆಗಿ ಸ್ಕ್ರ್ಯಾಮ್ 411 ಬರುತ್ತಿದೆ. ಬಿಳಿ, ಕೆಂಪು ಮತ್ತು ಕಪ್ಪು ಬಣ್ಣಗಳಲ್ಲಿರುವ ಹೊಸ ಮೋಟಾರ್‌‌ ಸೈಕಲ್‌ನ ಫೋಟೋಗಳನ್ನು ಕಂಪನಿಯ ಶೋ ರೂಂಗಳಲ್ಲಿ ಬಿತ್ತರಿಸಲಾಗಿದೆ. Read more…

ವಾಹನ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: 650 cc ಬೈಕ್‌ ಪರಿಚಯಿಸಲು ರಾಯಲ್ ಎನ್‌ಫೀಲ್ಡ್ ಸಿದ್ಧತೆ..!

ರಾಯಲ್ ಎನ್‌ಫೀಲ್ಡ್ ತನ್ನ ಪೋರ್ಟ್‌ಫೋಲಿಯೊವನ್ನ‌ ಮತ್ತಷ್ಟು ಹಿಗ್ಗಿಸುತ್ತಿದೆ ಎಂಬುದು ಹೊಸ ವಿಷಯವೇನಲ್ಲ. ಈ ಹಂತದಲ್ಲಿ ರಾಯಲ್ ಎನ್‌ಫೀಲ್ಡ್ ತನ್ನ ಹೊಸ 650 ಸಿಸಿ ಬೈಕ್‌ಗಳ ಮೇಲೆ ಗಮನ ಹರಿಸುತ್ತಿದೆ Read more…

ಬೈಕ್​ ಪ್ರಿಯರಿಗೆ ಗುಡ್​ ನ್ಯೂಸ್: ಮಾರ್ಚ್​ ತಿಂಗಳೊಳಗಾಗಿ 3 ಬೈಕ್ ಗಳನ್ನು ಪರಿಚಯಿಸಲಿದೆ ಡುಕಾಟಿ..!

ಕೊರೊನಾ ಸಾಂಕ್ರಾಮಿಕದ ಜಗತ್ತಿಗೆ ಹೊಂದಿಕೊಂಡ ಕೆಲವೇ ಮೋಟಾರ್​ ಸೈಕಲ್​ ತಯಾರಕ ಕಂಪನಿಗಳಲ್ಲಿ ಡುಕಾಟಿ ಒಂದಾಗಿದೆ. ಪ್ರತಿಷ್ಠಿತ ಡುಕಾಟಿ ಕಂಪನಿಯು ಮಾರ್ಚ್​ 10ರ ಒಳಗಾಗಿ ಮೂರು ಹೊಸ ಮೋಟಾರ್​ ಸೈಕಲ್ Read more…

ಎಲೆಕ್ಟ್ರಿಕ್ ಬೈಕ್ ಆಗಿ ಮಾರ್ಪಾಡುಗೊಂಡ ಸೈಕಲ್..! ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿದ್ದಾರೆ. ಇವರು ಆಗಾಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಟ್ವಿಟ್ಟರ್ ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ Read more…

ಯಮಹಾ ಫ್ಯಾಸಿನೋ 125 ಮತ್ತು ರೇZR ಹೈಬ್ರಿಡ್ ಸ್ಕೂಟರ್‌ ಗಳ ಮೇಲೆ ವಿಶೇಷ ಆಫರ್‌

ನೀವು ಶೀಘ್ರದಲ್ಲೇ ಸ್ಕೂಟರ್ ಖರೀದಿಸಲು ಯೋಜಿಸುತ್ತಿದ್ದರೆ, ಫೆಬ್ರವರಿ 2022 ನಿಮಗೆ ಕೆಲವೊಂದು ಉತ್ತಮ ಆಯ್ಕೆಗಳನ್ನು ಕೊಡಬಹುದು. ಯಮಹಾ ಮೋಟಾರ್ ಇಂಡಿಯಾ ಭಾರತದಲ್ಲಿ ತನ್ನ ಹೈಬ್ರಿಡ್ ಸ್ಕೂಟರ್‌ಗಳಿಗೆ ವಿಶೇಷ ಕ್ಯಾಶ್‌ಬ್ಯಾಕ್ Read more…

ಎರಡು ಹೊಸ ಬಣ್ಣಗಳ ಆಯ್ಕೆಯೊಂದಿಗೆ ಎನ್‌ಮ್ಯಾಕ್ಸ್‌ 155 ಮೋಟೋ ಬಿಡುಗಡೆ ಮಾಡಿದ ಯಮಹಾ

ಹೊಸದಾಗಿ ನವೀಕರಿಸಿದ 2022 Nmax 155 ಸ್ಕೂಟರ್ ಅನ್ನು ಯಮಹಾ ಕಂಪನಿ ತನ್ನ ಇಂಡೋನೇಷ್ಯಾದ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಿದೆ. 30.7 ಮಿಲಿಯನ್ ರುಪಿಯಾ (Rs 1.59 ಲಕ್ಷ) ಆರಂಭಿಕ Read more…

ದೆಹಲಿಯಲ್ಲಿ ಮೊದಲ ಖಾಸಗಿ ಇವಿ ಚಾರ್ಜಿಂಗ್ ಪಾಯಿಂಟ್‌ ಶುರು

ಮಾಲಿನ್ಯದ ವಿರುದ್ಧ ದೀರ್ಘಕಾಲೀನ ಸಮರದಲ್ಲಿ ಹೋರಾಡುತ್ತಿರುವ ರಾಷ್ಟ್ರ ರಾಜಧಾನಿ ಪ್ರದೇಶದ ದಕ್ಷಿಣ ದೆಹಲಿಯ ಮೊದಲ ಖಾಸಗಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್ ಅನ್ನು ಫೆಬ್ರವರಿ 6ರಂದು ಅಳವಡಿಸಲಾಗಿದೆ. “ಎಎಪಿ Read more…

ಭಾರತದಲ್ಲಿ ಟೆಸ್ಟ್ ರೈಡ್ ನಡೆಸಿದ ಬಹುನಿರೀಕ್ಷಿತ ಬಜಾಜ್-ಟ್ರಯಂಪ್ ಬೈಕ್‌..!

ದೇಶೀಯ ದ್ವಿಚಕ್ರ ವಾಹನ ದೈತ್ಯ ಬಜಾಜ್ ಮೋಟಾರ್‌ಸೈಕಲ್ಸ್ ಯುಕೆ ಮೂಲದ ಪ್ರೀಮಿಯಂ ಮೋಟಾರ್‌ ಸೈಕಲ್ ಕಂಪನಿ ಟ್ರಯಂಫ್ ಜೊತೆ ಕೈಜೋಡಿಸಿರುವುದು ಹೊಸ ವಿಚಾರವಲ್ಲ. ಆದರೆ ಈ ಬಜಾಜ್-ಟ್ರಯಂಪ್ ಜೋಡಿಯ Read more…

BIG NEWS: ಎಲೆಕ್ಟ್ರಿಕ್ ಬೈಕ್ ಗಳ 1000 ಚಾರ್ಜಿಂಗ್ ಸೌಲಭ್ಯ ಸ್ಥಾಪನೆ; ಎಥರ್-ಎಸ್ಕಾಂ ನಡುವೆ ಒಪ್ಪಂದಕ್ಕೆ ಸಹಿ

ಬೆಂಗಳೂರು: ವಿದ್ಯುತ್ ದ್ವಿಚಕ್ರ ವಾಹನಗಳ 1000 ತ್ವರಿತ ಚಾರ್ಜಿಂಗ್ ಸೌಲಭ್ಯ ಸ್ಥಾಪಿಸಲು ಮೆ.ಎಥರ್ ಎನರ್ಜಿ ಮತ್ತು ಎಸ್ಕಾಂಗಳ ನಡುವೆ ಒಪ್ಪಂದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಸಹಿ ಹಾಕಲಾಯಿತು. Read more…

ಹೈಸ್ಪೀಡ್ ಸ್ಪೋರ್ಟ್ಸ್ ಬೈಕ್‌ ಅನಾವರಣಗೊಳಿಸಿದ ಇಗ್ನಿಟ್ರಾನ್ ಮೋಟೊ ಕಾರ್ಪ್..!

  ಪುಣೆ ಮೂಲದ ಇಗ್ನಿಟ್ರಾನ್ ಮೋಟೋಕಾರ್ಪ್ ಸ್ಟಾರ್ಟ್ಅಪ್ ಕಂಪನಿ ಇದೀಗ ಹೈಸ್ಪೀಡ್ ಸ್ಪೋರ್ಟ್ಸ್ ಬೈಕ್‌, ಸೈಬರ್ಗ್ GT120 ಅನ್ನು ಅನಾವರಣ ಮಾಡಿದೆ. ಈಗಾಗ್ಲೇ ಎರಡು ಎಲೆಕ್ಟ್ರಿಕ್ ಬೈಕ್ ಗಳನ್ನು Read more…

ಎರಡು ಹೊಸ ಬಣ್ಣಗಳಲ್ಲಿ ಯಮಹಾ FZS 25 ಲಾಂಚ್‌

ಯಮಹಾ ಮೋಟಾರ್ಸ್ ತನ್ನ ಕ್ವಾರ್ಟರ್-ಲೀಟರ್ ಸ್ಟ್ರೀಟ್‌ ಫೈಟರ್ ಬೈಕ್‌ಗಾಗಿ MY2022 ನವೀಕರಣಗಳನ್ನು ಹೊಸ ಬಣ್ಣದ ಆಯ್ಕೆಗಳ ರೂಪದಲ್ಲಿ ಬಿಡುಗಡೆ ಮಾಡಿದೆ. ಎರಡು ರೂಪಾಂತರಗಳಲ್ಲಿ ಲಭ್ಯವಿರುವ 2022 ಯಮಹಾ FZS Read more…

ಎರಡು ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದ ಟಾರ್ಕ್ ಮೋಟಾರ್ಸ್..!

73 ನೇ ಗಣರಾಜ್ಯ ದಿನದಂದು ಟಾರ್ಕ್ ಮೋಟಾರ್ಸ್ ಭಾರತದಲ್ಲಿ ತನ್ನ ಹೊಸ ಕ್ರೆಟೋಸ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಬೈಕ್ ಸೆಪ್ಟೆಂಬರ್ 2016 ರಲ್ಲಿ ಪ್ರದರ್ಶಿಸಲಾದ T6X Read more…

CBR650R ಬಿಡುಗಡೆ ಮಾಡಿದ ಹೋಂಡಾ, ಹುಬ್ಬೇರಿಸುವಂತಿದೆ ಇದರ ಬೆಲೆ…!

ತನ್ನ ಪ್ರೀಮಿಯಂ ಬೈಕ್‌ಗಳ ಬಿಗ್‌ವಿಂಗ್ ಶೋರೂಂ ಮೂಲಕ CBR300R ಬೈಕುಗಳ ಮಾರಾಟ ಆರಂಭಿಸಿರುವ ಹೋಂಡಾ, ಇದರ ಬೆನ್ನಿಗೇ 2022 ಹೋಂಡಾ CBR650R ಮಾಡೆಲ್ ‌ಅನ್ನೂ ಸಹ ಲಾಂಚ್‌ ಮಾಡಿದೆ. Read more…

ಹೀರೋ ಎಕ್ಸ್‌ಪಲ್ಸ್‌ 200 4ವಿ: ಎರಡನೇ ಲಾಟ್‌ ಬೈಕ್‌ಗಳಿಗೆ ಬುಕಿಂಗ್ ಶುರು

ತನ್ನ ಡಿಜಿಟಲ್ ಅಭಿಯಾನಗಳು ಹಾಗೂ ಕಾಂಟಾಕ್ಟ್‌ಲೆಸ್ ಗ್ರಾಹಕ ಅನುಭವಕ್ಕೆ ಇನ್ನಷ್ಟು ಬಲ ನೀಡಲು ಮುಂದಾಗಿರುವ ಹೀರೋ ಮೋಟೋಕಾರ್ಪ್‌ನ ಎಕ್ಸ್‌ಪಲ್ಸ್‌ 200 4 ವಿ ಬೈಕಿಗೆ ಬುಕಿಂಗ್ ಗವಾಕ್ಷಿಗೆ ಚಾಲನೆ Read more…

ರಾಯಲ್‌ ಎನ್ಫೀಲ್ಡ್ ಬೈಕ್‌ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್

ರಾಯಲ್‌ ಎನ್ಫೀಲ್ಡ್ ಕಂಪನಿಯು ತನ್ನ ಹೊಸ ಮಾಡೆಲ್ ಗಳನ್ನ ಅಭಿವೃದ್ಧಿಪಡಿಸುತ್ತಿದೆ ಎನ್ನುವುದು ರಹಸ್ಯವಾಗಿ ಉಳಿದಿಲ್ಲ. ಈಗಾಗ್ಲೇ ಹೊಸ ಬೈಕ್ ಗಳು ಭಾರತೀಯ ರಸ್ತೆಗಳಲ್ಲಿ ಟೆಸ್ಟ್ ರೈಡ್ ನಡೆಸಿರುವುದು ಬಹಿರಂಗವಾಗಿದೆ. Read more…

ಈ ವಾರ ಬಿಡುಗಡೆಯಾಗಲಿದೆ ಭಾರತದ ಮೊದಲ ಬ್ಯಾಟರಿ ಚಾಲಿತ ಕ್ರೂಸರ್ ಬೈಕ್

ಎಲೆಕ್ಟ್ರಿಕ್ ವಾಹನ ತಯಾರಕ ಕೊಮಾಕಿ ಈ ವಾರ ಮಾರುಕಟ್ಟೆಯಲ್ಲಿ ತನ್ನ ರೇಂಜರ್ ಎಲೆಕ್ಟ್ರಿಕ್ ಕ್ರೂಸರ್ ಅನ್ನು ಬಿಡುಗಡೆ ಮಾಡಲಿದೆ. ಈ ಬೈಕ್ ಅನ್ನು ಕೆಲವು ದಿನಗಳ ಹಿಂದೆ ಅಧಿಕೃತವಾಗಿ Read more…

ಓಲಾ ಎಸ್‌1 ಗ್ರಾಹಕರಿಗೆ ಬಂಪರ್: ಉಚಿತವಾಗಿ ಎಸ್‌1 ಪ್ರೋ ಅಪ್‌ಗ್ರೇಡ್ ಮಾಡಲು ಮುಂದಾದ ಕಂಪನಿ

ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಾ ಸಾಗಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಮಾರಾಟಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಓಲಾದ ಎಂಟ್ರಿ ಲೆವೆಲ್ ಎಸ್‌1 ಸ್ಕೂಟರ್‌ ಮೇಲೆ ದುಡ್ಡು ಹಾಕಿ ಇನ್ನೂ ಡೆಲಿವರಿ Read more…

26 ವರ್ಷಗಳ ನಂತರ ಕಂಬ್ಯಾಕ್ ಮಾಡಿದ ಭಾರತದ ಕ್ಲಾಸಿಕ್ ಲೆಜೆಂಡ್ ʼಯೆಜ್ಡಿʼ, ಇಲ್ಲಿದೆ ಹೊಸ ಬೈಕ್‌ ಗಳ ವಿವರ

ಇಂಡಿಯನ್ ಮೇಡ್ ಮೋಟಾರ್ ಸೈಕಲ್ ಅಂದ್ರೆ ಮೊದಲು ನೆನಪಾಗೋದು ಐಕಾನಿಕ್ ಯೆಜ್ಡಿ ಬೈಕ್ ಗಳು‌. ಆದ್ರೆ ಇಪ್ಪತ್ತಾರು ವರ್ಷಗಳ ಹಿಂದೆಯೆ ಮಾರ್ಕೆಟ್ ನಿಂದ ಕಣ್ಮರೆಯಾಗಿದ್ದ ಈ ಕ್ಲಾಸಿಕ್ ಲೆಜೆಂಡ್ Read more…

ಕ್ಲಾಸಿಕ್ ಲೆಜೆಂಡ್ಸ್ ನಿಂದಿಡಿದು ಟೈಗರ್ 1200, ಇಲ್ಲಿದೆ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿರುವ ಬೈಕ್ ಗಳ ಪಟ್ಟಿ

ಭಾರತೀಯ ಮೋಟಾರ್ ಉದ್ಯಮವು 2022 ರಲ್ಲಿ ಹೊಸ ಅಲೆ ಕಾಣಲಿದೆ. ಬಹಳಷ್ಟು ಹೊಸ ಮತ್ತು ಅತ್ಯುತ್ತಮ ಉತ್ಪನ್ನ ಬಿಡುಗಡೆಗಳೊಂದಿಗೆ ಈ ವರ್ಷ ಪ್ರಾರಂಭಿವಾಗುತ್ತಿದೆ. ಈ ತಿಂಗಳಿನಲ್ಲಿ ಯಾವೆಲ್ಲಾ ದ್ವಿಚಕ್ರ Read more…

ಕವಾಸಾಕಿಯಿಂದ 50ನೇ ವರ್ಷಾಚರಣೆಗೆ ವಿಶೇಷ ಆವೃತ್ತಿ ಬೈಕ್‌ ಬಿಡುಗಡೆ

ತನ್ನ ಜ಼ಡ್-ಸೀರೀಸ್ ಬೈಕುಗಳ 50ನೇ ವರ್ಷಾಚರಣೆ ಪ್ರಯುಕ್ತ ಕವಾಸಾಕಿ ಸರಣಿಯ ವಿಶೇಷ ಎಡಿಷನ್ ಬೈಕುಗಳನ್ನು ಬಿಡುಗಡೆ ಆಡಿದೆ. 1972ರಲ್ಲಿ ಕಾವಾಸಾಕಿ ಜ಼ಡ್‌1 ಬೈಕ್‌ ಅನ್ನು ಬಿಡುಗಡೆ ಮಾಡಲಾಗಿತ್ತು. ಇದಾಗಿ Read more…

ಬಿಡುಗಡೆಯಾದ ಸ್ವಲ್ಪ ಹೊತ್ತಲ್ಲೇ ಟಿವಿಎಸ್‌ ಅಪಾಚೆ ಆರ್‌ಟಿಆರ್‌ 165 ಆರ್‌ಪಿ ಸೋಲ್ಡ್ ಔಟ್

ಹೊಸ ವರ್ಷಕ್ಕೆ ಭರ್ಜರಿ ಆರಂಭ ಕಂಡಿರುವ ಟಿವಿಎಸ್‌ ತನ್ನ ಸೀಮಿತ ಎಡಿಶನ್‌ನ ಅಪಾಚೆ ಆರ್‌ಟಿಆರ್‌ 165 ಆರ್‌ಪಿ ಬೈಕ್‌ ಸೋಲ್ಡ್ ಔಟ್ ಆಗುವುದಕ್ಕೆ ಸಾಕ್ಷಿಯಾಗಿದೆ. ಟ್ವಿಟರ್‌ನಲ್ಲಿ ತನ್ನ ಅಧಿಕೃತ Read more…

ಟಾರ್ಕ್‌ ಮೋಟಾರ್ಸ್‌ ನ ಹೊಸ ಎಲೆಕ್ಟ್ರಿಕ್‌ ಬೈಕ್‌ ಬುಕ್ಕಿಂಗ್‌ ಶುರು

ಪೆಟ್ರೋಲ್‌ ಬೆಲೆಯು ಭಾರಿ ದುಬಾರಿ, ನಿತ್ಯ ದ್ವಿಚಕ್ರ ವಾಹನ ಸಂಚಾರ ಮಾಡುವವರ ಕಷ್ಟ ಹೇಳತೀರದು. ಎರಡು ದಿನಕ್ಕೆ ಒಮ್ಮೆ 200 ರೂ. ಪೆಟ್ರೋಲ್‌ ಭರ್ತಿ ಮಾಡಿಸಬೇಕಾಗಿದೆ. ಎಲೆಕ್ಟ್ರಿಕ್‌ ಸ್ಕೂಟರ್‌ವೊಂದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...