alex Certify Bike News | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬದ ಸಂದರ್ಭದಲ್ಲಿ ಖರೀದಿ ಭರಾಟೆ ಬಲು ಜೋರು; ವ್ಯಾಪಾರಿಗಳ ಮೊಗದಲ್ಲಿ ಮೂಡಿದ ಮಂದಹಾಸ

ನವರಾತ್ರಿ ಈಗಾಗಲೇ ಆರಂಭವಾಗಿದ್ದು, ನಾಡ ದಸರಾ ಆಚರಣೆಗೆ ದಿನಗಣನೆ ಆರಂಭವಾಗಿದೆ. ಇದರ ಮಧ್ಯೆ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಬಲು ಜೋರಾಗಿದ್ದು, ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಮೂಡಿದೆ. ಆನ್ಲೈನ್ ಹಾಗೂ Read more…

ಜಾರ್ಖಂಡ್‌ನಲ್ಲಿ ದಾಖಲೆ ಸೃಷ್ಟಿಸಿದೆ ಈ ಕಂಪನಿ, 1 ಮಿಲಿಯನ್‌ಗೂ ಅಧಿಕ ದ್ವಿಚಕ್ರ ವಾಹನಗಳ ಮಾರಾಟ

ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ, ಜಾರ್ಖಂಡ್ ರಾಜ್ಯದಲ್ಲಿ ಒಂದು ಮಿಲಿಯನ್‌ಗೂ ಅಧಿಕ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. 2001ರಲ್ಲಿ ಆಕ್ಟಿವಾ ಸ್ಕೂಟರ್‌ನೊಂದಿಗೆ ಹೋಂಡಾ ಕಂಪನಿಯ ದ್ವಿಚಕ್ರ Read more…

ರಾಜಸ್ಥಾನದಲ್ಲಿ ತಲೆಯೆತ್ತಲಿದೆ ಬೃಹತ್ ಎಲೆಕ್ಟ್ರಿಕ್‌ ವೆಹಿಕಲ್‌ ಉತ್ಪಾದನಾ ಘಟಕ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಹೀರೋ ಎಲೆಕ್ಟ್ರಿಕ್ ಕಂಪನಿ ರಾಜಸ್ಥಾನದಲ್ಲಿ 2 ಮಿಲಿಯನ್‌ ಯೂನಿಟ್‌ಗಳ ಮೆಗಾ ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದೆ. ‌ ಈ ಯೋಜನೆಯ Read more…

ವಾಹನ ವಿಮೆ ಖರೀದಿಸಲು ಯೋಜಿಸುತ್ತಿರುವಿರಾ ? ಹಾಗಾದ್ರೆ ಈ ವಂಚನೆ ಬಗ್ಗೆ ಇರಲಿ ಎಚ್ಚರ

ನಿಮ್ಮ ವಾಹನಕ್ಕೆ ವಿಮಾ ಪಾಲಿಸಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಕೊಂಚ ಎಚ್ಚರಿಕೆ ವಹಿಸಿ. ದ್ವಿಚಕ್ರ ವಾಹನಗಳ ಹೆಸರಿನಲ್ಲಿ ನಾಲ್ಕು ಚಕ್ರ ಮತ್ತು ತ್ರಿಚಕ್ರ ವಾಹನಗಳ ಮೋಟಾರು ವಿಮಾ ಪಾಲಿಸಿಗಳನ್ನು ಮಾಡುತ್ತಿರುವ Read more…

ಹೆಲ್ಮೆಟ್ ಧರಿಸದ ಬೈಕ್ ಸವಾರ; ನಡುರಸ್ತೆಯಲ್ಲೇ ಪೊಲೀಸಪ್ಪನ ಕಡೆಯಿಂದ ವಿಶೇಷ ಸನ್ಮಾನ

ಟ್ರಾಫಿಕ್ ರೂಲ್ಸ್ ಏನು ? ಅದನ್ನು ಜಾರಿ ಮಾಡುವುದರ ಹಿಂದೆ ಇರೋ ಉದ್ದೇಶ ಏನೇನು ಅನ್ನೋ ಎಲ್ಲರಿಗೂ ಗೊತ್ತು. ಆದ್ರೂ ಜನ ಬ್ರೇಕ್ ಮಾಡೋದಕ್ಕೆ ಹಿಂದೆ ಮುಂದೆ ನೋಡೋಲ್ಲ. Read more…

ವಾಹನ ಮಾಲೀಕರಿಗೆ ಗುಡ್ ನ್ಯೂಸ್: RTO ಮೂಲಕ ಸಿಗುವ 58 ಸೇವೆಗಳು ಆನ್ ಲೈನ್ ನಲ್ಲಿ ಲಭ್ಯ

ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಪ್ರಾದೇಶಿಕ ಸಾರಿಗೆ ಕಚೇರಿ ಮೂಲಕ ಸಾರ್ವಜನಿಕರಿಗೆ ದೊರೆಯುವ 58 ಸೇವೆಗಳು ಆನ್ ಲೈನ್ ನಲ್ಲೂ ಲಭ್ಯವಾಗಲಿದ್ದು, ಇದರಿಂದ Read more…

ಎಚ್ಚರ…! ವಾಹನಗಳಲ್ಲಿ ‘ಹೈಬೀಮ್’ ಲೈಟ್ ಬಳಸಿದರೆ ದಂಡದ ಜೊತೆಗೆ ಬೀಳುತ್ತೆ ಕೇಸ್

ಹಲವರು ಕ್ರೇಜ್ ಗಾಗಿ ಕಾರು, ಬೈಕು ಸೇರಿದಂತೆ ತಮ್ಮ ವಾಹನಗಳಲ್ಲಿ ಹೈಬೀಮ್ ಲೈಟುಗಳನ್ನು ಬಳಸುತ್ತಾರೆ. ಆದರೆ ಎದುರಿನಿಂದ ಬರುತ್ತಿರುವವರಿಗೆ ಇದರಿಂದ ಎಷ್ಟು ತೊಂದರೆ ಎಂಬುದನ್ನು ಪರಿಗಣಿಸುವುದಿಲ್ಲ. ಈ ಹೈ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಬಂಪರ್; ನೇಮಕಕ್ಕೆ ಮುಂದಾಗಿವೆ ಶೇ.54 ಕಂಪನಿಗಳು

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಬಂಪರ್ ಸುದ್ದಿಯೊಂದು ಇಲ್ಲಿದೆ. ಮುಂದಿನ ಮೂರು ತಿಂಗಳಲ್ಲಿ ದೇಶದ ಶೇ.54 ರಷ್ಟು ಖಾಸಗಿ ಕಂಪನಿಗಳು ನೇಮಕಾತಿಗೆ ಮುಂದಾಗಿದ್ದು, ಹೀಗಾಗಿ ಲಕ್ಷಾಂತರ ಮಂದಿಗೆ ಉದ್ಯೋಗಾವಕಾಶ ಸಿಗಲಿದೆ. Read more…

ಪಾಕ್​ ಕ್ಯಾಚ್​ ಬಿಟ್ಟಿದ್ದೇ ಸಂಚಾರಿ ಪೊಲೀಸರ ಜಾಗೃತಿ ಪೋಸ್ಟ್….​!

ಪೊಲೀಸರು ಜನ ಜಾಗೃತಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಸರತ್ತು ಮಾಡುತ್ತಿರುತ್ತಾರೆ. ಬಾಲಿವುಡ್​ ಚಲನಚಿತ್ರಗಳಲ್ಲಿನ ಅಂಶಗಳನ್ನು ಹೆಕ್ಕಿ ತೆಗೆದು ಮೀಮ್​ ಗಳಾಗಿ ಬಳಸುತ್ತಿವೆ. ಇದೀಗ ದೆಹಲಿ ಪೊಲೀಸರ ಅಧಿಕೃತ ಟ್ವಿಟರ್​ Read more…

ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸ್ತೀರಾ ? ಹಾಗಾದ್ರೆ ಈ ಸುದ್ದಿ ಓದಿ

ನೀವು ಪದೇ ಪದೇ ಸಂಚಾರ ನಿಯಮ‌ ಉಲ್ಲಂಘನೆ ಮಾಡ್ತೀರಾ..? ಸಿಸಿ ಕ್ಯಾಮರಾದಲ್ಲಿ ಸೆರೆಯಾಗುತ್ತೆ ಅಂದರೂ ನಿಯಮ‌ ಉಲ್ಲಂಘನೆ ಮಾಡ್ತೀರಾ..? ಹಾಗಾದ್ರೆ ನಿಮ್ಮ ಮನೆಗಳಿಗೆ ಗ್ಯಾರಂಟಿ ಪೊಲೀಸರು ಹುಡುಕಿಕೊಂಡು ಬರ್ತಾರೆ Read more…

ವಾಹನ ಸವಾರರಿಗೆ ಸಿಹಿ ಸುದ್ದಿ; ಭಾರಿ ಕುಸಿತ ಕಂಡ ಕಚ್ಚಾ ತೈಲ ದರ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ

ನವದೆಹಲಿ: ಬೇಡಿಕೆ ಕುಸಿತದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ರೆಂಟ್ ಬ್ಯಾರಲ್ ಗೆ 90 ಡಾಲರ್ ಗಿಂತಲೂ ಕಡಿಮೆಯಾಗಿದ್ದು, ಕಳೆದ ಜನವರಿ ನಂತರ ಇದು ಅತ್ಯಂತ ಕನಿಷ್ಠ Read more…

ಭಾರತದಲ್ಲಿ ಬಿಡುಗಡೆಯಾಗಿದೆ ಎರಡು ಹೊಸ ಎಲೆಕ್ಟ್ರಿಕ್‌ ಬೈಕ್‌…! ಇಲ್ಲಿದೆ ಅವುಗಳ ವಿಶೇಷತೆ

HOP ಎಲೆಕ್ಟ್ರಿಕ್ ದೇಶದ ಪ್ರಮುಖ ದ್ವಿಚಕ್ರ ವಾಹನ ಬ್ರಾಂಡ್‌ಗಳಲ್ಲಿ ಒಂದು.  HOP OXO ಮತ್ತು Hop OXO-X ಎಲೆಕ್ಟ್ರಿಕ್ ಮೋಟಾರ್‌ ಸೈಕಲ್‌ಗಳನ್ನು ಈ ಕಂಪನಿ ಭಾರತದ ಮಾರುಕಟ್ಟೆಗೆ ಬಿಡುಗಡೆ Read more…

ಒಮ್ಮೆ ಚಾರ್ಜ್‌ ಮಾಡಿದ್ರೆ 80 ಕಿಮೀ ಓಡುತ್ತೆ ಫೋಲ್ಡೇಬಲ್‌ ಎಲೆಕ್ಟ್ರಿಕ್‌ ಸೈಕಲ್‌…!

ಎಲೆಕ್ಟ್ರಿಕ್ ಮೋಟಾರ್‌ ಸೈಕಲ್‌, ಸ್ಕೂಟರ್‌, ಕಾರುಗಳಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್‌. ಅದರ ಜೊತೆಜೊತೆಗೆ ಎಲೆಕ್ಟ್ರಿಕ್ ಸೈಕಲ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ. ಕ್ಯಾಲಿಫೋರ್ನಿಯಾ ಕಂಪನಿಯೊಂದು ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಬಿಡುಗಡೆ ಮಾಡಿದೆ. Read more…

ಮುಂಬೈನಲ್ಲಿ ಸ್ಕೂಟರ್ ಏರಿ ವಿರಾಟ್ – ಅನುಷ್ಕಾ ಶರ್ಮಾ ಜಾಲಿ ರೈಡ್…!

ಫಾರ್ಮ್ ಕಳೆದುಕೊಂಡು ಪರದಾಡುತ್ತಿರುವ ಕ್ರಿಕೆಟಿಗ ವಿರಾಟ್​ ಕೊಹ್ಲಿ ಬೇರೊಂದು ಕಾರಣಕ್ಕೆ ಸುದ್ದಿಯಾಗಿದ್ದು, ತಮ್ಮ ಅಭಿಮಾನಿಗಳ ಕಿಚ್ಚು ಹೆಚ್ಚಿಸಿದ್ದಾರೆ. ಅವರು ತಮ್ಮ ಪತ್ನಿ ಹಾಗೂ ಬಾಲಿವುಡ್​ ನಟಿ ಅನುಷ್ಕಾ ಶರ್ಮಾರನ್ನು Read more…

ಮತ್ತೆ ಮರುಕಳಿಸಿದ ಅವಘಡ: ಚಾರ್ಜ್ ಮಾಡುವಾಗಲೇ ಎರಡು ಎಲೆಕ್ಟ್ರಿಕ್ ಸ್ಕೂಟರ್ ಸ್ಪೋಟ

ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಮುಗಿಲು ಮುಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಕೆಲವೊಂದು ಎಲೆಕ್ಟ್ರಿಕ್ ವಾಹನಗಳು ಚಾರ್ಜ್ ಮಾಡುವಾಗ ಸ್ಪೋಟಿಸಿರುವ ಘಟನೆಗಳು ಈ Read more…

ಕೋವಿಡ್ ಬಿಕ್ಕಟ್ಟಿನಿಂದ ಮಂಕಾಗಿದ್ದ ಆಟೋಮೊಬೈಲ್ ಕ್ಷೇತ್ರಕ್ಕೆ ಬಂಪರ್; ಹಬ್ಬದ ಋತುವಿನಲ್ಲಿ ವಾಹನಗಳಿಗೆ ಭಾರಿ ಬೇಡಿಕೆ

ಎರಡು ವರ್ಷಗಳ ಹಿಂದೆ ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಆಟೋಮೊಬೈಲ್ ಕ್ಷೇತ್ರ ತೀವ್ರ ಹಿನ್ನಡೆಯನ್ನು ಅನುಭವಿಸಿತ್ತು. ಹೀಗಾಗಿ ಅತಿ ಹೆಚ್ಚು ಉದ್ಯೋಗ ನಷ್ಟ ಅನುಭವಿಸಿದ ಕಂಪನಿಗಳ ಪಟ್ಟಿಯಲ್ಲಿ Read more…

BIG NEWS: ನಾಳೆಯಿಂದ ಹೊಸ ನಿಯಮ ಜಾರಿ; ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಇಲ್ಲ ಅವಕಾಶ

ಮಂಗಳೂರು: ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಮೂವರು ಯುವಕರ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಾಳೆಯಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ. ದ್ವಿಚಕ್ರವಾಹನದಲ್ಲಿ ಪುರುಷ ಹಿಂಬದಿ ಸವಾರರಿಗೆ ಅವಕಾಶವಿಲ್ಲ Read more…

‘ಎಲೆಕ್ಟ್ರಿಕ್ ವಾಹನ’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಸಿಹಿ ಸುದ್ದಿ

ಏರುತ್ತಿರುವ ಪೆಟ್ರೋಲ್ – ಡೀಸೆಲ್ ಬೆಲೆಯಿಂದಾಗಿ ಬಹುತೇಕರು ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಮುಖ ಮಾಡುತ್ತಾರೆ. ಆದರೆ ಹೋದ ಕಡೆಗಳಲ್ಲಿ ಚಾರ್ಜ್ ಮಾಡುವುದು ಕಷ್ಟಕರ ಎಂಬ ಕಾರಣಕ್ಕೆ ಕೆಲವರು ಹಿಂದೇಟು Read more…

ವಾಹನದಲ್ಲಿ ‘ಪೆಟ್ರೋಲ್’ ಇಲ್ಲದಿದ್ದಕ್ಕೆ ಹಾಕಬಹುದಾ ಕೇಸ್ ? ಜಾಲತಾಣಗಳಲ್ಲಿ ಹರಿದಾಡುತ್ತಿದೆ ಹೀಗೊಂದು ‘ಚಲನ್’

ನೋ ಪಾರ್ಕಿಂಗ್, ಓವರ್ ಸ್ಪೀಡ್, ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವುದೂ ಸೇರಿದಂತೆ ಟ್ರಾಫಿಕ್ ನಿಯಮಗಳ ಉಲ್ಲಂಘನೆ ಮಾಡಿದ ವೇಳೆ ಅಂತಹ ಸವಾರರ ವಿರುದ್ಧ ಕೇಸ್ ದಾಖಲಿಸಲಾಗುತ್ತದೆ. ಆದರೆ Read more…

SHOCKING NEWS: ಏಕಾಏಕಿ ಹೊತ್ತಿ ಉರಿದ ಎಲೆಕ್ಟ್ರಿಕ್ ಸ್ಕೂಟರ್

ಮಂಡ್ಯ: ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಅವಘಡಗಳು ಹೆಚ್ಚುತ್ತಿದ್ದು, ಗ್ರಾಹಕರಿಗೆ ಹೊಸ ತಲೆನೋವು ಶುರುವಾಗಿದೆ. ಲಕ್ಷಾಂತರ ರೂಪಾಯಿ ಹಣ ಕೊಟ್ಟು ಖರೀದಿಸುವ ಎಲೆಕ್ಟ್ರಿಕ್ ಬೈಕ್ ಗಳಲ್ಲಿ ಇದ್ದಕ್ಕಿದ್ದಂತೆ Read more…

ಎಡಿಜಿಪಿ ಆದೇಶದ ಬಳಿಕವೂ ಸುಖಾಸುಮ್ಮನೆ ವಾಹನ ತಡೆದು ನಿಲ್ಲಿಸುತ್ತಿದ್ದ ಟ್ರಾಫಿಕ್ ಪಿಸಿ ಸಸ್ಪೆಂಡ್…!

ದಾಖಲೆ ಪತ್ರಗಳ ಪರಿಶೀಲನೆ ನೆಪದಲ್ಲಿ ವಾಹನಗಳನ್ನು ಸುಖಾ ಸುಮ್ಮನೆ ತಡೆಯುವಂತಿಲ್ಲ. ಕಣ್ಣಿಗೆ ಕಾಣುವಂತಹ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಸಂದರ್ಭದಲ್ಲಿ ಮಾತ್ರ ಈ ಕಾರ್ಯ ಮಾಡಬಹುದಾಗಿದೆ ಎಂದು ಎಡಿಜಿಪಿ ಪ್ರವೀಣ್ Read more…

ವಾಹನ ಸವಾರರಿಗೊಂದು ಬಹುಮುಖ್ಯ ಮಾಹಿತಿ; ಬದಲಾಗಲಿದೆ ಟೈರ್‌ ವಿನ್ಯಾಸ

ಬೋರ್ ಆದ್ರೆ ಸಾಕು ಜನ ಬೈಕ್ ಇಲ್ಲಾ, ಕಾರು ತೆಗೆದುಕೊಂಡು ಲಾಂಗ್ ರೈಡ್ ಹೊರಟು ಬಿಡ್ತಾರೆ. ಇತ್ತೀಚಿನ ದಿನಗಳಲ್ಲಿ ಚಿಕ್ಕಪುಟ್ಟ ಕೆಲಸಕ್ಕೂ ಜನರು ವಾಹನಗಳ ಮೇಲೆ ಡಿಪೆಂಡ್‌‌ ಆಗಿರ್ತಾರೆ. Read more…

ʼಎಥೆನಾಲ್ʼ ಮಿಶ್ರಿತ ಇಂಧನದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಪೆಟ್ರೋಲ್ ಬಳಕೆ ವಿಚಾರದಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಬಳಕೆ ಗಣನೀಯವಾಗಿ ತಗ್ಗಲಿದ್ದು, Read more…

ಬೈಕ್​ ಹಾರನ್​ ವಿಚಾರಕ್ಕೆ ಯುವಕನ ಹತ್ಯೆ: ಆರೋಪಿಗಳ ಬಂಧನ

ಬೈಕ್​ ಹಾರನ್​ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆಯು ಬಿ.ಸಿ. ರೋಡಿನ ಶಾಂತಿಯಂಗಡಿ ಸಮೀಪದ ತಲಪಾಡಿ ಎಂಬಲ್ಲಿ ನಡೆದಿದೆ. ಮಹಮ್ಮದ್​ ಆಸಿಫ್​ ಎಂಬಾತನನ್ನು ಮಹಮ್ಮದ್​ ನೌಫೆಲ್​ ಹಾಗೂ Read more…

ನೀವೂ ನೋಡಿದ್ರ ಸ್ಕೂಟರ್‌ ನಿಂದ ಬಿದ್ದ ಮಹಿಳೆ ಹಿಂದಿದ್ದವನಿಗೆ ಬೈದ ವಿಡಿಯೋ…? ಬೀಳಲೇನು ಕಾರಣವೆಂಬುದು ಈಗ ಬಹಿರಂಗ

ಕಳೆದ ವಾರ ವೈರಲ್​ ಆದ 15 ದಿನದ ಹಿಂದಿನ ಘಟನೆಯ ಒಂದು ವಿಡಿಯೋದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇಬ್ಬರು ಏಕಾಏಕಿ ಸ್ಕೂಟರ್​ನಿಂದ ಕೆಳಗೆ ಬೀಳುತ್ತಾರೆ, ಆದರೆ ಹಿಂಬದಿ ಬರುತ್ತಿದ್ದ ಸವಾರನಿಗೆ Read more…

ಓಲಾ ಎಸ್‌1 ನಲ್ಲಿ ಮ್ಯೂಸಿಕ್ ಪ್ಲೇ; ಕುಣಿದು ಕುಪ್ಪಳಿಸಿದ ಕಾಲೇಜು ವಿದ್ಯಾರ್ಥಿಗಳು

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿರುವ ಓಲಾ ಎಸ್ 1 ಸ್ಕೂಟರ್‌ ಯುವಜನರಲ್ಲಿ ಕ್ರೇಜ್ ಹೆಚ್ಚಿಸುತ್ತಿದೆ. ಕಳೆದ ವರ್ಷ ಮಾರುಕಟ್ಟೆಗೆ ಬಿಡುಗಡೆಯಾದ ಈ ವಾಹನ ಪಾಪ್ಯುಲಾರಿಟಿ ಗಳಿಸಿದೆ. Read more…

ಏಪ್ರಿಲ್ – ಮೇ ತಿಂಗಳಲ್ಲಿ ಓಲಾ ಎಲೆಕ್ಟ್ರಿಕ್ ಗೆ 500 ಕೋಟಿ ರೂ. ಆದಾಯ

ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಅಬ್ಬರಿಸುತ್ತಿರುವ ಓಲಾ ಹೊಸ ಹೊಸ ಮೈಲುಗಲ್ಲುಗಳನ್ನು ಸ್ಥಾಪಿಸುತ್ತಾ ಮುಂದೆ ಸಾಗುತ್ತಿದೆ. ಈವರೆಗೆ ಓಲಾ ಎಲೆಕ್ಟ್ರಿಕ್ ದೇಶದ ವಿವಿಧ ಭಾಗಗಳಲ್ಲಿ 50,000ಕ್ಕೂ ಹೆಚ್ಚು ಗ್ರಾಹಕರಿಗೆ ಸ್ಕೂಟರ್‌ಗಳನ್ನು Read more…

ದ್ವಿಚಕ್ರ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ‘ಬಿಗ್ ಶಾಕ್’

ದ್ವಿಚಕ್ರ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ. ಹೀರೋ ಮೋಟಾರ್ ಕಾರ್ಪ್, ಜುಲೈ 1ರಿಂದ ಜಾರಿಗೆ ಬರುವಂತೆ ತನ್ನ ಎಲ್ಲ ಬೈಕ್ ಮತ್ತು ಸ್ಕೂಟರ್ ಗಳ ಬೆಲೆಯನ್ನು Read more…

ಕೈಗೆಟುಕುವ ದರದಲ್ಲಿ ಸಿಕ್ತಾ ಇವೆ ಎಲೆಕ್ಟ್ರಿಕ್‌ ಸ್ಕೂಟರ್‌ಗಳು, ಪೆಟ್ರೋಲ್‌ ಗಾಡಿಗಿಂತಲೂ ಅಗ್ಗ

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಹವಾ ಶುರುವಾಗ್ತಿದೆ. ಆರಂಭದಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ದುಬಾರಿ ಅನ್ನೋ ಭಾವನೆಯಿತ್ತು. ಆದ್ರೆ ಪೆಟ್ರೋಲ್‌ ಚಾಲಿತ ಸ್ಕೂಟರ್‌ಗಿಂತಲೂ ಕಡಿಮೆ ಬೆಲೆಗೆ ಎಲೆಕ್ಟ್ರಿಕ್‌ ಸ್ಕೂಟರ್‌ಗಳು Read more…

ಪೊಲೀಸರೇ ಶೇರ್‌ ಮಾಡಿದ್ದಾರೆ ಈತನ ಸ್ಕೂಟರ್‌ ಸವಾರಿ ವಿಡಿಯೋ…! ಇದರ ಹಿಂದಿದೆ ಒಂದು ಕಾರಣ

ಬೈಕ್ ರೈಡ್ ಮಾಡುವವರು ಸ್ಟಂಟ್ ಮಾಡೋದನ್ನ ನೀವೆಲ್ಲ ನೋಡಿರ್ತಿರಾ ! ವೀಲ್ಹಿಂಗ್ ಮಾಡೋದೇನು, ಬ್ಯಾಲೆನ್ಸಿಂಗ್ ಮಾಡೋದೇನು..! ನೋಡ್ತಿದ್ರೆನೇ ಮೈ ಝುಂ ಅಂತ ಅನಿಸಿಬಿಡುತ್ತೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ ಇದ್ದಾನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...