alex Certify RBI | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಕೆವೈಸಿ ನೆಪದಲ್ಲಿ ವಂಚನೆ: ಸಾರ್ವಜನಿಕರಿಗೆ RBI ನಿಂದ ಮಹತ್ವದ ಸೂಚನೆ

ಕೆವೈಸಿ ಪರಿಷ್ಕರಣೆ ನೆಪದಲ್ಲಿ ಮೋಸ ಮಾಡುತ್ತಿರುವ ಅನೇಕ ದೂರುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿನ ದಿನಗಳಲ್ಲಿ ಸ್ವೀಕರಿಸುತ್ತಿದೆ. ಸಿಂಧುವಲ್ಲದ ದೂರವಾಣಿ ಸಂಖ್ಯೆಗಳಿಂದ ಕರೆ ಮಾಡುವ ಮೂಲಕ ಅಥವಾ Read more…

ನಿಮ್ಮ ಬಳಿ ಇದೆಯಾ ಈ 10 ರೂ. ಹಳೆಯ ನೋಟು…? ಹಾಗಾದರೆ ನೀವು ಗಳಿಸಬಹುದು ಲಕ್ಷಾಂತರ ರೂ.

ಹಳೆಯ ವಸ್ತುಗಳನ್ನು ಗುಜರಿಗೆ ಹಾಕುವ ಕಾಲ ಮುಗಿದಿದೆ. ಈಗ ಹಳೆಯ ಸ್ಕೂಟರ್‌, ತಾಮ್ರದ ಪಾತ್ರೆಗಳು, ಹಳೆಯ ವಿನ್ಯಾಸದ ಕರಕುಶಲ ವಸ್ತುಗಳನ್ನು ’ಆ್ಯಂಟಿಕ್‌’ ಹೆಸರಲ್ಲಿ ಲಕ್ಷ ಗಟ್ಟಲೆ ಹಣ ಕೊಟ್ಟು Read more…

ಹಾಟ್ ​ಸ್ಟಾರ್​, ಪ್ರೈಮ್​, ನೆಟ್​ಫ್ಲಿಕ್ಸ್​ ಬಳಕೆದಾರರಿಗೆ ಬಿಗ್​ ರಿಲೀಫ್​..! ಆಟೋ ಪೇಮೆಂಟ್​ ವಿಧಾನದಲ್ಲಿ ಮಹತ್ವದ ಬದಲಾವಣೆ

ಆಟೋ ಪೇಮೆಂಟ್​​ ವ್ಯವಸ್ಥೆಯ ಕುರಿತಂತೆ ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಭಾರತೀಯ ರಿಸರ್ವ್​ ಬ್ಯಾಂಕ್​ ಮಾರ್ಚ್​ ತಿಂಗಳಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತಂದಿತ್ತು. ಆಟೋಪೇಮೆಂಟ್​ ಆಯ್ಕೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರುವುದಾಗಿ Read more…

BIG NEWS: ಜ.1ರಿಂದ ಬದಲಾಗಲಿದೆ ATM, ಡೆಬಿಟ್ ಕಾರ್ಡ್ ಗೆ ಸಂಬಂಧಿಸಿದ ಈ ನಿಯಮ

ಆರ್ಬಿಐ, ಡೇಟಾ ಸಂಗ್ರಹಕ್ಕೆ ಸಂಬಂಧಿಸಿದಂತೆ ಟೋಕನೈಸೇಶನ್ ನಿಯಮ ಜಾರಿಗೊಳಿಸಿದೆ. ಗ್ರಾಹಕರು ತಮ್ಮ ಕಾರ್ಡ್ ವಿವರಗಳನ್ನು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಷನ್ ಜೊತೆ ಹಂಚಿಕೊಳ್ಳುವ ಅಗತ್ಯವಿಲ್ಲ. ಈ ಹಿಂದೆ ಕಾರ್ಡ್ Read more…

ನಿಮ್ಮ ಬಳಿ ಇದೆಯಾ ಈ 2 ರೂ. ನಾಣ್ಯ…? ಹಾಗಾದ್ರೆ ನಿಮಗಿದೆ ಲಕ್ಷಾಂತರ ರೂ. ಗಳಿಸುವ ಅವಕಾಶ

ಹಳೆಯ ನಾಣ್ಯಗಳು ಹಾಗೂ ನೋಟುಗಳಿಗೆ ಆನ್ಲೈನ್‌ನಲ್ಲಿ ಯಾವಾಗಲೂ ಬೇಡಿಕೆ ಇರುತ್ತದೆ. ಕೆಲವೊಂದು ಅಪರೂಪದ ನಾಣ್ಯಗಳು ಲಕ್ಷಾಂತರ ರೂಪಾಯಿಗಳಿಗೆ ಬಿಕರಿಯಾಗುತ್ತವೆ. ನಿಮ್ಮ ಬಳಿ 2 ರೂಪಾಯಿ ಮುಖಬೆಲೆಯ ಈ ನಾಣ್ಯ Read more…

ಐಡಿಬಿಐ ಬ್ಯಾಂಕ್‌ ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ…?

2022ರ ಆರ್ಥಿಕ ವರ್ಷದಲ್ಲಿ ಐಡಿಬಿಐ ಬ್ಯಾಂಕ್​ ಖಾಸಗೀಕರಣಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವ ಮುನ್ನ ಆರ್.ಬಿ.ಐ. ಜೊತೆ ಸಾಧಕ ಬಾಧಕಗಳ ಬಗ್ಗೆ ಚರ್ಚೆಗೆ ಮುಂದಾಗಿದೆ Read more…

ಬ್ಯಾಂಕ್ ಗ್ರಾಹಕರಿಗೆ RBI ಮುಖ್ಯ ಮಾಹಿತಿ: ನಿಮ್ಮ ಎಲ್ಲ ಡೆಬಿಟ್, ಕ್ರೆಡಿಟ್ ಕಾರ್ಡ್ ಸಂಖ್ಯೆ, ಅವಧಿ, CVV ನೆನಪಿಟ್ಟುಕೊಳ್ಳಿ

ಭಾರತೀಯ ರಿಸರ್ವ್ ಬ್ಯಾಂಕ್(RBI) ಜನವರಿ 2022 ರಿಂದ ಮಾರ್ಗಸೂಚಿಗಳನ್ನು ಪರಿಷ್ಕರಿಸಿದರೆ, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಪ್ರತಿ ಬಾರಿ ವಹಿವಾಟು ನಡೆಸಲು ಮುಂದಾದಾಗ ತಮ್ಮ Read more…

ʼಲಾಕರ್‌ʼ ನಿರ್ವಹಣೆ: ಬ್ಯಾಂಕ್ ಗಳಿಗೆ RBI ಮಹತ್ವದ ಸೂಚನೆ

ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಎಲ್ಲಾ ಬ್ಯಾಂಕುಗಳು ಲಾಕರ್‌‌ಗಳ ನಿರ್ವಹಣೆ ಹೇಗೆ ಮಾಡಬೇಕು ಎಂದು ಪರಿಷ್ಕೃತ ಸೂಚನೆಗಳನ್ನು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊರಡಿಸಿದೆ. ಈ ನಿಟ್ಟಿನಲ್ಲಿ ತಮ್ಮದೇ ಸ್ವಂತ Read more…

BIG NEWS: ‘ಬ್ಯಾಂಕ್’ ಗ್ರಾಹಕರಿಗೆ ಮುಖ್ಯ ಮಾಹಿತಿ, ‘ಲಾಕರ್’ಗೆ RBI ಹೊಸ ನಿಯಮ

ಮುಂಬೈ: ಬ್ಯಾಂಕ್ ಲಾಕರ್ ಗಳಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಹೊಸ ನಿಯಮ ರೂಪಿಸಿದ್ದು, 2022 ರ ಜನವರಿ 1 ರಿಂದ ಜಾರಿಗೆ ಬರಲಿದೆ. ಹೊಸ ನಿಯಮದ Read more…

BIG NEWS: HDFC ಬ್ಯಾಂಕ್ ಗೆ ದೊಡ್ಡ ರಿಲೀಫ್ ನೀಡಿದ RBI

ಭಾರತೀಯ ರಿಸರ್ವ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಹಾಗೂ ಗ್ರಾಹಕರಿಗೆ ನೆಮ್ಮದಿ ಸುದ್ದಿ ನೀಡಿದೆ. ಎಚ್ಡಿಎಫ್ಸಿ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ವಿತರಣೆಯ ಮೇಲಿನ ನಿಷೇಧವನ್ನು ರಿಸರ್ವ್ Read more…

ಚೆಕ್​​ ವ್ಯವಹಾರಕ್ಕೂ ಮುನ್ನ ನೆನಪಿನಲ್ಲಿರಲಿ ಬ್ಯಾಂಕಿಂಗ್​​ನ ಈ ಹೊಸ ನಿಯಮ: ಇಲ್ಲವಾದಲ್ಲಿ ಪಾವತಿಸಬೇಕು ದಂಡ..!

ನೀವು ಚೆಕ್​ ಮೂಲಕ ಬ್ಯಾಂಕಿಂಗ್​ ವ್ಯವಹಾರ ನಡೆಸುವವರಾಗಿದ್ದರೆ ಮೊದಲಿಗಿಂತ ಹೆಚ್ಚು ಜಾಗರೂಕರಾಗಿ ಇರಬೇಕು. ಆರ್​ಬಿಐ ಬ್ಯಾಂಕಿಂಗ್​ ನಿಯಮಗಳಲ್ಲಿ ಕೆಲ ಮಹತ್ವದ ಬದಲಾವಣೆಗಳನ್ನು ತಂದಿದೆ. ಆರ್​ಬಿಐ ಇನ್ಮುಂದೆ 24 ಗಂಟೆ Read more…

BIG NEWS: RBI ಹೊಸ ನಿಯಮ – ಎಟಿಎಂನಲ್ಲಿ ನಗದಿಲ್ಲವೆಂದ್ರೆ ತುಂಬ ಬೇಕು ದಂಡ

ನಗದು ವಿತ್ ಡ್ರಾ ಮಾಡಲು ನಾವು ಎಟಿಎಂಗೆ ಹೋಗ್ತೆವೆ. ಆದ್ರೆ ಕೆಲವೊಮ್ಮೆ ಎಟಿಎಂನಲ್ಲಿ ಹಣವಿರುವುದಿಲ್ಲ. ಅಗತ್ಯ ಸಂದರ್ಭದಲ್ಲಿ ನಗದು ಸಿಗದೆ ಹೋದಾಗ ಸಮಸ್ಯೆ ಎದುರಿಸಬೇಕಾಗುತ್ತದೆ. ಇನ್ಮುಂದೆ ಇಂಥ ಸಮಸ್ಯೆ Read more…

ಈ ಉದ್ಯೋಗಿಗಳಿಗೆ ಬಿಗ್ ಸರ್ಪ್ರೈಸ್, 10 ದಿನ ರಜೆ; ಬ್ಯಾಂಕ್ ಸಿಬ್ಬಂದಿಗೆ RBI ಭರ್ಜರಿ ಗುಡ್ ನ್ಯೂಸ್

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಬ್ಯಾಂಕ್ ಉದ್ಯೋಗಿಗಳಿಗೆ ವಾರ್ಷಿಕ 10 ದಿನಗಳ ವಾರ್ಷಿಕ ರಜೆಯ ಸರ್ಪ್ರೈಜ್ ಗಿಫ್ಟ್ ನೀಡಿದೆ. ವಾಣಿಜ್ಯ ಬ್ಯಾಂಕುಗಳು, ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳು ಮತ್ತು ಸಹಕಾರಿ Read more…

ನಾಳೆಯಿಂದ ಚಿನ್ನದ ಬಾಂಡ್ ಖರೀದಿ: ರಿಯಾಯಿತಿಯೂ ಲಭ್ಯ, ಪ್ರತಿ ಗ್ರಾಂಗೆ 4790 ರೂ. ನಿಗದಿ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಚಿನ್ನದ ಬಾಂಡ್ ಯೋಜನೆ 5 ನೇ ಕಂತು ಖರೀದಿ ಸೋಮವಾರದಿಂದ ಶುರುವಾಗಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಿನ್ನ ಪ್ರತಿ ಗ್ರಾಂಗೆ 4790 Read more…

ಕರ್ನಾಟಕ ಬ್ಯಾಂಕ್ ಗೆ RBI ಗುಡ್ ನ್ಯೂಸ್

ಮಂಗಳೂರು: ಕರ್ನಾಟಕ ಬ್ಯಾಂಕ್ ಗೆ ಸರ್ಕಾರದ ಏಜೆನ್ಸಿ ಬ್ಯಾಂಕ್ ಮನ್ನಣೆ ನೀಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ Read more…

BIG NEWS: ರೆಪೊ ದರದಲ್ಲಿ ಬದಲಾವಣೆ ಇಲ್ಲ; RBI ಗವರ್ನರ್ ಶಕ್ತಿಕಾಂತ್ ದಾಸ್ ಘೋಷಣೆ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಕಾಯ್ದುಕೊಂಡಿದೆ. ಶೇ.4ರಲ್ಲಿಯೇ ರೆಪೊ ದರ ಮುಂದುವರೆಯಲಿದೆ ಎಂದು ಆರ್ ಬಿ ಐ ಗವರ್ನರ್ Read more…

ಚೆಕ್ ನಲ್ಲಿ ಹಣ ಪಾವತಿ ಮಾಡುವವರಿಗೆ ತಿಳಿದಿರಲಿ RBI ಹೊಸ ನಿಯಮ

ಚೆಕ್ ಮೂಲಕ ಹಣ ಪಾವತಿ ಮಾಡುತ್ತಿದ್ದರೆ, ಮೊದಲಿಗಿಂತ ಹೆಚ್ಚು ಜಾಗರೂಕರಾಗಿರುವ ಅವಶ್ಯಕತೆಯಿದೆ. ಭಾರತೀಯ ರಿಸರ್ವ್ ಬ್ಯಾಂಕ್, ಆಗಸ್ಟ್ 1 ರಿಂದ ಜಾರಿಗೆ ಬಂದ ಬ್ಯಾಂಕಿಂಗ್ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು Read more…

ಆನ್ಲೈನ್‌ ಮೂಲಕ ಹಳೆಯ ನೋಟು/ನಾಣ್ಯ ವ್ಯಾಪಾರ ಮಾಡುವವರಿಗೆ ಎಚ್ಚರಿಕೆ ನೀಡಿದ ಆರ್‌ಬಿಐ

ಆನ್ಲೈನ್ ಮೂಲಕ ಹಳೆ ನೋಟುಗಳು ಹಾಗೂ ನಾಣ್ಯಗಳನ್ನು ಮಾರಾಟ/ಖರೀದಿ ಮಾಡುವವರಿಗೆ ರಿಸರ್ವ್ ಬ್ಯಾಂಕ್ ಎಚ್ಚರಿಕೆಯೊಂದನ್ನು ನೀಡಿದೆ. “ಅನೇಕ ಆನ್ಲೈನ್‌/ಆಫ್ಲೈನ್‌ ಪ್ಲಾಟ್‌ಫಾರಂಗಳ ಮೂಲಕ ಹಳೆಯ ನೋಟುಗಳು ಹಾಗೂ ನಾಣ್ಯಗಳನ್ನು ಮಾರಾಟ Read more…

ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಆಗಸ್ಟ್ ನಲ್ಲಿ 15 ದಿನ ರಜೆ ಇಲ್ಲ

ಆಗಸ್ಟ್ ನಲ್ಲಿ ಬ್ಯಾಂಕ್ ಗಳಿಗೆ 15 ದಿನ ರಜೆ ಇದೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿವೆ. ಆದರೆ, ಆಗಸ್ಟ್ ನಲ್ಲಿ ಬ್ಯಾಂಕ್ ಗಳಿಗೆ 15 ದಿನ ರಜೆ Read more…

ಇಲ್ಲಿದೆ ಆಗಸ್ಟ್‌ ತಿಂಗಳ ಬ್ಯಾಂಕ್‌ ರಜಾ ದಿನಗಳ ಪಟ್ಟಿ

ಆಗಸ್ಟ್ ತಿಂಗಳಲ್ಲಿ ನಿಮ್ಮ ಬ್ಯಾಂಕಿನ ಶಾಖೆಗೆ ಭೇಟಿ ನೀಡುವ ಮುನ್ನ ಮುಂದಿನ ತಿಂಗಳಲ್ಲಿ ಬರುವ ರಜೆಗಳ ವಿವರಗಳನ್ನು ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ. ಆಗಸ್ಟ್‌ನಲ್ಲಿ ಯಾವೆಲ್ಲಾ ದಿನಗಳಲ್ಲಿ ಬ್ಯಾಂಕುಗಳು ಕೆಲಸ Read more…

ಸುಧಾರಣೆಗಳ ಫಲದಿಂದ ಬ್ಯಾಂಕುಗಳಿಗೆ ಮರಳಿತು 5.5 ಲಕ್ಷ ಕೋಟಿ ರೂ. ಸಾಲದ ಮೊತ್ತ

ಕಳೆದ ಕೆಲ ವರ್ಷಗಳಿಂದ ಮರುಪಾವತಿ ಆಗದೇ ಉಳಿದಿದ್ದ ಸಾಲಗಳನ್ನು ಹಿಂಪಡೆಯಲು ಸರ್ಕಾರ ತೆಗೆದುಕೊಂಡ ಕ್ರಮಗಳು ನಿಧಾನವಾಗಿ ಫಲಕೊಡುತ್ತಿದ್ದು, ದೇಶಾದ್ಯಂತ 5.5 ಲಕ್ಷ ಕೋಟಿ ರೂಪಾಯಿಗಳ ಕೆಟ್ಟ ಸಾಲವನ್ನು ಚುಕ್ತಾ Read more…

ಸಂಬಳಕ್ಕಾಗಿ ಇನ್ನು ಮುಂದೆ ಕಾಯುವಂತಿಲ್ಲ ವಾರದ ದಿನ

ವೇತನ/ಪಿಂಚಣಿ, ಇಎಂಐ ಪಾವತಿ ಸೇರಿದಂತೆ ಅನೇಕ ಮಹತ್ವದ ಸೇವೆಗಳನ್ನು ಇನ್ನಷ್ಟು ಗ್ರಾಹಕ ಸ್ನೇಹಿಗೊಳಿಸಲು ರಿಸರ್ವ್ ಬ್ಯಾಂಕ್ ಹೊರಡಿಸಿರುವ ನೂತನ ಆದೇಶವೊಂದು ಆಗಸ್ಟ್‌ 1ರಿಂದ ಜಾರಿಗೆ ಬರಲಿದೆ. ರಾಷ್ಟ್ರೀಯ ಸ್ವಯಂಚಾಲಿತ Read more…

ಉದ್ಯೋಗಿಗಳಿಗೆ ಗುಡ್‌ ನ್ಯೂಸ್: ತಿಂಗಳ ಮೊದಲ ದಿನ ಭಾನುವಾರ ಬಂದ್ರೂ ಸಿಗಲಿದೆ ಸಂಬಳ

ವೇತನ,‌ ಪಿಂಚಣಿ, ಇಎಂಐಗೆ ಸಂಬಂಧಿಸಿದಂತೆ ಆಗಸ್ಟ್ ಒಂದರಿಂದ ನಿಯಮ ಬದಲಾಗಲಿದೆ. ವೇತನ, ಪಿಂಚಣಿ, ಇಎಂಐಗಾಗಿ ಬ್ಯಾಂಕ್ ಕೆಲಸದ ದಿನಗಳನ್ನು ಕಾಯ್ಬೇಕಾಗಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ರಾಷ್ಟ್ರೀಯ ಸ್ವಯಂಚಾಲಿತ Read more…

BIG NEWS: ವೈಯಕ್ತಿಕ ಸಾಲ ನಿಯಮದಲ್ಲಿ ಬದಲಾವಣೆ ಮಾಡಿದ ‘RBI’

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳ ಸಾಲದ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಬ್ಯಾಂಕ್ ಡೈರೆಕ್ಟರ್ ಗಳ ವೈಯಕ್ತಿಕ ಸಾಲದ ಮಿತಿಯನ್ನು ಆರ್‌ಬಿಐ ಪರಿಷ್ಕರಿಸಿದೆ. ಹೊಸ ನಿಯಮದ ಪ್ರಕಾರ, ಬ್ಯಾಂಕುಗಳ Read more…

ಮಾಸ್ಟರ್ ಕಾರ್ಡ್ ಗೆ RBI ನಿರ್ಬಂಧ: ಹೊಸ ಗ್ರಾಹಕರನ್ನು ಸೇರಿಸದಂತೆ ಸೂಚನೆ

ನವದೆಹಲಿ: ಜುಲೈ 22 ರಿಂದ ಮುಂದಿನ ಆದೇಶದವರೆಗೆ ಹೊಸ ಗ್ರಾಹಕರನ್ನು(ಡೆಬಿಟ್, ಕ್ರೆಡಿಟ್ ಅಥವಾ ಪ್ರಿಪೇಯ್ಡ್) ತನ್ನ ನೆಟ್‌ವರ್ಕ್‌ನಲ್ಲಿ ತರಲು ಮಾಸ್ಟರ್‌ಕಾರ್ಡ್ ಗೆ ಅನುಮತಿಸಲಾಗುವುದಿಲ್ಲ ಎಂದು ಹೇಳಲಾಗಿದೆ. ರಿಸರ್ವ್ ಬ್ಯಾಂಕ್ Read more…

BIG NEWS: ಬ್ಯಾಂಕುಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು RBI ಮಹತ್ವದ ಕ್ರಮ

ಬ್ಯಾಂಕುಗಳಲ್ಲಿನ ಭ್ರಷ್ಟಾಚಾರ ತಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದೆ. 2015 ರಿಂದಲೂ ಜಾರಿಯಲ್ಲಿದ್ದ ನಿಯಮವೊಂದನ್ನು ಈಗ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸಿದೆ. ಭ್ರಷ್ಟಾಚಾರ ತಡೆಗಾಗಿ Read more…

ಎಲ್ಲ ಬ್ಯಾಂಕ್ ಗಳ ಠೇವಣಿದಾರರಿಗೆ ಆರ್.ಬಿ.ಐ. ಗುಡ್ ನ್ಯೂಸ್: ಅವಧಿ ಮುಗಿದ್ರೂ ವಿತ್ ಡ್ರಾ ಮಾಡದ ಠೇವಣಿ ನಿಯಮ ಬದಲು

ಮುಂಬೈ: ಠೇವಣಿ ಕ್ಲೇಮ್ ಮಾಡದ ಬಡ್ಡಿ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಬ್ಯಾಂಕುಗಳಲ್ಲಿ ಇಡಲಾದ ನಿಶ್ಚಿತ ಠೇವಣಿ ಅವಧಿ ಮುಗಿದ ನಂತರವೂ ಅದನ್ನು ಕ್ಲೇಮ್ ಮಾಡದಿದ್ದರೆ ಗಡುವಿನ ದಿನಾಂಕದ ಬಳಿಕ Read more…

ಚಿಲ್ಲರೆ ಹಾಗೂ ಸಗಟು ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್​ ನ್ಯೂಸ್

ದೇಶದಲ್ಲಿ 2.5 ಕೋಟಿಗೂ ಅಧಿಕ ಚಿಲ್ಲರೆ ಹಾಗೂ ಸಗಟು ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ವಲಯದ ವ್ಯಾಪಾರಿಗಳನ್ನ ಸಣ್ಣ ಹಾಗೂ ಮಧ್ಯಮ ಉದ್ಯಮಗಳ (ಎಂಎಸ್​ಎಂಇ) ವ್ಯಾಪ್ತಿಗೆ ಸೇರಿಸಲಾಗುವುದು Read more…

ಗಮನಿಸಿ…! 500 ರೂ. ನೋಟಿನಲ್ಲಿ ಹಸಿರು ಪಟ್ಟಿ ಗಾಂಧಿ ಚಿತ್ರದ ಬಳಿ ಇದ್ರೆ ನಕಲಿ ನೋಟು ವದಂತಿ ಬಗ್ಗೆ ಸ್ಪಷ್ಟನೆ

ನವದೆಹಲಿ: ಗಾಂಧಿ ಫೋಟೋ ಬಳಿ ಹಸಿರುಗೆರೆ ಇರುವ 500 ರೂಪಾಯಿ ಮುಖಬೆಲೆಯ ನೋಟುಗಳ ಬಗ್ಗೆ ಅಸಲಿಯತ್ತು ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಿದಾಡುತ್ತಿದ್ದು ಈ ಕುರಿತಾಗಿ ಪ್ರೆಸ್ ಇನ್ಫರ್ಮೇಷನ್ Read more…

ಸಹಕಾರ ಬ್ಯಾಂಕ್ ನಿರ್ದೇಶಕ ಹುದ್ದೇಗೇರುವವರಿಗೆ RBI ಶಾಕ್: ಶಾಸಕರು ಸೇರಿ ಜನಪ್ರತಿನಿಧಿಗಳಿಗೆ ನಿಷೇಧ – ಶೈಕ್ಷಣಿಕ ಅರ್ಹತೆ ನಿಗದಿ

ಮುಂಬಯಿ: ನಗರಸಭೆ, ಸ್ಥಳೀಯ ಆಡಳಿತ ಸಂಸ್ಥೆಗಳ ಪ್ರತಿನಿಧಿಗಳು, ಸಂಸದರು, ಶಾಸಕರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶಾಕ್ ನೀಡಿದೆ. ನಗರ ಸಹಕಾರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಪೂರ್ಣಾವಧಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...