alex Certify Cycle | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

KSRTC ಬಸ್ ಡಿಕ್ಕಿ: ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಸೈಕಲ್ ಸವಾರ ಸ್ಥಳದಲ್ಲೇ ಸಾವು

ಚಾಮರಾಜನಗರ: ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿಯಾಗಿ ಸೈಕಲ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ  ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಾಮಗೆರೆಯಲ್ಲಿ ಘಟನೆ ನಡೆದಿದೆ. ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಕೊಳ್ಳೇಗಾಲದ Read more…

BIG NEWS : ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಮುಂದಿನ ವರ್ಷದಿಂದ `ಸೈಕಲ್’ ವಿತರಣೆ..!

ಬೆಳಗಾವಿ : ರಾಜ್ಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಮುಂದಿನ ವರ್ಷದಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ Read more…

BIG NEWS: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸೈಕಲ್ ಸವಾರಿಯಲ್ಲಿ ಬಂದ ಬಿಜೆಪಿ ಶಾಸಕ ಸುರೇಶ್ ಕುಮಾರ್

ಧರ್ಮಸ್ಥಳ: ಬಿಜೆಪಿ ಶಾಸಕ ಸುರೇಶ್ ಕುಮಾರ್ ರಾಜಧಾನಿ ಬೆಂಗಳೂರಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೈಕಲ್ ನಲ್ಲಿ ತಲುಪಿದ್ದಾರೆ. ಶಾಸಕರ ಸೈಕಲ್ ಸವಾರಿಗೆ ರಾಜಾಜಿನಗರ ಪೆಡಲ್ ಪವರ್ ತಂಡ ಸಾಥ್ Read more…

ಸೈಕಲ್ ಏರಿ ಹಳ್ಳಿಗಳಿಗೆ ತೆರಳುವ ಮೂಲಕ ಜನರ ಸಂಕಷ್ಟ ಆಲಿಸುತ್ತಾರೆ ಈ ಉಪ ವಿಭಾಗಾಧಿಕಾರಿ….!

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದೇ ಸರ್ಕಾರಿ ನೌಕರರ ಕರ್ತವ್ಯವಾಗಿರುತ್ತದೆ. ಆದರೆ ಕೆಲ ನೌಕರರು ತೋರುವ ವರ್ತನೆಗಳಿಂದಾಗಿ ಜನಸಾಮಾನ್ಯರು ಬೇಸತ್ತಿದ್ದು, ಆದರೆ ಇದಕ್ಕೆ ಅಪವಾದವೆಂಬಂತೆ ಸರ್ಕಾರಿ ಉನ್ನತ ಅಧಿಕಾರಿಯೊಬ್ಬರು ಜನರ ಸಂಕಷ್ಟ Read more…

ಸೈಕಲ್ ಮಾರಾಟದ ದಾಖಲೆ ಇಡದ ಮಾಲೀಕರಿಗೆ ಸಂಕಷ್ಟ; ಐವರ ವಿರುದ್ಧ ಕೇಸ್

ತಾವು ಸೈಕಲ್ ಮಾರಾಟ ಮಾಡಿದ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಗುಜರಾತಿನ ವಡೋದರ ಪೊಲೀಸರು, ಐದು ಅಂಗಡಿ ಮಾಲೀಕರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ವಡೋದರದ ನವಪುರ ಠಾಣೆಯ ಪೊಲೀಸರು, Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ಖಾತೆಗೆ ಸೈಕಲ್, ಶೂ ಅನುದಾನ ಜಮಾ

ಬೆಂಗಳೂರು: ಶಾಲಾ ಮಕ್ಕಳ ಖಾತೆಗೆ ಸೈಕಲ್, ಶೂ ಅನುದಾನ ಜಮಾ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಇದು ಜಾರಿಯಾಗುವ ಸಾಧ್ಯತೆ ಇದೆ. ಗುಣಮಟ್ಟದ ಬಗ್ಗೆ Read more…

ಈ ನಗರದ ಕಾಲುವೆಯಲ್ಲಿ ಸಿಗುತ್ತವೆ ಸೈಕಲ್ ಗಳು..!

ಅಮಸ್ಟರ್‌ಡಾಮ್- ನಮ್ಮ ಬೆಂಗಳೂರಿನಲ್ಲಿ ರಾಜಕಾಲುವೆ ಕ್ಲೀನ್ ಮಾಡುವಾಗ ಅಥವಾ ಊಳೆತ್ತುವಾಗ ಅಬ್ಬಬ್ಬಾ ಅಂದ್ರೆ ಲೋಡ್ ಗಟ್ಟಲೆ ಕಸ ಸಿಗೋದು ಕಾಮನ್. ಆದರೆ ಇಲ್ಲೊಂದು ನಗರದಲ್ಲಿ ಕಾಲುವೆ ಹುಡುಕಿದರೆ ಸಾಕು Read more…

BREAKING: ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ ಸಿಹಿ ಸುದ್ದಿ: ಸೈಕಲ್, ಶೂ, ಸಾಕ್ಸ್ ವಿತರಣೆ ಬಗ್ಗೆ ಘೋಷಣೆ

ಮೈಸೂರು: ಈ ವರ್ಷವೇ ಶಾಲಾ ಮಕ್ಕಳಿಗೆ ಸೈಕಲ್, ಶೂ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಿಎಂ, ಸ್ವಲ್ಪ ವಿಳಂಬವಾಗಿದ್ದು, ಮಕ್ಕಳಿಗೆ ಸೈಕಲ್ ಮತ್ತು Read more…

ಸರ್ಕಾರಿ ಶಾಲಾ ಮಕ್ಕಳಿಗೆ ಮುಖ್ಯ ಮಾಹಿತಿ: ಸೈಕಲ್, ಶೂ, ಸಾಕ್ಸ್ ಈ ಬಾರಿಯೂ ಇಲ್ಲ

ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಅನುದಾನ ಮೀಸಲಿಡದ ಹಿನ್ನೆಲೆಯಲ್ಲಿ ಈ ಬಾರಿಯೂ ಸರ್ಕಾರಿ ಶಾಲೆಯ ಮಕ್ಕಳಿಗೆ ಸೈಕಲ್, ಶೂ, ಸಾಕ್ಸ್ ವಿತರಿಸುವುದಿಲ್ಲ. ಸರ್ಕಾರಿ ಶಾಲೆಯ 8ನೇ ತರಗತಿ Read more…

ಶಾಲೆಗೆ ತೆರಳುವ ಬಾಲಕಿಗೆ ಸೈಕಲ್​ ನೀಡಿ ಮಾನವೀಯತೆ ಮೆರೆದ ಸೋನು ಸೂದ್​

ತಮ್ಮ ಮಾನವೀಯ ಕಾರ್ಯಗಳ ಮೂಲಕ ಮತ್ತೊಮ್ಮೆ ಸೋಶಿಯಲ್​ ಮೀಡಿಯಾದಲ್ಲಿ ಲಕ್ಷಾಂತರ ನೆಟ್ಟಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿ ಸೋನು ಸೂದ್​ ನೀಲಾಂಜನಾ ಎಂಬ ಬಾಲಕಿಗೆ ಸೈಕಲ್​ನ್ನು ಉಡುಗೊರೆಯಾಗಿ Read more…

ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ‘ಗುಡ್ ನ್ಯೂಸ್’

ಕೊರೊನಾ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಭೌತಿಕ ತರಗತಿಯಿಂದ ವಂಚಿತರಾಗಿದ್ದ ವಿದ್ಯಾರ್ಥಿಗಳು ಇದೀಗ ಶಾಲಾ – ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆರಂಭವಾಗಿದ್ದರೆ ಇಂದಿನಿಂದ ಪಿಯು Read more…

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್, ಬೈಸಿಕಲ್ ಕೊಂಡೊಯ್ಯಲು ಅವಕಾಶ

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ BMRCL ಸಿಹಿ ಸುದ್ದಿ ನೀಡಿದೆ. ಮೆಟ್ರೋದಲ್ಲಿ ಬೈಸಿಕಲ್ ಕೊಂಡೊಯ್ಯಲು ಅವಕಾಶ ನೀಡಲಾಗಿದೆ. ಬೈಸಿಕಲ್ 15 ಕೆಜಿ ತೂಕ ಮೀರಬಾರದು. ಪ್ರವೇಶದ ವೇಳೆ ಭದ್ರತಾ ತಪಾಸಣೆ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಈ ವರ್ಷವೇ ಸೈಕಲ್ ವಿತರಿಸಲು ಚಿಂತನೆ

ಕಾರವಾರ: ರಾಜ್ಯದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಈ ವರ್ಷವೇ ಸೈಕಲ್ ವಿತರಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ. ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕಾರವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, Read more…

ಶಾಲಾ ಮಕ್ಕಳಿಗೆ ಸಿಎಂ ಸಿಹಿ ಸುದ್ದಿ: ಶೀಘ್ರವೇ ಸೈಕಲ್ ವಿತರಣೆ

ತುಮಕೂರು: ರಾಜ್ಯದಲ್ಲಿ ಇಂದಿನಿಂದ ಶಾಲೆಗಳು ಆರಂಭವಾಗಿದ್ದು, 1 ರಿಂದ 10 ನೇ ತರಗತಿ ಮಕ್ಕಳು ಸಂಭ್ರಮದಿಂದ ಶಾಲೆಗೆ ಬಂದಿದ್ದಾರೆ. ಶಾಲೆ ಮಕ್ಕಳಿಗೆ ಸೈಕಲ್ ಕೊಡಲು ಮಧ್ಯಂತರ ಬಜೆಟ್ ನಲ್ಲಿ Read more…

ಕೆಲಸ ಕಳೆದುಕೊಂಡು ಡೆಲಿವರಿ ಬಾಯ್‌ ಆಗಿದ್ದ ಶಿಕ್ಷಕನಿಗೆ 18 ರ ಯುವಕ ಸಹಾಯ ಮಾಡಿದ್ದು ಹೀಗೆ….!

ರಾಜಸ್ಥಾನದ ಭಿಲ್ವಾರದಲ್ಲಿ ಇಂಗ್ಲಿಷ್ ಶಿಕ್ಷಕರಾಗಿದ್ದ ದುರ್ಗಾ ಶಂಕರ್ ಮೀನಾ, ಕೊರೊನಾ ಪೆಂಡಮಿಕ್‌ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ರು. ನಂತರ  ಜೀವನ ನಿರ್ವಹಣೆಗಾಗಿ Zomato ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ರು. Read more…

ನಿಮ್ಮ ಬಾಲ್ಯವನ್ನು ನೆನಪಿಸುತ್ತೆ ಪುಟ್ಟ ತಂಗಿಗೆ ಸೈಕಲ್‌ ಕಲಿಸುವ ಅಕ್ಕನ ವಿಡಿಯೋ…!

ಬಾಲ್ಯದ ನೆನಪುಗಳು, ಮಾಡಿದ ತುಂಟಾಟಗಳು, ಕಪಿಚೇಷ್ಟೆಗಳು, ಅಕ್ಕ-ತಂಗಿ, ಅಣ್ಣ-ತಮ್ಮಂದಿರು, ಗೆಳೆಯರ ಜತೆ ಕಳೆದ ನೆನಪುಗಳು ಮನಸ್ಸಿನ ಮೂಲೆಯಲ್ಲಿ ಆಗಾಗ ’ಸ್ಲೈಡ್‌ ಶೋ’ ನಡೆಸುತ್ತಿದ್ದರೆ ಮನಸ್ಸು ಪುಳಕಿತಗೊಳ್ಳುತ್ತದೆ. ಹಾಗೆಯೇ, ಯಾಕಾದರೂ Read more…

ಬುಲ್ಡೋಜರ್ ಎದುರು ಯಾವುದೂ ನಿಲ್ಲೋದಿಲ್ಲಾ, ಸೈಕಲ್ ಸಹ; ಎಸ್‌ಪಿಗೆ ತಿರುಗೇಟು ನೀಡಿದ ಹೇಮಾ ಮಾಲಿನಿ

ಭಾರತೀಯ ಜನತಾ ಪಕ್ಷವು ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸಲೀಸಾಗಿ ಬಹುಮತದ ಗಡಿ ದಾಟಿದೆ. ತನ್ನ ಪಕ್ಷದ ಗೆಲುವಿನ‌ ಬಗ್ಗೆ ಮಾತಾನಾಡಿರುವ ಮಥುರಾದ ಬಿಜೆಪಿ ಸಂಸದೆ ಹೇಮಾ ಮಾಲಿನಿ, Read more…

ಕಳ್ಳನನ್ನು ಚೇಸ್​ ಮಾಡಿದ್ದ ಬಾಲಕನಿಗೆ ಸೈಕಲ್​​ ಹಿಂತಿರುಗಿಸಿದ ಪೊಲೀಸ್

ತನ್ನ ಸೈಕಲ್​​ ಕದ್ದಿದ್ದ ಕಳ್ಳನನ್ನು ಬೆನ್ನಟ್ಟಿದರೂ ಸಹ ಆತನಿಂದ ಸೈಕಲ್​ ವಾಪಸ್​ ಪಡೆದುಕೊಳ್ಳುವಲ್ಲಿ ವಿಫಲನಾಗಿದ್ದ ಏಳು ವರ್ಷದ ಬಾಲಕನಿಗೆ ಪೊಲೀಸರು ಸೈಕಲ್​​ನ್ನು ಮರಳಿ ತಲುಪಿಸಿದ್ದು ಇದರಿಂದ ಬಾಲಕನ ಸಂತಸಕ್ಕೆ Read more…

ಫೆಬ್ರವರಿಯಲ್ಲಿ ಭಾರತದ ರಸ್ತೆಗಿಳಿಯಲಿದೆ ಬಜಿಂಗಾ ಇ-ಸೈಕಲ್

ಸ್ವದೇಶಿ ಇ-ಮೊಬಿಲಿಟಿ ಬ್ರ್ಯಾಂಡ್ Nexzu, ಭಾರತೀಯ ಮಾರುಕಟ್ಟೆಗೆ ತನ್ನ ಇ-ಸೈಕಲ್‌ಗಳ ಪೋರ್ಟ್‌ಫೋಲಿಯೊವನ್ನು ಪ್ರಕಟಿಸಿದೆ. ಕಂಪನಿಯು ಬಜಿಂಗಾ(Bazinga) ಎಂಬ ಹೊಸ ಲಾಂಗ್ ರೇಂಜ್ ನ ಇ-ಸೈಕಲ್ ಅನ್ನು ಪರಿಚಯಿಸಿದೆ. ಹೊಸ Read more…

ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಬಗ್ಗೆ ಇಲ್ಲಿದೆ ಮಾಹಿತಿ

ಭಾರತದಲ್ಲಿ ಡಿಜಿಟಲ್ ಪಾವತಿಗೆ ಹೆಚ್ಚು ಪ್ರೋತ್ಸಾಹ ಸಿಗ್ತಿದೆ. ಕೊರೊನಾ ಸಂದರ್ಭದಲ್ಲಿ ಆನ್ಲೈನ್ ಪಾವತಿ ಹೆಚ್ಚಾಗಿದೆ. ಮಹಾ ನಗರಗಳಿಂದ ಹಿಡಿದು ಸಣ್ಣ ಪಟ್ಟಣದವರೆಗೆ ಎಲ್ಲರೂ ಈಗ ಕ್ರೆಡಿಟ್ ಕಾರ್ಡ್, ಡೆಬಿಟ್ Read more…

ಸೈಕ್ಲಿಂಗ್ ನಲ್ಲಿ ಸಾಧನೆ ಮಾಡಿದ ಪವಿತ್ರಾಗೆ ವಿಶೇಷ ಗಿಫ್ಟ್

ಬೆಂಗಳೂರು: ಗದಗ ಜಿಲ್ಲೆಯ ಪವಿತ್ರಾ ಕುರ್ತಕೋಟಿ ಅವರಿಗೆ ಅಂತಾರಾಷ್ಟ್ರೀಯ ಸೈಕ್ಲಿಂಗ್ ಕ್ರೀಡೆಯಲ್ಲಿ ಭಾಗವಹಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ವಿಶೇಷ ಸೈಕಲ್ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ Read more…

ಆಫ್ರಿಕಾದ ಅತಿ ಎತ್ತರದ ಪರ್ವತವೇರಿ ಸೋನು ಸೂದ್‌ ನೆನೆದ ಭಾರತೀಯ ಪರ್ವತಾರೋಹಿ

ಭಾರತದ ಪರ್ವತಾರೋಹಿ ಉಮಾ ಸಿಂಗ್ ಅವರು ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಮೌಂಟ್ ಕಿಲಿಮಾಂಜರೋದ ತುತ್ತ ತುದಿ ಏರಿದ್ದಾರೆ. ಶಿಖರದ ತುದಿಯಲ್ಲಿ ನಿಂತು ಬಾಲಿವುಡ್ ನಟ ಸೋನು ಸೂದ್ Read more…

ಮತದಾನ ಮಾಡಲು ಸೈಕಲ್ ನಲ್ಲಿ ಬಂದ ಖ್ಯಾತ ನಟ ವಿಜಯ್…! ಇದರ ಹಿಂದಿತ್ತು ಈ ಕಾರಣ

ಮಂಗಳವಾರದಂದು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಖ್ಯಾತ ನಟ ವಿಜಯ್ ಚೆನ್ನೈನ ನೀಲಂಕರೈ ನಲ್ಲಿರುವ ಮತಗಟ್ಟೆಗೆ ಸೈಕಲ್ ಮೂಲಕ ಆಗಮಿಸಿ ತಮ್ಮ ಮತ ಚಲಾಯಿಸಿದ್ದಾರೆ. ವಿಜಯ್ ಸೈಕಲ್ ನಲ್ಲಿ Read more…

ಇಂತಹ ಸೈಕಲ್​ನ್ನು ನೀವು ನೋಡಿರೋಕೆ ಸಾಧ್ಯವೇ ಇಲ್ಲ..!

ವಾಹನಗಳನ್ನ ಕೊಂಡ ಬಳಿಕ ಅದರ ಲುಕ್​ನ್ನು ಬದಲಾವಣೆ ಮಾಡಿ ವಾಹನಕ್ಕೆ ಹೊಸದೊಂದು ರೂಪ ನೀಡುವ ವಿಧಾನ ಹಲವಾರು ವರ್ಷಗಳಿಂದ ಟ್ರೆಂಡ್​ನಲ್ಲಿದೆ. ಇಂತಹ ಹಲವು ಅನ್ವೇಷಣೆಗಳಿಗೆ ಈಗಾಗಲೇ ಟಿಕ್​ಟಾಕ್​, ಇನ್​ಸ್ಟಾಗ್ರಾಂ, Read more…

BIG NEWS: ನಾಮಪತ್ರ ಸಲ್ಲಿಸುವಾಗಲೇ ಮನಗೆದ್ದ ‘ಕರ್ನಾಟಕ ಸಿಂಗಂ’ ಅಣ್ಣಾಮಲೈ

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ‘ಕರ್ನಾಟಕ ಸಿಂಗಂ’ ಖ್ಯಾತಿಯ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅರವಕುರಿಚಿ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇಂದು ನಾಮಪತ್ರ ಸಲ್ಲಿಸಲು Read more…

ಸೈಕಲ್ ಏರಿ ನಿತ್ಯ 35 ಕಿ.ಮೀ ಪ್ರಯಾಣ ಮಾಡ್ತಾರೆ ಈ ಮಾದರಿ ಪೋಸ್ಟ್​ ಮಾಸ್ಟರ್.​..!

ಈಗೇನಿದ್ದರೂ ಬೈಕು ಕಾರುಗಳದ್ದೇ ಕಾಲ. ಸೈಕಲ್​ ಬಳಕೆ ಮಾಡುವವರ ಸಂಖ್ಯೆ ತುಂಬಾನೇ ಕಡಿಮೆ. ಸೈಕಲ್​ ಬಳಕೆ ಮಾಡೋರು ಕೂಡ ಹೈ ಟೆಕ್​ ಬೈಸಿಕಲ್​ಗಳ ಮೊರೆ ಹೋಗ್ತಿದ್ದಾರೆ. ಆದರೆ ಕಾರ್ಕಳದ Read more…

ಕಚೇರಿ ಕೆಲಸ ಮಾಡುತ್ತಲೇ ಸೈಕಲ್ ನಲ್ಲಿ ಕನ್ಯಾಕುಮಾರಿಗೆ ತೆರಳಿದ ಮುಂಬೈ ಯುವಕರು

ಮುಂಬೈ: ಕೊರೊನಾ ವೈರಸ್ ಹಲವು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಕಾರ್ಯನಿರ್ವಹಣೆ ಮಾಡುವಂತೆ ಮಾಡಿದೆ. ಈ ಸ್ನೇಹಿತರು ಅದನ್ನು “ವರ್ಕ್ ಫ್ರಂ ಸೈಕಲ್” ಎಂದು ಬದಲಿಸಿದ್ದಾರೆ. ತಮ್ಮ ಕಚೇರಿ Read more…

ಸೈಕಲ್ ಸವಾರರಿಗೆ ಗುಡ್ ನ್ಯೂಸ್: ಉಚಿತ ಸಾಗಣೆಗೆ ಅವಕಾಶ ಕಲ್ಪಿಸಿದ ಮೆಟ್ರೋ

ಕೊಚ್ಚಿ: ಕೇರಳದಲ್ಲಿ ಸೈಕಲ್ ಬಳಕೆದಾರರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮೆಟ್ರೋದಲ್ಲಿ ಉಚಿತವಾಗಿ ಸೈಕಲ್ ಸಾಗಿಸಲು ಅವಕಾಶ ಕಲ್ಪಿಸಲಾಗಿದೆ. ಆರಂಭಿಕ ಹಂತದಲ್ಲಿ 6 ಮೆಟ್ರೋ ನಿಲ್ದಾಣಗಳಲ್ಲಿ ಮಾತ್ರ ಅನುಮತಿ ನೀಡಲಾಗಿದೆ. Read more…

ಬೈಕ್ ಗಿಂತ ದುಬಾರಿ ರಣಬೀರ್ ಸೈಕಲ್…!

ಬಾಲಿವುಡ್ ಸೆಲೆಬ್ರಿಟಿಗಳು ದುಬಾರಿ ಕಾರುಗಳು ಮತ್ತು ಬೈಕುಗಳಲ್ಲಿ ಮುಂಬೈ ಬೀದಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಸೆಲೆಬ್ರಿಟಿಗಳು ಸೈಕ್ಲಿಂಗ್ ಮಾಡ್ತಿರುತ್ತಾರೆ. ರಣಬೀರ್ ಕಪೂರ್ ಹೊಸ ಎಲೆಕ್ಟ್ರಿಕ್ ಸೈಕಲ್ ಖರೀದಿ ಮಾಡಿದ್ದಾರೆ. ಕೆಂಪು Read more…

ಪ್ರೇಮ ನಿವೇದನೆಯ ಫೋಟೋ ತೆಗೆಯಲು ಹೋಗಿ ಎಡವಟ್ಟು ಮಾಡಿಕೊಂಡ ಛಾಯಾಗ್ರಾಹಕಿ

ಪ್ರೇಯಸಿಗೆ ಪ್ರೇಮ ನಿವೇದನೆ ಮಾಡುತ್ತಿದ್ದ ಸನ್ನಿವೇಶ ಸೆರೆಹಿಡಿಯಲು ಹೋದ ಛಾಯಾಗ್ರಾಹಕಿ ಎಡವಟ್ಟು ಮಾಡಿಕೊಂಡಿದ್ದಾಳೆ. ಪ್ರೇಮ ನಿವೇದನೆ ಪ್ರಸಂಗವು ಅವಿಸ್ಮರಣೀಯ ಆಗಿರಬೇಕೆಂಬ ಕಾರಣಕ್ಕೆ ಕ್ರಿಸ್ ವಿಗೋ, ಪ್ರತಿ ಕ್ಷಣವನ್ನು ಸೆರೆಹಿಡಿಯಲು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...