alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟ್ ವಿನಿಮಯ : ಒಬ್ಬರಿಗೆ ಒಂದೇ ಅವಕಾಶ

ಮುಂಬೈ: ರದ್ದಾಗಿರುವ ಹಳೆಯ ನೋಟ್ ಗಳನ್ನು ಬ್ಯಾಂಕ್ ನಲ್ಲಿ ವಿನಿಮಯ ಮಾಡಿಕೊಳ್ಳಲು, ಅವಧಿಯನ್ನು ವಿಸ್ತರಿಸಲಾಗಿದೆ. ನವೆಂಬರ್ 24 ರ ವರೆಗೆ ತಮ್ಮಲ್ಲಿರುವ 500 ರೂ. ಹಾಗೂ 1000 ರೂ. Read more…

ಹೊಸ ನೋಟು ಕೈ ಸೇರುವ ಮೊದ್ಲೇ ಬಂತು ಚೀನಾ ಪರ್ಸ್

ಕೇಂದ್ರ ಸರ್ಕಾರ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ, ಹೊಸ 500 ರೂ. ಹಾಗೂ 2000 ರೂ. ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಿದೆ. ಭಾರತೀಯ Read more…

ನೋಟು ಮುದ್ರಿಸಿದ್ದ ಮೈಸೂರಿನಿಂದಲೇ ಇಂಕ್ ಪೂರೈಕೆ

ಮೈಸೂರು: ರದ್ದಾದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು, ಬ್ಯಾಂಕ್ ಗಳಿಗೆ ಬರುವ ಗ್ರಾಹಕರ ಬೆರಳಿಗೆ ಶಾಯಿ ಹಚ್ಚಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಅದರಂತೆ ಮತದಾನ ಮಾಡಿದಾಗ ಹಚ್ಚಲಾಗುತ್ತಿದ್ದ ಶಾಯಿಯನ್ನು Read more…

50 ಸಾವಿರ ರೂ.ಗಿಂತ ಹೆಚ್ಚಿನ ಠೇವಣಿಗೆ ಪ್ಯಾನ್ ಕಡ್ಡಾಯ

ನವದೆಹಲಿ: 50,000 ರೂ. ಮೀರಿದ ಎಲ್ಲಾ ಹಣಕಾಸು ವ್ಯವಹಾರಗಳಿಗೆ ಪ್ಯಾನ್ ಕಡ್ಡಾಯಗೊಳಿಸಲಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ) ಈ ಕುರಿತು ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ. 50,000 ರೂ. ಗಳಿಗಿಂತ Read more…

ಭಾರತೀಯರಿಗೊಂದು ಖುಷಿ ಸುದ್ದಿ

ಭಾರತೀಯರಿಗೆ ಆರ್ ಬಿ ಐ ಖುಷಿ, ನೆಮ್ಮದಿ ನೀಡುವ ಸುದ್ದಿ ನೀಡಿದೆ. ನಾಳೆಯಿಂದ ಎಟಿಎಂ ನಲ್ಲಿ 2 ಸಾವಿರ ಮುಖ ಬೆಲೆಯ ನೋಟುಗಳು ಲಭ್ಯವಾಗಲಿವೆ. ಈ ವಿಷಯವನ್ನು ಆರ್ Read more…

ಪಲ್ಟಿಯಾಯ್ತು ನಿಷೇಧಿತ ನೋಟು ಸಾಗಿಸುತ್ತಿದ್ದ ಲಾರಿ

ರಾಯಚೂರು: ಭಾರತೀಯ ರಿಸರ್ವ್ ಬ್ಯಾಂಕ್ ಗೆ(ಆರ್.ಬಿ.ಐ) ಸೇರಿದ ಹಣ ಸಾಗಿಸುತ್ತಿದ್ದ ಲಾರಿ ಪಲ್ಟಿಯಾದ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ಬಳಿ ನಡೆದಿದೆ. ಸಿಂಧನೂರು ತಾಲ್ಲೂಕಿನ ಕುನ್ನಟಗಿ ಸಮೀಪ ಹೆದ್ದಾರಿಯಲ್ಲಿ Read more…

ಸರಬರಾಜಾಗಿದೆ 500 ರ 50 ಲಕ್ಷ ಹೊಸ ನೋಟು

ನೋಟು ಬದಲಾಯಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ. ಕೈಗೆ 2 ಸಾವಿರ ರೂಪಾಯಿ ಬಂದ್ರೂ ಖರ್ಚು ಮಾಡುವ ಹಾಗಿಲ್ಲ. 2 ಸಾವಿರಕ್ಕೆ ಚಿಲ್ಲರೆ ಇಲ್ಲ ಅಂತಾರೆ ಅಂಗಡಿಯವರು. ಎಟಿಎಂ ಬಳಿ ಕ್ಯೂ Read more…

ಆತಂಕ ಬೇಡ, ಬೇಕೆನಿಸಿದಾಗ ಪಡೆಯಲು ಹಣವಿದೆ

ನವದೆಹಲಿ:  ದೇಶದಲ್ಲಿ ಬ್ಯಾಂಕ್, ಎ.ಟಿ.ಎಂ. ಸೆಂಟರ್ ಗಳ ಎದುರು ಜನ ಜಂಗುಳಿ ನೆರೆದಿದ್ದು, ಹಣ ಪಡೆಯುವ ಧಾವಂತದಲ್ಲಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರ್.ಬಿ.ಐ., ಬ್ಯಾಂಕ್ ಗಳಲ್ಲಿ ಅಗತ್ಯಕ್ಕೆ Read more…

ನವೆಂಬರ್ 12, 13 ರಂದು ಬ್ಯಾಂಕ್ ರಜೆ ಇರಲ್ಲ

ಮುಂಬೈ: 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿರುವುದರಿಂದ ಜನಸಾಮಾನ್ಯರಲ್ಲಿ ಗೊಂದಲ ಉಂಟಾಗಿದೆ. ಸಾರ್ವಜನಿಕರು ತಮ್ಮ ಬಳಿ ಇರುವ 500 ಹಾಗೂ 1000 ರೂ. Read more…

ಪರ, ವಿರೋಧಕ್ಕೆ ಕಾರಣವಾಯ್ತು ಕೇಂದ್ರದ ನಿರ್ಧಾರ

ನವದೆಹಲಿ: ಬ್ಲಾಕ್ ಮನಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ 500 ರೂ. ಹಾಗೂ 1000 ರೂ ಮುಖಬೆಲೆಯ ನೋಟುಗಳನ್ನು Read more…

ಡಿಸೆಂಬರ್ ನಲ್ಲಿ ಆರ್.ಬಿ.ಐ. ಬಡ್ಡಿದರ ಇಳಿಕೆ..?

ಮುಂಬೈ: ದೇಶದ ಆರ್ಥಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ, ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ) ಡಿಸೆಂಬರ್ ನಲ್ಲಿ ಬಡ್ಡಿದರವನ್ನು ಇಳಿಕೆ ಮಾಡಲಿದೆ. ವಿದೇಶಿ ಶೇರು ದಲ್ಲಾಳಿ ಸಂಸ್ಥೆ ಹೆಚ್.ಎಸ್.ಬಿ.ಸಿ. ಇಂಡಿಯಾದ ಪ್ರಮುಖ ಆರ್ಥಿಕ Read more…

ಹೀಗಿದೆಯಂತೆ ನೋಡಿ 2000 ರೂ. ಮುಖಬೆಲೆಯ ನೋಟು

ನವದೆಹಲಿ: ಕೆಲವು ದಿನಗಳ ಹಿಂದಷ್ಟೆ 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಾಗುತ್ತದೆ ಎಂದು ವರದಿಯಾಗಿತ್ತು. ಕಪ್ಪುಹಣ ತಡೆಯುವ ನಿಟ್ಟಿನಲ್ಲಿ ಮತ್ತು ವ್ಯವಹಾರಿಕ ದೃಷ್ಠಿಯಿಂದ ಅನೇಕ ಕ್ರಮಗಳನ್ನು ಕೈಗೊಂಡಿದ್ದು, Read more…

ಬದಲಾಗಲಿದೆ ಎ.ಟಿ.ಎಂ. ಕಾರ್ಯ ವಿಧಾನ

ನವದೆಹಲಿ: ಎ.ಟಿ.ಎಂ. ಕಾರ್ಡ್ ಕಾರ್ಯವಿಧಾನ ಬದಲಾಗಲಿದೆ. ಎ.ಟಿ.ಎಂ. ಕೇಂದ್ರಗಳಿಗೆ ಹೋಗಿ ಹಣ ಪಡೆಯಲು ನೀವು ಪಾಸ್ ವರ್ಡ್ ಬಳಸುವುದು ಇನ್ಮುಂದೆ ಇಲ್ಲವಾಗಲಿದೆ. ಕಣ್ಣು ಅಥವಾ ಬೆರಳ ತುದಿಯನ್ನೇ ಎ.ಟಿ.ಎಂ. Read more…

ನಕಲಿ ನೋಟಿನ ಬಗ್ಗೆ ಆರ್ ಬಿ ಐ ಎಚ್ಚರಿಕೆ

ಭಾರತದಲ್ಲಿ ಹೆಚ್ಚಾಗುತ್ತಿರುವ ನಕಲಿ ನೋಟುಗಳ ಹಾವಳಿ ತಡೆಗೆ ರಿಸರ್ವ್ ಬ್ಯಾಂಕ್ ಮುಂದಾಗಿದೆ. ಸಾವಿರ ಹಾಗೂ ಐದು ನೂರರ ನೋಟುಗಳನ್ನು ಪರಿಶೀಲಿಸಿ ಪಡೆಯುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಸಮಾಜ ವಿರೋಧಿ Read more…

ನಕಲಿ ನೋಟು ತಡೆಗೆ ಆರ್.ಬಿ.ಐ. ಹೊಸ ತಂತ್ರ

ಮುಂಬೈ: ದೇಶದಲ್ಲಿ ಹೆಚ್ಚಾಗಿರುವ ನಕಲಿ ನೋಟುಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಆರ್.ಬಿ.ಐ. ಹೊಸ ಕ್ರಮಕ್ಕೆ ಮುಂದಾಗಿದೆ. 2000 ರೂ. ಮುಖಬೆಲೆಯ ನೋಟುಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ Read more…

ಅಧಿಕಾರ ಸ್ವೀಕರಿಸಿದ ಉರ್ಜಿತ್ ಪಟೇಲ್

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಉರ್ಜಿತ್ ಪಟೇಲ್ ಅಧಿಕಾರ ವಹಿಸಿಕೊಂಡಿದ್ದಾರೆ. ನಿರ್ಗಮಿತ ಗವರ್ನರ್ ರಘುರಾಮ್ ರಾಜನ್ ಅವರಿಂದ ಪಟೇಲ್ ಅಧಿಕಾರ ವಹಿಸಿಕೊಂಡರು. ಸೆಪ್ಟಂಬರ್ 4 ರಂದೇ Read more…

ಇಸ್ಲಾಂ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಚಿಂತನೆ

ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ಬಡ್ಡಿ ವ್ಯವಹಾರಕ್ಕೆ ನಿಷೇಧ ಇರುವುದರಿಂದ ಹೆಚ್ಚು ಜನ ಬ್ಯಾಂಕಿಂಗ್ ವ್ಯವಹಾರಗಳಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗಿದೆ. ಮುಸ್ಲಿಂ ಸಮುದಾಯದವರನ್ನು ಬ್ಯಾಂಕಿಂಗ್ ವ್ಯವಹಾರಕ್ಕೆ ಹೆಚ್ಚಾಗಿ ಸೆಳೆಯುವ Read more…

ಸೆ.6 ರಂದು ಉರ್ಜಿತ್ ಪಟೇಲ್ ಅಧಿಕಾರ ಸ್ವೀಕಾರ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್(ಆರ್.ಬಿ.ಐ) ರಘುರಾಮ್ ರಾಜನ್, ಅವರ ಅವಧಿ ಸೆಪ್ಟಂಬರ್ 4ಕ್ಕೆ ಮುಕ್ತಾಯವಾಗಿದೆ. ಅವರಿಂದ ತೆರವಾದ ಸ್ಥಾನಕ್ಕೆ ಉರ್ಜಿತ್ ಪಟೇಲ್ ನೇಮಕವಾಗಿದ್ದಾರೆ. ಆರ್.ಬಿ.ಐ. ವಿವಿಧ ಹುದ್ದೆಗಳಲ್ಲಿ Read more…

ಕ್ಷೀಣಿಸಿದ ಅಲ್ಪಾವಧಿ ಬಡ್ಡಿ ದರ ಕಡಿತ ಸಾಧ್ಯತೆ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ವಾರ್ಷಿಕ ವರದಿಯನ್ನು ಪ್ರಕಟಿಸಲಾಗಿದ್ದು, ಅದರಂತೆ ಅಲ್ಪಾವಧಿ ಬಡ್ಡಿ ದರಗಳು ಇಳಿಯುವ ಸಾಧ್ಯತೆ ಕಡಿಮೆ ಇದೆ. ಹಣದುಬ್ಬರ ಗರಿಷ್ಠ ಮಿತಿಗಿಂತ ಹೆಚ್ಚಾಗಿರುವುದೇ ಇದಕ್ಕೆ ಕಾರಣ Read more…

ಆರ್.ಬಿ.ಐ. ಗೆ ನೂತನ ಗವರ್ನರ್

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಗವರ್ನರ್ ಆಗಿ ಉರ್ಜಿತ್ ಪಟೇಲ್ ನೇಮಕವಾಗಿದ್ದಾರೆ. ಪ್ರಸ್ತುತ ಗವರ್ನರ್ ಆಗಿರುವ ರಘುರಾಮ್ ರಾಜನ್ ಅವರ ಅವಧಿ ಕೊನೆಯಾಗುತ್ತಿರುವ ಹಿನ್ನಲೆಯಲ್ಲಿ ನೇಮಕಾತಿ Read more…

ಆರ್.ಬಿ.ಐ. ಬಡ್ಡಿ ದರ ಬದಲಾವಣೆ ಇಲ್ಲ

ಮುಂಬೈ: ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಆರ್.ಬಿ.ಐ. ಬಡ್ಡಿ ದರವನ್ನು ಬದಲಿಸದಿರಲು ತೀರ್ಮಾನ ಕೈಗೊಳ್ಳಲಾಗಿದೆ. ಸೆಪ್ಟಂಬರ್ 3 ರಂದು ಆರ್.ಬಿ.ಐ. ಗವರ್ನರ್ ರಘುರಾಮ್ ರಾಜನ್ ಅವರ ಅಧಿಕಾರದ ಅವಧಿ ಕೊನೆಗೊಳ್ಳಲಿದೆ. Read more…

RBI ಫುಲ್ ಫಾರ್ಮ್ ಗೊತ್ತಾ ಎಂದು ನಟಿಗೆ ಕೇಳಿದ ಭೂಪ

ಚಲನಚಿತ್ರ ನಟ- ನಟಿಯರಿಗೆ ಹೊರ ಜಗತ್ತಿನ ಮಾಹಿತಿಯಿರುವುದಿಲ್ಲವೆಂದು ಹಲವರು ಭಾವಿಸುತ್ತಾರೆ. ಅದಕ್ಕೆ ಪುಷ್ಟಿ ನೀಡುವಂತೆ ಚಿತ್ರರಂಗದ ಕೆಲವರು ಒಮ್ಮೊಮ್ಮೆ ಯಡವಟ್ಟು ಹೇಳಿಕೆ ನೀಡಿ ಇಂತಹ ಭಾವನೆಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತಾರೆ. Read more…

ಎಟಿಎಂ ನಲ್ಲಿ ನಕಲಿ ನೋಟು ಬಂದ ವೇಳೆ ಏನು ಮಾಡಬೇಕು..?

ದೇಶದಲ್ಲಿ ನಕಲಿ ನೋಟುಗಳ ಚಲಾವಣೆ ವ್ಯಾಪಕವಾಗುತ್ತಿದೆ. ಸಾಲದ್ದಕ್ಕೆ ಬ್ಯಾಂಕ್ ಎಟಿಎಂ ಗಳಲ್ಲಿ ಕೂಡಾ ಕೆಲವೊಮ್ಮೆ ನಕಲಿ ನೋಟುಗಳು ಗ್ರಾಹಕರ ಕೈ ಸೇರುತ್ತಿವೆ. ಇಂತಹ ಸಂದರ್ಭಗಳಲ್ಲಿ ಅದನ್ನು ಮತ್ತೊಬ್ಬರಿಗೆ ವರ್ಗಾಯಿಸಿ Read more…

ಮುಂದುವರೆಯುವ ಇಚ್ಛೆಯಿಲ್ಲವೆಂದ ಆರ್.ಬಿ.ಐ. ಗವರ್ನರ್

ಮುಂಬೈ: ಇತ್ತೀಚೆಗೆ ಗೊಂದಲ ಮೂಡಿಸಿದ್ದ ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಯ ಕುರಿತಂತೆ ಮತ್ತೊಂದು ಸುದ್ದಿ ಹೊರಬಿದ್ದಿದೆ. ತಮಗೆ ಎರಡನೇ ಅವಧಿಗೆ ಮುಂದುವರೆಯುವ ಇಚ್ಛೆ ಇಲ್ಲ ಎಂದು ರಘುರಾಮ್ ರಾಜನ್ Read more…

ಎಟಿಎಂ ಕಾರ್ಯ ನಿರ್ವಹಣೆ ಕುರಿತ ಮಾಹಿತಿ ಬಹಿರಂಗ

ಎಟಿಎಂ ಗಳಲ್ಲಿ ಹಣ ಪಡೆಯಲು ಹೋದ ವೇಳೆ ‘ಔಟ್ ಆಫ್ ಸರ್ವೀಸ್’ ಎಂದು ಕಂಡು ಬರುವುದು ಸಾಮಾನ್ಯವಾಗಿದೆ. ತುರ್ತಾಗಿ ಹಣ ತೆಗೆಯಲೆಂದೇ ಎಟಿಎಂ ಸ್ಥಾಪನೆಗೊಂಡಿದ್ದರೂ ಅವುಗಳ ನಿರ್ವಹಣೆಯಲ್ಲಿ ಬ್ಯಾಂಕುಗಳು Read more…

ಆರ್.ಬಿ.ಐ. ಗವರ್ನರ್ ವಿರುದ್ಧ ಮುಗಿಬಿದ್ದ ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಂಗರಾಜನ್ ವಿರುದ್ಧ, ಬಿಜೆಪಿ ನಾಯಕ ಹಾಗೂ ರಾಜ್ಯಸಭೆ ಸದಸ್ಯರಾದ ಸುಬ್ರಮಣಿಯನ್ ಸ್ವಾಮಿ ಮತ್ತೆ ಕಿಡಿಕಾರಿದ್ದಾರೆ. ಗವರ್ನರ್ ಸ್ಥಾನದಿಂದ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...